ಈ ಹಾಡನ್ನು ನಾನು ನಮ್ಮ ದೋಡ್ಡಪ್ಪ ಅವರ ಜೊತೆ ಕುರಿ ಮೇಸುವಾಗ ಅವರು ಈ ಹಾಡನ್ನು ತುಂಬಾ ಹೇಳ್ತಾ ಇದ್ರು ಅವಾಗ ನನ್ಗೆ ಅರ್ಥ ಅಗಿಲ್ಲ ಈವಾಗ ಕೇಳ್ತಾ ಇರುವಾಗ್ಲೇ ಗೊತ್ತಾಗಿದ್ದು ಈ ಹಾಡಲ್ಲಿ ಎಷ್ಟು ಅರ್ಥ ಇದೆ ಎಂದು ತುಂಬಾ ಅದ್ಭುತ ವಗಿದೆ ಅವಾಗ ನನಗೆ ವಯಸ್ಸು 15 ಈವಾಗ ಕೇಳ್ತಾ ಇದ್ರೆ ಕಣ್ಣಲ್ಲಿ ನೀರ್ ಬರುತ್ತೆ 🙏🙏🙏 ತುಂಬಾ ಅದ್ಭುತ ವಗಿದೆ ಸರ್ 🙏
Love you sir nange thumba esta sir nimma songs hella nanu Tamil Nadu sir adre odirothu kannada sir nange Karnataka Andre thumba esta sir adarallu nanu obba kannadiga sir
25 varshada hinde namma maneyalli Tape recorder nalli keli amele emme Dana meysakke hodaga bayalli haduttidda Nanna favourite song Thanks to Nagendra sir... Thammanna R. 8151976027. Nange avagle Nagendra sir Andre tumbha ista.
ಅದ್ಬುತ ರಚನೆ ಮತ್ತು ಸಾಹಿತ್ಯ ನನ್ನ ಫೇವರೆಟ್ ಸಾಂಗ್ ❤
ಈ ಹಾಡನ್ನು ನಾನು ನಮ್ಮ ದೋಡ್ಡಪ್ಪ ಅವರ ಜೊತೆ ಕುರಿ ಮೇಸುವಾಗ ಅವರು ಈ ಹಾಡನ್ನು ತುಂಬಾ ಹೇಳ್ತಾ ಇದ್ರು ಅವಾಗ ನನ್ಗೆ ಅರ್ಥ ಅಗಿಲ್ಲ ಈವಾಗ ಕೇಳ್ತಾ ಇರುವಾಗ್ಲೇ ಗೊತ್ತಾಗಿದ್ದು ಈ ಹಾಡಲ್ಲಿ ಎಷ್ಟು ಅರ್ಥ ಇದೆ ಎಂದು ತುಂಬಾ ಅದ್ಭುತ ವಗಿದೆ ಅವಾಗ ನನಗೆ ವಯಸ್ಸು 15 ಈವಾಗ ಕೇಳ್ತಾ ಇದ್ರೆ ಕಣ್ಣಲ್ಲಿ ನೀರ್ ಬರುತ್ತೆ 🙏🙏🙏 ತುಂಬಾ ಅದ್ಭುತ ವಗಿದೆ ಸರ್ 🙏
Super song
Ennu 100 year adhru e songs Cruz kammi agalla super songs 👌👌👌👌👌👌
❤️🙏
ನಾನು ಚಿಕ್ಕೋಳಿದ್ದಾಗ ನಮ್ ಅಮ್ಮ ಈ ಹಾಡು ಕೇಳಿ ಅಳುತಿದ್ರು
ಒಂದು ಸೆಕೆಂಡ್ ಎಲ್ಲಾ ನೆನಪಾಯ್ತು ಎಷ್ಟು ಕೇಳುದ್ರು ಇನ್ನು ಕೇಳ್ಬೇಕು ಅನ್ಸುತ್ತೆ
d o😅😅😊o?on.l
ನಿಮ್ಮ ಎಲ್ಲಾ ಗೀತೆಗಳನ್ನು ಕೇಳುತ್ತೇನೆ ಅದರಲ್ಲಿ .ಚಿಕ್ಕ ತಿಲಕದ ಬಟ್ಟು ಈ ಗೀತೆ ನನ್ನ ಅಚ್ಚು ಮೆಚ್ಚಿನ ಗೀತೆ ಈ ಗೀತೆ ರಚಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು .
