ನಮಸ್ತೆ ಗುರುಗಳೇ ತುಂಬಾ ತುಂಬಾ ಒಳ್ಳೆ ಒಳ್ಳೆ ಮಾಹಿತಿ ಕೊಡುತ್ತಿದ್ದೀರಾ ನಿಮಗೆ ನಮ್ಮ ಧನ್ಯವಾದಗಳು ಆಯುಧ ಪೂಜೆ ದಿವಸ ಪಿತೃಗಳ ಪೂಜೆ ಮಾಡುತ್ತೇವೆ ಎಲ್ಲರೂ ಸರಿ ಇಲ್ಲ ಎಂದು ಹೇಳುತ್ತಾರೆ ಆದರೆ ಏನು ಮಾಡುವುದು ಮನೆಯಲ್ಲಿ ಒಪ್ಪುವುದಿಲ್ಲ ದಯವಿಟ್ಟು ಪಿತೃಪಕ್ಷದಲ್ಲಿ ಯಾವ ರೀತಿ ಮಾಡಬೇಕು ಎಂದು ತಿಳಿಸಿಕೊಡಿ 🙏🌹🙏
ನಮಸ್ತೆ ಗುರುಗಳೇ🙏🏼🙏🏼 ಮತ್ತೊಂದು ಪ್ರಶ್ನೆ ಅದು ಏನಪ್ಪ ಅಂದ್ರೆ ನಮ್ಮ ತಂದೆಯವರು ಈ ವರ್ಷದ ಫೆಬ್ರವರಿಯಲ್ಲಿ ದೈವ ದಿನವಾದರೂ ಮತ್ತೆ ಅವರಿಗೆ ಏನೆಲ್ಲ ಮಾಡಬೇಕು ಕಾರ್ಯಗಳು ಎಲ್ಲಾ ಮಾಡಿದ್ದೀವಿ ಹಾಗೂ ಸಂಗಮಕ್ಕೆ ಹೋಗಿ ಅವರಿಗೆ ಪಿಂಡ ಎಲ್ಲ ಬಿಟ್ಟು ಪೂಜೆ ಮಾಡಿಸ್ಕೊಂಡು ಬಂದಿದ್ದೇವೆ ಮತ್ತೆ ಅವರಿಗೆ ಈಗ ಮಹಾಲಯ ಅಮಾವಾಸೆದಲ್ಲಿ ಪಕ್ಷದ ಪೂಜೆ ಮಾಡಬೇಕ ದಯವಿಟ್ಟು ತಿಳಿಸಿ ಗುರುಗಳೇ🙏🏼🙏🏼
ಗುರುಗಳೇ ಇವತ್ತು ನನ್ನ ತಮ್ಮ ಹೊಸ ಕಾರ್ ತಗೊಂಡ ಇವತ್ತು ಪೌರ್ಣಮಿ ಸ್ವಲ್ಪ ಭಯ ಇದೆ ಅವನು ನನಗೆ ಹೇಳಲೇ ಇಲ್ಲ ಇವತ್ತು ತಗೋತೀನಿ ಅಂತ ದಯವಿಟ್ಟು ಏನಾದರೂ ತೊಂದರೆ ಇದೆಯಾ ಹೇಳಿ ಹುಣ್ಣಿಮೆ ದಿನ ತಗೊಂಡಿದ್ದನೇ ಏನಾದ್ರೂ ಪ್ರಾಬ್ಲಮ್ ಇದ್ದೀಯ..
ua-cam.com/video/GeVwHu8Hh78/v-deo.html
ಪಿತೃ ಪಕ್ಷದಲ್ಲಿ ಈ ಒಂದು ಕೆಲಸವನ್ನು ಮಾತ್ರ ಮಾಡಿ ಸಾಕು! ನಿಮ್ಮೆಲ್ಲಾ ಕಷ್ಟಗಳು ದೂರವಾಗುತ್ತದೆ!
ತುಂಬಾ ಧನ್ಯವಾದಗಳು ಗುರು ಗಳೇ.ಧರ್ಮದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೊಡಿ ಗುರುಗಳೇ.
