27 ವರ್ಷದ ಯುವತಿನಾ ಭಕ್ಷಿಸಿ ಪ್ರಾಣ ತೆಗ್ದಿದ್ದ ಪಾಪಿಗಳು ಎನ್ ಕೌಂಟರ್- ಖಡಕ್ IPS ಅಧಿಕಾರಿ ತೀರ್ಪು- Hyderabad case

Поділитися
Вставка
  • Опубліковано 16 вер 2024
  • #hyderabadcase #vishwanathsajjanar #vcsajjanar #ips #soujanyacase #dharmasthalasoujanya #santhoshrao #maheshshettythimarodi #thirdeyekannada
    ಹೈದರಾಬಾದ್ ನಲ್ಲಿ 27 ವರ್ಷದ ಯುವತಿಯನ್ನ ಭಕ್ಷಿಸಿ, ನಾಲ್ವರು ಪಾಪಿಗಳು ಆಕೆ ಪ್ರಾಣವನ್ನೇ ತೆಗ್ದಿದ್ರು. ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ನಾಲ್ವರ ಪಾಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿ ಕೆಲವೇ ದಿನಗಳಲ್ಲಿ ಆ ಹೆಣ್ಣುಮಗಳಿಗೆ ನ್ಯಾಯ ದೊರಕಿಸಿಕೊಟ್ಟಿದ್ರು. ಆ ಕುರಿತ ವಿವರ ಇಲ್ಲಿದೆ.
    third eye Kannada

КОМЕНТАРІ • 839

  • @PadmavathiJayaram-id4mc
    @PadmavathiJayaram-id4mc Рік тому +148

    🙏🎉🌹 ಇದೇ ರೀತಿ ಸೌಜನ್ಯ ಕೇಸಿನಲ್ಲಿ ಇಂತಹ ಆಫೀಸರ್ ಗಳನ್ನು ನೇಮಸಲಿ ಇವರಿಗೆ ಅಭಿನಂದನೆಗಳು🌹🌹🌹🌹🌹🌹🌹🙏🙏🙏🙏🙏🙏

  • @Niranjanmurthy00727
    @Niranjanmurthy00727 Рік тому +212

    ಅವರು ನಮ್ಮ ನಾಡು ಕರ್ನಾಟಕ ಕ್ಕೆ ಬರ್ಬೇಕು ನ್ಯಾಯ ಕೊಡಿಸುವ ಪೊಲೀಸ್ ಅಧಿಕಾರಿಗಳು ❤

    • @AmoughGowda
      @AmoughGowda Рік тому +1

      🎉

    • @marilinga6
      @marilinga6 Рік тому +1

      Adakke cm ministers MLA's galigella manasu madbeku

    • @nishchithakr5198
      @nishchithakr5198 Рік тому +2

      ಆಫೀಸರ್ ನಮ್ಮ ಕನ್ನಡ ದವರೆ ಶೂಟ್ ಮಾಡಿದ್ದು😅

  • @sathishpujari2695
    @sathishpujari2695 Рік тому +115

    ದಯವಿಟ್ಟು ಅವರನ್ನು ಕರೆಸಿ...
    ಇಂಥಾ ಪೊಲಿಸ್ ಅಧಿಕಾರಿ ನಮ್ಮ ದೇಶದಲ್ಲಿ ಬೆರಲೆನಿಕೆಯಷ್ಟೆ ಇರೊದು🙏🏻

  • @anusmithaas8386
    @anusmithaas8386 Рік тому +137

    ಹೌದು, ಅಂತಹ ಪೊಲೀಸ್ ಅಧಿಕಾರಿಗಳು ಇದ್ರೆ ಸ್ವಲ್ಪ ಭಯ ಇರುತ್ತೆ

  • @devikakotian8090
    @devikakotian8090 Рік тому +443

    ಇಂತಹ ಪೊಲೀಸರು ಇರಬೇಕಿತ್ತು ಸೌಜನ್ಯ ಗೆ ನ್ಯಾಯ ಕೊಡಿಸಲು

    • @yasiryasi2652
      @yasiryasi2652 Рік тому +4

      S

    • @ನೂತನಎಚ್ಬಿ
      @ನೂತನಎಚ್ಬಿ Рік тому

      ಸಂತೋಷ್ ರಾವ್ ಕೊಲೆ ಆಗ್ತಾ ಇತ್ತು ಅಷ್ಟೇ.