ಬಹಳ ಸುಂದರವಾದ ಹಾಡು ಸರ್ ಈ ಜಗತ್ತಿನಲ್ಲಿ ಇಂತ ಸುಂದರವಾದ ಹಾಡು ಮರೆಯಲ್ಲೇ ಮರೆಯಾಗುತಾಯಿದ್ದಾವೆ
Thumba thumba ista aytu sir e song. Yell lyrical lines suuuper 💐💐💐💐 🤝🤝🤝🤝 nagendranna suuuper 👏👏
ಅರ್ಥ ಪೂರ್ಣವಾದ ಹಾಡು
ನಮ್ಮ ಜನಪದ ಹಾಡುಗಳು ಕೇಳೋದೇ ಚಂದ ಕಿವಿಗೆ ಇಂಪು ♥️
Howdu childhood memories
ಈಗಿನ ಅರ್ಥ ಇಲ್ಲದ album ಸಾಂಗ್ ಗಳಿಗಿಂತ 100 ಪಟ್ಟು ಲೇಸು ♥️🎶 ಈ ಹಾಡು ತುಂಬಾ ಅರ್ಥ ಇದೆ ಇದ್ರಲ್ಲಿ.
Thank you madam
👌🏻👌🏻. ತುಂಬಾ ಅರ್ಥ.. ಕೊಡುವ.. ಸಾಂಗ್.. ಇದನ್ನು.. ಎಷ್ಟು ಕೇಳಿದರು.. ಮನಸ್ಸಿಗೆ ಇನ್ನು ಕೇಳುಬೇಕು ಅನಿಸುತ್ತೆ...
S💯💯💯
Qq@@shivaprasadsmiler4610
@@ningaswamyningaswamy9650ppp😢 please
ಏನ್ ಸಾಂಗ್ ಗುರು ಇದು ಚಿಂದಿ 😘😭 ಬಹಳ ಅರ್ಥಗರ್ಭಿತ ವಾದ ಗೀತೆ
Tysm sir
ಜಾನಪದ ಲೋಕದ ಧೃವತಾರೆ ಎಂ ನಾಗೇಂದ್ರ
ಇಂತಹ ಜಾನಪದ ಹಾಡುಗಳು ತುಂಬಾ ಅದ್ಭುತ
ನಮ್ಮ ಹೆಮ್ಮೆ ನಮ್ಮ ಜನಪದ ಗಾಯಕರು
ಪ್ರತಿ ಯೊಂದು ಸಾಲಿನಲ್ಲಿ ಅರ್ಥ ಗರ್ಭಿತವಾದ ಪದಗಳನ್ನು ಬರೆದು ಹಾಡಿರುವ ನಿಮಗೆ ಧನ್ಯವಾದಗಳು 🙏🙏🙏
Spr
ಸೂಪರ್
Thank you sir ❤️
ಬಾಲ್ಯದ ಜಾನಪದ ಗೀತೆಗಳು ಸದಾ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿರುತ್ತದೆ..ಆ ದಿನಗಳೇ ಲೇಸು♥️
👌👏
@@jayarathana1284 pppppppppppppppppppp🙏
Thank you sir ❤️
@@jayarathana1284 by
ಬಾಲ್ಯದ ನೆನಪುಗಳು ಸದಾ ಹಸಿರಾಗುತ್ತವೆ ಇಂತಹ ಗೀತೆಗಳ ಕೇಳಿದಾಗ
ಕನ್ನಡವನ್ನ ನಿರ್ಲಕ್ಷ್ಯ ಮಾಡುತ್ತಿರುವ ಈಗಿನ ಕಾಲದಲ್ಲಿ ಒಂದು ಅತ್ಯಮೋಘವಾದ ಅರ್ಥರಹಿತವಾದ ಸುಮಧುರವಾದ ಒಂದು ಜನಪದ ಸಂಗೀತ ಕೇಳಿ ಮೈ ಮನಸ್ಸು ತಲ್ಲಣಗೊಂಡಿದೆ
Thank you so much sir keep supporting us ❤️
👌🏾👌🏾👌🏾👌🏾👌🏾👌🏾👌🏾👌🏾👌🏾🙏🏾🙏🏾👍🏿
ತುಂಬ ಚೆನ್ನಾಗಿದೆ ಎಂಟ್ಟು ವರ್ಷ ಗಳೆ ಕಳೆದುಹೋಗಿತ್ತು ಈ ಹಾಡನ್ನು ಕೇಳಿ
Love you sir nange thumba esta sir nimma songs hella nanu Tamil Nadu sir adre odirothu kannada sir nange Karnataka Andre thumba esta sir adarallu nanu obba kannadiga sir