🙏
ನಮಸ್ಕಾರಗಳು ಗುರುಗಳೇ ,
ಜಾತಿ ಸಂಪ್
🙏
ಪಿತೃ ಪಕ್ಷದಲ್ಲಿ ಚಾತುರ್ಮಾಸ್ಯದ ರಂಗೋಲಿ ಹಾಕಬೇಕು ಎಂದು ತಿಳಿಸಿ 🙏🏻
ಧನ್ಯವಾದಗಳು ಗುರುಜಿ
Tq guruji
🙏
ತುಂಬಾ ಧನ್ಯವಾದಗಳು ಗುರುಗಳೇ 🙏💐
🙏
ನಮಸ್ತೇ ಗುರುಗಳೇ ನಾವು ಈ ವರ್ಷ ಜೂನ್ ತಿಂಗಳಿನಲ್ಲಿ ನಮ್ಮ ಮನೆಯ ಗೃಹಪ್ರವೇಶ ಮಾಡಿದ್ದೇವೆ. ಈ ವರ್ಷ ನಾವು ಹೊಸ ಮನೆಯಲ್ಲಿ ಪಿತೃಪಕ್ಷ ಆಚರಣೆ ಮಾಡಬಹುದೇ ದಯಮಾಡಿ ತಿಳಿಸಿ 🙏
ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻
🙏
Thank you Guruji
Tq namaste gurugale
🙏
ನಮ್ಮಲಿ ಗಂಡು ಮಕ್ಕಳಿಲ್ಲ ನಾವು ಹೇಗೆ ಪಕ್ಷವನ್ನು ಆಚರಿಸಬೇಕು
ನಮಸ್ತೆ ಗುರುಗಳೇ ತುಂಬಾ ತುಂಬಾ ಒಳ್ಳೆ ಒಳ್ಳೆ ಮಾಹಿತಿ ಕೊಡುತ್ತಿದ್ದೀರಾ ನಿಮಗೆ ನಮ್ಮ ಧನ್ಯವಾದಗಳು ಆಯುಧ ಪೂಜೆ ದಿವಸ ಪಿತೃಗಳ ಪೂಜೆ ಮಾಡುತ್ತೇವೆ ಎಲ್ಲರೂ ಸರಿ ಇಲ್ಲ ಎಂದು ಹೇಳುತ್ತಾರೆ ಆದರೆ ಏನು ಮಾಡುವುದು ಮನೆಯಲ್ಲಿ ಒಪ್ಪುವುದಿಲ್ಲ ದಯವಿಟ್ಟು ಪಿತೃಪಕ್ಷದಲ್ಲಿ ಯಾವ ರೀತಿ ಮಾಡಬೇಕು ಎಂದು ತಿಳಿಸಿಕೊಡಿ 🙏🌹🙏
ಧನ್ಯವಾದಗಳು🙏🏻
Sri hlep
ನಮಸ್ತೇ ಗುರುಗಳೇ
🙏
My son us serving in arm forces he is not able to attend his father's ceremony how can I full fill this day
ಧನ್ಯವಾದಗಳು ಗುರುಗಳೇ ನಮಸ್ತೆ 🙏🏼🙏🏼🙏🏼🙏🏼🙏🏼😇😇😇♥️🌹🌹
🙏
❤
🙏
Guru gale nanage Raghavendra swamy yagnamaadisuv saradin step 14kke tuesday side maadisabahuda please thilisi.
ಪಿತೃಪಕ್ಷದಲ್ಲಿ ಕೇವಲ ಪಿತೃ ಕಾರ್ಯಕ್ಕೆ ಮಾತ್ರ ಅವಕಾಶ.....
Gurugale navu prati varsha pitru paksha madta idivi. Adru varasakke maneli obbarante sattu hogta iddare. Kelidare pitru dosa ide antare. Varsakke ondu sari moksha narayana bali pooje madustidivi. Adaru samasye agtane ide gurugale. Dayavittu parihara krama tilisikodi.
Namasthe gurugale nanna maga 25-9-2018 hunnime belligge 7-30 rinda 7-45 huttidane dayavittu avana huttida palavannu thilisi...pithrupaksha hunnime kettaddu anthare thayiyada nanage sahisalu kastavagthide dayavittu parihara venadaru eddere thilisi hage yava nakshathra rashi hesaru thilisikodi pls gurugale .....
Amavasye din hege shraddha maduvadu? Aadin devar pooje yava reeti maduvadu?ade aduge ind naivedya tegidirsi shraddha kke balasabahude?athava bere bere aduge madabeke? Dayavittu tilisikodi. Amavaye pooje hege ,Aadin pitru tarpan hege?
