ಶೀಘ್ರ ಫಲ ಕೊಡುವ 21 ನಿಮಿಷದ ವ್ರತ - ಅನುಷ್ಠಾನ! Acharya Arun Prakash

Поділитися
Вставка
  • Опубліковано 18 жов 2024

КОМЕНТАРІ • 195

  • @acharyaarunprakash
    @acharyaarunprakash  2 місяці тому +10

    ua-cam.com/video/v4-6JYBEyvA/v-deo.html
    Try this Rakshabandhana🔥

    • @tarnathsuvarna3762
      @tarnathsuvarna3762 2 місяці тому +2

      🙏🙏🙏🙏🙏💐💐💐💐

    • @Riddhisumalatha
      @Riddhisumalatha 2 місяці тому

      ಗುರುಗಳೆ, ಚಾತುರ್ಮಾಸದಲ್ಲಿ ಪ್ರತಿದಿನ ಬೆಳಿಗ್ಗೆ ಮಂತ್ರ ಜಪ ಮಾಡುವಾಗ ಪ್ರತಿದಿನ ಸಂಕಲ್ಪ ಮಾಡಬೇಕಾ,
      ಆಗೆ 108 ನಾಮ ಜಪ ಆದ ಮೇಲೆ, ಪ್ರತಿದಿನ ನಾಮತ್ರಯ ಮಂತ್ರ ಹೇಳಿ ಕೃಷ್ಣಾಪರ್ಣಮಸ್ತು ಹೇಳಬೇಕಾ
      ಅಥವಾ
      ಪ್ರತಿದಿನ ನಾಮತ್ರಯ ಮಂತ್ರ ದವರೆಗೆ ಮಾತ್ರ ಹೇಳಿ ನಿಲ್ಲಿಸಿ,
      ಚಾತುರ್ಮಾಸ ಕೊನೆ ದಿನ ನಾಮ ಜಪದ ನಂತರ ನಾಮತ್ರಯ ಮಂತ್ರ ಹೇಳಿ ಕೃಷ್ಣಾಪರ್ಣಮಸ್ತು ಅಂಥಾ ಹೇಳಬೇಕಾ ತಿಳಿಸಿ🙏🏻

    • @fact5832
      @fact5832 Місяць тому

      Swamy in kannada it is called "Saadane" not saadana... While speaking kannada pls speak it properly...

    • @fact5832
      @fact5832 Місяць тому +2

      Desi hasu all naati hasu ...
      It is ಗಾಣ not ಗಾನ. It is not ಎಲ್ಲೆ ನ್ನೆ it is ಎಳ್ಳೆಣ್ಣೆ ... kannada dalli video madta iddira plz respect the language

    • @vruthvikgowda0881
      @vruthvikgowda0881 9 днів тому

      Gurugale Navaratri nali madbahuda

  • @priyankakannadavlog
    @priyankakannadavlog День тому +1

    Dhanyavadagalu guruji🙏🏻

  • @mayankmu1780
    @mayankmu1780 13 годин тому +1

    Rama rama rama rama rama nama tarakam rama krishna vasudev bhukti mukti dayakam.

  • @raa108
    @raa108 3 місяці тому +37

    ಅಚ್ಚುತಾಯ ನಮ:
    ಅನಂತಾಯ ನಮಃ
    ಗೋವಿಂದಾಯ ನಮಃ

  • @shashihn9626
    @shashihn9626 3 місяці тому +10

    ಗುರುಗಳಿಗ ನನ್ನ ಹೃದಯಪೂರ್ವಕ ಧನ್ಯವಾದಗಳು 🙏ನಾನು ನಾಳೆಯಿಂದ ಯಾವುದೇ ಸಂಕಲ್ಪ ಇಲ್ಲದೆ ಶ್ರೀರಾಮರ ಕೃಪೆ ಹಾಗು ಪ್ರೀತಿಗಾಗಿ ಪ್ರೀತಿಪೂರ್ವಕ ಶ್ರೀ ರಾಮ ನಾಮ ಜಪ ಮಾಡಲು ಪ್ರಾರಂಭ ಮಾಡಲು ತಮ್ಮ ಕೃಪಾಶೀರ್ವಾದ ಇರಲಿ,ಹಾಗು ಅನುಷ್ಠಾನ ಮಾಡುವ ಶಕ್ತಿ ಯನ್ನು ಪಡೆದು ಯಾವುದೇ ವಿಘ್ನ ಬಾರದಂತೆ ತಮ್ಮ ಆಶೀರ್ವಾದ ಇರಲಿ 🙏🪷.

