ಸಮಸ್ಯೆ ಎಂಬ ಪದವನ್ನು ಒಮ್ಮೆ ಸವಾಲು ಎಂದು ಸ್ವೀಕರಿಸಿ ನೋಡಿ

Поділитися
Вставка
  • Опубліковано 26 сер 2024

КОМЕНТАРІ • 52

  • @geethamanjaiah7259
    @geethamanjaiah7259 Місяць тому +2

    ಸುಧಾ ಮೇಡಂ 🙏...ಈ episode ಚೆನ್ನಾಗಿದೆ..... ಜೀವನದಲ್ಲಿ ಯಾರೂ ಸಮಸ್ಯೆ... ಅಲ್ಲ... ಅಲ್ಲ ಸವಾಲು ಇಲ್ಲದೇ ಬದುಕಲು ಸಾಧ್ಯವಿಲ್ಲ.... ನೀವೇ ಹೇಳಿದಂತೆ ಸವಾಲಾಗಿ ಸ್ವೀಕರಿಸಿದರೆ... ಖಂಡಿತಾ ಎಲ್ಲವನ್ನೂ...ಎಲ್ಲರನ್ನೂ...ಎದುರಿಸಲು ಆಗೇ ಆಗತ್ತೆ.... ಜೊತೆಗೆ ನಿಮ್ಮ ಮಾತನ್ನು ಕೇಳಿದರೆ ಒಳ್ಳೆಯ ಆಲೋಚನೆಗಳು ಬರುತ್ತವೆ... ಜೀವನದಲ್ಲಿ ಏನೇ ಬಂದರೂ ಅದನ್ನು ಎದುರಿಸುವ ಧೈರ್ಯವೂ ಬರುತ್ತದೆ... ನಿಮ್ಮ ಚಾನಲ್ ಹೆಸರೇ ಹಾಗಿದೆ... ಜೊತೆಗೆ ನಮಗೂ ಒಳ್ಳೇ ರೀತಿಲಿ ಬದುಕಬೇಕೆಂಬ ಭರವಸೆಯೂ ಸಿಗುತ್ತದೆ... ವಂದನೆಗಳು...

  • @user-rs4pq7ik9u
    @user-rs4pq7ik9u 26 днів тому

    👌👌🙏🙏

  • @bheemarayabheem732
    @bheemarayabheem732 Місяць тому +1

    Good massage Madam thanks for you

  • @user-pz6hw7fm6s
    @user-pz6hw7fm6s 14 днів тому

    U are simply superb mam

  • @bharatkumardasannavar7323
    @bharatkumardasannavar7323 Місяць тому +1

    ನಿಮಗೂ ಕೂಡ ನಮಸ್ಕಾರ ರೀ ಮೇಡಂ 🙏

  • @veenajoshi8454
    @veenajoshi8454 Місяць тому

    Seriously e ಸಂಚಿಕೆ ಬಹಳ ನೊಂದ ಮನಗಳಿಗೆ ಭರವಸೆ ನೀಡಿದೆ 🙏

  • @kumarbcs6038
    @kumarbcs6038 Місяць тому

    Soo nice and motivativ Thank you madam

  • @jyothits2887
    @jyothits2887 Місяць тому +2

    ನಮಸ್ತೆ ಆಮ್ಮ

  • @user-lc7tm4rv1x
    @user-lc7tm4rv1x Місяць тому +1

    pranama gallu ಅಮ್ಮ sathya

  • @chittyp6295
    @chittyp6295 Місяць тому

    Mam each n every words very perfect 🙏🙏

  • @vilashuddar3818
    @vilashuddar3818 Місяць тому

    ಹೌದು.. ಮನಸ್ಸಿಗೆ ಹೇಳಬೇಕು..

