ಸಾಹಿತ್ಯ ರಚನೆ ಮಾಡಿದ ಪ್ರಭು ಸರ್ ಅವರಿಗೆ ಮತ್ತು ಗಾಯಕರಾದ ಯಶವಂತ ಸರ್ ಅವರಿಗೆ ಧನ್ಯವಾದಗಳು ಅದ್ಭುತವಾದ ಕಂಠಸಿರಿ ಅದರ ಜೊತೆಗೆ ಸಂಗೀತ ಸಂಯೋಜನೆ ಕೂಡಾ ಚನ್ನಾಗಿ ಮಾಡಿದ್ದಾರೆ ಒಟ್ಟಿನಲ್ಲಿ ಜಾನಪದ ಹಾಡು ತುಂಬಾ ಸೊಗಸಾಗಿ ಮೋಡಿಬಂದಿದೆ
ಅಣ್ಣಯ್ಯ ಸಾಹಿತ್ಯ ಅದ್ಭುತ ಅದ್ಭುತ ರೀ 🙏🙏🌹🙏🥰🥰ನೀವು ಅಂತ್ರು ಬಹಳ ತುಂಬಾನೇ ಅನುಭವಿಸಿ ಹಾಡಿದ್ದೀರಿ ಅಣ್ಣಾ ಕೆಳತ ಇದ್ರೆ ಅಯ್ಯೋ ಅಂತ ಅನ್ಸುತ್ತೆ ರೀ ಅಣ್ಣಯ್ಯ 👌👌👌👌👌❤️❤️❤️❤️❤️🙏🙏🙏🌹🌹🌹
ನಿಮ್ಮ ಪ್ರತಿಯೊಂದು ಹಾಡು ಅದ್ಭುತವಾಗಿ ಇರುತ್ತವೆ ಅಣ್ಣ ಅದರಲ್ಲೂ ಇದು ಸ್ಪಷ್ಟ ಶಬ್ದ ಉಚ್ಚಾರಣೆ ಅದ್ಬುತ ಪ್ರಾಸಬದ್ಧ ತುಂಬಾ ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಗಾಯನ ಕೂಡ ಅಷ್ಟೇ ಮುದ್ದಾಗಿದೆ
ನಮಸ್ಕಾರ ಸರ್ ಸಾಹಿತ್ಯ ಮತ್ತು ಗಾಯನದ ಮೂಲಕ ಈ ಹಾಡಿನ ಹಿರಿಮೆ ಹೇಚಿಸಿದ್ದಾರೆ ಸರ್ ಎಷ್ಟು ಕೇಳಿದರೂ ಇನ್ನೊಂದು ಸಲ ಕೇಳಬೇಕು ಎಂದು ಸಾರಿ ಹೇಳುತ್ತದೆ ನಮ್ಮ ಮನಸ್ಸು ನಿಮ್ಮ ಸಾಹಿತ್ಯ ಅದ್ಭುತ ಸರ್🙏🙏❤
ಹೃದಯ ಸ್ಪರ್ಶಿ ಸಾಹಿತ್ಯ ಉತ್ತಮ ಗಾಯನ... ಇಬ್ಬರಿಗೂ ಅನಂತ ವಂದನೆಗಳು... ಇನ್ನಷ್ಟು ಗೀತೆ ಗಳು ಬರಲಿ..
Supar. Song. Sir.
ಸೂಪರ್ ಜಾನಪದ ಹಾಡು ನಿಮ್ಮ ಹೀಗೆ ಮೂಡಿಬರಲಿ
ಧನ್ಯವಾದಗಳು
ಏನೆಂದು ಹೆಳಲಿ ಈ ಅಧ್ಬುತವಾದ ಸಾಹಿತ್ಯ ಹಾಗು ಗಾಯನಕ್ಕೆ ❤❤❤🎉
ಸುಂದರವಾಗಿ ಹಾಡಿದ ಕಲಾವಿದರಿಗೆ ಅಭಿನಂದನೆಗಳು❤
What a trazidy song...very good lyrics n singing
Thanks
ಕಾಣಲ್ಲಿ ನೀರು ಬಂತು ಈ ಸಾಂಗ್ ಕೇಳಿ ಸರ್ ಸೂಪರ್ ಸರ್ ❤️❤️🙏🙏
Good singing and heartfull literature... Great thanks to both...