ಧನ್ಯವಾದಗಳು ಗುರುಗಳೇ 🙏
Namaste gurugale
Tumba olleya maahiti gurugale🙏🏻
(Background music change maadi)
If they take rebirth ,how it will reach there pls explain sir.
ಸತ್ತವರು ಎಲ್ಲೋ ಹುಟ್ಟಿರ್ತಾರೆ!
ಹಾಗಾದ್ರೆ ಶ್ರಾದ್ಧವನ್ನು ಯಾರಿಗೆ ಮಾಡೋದು ನಾವು?
Click here 👇
ua-cam.com/video/a7MANoG3k3k/v-deo.html
ನಾವು ಯುಗಾದಿ ಯಲ್ಲಿ ಪಿತೃ ಪೂಜೆ ಮಾಡ್ತೀವಿ ... ಯಾಕೆ ಅಂತ ಗೊತ್ತಿಲ್ಲ ತಿಳಿಸಿ
🙏🙏🙏
We do pitru puja on ugadi amavasi
🙏🏻 Gurugale.
Nam atte mava navru pitru paksha pooje madalla. Namge illa anta heluttare. Navu Bangalore maneyalli last year madudvi. Somepeople tell as, elders iddaga it means atte mava innu idru nivu mado hagilla. Madbardu antare. Navu madboda, madbarda tilisi kodi. Thank you
ನಮಸ್ತೆ ಗುರುಗಳೇ🙏🏼🙏🏼
ಮತ್ತೊಂದು ಪ್ರಶ್ನೆ ಅದು ಏನಪ್ಪ ಅಂದ್ರೆ ನಮ್ಮ ತಂದೆಯವರು ಈ ವರ್ಷದ ಫೆಬ್ರವರಿಯಲ್ಲಿ
ದೈವ ದಿನವಾದರೂ ಮತ್ತೆ ಅವರಿಗೆ ಏನೆಲ್ಲ ಮಾಡಬೇಕು ಕಾರ್ಯಗಳು ಎಲ್ಲಾ ಮಾಡಿದ್ದೀವಿ ಹಾಗೂ
ಸಂಗಮಕ್ಕೆ ಹೋಗಿ ಅವರಿಗೆ ಪಿಂಡ ಎಲ್ಲ ಬಿಟ್ಟು ಪೂಜೆ ಮಾಡಿಸ್ಕೊಂಡು ಬಂದಿದ್ದೇವೆ
ಮತ್ತೆ ಅವರಿಗೆ ಈಗ ಮಹಾಲಯ ಅಮಾವಾಸೆದಲ್ಲಿ ಪಕ್ಷದ ಪೂಜೆ ಮಾಡಬೇಕ ದಯವಿಟ್ಟು ತಿಳಿಸಿ ಗುರುಗಳೇ🙏🏼🙏🏼
ನಿಮ್ಮ ತಂದೆಯವರ ಮೊದಲನೇ ವರ್ಷದ ಶ್ರಾದ್ಧ ಆದ ನಂತರ ಬರುವ ಮಹಾಲಯದಲ್ಲಿ ಪಕ್ಷ ಮಾಡಬಹುದು.
Navu lingayata caste... Can we do Shraddha during any of pitrupaksha. Please reply madi
Nin pinda jathi mukya alvo dharma mukya
Sir can women do shradha if the family has elder son
Namaste groge poana nabra halle
Gurugale kaasheyallikaarya maadeddeve elli hege maada beeku dayavettu thelese
Mahalaya amavase divasa
devastanake akki daan kodbahuda heli gurugale
4 ಜನ ಮಕ್ಕಳಲ್ಲಿ ಯಾರು ಮಾಡಬೇಕು ನಮ್ಮ ಮಾವ 3ನೇ ಯರು
ಎಲ್ಲರು ವಟಿಗಿಮಡಿ ಪಲ್ಲಜಸ್ತಿ
Nama maneyali pithrupaksha maduva padathi illa enu madabeku thlisi
🙏🙏🙏🙏🙏
ನಾವುಗಳು ಮೊದಲಿನಿಂದಲೂ non veg ಅಡುಗೆ ಮಾಡಿ ಪಿತೃಗಳಿಗೆ ಬಡಿಸುತ್ತೇವೆ. ಈ ವರ್ಷ ಅಮಾವಾಸ್ಯೆಯಂದು ಗ್ರಹಣವಿದೆ, ಹಾಗಾಗಿ non veg ಮಾಡಬಹುದಾ? ತಿಳಿಸಿ ಗುರುಗಳೇ 🙏🙏
ಗುರುಗಳೇ ಇವತ್ತು ನನ್ನ ತಮ್ಮ ಹೊಸ ಕಾರ್ ತಗೊಂಡ ಇವತ್ತು ಪೌರ್ಣಮಿ ಸ್ವಲ್ಪ ಭಯ ಇದೆ ಅವನು ನನಗೆ ಹೇಳಲೇ ಇಲ್ಲ ಇವತ್ತು ತಗೋತೀನಿ ಅಂತ ದಯವಿಟ್ಟು ಏನಾದರೂ ತೊಂದರೆ ಇದೆಯಾ ಹೇಳಿ ಹುಣ್ಣಿಮೆ ದಿನ ತಗೊಂಡಿದ್ದನೇ ಏನಾದ್ರೂ ಪ್ರಾಬ್ಲಮ್ ಇದ್ದೀಯ..
