ಅಂದು ರೌಡಿಸಂನಲ್ಲಿದ್ದ ಮುನಿರತ್ನ ಶಾಸಕನಾಗಿದ್ಹೇಗೆ? ನೂರಾರು ಕೋಟಿ ಒಡೆಯ- BJP MLA munirathna life story

Поділитися
Вставка
  • Опубліковано 6 лис 2024

КОМЕНТАРІ • 691

  • @Factly-ml8fq
    @Factly-ml8fq Місяць тому +92

    ಇವನನ್ನು ಶಾಸಕನಾಗಿ ಪಡೆದ ಆರ್ ಆರ್ ನಗರ ಧನ್ಯ. ಹುಟ್ಟು ಗುಣ...

  • @praveencmhydro5826
    @praveencmhydro5826 Місяць тому +195

    ನಮಗೆ ಒಂದೇ ಬೇಸರ....
    ಆಗಿನ ರೌಡಿಗಳೆಲ್ಲ
    ಈಗಿನ ರಾಜಕಾರಣಿಗಳು ಆಗವರೆ
    ಈಗಿನ ರೌಡಿಗಳೆಲ್ಲ
    ಮುಂದಿನ ರಾಜಕಾರಣಿಗಳು ಆಗಲಿಲ್ಲ ಪರಮೇಶ್ವರ.... ಪರಮೇಶ್ವರ......
    ಆಗಿನ ರೌಡಿ ರಾಜಕಾರಣಿಗಳ ಜಾತಕ ಆ ಭಲೇ ಪೋಲಿಸಪ್ಪರ ಕೈಯಲ್ಲಿದೆ ಅವರಿಗೆ ಇಡೀ ಜನ ಸಮೂಹವೇ ಅವರ ಬೆನ್ನಿಂದೆ ನಿಂತೆರೆ... ಇಡೀ ರಾಜಕೀಯ
    ಮುಕ್ಕಾಲು ಎತ್ತಂಗಡಿ ಪಕ್ಕಾ......

    • @mphemavathi7863
      @mphemavathi7863 Місяць тому

      Duddena hende hodare janakke ede aagodu

    • @rameshmanjunath5778
      @rameshmanjunath5778 Місяць тому

      No chance. Police are most corrupt and worst than Rowdies.

    • @availablebr6794
      @availablebr6794 Місяць тому

      Hitu

    • @bhupeshaboopi662
      @bhupeshaboopi662 Місяць тому +1

      Belkige gante kattoru yaaru?
      Yellaru kalre antha gottidrru naave vote haaki emotion enda vote hakteeve.
      Taakatidre nan change agi " Prajakeeya kke vote haaktenne"

    • @santoshp8115
      @santoshp8115 Місяць тому

      WHT abt kd brothers

  • @indirap4077
    @indirap4077 Місяць тому +205

    ಎಂತಹ ವಿಪರ್ಯಾಸ.ರೌಡಿಶೀಟರ್ ಗಳೇ ನಮ್ಮ ಜನನಾಯಕರು.

  • @ಲಿಂಗರಾಜ-ಣ9ಲ
    @ಲಿಂಗರಾಜ-ಣ9ಲ Місяць тому +133

    ರಾಮಚಂದ್ರ ಮರಾಠಿ ರೌಡಿ,,, ಮುನಿರತ್ನಂ ತೆಲುಗು ರೌಡಿ,,, ಶಿವಕುಮಾರ್ ಕನ್ನಡ ರೌಡಿ

  • @rakeshabvrocky227
    @rakeshabvrocky227 Місяць тому +68

    ಈ ಕಿತ್ತೋಗಿರೋ ಶಾಸಕರಿಗೆ ಓಟು ಹಾಕಿರುವಂತಹ ನಮ್ಮ ಜನ😂😂

  • @chethankp5664
    @chethankp5664 Місяць тому +98

    public tv ರಂಗನ ಶಿಷ್ಯ ಇವಾ ಮತ್ತು rockline ವೆಂಕಟೇಶ್😂😂😂😂😂😂

    • @amith4964
      @amith4964 Місяць тому +16

      Public Toilet TV Ranga ivanna save madoke nodtavne ivaga.