    • @rohinis6559
      @rohinis6559 Рік тому +1

      Polisars thappalla petadariya othada

    • @kusumagbhat1166
      @kusumagbhat1166 Рік тому +2

      Yes, police yarigu hedara bekkilla, yaru enu madidaru, hege madidaru, neevu nodidiro endella question maduthare namma budhivantharu, avara hendathi, magalannu hage madidare gothavuthe aa chandalarige

    • @roopanagraj8667
      @roopanagraj8667 Рік тому

      It's a fake encounter n those are not the right culprits SC order is there pls check

  • @bspangannaya5686
    @bspangannaya5686 Рік тому +50

    ಸೂಪರ್ ಆ ಎನ್ ಕೌಂಟರ್ ನಲ್ಲಿ ಭಾಗಿಯಾದ ಎಲ್ಲಾ ಪೋಲಿಸರಿಗೆ ಭಗವಂತನ ಸದಾ ಅನುಗ್ರಹ ಇರಲಿ

  • @sangameshmsajjan7926
    @sangameshmsajjan7926 Рік тому +27

    Sajjan ಹೆಸರಿಗೆ ತಕ್ಕಂತೆ ನಿಮ್ಮ ಕರ್ತವ್ಯ ಮಾಡಿದಿರಿ. Tqu ನಮ್ಮ Sajjan ಕುಟುಂಬ ದಲ್ಲಿರುವ ನೀವು ನಿಮ್ಮ ಹೆಸರು ಹೇಳಲು ಹೆಮ್ಮೆ ಆಗುತ್ತೆ. Tqu ಅಣ್ಣಾ.

  • @shekarkumbar6341
    @shekarkumbar6341 Рік тому +74

    ಸೂಪರ್ ಇನ್ಸ್ಪೆಕ್ಟರ್ ಸರ್ 🙏🙏🙏🙏

  • @venkateshmurthy8434
    @venkateshmurthy8434 Рік тому +103

    ಉತ್ತಮ ವಾದ ತೀರ್ಪು ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆ

  • @mohammedbasheer6981
    @mohammedbasheer6981 Рік тому +91

    ಒಳ್ಳೆ ಕೆಲಸ ಮಾಡಿರುದು
    ಪೊಲೀಸರು
    ನಿಮಗೊಂದು ನನ್ನ ಸಲೀಟ್

  • @user-jw9jb6ip2d
    @user-jw9jb6ip2d Рік тому +71

    ಇಂತವರು ಬೇಕು ಸೌಜನ್ಯ ಪ್ರಕರಣ ತನಿಖೆಗೆ

  • @Renuka112
    @Renuka112 Рік тому +421

    ಸೌ ಜನ್ಯಾ ಳ ಅತ್ಯಾಚಾರ ಮಾಡಿದ ಪಾಪಿಗಳಿಗೆ ಇದೆ ರೀತಿ ಶಿಕ್ಷೆ ಆಗಲೇ ಬೇಕು 😭😭😭🙏🙏

  • @ganapathiganapathiprabhu9998
    @ganapathiganapathiprabhu9998 Рік тому +45

    ಪ್ರಭಾವಿ ವ್ಯಕ್ತಿಗಳು ಇಂತ ಕೆಲಸ ಮಾಡಿದರೆ ಯಾವ ಅಧಿಕಾರಿಗಳು ಏನೂ ಮಾಡೋಕು ಆಗೋಲ್ಲ.