  • @jayalakshmin-pf9mp
    @jayalakshmin-pf9mp 2 місяці тому +12

    ನಿಮ್ಮ ಪದ ಬಳಕೆಯೇ ನಮಗೆ ಮಂತ್ರವನ್ನು ಜಪಮಾಡಿದಷ್ಟು ಸಂತೋಷವಾಯಿತು ಗುರುಗಳೇ 🙏🏻🙏🏻.. ಜೈ ಶ್ರೀ ರಾಮ್

  • @shashikalag6941
    @shashikalag6941 2 дні тому

    ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ 🙏🙏

  • @yashodharayashodhara3776
    @yashodharayashodhara3776 4 дні тому

    🙏🙏🙏

  • @sumabm6568
    @sumabm6568 2 місяці тому +7

    ಧನ್ಯವಾದಗಳು ಗುರುಗಳೇ🙏🙏

  • @RajeshwariVenkatesh-rl3dp
    @RajeshwariVenkatesh-rl3dp 26 днів тому +2

    ಹೃದಯ ಪೂರ್ವಕ ವಂದನೆಗಳು ಗುರೂಜಿ

  • @mamathavijaykumar2018
    @mamathavijaykumar2018 3 місяці тому +9

    ಗುರುಗಳಿಗೆ ಗುರುಪೌರ್ಣಮಿಯ ಶುಭಾಶಯಗಳು ಹಾಗೂ ಪ್ರಣಾಮಗಳು🙏🙏🙏🙏🙏

  • @kamalaBhoopathi
    @kamalaBhoopathi 15 днів тому

    Thank you guruji

  • @shobharani6892
    @shobharani6892 25 днів тому +2

    Danyavadhagalu sir,🙏🌹🙏

  • @hanumanthraddy1111
    @hanumanthraddy1111 2 місяці тому +7

    ಜೈ ಶ್ರೀ ರಾಮ್❤️🌹🙏🏻

  • @DattatreyaR-p9v
    @DattatreyaR-p9v 2 місяці тому +4

    ❤ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಶ್ರೀ ರಾಮ್ ಜೈ, ರಾಮ್

  • @sumananagaraja9408
    @sumananagaraja9408 3 місяці тому +3

    Namaste Guruji,🙏 Achchuthaya namaha, Ananthaya namaha, Govindaya namaha.🙏🙏🙏

  • @keshavamurthy1864
    @keshavamurthy1864 5 днів тому

    Namaste guruji today i committed blender mistake. How to ask appology about it especially with maruthi

  • @sujatah4795
    @sujatah4795 3 місяці тому +3

    ಗುರು ಗಳೇ ನಿಮ್ಮಗೇ ನನ್ನ ಕೋಟಿ ಕೋಟಿ 🙏🙏🙏🙏🙏🌹ನಮಸ್ಕಾರ ಗಳು

  • @DayandaYelthimar
    @DayandaYelthimar 10 днів тому

    👌👌👌

  • @sharadaitrustmybapujishara5348
    @sharadaitrustmybapujishara5348 3 місяці тому +2

    Thank you guruji.