  • @prabhuraj8151
    @prabhuraj8151 Місяць тому +412

    ನನ್ನಂಥ ಬೇಜವಾಬ್ದಾರಿಯ ಮತದಾರರಿಂದ

    • @spcreation4991
      @spcreation4991 Місяць тому +67

      ಯಾರನ್ನು ದೂರದೆ ನಿಮ್ಮ ತಪ್ಪು ಮೊದಲು ನೀವು ಅರ್ಥ ಮಾಡಿಕೊಂಡಿದ್ದೀರಾ ನಿಜಕ್ಕೂ ಪ್ರಶಂಸನೀಯ

    • @indirap4077
      @indirap4077 Місяць тому +18

      ನಿಜವಾಗಿಯೂ

    • @curiosityideaunlimited2779
      @curiosityideaunlimited2779 Місяць тому

      ಇದೇನೋ ಮೊದಲ..!!??? ಒಂದು ಕಡೆ ಡೋಂಗಿ ದೇಶಭಕ್ತರು, ಮತ್ತೊಂದು ಕಡೆ ಡೋಂಗಿ ಹಿಂದುತ್ವ ವಾದಿಗಳು...... ಇದು ನಮ್ಮ ದೇಶದ ಕರ್ಮ ಕಣ್ರೀ....!! ..... ನಿಜವಾಗಲೂ ನಮ್ಮ ದೇಶದಲ್ಲಿ ಎಲ್ಲ ನಡಿ ಬಾರದು ಎಂತಾದರೆ... ಮೊದಲು ನಮ್ಮ ಕಾನೂನು ವ್ಯವಸ್ಥೆ ಸರ್ದೃಢವಾಗಬೇಕು. ಈ ಡೋಂಗಿ ರಾಜಕಾರಣಿಗಳಿಗೆ ಬಲಿಷ್ಠವಾದ ಕಾನೂನನ್ನು ಜಾರಿ ಮಾಡಲು ಜಾಸ್ತಿ ಹಣ ಖರ್ಚು ಆಗುತ್ತಾ...!!??? ಇಲ್ಲ... ಇದು ಮಾಧ್ಯಮದವರಿಗೂ ಬೇಕಾಗಿಲ್ಲ.. ಭಾರತದಲ್ಲಿ ಅಪರಾಧ ಕಮ್ಮಿಆದ್ರೆ ಮಾಧ್ಯಮದವರ ಪೇಮೆಂಟ್ ಬಂದಾಗಿ ಬಿಡುತ್ತೆ...!! ... ಕಾನೂನನ್ನು ಬಲಿಷ್ಠ ಮಾಡ್ಬಿಟ್ರೆ ಜನರನ್ನ ಧರ್ಮದ ಆಧಾರದ ಮೇಲೆ, ಜಾತಿ ಆಧಾರದ ಮೇಲೆ, ಒಡೆಯುವುದು ರಾಜಕಾರಣಿಗಳಿಗೆ ಕಷ್ಟ ಆಗುತ್ತೆ......ಅಲ್ಲಾ ಸ್ವಾಮಿ.... ಎಲ್ಲ ಸರಿಯಾಗಬೇಕಾದರೆ ಕಾನೂನಿನಲ್ಲಿ ಬದಲಾವಣೆ ತರಬೇಕು.ಇಲ್ಲಿ One Nation one education system ಮಾಡಬೇಕು , One Nation one police code ಮಾಡಬೇಕು , One Nation one judicial Code ಮಾಡಬೇಕು , One Nation one tax code ಮಾಡಬೇಕು , One Nation One labour code ಮಾಡಬೇಕು.. ಎಷ್ಟು ಅಪರಾಧಗಳು ಭಾರತದಲ್ಲಿಯೋ, ಅಷ್ಟು ಅಪರಾಧಗಳು ದುಬೈಯಲ್ಲಿ ಇಲ್ಲ, ಸಿಂಗಾಪುರದಲ್ಲಿ ಇಲ್ಲ, ಚೈನಾದಲ್ಲಿ ಇಲ್ಲ, ಅಮೆರಿಕದಲ್ಲಿ ಇಲ್ಲ, ಜಪಾನ್ ಅಲ್ಲಿಲ್ಲ, ಯಾಕೆ...?? ಅಲ್ಲಿ ಯಾರು ಎದ್ದೇಳಿ, ಎದ್ದೇಳಿ, ಅಂತ ಕೂಗಾಡುವುದಿಲ್ಲ. ಅಲ್ಲಿ ಬಲಿಷ್ಠವಾದ ಕಾನೂನು ಇದೆ. ಅಲ್ಲಿನ ಸರ್ಕಾರಗಳು ಒಳ್ಳೆಯ ಕಾನೂನುಗಳನ್ನು ರಚನೆ ಮಾಡುತ್ತೆ. ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಮೇಲೆ ಕಠಿಣ ಕಾನೂನು ಅಲ್ಲಿದೆ. ಹಿಂದು ಎದ್ದು ಏನು ಮಾಡಲು ಸಾಧ್ಯ...?? ಹಿಂದುಗಳು, ಬಾಂಗ್ಲಾದೇಶಕ್ಕೆ ಹೋಗಿ ಹೊರಟ ಮಾಡಲು ಸಾಧ್ಯನಾ...? ಅಕ್ರಮ ನುಸುಳುಕೋರರನ್ನು ತಡೆಯುವುದಕ್ಕೆ ಸಾಧ್ಯನಾ...? ಭಾರತದಲ್ಲಿ ನಡೆಯುವಂತ ಅತ್ಯಾಚಾರವನ್ನು ತಡೆಯಲು ಸಾಧ್ಯನಾ...? ಸರ್ಕಾರಗಳು ಎಚ್ಚೆತ್ತುಕೊಂಡರೆ ಎಲ್ಲಾ ಸಾಧ್ಯ, ಸದೃಢವಾದ ಕಾನೂನ ಜಾರಿ ಮಾಡಿದ್ರೆ ಎಲ್ಲಾ ಸಾಧ್ಯ....!!!

    • @Shankar-kk8wo
      @Shankar-kk8wo Місяць тому +6

      Good brother nammantha mathadhararu and all Karnataka DHA mathadhara Bali ondhu request yaare vote maaduvaaga next election li olleya vyakthi ge vote aaki rowdy sheeters and baground irorge vote aakbedi

    • @BharathRaj-vi6mk
      @BharathRaj-vi6mk Місяць тому +6

      ನಾನು ಕೂಡ

  • @wajidpasha5787
    @wajidpasha5787 Місяць тому +44

    ಡಿ ಕೆ ಶಿವಕುಮಾರ್ ಕೊತ್ವಾಲ್ ನ ಶಿಷ್ಯ ಎಂದು ಕರೆಯುವ ಸುಸಂಸ್ಕೃತ ಸಜ್ಜನ ರಾಜಕಾರಣಿ ಗಳ ಪಂಗಡ ಅವನ್ಯಾರೊ ರೌಡಿ ಕೊರಂಗ ನ ಸ್ವಂತ ತಮ್ಮ ಆರ್ ಆರ್ ನಗರದ ಬಿ ಜೆ ಪಿ. ಯ ಶಾಸಕ ಮುನಿರತ್ನ ಎಂದು ಗೊತ್ತಿಲ್ಲದ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು ಹೇಳಲೇಬೇಕು