ಬಡತನದ ಬಾಳು ಬರಬಾರದು ಹಾಡು ಕೇಳಿ ದುಃಖ ತುಂಬಿ ಬಂತು 🙏
🙏🏻🙏🏻🙏🏻🙏🏻 ತುಂಬಾ ಚೆನ್ನಾಗಿ ಇದೆ ರೀ
ಸುಂದರವಾದ ಗಿತೆ ಬಡ ಬಾಳಿನ ಪಯಣ❤❤
ಸಾಹಿತ್ಯ ರಚನೆ ಮಾಡಿದ ಪ್ರಭು ಸರ್ ಅವರಿಗೆ ಮತ್ತು ಗಾಯಕರಾದ ಯಶವಂತ ಸರ್ ಅವರಿಗೆ ಧನ್ಯವಾದಗಳು ಅದ್ಭುತವಾದ ಕಂಠಸಿರಿ ಅದರ ಜೊತೆಗೆ ಸಂಗೀತ ಸಂಯೋಜನೆ ಕೂಡಾ ಚನ್ನಾಗಿ ಮಾಡಿದ್ದಾರೆ ಒಟ್ಟಿನಲ್ಲಿ ಜಾನಪದ ಹಾಡು ತುಂಬಾ ಸೊಗಸಾಗಿ ಮೋಡಿಬಂದಿದೆ
ಧನ್ಯವಾದಗಳು ಸರ್
ಸೂಪರ್ ಸಾಹಿತ್ಯ &ಉತ್ತಮ ಗಾಯನ ಇಬ್ಬರಿಗೂ ಹೃದಯ ಸ್ಪರ್ಸಿ ನಮನಗಳು 🙏🏻🙏🏻🙏🏻💐💐
Evergreen song..... 🙏🙏🙏
ತುಂಬಾ ಚೆನ್ನಾಗಿ ಇದೆ ❤❤❤❤
ಅದ್ಭುತ ಗಾಯನ ಮತ್ತು ಸಾಹಿತಿಗಳು
ಸುಪರ್ ಸಾಹಿತ್ಯ .ಪ್ರಭು ಸರ್ ನಮಸ್ಕಾರ್
ಅದ್ಭುತ ಗಾಯನ,ಸ್ಪಷ್ಟ ಶಬ್ದದ ಉಚ್ಚಾರಣೆ....ಏನ್ ಬರೀಲಿ ಯಶ್ವಂತ್.....ಶರಣು ಎಂದು ಹೇಳಬಲ್ಲೆ ಅಷ್ಟೇ...
ಧನ್ಯವಾದಗಳು ಸರ್... ತಮ್ಮ ಸಾಹಿತ್ಯ ಕ್ಕೆ ನನ್ನ ಶರಣು ಶರಣಾರ್ಥಿ....🙏
ಅಣ್ಣಯ್ಯ ಸಾಹಿತ್ಯ ಅದ್ಭುತ ಅದ್ಭುತ ರೀ 🙏🙏🌹🙏🥰🥰ನೀವು ಅಂತ್ರು ಬಹಳ ತುಂಬಾನೇ ಅನುಭವಿಸಿ ಹಾಡಿದ್ದೀರಿ ಅಣ್ಣಾ
ಕೆಳತ ಇದ್ರೆ ಅಯ್ಯೋ ಅಂತ ಅನ್ಸುತ್ತೆ ರೀ ಅಣ್ಣಯ್ಯ 👌👌👌👌👌❤️❤️❤️❤️❤️🙏🙏🙏🌹🌹🌹
ಧನ್ಯವಾದಗಳು ಗವಾಯಿಗಳೆ...