  • @ShashiShashikumar-ew9rq
    @ShashiShashikumar-ew9rq Рік тому +19

    ಒಳ್ಳೆಯ ನಿರ್ಧಾರ ಅಂತವರಿಗೆ ಕನ್ನಡ ಜನರ ಧನ್ಯವಾದ.

  • @pratimashankrappa2160
    @pratimashankrappa2160 Рік тому +56

    ಒಳ್ಳೆ ಕಾರ್ಯಕ್ಕೆ ಸುಳ್ಳು ಹೇಳಿದರೆ ತಪ್ಪೇನಿಲ್ಲ.. ಒಳ್ಳೆ ಕೆಲಸವನ್ನೇ ಮಾಡಿದ್ದಾರೆ..

  • @fan_of_Ambedkar
    @fan_of_Ambedkar Рік тому +9

    Thanks to Hyderabad city police commissioner vishwanath sir and team❤

  • @KiranSurya-g6w
    @KiranSurya-g6w Рік тому +62

    ಈ ಪೊಲೀಸರಿಗೆ ಸೌಜನ್ಯ ಕೇಸ್ ಕೊಟ್ಟ ಇದೇ ತರ ಹೊಡೆದು ಬಿಸಾಕ್ತಾರೆ 🔥

    • @ltgrule902
      @ltgrule902 Рік тому

      Madalla...ಯಾಕಂದ್ರೆ..ಅವರೆಲ್ಲ ಬಡವರ ಮಕ್ಳು....ಆದ್ರೆ ಸೌಜನ್ಯ ಕೇಸಿನಲ್ಲಿ ಸಿರಿವಂತರು ಇದಾರೆ....

  • @keshavgowda5067
    @keshavgowda5067 Рік тому +33

    Mr Sajjan Welcome to Dharmastala..🔫

  • @5after
    @5after Рік тому +17

    Encounter is a very good treatment 🔥🔥🔥👌👌👌

  • @chinni9913
    @chinni9913 Рік тому +80

    #💔🥺🥀ಪೊಲೀಸ್ ಒಳ್ಳೆದೇ ಮಾಡಿದರೆ 🙏🏻ಎನ್ ಕೌಂಟರ್ ಮಾಡಿ

    • @kingofkings1198
      @kingofkings1198 Рік тому

      They killed innocent poor boys
      And the real rapist escaped with influence

    • @nithinneethu1903
      @nithinneethu1903 Рік тому

      @@kingofkings1198 who is real one please tell

    • @chinni9913
      @chinni9913 10 місяців тому

      @@kingofkings1198 ಓ ರಿಯಲಿ 🙄

  • @thaggahalli1198
    @thaggahalli1198 11 місяців тому +15

    ನಮ್ಮ ರಾಜ್ಯದಲ್ಲೂ ಎನ್ ಕೌಂಟರ್ ಜಾರಿಗೆ ಬರ್ಬೇಕು.ಆಗಲೆ ಅತ್ಯಾಚಾರ ಸ್ವಲ್ಪ ನಿಲ್ಲುತ್ತೆ.

  • @chandranaik8404
    @chandranaik8404 Рік тому +7

    ಸಾರ್ ನೀವು ದೇವರು ಸಾರ್ ನಮ್ಮ karnataka ಬನ್ನಿ Vishwanath ಸಾರ್ 🙏🙏🙏🌹💐

  • @nagarajapoojary4814
    @nagarajapoojary4814 Рік тому +23

    ಇವರೇ ನಿಜವಾದ ಸಿಂಗಂ ಜೈ sajjan

  • @Veena..277
    @Veena..277 Рік тому +14

    ಫಸ್ಟ್ ಕಾಮೆಂಟ್ ಸುಬ್ಬು ಸರ್... ನಮಸ್ತೆ ಥರ್ಡ್ eye... 🙏🙏🙏🙏

  • @wadirajubhale9782
    @wadirajubhale9782 11 місяців тому +9

    ನಮ್ಮ ಕಾನೂನು ಸರಿ ಇಲ್ಲ, ಇವರು ಎನ್ಕೌಂಟರ್ ಮಾಡಿರೋದೆ ಒಳ್ಳೇದು. ನಮ್ಮ ಕಾನೂನು ಬದಲಾಗಬೇಕು.