Tqsm sir
ನನ್ನನ್ನ 1996 97 ಕೆ ಕರೆದುಕೊಂಡು ಹೋಗುತ್ತೆ
Janapada hadina sogadu kelidde nimma hadina mulaka
Thanks nagendra sir...🙏
Super
ಅದ್ಭುತ ಹಾಡು 😍🙏
🙏🙏🙏Sir. Lorene song maadi thumba. Channagide
ಚಿಕ್ಕ ವಯಸ್ಸಿನಲ್ಲಿ1996ರಲ್ಲಿ ಕೇಳಿರುವಂತಹ ಜಾನಪದ ಹಾಡು ತುಂಬಾ ಚೆನ್ನಾಗಿದೆ
Child hood memories
Isevy yak maraya noobde
Super b r chaya madam and nagendra sir hechu hechu janapada hadugalu barali
ಸುಪರ್
ನೂರೊಂದು ನಮನಗಳು ನಿಮಗಾಗಿ ನಾಗೇಂದ್ರ ಮಳವಳ್ಳಿ ಸರ್
Tysm sir
Thank you sir
24 ವರ್ಷದ ಇಂದೆ ನನ್ನ ಸೋದರ ಅತ್ತೆ ಶಾರದಮ್ಮ ನವರ ಗಂಡ ಬಸವರಾಜ್ ರವರು ವಿಧಿವಶರಾಧರು ಆಗ ನಮ್ಮ ಅತ್ತೆ ಹಾಡು ಕೇಳಿ ಅಳುತ್ತಿದ್ದರು ತುಂಭಾ ಸುಂದರವಾದ ಅರ್ಥಗರ್ಭಿತವಾದ ಸಂಗೀತ
V
Thank you sir ❤️
keep supporting us
Nam avva ge ithara hadugalu thumba ista so super song......
ಸೂಪರ್,ಸೂಪರ್
ಜೀವನದ ಅರ್ಥ ತಿಳಿಸೋ ಈ ತರದ ಒಂದು ಹಾಡು ಕೇಳಿದರೆ ಸಾಕು ಜನ್ಮ ಸಾರ್ಥಕ❤️
Supar.supar
Your awesome Nagendranna Nan childhood nimdu Ravi gowdra janapada songs keline beldirodu
Madhu B M Swamy bgagtarajamudu
ಸೂಪರ್
Supar 🎵
Supar sir
ತುಂಬಾ ವರ್ಷದ ನಂತರ ಈ ಹಾಡು ಕೇಳಿ ಸಂತೋಷವಾಯಿತು💚💚💚
Mallash
Nice song
@@munirajmuni8476 to by TV ii
Super songs
ಸೂಪರ್ ಹಿಟ್ ಸಾಂಗ್ಸ್
Supper sir
👍👍👍👏👏👏
Super
Song hadiruvvaru m mahadevaswamy avru not nagendra avarau
😇🙏👌👌
Super song👌👌👌👌
Super very good song i am crying 😭i like this song
👌Super song👌
Super song sir💐💐💐
ಎಂತಹ ಅದ್ಭುತ ಗೀತೆ
Old song is gold song. Really super super super 1oo %
Old song is gold song really super super 👌 song.
