ಲಾಯರ್ ಜಗದೀಶ್ ಮನೆಯಲ್ಲಿರೋ ಭದ್ರತೆ ನೋಡಿ..!ಆಸ್ತಿ ಬಗ್ಗೆಯೂ ಸ್ಪೋಟಕ ಹೇಳಿಕೆ- lawyer jagadish news

Поділитися
Вставка
  • Опубліковано 6 лис 2024

КОМЕНТАРІ • 1,5 тис.

  • @MysteryEye812
    @MysteryEye812 Місяць тому +280

    ನಿಮ್ಮಂತ ಧೈರ್ಯವಂತರು ಇರಬೇಕು sir👌

  • @lakshmikanthrb104
    @lakshmikanthrb104 Місяць тому +8

    Ee interview nange tumbaa ishta aytu sir... You stole my heart 💓

  • @Socialeducation-e3g
    @Socialeducation-e3g Місяць тому +251

    ಇಂಥವರಿಗೆ ನಾವೇ ಸಪೋರ್ಟ್ ಮಾಡ್ಬೇಕು ನಾವು
    ಇವರನ್ನು ನಾವೇ ರಕ್ಷಣೆ ಮಾಡಬೇಕು
    ಜೈ ಜಗದೀಶ್ sir❤❤

  • @VishalGowda-qs7ro
    @VishalGowda-qs7ro Місяць тому +50

    ಮಾತಾಡೋದು ಕಮ್ಮಿ ಮಾಡಿ ಏನೇ ಪುರಾವೆ ಆಧಾರ ಇದ್ದರು ಜನರ ಮುಂದೆ ಇಟ್ಟು ಮಾತಾಡಬೇಕು ಅದು ಯಾರೆ ಆಗಿದ್ದರು ಸಹ

  • @muthuraj2801
    @muthuraj2801 Місяць тому +296

    Super real ವಕೀಲರು ನೀವು ಸರ್.ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೀರಾ ಮಾಡಿ ಸರ್ ನಿಮ್ಮ ಅಭಿಮಾನಿ.

  • @chandirakabbinale.
    @chandirakabbinale. Місяць тому +67

    ಇಷ್ಟು ದಿನ ಈ ಮನುಷ್ಯ ಕೇವಲ ಟ್ರೈಲರ್ ಮಾತ್ರ ತೋರ್ಸಿದ್ದೇ ತೋರ್ಸಿದ್ದು! ಯಾವುದೂ ಕೂಡ ಫುಲ್ ಫಿಲ್ಮ್ ತೋರ್ಸಿಲ್ಲವಲ್ಲ..!

    • @rajeshkulal8525
      @rajeshkulal8525 Місяць тому +4

      ನಿಜ ಅಣ್ಣ ಇಂಥವರು ಬಾಯಲ್ಲಿ ಮಾತ್ರ ಬೊಗಳುತಾರೆ.
      ಬೊಗಳುವ ನಾಯಿ ಕಚ್ಚುದಿಲ್ಲ.
      🤣😜😂

    • @ProUser-z2q
      @ProUser-z2q Місяць тому +3

      ಲೋ ಅವರು ಮಾಡಿರೋ ಟ್ರೈಲರ್ ಆದ್ರೂ ನಿನ್ನತ್ರ ತೋರ್ಸೋಕೆ ಆಗತ್ತಾ ಹೇಳು 👍👍

    • @arunabs5682
      @arunabs5682 28 днів тому

      Kumarannathara

  • @praveenm6617
    @praveenm6617 Місяць тому +141

    Your fan of Jagadish sir....❤❤❤
    ನಿಮ್ಮ ದೈರ್ಯ್ ಕ್ಕೆ ಒಂದು ದೊಡ್ಡ ಸೆಲ್ಯೂಟ್....
    Love you Sir...❤❤

  • @harshanshetty
    @harshanshetty Місяць тому +4

    You are very dynamic sir🎉 Pls utilise for big changes in the society.

  • @shreeshkharvi2994
    @shreeshkharvi2994 Місяць тому +517

    ಎಲ್ಲಾ ಭ್ರಷ್ಟರನ್ನು ಕರ್ನಾಟಕದಿಂದ ಒದ್ದು ಓಡಿಸಬೇಕು ಜಗದೀಶ್ ಸರ್

    • @ajjanetwork745
      @ajjanetwork745 Місяць тому +8

      Correct 💯

    • @prasannakumar6873
      @prasannakumar6873 Місяць тому +8

      ​@@ajjanetwork745 90% karnataka li janru iralla😂

    • @ARUNKUMAR-tm7nu
      @ARUNKUMAR-tm7nu Місяць тому +13

      ಒದ್ದು ಓಡಿಸೋರು ಸರಿ ಇರ್ಬೇಕು ಮೊದ್ಲು😂😂

    • @mallikarjuntalavar2826
      @mallikarjuntalavar2826 Місяць тому +23

      ಇವನೊಬ್ಬ ಕಾಮೆಡಿ ಪೀಸ್😂😂😂

    • @basava8177
      @basava8177 Місяць тому

      ಅಲ್ಲೋ ಗೌಡ ನಿನ್ನ ಜಗದೀಶ ಸಾಚಾ ಅಂತಾ ನಿಂಗೆ ಹೆಂಗೆ ಗೊತ್ತೋ?

