tavarinda kalisi nanna maribyada annaihya || ತವರಿಂದ ಕಳಿಸಿ ನನ್ನ ಮರಿಬೇಡ ಅಣ್ಣಯ್ಯ

Поділитися
Вставка
  • Опубліковано 13 жов 2024

КОМЕНТАРІ • 54

  • @rameshdl2328
    @rameshdl2328 3 роки тому +19

    ನನ್ನ ಬಾಲ್ಯದಲ್ಲಿ ನನ್ನ ತಾಯಿ ಈ ಹಾಡನ್ನು ತುಂಬಾ ಚನ್ನಾಗಿ ಹಾಡುತ್ತಿದ್ದರು, ಆದ್ದರಿಂದ ನಾನು ತುಂಬಾ ಸಲ ಯೂಟ್ಯೂಬ್ ನಲ್ಲಿ ಹುಡುಕುತ್ತಿದ್ದೆ ಕೊನೆಗೂ ಸಿಕ್ಬಿಡ್ತು, ಈ ಹಾಡನ್ನು ಯೂಟ್ಯೂಬ್ ನಲ್ಲಿ ಸೇರಿಸಿದವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏🙏🙏

  • @modernbuildsinterior5939
    @modernbuildsinterior5939 3 місяці тому +1

    90s kids favorite songs thanks to Naagappa sir

  • @muddurajkannadiga3132
    @muddurajkannadiga3132 4 роки тому +7

    ನಾವು ಚಿಕ್ಕವರಿದ್ದಾಗ ಈ ಗೀತೆ ಸಖತ್ ಫೇಮಸ್.. ಎಲ್ಲಾ ಮದುವೆಮನೆ ಗಳಲ್ಲಿ ಈ ಗೀತೆ ಖಾಯಂ. ಸುಮಾರು 25 ವರ್ಷಗಳ ನಂತರ ಈ ಹಾಡು ಕೇಳ್ತಾ ಇದೀನಿ ಇವಾಗ ಕೇಳೋಕೆ ತುಂಬಾ ಸ್ಲೋ ಅನ್ಸುತ್ತೆ..ಆದ್ರೆ ಒಳ್ಳೆಯ ಗೀತೆ

    • @rameshxeorx5091
      @rameshxeorx5091 3 роки тому +1

      ನಾವು ಚಿಕ್ಕವರಿದ್ದಾಗ ಈ ಗೀತೆ ಸಖತ್ ಫೇಮಸ್.. ಎಲ್ಲಾ ಮದುವೆಮನೆ ಗಳಲ್ಲಿ ಈ ಗೀತೆ ಖಾಯಂ. ಸುಮಾರು 25 ವರ್ಷಗಳ ನಂತರ ಈ ಹಾಡು ಕೇಳ್ತಾ ಇದೀನಿ ಇವಾಗ ಕೇಳೋಕೆ ತುಂಬಾ ಸ್ಲೋ ಅನ್ಸುತ್ತೆ..ಆದ್ರೆ ಒಳ್ಳೆಯ ಗೀತೆ

    • @manjugowda9061
      @manjugowda9061 3 роки тому

      Super song my favorite song .....

  • @MAHESHmahesh-cl6ht
    @MAHESHmahesh-cl6ht 3 роки тому +5

    ಅಧ್ಬುತ ಅಮೋಘ ಅನನ್ಯ..!

  • @abhisaahi4189
    @abhisaahi4189 4 роки тому +6

    ತುಂಬಾ ಅರ್ಥಗರ್ಭಿತ ಗೀತೆ ತುಂಬಾ ಚನ್ನಾಗಿದೆ

    • @vittaldyamamma2040
      @vittaldyamamma2040 4 роки тому +1

      Sir I need this song Lyrics. If possible please send me sir 🙏

  • @BhagyaBhaya-ch6xi
    @BhagyaBhaya-ch6xi 3 місяці тому +2

    Manakalukuva hadu kanneru baruthe
    😢😢😢😢😢😢😢😢

  • @dilipbadanavalumysore3025
    @dilipbadanavalumysore3025 2 роки тому +1

    Super janapada song🙏🙏💐💐💐💝

  • @raghunayak1276
    @raghunayak1276 4 роки тому +10

    ತುಂಬಾ ಧನ್ಯವಾದಗಳು ಸರ್..ಈ ಜಾನಪದ ಹಾಡನ್ನು ನಾನು 7ನೇ ತರಗತಿ ಹಾಡಿದ ನೆನಪು..ಈ ಹಾಡಿಗೆ ನನಗೆ 2ನೇ.. ಬಹುಮಾನ ಬಂದಿದೆ..i love you ಆಲೂರು ನಾಗಪ್ಪ. ❤️🙏❤️.. ಸುಮಾರು 25ವರ್ಷದ ಹಾಡು ಮತ್ತೆ ನೆನಪಾಯಿತು..🙏🙏🙏