  • @vathsalaraidurga5534
    @vathsalaraidurga5534 3 місяці тому +9

    ಈ ಗೋಪಿ ಚಂದನವನ್ನು ನಾವು ವೈದಿಕ ದಲ್ಲಿ ಬಳಸುತ್ತೇವೆ ನಮ್ಮ ಮತ್ತೆ ಪೂಜೆ ಗೆಲ್ಲ ಬಳಸಬಹುದು

  • @KumarNayak-dg6dr
    @KumarNayak-dg6dr 2 місяці тому +1

    Thank you 😊

  • @rukkammal3697
    @rukkammal3697 11 днів тому

    We aredoing hare krishna harerama guruji it's ok guruji please give reply

  • @chethangowdaachethangowda9135
    @chethangowdaachethangowda9135 26 днів тому

    Om gurubhyoh namah....🙏🏻

  • @manjulamaney4936
    @manjulamaney4936 3 місяці тому +4

    ತುಂಬಾ ಧನ್ಯವಾದಗಳು ಗುರುಗಳೇ 🙏🙏 🙏 ನಿಮ್ ಮಾತು ಮನಸಿಗೆ ಚೈತನ್ಯ ನೀಡುತದೆ 🙏

  • @leelasalian8632
    @leelasalian8632 13 днів тому

    ಜೀ ಶ್ರೀರಾಂ ಹ ರೇ ಕೃಷ್ಣ ಗುರು ಜೀ

  • @sriramahanumachannel
    @sriramahanumachannel 24 дні тому

    Super

  • @PramodaDevi-bl9vp
    @PramodaDevi-bl9vp 23 дні тому +1

    Namasthe gurugale navu madve agi 12.1/2 varsha nadithe . Ella pooje maadidini aadru gotthilla guruji yava vartha maadbedku. Namma husband idella namballa. Gurugale dayavittu heli gurugale.

  • @rajeshwarinajamma470
    @rajeshwarinajamma470 20 днів тому +1

    🙏🙏✨️

  • @VishwanathShetty-g6y
    @VishwanathShetty-g6y 24 дні тому

    ಓಂ ಬುದ್ದ ಮತ್ತು ಜೈನ ಧರ್ಮ ಗಳು ಅರಶಿನ ಮತ್ತು ಕುಂಕುಮ ಪಾವಿತ್ರ್ಯ ಮತ್ತು ಸೌಭಾಗ್ಯದ ಬಂಡಾರ ರಾಮ ಪರಿವಾರ ಶಿವಪರಿವಾರ

  • @GowdagowdaGowdar
    @GowdagowdaGowdar 13 днів тому

    Ram

  • @thanoojathanooja2437
    @thanoojathanooja2437 2 місяці тому +1

    Jai sri ram

  • @AnuIpattar
    @AnuIpattar 3 місяці тому +2

    Jai shree Ram Jai Ram Jai Hanuman tumba dhanyavadagau

  • @RajeshwariPh
    @RajeshwariPh 2 місяці тому +1

    Tq so much guruli

  • @vasujoshivasujoshi6370
    @vasujoshivasujoshi6370 3 місяці тому +4

    Very nice presentation

  • @puttaswamygowda5259
    @puttaswamygowda5259 2 місяці тому +1

    Super. Gurug

  • @Hariom-pradeep
    @Hariom-pradeep 3 місяці тому +3

    ❤❤❤

  • @user-prabhuvenkat
    @user-prabhuvenkat 2 місяці тому

    Can we use rudraksha beads for japa 🙏

  • @manasamanu5411
    @manasamanu5411 3 місяці тому +4

    ನಮಸ್ತೆ ಗುರೂಜೀ 🙏💐

  • @YuvarajuYuvaraju-t5q
    @YuvarajuYuvaraju-t5q 13 днів тому

    Practical trining is neaded .pleas in from when conducted free trining thanking you .

  • @susheelabai8654
    @susheelabai8654 24 дні тому

    🙏🙏🌿🌿🌿🌿🌿

  • @SwathiMonika
    @SwathiMonika 3 місяці тому +1

    Hennu makkalu yava reethi Batteyannu dharisabeku Rama nama vannu japisuva vratha maduvaga Dayavittu thilskodi Guruji ..Atthi batte Andre Yava tharaddu ? Bili saree uttkolbeka ? Artha agilla guriji please Thilskodi 🙏

  • @somalingmbedasur
    @somalingmbedasur 2 місяці тому +1

    Guruggale koti koti namaskarggggallu

  • @Lakshmi-d1g
    @Lakshmi-d1g 2 місяці тому

    Thank you guruji 🙏🌹🪷🪷🌹

  • @nkgovindharaj8375
    @nkgovindharaj8375 3 місяці тому +2

    ಗೋವಿಂದ ರಾಜ್ ಕುಲಾಲ್, ಉಡುಪಿ, ಬ್ರಹ್ಮವಾರ,( ಉತ್ತರ, ಕನ್ಯಾ,1.11.1983,) (ಕೇರಳ ಭಟ್ ಮಾರ್ಗದರ್ಶನದಲ್ಲಿ ಸಮಸ್ಯೆ ಬಗೆಹರಿಯುವುತ್ತಿದ್ದೆ ) ನನ್ನ ಸರ್ವ ಅಭಿವೃದ್ಧಿಗೆ ಸ್ವಾಮಿ ಗುರುಗಳಾದ ತಮ್ಮ ಸಂಪೂರ್ಣ ಆಶೀರ್ವಾದ ಇರಲಿ, ಕ್ಷಮಿಸಿ ಶುಭವಾಗಲಿ, ನಮೋನಮಃ 🙏🙏🙏

