ಸರಳವಾಗಿ ಈ ವ್ರತ ಮಾಡಿ - ಒಳ್ಳೆದಾಗುತ್ತೆ! | Chaturmasaya Vrata | AcharyaArunPrakash

Поділитися
Вставка
  • Опубліковано 18 жов 2024
  • ಚಾತುರ್ಮಾಸ್ಯದ ಈ ಪುಣ್ಯಕಾಲದಲ್ಲಿ ಕನಿಷ್ಠ ಪಕ್ಷ ಈ ಎರಡು ವ್ರತವನ್ನು ಮಾಡಿ, ಎಲ್ಲಾ ಪಾಪಗಳು ದೂರವಾಗಿ ಎಲ್ಲವೂ ಒಳ್ಳೆಯದಾಗುತ್ತೆ!
    • ಶೀಘ್ರ ಫಲ ಕೊಡುವ 21 ನಿಮಿ...
    #acharyaarunprakash #kannadapravachana #chaturmasyavrata #ashadamasam #acharya #inkannada #chaturmasya #vrata #2024

КОМЕНТАРІ • 76

  • @acharyaarunprakash
    @acharyaarunprakash  3 місяці тому

    ua-cam.com/video/27HPEHPbvQ4/v-deo.html

  • @GayathriManjunath-y7d
    @GayathriManjunath-y7d День тому +1

    Thank you guruji 🙏🙏

  • @ShwetaBiradar-zl1qn
    @ShwetaBiradar-zl1qn 3 дні тому

    Thank you so much gurugale 🙏🙏

  • @varshap1716
    @varshap1716 3 місяці тому +9

    ಧನ್ಯವಾದಗಳು ಗುರುಗಳೇ. ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ದಿಂದ ಸಹ ಚಾತುರ್ಮಾಸ ವ್ರತ ಮಾಡಬಹುದಾ ಗುರುಗಳೇ

  • @vijayalaxmimuchandi6442
    @vijayalaxmimuchandi6442 2 місяці тому +1

    ಧನ್ಯವಾದಗಳು ಗುರು ಜೀ 👏👏👏👏👏

  • @sujathagv726
    @sujathagv726 15 днів тому +1

    ಚಾತುರ್ಮಾಸ್ಯ ವ್ರತವನ್ನು ಹೇಗೆ ಮಾಡುವುದು ಸಂಪೂರ್ಣ ಮಾಹಿತಿ ಕೊಡಿ ಗುರೂಜಿ..

  • @jayalakhmilakshmi8034
    @jayalakhmilakshmi8034 3 місяці тому +4

    ನಮಸ್ತೆ ಗೂರುಜೀ ,,,,ವ್ರತ ತಿಳಿಸಿದ ಕೆ ಧನ್ಯವಾದ ಗಳು,,,,🙏🙏🙏

  • @SumaMeti-yw8ks
    @SumaMeti-yw8ks 3 місяці тому +1

    Ee ondu Vratad bagge tumba saralavagi tilisiddakkagi dhanyavad gurugale

  • @pratimakn1702
    @pratimakn1702 3 місяці тому +3

    ಚಾತುರ್ಮಸದ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಡಿ ಆಚಾರ್ಯರೇ 🙏🙏

  • @veenasonu5064
    @veenasonu5064 7 днів тому

    Gurujee hennumakkala dat aadaga yava riti maneyalli aacharaneyalli irabeku pl heli muttu mailige bagge yake maneyalli hennumakkala obbare iddaga mane suddi bagge video madi

  • @savithasavisavi2148
    @savithasavisavi2148 3 місяці тому +1

    ಧನ್ಯವಾದಗಳು ಗುರುಗಳೇ ನಮಸ್ತೆ 🙏🏼🙏🏼🙏🏼🙏🏼🙏🏼😊

  • @manjulamaney4936
    @manjulamaney4936 3 місяці тому +2

    ಧನ್ಯವಾದಗಳು ಗುರುಗಳೇ ನಿಮಗೂ ಪ್ರಥಮ ಏಕಾದಶಿಯ ಶುಭಾಶಯಗಳು 🙏🙏🙏

  • @LuwanaGowda
    @LuwanaGowda 3 місяці тому +1

    ಧನ್ಯವಾದಗಳು ಗುರುಗಳೇ , ನಾನು ಪ್ರತಿನಿತ್ಯ ಸಾವಿರ ಪದ್ಮ ರಂಗೋಲಿ ಹಾಕುವ ಮೂಲಕ ವ್ರತ ಮಾಡುವೆ .