  • @sunilbabu6251
    @sunilbabu6251 Місяць тому +27

    ನಮ್ಮ ಜನರಿಗೆ ಇಂತವರೇ ಬೇಕು. ದೇಶ ಇನ್ಯಾವಾಗ ಉದ್ದಾರ ಆಗುತ್ತೆ. R R ನಗರ ಜನ ದಡ್ಡ ಜನರು

  • @HelloShri-hi7ui
    @HelloShri-hi7ui Місяць тому +55

    ನಮ್ಮ ದೇಶ ಹೇಳ್ಕೊಳಕ್ಕೆ ಪ್ರಜಾಪ್ರಭುತ್ವ ಆದರೆ ವಾಸ್ತವ ಬಹಳ ಕಹಿ ಅನ್ನೋ ರೀತಿ ನಮ್ಮನ್ನು ಆಳುತ್ತಿರೋರು ರೌಡಿಗಳು.

  • @BheemasenaSN
    @BheemasenaSN Місяць тому +232

    ಆಂಧ್ರ ಮೂಲದ ನಾಯ್ಡು ಜಾಸ್ತಿ ಆಡ್ತಿದವೆ ಇತ್ತೀಚೆಗೆ

    • @prasannakumar6873
      @prasannakumar6873 Місяць тому +15

      Elradu baayi onde😡 Spoiling karnataka ..

    • @MahabaleshwarBhat-kn7xe
      @MahabaleshwarBhat-kn7xe Місяць тому +28

      @@BheemasenaSN ಹಾಗೆ ಕೇರಳ ಮೂಲದವರು ಕೂಡಾ

    • @Akash-no6dg
      @Akash-no6dg Місяць тому +4

      Naydu andre nayakaru antha adu surname cast name alla,. Gowdru surname idda haage illi jain gowdru idddare, lingayat gowdru iddare, vokkaliga gowdru idddare, haage naydu...

    • @atozchannel5392
      @atozchannel5392 Місяць тому

      😢​@@prasannakumar6873

    • @Nandini-g6g
      @Nandini-g6g Місяць тому

      ಒಬ್ಬ ರೌಡಿ ಆಗಿದ್ದವನು... MLA ಆದದ್ದು ತಪ್ಪಿಲ್ಲ... ಒಳ್ಳೇ ಹೆಸರು ಮಾಡಲಿ ಸಂತೋಷ... ನಾಯಿಡು ಅವರು ಸಹ ಭಾರತ ತಾಯಿಯ ಮಕ್ಕಳೆ... ದೇಶ ದ್ರೋಹಿ ಗಳ ಬಾಲ ಹಿಡಿದುಕೊಂಡು... ಲೂಟಿ ಹೊಡೆವವನಿಗಿಂತ ಮೇಲಲ್ಲವೇ??

  • @mohdmanjoor323
    @mohdmanjoor323 Місяць тому +135

    ಶಾಲೆಗೆ ಹೋಗೋಕ್ಕಿಂತ ಮುಂಚೆ ಅಂಗನವಾಡಿಗೆ ಹೋಗ್ತಾರಲ್ಲಾ ಅದೇ ರೀತಿ ರಾಜಕರಣಕ್ಕೆ ಬರಕ್ಕಿಂತ ಮುಂಚೇ ರೌಡಿಸಂನಲ್ಲಿರೋದು ಅನಿವಾರ್ಯತೆ

    • @avinashsb4438
      @avinashsb4438 Місяць тому +2

      😂😂

    • @naaneeruvudeninngaagi3546
      @naaneeruvudeninngaagi3546 Місяць тому

      yes guru rowdism hinnale iddare yaarannadaru murder, rape kidnap inthadella maadiddreelectionge nillallu permit koduvudu nammanthavarige yaavanu koduvudilla seat n vote

    • @shanthin6900
      @shanthin6900 Місяць тому

      😂😂😂😂well said

    • @Nikshit16288
      @Nikshit16288 Місяць тому

      Correct Anna 😂😅

    • @swathishenoy8752
      @swathishenoy8752 Місяць тому

      Idu PhD idda haage swamy. Istaadru qualified irbekallva?

  • @PrashantHosamani-z6g
    @PrashantHosamani-z6g Місяць тому +121

    Mla ಆಗ್ಬೇಕಂದ್ರೆ ಮೊದಲು ರೌಡಿಸಂ ಮಾಡ್ಬೇಕು😅

    • @atozchannel5392
      @atozchannel5392 Місяць тому +5

      Ready for next mla nan friends👭👬👭👬😂

    • @amithkumarmysore
      @amithkumarmysore Місяць тому +3

      Illa direct aagi bjp GE seidaru saku

    • @SAMRUDHIASSOCIATESS
      @SAMRUDHIASSOCIATESS Місяць тому

      Jothege. Dudu madbekku

    • @Prashanthtrader1981
      @Prashanthtrader1981 Місяць тому +1

      Lo ​@@amithkumarmysore Kanda rowdyism na mainstream ge tanndidu devraj urs with m p jairaj aiyta guldu

    • @SathishGowda-k2o
      @SathishGowda-k2o Місяць тому

      This naidu is third class and rowdy,

  • @lakshmanbd5183
    @lakshmanbd5183 Місяць тому +27

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಇದು ನಮ್ಮ ದೇಶ 😂😂😂😂😂😂😂 ಜೈ ಪ್ರಜಾಕೀಯ 🔥🔥🔥🔥🔥🔥🔥 ಜೈ ಪ್ರಜಾಕೀಯ ಜೈ ಪ್ರಜಾಕೀಯ

  • @lillyvijay7602
    @lillyvijay7602 Місяць тому +40

    ಇವರ ಹಿಸ್ಟರಿ ಇವಾಗೆ ಗೊತ್ತಾಗಿದ್ದು

  • @nandananda432
    @nandananda432 Місяць тому +12

    ಉತ್ತಮ ಪ್ರಜಾಕೀಯ ವಿಚಾರಗಳ ಪ್ರಚಾರ 💚✔️

  • @arun32760
    @arun32760 Місяць тому +32

    ಎಂಥ ಸರ್ವೇ ಮಾಡಿದಿರಾ, ಗ್ರೇಟ್ ಸರ್, 3rd eye

  • @sarojininaik8853
    @sarojininaik8853 Місяць тому +42

    ನದಿ ಮೂಲ ಋಷಿ ಮೂಲ ಜೊತೆಗೆ ರಾಜಕಾರಣಿ ಮೂಲವನ್ನೂ ಅರಿಯಲಾಗದು.