  • @rajupatil2631
    @rajupatil2631 11 місяців тому +23

    ತುಂಬಾ ಒಳ್ಳೆ ಕೆಲಸ ಸರ್ ಇವರನ್ನು ಕರ್ನಾಟಕ ಕ್ಕೆ ವರ್ಗಾವಣೆ ಮಾಡಿಸಿ ಸೌಜನ್ಯ ಕೇಸ್ ಕೊಡ್ಬೇಕು ಆಗಾ ಆರೋಪಿಗಳು ಆತ್ಮಹತ್ಯೆ ಮಾಡ್ಕೊಳ್ತಾರೆ ಹೆದರಿ

  • @girinayak6042
    @girinayak6042 Рік тому +11

    ಕರ್ನಾಟಕದ ಹುಲಿ👍👍🙏

  • @ramadasbhat9311
    @ramadasbhat9311 Рік тому +8

    ಇದೆ ತರಹಾ ಎನ್ಕೌಂಟರ್ ಮಾಡಿ. ಇಡಿ. ಭಾರತ ಮೆಚ್ಚಬೇಕು

  • @ajithpoonacha3753
    @ajithpoonacha3753 Рік тому +6

    It's a Proud to have a Officer like Vishwanath Sir...Not Keeping Culprits in A.C Rooms and giving Food, Accomadtions and Watever they Need...Withn a Few Days Justice Should be Announced..you are Great Sir ..We are Followers of Subhash Chandre Bose 🙏🙏🙏🙏

  • @sarve1618
    @sarve1618 Рік тому +32

    ಇವರೇ ನಿಜವಾದ ನ್ಯಾಯಧೀಶರು..👍

  • @sikra928
    @sikra928 Рік тому +17

    ಸರಿ ಇದೆ ಸರ್ ಅವರು ಮಾಡಿದ ಕೆಲಸ

  • @manojhm8911
    @manojhm8911 11 місяців тому +13

    ಇಂತಹ ಪೊಲೀಸರೇ ನಮ್ಮ ರಾಜ್ಯಕ್ಕೆ ಬೇಕು

  • @bindukumarkithoormaat6436
    @bindukumarkithoormaat6436 Рік тому +8

    He gave perfect justice. Whole country appreciated his work. No mistake done. We need these kind of police in Karnataka.

  • @NagarajNaik1275-xg5kz
    @NagarajNaik1275-xg5kz Рік тому +10

    ಇದೇ ಅದಿಕಾರಿಯನ್ನ ಸೌಜನ್ಯ ಕೇಸ್ ಗೆ ನೇಮಿಸಬೇಕು

  • @1stnews92
    @1stnews92 Рік тому +8

    ಸೌಜನ್ಯ ಪ್ರಕಾರಣದಲ್ಲೂ ಹಾಗೆ ಆದರೆ ತುಂಬಾ ಖುಷಿ ಆಗುತ್ತೆ

  • @pandeshat8527
    @pandeshat8527 Рік тому +6

    Very good information and very good judgment.Thank you.

  • @lakshmananaik8905
    @lakshmananaik8905 Рік тому +7

    ಇದೇ ತರಹ sowjanya ಪ್ರಕರಣದಲ್ಲೂ ಆಗಲಿ

  • @shivagangapattanshetti781
    @shivagangapattanshetti781 Рік тому +8

    ಸೌಜನ್ಯ casennu ಇವರಿಗೆ ಕೊಡಲಿ.