  • @sujathahegde2123
    @sujathahegde2123 3 місяці тому +1

    Sarala vivaranege nimage dhanyawadagalu🙏🙏

  • @sujadinesh838
    @sujadinesh838 3 місяці тому +1

    ಧನ್ಯವಾದಗಳು ಆಚಾರ್ಯರೇ 🙏🙏🙏

  • @radhamani327
    @radhamani327 2 місяці тому

    Anna nivu thumba thiliyo ಹಾಗೆ helthira thanks anna

  • @paddyr3522
    @paddyr3522 3 місяці тому +1

    Vratha thilisi... Thank you

  • @SavitaNaik-m3i
    @SavitaNaik-m3i 3 місяці тому +2

    Thanks guragale

  • @Ramanaiksow
    @Ramanaiksow 3 місяці тому +1

    Namaste guru gale vandu Dinakke yestu namaskara madbeku Manali madbahuda r devastanadalle madbeka

    • @acharyaarunprakash
      @acharyaarunprakash  3 місяці тому

      1000 - ನಿಮ್ಮ ಮನಸ್ಸಿಗೆ ಎಲ್ಲಿ ಸೂಕ್ತ ಅಂತ ಅನ್ಸುತ್ತೆ ಅಲ್ಲಿ ಮಾಡಿ...

  • @RashmiOgalapur
    @RashmiOgalapur 3 місяці тому +1

    Thank you

  • @chaitra1679
    @chaitra1679 2 місяці тому +1

    Gurugale nange astodu gotirlila nema hale video dali lakh Rama nama batiyo ke helidru hasana nanu madtidini rayara naha guru dathadreya nama nanu Hali Nani irodu totadali namage pradakshine hakoke hala enu madodu

  • @rakshabidnoor1018
    @rakshabidnoor1018 3 місяці тому

    Gurudevare Hennu makkala menstrual cycle period Alli Chaturmasa vrata hege madodu please heli🙏

  • @veereshairani7079
    @veereshairani7079 2 місяці тому +1

    🙏

  • @ArunaKumari-mr1qp
    @ArunaKumari-mr1qp 3 місяці тому +1

    ನಮಸ್ತೆ ಗುರು ಜೀ

  • @sowmyaharsha028
    @sowmyaharsha028 3 місяці тому +1

    ಚಾತುರ್ಮಾಸ್ಯದ ಬಗ್ಗೆ ವಿವರವಾಗಿ ತಿಳಿಸಿ ದಯವಿಟ್ಟು

  • @radhamani327
    @radhamani327 2 місяці тому

    Anna nange ondu help madi anna ನಾನು 20 yearsninda kanirinalle life nadesuthidene ಅಣ್ಣಾ because mongalya dosha ಇದೆ ಹೇಳಿದರು maru ಮಾಂಗಲ್ಯ madsikonde ಅಣ್ಣಾ templenalle adre thali cut aythu ಅಣ್ಣಾ thalichain bidde hoguthe ಅಣ್ಣಾ thali hakikondre jagala aguthe anna last year onamanalli hosa thali kattisikonde anna problems jasthine aythu ಅಣ್ಣಾ

  • @AmbikaMc-s4y
    @AmbikaMc-s4y 2 місяці тому

    Gurugale nimage naskaragalu namma maneyalli soppu hu danttu mattum berige sambanda patta kadale bele uddina bele tinnutilla matte prati dina yistaamarige namskara madutiddini gurugale sarina