ಪಿತೃಪಕ್ಷದಲ್ಲಿ ನಾವು ಹೊಸದಾದ ಬಟ್ಟೆಯನ್ನು ಕೂಡ ಖರೀದಿ ಮಾಡುವ ಸಂಪ್ರದಾಯವಿಲ್ಲ..
@@acharyaarunprakash ದಯವಿಟ್ಟು ಏನಾದರೂ ಪರಿಹಾರ ಹೇಳಿ
@@acharyaarunprakash ದಯವಿಟ್ಟು ಹೇಳಿ ಗುರುಗಳೇ..
@@MJ_VLOGS_43ಖರೀದಿ ಮಾಡಿದ ಕಾರನ್ನು ಉಪಯೋಗ ಮಾಡದಲೇ ಮಹಾಲಯ ಪಕ್ಷ ಮುಗಿದನಂತರ ವಾಹನ ಪೂಜೆ ಮಾಡಿ ಉಪಯೋಗಿಸಬಹುದು.
Pls guide me
ನಮಸ್ತೆ sir.. ನಮ್ಮ ಮನೆ ಅಲ್ಲಿ ತಪ್ಪದೆ ಪ್ರತಿ ವರ್ಷ ಕಾರ್ಯ ಮಾಡೇ ಮಾಡ್ತಾರೆ ಆದ್ರೂ ನನಗೆ ಪಿತೃ ದೋಷ ಇದೆ ಅಂತ ಇದ್ದಾರೆ ಏನು ಅರ್ಥ ಆಗ್ತಾ ಇಲ್ಲ
ಇನ್ನಷ್ಟು ಶ್ರದ್ಧೆಯಿಂದ ಅರ್ಥಪೂರ್ಣವಾಗಿ ಮಾಡಿ!
@@acharyaarunprakash 🙏ಧನ್ಯವಾದಗಳು ಗುರುಗಳೇ
Kindly remove the background music
Gurugale nanu nan thavaru manege hogthilla nan appa na miss madkolithide yav tara avarege nanu pooje madle
Yaru yaru madbeku
Doddavaru ,chikkavaru
Yaru yaru anta tilisi
Navu prathi varsha shraddha madtheve 🙏
🙏
Navu lingayataru gurugale
Nammali tarpana bidduva padati ella.
Namma sampradaya prakara madabhuda
Punar janma eruvvaga shradha yske
Nanage maadbeku anta ede aadre naanu job ge anta bere uralli edini pooje naa maneli maadidre valleda yenu yellidini alle maadidre valleda
ಮನೆಯಲ್ಲಿ ಮಾಡೋದು ಉತ್ತಮ! ಇಲ್ಲವಾದರೆ ಇದ್ದಲ್ಲಾದರೂ ಮಾಡಿ...
@@acharyaarunprakash dhanyvadagalu guruji
ಹೆಣ್ಣಿನ ಶಾಪ ಇದೆ ಎಂದು ಹೇಳುತ್ತಾರೆ ಇದನ್ನು ಬಗೆಹರಿಸಿಕೊಳ್ಳುವುದು ಹೇಗೆ ಯಾರೋ ಮಾಡಿದ ತಪ್ಪಿಗೆ ನಾವು ಏಕೆ ಅನುಭವಿಸಬೇಕು ಕಷ್ಟಗಳನ್ನು
🙏🙏