  • @merajarshed4686
    @merajarshed4686 Місяць тому +1

    We always support your boldness and love for truth. I am your fan sir. I salute your courage. Hats off to you. Our system desperately needs the persons like you sir.❤

  • @gadappabachihal2342
    @gadappabachihal2342 Місяць тому +213

    ಮೊದಲು ರಂಗಣ್ಣನೊಂದು ಹೊರಗೆ ತನ್ನಿ ಸರ್

  • @sria1719
    @sria1719 Місяць тому +32

    ಅಲ್ಲ ಕಷ್ಟ ಪಟ್ಟು ರಂಗಣ್ಣ ಸಂಪಾದಿಸಿದರೆ ನಿಮಗೆ ಯಾಕೆ ತಪ್ಪು ಅನಿಸುತ್ತೆ

    • @ballaryhudgad.g2781
      @ballaryhudgad.g2781 Місяць тому +4

      ಯಾವ ರೀತಿ ಕಷ್ಟ ಲೇ ಲೌಡೇ

    • @manishagandhi_2001
      @manishagandhi_2001 Місяць тому +1

      Kashta??? Oh really?????????😮😮😮😮😮😮😮😮😮

  • @RameshUmanabadi
    @RameshUmanabadi Місяць тому +150

    ಸತ್ಯ ಹೇಳಿದಿರಿ ಸರ್ ಉತ್ತರ ಕರ್ನಾಟಕದ ಬಿಜಾಪೂರಲ್ಲಿ ತಮ್ಮ ಅಭಿಮಾನಿ ❤🙏

  • @prashanthakm1160
    @prashanthakm1160 Місяць тому +12

    ಜೈ ರಂಗಣ್ಣ...ಹುಲಿ ಅದು ಮತ್ತು ಅತ್ಯುತ್ತಮ ಬುದ್ದಿವಂತ ವ್ಯಕ್ತಿ ಆ ಕಾರಣಕ್ಕಾಗಿ ಅವ್ರಿಗೆ ಸಾಮಾನ್ಯ ವ್ಯಕ್ತಿ ಇಂದ ಮುಖ್ಯಮಂತ್ರಿ ವರೆಗೂ ಗೌರವಿಸುವುದು. ❤

  • @anjanuppi.a7775
    @anjanuppi.a7775 Місяць тому +93

    ಜಗದೀಶ್ ಸರ್ ಸೂಪರ್ 🌹👌 ನಮ್ಮ ಕರ್ನಾಟಕದಲ್ಲಿ ನಿಮ್ಮಂತ ಲಾಯರ್ ಗಳಿದ್ದರೆ ಎಲ್ಲಾ ಭ್ರಷ್ಟರನ್ನು ಇಡೀ ಬಹುದು

  • @pradeepanpradpapapani3095
    @pradeepanpradpapapani3095 Місяць тому +12

    ❤ ಲಾಯರ್ ಜಗದೀಶ್ ಅಂಕಲ್ ನಿಮ್ಮಂತವರು ನಮಗೆ ನಮ್ಮ ರಾಜ್ಯಕ್ಕೆ ಪ್ರಾಮಾಣಿಕವಾಗಿ ಬೇಕು❤ ಪಬ್ಲಿಕ್ ರಂಗಣ್ಣ ಒಂದು ಪಕ್ಷದ ಗುಲಾಮ

  • @jagadeeshk887
    @jagadeeshk887 Місяць тому +252

    ರಂಗಣ್ಣನ TV ಬಂದ್ ಮಾಡಿಸಿ.ಅವ ಒಂದು ಪಕ್ಷದ ಗುಲಾಮ

  • @padmashankar4001
    @padmashankar4001 Місяць тому +2

    Sir God bless you

  • @aslamaslam4406
    @aslamaslam4406 Місяць тому +40

    Super sir nimma matu..