  • @sujataathani3245
    @sujataathani3245 3 місяці тому +1

    Koti Koti dhanyavadagalu gurugale 🙏🙏🙏🙏🙏

  • @gayathritn3487
    @gayathritn3487 22 дні тому

    🙏🙏🙏🙏👃

  • @madhumadhu2327
    @madhumadhu2327 3 місяці тому +2

    Jai Hanuman

  • @ashadeepthi1704
    @ashadeepthi1704 3 місяці тому +2

    Dhayavadagalu gurugaley Nama trya mantra beaku gurugale

  • @RenujayarajDoddamani
    @RenujayarajDoddamani 2 місяці тому

    Niru yaw kayalli left or right hand guruji plz reply me🙏🏻🙏🏻

  • @HarishKumar-oq4ed
    @HarishKumar-oq4ed 3 місяці тому +2

    ನಮಸ್ತೆ ಗುರೂಜೀ

  • @vinuthagurumurthy7183
    @vinuthagurumurthy7183 2 місяці тому +2

    Gurugale nivu mantrana yelbekitu yake andare nange yavatara mantra takobeku anta gottilla dayamadi mantra yelu pls

    • @acharyaarunprakash
      @acharyaarunprakash  2 місяці тому

      ua-cam.com/video/dBxLQ2DrSk0/v-deo.htmlsi=CkhPQcQA882cTlIa

  • @manjunathkaranth56
    @manjunathkaranth56 2 місяці тому +4

    ಈ ರೀತಿ ನೀವು ಹೇಳುತ್ತಲೇ ಇದ್ದಾರೆ ಈ ಮಂತ್ರ ಹೇಳುವುದು ಯಾವಾಗ ಈ ತರ ನೀವು ಬಂದೋಬಸ್ತ್ ಯಾರಿಗೂ ಬೇಕಾಗಿಲ್ಲ ಖಂಡಿತವಾಗಿಯೂ ಎಲ್ಲರಿಗೂ ದೇವರ ಬಗ್ಗೆ ಭಕ್ತಿ ಇದೆಬರಿ ಮಾತನ್ನು ಆಡುತ್ತಲೇ ಇದ್ದರೆ ಯಾರು ಕೇಳಲು ಸಮಯವಿರುವುದಿಲ್ಲಮುಖ್ಯವಾಗಿ ನೀವು ನಾವು ಹೇಳಿದ್ದನ್ನು ಅರ್ಥಮಾಡಿಕೊಳ್ಳಬೇಕು

  • @Pavankunar875
    @Pavankunar875 2 місяці тому

    Namaste guruji

  • @SavithaV-b3k
    @SavithaV-b3k 20 днів тому

    Gurugale nanu emathra yava samaya madabeku

  • @BSRaghvendra
    @BSRaghvendra 26 днів тому +1

    Guruji namaskar

  • @malkendrayakulkarni5782
    @malkendrayakulkarni5782 3 місяці тому +2

    Anna🙏🙏

  • @manjulapavan407
    @manjulapavan407 3 місяці тому

    Guruji yesterday naanu raayari hejje namaskaravannu adara jote pancha namaskarsnu kuuda 48 vaara madatini, thu thamma torisida sisila vaidyanathkku hogi darasana maadide thankyou,

  • @Preethi9195
    @Preethi9195 3 місяці тому +2

    Gurugale, navu baby planning phase alli eddeve, navu ee anustanavanna madabahuda?!