  • @sunandasuni9314
    @sunandasuni9314 Рік тому +10

    Police andre (commissioner)andre heegirabeku really I am proud of Mr vishwanath sajjanar 🙏

  • @gmthipperudrayya4763
    @gmthipperudrayya4763 Рік тому +2

    ವಿಶ್ವನಾತ್ ಸಜ್ಜನರ ರವರಂತ್ ಸಿ ಯೆಂ ನಮ್ಮ ಕರ್ನಾಟಕಕ್ಕೆ ಬೇಕು ಪೊಲೀಸರ ಈ ಕೆಲಸಕ್ಕೆ ನನ್ನ ಸಲಾಮ್

  • @dishabangera6616
    @dishabangera6616 Рік тому +2

    🙏🙏🙏. Sir. Mr. Vishwanath. Sajnar. , congratulation, god. Bless u . We. Want. Same. Officer. In. Sawjanya. Case

  • @nethraus3541
    @nethraus3541 Рік тому +13

    Super police good job❤

  • @vidyawatigangashetti2053
    @vidyawatigangashetti2053 Рік тому +9

    Hats off sir 🙏🙏

  • @Manjushetty1989
    @Manjushetty1989 Рік тому +15

    Hi ಸರ್ 🌹💐🙋‍♂️🙏
    ನಾಮಕರಾಮ ನಾಯಿಗಳು
    😡😡😡😡😡😡😡😡😡
    ಸಕತ್ತಾಗಿ encouter ಮಾಡಿದ್ದಾರೆ... ನಮ್ಮ ಕರ್ನಾಟಕದ ಪೊಲೀಸ್ ಕಮಿಷನರ್ ಅವ್ರು ಸಜ್ಜನರ ಸರ್
    🙏🙏🙏🙏💐🙏🙏🙏🙏
    ಕೇಂದ್ರ ಸರ್ಕಾರ ಒಂದು ಹೊಸಾ ರೂಲ್ಸ್ ತರ್ತಾ ಇದಾರೆ
    ಯಾವುದೇ ಹೆಣ್ಣಿನ ಮೇಲೆ ಅತ್ಯಾಚಾರ
    ಮಾನಸಿಕ ಹಿಂಸೆ ಕೊಡೋದು
    ಮಾಡಿದ್ರೆ . ...
    ಕಾನೂನು ಅಪರಾಧ ಅಂತಾ ಪರಿಗಣಿಸಿ Encounter ಮಾಡ್ತಾರಂತೆ
    ಇದು ಕೇಂದ್ರ ಗುಪ್ತಚರ ಇಲಾಖೆಯ spetiall encounter porse ready ಆಗ್ತಿದೆ.....
    ಇವ್ರು ಯಾವನೇ ಆಗಿರಲಿ ಎಂತಾ ಪ್ರಬಾವಿಯೇ ಆಗಿರಲಿ ಹೆಣ್ಣಿನ ಮೇಲೆ ತಮ್ಮ ಕ್ರೌರ್ಯ ತೋರಿಸಿದರೆ
    ಇವರನ್ನ ಗುಪ್ತವಾಗೇ ಯಮಲೋಕಕ್ಕೆ ಕಳಿಸಿಕೊಡ್ತಾರಂತೆ ಸರ್
    ಈ ರೂಲ್ ಇನ್ನೇನ್ ಈಗಾ ಜಾರಿ ಬರೋದಿದೆ
    Am waiting for
    modiji amit sha sir orders🙋‍♂️

  • @DyamappaKoutagar-yw6qk
    @DyamappaKoutagar-yw6qk 9 місяців тому +1

    ಕರ್ನಾಟಕ ರಾಜ್ಯದ ಗಂಡು ಮೆಟ್ಟಿದ ನಾಡು ನಮ್ಮ ಉತ್ತರ ಕರ್ನಾಟಕದ ಹುಲಿ ಇಂತಹ ನಿರ್ಧಾರ ಕೈಗೊಂಡಿದ್ದಕ್ಕೆ ಅಭಿನಂದನೆಗಳು ಇದೆ ಪೋಲಿಸ್ ಪಾವರ