  • @chalapathibct8459
    @chalapathibct8459 Місяць тому +13

    Dear jagadish ಸರ್ ನಿಮಗೆ ಎಲ್ಲಿಂದ ಬಂತು ಇಷ್ಟೊಂದು ಪ್ರಾಪರ್ಟಿ dks ಏಜೆಂಟ್ ಸರ್
    Muda ಹಗರದ ಬಗ್ಗೆನೂ ಮಾತಾಡಿ ಸ್ವಾಮಿ

  • @shoaibbagawan3701
    @shoaibbagawan3701 Місяць тому +30

    ಜಗದೀಶ್ ಸರ್ ಬಹಳ ಚೆನ್ನಾಗಿ ಹೇಳಿದಿರಿ ನಿಮ್ಮ ಜೊತೆಗೆ ನಾವು ನೈತಿಕ ಬೆಂಬಲ ಇದ್ದೇವೆ ರಂಗಣ್ಣನವರ ನುಂಗಣ್ಣ ಕೆಲಸವನ್ನು ಬಹಿರಂಗಪಡಿಸಿ ನಾವು ಕೇಳಲು ಆತರ ಪಡುತ್ತಿದ್ದೇವೆ

  • @amrithammi635
    @amrithammi635 Місяць тому

    Sir , even i am a law student, i am very much impressed by your words and action.. Keep going sir god bless you..

  • @rameshramram3330
    @rameshramram3330 Місяць тому +92

    ಇಂತಹ ವ್ಯಕ್ತಿಯನ್ನು ರಾಜಕೀಯವಾಗಿ ಬೆಳೆಸಬೇಕು ಕಣ್ರೀ... ಫಿಲ್ಟರ್ ಇಲ್ಲದೆ ಮಾತಾಡ್ತಾರೆ...

  • @daviddemile4139
    @daviddemile4139 Місяць тому +2

    sir you are really great sir

  • @muralimohan9990
    @muralimohan9990 Місяць тому +64

    ನಿಮ್ಮ ಮಾತು ಒಳ್ಳೆಯ ವಿಷಯ ಸಿಗುತ್ತದೆ ಥ್ಯಾಂಕ್ ಯು ಸರ್

  • @RonnaldDkuna
    @RonnaldDkuna Місяць тому +22

    Super Sir good 👍 God Bless You 💯🙏💯💯⭐♥️💯💯

  • @shivuputta
    @shivuputta Місяць тому +16

    ರಂಗಣ್ಣನಿಂದ ನೀನೇ ಮಂಗಣ್ಣ ಆಗಬಹುದು, ಜಾಸ್ತಿ ಪೋಸ್ ಕೊಡೋದು ಬೇಡ.

  • @vishwanathkulkarni2500
    @vishwanathkulkarni2500 Місяць тому +47

    ಮೊದಲು ತಿಳಿಸಿ ದಾಖಲೆ ಬಿಟ್ಟು ಆಮೇಲೆ ಮಾತನಾಡಿದರೆ ಒಳ್ಳೇದು.

  • @shameeddawood4959
    @shameeddawood4959 Місяць тому +5

    ನಿಮ್ಮ ಧೈರ್ಯ ಮೆಚ್ಚುವಂತದ್ದು ಸರ್, ನಿಮ್ಮ ಧೆಯೇ ಉದ್ದೇಶದಲ್ಲಿ ಜಾತಿ ಧರ್ಮ ದಿಂದ ನೋಡಿ ಸರ್. ಧನ್ಯ ವಾದಗಳು.

  • @sureshhg2310
    @sureshhg2310 Місяць тому +138

    ಸೂಪರ್ ಜಗ್ಗಣ್ಣ, ಕಳ್ಳ ಕದಿಮುರು ಭ್ರಷ್ಟರನ್ನು ಬೈಲಿಗೆ ತನ್ನಿ.

    • @GowriShanthu
      @GowriShanthu Місяць тому +1

      Namma thandeyavra maathu kelithiddineno annisthide

    • @SavithaSantosh-c1v
      @SavithaSantosh-c1v Місяць тому

      ನಿಮ್ಮಂಥವರು ಇರೋದ್ರಿಂದನೆ ಸರ್ ಈ ಸಮಾಜ ಭಯದಿಂದ ಒಂದು ಸಮಾನವಾಗಿ ಹೋಗ್ತಿದೆ "ಭಯ ಭಕ್ತಿಯಲಿ" ಸೂಪರ್ ಜಾಬ್ ಸರ್ ❤ ನಿಮ್ಮಿ ಸಾಧನೆಗೆ ನಮ್ಮ ಇಡಿ ಕರ್ನಾಟಕ ಮೆಚ್ಚುತೆ. ಜೊತೆಗೆ ನಿಮ್ಮ ಬೆಂಬಲೆಕ್ಕೆ ಇರುತ್ತೆ ಸರ್......