  • @vijayahavali2836
    @vijayahavali2836 3 місяці тому +2

    ನಮಸ್ಕಾರ. ಗುರುಗಳೆ

  • @moksha197
    @moksha197 28 днів тому

    Madyadalli praramba madabahuda

  • @radhamani327
    @radhamani327 2 місяці тому

    Anna nange ನಿಮ್ಮ help beku anna nange 26 7 2024 Friday brami ಮುಹೂರ್ತ dalli madikollabahuda timings thillisi ಅಣ್ಣಾ Thursday templenalli morning pooje madisikondu thandu friday ಕಟ್ಟಿಸಿಕೊಂಡre ನನ್ನ life sarihogatha ತಿಳಿಸಿ ಅಣ್ಣಾ pls

  • @Thanish1786
    @Thanish1786 3 місяці тому

    Heli kodi gurugale

  • @shailajas4993
    @shailajas4993 3 місяці тому +1

    ನಮಸ್ತೇ, ಎಲ್ಲಾ ವಿವರವಾಗಿ ತಿಳಿಸಿಕೊಡಿ , ಕಾಯುತ್ತಿದ್ದೇವೆ

  • @sripriyam.g8183
    @sripriyam.g8183 3 місяці тому +2

    Where to do pradakshina in home or temple

  • @anaghads845
    @anaghads845 3 місяці тому +2

    Chaturmsa vratada bagge tilisi

  • @mamathasgowda1186
    @mamathasgowda1186 3 місяці тому +2

    Howdu plz full Details ero video madi

  • @madhugiri3019
    @madhugiri3019 3 місяці тому +1

    ಶ್ರೀ ಗುರುಭ್ಯೋನಮಃ 🙏🙏🙏

  • @umam8613
    @umam8613 3 місяці тому +1

    Yes sir

  • @Kishanrx2004
    @Kishanrx2004 3 місяці тому +1

    Gurugale maamsahaara seevane maadabahuda

  • @bhagyasheelak4705
    @bhagyasheelak4705 2 місяці тому

    Sir ಒಂದೇ ದಿನ ಲಕ್ಷ ರಾಮ ಜಪ ಮಾಡಬಹುದೇ

  • @SaraswatiMallariMRM143
    @SaraswatiMallariMRM143 3 місяці тому

    ನಮಸ್ತೆ ಗುರುಗಳೇ ನಾನು ಕೂಡ ಚಾತುರ್ಮಾಸ ದಲ್ಲಿ ನನಗೆ ಸಾಧ್ಯವಾದಷ್ಟು ಭಗವಂತನ ಸೇವೆ ಮಾಡಬೇಕು ಅಂತ ಅಸೆ ಆಗಿ ಆಹಾರ ಪದ್ಧತಿ ವ್ರತವನ್ನ ಪಾಲಿಸುತ್ತಿದಿನಿ
    ಆದರೆ ಅದು ಎಷ್ಟರಮಟ್ಟಿಗೆ ಸರಿ ಆಗಿದೆ ಅನ್ನೋದು ಗೊತ್ತಾಗುತ್ತಿಲ್ಲ
    ದಶಮಿ, ಏಕಾದಶಿ, ದ್ವಾದಶಿ ಈ ಮೂರು ದಿನ ಇವ್ರತವನ್ನ ಮಾಡ್ತಿದೀನಿ
    ಕಾರಣ ನಾವು ಕ್ಷತ್ರಿಯ ಮರಾಠರು
    ಮನೆಯಲ್ಲಿ ಅನುಕೂಲವಿಲ್ಲ ಅದರಲ್ಲೇ ನಾನು ಸಾಧ್ಯ ಅನಿಸಿದ್ದನ್ನ ಮಾಡ್ತಿದೀನಿ
    ದಯವಿಟ್ಟು ನನಗೆ ತಿಳಿಸಿ ಕೊಡಿ 🙏