  • @haniyadavhsyadav241
    @haniyadavhsyadav241 Місяць тому +26

    ಕೊರಂಗು ತಮ್ಮ ಅಂದ್ರೆ ದೊಡ್ಡ rowdy ne 😮😮😮😮🎉

  • @raghuram.nraghu8549
    @raghuram.nraghu8549 Місяць тому +52

    ಆರ್ ಆರ್ ನಗರದ ಸತ್ತ ಪ್ರಜೆಗಳಿಗೆ ಈ ವಿಡಿಯೋ ಕೊಡುಗೆ😂

    • @rajeshrao5099
      @rajeshrao5099 Місяць тому +4

      RR nagar ಜನ ವೋಟ್ ಹಾಕಿರೋದು ಮುನಿ ನೋಡಿ ಅಲ್ಲ ಮೋದಿ ನೋಡಿ ಹಾಗಾಗಿ ಮೋದಿ ನೋಡಿ ವೋಟ್ halderella ಸತ್ತ ಪ್ರಜಗಳೇ 😂😂

    • @habeebmunna2273
      @habeebmunna2273 Місяць тому +2

      ತೆಲುಗು ಅವರು ಕನ್ನಡಿಗರು ತಮಿಳುರು ಅತಿ ಹೆಚ್ಚು ಮತ ಹಾಕಿರುವುದು😅

    • @prabhakarmp649
      @prabhakarmp649 Місяць тому

      ​@@rajeshrao5099ತಪ್ಪು.. ಅವನು.ಕಾಂಗ್ರೇಶ್..ಡಿಕೆ..ಪಟಲಮ್

  • @florypais6175
    @florypais6175 Місяць тому +8

    ನಾನು ಮೋದಿ ಮುಖವನ್ನು ನೋಡಿ ಓಟು ಹಾಕುತ್ತೇನೆ, ಸಿದ್ದರಾಮಯ್ಯ ನವರ ಮುಖ ನೋಡಿ ಓಟು ಹಾಕುತ್ತೇನೆ ಎಂದು ಹೇಳುವವರು ಮುಂದಿನ ದಿನಗಳಲ್ಲಿಯಾದರೂ ಸರಿಯಾಗಿ ಯೋಚಿಸಿ ಓಟು ಹಾಕಿರಿ.

  • @anandaananda6440
    @anandaananda6440 Місяць тому +28

    ರೌಡಿ ಎಂಎಲ್ಎ ಫಿಲಂ ಸ್ಟೋರಿ ಮುನಿರತ್ನ😂

  • @babubabu-zw2yi
    @babubabu-zw2yi Місяць тому +22

    Sad, all non kannadigas are in Bangalore and we as a kannadiga's are supporting these ...

    • @swathishenoy8752
      @swathishenoy8752 Місяць тому

      Haudu, so sad of Kannadiga.... Devre nee illva??

  • @manjunathgouda8539
    @manjunathgouda8539 Місяць тому +68

    ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ವಿಡಿಯೋ ಮಾಡ್ರಿ

    • @AZ-pg8vd
      @AZ-pg8vd Місяць тому +19

      Shikshakara korathe ante, first students korthe ide. Maklanna sarkari shale ge kalsbeku

    • @RamaKrishna-ne5tx
      @RamaKrishna-ne5tx Місяць тому

      ​@@AZ-pg8vd👌

    • @maheshar315
      @maheshar315 Місяць тому

      ನೀವು ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಪಡುತ್ತಿದ್ದರೆ ದಯವಿಟ್ಟು ಬೇರೆ ಕೆಲಸವನ್ನು ಮಾಡಿ ಈ ಸರ್ಕಾರ ಕೆಪಿಎಸ್ಸಿ ನಂಬಿ ಜೀವನವನ್ನು ಹಾಳು ಮಾಡಿ ಕೊಳಬೇಡಿ

    • @drdycreations7895
      @drdycreations7895 Місяць тому

      ಮೊದಲು ಸರ್ಕಾರಿ ಶಾಲೆಗಳ ಸಿಬ್ಬಂದಿ, ಮುಖ್ಯ ಶಿಕ್ಷಕರ ನಡವಳಿಕೆ ಬದಲಾಗಲಿ.... ಈ ಶಾಲೆಗಳ ಸೋಲಿಗೆ ಇಲ್ಲಿನ ಸಿಬ್ಬಂದಿಯ ವರ್ತನೆ