    • @ramanjiv8092
      @ramanjiv8092 Місяць тому

      ಇವನಿಗೆ ದಮ್ಮಿದ್ರೆ ರಂಗಣ್ಣನ ಮೇಲೆ ಕೇಸು ಹಾಕಲಿ

  • @SudhirKumar-fu4ru
    @SudhirKumar-fu4ru Місяць тому +6

    ಅಯ್ಯೋ ಸರ್ ಬರೀ ನೀವು ನಾಳೆ ನಾಳೆ ಅಂತ ಹೇಳ್ತೀರಾ,
    ಮೊದ್ಲು ಪ್ರೂವ್ ಮಾಡಿ ತೋರಿಸಿ. ಆಮೇಲೆ ಲೈವಿಗೆ ಬಂದು ಹೇಳಿ

  • @sridhar36
    @sridhar36 Місяць тому +87

    ನೀನು ಪುಂಗಣ್ಣ ಅವನು ರಂಗಣ್ಣ😂 ಹೇಳಿದ್ದು ಏನು ಮಾಡಿಲ್ಲ ಬರಿ ಬೊಗಳೆ ಅಷ್ಟೇ. ಹೇಳದೆ ಮಾಡುವವನು ಯಾವುದು ಹೇಳದೆ ಮಾಡುವನು. ಬರಿ ಟೈಮ್ ಪಾಸ್

    • @pradeepnaik487
      @pradeepnaik487 Місяць тому +2

      Currect 💯 nijja...

    • @nanuunknown611
      @nanuunknown611 Місяць тому

      ❤de hige satya helidke tane jail ig hakiddu ravi chananavar bagge satya heli proof torsidke
      Adru chala bidde madtavre kushi padu
      Yen madakku anjade iro janra virudda horadtidare

    • @nagarajnaik1563
      @nagarajnaik1563 Місяць тому

      ಹೇಳಿ ಕೆಟ್ಟ😂😂

    • @Ayd-g-aming
      @Ayd-g-aming Місяць тому

      😂😂😂

    • @Praveengmaharaj
      @Praveengmaharaj Місяць тому

      Correct agi helidhri

  • @PrashanthGulagi
    @PrashanthGulagi Місяць тому +19

    ಅವನು ರಂಗಣ್ಣ ಇವನು ಮಂಗಣ್ಣ

  • @ambareshav-kv7ke
    @ambareshav-kv7ke Місяць тому +90

    Ed, cbi ರೈಡ್ ವಿಷಯವನ್ನು ಹೇಳಬೇಡಿ ಸಾರ್ ಉಷರ್ ಆಗುತ್ತಾರೆ..

    • @shivarudraiahswamy962
      @shivarudraiahswamy962 Місяць тому +4

      ಈಗಾಗಲೇ ಈ ಇಲಾಖೆಗಳ ಧಮಕಿಗೆ ಬೆದರಿ ಮೋದಿ ಟೀಕೆ ಮಾಡುವುದನ್ನು ಬಿಟ್ಟು ಬಹಳ ಕಾಲವಾಗಿದೆ

  • @chinnadchinnad8522
    @chinnadchinnad8522 Місяць тому +31

    ಸರ್, ನೀವು ಹೇಳೋದು ಸತ್ಯ ಇರುತ್ತೆ ಯಾಕಂದ್ರೆ, ರವಿ D ಚನ್ನನವರ ಬಗ್ಗೆ ಯಾವಾಗ್ ನೀವು ಸಾಕ್ಷಿ ಸಮೇತ ಹೊರಗೆ ಎಳಿದ ಮೇಲೆ ಗೊತ್ತಾಯ್ತು. ಸೂಪರ್ ಸರ್.🎉🎉

    • @srinivasav652
      @srinivasav652 Місяць тому

      Munde enu maadlilvala aste kathe

  • @bharamappasingadi3888
    @bharamappasingadi3888 Місяць тому +1

    Hatsaf sir

  • @srikanthkantha8706
    @srikanthkantha8706 Місяць тому +52

    ಸೂಪರ್ ಸರ್ ನೀವು.....ಮಾಧ್ಯಮಗಳನ್ನು ಪ್ರಶ್ನೆ ಮಾಡುವವರೇ ಇಲ್ಲ

  • @msdv283
    @msdv283 Місяць тому +116

    ರಂಗಣ್ಣ ಊರಿಗೆ ಬುದ್ದಿ ಹೇಳಿ ಓಲೆ ಲಿ ಉಚ್ಚೆ ಉಯ್ಯುನು

  • @harikrishna00200
    @harikrishna00200 Місяць тому +6

    Nine este eludru ranganna na enu madkoloke agola❤❤❤ranganna perfect analysis,and strong person