Thise song childhood memories
superrrrrrr songs sir
Nice anna
Tysm for everyone ❤
@@dharmaprince7887 ೂ್೮ತಟ ೃಡಟಚೃ೦ಡ
E tara song matte barli
Song keludre alu barutte en lyrics superr..... Nan 2 class iddaga keliddu..
Spotify gaana jiosavn dalli release madi songs galna...
@@nagarajkn6303 ಙ್ಮಙಙ್ಮಙ್ಮಙ್ಮಙ್ಮಙಙ್ಮಙಙ್ಮಙ್ಮ
Toob greet. Guru
Nice
Super super
Super song sir
🙏🙏super ಸೆಂಟಿಮೆಂಟ್ 😭song s, murty
I love this song daily ee song kelkondu nanu malgodu
Nagendra Sir Super Excellent Voice Great 👍👍👍
Nagendra du saahitya, dhwani Mahadevaswamy avrdu
@@nayakasr962🎉🎉😢🎉🎉🎉😢😢🎉🎉😢😢🎉q😢😢😢😢😢wwww😢ww😢😢😢W😢😢w😢wwwww😢😢🎉
Super super super 😍 😍😍😍
Tumba Dina aythu e songs keli
Superb song sir 💐💐
ತುಂಬಾ ಚೆನ್ನಾಗಿದೆ ಹಾಡು
One of my favorite song...ತುಂಬಾ ಸಲ ಕೇಳಿದ್ದೇನೆ
ft.
Super song's
Lovely.song.appaji
ಸೂಪರ್ ಸಾಂಗ್
M mahadevaswamyi voice super
25 varshada hinde namma maneyalli Tape recorder nalli keli amele emme Dana meysakke hodaga bayalli haduttidda Nanna favourite song Thanks to Nagendra sir... Thammanna R. 8151976027. Nange avagle Nagendra sir Andre tumbha ista.
super
Kushiyagi ire evaga ladaru
Tqsm sir
ನಾಗೇಂದ್ರ ರವರು ಸೂಪರ್
ಸುಪರ್ ಸ್ಟಾರ್
Supar song
Super
Supper song😍😍
Nana balayada savi nenpugaluu eduu
Always this song my favourite thanks given by this wonderful song
Tumba nenapugalu kannu munde barutte anna..
Super super sir
👍👍👍👍👍
Super hai
Mana mutuva janapada shiliya bavagithi what song guru super
ಮನಸ್ಸು ಮುಟ್ಟುವ ಗೀತೆ......
Good sog
nice
Sir nimma voice super plz send your number....
Chayya.super.voice
Super sang i like this
Chills thilaka super song 😞
V.Meaningfull song..such a wonderful song given by sir nd madm
Tysm for all your support nd blsses
Nd plz tell all ua frnd family to subscribe our channel
Thuba. bathaede sar ninja ,,lam miss u thagne love u bangare
Very nice song
😮love ❤2
Realy very feel song
Thumba novina hadu artha madikonddu buduki love you mahadevaswamy sat supar sang
Thumba channagide hage harishina halisuvira kunkuma thegeyuvira song aplod madi please
Supar.shang
ಮನಸಿಗೆ ಏನೋ ಒಂತರ ಸಮಾಧಾನ ಆಯ್ತೂ 😴😴
Let me know where can I get the CD plz I'm searching for it from my years
Edu nan appa na nenpu 😭😭😭😭
Supper voice