  • @mallikajanardhankulal3392
    @mallikajanardhankulal3392 Рік тому +4

    ಸುಬ್ರಮಣ್ಯ sir ಇಲ್ಲಿ ರೇಪಿಸ್ಟ್ ಪರ y ಬಲಾಢ್ಯರು ಯಾರು ಇಲ್ವಲ್ಲ ಹಂಗೆ ಕೇಸ್ ಬೇಗ ಆಯಿತು

  • @pawankumardani5431
    @pawankumardani5431 9 місяців тому +1

    ನಮ್ಮ ಹುಬ್ಬಳ್ಳಿ ಯವರು,,,,💐💐💐
    Well done Sajjan Sir

  • @yogeshnaik3408
    @yogeshnaik3408 Рік тому +3

    ಒಳ್ಳೇ ಕೆಲಸ ಮಾಡಿದ್ದಾರೆ 🎉🎉🎉❤❤❤❤

  • @lingacharvishwakarma9253
    @lingacharvishwakarma9253 Рік тому +4

    ಈ ಪ್ರಕರಣದಲ್ಲಿ ಎನ್ಕೌಂಟರ್ ಅತ್ಯಂತ ಸೂಕ್ತವಾದ ನಿರ್ಧಾರ.

  • @RajkumarhHebsur
    @RajkumarhHebsur Рік тому +4

    Sir ಒಳ್ಳೆಯ ಸಂದೇಶ

  • @RajuRaju-rr7jt
    @RajuRaju-rr7jt 2 дні тому

    ಇಂತಹ ಪೊಲೀಸ್ ನಮ್ಮ ಕರ್ನಾಟಕದಲ್ಲಿ ಇರುವುದು ಬಹಳ ಮುಖ್ಯ ಮತ್ತು ಅನಿವಾರ್ಯತೆ....

  • @ArunKumar-oo9rv
    @ArunKumar-oo9rv Рік тому +9

    ನಮ್ಮ ಬೆಳ್ತಂಗಡಿ ಪೊಲೀಸರಿಗೆ ನೊಬೆಲ್ ಪಾರಿತೋಷಕ ಕೊಡ್ಬೇಕು. 😜

  • @claradsilva9071
    @claradsilva9071 Рік тому +2

    Yes, you are very correct 💯👍

  • @ratankumargobbi8950
    @ratankumargobbi8950 11 місяців тому +2

    ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಇದೆ ತರಹದ ಶಿಕ್ಷೆ ಆಗಬೇಕು.

  • @gangadharahm6212
    @gangadharahm6212 Рік тому +9

    Hats off to our police commissioner

  • @ravigopala7694
    @ravigopala7694 Рік тому +25

    Sowjanya case also may assign to this police officer for investigation.

    • @yashonevlogs4205
      @yashonevlogs4205 Рік тому +1

      They are not influenced persons... So they fired... But in Soujanya case they are powerful influenced persons.. It's difficult to encounter from that police officer also...

    • @ssnssn1
      @ssnssn1 Рік тому

      ​@@yashonevlogs4205three suspects from soujanya case also common people from middle class family it self only 1 person from big family but cbi verify everything about him that he was in America on that day.

    • @ssnssn1
      @ssnssn1 Рік тому

      This is not because of poor accused or rich accused it is of victim is from strong caste community Reddy so lot of pressure from public as well during the time so. Anyway it is good job by police

    • @yashonevlogs4205
      @yashonevlogs4205 Рік тому

      @@ssnssn1 if they wanted to fire this 4 accused.. Then no issue..if they do it.. Then we all going to appreciate police officers... But they won't go for it...