    • @shivu.2564
      @shivu.2564 Місяць тому

      😂😂😂😂😂

  • @NagarajGowda-zv2ce
    @NagarajGowda-zv2ce Місяць тому +38

    🙏🙏🙏🙏🙏🙏🌹🌹🌹🌹❤️❤️❤️❤️❤️ ಐ ಲವ್ ಯು ಜಗದೀಶ್ ಸರ್ ತುಂಬಾ ತುಂಬಾ ಒಳ್ಳೆಯ ವಿಷಯಗಳನ್ನು ಜನಕ್ಕೆ ತಿಳಿಸುತ್ತಿದ್ದೀರಿ ಇದನ್ನು ಪಬ್ಲಿಕ್ ಮಾಡಿ ಮೊದಲು ಸರ್

    • @rajeshkulal8525
      @rajeshkulal8525 Місяць тому

      ಏನು ಮಾರಾಯ ಲವ್ ಯು ಅಂತೆಲ್ಲ ಹೇಳ್ತಿಯ.
      ನನಗೇ ನಿನ್ನ ಮೇಲೆ ಸಂಶಯ ಇದೆ.
      ಮೊದಲು ನಿನ್ನ ಲಿಂಗ ಪರಿಶೀಲನೆ ಮಾಡು. 🤣😜😂

  • @jaijavanjaikisan5037
    @jaijavanjaikisan5037 Місяць тому

    Super confidence sir ನಿಮ್ಮದು ❤❤❤❤

  • @ahindha4
    @ahindha4 Місяць тому +15

    ಸೂಪರ್

  • @shantamallaiah6694
    @shantamallaiah6694 Місяць тому +6

    ಹಿಟ್ ಅಂಡ್ ರನ್ ಪಾರ್ಟಿ ಬುರುಡೆ ಪುರಾಣ

  • @SS-jq6ec
    @SS-jq6ec Місяць тому +46

    ಸಾಕು ನಿನ್ನ ಪ್ರತಾಪ ತೋರಿಸು cd 📀ಬಾಣವಾ ಬಿಡು

  • @shreeshkharvi2994
    @shreeshkharvi2994 Місяць тому +67

    Real singam ಜಗದೀಶ್ ಸರ್ 🙏🙏🙏

  • @middleclasstwowheeleronpot3780
    @middleclasstwowheeleronpot3780 Місяць тому +1

    Est Dina elli edri sir.. I appreciate your work.. I hope you also won't become corrupt.. waiting for you vedios.

  • @4144Boss
    @4144Boss Місяць тому +23

    ನಿಮ್ಮ ಮೇಲೆ ಅಭಿಮಾನ ಇದೆ ಆದರೆ ಯಾವುದೇ ಎಬಿಡೆನ್ಸ್ ಇದ್ದರೆ ಅದನ್ನು ರಿಲೀಸ್ ಮಾಡಿ ಆಮೇಲೆ ಮಾತಾಡಿ ನೀವು ಇದಕ್ಕಿಂತ ಮುಂಚೆ ಕೆಲವು ವಿಷಯದಲ್ಲೂ ಹೀಗೆ ಮಾಡಿದ್ದೀರಾ Sr

  • @sunilbabu6251
    @sunilbabu6251 Місяць тому +9

    ಮಾಜಿ ಮುಖ್ಯ ಮಂತ್ರಿ ಸಿಡಿ ಏನಾಯ್ತು ಸರ್

  • @dattuguttedars5590
    @dattuguttedars5590 Місяць тому +9

    God bless u sir ..
    God bless u sir ..
    God bless u sir ..
    God bless u sir ...
    I m with you sir ....

  • @Shankar-e6m
    @Shankar-e6m Місяць тому +4

    ಜೈ ಪಬ್ಲಿಕ್ ಟಿ ವಿ, ಜೈ ರಂಗನಾಥ್

  • @udayasoni5481
    @udayasoni5481 Місяць тому +17

    ನೀನೇ ಒಂದು ❓️ಮಾರ್ಕ್. ಬಡವರು ಬಡವರಗೆ ಇರ್ಬೇಕಾ?.

  • @mahabaleshwarm2176
    @mahabaleshwarm2176 Місяць тому +25

    ಬ್ರಾಹ್ಮಣರು ಬಡವರಾಗಿಯೇ ಇರಬೇಕೇನೋ ಬೇವರ್ಸಿ ...

    • @GAGANSUHAS-r9m
      @GAGANSUHAS-r9m Місяць тому +3

      Nino bevarsi avralla. Lucha ninu

    • @siddhudraco496
      @siddhudraco496 Місяць тому

      Bomman sulemaklu neeyatagi dudilo bevarsi.