    • @atozchannel5392
      @atozchannel5392 Місяць тому

      Yaru ನೋಡಲ😢 enta news ಬೇಕು ಅಂತಾರೆ😢

  • @proudai9311
    @proudai9311 Місяць тому +56

    Avananna Ballary Jailige haki DARSHAN ge company bekagide

    • @mithunus6953
      @mithunus6953 Місяць тому +3

      😂

    • @santosha.s309
      @santosha.s309 Місяць тому +1

      Both Naiidus..,fullu party in Ballary adda 🚬🚬🚬🥃🥃🥃

    • @jayaramshetty9547
      @jayaramshetty9547 Місяць тому +1

      Super sir volle maja irutthe ibbarara kaillu cigarette 😅😅😅

  • @prabhuraj8151
    @prabhuraj8151 Місяць тому +48

    ಎಲ್ಲಾ ನಮ್ಮ ಮತ ಮಾರಾಟದ ಮಹಿಮೆ

  • @lksujayaneppa3729
    @lksujayaneppa3729 Місяць тому +11

    ಕಡ್ಡಿಪುಡಿ ಮೂವಿ ಎಂಎಲ್ಎ ಮುನಿರತ್ನಂ ಜೀವನ ಸ್ಟೋರಿ

  • @lingamanthum4672
    @lingamanthum4672 Місяць тому +12

    Thanq for your information🙏

  • @introvertspeace
    @introvertspeace Місяць тому +26

    He is dangerous than Dk shivkumar

  • @sweetmadhu2010
    @sweetmadhu2010 Місяць тому +7

    ನಮ್ಮ ಕರ್ನಾಟಕ ರಾಜ್ಯ ಉದ್ಧಾರ ಮಾಡ್ಲಿ ಅಂತ ಆಂಧ್ರ ಕಡೆಯವರನ್ನ ಆಯ್ಕೆ ಮಾಡಿದ್ರೆ ಕರ್ನಾಟಕ ಹೇಗೇ ಉದ್ಧಾರ ಆಗುತ್ತೆ.

  • @ChandPasha-mw3ii
    @ChandPasha-mw3ii Місяць тому +15

    ಈರೌಡಿ ಶೀಟರ್ಗಳು ಗೆದ್ದರೆ ಮೊದಲ ಕೆಲಸ B J p ಸೇರ್ಪಡೆ ಏಕೆಂದರೆ ರಕ್ಷಣೆ ಪಡೆಯಬಹುದು ಅಂತ

    • @sandeepks1417
      @sandeepks1417 Місяць тому +3

      Dk yav party.

    • @s.madhusudanrao2659
      @s.madhusudanrao2659 Місяць тому +1

      ​@@sandeepks1417Thu ninna pedda.

    • @harshaana
      @harshaana Місяць тому

      DKshi, KJ George, ನಳಪಾಡ್.. ಯಾವ್ ಪಕ್ಷ ತಮ್ಮ? ಮುನಿ ಕೂಡ ಕಾಂಗ್ರೆಸ್ ನಲ್ಲೇ ಹುಟ್ಟಿ ಬೆಳೆದಿದ್ದು

  • @comedyfunny24x7
    @comedyfunny24x7 Місяць тому +57

    ಸೇಮ್ ಟೈಟಲ್ ಅಲ್ಲಿ ಡಿಕೆ ಶಿ ವಿಷಯವನ್ನು ಮಾತಾಡಿ

    • @nandajaya1
      @nandajaya1 Місяць тому

      I think he doesn't have daring

    • @zinda1818
      @zinda1818 Місяць тому

      ಯಾಕೆ, ಮುನಿ.. Bjp mla ಅಂತ ನಾ?

  • @vidhvath_7463
    @vidhvath_7463 Місяць тому +5

    Wwwwaaawww what an inspiration story sir, tq u for uploading video . Guys don't worry about society make 🤑 money

  • @papaiahc6550
    @papaiahc6550 Місяць тому +28

    ಇಂತ ನನ್ ಮಕ್ಕಳು ಜೈನಲ್ಲೇ ಇರ್ಬೇಕು, ದರ್ಶನಗೆ ಈತ ದೇವರು ಸಮಾನ ಅಂತ ಜನ ಹೇಳ್ತಿದ್ದಾರೆ,,

  • @Adinarayanappa-g8x
    @Adinarayanappa-g8x Місяць тому +17

    ಜನರಿಗೆ. ಬುದ್ಧಿ. ಇಲ್ಲ

  • @TempmailLost
    @TempmailLost Місяць тому +16

    Once again the best channel 🔥

  • @jnanakumar5692
    @jnanakumar5692 Місяць тому +15

    Olle maahiti hakki tegediddira sir tq

  • @veereshdk1942
    @veereshdk1942 Місяць тому +22

    ನೂರಕ್ಕೆ ಎಂಬತ್ತು ಜನ ಅವರೇ

  • @IndianNational-zt6qe
    @IndianNational-zt6qe Місяць тому +10

    ಇವರಂತವರು ನಮ್ಮ ಜನನಾಯಕರು

  • @NirikshaBsgowda
    @NirikshaBsgowda Місяць тому +8

    I am waiting for this video

  • @javeedsawar3161
    @javeedsawar3161 Місяць тому +8

    😊next mla kusuma akka ❤

    • @DKV__24official
      @DKV__24official Місяць тому

      ಅವಳ ಹಿಸ್ಟರಿ ಓದು ನೇಣು ಹಾಕೋತಿಯ sule😅

  • @shivashivalingaiah9256
    @shivashivalingaiah9256 Місяць тому +6

    ರೌಡಿ ಲಿಸ್ಟರಗಳನ್ನು ರಾಜಕೀಯಕ್ಕೆ ಬಾರದ ಹಾಗೆ ಕಾನೂನನ್ನು ಮಾಡಬೇಕು

  • @nandajaya1
    @nandajaya1 Місяць тому +3

    I Really appreciate your Daring

  • @prakashmkprakashmk4125
    @prakashmkprakashmk4125 Місяць тому +1

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್

  • @gopinathn2530
    @gopinathn2530 Місяць тому +5

    Rowdism is the step 🪜🪜 stone for entering into politics , that is the minimum qualification.🥸🥸🥸🥸🥸🥸🥸🥵🥵🥵🥵🥵

  • @chandrakantayalgond3596
    @chandrakantayalgond3596 Місяць тому +46

    ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯದ ಹಣದ ವಿಡಿಯೋ ಮಾಡಿ ಪ್ಲೀಸ್.. ಕಳೆದ ನಾಲ್ಕು ತಿಂಗಳಿಂದ ಯಾರಿಗೂ ಹಣ ಬಂದಿಲ್ಲ...