  • @ashwinashu5963
    @ashwinashu5963 Рік тому +13

    Ide tara N Counter sowjanya case allu agbeku annovru like madi

  • @renukaraghu1265
    @renukaraghu1265 Рік тому +15

    Good job police

  • @user-zy6ws6lj7j
    @user-zy6ws6lj7j 8 місяців тому

    Super sir we are proud that your are from Karnataka very good dession took from your team

  • @vincentsalins5092
    @vincentsalins5092 Рік тому +3

    We need police officers like him who takes the short cut to finish the criminals. Congratulations sir

  • @nalinin6172
    @nalinin6172 Рік тому +1

    Welldone viswanath,we want this type of officer to Karnataka.🙏🙏🙏🙏🙏

  • @ShubhamKharvi-k8b
    @ShubhamKharvi-k8b 21 день тому +1

    ಸರ್ ನಿಮ್ಮ ಅಂತ ಪೊಲೀಸ್ ಅಧಿಕಾರ ಬೇಕು ಸರ್ 🙏🙏

  • @susheelag5923
    @susheelag5923 Рік тому +3

    Hatsof you sajanar sir

  • @nagarajamh1183
    @nagarajamh1183 11 місяців тому +1

    🔥🔥🔥🔥🔥
    🔥🔥🙏🔥🔥
    ಎನ್ ಕೌಂಟರ್ ಮಾಡಿದ್ದು 100'/, ಶೇಕಡಾಕ್ಕೂ ಸರಿ ಇದೆ ಇದೆ ಸರಿಯಾದ ಉತ್ತಮ ಉತ್ತರ👍👍👍👍👍👍👍👍👍👍👍👍👍👍👍👍👍👍👍👍👍👍👍👍👍

  • @DeekshaAcharya-mz7fg
    @DeekshaAcharya-mz7fg 9 місяців тому +1

    This is the real power💪

  • @aravikumaradiveppa2719
    @aravikumaradiveppa2719 Рік тому +7

    ಜೈ ಕರ್ನಾಟಕ ಜೈ ಸಾಜನರ್

  • @AnjuNaik-k7f
    @AnjuNaik-k7f Рік тому +4

    ಸೌಜನ್ಯ ರೇಪ್ ಮಾಡಿದವರಿಗೆ ಇದೆ ರೀತಿ ಮಾಡಬೇಕು

  • @kavyasashi2799
    @kavyasashi2799 Рік тому +2

    ಸೂಪರ್ ಸರ್ ಇಂಗೆ ಮಾಡಬೇಕು

  • @vasanthsaliyan664
    @vasanthsaliyan664 Рік тому +6

    Great officer

  • @Veena..277
    @Veena..277 Рік тому +6

    ಫಸ್ಟ್ ಲೈಕ್ ಥರ್ಡ್ eye... 🙏🙏🙏🙏

  • @malathi4242
    @malathi4242 Рік тому +4

    Hatsoff to visjhwanath sir. Nimmantha police adhikaarihalun eddalli jennun makkalu safe agiralun saadhya.

  • @williamserrao2217
    @williamserrao2217 Рік тому +12

    Vishvanath sajjanar,,,is brave police officer,,, nijavaada Sowjanya case nally intha ondu kadak police officer beku,,,,,

  • @SREENIVASAGH-el8xk
    @SREENIVASAGH-el8xk Рік тому +5

    Very good officer 🎉❤

  • @shivamurthy.m836
    @shivamurthy.m836 Рік тому +4

    Encounter sari sir ❤❤❤100% confirm ಆಗಿದೆ ಅಲ್ವಾ sir

  • @sharathkumark2988
    @sharathkumark2988 Рік тому +3

    Good job sir

  • @lathapullera9045
    @lathapullera9045 Рік тому +1

    Very good judgment.🙏🙏

  • @vidyajayaram540
    @vidyajayaram540 5 днів тому

    Very nice so happy sir that you brought this to our attention inthavrige inthade shiksha agbeku

  • @ChandanJawalagera-vp6bq
    @ChandanJawalagera-vp6bq 9 місяців тому +1

    ಸಲಾಮ್ ವಿಶ್ವನಾಥ್ ಸರ್ ಗೆ.