    • @SandeepSandeep-u6q
      @SandeepSandeep-u6q Місяць тому

      Neenu dodda bevarsi

    • @SandeepSandeep-u6q
      @SandeepSandeep-u6q Місяць тому

      Neenobba rangana jote dodda bevarsi

    • @dawa9627
      @dawa9627 Місяць тому

      ಬ್ರಾಹ್ಮಣರು ಎಲ್ಲರೂ ವಂಚಕರೆ

  • @harsha2557
    @harsha2557 Місяць тому +86

    ನೀನು ನಿಜ ಲಾಯರ್ ಆಗಿದ್ರೆ ನಮ್ಮ ರಂಗಣ್ಣ ನ ವಿಡಿಯೋ ನಾಳೆ ಬಿಡೋ ನೋಡೋಣ , ತಾಕತ್ತು ಇದ್ರೆ

    • @naveenhrudhayaraju1444
      @naveenhrudhayaraju1444 Місяць тому

      Lo nayie nenu ranga thunnea unnu handhi Gujarati gulama

    • @Lifeline-k6n
      @Lifeline-k6n Місяць тому +2

      Nima tha wa ri dha le news channel ga lu kobidhu lawyer ge support madi

    • @manjunathSp-ll1dz
      @manjunathSp-ll1dz Місяць тому

      @@Lifeline-k6n ತಿಕ ಮುಚ್ಹು,..ಇವನೊಬ್ಬ ಬುರಡೇ, ಮೆಂಟಲ್ ಲಾಯರ್, ಅವನಿಗೆ ನಿಮ್ಮಂತ ತಿಕ್ಕಲು ಅಭಿಮಾನಿಗಳು😁😁 ಥೂ ..ನಿಮ್ಮ ..ಏನ್ರೋ ನಿಮ್ಮ ಬಾಳು

    • @halimundigeriesoof8340
      @halimundigeriesoof8340 Місяць тому +3

      Yako bolimagane nindu ammana keyoke bandidna lawyer???

    • @yashodarGowda-cf7rr
      @yashodarGowda-cf7rr Місяць тому

      ಬೇವರ್ಸಿ ಬಿಡಲ್ಲ ಅಂದ್ರೆ ಶಾಟ ಹರಿತಿಯಾ?

  • @lakshmilakhhis5902
    @lakshmilakhhis5902 Місяць тому

    I like ur honest work intelligence hats off to you sir

  • @kasturipujari4388
    @kasturipujari4388 Місяць тому +31

    ರಂಗಣ್ಣ ಅಲಾ ಮಂಗಣ್ಣ 😂

  • @TheUltimatum009
    @TheUltimatum009 Місяць тому +1

    I don't know why people don't like this man....He is showing Reality and Reality is truth'..!!! He is real inspiration...If m not wrong...He is old Rowdy bcoz of society he is changed to Lawyer..!! ❤

  • @ahindha4
    @ahindha4 Місяць тому +27

    ಆ ಮೂಲ ಈ ಮೂಲ ಹೇಳೋ ಮಾಧ್ಯಮಗಳಿಗೆ ,,,,ಮೂಲವ್ಯಾಧಿ ಮೂಲ ಹೇಳಿದರು

  • @UmaDevi-fi8zd
    @UmaDevi-fi8zd Місяць тому +51

    ವಿಷಯ ಹೇಳಪ್ಪ, ಜಾತಿ ಹೆಸರು ನಿನಗೇನೂ ಅಧಿಕಾರ, ರಂಗಣ್ಣ ಸರಿ ಬಡ ಬ್ರಾಹ್ಮಣ ಹಾಗೆ ಇರಬೇಕು ಅಂತಾ ಕಾನೂನು ನೀನು ಬರೆದಿರುವ ಹಾಗೆ ಕಾಣುತ್ತೆ. ನೀನು?

    • @JustChill76
      @JustChill76 Місяць тому +7

      Rightly said Umaji

    • @JustChill76
      @JustChill76 Місяць тому +7

      He is just blackmailing, thats all

    • @shravyaSbharadwaj
      @shravyaSbharadwaj Місяць тому +11

      ಜಾತಿ ಹೇಳದಿದ್ದರೆ ಅವರ ಜೀವನ ನಡೆಯಲ್ಲ,

    • @pratheekhp2222
      @pratheekhp2222 Місяць тому +12

      Ranganna owns a business as a media house- why can’t he make profit- obviously he made profits - I don’t see anything wrong with