  • @Kishanrx2004
    @Kishanrx2004 3 місяці тому +1

    Gurugale Masmsahaara seevane maadabahuda

  • @saisphatik
    @saisphatik 3 місяці тому +1

    Non veg thinnabharadha tilisi gurugale

  • @deepanjaliyajaman5942
    @deepanjaliyajaman5942 3 місяці тому

    Vartha baggey mahithi beku sir

  • @prasannagk7811
    @prasannagk7811 3 місяці тому +1

  • @world-of-mystics1686
    @world-of-mystics1686 3 місяці тому +1

    howdhu acharya , 🙏🏻🙏🏻🙏🏻in detail video required

  • @ShruthiShruthi-zb4qz
    @ShruthiShruthi-zb4qz 2 місяці тому

    ಚಾತುರ್ಮಾಸ ವ್ರತದ ಬಗ್ಗೆ ಮಾಹಿತಿ ನೀಡಿ

  • @asinidivya509
    @asinidivya509 3 місяці тому +2

    ತುಳಸಿ ಗಿಡ ಒಳಗೆ ತಂದು (ಹೊಸ) ಪ್ರದಕ್ಷಿಣೆ ಮಾಡಬಹುದಾ ಹೇಳಿ

  • @rajanik1992
    @rajanik1992 3 місяці тому

    Nameste gurugle nanage Arugea Beku

  • @radhamani327
    @radhamani327 2 місяці тому

    Nange 17 years daughter idare anna pls anna

  • @SunitaMadar-x6l
    @SunitaMadar-x6l 3 місяці тому +1

    Plz video madi guruji

  • @Shridurg
    @Shridurg 3 місяці тому +1

    🌹🙏🙏🙏🙏🙏🌹

  • @girishvrgproperties9254
    @girishvrgproperties9254 3 місяці тому +1

    Naste guruji

  • @sripriyam.g8183
    @sripriyam.g8183 3 місяці тому +1

    If 1000 pradakshina is not possible. Can we do 100

  • @manjulak6627
    @manjulak6627 3 місяці тому

    ನಮಸ್ಕಾರ ಎಲ್ಲಿ ಮಾಡಬೇಕು ಆಚಾರ್ಯ

  • @ambujaganiger9300
    @ambujaganiger9300 3 місяці тому +1

    🙏ಗುರುಗಳೇ ನಮಸ್ಕಾರ. ಪ್ರದಕ್ಷಿನೇ. ಅಲ್ಲದೆ ಮತ್ತೆ ಬೇರೆ ಏನಾದರು ವೃತ ಇದ್ದರೆ ಹೇಳಿ

  • @rajaninaik1601
    @rajaninaik1601 3 місяці тому

    ಧನ್ಯವಾದಗಳು ಗುರುಗಳೇ ನಾನು ರಾಯರ ನಾಮ ಲೇಖನ ದಿನಾಲು ಒಂದು ಸಾವಿರ ಮಾಡಬೇಕು ಅಂತ ಅಂದು ಕೊಂಡಿದ್ದೇನೆ ಆಶೀರ್ವಾದ ಮಾಡಿ ಗುರುಗಳೇ 🙏🙏🙏🙏🙏🙏🙏

  • @raghuys1293
    @raghuys1293 3 місяці тому +1

    Pregnency iroru madbhuda gurugale

    • @acharyaarunprakash
      @acharyaarunprakash  3 місяці тому

      ಯಥಾ ಶಕ್ತಿ ಪ್ರದಕ್ಷಿಣೆ ಮಾಡಿ! ಆಯಾಸ ಮಾಡಿಕೊಳ್ಳುವುದು ಬೇಡ , ಒಳ್ಳೆಯದಾಗಲಿ 🙏

    • @raghuys1293
      @raghuys1293 3 місяці тому

      Thank you gurugale

  • @bhagyasheelak4705
    @bhagyasheelak4705 2 місяці тому

    Sir ನಿಮ್ಮನ್ನು ಭೇಟಿ ಮಾಡಬಹುದೇ

  • @ashadeepthi1704
    @ashadeepthi1704 3 місяці тому +1

    Beku

  • @shreyashree330
    @shreyashree330 2 місяці тому +1

    Thank u guruji 🙏🙏🙏

  • @rathnamadegowda6379
    @rathnamadegowda6379 23 дні тому +1

    Danyavadagalu guruji