  • @rajukr7449
    @rajukr7449 11 місяців тому +1

    ಒಳ್ಳೆ ಅವಿಪ್ರಾಯ ಸರ್

  • @sudhakarpoonam4581
    @sudhakarpoonam4581 Рік тому +4

    ಇಂತ ಅಧಿಕಾರಿ ಗಳು ಬೇಕು

  • @devikaamagi4409
    @devikaamagi4409 День тому +1

    Namm ಹುಬ್ಬಳ್ಳಿ ಹುಲಿ ಹಿಂಗೆ ನೋಡ್ರಿ 🙏👍

  • @purushpoojary7494
    @purushpoojary7494 Рік тому +3

    Very good this is police power

  • @munna800
    @munna800 Рік тому +3

    ಇಂಥ ಪ್ರಕರಣಕ್ಕೆ ಇದೆ ಶಿಕ್ಷೆ

  • @chandregowdaask3425
    @chandregowdaask3425 Рік тому +1

    Done a very good job.Honest police officer.Thank you so much

  • @_lakshaman
    @_lakshaman Рік тому +2

    ಸರ್ ಇಂತ ಜನ ಇನ್ನ ತುಂಬಾ ಇದ್ದಾರೆ ಸರ್ ಎಲ್ರೂನು ಎನ್ಕೌಂಟರ್ ಮಾಡ್ಬೇಡಿ ಪ್ಲೀಸ್ ನಿಮ್ಮ ಕಾಲು ಬೀಳುತ್ತೇನೆ ಸರ್ ಪ್ಲೀಸ್

  • @akganeshkumar7577
    @akganeshkumar7577 Рік тому +9

    Thank you so much to police

  • @raghavendrakukanur3715
    @raghavendrakukanur3715 Рік тому +1

    Right way of justice.....Hope Our Soujanya will also get justice soon.......

  • @sathishdev2786
    @sathishdev2786 11 місяців тому +1

    Salute to Vishwanath sir

  • @renukaullikashi9106
    @renukaullikashi9106 4 дні тому

    ಬೇಕೇ ಬೇಕು ಈ ತ್ರಾ ಅಧಿಕಾರಿಯವರು 🙏🏻🙏🏻

  • @keshavag5173
    @keshavag5173 7 місяців тому

    This is a correct decision sir hats off to you sir all womens save me sir ❤❤❤

  • @hraghava860
    @hraghava860 8 місяців тому

    ಸೂಪರ್ ಸರ್ ಪೊಲೀಸ್ ಆಯುಕ್ತರ ತೀರ್ಪು ಸರಿಯಾಗಿ ಇದೆ

  • @babitashetty1400
    @babitashetty1400 Рік тому +2

    Good job sir .I salute that IPS adhikari 🙏

  • @kiranpk7912
    @kiranpk7912 8 місяців тому

    Vishwanath anna u have done fantastic job,we are proud of you 🙏🏻

  • @gangadharaiahs2259
    @gangadharaiahs2259 Рік тому +4

    Jai Nyayadevate, at last Andhra police has given very good decession.

  • @millionairelife6289
    @millionairelife6289 10 місяців тому

    Hats off 👏👏 to vishwanath sir , we are proud of you sir👏👏

  • @mruttyuj3766
    @mruttyuj3766 Рік тому +1

    Gud job nd handsup sir ❤

  • @rosydmello2338
    @rosydmello2338 Рік тому +8

    Same procedure follow in saujanyas case

  • @murthydns936
    @murthydns936 11 місяців тому +1

    Police Good job thanks

  • @EregowdaE-g4n
    @EregowdaE-g4n 9 місяців тому

    Very good job vishwanath sajjanar Thank you

  • @kavithacm7902
    @kavithacm7902 Рік тому +4

    Very proud of him 👏