    • @manumysoremanu7873
      @manumysoremanu7873 Місяць тому

      Soole age ankond ankode desha halmadthira neevu

  • @veenalola3879
    @veenalola3879 Місяць тому

    Wow nice sir super going 👍👍👍👍👍

  • @c.dayananda8191
    @c.dayananda8191 Місяць тому +17

    ಸ್ವಲ್ಪ ವಕ್ಫ್ ಆಸ್ತಿ ಬಗ್ಗೆ ಮಾತಾಡ್ರಿ ಲಾಯರ್ ಸಾಹೇಬರೆ

    • @gskgsk6347
      @gskgsk6347 Місяць тому

      ದಮ್ ಇಲ್ಲಾ, ಸಾಮಾನು ಕಿತ್ತು ಕೈಗೆ ಕೊಡ್ತಾರೆ

    • @rudrayyasalimath2756
      @rudrayyasalimath2756 Місяць тому

      ದೈರ್ಯೆ ಇಲ್ಲಾ ಬೋಳಿ ಮಗನಿಗೆ, ಏನೇನೋ ಹುಚ್ನನ್ ತರ್ ಮಾತಾಡ್ತಾನೇ

  • @balajigowda1671
    @balajigowda1671 Місяць тому +8

    We support you sir👏✋

  • @cutcopypastefire3727
    @cutcopypastefire3727 Місяць тому

    Jai Jagadish Always support you Bro.... Neravagi helbekadre thakath beku

  • @cariappakavan8766
    @cariappakavan8766 Місяць тому +13

    ನಿಮ್ಮ ಮಾತು ಚನ್ನಾಗಿದೆ ,ಆದ್ರೆ ಜಾತಿ ತರಬೇಡಿ

  • @satishssatu85
    @satishssatu85 Місяць тому

    super sir your welcome sir ❤❤❤❤❤

  • @HemalathaVenkatesh-qx9gu
    @HemalathaVenkatesh-qx9gu Місяць тому +8

    Super sir 🎉🎉🎉

  • @shanthakumaran3435
    @shanthakumaran3435 Місяць тому

    Super 👌

  • @dkdkboy7749
    @dkdkboy7749 Місяць тому +12

    Hatsapp sir. Jagadish sir 🙏🙏. Good job. Its a good law

  • @musthaqkhan7295
    @musthaqkhan7295 Місяць тому

    Good talk

  • @aimisias.8953
    @aimisias.8953 Місяць тому +16

    ಎಲ್ಲರೂ ಕಳ್ಳರೇ ಆದರೆ ಉತ್ತಮ ರಾರು ಭಗವಂತ ?????😂😂😂😂😅

  • @kulashekar1622
    @kulashekar1622 Місяць тому

    Super sir very very super 💯✅ guarantee Jagadish sir 👍✌️👊💪🙌👏👌🤝♥️♥️♥️♥️♥️♥️♥️🙏🙏🙏🙏🙏🙏🙏 and Jai Congress party Jai Siddaramaiya 5 Years complete 💯 guarantee ✅👍✌️👊💪🙌👏👌🤝♥️♥️♥️♥️♥️♥️♥️♥️♥️♥️♥️🙏🙏🙏🙏🙏🙏🙏🙏🙏🙏

  • @sirihegde678
    @sirihegde678 Місяць тому +7

    Good Move sir🎉

  • @ashwathgowda3219
    @ashwathgowda3219 Місяць тому

    Good Sir, Super neevu ,...🎉🎉🎉

  • @mohannarayan4603
    @mohannarayan4603 Місяць тому +4

    Super thought.

  • @basavarajbassu9158
    @basavarajbassu9158 Місяць тому +1

    Super sir thanks

  • @yousufbs9300
    @yousufbs9300 Місяць тому

    ಸೂಪರ್ ಸರ್

  • @subramanyadp8857
    @subramanyadp8857 Місяць тому +14

    Super jagadesh sir your only public voice

  • @g.mharishkumar7048
    @g.mharishkumar7048 Місяць тому +4

    Super sir,

  • @vittalvibhuti7792
    @vittalvibhuti7792 Місяць тому +17

    Sir ರವಿ d ಚನ್ನಣ್ಣನವರ್ ಕೇಸ್ ಏನಾಯಿತು

    • @ChandrashekarSai
      @ChandrashekarSai Місяць тому

      ರವಿ sir ತಂಟೆಗೆ ಹೋಗಿದ್ದಕ್ಕೆ 3years ಮೀಡಿಯಾ ಮುಂದೆ ನಾಪತ್ತೆ ಆಗೋದ್ರು ಆತರ ಕೊಟ್ರು ಗೂಸಾ ಇವ್ರಿಗೆ

    • @harshaana
      @harshaana Місяць тому

      ಗೋವಿಂದ.. ಈ ಜಗ್ಗ ಕರ್ನಾಟಕದ ಕೇಜ್ರಿ

  • @krishnatondeti
    @krishnatondeti Місяць тому +7

    ಕಾಂಗ್ರೆಸ್ ಬಕೆಟ್ ನೀನು ಅಂತ ಹೇಳ್ತಾ ಇದಿಯಾ?