    • @curiosityideaunlimited2779
      @curiosityideaunlimited2779 Місяць тому

      ಇದೇನೋ ಮೊದಲ..!!??? ಒಂದು ಕಡೆ ಡೋಂಗಿ ದೇಶಭಕ್ತರು, ಮತ್ತೊಂದು ಕಡೆ ಡೋಂಗಿ ಹಿಂದುತ್ವ ವಾದಿಗಳು...... ಇದು ನಮ್ಮ ದೇಶದ ಕರ್ಮ ಕಣ್ರೀ....!! ..... ನಿಜವಾಗಲೂ ನಮ್ಮ ದೇಶದಲ್ಲಿ ಎಲ್ಲ ನಡಿ ಬಾರದು ಎಂತಾದರೆ... ಮೊದಲು ನಮ್ಮ ಕಾನೂನು ವ್ಯವಸ್ಥೆ ಸರ್ದೃಢವಾಗಬೇಕು. ಈ ಡೋಂಗಿ ರಾಜಕಾರಣಿಗಳಿಗೆ ಬಲಿಷ್ಠವಾದ ಕಾನೂನನ್ನು ಜಾರಿ ಮಾಡಲು ಜಾಸ್ತಿ ಹಣ ಖರ್ಚು ಆಗುತ್ತಾ...!!??? ಇಲ್ಲ... ಇದು ಮಾಧ್ಯಮದವರಿಗೂ ಬೇಕಾಗಿಲ್ಲ.. ಭಾರತದಲ್ಲಿ ಅಪರಾಧ ಕಮ್ಮಿಆದ್ರೆ ಮಾಧ್ಯಮದವರ ಪೇಮೆಂಟ್ ಬಂದಾಗಿ ಬಿಡುತ್ತೆ...!! ... ಕಾನೂನನ್ನು ಬಲಿಷ್ಠ ಮಾಡ್ಬಿಟ್ರೆ ಜನರನ್ನ ಧರ್ಮದ ಆಧಾರದ ಮೇಲೆ, ಜಾತಿ ಆಧಾರದ ಮೇಲೆ, ಒಡೆಯುವುದು ರಾಜಕಾರಣಿಗಳಿಗೆ ಕಷ್ಟ ಆಗುತ್ತೆ......ಅಲ್ಲಾ ಸ್ವಾಮಿ.... ಎಲ್ಲ ಸರಿಯಾಗಬೇಕಾದರೆ ಕಾನೂನಿನಲ್ಲಿ ಬದಲಾವಣೆ ತರಬೇಕು.ಇಲ್ಲಿ One Nation one education system ಮಾಡಬೇಕು , One Nation one police code ಮಾಡಬೇಕು , One Nation one judicial Code ಮಾಡಬೇಕು , One Nation one tax code ಮಾಡಬೇಕು , One Nation One labour code ಮಾಡಬೇಕು.. ಎಷ್ಟು ಅಪರಾಧಗಳು ಭಾರತದಲ್ಲಿಯೋ, ಅಷ್ಟು ಅಪರಾಧಗಳು ದುಬೈಯಲ್ಲಿ ಇಲ್ಲ, ಸಿಂಗಾಪುರದಲ್ಲಿ ಇಲ್ಲ, ಚೈನಾದಲ್ಲಿ ಇಲ್ಲ, ಅಮೆರಿಕದಲ್ಲಿ ಇಲ್ಲ, ಜಪಾನ್ ಅಲ್ಲಿಲ್ಲ, ಯಾಕೆ...?? ಅಲ್ಲಿ ಯಾರು ಎದ್ದೇಳಿ, ಎದ್ದೇಳಿ, ಅಂತ ಕೂಗಾಡುವುದಿಲ್ಲ. ಅಲ್ಲಿ ಬಲಿಷ್ಠವಾದ ಕಾನೂನು ಇದೆ. ಅಲ್ಲಿನ ಸರ್ಕಾರಗಳು ಒಳ್ಳೆಯ ಕಾನೂನುಗಳನ್ನು ರಚನೆ ಮಾಡುತ್ತೆ. ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಮೇಲೆ ಕಠಿಣ ಕಾನೂನು ಅಲ್ಲಿದೆ. ಹಿಂದು ಎದ್ದು ಏನು ಮಾಡಲು ಸಾಧ್ಯ...?? ಹಿಂದುಗಳು, ಬಾಂಗ್ಲಾದೇಶಕ್ಕೆ ಹೋಗಿ ಹೊರಟ ಮಾಡಲು ಸಾಧ್ಯನಾ...? ಅಕ್ರಮ ನುಸುಳುಕೋರರನ್ನು ತಡೆಯುವುದಕ್ಕೆ ಸಾಧ್ಯನಾ...? ಭಾರತದಲ್ಲಿ ನಡೆಯುವಂತ ಅತ್ಯಾಚಾರವನ್ನು ತಡೆಯಲು ಸಾಧ್ಯನಾ...? ಸರ್ಕಾರಗಳು ಎಚ್ಚೆತ್ತುಕೊಂಡರೆ ಎಲ್ಲಾ ಸಾಧ್ಯ, ಸದೃಢವಾದ ಕಾನೂನ ಜಾರಿ ಮಾಡಿದ್ರೆ ಎಲ್ಲಾ ಸಾಧ್ಯ....!!!