  • @gurushanthamurthy9434
    @gurushanthamurthy9434 Рік тому +1

    ಸುಂದರವಾದ ಅರ್ಥಗರ್ಭಿತವಾದ ಹಾಡು

  • @premakumari4279
    @premakumari4279 2 роки тому +3

    Old is gold super song

  • @harishbangera8410
    @harishbangera8410 3 роки тому +3

    My fav song💐💐💐

  • @ambivishnu8360
    @ambivishnu8360 2 роки тому

    Thumba arthagarbitha hadu sir thankyou sir

  • @jayantha.cjayanth6447
    @jayantha.cjayanth6447 3 роки тому +4

    Super song

  • @kemparajukb3348
    @kemparajukb3348 6 місяців тому

    ತುಂಬಾ ದಿನಗಳ ಆಸೆ ಈ ಹಾಡು ಕೇಳಲು ನನಗೆ

  • @krishnarukku3053
    @krishnarukku3053 3 роки тому +2

    My fevret song thank you sir

  • @kishanbhantu2232
    @kishanbhantu2232 Рік тому +1

    My childhood memory 😍

  • @harishkumarv6834
    @harishkumarv6834 3 роки тому +1

    Super song......🙏

  • @basavarajarali5920
    @basavarajarali5920 4 роки тому +5

    With the voice of B R Chaya..Awesome feeling when we hearing.. hats of to those who written and sung 🙏🙏🙏🙏🙏🙏

  • @karthikGowdakanaganamaradi
    @karthikGowdakanaganamaradi Рік тому

    ಬಹಳ ಅದ್ಭುತ 🙏🙏

  • @avinashseenus3287
    @avinashseenus3287 4 роки тому +5

    Old is gold song is super

  • @manjunathag1512
    @manjunathag1512 3 роки тому

    Super sir

  • @shilpabc3461
    @shilpabc3461 Рік тому

    Super sir very memory song

  • @thejasthejas2719
    @thejasthejas2719 3 роки тому

    Super song Sir...🙏.... Please send Karoke with lyrics...

  • @ravindrabilchatri6947
    @ravindrabilchatri6947 2 роки тому

    👌👌👌👌

  • @gangammagangamma6836
    @gangammagangamma6836 3 роки тому +1

    Nanu hado kalibeku sir nima music class yali ede sri

  • @Chandu-sh5kv
    @Chandu-sh5kv 4 роки тому +3

    👌👌👌👌

  • @mohanaak3801
    @mohanaak3801 4 роки тому +8

    ಈ ಹಾಡು ಕೇಳಲು ಸುಮಾರು ವರ್ಷಗಳಿಂದ ಹಂಬಲಿಸುತ್ತಿದ್ದೆ. ಇವತ್ತು ಈ ಹಾಡು ಕೇಳಿ ತುಂಬಾ ಖುಷಿ ಆಯ್ತು.
    ನಿಮಗೆ ಧನ್ಯವಾದಗಳು!

  • @AnkankumarSRAnjankumarSR
    @AnkankumarSRAnjankumarSR 5 місяців тому

    My favorite folk song😂😂😂😂❤❤

  • @nagarajmogaveera7230
    @nagarajmogaveera7230 4 роки тому +2

    Superb

  • @prabuvastrad2995
    @prabuvastrad2995 3 роки тому +1

    👌

  • @sashikumar3400
    @sashikumar3400 3 роки тому

    Thumbs chennagidhe hadu. Thank you

  • @rajendrajaanu1720
    @rajendrajaanu1720 2 роки тому

    Super 6th stander nenapu

  • @sridharmsri2618
    @sridharmsri2618 2 місяці тому

    😢😢😢😢ಅಮ್ಮ ಅಮ್ಮ ಬಾ ಅಮ್ಮ

  • @ಪ್ರವೀಣಪಾಟೀಲ-ಷ5ಙ

    ಈ ಹಾಡು ನನ್ನ ಅಚ್ಚು ಮೆಚ್ಚಿನ ಹಾಡು...ಧನ್ಯವಾದಗಳು

  • @swamypavan202
    @swamypavan202 3 роки тому

    🙏

  • @gangammagangamma6836
    @gangammagangamma6836 4 роки тому +3

    Please tack song play please sir

  • @S.K.SathishaS.K.Sathisha
    @S.K.SathishaS.K.Sathisha 11 місяців тому

    SATHYA💖🌹🌹💖🌹🌹🌹👍👌

  • @basavarajarali5920
    @basavarajarali5920 4 роки тому +1

    🙏🙏🙏🙏🙏

  • @vittaldyamamma2040
    @vittaldyamamma2040 4 роки тому +2

    Can any send me this song lyrics

  • @karthikankarthi2716
    @karthikankarthi2716 2 роки тому

    karthikAN

  • @narasimhamurthynarasimhamu9747
    @narasimhamurthynarasimhamu9747 3 роки тому

    Ok.

  • @ambivishnu8360
    @ambivishnu8360 2 роки тому

    Thumba arthagarbithavada song thank you sir

  • @premakumari4279
    @premakumari4279 2 роки тому

    Super song

  • @ManjunathGowda-mg6ip
    @ManjunathGowda-mg6ip 3 роки тому

    Super sir

  • @somasundar8675
    @somasundar8675 4 роки тому +2

    👌👌👌👌

  • @ganeshmuks
    @ganeshmuks 3 роки тому

    Very nice song

  • @mamcg8103
    @mamcg8103 4 роки тому +2

    Lovely song👌👌👌👌