  • @manjusajjan-rm6nb
    @manjusajjan-rm6nb Місяць тому

    Hands up sir

  • @madasurkrishnamurthy6056
    @madasurkrishnamurthy6056 Місяць тому +43

    ದಾಖಲೆ ಇದ್ದರೆ ಬಿಡುಗಡೆ ಮಾಡಿ ಮಾತಾಡಿ.ಜಾತಿ ಹಿಡಿದು ಮಾತು ಆಡುವುದು ಬೇಕಿಲ್ಲ.

  • @AfzalKhan-vl7fz
    @AfzalKhan-vl7fz Місяць тому +8

    Super sir 💯 rangannaaaa

  • @Riyazshahi-s8q
    @Riyazshahi-s8q Місяць тому +6

    ಸಾರ್ ಸೂಪರ್ ನಿಮ್ಮ ಧೈರ್ಯ ಕ್ಕೆ

  • @AKMH386
    @AKMH386 Місяць тому

    Great sir 👍

  • @JayaKumar-lc4bj
    @JayaKumar-lc4bj Місяць тому +18

    Sir rangana is not coming today you are right sir❤❤❤❤❤

    • @akshayd1805
      @akshayd1805 Місяць тому +4

      He doesn't come on sunday 😂😂
      This lawyer is comedy piece of karnataka like manjanns reels guy😂😂😂

  • @mandxbtth
    @mandxbtth Місяць тому +7

    Respect jaggana🎉❤

  • @divakark1254
    @divakark1254 Місяць тому +1

    Fight against corruption...
    Be strong n expose such

  • @harishn7231
    @harishn7231 Місяць тому +19

    ಹುಚ್ಚ ಇವ ಇವನ ಸಂದರ್ಶನ ಬೇರೆ ಕೇಡು

  • @arifabegum2378
    @arifabegum2378 Місяць тому

    All the very best sir iam biggest fan of u , great nivu one of the best social worker ❤

  • @sujendrakumar8123
    @sujendrakumar8123 Місяць тому +11

    .. ಬೊಮ್ಮಾಯಿ ಇದು ಕೇಸ್ ಏನಾಯ್ತು ಸಾರ್

  • @sarojapoojari6330
    @sarojapoojari6330 Місяць тому

    ಸುಪರ್ ಸರ್

  • @KSBelur
    @KSBelur Місяць тому +22

    ಗಾಳಿಯಲ್ಲಿ ಗುಂಡು ಹಾರಿಸೋನು 😂😅

  • @RadhaKrishna-ch8or
    @RadhaKrishna-ch8or Місяць тому

    great sir nivu 🎉🎉

  • @ಲೇಬಗೇರಿಚಾನಲ್
    @ಲೇಬಗೇರಿಚಾನಲ್ Місяць тому +9

    ರಂಗಣ್ಣನಿಂದ ಏನು? ಸಿಕ್ಕಿಲ್ಲ ಸಿಕ್ಕರೆ ಏನು ಮಾಡಲ್ಲ

  • @GururajacharyaGuru-rk3pm
    @GururajacharyaGuru-rk3pm Місяць тому

    Good!!

  • @shanveeshanvee4035
    @shanveeshanvee4035 Місяць тому +6

    🙏🏾🙏🏾🙏🏾

  • @SathishKumar-nr5oh
    @SathishKumar-nr5oh Місяць тому

    Super gurugale

  • @rameshgv5458
    @rameshgv5458 Місяць тому +6

    All the best Jagdish sir

  • @praveenhugar1970
    @praveenhugar1970 Місяць тому +31

    ಇವನ್ಯಾವನೊ ಮಾರಾಯ ಐದು ಐತಿ ಇದು ಐತಿ ಅಂತ ಪುಂಗ್ತಾನೆ ಒಂದನ್ನು ರಿಲಿಜ ಮಾಡಿಲ್ಲ ,ಮಾಡೊದು ಇಲ್ಲ ಬರಿ ಪುಂಗಿ ಬಿಡೊದು ಆಯ್ತಲ್ಲ 😅😅😅😅

  • @SubramanyaPuttannaiah
    @SubramanyaPuttannaiah Місяць тому +1

    ಸಾರ್ ಸೂಪರ್ 🙏