    • @ajastha1876
      @ajastha1876 Місяць тому +1

      ವೋಟ್ ಹಾಕೋದು ಮೋದಿಗೆ. ಬಿಟ್ಟಿ ಬೇಡೋದು ಸಿದ್ದರಾಮಯ್ಯ ಹತ್ತಿರ. ನೀಯತ್ತಿಲ್ಲದ ಜನ.

    • @maaaaaaaa8185
      @maaaaaaaa8185 Місяць тому +5

      ಸ್ವಿಸ್ ಬ್ಯಾಂಕ್ location jumla boss ಗೆ ತಿಳಿಸುವ ವಿಡಿಯೋ ಮಾಡಬೇಕು 😂😂😂😂😂 ಭಕ್ತ 😂😂😂😂

    • @prabhakarmp649
      @prabhakarmp649 Місяць тому

      ​@@maaaaaaaa8185ಹಾಗೆ.. ವಕ್ಫ್ ಆಸ್ತಿ ಕಬಳಿಕೆ.ಬಗ್ಗೆನು.ಹೇಳಬೇಕು😂

  • @INDIAN_KA07
    @INDIAN_KA07 Місяць тому +9

    ಇಂದಿನ ರೌಡಿಗಳೇ ಮುಂದಿನ ರಾಜಕಾರಣಿಗಳು 😂

  • @ceopeesolar
    @ceopeesolar Місяць тому +3

    EXCELLENT

  • @SumansumithraS
    @SumansumithraS Місяць тому +14

    ಆಂಧ್ರ ವಾಲ. In Karnataka 😂😂. We kannadigas🙏

    • @swathishenoy8752
      @swathishenoy8752 Місяць тому

      Karnatakadalli, adu bengalurinalli Kannada da jana estiddare swamy? Inthavre jaasti, hula gala tarah tumbikondiddare, avare tamma kaarubaaru nadesuttiddare, rowdigiri etc

  • @sathishck7425
    @sathishck7425 Місяць тому +7

    Sir supar❤

  • @MahabaleshwarBhat-kn7xe
    @MahabaleshwarBhat-kn7xe Місяць тому +20

    ಹಾಗೆ ಕೊತ್ವಲನ ಶಿಷ್ಯ ಯಾರು ಅಂತ ಹೇಳಿ

  • @ashokbm9711
    @ashokbm9711 Місяць тому +2

    ವಿಧಾನಸೌಧ ಅಂದ್ರೆ ಹೆಂಗಿರುತ್ತೆ ಅದರಲ್ಲಿ ಕೆಲಸ ಮಾಡುವವರು ಯಾರ್ಯಾರು ಯಾವ ರಾಜ್ಯದವರು ಬೆಂಗಳೂರಲ್ಲಿ ಕನ್ನಡಿಗರು ಇದ್ದಾರ ಅನ್ನುವುದರ ಬಗ್ಗೆ ವಿವರಿಸಿ ಸರ್ ಕನ್ನಡಿಗರಿಗೆ ವಿಧಾನಸೌಧ ಮೆಟ್ಟಲು ಹಾಗೂ ಅದನ್ನು ನೋಡುವುದೇ ಒಂದು ಭಾಗ್ಯ.......?😂

  • @shrishailchanaveer8743
    @shrishailchanaveer8743 Місяць тому +2

    ಸರ್ ಅಜಿತ್ ಹನುಮಕ್ಕನವರ ಅವರು ಕುಡಿದ ಅಮಲಿನಲ್ಲಿ ತೇಲಾಡುತ್ತಾರೆ ನಮಗೆ ಅವರ ಮೇಕೆ ಗೌರವವಿದೆ ಅದರ ಸಂಪೂರ್ಣ ಮಾಹಿತಿ ಜನರ ಮುಂದೆ ಇಡಿ ಸರ್ 🙏

  • @shreegs6437
    @shreegs6437 Місяць тому +7

    ಒಕ್ಕಲಿಗ ಜನರ ಸ್ವಾಭಿಮಾನ ಪ್ರಶ್ನೆ

    • @Anonymous-im342
      @Anonymous-im342 Місяць тому +1

      Okkaligara. Swabhimana keralodu only dalithara virudda, not on naidu nd muslims.😂😂😂

  • @nagarajdevdiga7481
    @nagarajdevdiga7481 Місяць тому +4

    ಅಣ್ಣ ಮಂಡ್ಯ ಗಲಾಬಿ ವಿಷಯ ಏನಾಯ್ತು ಅಣ್ಣ ಮತ್ತು ಆ ವಿಡಿಯೋ ನಿಮ್ಮದು ಬರಲೇ ಇಲ್ಲ ಗಲಭೆಗೆ ಪ್ರಚೋದನೆ ಕೊಟ್ಟವರು ಯಾರು ಅಣ್ಣ ಯಾವುದು ರಾಜಕೀಯ ಪ್ರಭಾವ ಇರಬಹುದೇ

  • @muniyappamuniyappa6357
    @muniyappamuniyappa6357 Місяць тому +2

    ಎಲ್ಲಾ ರಾಜಕಾರಣಿಗಳ ಬಗ್ಗೆ ವಿಡಿಯೋ ಮಾಡಿ sir ಇವರ ಬಣ್ಣ ಬಯಲಾಗಲಿ 👏

  • @BassangoudaHeregoudra
    @BassangoudaHeregoudra Місяць тому +2

    Tq sir

  • @Venkataramappajayammaram
    @Venkataramappajayammaram Місяць тому +10

    ಚಿತ್ತೂರು ನಾಯಿಗಳು

  • @amith4964
    @amith4964 Місяць тому +13

    Paapada Koda thumbide. Rowdy'galnella Oddu olag haki👍

  • @lokeshaks8453
    @lokeshaks8453 Місяць тому +26

    ಏನ್ sir ಇವನ ಕಥೆ... ಒಂದು ಸಿನಿಮಾ ಮಾಡ್ಬಹುದು

    • @lksujayaneppa3729
      @lksujayaneppa3729 Місяць тому +2

      ಸಿನಿಮಾ ಬಂದಿದೆ ಸರ್ ಕನ್ನಡದ ಕಡ್ಡಿಪುಡಿ ಸಿನಿಮಾ

    • @four._.tai.l2296
      @four._.tai.l2296 Місяць тому

      Olle kolegadukaru rowdy gala kathe.