  • @revatikulkarni1022
    @revatikulkarni1022 2 місяці тому +1

    Jai sri Ram bareuthedene

  • @SAM-zm5km
    @SAM-zm5km 24 дні тому

    ಗುರೂಜಿ. Night shift kelsa mador en madbeku

  • @rashmiashrit7188
    @rashmiashrit7188 2 місяці тому

    ಗುರುಗಳೇ ನಮಸ್ಕಾರಗಳು

  • @shilpatrsh
    @shilpatrsh 24 дні тому

    Ladies yav dress akabeku

  • @rakshabidnoor1018
    @rakshabidnoor1018 3 місяці тому +2

    Gurudevare Hennu makkala menstrual cycle period Alli Chaturmasa Vrata hege madbeku please heli 🙏

    • @acharyaarunprakash
      @acharyaarunprakash  3 місяці тому +2

      ನಾನು description ಅಲ್ಲಿ ಕೊಟ್ಟಿರುವ ಆಡಿಯೋ ಹಾಕಿಕೊಂಡು ಮಾನಸಿಕವಾಗಿ ಕೇಳಬಹುದು...
      ದೇಹಕ್ಕೆ ಆಯಾಸ ಆಗುವ ನಮಸ್ಕಾರಗಳನ್ನ & ದೀಪ ಹಚ್ಚುವುದು ಮುಂತಾದವುಗಳನ್ನು ಆ ಸಮಯದಲ್ಲಿ ಮಾಡುವುದು ಬೇಡ.. ಒಳ್ಳೆದಾಗಲಿ..

    • @rakshabidnoor1018
      @rakshabidnoor1018 3 місяці тому +1

      Chaturmasa vrata mundu varisabahuda gurudevare??? Nanu ninne ekadashi madi, Beligge Dwadashi pooje mugiside But ivaga nange menstrual cycle Aagide, ivaga nanu Shaka vrata mundu varisabahuda??? Please please heli🙏

  • @shobhas9852
    @shobhas9852 3 місяці тому

    Namastey gurugaley ,neevu nemma left hand nalli kanakapushya ring akondidira ,germ stone ladies aagli gents aagli yava ki nalli aakikondrey olleyadu ,dayavittu thilsi

  • @manjunatha.pManjunatha
    @manjunatha.pManjunatha 26 днів тому

    🎉 mantra yavudu gothalila swamy edu Manju mysore

  • @smitadesai242
    @smitadesai242 2 місяці тому +1

    Namskara gurugale kelasa mdutta ramanama japa madabahudey

  • @chandum8779
    @chandum8779 3 місяці тому +3

    ನನಗೆ ಮನಸಿಗೆ ಬೇಜಾರು ಆದಗಲು ನಾನು ರಾಮನಮ ಬರೆಯುತ್ತೇನೆ

  • @praptihugar9731
    @praptihugar9731 3 місяці тому

    Gurugale nanu ram na tarak mantra 108 sari daily bariyutidini....
    Nam manelli eno onthara kiri kiri..ede