ಚನ್ನಾಗಿದೆ ಸರ್ 👌👌
ನಿಮ್ಮ ಪ್ರತಿಯೊಂದು ಹಾಡು ಅದ್ಭುತವಾಗಿ ಇರುತ್ತವೆ ಅಣ್ಣ ಅದರಲ್ಲೂ ಇದು ಸ್ಪಷ್ಟ ಶಬ್ದ ಉಚ್ಚಾರಣೆ ಅದ್ಬುತ ಪ್ರಾಸಬದ್ಧ ತುಂಬಾ ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಗಾಯನ ಕೂಡ ಅಷ್ಟೇ ಮುದ್ದಾಗಿದೆ
❤️ss❤️
❤shamailla., ♥️ss
ಸೂಪರ್ ಸಾಂಗ್ 🌹🌹🙏🙏
ಸಿಂದಗಿಯ ಗಾನ ಸುಧಾಕರ. ಗಾನ ಕೋಗಿಲೆ. ಅದ್ಭುತ ಸ್ವರ ಮಾಧುರ್ಯ 🙏🙏🙏🌹🌹🌹
ಧನ್ಯವಾದಗಳು ಸಿಂಗೆ ಸರ್....🙏🙏
ಸೂಪರ್ ರೀ ಅಣ್ಣಾ ರೀ 👌👌👌👌👌🙏🙏🙏🙏🙏❤❤
Superb 🎉🎉🎉🎉🎉🎉🎉
Super song 😔
Super sir song
ಸೂಪರ್ ಸರ್ ಸಾಹಿತ್ಯ and ಗಾಯನ
ಸೂಪರ್ ಸರ್ ಸಾಹಿತ್ಯ ಡಾ, ಪ್ರಭು ಸರ್
ತುಂಬಾ ಖುಷಿ ಆಯಿತು ಸರ್ ಕೇಳಿ
ಅಣ್ಣಾ ನಿಮಗೆ ಕೊಟ್ಟಿ ನಮನಗಳು 🙏
Super ❣️🎉
Super sahitya ka bhav
,supur,sr,iam,rudaya,kore❤❤❤❤❤❤❤❤❤❤❤❤
👌👌👌🙏🙏
ನಮಸ್ಕಾರ ಸರ್ ಸಾಹಿತ್ಯ ಮತ್ತು ಗಾಯನದ ಮೂಲಕ ಈ ಹಾಡಿನ ಹಿರಿಮೆ ಹೇಚಿಸಿದ್ದಾರೆ ಸರ್ ಎಷ್ಟು ಕೇಳಿದರೂ ಇನ್ನೊಂದು ಸಲ ಕೇಳಬೇಕು ಎಂದು ಸಾರಿ ಹೇಳುತ್ತದೆ ನಮ್ಮ ಮನಸ್ಸು ನಿಮ್ಮ ಸಾಹಿತ್ಯ ಅದ್ಭುತ ಸರ್🙏🙏❤
ಧನ್ಯವಾದಗಳು
🎉super sir
❤❤❤
👌🏼👌🏼👌🏼👌🏼👌🏼
Super singer. ❤
🙏🙏🙏🙏👌👌👌😭😭😭
Super sir
ಬಡತನದ ಅನುಭವವನ್ನು ಎಳೆ ಎಳೆಯಾಗಿ ಬಿಡಿಸಿ ತುಂಬಾ ಚೆನ್ನಾಗಿ ಹಾಡಿದಿರಿ ಸರ್. 🌹
👌🏻👌🏻👌🏻😔😔😔❤❤❤❤❤
🙏SHARANA SINCHANA🙏
Niccesong
Super singer
Super Anna 👍🏻❤️👌🏻🙏🏻
💐🙏🙏🙏🙏👌👌👌👌👌🌹🌹
Nimma gayana spastate indakoodide ri
ಗಾಯನ ಸೂಪರ್
Fantastic sir songs
👌👍
ಏನಂತ ವರ್ಣಿಸಲಿ ಸಾಹಿತ್ಯಕ್ಕೆ.
❤ lovely voice sir
❤❤❤❤❤supar
❤
🙏🙏😭
ಸೂಪರ್ ರೀ ಸರ್
😢
ಕಣಿಲ್ಲಿ ನೀರು ಬಂತು ರೀ ಈ ಸಾಂಗಾ ಕಿಳೆ 👌🙏🙏🙏🙏❤❤❤
😂😂😂😂😃
𝒘𝒐𝒘 𝒔𝒖𝒑𝒆𝒓 𝒍𝒊𝒕𝒓𝒂𝒕𝒖𝒓𝒆 𝒂𝒏𝒅 𝒔𝒊𝒏𝒈𝒊𝒏𝒈 𝒔𝒕𝒚𝒍𝒆 𝒊 𝒂𝒎 𝒇𝒂𝒏
2:34 2:35
😂😂😂😂😂
A
😂
❤❤ super sir
Super sir
ಸೂಪರ್ ಸರ್
Super sir
Super sir