  • @knrg1936
    @knrg1936 Місяць тому +1

    Thank you madam. ❤

  • @shreyasrai
    @shreyasrai Місяць тому

    ಧನ್ಯವಾದ ಮೇಡಂ... Vividlipi androidli ಇಲ್ಲ ಮೇಡಂ

    • @Bharavase
      @Bharavase  Місяць тому

      ನಂಬರ್ ಕೊಟ್ಟಿದ್ದೇವೆ. ನೋಡುವಿರಾ

  • @ashasc6357
    @ashasc6357 Місяць тому

    Thanks for giving motivational speech

  • @padmashreemurthy3420
    @padmashreemurthy3420 Місяць тому

    ವ್ಹಾವ್... ಹೌದಲ್ವಾ? ಬಹಳ ಚೆನ್ನಾಗಿದೆ

  • @MahadevisMalipatil
    @MahadevisMalipatil Місяць тому

    Namaste Amma 🙏🙏

  • @pratibharagavendra1177
    @pratibharagavendra1177 Місяць тому

    Thank you ಸುಧಾ
    Very very nice 🙏👌👌👍

  • @gnarayanudupa1056
    @gnarayanudupa1056 Місяць тому +2

    Simple but very impactful thanks a lot mam

  • @shylajap8495
    @shylajap8495 Місяць тому

    Super madam

  • @veenahegade6177
    @veenahegade6177 Місяць тому

    👍

  • @shwethashwe3874
    @shwethashwe3874 Місяць тому

    Thank you mam ❤

  • @premabagewadi8670
    @premabagewadi8670 Місяць тому

    It is very true mam

  • @user-yp8ul9cr6k
    @user-yp8ul9cr6k Місяць тому +1

    Jeevanadalli savalu barbeku savalu jeevana agbardu alva madam

  • @latavchoukimath8761
    @latavchoukimath8761 Місяць тому +1

    🙏🙏ನ ಮಸ್ಕಾರ ಮೇಡಂ can I have hard copy of this News paper ಮೇಡಂ ಇದನ್ನುಇಷ್ಟು ಸರಳವಾಗಿ ಮಕ್ಕಳಿಗೆ ಹೇಗೆ ತಿಳಿಸ ಬೇಕು ತಾಯಿ

    • @sudhachavathi1447
      @sudhachavathi1447 Місяць тому

      ನಿಮ್ಮ ವಿಳಾಸ ದಯವಿಟ್ಟು ತಿಳಿಸಿ

    • @latavchoukimath8761
      @latavchoukimath8761 Місяць тому +1

      ​@@sudhachavathi1447 Iata v Choukimath vijayapur 2nd Gate Al Ameen Medical college sena nagar near shivalaya Temple Anugraha Nilaya Vijayapur

    • @sudhachavathi1447
      @sudhachavathi1447 Місяць тому

      ​@@latavchoukimath8761please pin code mention maadi
      Mail alli nimma number share maadiddare naavu jaasti vivara kodabahudu

    • @Bharavase
      @Bharavase  25 днів тому

      ​@@latavchoukimath8761ಸರ್ ಇತ್ತೀಚಿನ ವಿಡಿಯೋ ಗಳಲ್ಲಿ ನಮ್ಮ ಫೋನ್ ನಂಬರ್ ಹಾಕಿದ್ದೇವೆ. ನಿಮ್ಮ ವಿಳಾಸ ಆ ಸಂಖ್ಯೆ ಗೆ ಕಳುಹಿಸಿ, WhatsApp ಮಾಡಿ, ಪತ್ರಿಕೆ ಕಳುಹಿಸುತ್ತಾರೆ

  • @user-ie8di9gz7x
    @user-ie8di9gz7x Місяць тому +1

    Speaking about your topics are very interesting to listen but acting like that is very very difficult

    • @sudhachavathi1447
      @sudhachavathi1447 Місяць тому

      ನಿಜ

    • @premabagewadi8670
      @premabagewadi8670 Місяць тому

      It is 100% True Mam.

    • @krishnasubbrao9129
      @krishnasubbrao9129 Місяць тому

      Nimma karyaagara yelli nadiyathe ? Hege thilisutheera

    • @ashwinig6448
      @ashwinig6448 Місяць тому

      True
      But we must try and adopt.
      I have tried and tested now I feel very happy about so many things.
      U just try to adopt small changes then u can feel the happiness.

    • @user-ie8di9gz7x
      @user-ie8di9gz7x Місяць тому

      When there is no coordination it is not easy madam