  • @sujatamaneppagol6249
    @sujatamaneppagol6249 2 місяці тому

    ಗುರುಗಳೇ ಸಂತಾನಕೆ ಏನಾದರೂ ಪೂಜೆ ಹೇಳಿ 🙏🙏🙏🙏

  • @shanthakumari671
    @shanthakumari671 3 місяці тому

    Gurugale nanu rama manthravanu madyarathri hechra adaga helabahuda gurugale

  • @hemugaming1068
    @hemugaming1068 3 місяці тому +6

    😢ಮುಟ್ಟಿನ ಸಮಯದಲ್ಲಿ ಹೇಗೆ

  • @geetanaik7087
    @geetanaik7087 3 місяці тому +1

    Namskara gurugale

  • @chandum8779
    @chandum8779 3 місяці тому +35

    ಗುರುಗಳೇ ನಾನು ರಾಮಕೋಟಿ ಬರೀತಿನಿ ಅಂತ ಹರಕೆ ಮಾಡಿದ್ದೆ ನಾನು ಬರೆಯೋಕು ಪ್ರಾರಂಭ ಮಾಡಿದೀನಿ ನಾನು ಪ್ರಗ್ನೆಟ್ ಸಮಯದಲ್ಲೂ ಕೂಡ ರಾಮನಮ ಬರೆಯುತಿದ್ದೆ ಈಗ ಬರೆಯೋಕೆ ಆಗ್ತಾಇಲ್ಲ ಸಮಯ ಸಿಗುತ್ತಿಲ್ಲ ಆದರೂ ವಿಶೇಷ ದಿನಗಲ್ಲಿ ಬರೆಯುತ್ತೇನೆ 2 ಲಕ್ಷ ಬರೆದಿದ್ದೇನೆ. ನನಗೆ ಒಂದು ಸಂಶಯ ನಾವು ಸ್ನಾನ ಮಾಡಿ ಮಡಿಯಾಗಿದ್ದಾಗ ಮಾತ್ರ ಬರೆಯುತ್ತೇನೆ. ಅದಕ್ಕೆ ಬೇರೆ ನಿರ್ದಿಷ್ಟ ಸಮಯದಲ್ಲಿ ಮಾತ್ರ ಬರೆಯಬೇಕಾ ತಿಳಿಸಿ ಕೊಡಿ ಗುರುಗಳೇ

  • @chaitra1679
    @chaitra1679 3 місяці тому +1

    Nanu rama nama dathadreya shree raghavendra baritidini adre time g ila ywaga time siguto aga baritini

  • @ravimd6844
    @ravimd6844 2 місяці тому

    What is the mantra gurugale?

  • @siddramapparampur4361
    @siddramapparampur4361 2 місяці тому +2

    Gurji bayamadi mantrawannu tisi aasrawadisi

  • @sumatihubballi9771
    @sumatihubballi9771 23 дні тому +1

    48 Days ondu mandal madulu ladies ge agadivadila gurugale avrigethree days horage erataralla adakke kelide muru day mugida mele matte continue madabahada

  • @girija.b.s.5820
    @girija.b.s.5820 2 місяці тому +1

    Gurugale namskaraglu nimage ❤ navu lingata janru navu maneyalli poojeya natara istalinga Pooja madkotivi . Matte kelavondu devastanakella hodaga satonga namaskara maduteve b u henmakkalu madbaradu anteera nanga artha madkondu nanu satong namskara madalla ok but tumba janaru madtare idu tappu andre nam matu voppodilla yenmadbeku dayavittu utra Kodi please gurugale🙏🏻🙏🏻🙏🏻🙏🏻🙏🏻🌷🌷🌷🌷🌷

  • @ashwinihc211
    @ashwinihc211 3 місяці тому

    Namatraya mantra anushtana tilisi

  • @lakshmis579
    @lakshmis579 3 місяці тому +1

    Gurugale nivu free adaga kalasarpa dosha parihara Tbilisi gurugale

  • @ShinobiRBLX
    @ShinobiRBLX 2 місяці тому

    Namatraya japa beku gurugale

  • @ravimd6844
    @ravimd6844 2 місяці тому +1

    Yavadu gurugale mantra? Mantra edu antha helixes ellarigu gottagutte

  • @anupamasaralaya1549
    @anupamasaralaya1549 3 місяці тому

    Dhanyavadagalu gurugale ,nanu uttam darjeya palithamshakke ella prayathna hagu chaturmasa vruthavannu kakkunittagi madabekendu ,nischyisiddrne ,
    Tumba danyavadagalu gurugale

  • @VidhatbhatBhat
    @VidhatbhatBhat 26 днів тому

    Uttaiya. Sari. Maadi. P. R. B. J. H

  • @hanamantraokulkarni6864
    @hanamantraokulkarni6864 3 місяці тому

    Sadgurugalige vinanathi nanna bhavishya helere huttiddu 28/10/1968 aadare samaya saree gottilla andaaju samaya 11am dinda 4pm

  • @LalitaKhanapure
    @LalitaKhanapure 25 днів тому +1

    ಗುರುಗಳೇ ನನ್ನ ಮಗ 13 ವರ್ಷದವನಿದ್ದಾನೆ ಅವನ ಕೈಯಿಂದ ರಾಮಕೋಟಿ ಬರೆಯಲು ಶುರು ಮಾಡಿ ಒಂದು ವರ್ಷ ಆಗ್ತಾ ಬಂದಿದೆ ಗುರುಗಳೇ ನಾನು ಮುಟ್ಟಾದಾಗ 4 ದಿನ ಬರೆಯುವುದಿಲ್ಲ ನಾವು ಜೈನ್ ಸಮಾಜದವರು ಗುರುಗಳೇ ನನಗೆ ಆಂಜನೇಯ ಮತ್ತೆ ರಾಮ ಅಂದರೆ ತುಂಬಾ ಪ್ರೀತಿ ರಾಮಕೋಟಿ ಬರೆಯುವುದು ಸಂಪೂರ್ಣವಾಗಿ ಸರಿಯಾಗಿ ತಿಳಿಸಿ ಕೊಡಿ ಗುರುಗಳೇ 🙏🙏🙏

  • @ambujakulkarni5950
    @ambujakulkarni5950 3 місяці тому +1

    Gurugale karka rashi job bagge heli

  • @umasiddu6357
    @umasiddu6357 16 днів тому

    Henumakkala. Drsac Hegerabeku

  • @dhanalakshmilakshmi5479
    @dhanalakshmilakshmi5479 2 місяці тому +2

    🙏🙏🙏🙏🙏🙏💐🌹🪷🌷🙏🙏💐💐💐

  • @Panchavati-dq3lz
    @Panchavati-dq3lz 3 місяці тому +9

    ತಿಂಗಳು ಡೇಟ್ ಆದರೆ ಏನು ಮಾಡೋದು ಗುರುಗಳೇ

  • @ShivakumarVs-e9w
    @ShivakumarVs-e9w 2 місяці тому

    Karkataka rashi pushya nakshatra

  • @maheshsv2268
    @maheshsv2268 3 місяці тому

    2:08 🙏🙏🙏🙏🙏🙏🙏🙏

  • @Rajitha-e5r
    @Rajitha-e5r 3 місяці тому

    1000 ಬಾರಿ ನಮಸ್ಕಾರ 🙄ಇದು ಸಾಧ್ಯ ವೇ 🙄ಅದೂ ದಿನ ನಿತ್ಯ 🙆‍♀️🏃‍♀️

  • @yoganandaynr1672
    @yoganandaynr1672 3 місяці тому +2

    ಸ್ವಾಮಿ
    ಮೋಕ್ಷವನ್ನು ಹೊಂದುವ ಬಗೆ ಹೇಳಿ ತಿಳಿಸಿಕೊಡಿ
    ಧನ್ಯವಾದಗಳು

    • @suryamadhu6209
      @suryamadhu6209 2 місяці тому

      ಅಯ್ಯೋ ಮಂಕೆ ಭಾರತ ಭೂಮಿ ಕರ್ಮಭೂಮಿ
      ಮೊಕ್ಷ ಕೋಟಿಗೆ ಒಬ್ಬರಿಗೆ
      ಗುರು, ಗೊ ಸೇವೆ ಮಾಡು

  • @shanthalashanthala9028
    @shanthalashanthala9028 2 місяці тому

    Ñàmu hañdyçap 54 varsha da mahile odadàlu tondare aguttade Walker hididukondu odaduttene Appa Amma sahodara sahodàri yàru ellà eddobba màgàñañnu kaledukoñdà pàpï gandà bittiddare edannu añubavisuttiddene guruji tappu tiliyade ñanage heli nanu eñnobbara maneyàlli eddeñe àddarindà tavu swalpa doddamànasu màdi hege maduvudiu tilisi guruji

  • @bharatiguddad5847
    @bharatiguddad5847 2 місяці тому +1

    Nanage kelage kudalikke barudilla chair mele kutu msadabhuda

  • @harshithahari9435
    @harshithahari9435 24 дні тому

    ಮನೆಯಲ್ಲಿ ಬೆಕ್ಕು ಸಾಕ ಬಹುದ

  • @vathsalaraidurga5534
    @vathsalaraidurga5534 3 місяці тому +5

    ಹೆಣ್ಣುಮಕ್ಕಳು ಗೋಪಿ ಚಂದನವನ್ನು ಹಚ್ಚಬಹುದಾ

    • @acharyaarunprakash
      @acharyaarunprakash  3 місяці тому +2

      ಗೋಪಿಚಂದನ ಧಾರಣೆ ಮಾಡಿ ಅದರ ಮೇಲೆ ಕುಂಕುಮವನ್ನು ಧರಿಸಬಹುದು.

  • @VenkateshGowda-v3x
    @VenkateshGowda-v3x 2 місяці тому

    Yella devaranne kelodadre,nim power yenu swamy.nimma power swalpa thorsi.nimma siddhi yenu?