    • @ಡಾಲಿಸ್ಟುಡಿಯೋ
      @ಡಾಲಿಸ್ಟುಡಿಯೋ Місяць тому

      ಅದೇನ ಕಥೆ ಹಾಗಾದರೆ ಮುನಿರತ್ನ ರಾಧಿಕಾ ಪಂಡಿತ್ ಜೊತೆ ಸರಿಯಾಗಿ ಮಾಡಿದ್ದಾನೆ😂😂​@@lksujayaneppa3729

  • @shivanandaraghukotian3899
    @shivanandaraghukotian3899 Місяць тому +6

    90 % of the roudy sheeter are there in maximum all political parties may be???😢

  • @assistantexecutiveengineer1728
    @assistantexecutiveengineer1728 Місяць тому +4

    Good information thanks

  • @prajakiya3407
    @prajakiya3407 Місяць тому +6

    ಮುನಿ ರತ್ನ ..... ಬೆಂಗಳೂರಿನ
    ವರ್ಸ್ಟ್ ಮನುಷ್ಯ ಇದು ಗೊತ್ತಿರೋ ವಿಷ್ಯ😂

  • @rameshd1824
    @rameshd1824 Місяць тому +2

    😊ಎಲ್ಲಾ ಮಾತುಗಳು ಸತ್ಯ

  • @MohanfDugli-rm4rn
    @MohanfDugli-rm4rn Місяць тому +1

    💐🎉😊❤🙏🙏ಸುಬ್ರಮಣ್ಯ ಎಸ್ ಹಂಡಿಗೆ ಸ್ವಾಮಿ 🙏🙏🙏💛♥️🎉💐...

  • @lingamanthum4672
    @lingamanthum4672 Місяць тому +8

    Namma duraadrushta!

  • @raghavangowda1433
    @raghavangowda1433 Місяць тому +2

    ನಿಮ್ಮಂತಹ ಪತ್ರಕರ್ತರು ಅಪರೂಪ.ದೇಶಕ್ಕೆ ನಿಮ್ಮಂತವರ ಅವಶ್ಯಕತೆ ಇದೆ.

  • @ashahirematt1866
    @ashahirematt1866 Місяць тому +3

    Good afternoon 🙏🌹

  • @VenkteshPatel-ws9ki
    @VenkteshPatel-ws9ki Місяць тому

    🌹🌹 ವ ಸೊಗಸಾದ ವಿವರಣೆ ಮುನಿರತ್ನಂ ಬಗ್ಗೆ ನಮಗೆ ಗೊತ್ತಿರದ ಎಷ್ಟೋ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ನಮ್ಮೂರ ಹತ್ತಿರದವರೇ ಆದ ಸುಬ್ರಮಣ್ಯ ಹಂಡಿಗೆ ಅವರಿಗೆ

  • @gouda1961
    @gouda1961 Місяць тому +4

    ಸಾಕಷ್ಟು ಶಾಸಕರು ಇದ್ದಾರೆ

  • @nnab196
    @nnab196 Місяць тому +2

    ಹಳೆ ಫೈಲ್ ಎತ್ತಿ ಹಾಕಿ ತನಿಖೆ ಮಾಡಿಸಿ ಆಸ್ತಿ ಮುಟ್ಟುಗೋಲ ಹಾಕಿ ಒದ್ದು ಒಳಗೆ ಹಾಕಬೇಕು

  • @shankarlingegowdagowda4721
    @shankarlingegowdagowda4721 Місяць тому +7

    B j p ಯಲು ರೌ ಡಿ ಇದಾರೆ ಆಹಾ ಆಹಾ

    • @bahubalijain27
      @bahubalijain27 Місяць тому

      Bosudike edku modlu and raajakeeyakke barodakku congress karana ok congress alle win agiddu modlu ok

  • @yeschannel358
    @yeschannel358 Місяць тому +3

    Gud for ur ghuts🎉🎉🎉

  • @sandeepb.gsandeep9313
    @sandeepb.gsandeep9313 Місяць тому

    Good Information Sir.

  • @ntrnbk1010
    @ntrnbk1010 Місяць тому

    Thanku

  • @143eresh7
    @143eresh7 Місяць тому +8

    ಎಲ್ರೂದು ಕಾಲು ಹೇಳಿತ್ತದೆ ಕಾಲ😂

  • @smsoratur5131
    @smsoratur5131 Місяць тому +7

    DKS ಇತಿಹಾಸದ ಪರಿಚಯ ಎಲ್ಲರಿಗೂ ಇದೆ....

  • @remonaallinone9645
    @remonaallinone9645 Місяць тому

    Nice information go on

  • @vireeshmadar2660
    @vireeshmadar2660 Місяць тому

    ಸೂಪರ್ ಚಾನಲ್ ಒಳ್ಳೆ ಮಾಹಿತಿ 👍

  • @mithunus6953
    @mithunus6953 Місяць тому +4

    Ap rowdy mla

  • @mahantesh607
    @mahantesh607 Місяць тому +3

    ಸರ್ ಕೊರಂಗು ಕೃಷ್ಣ ಬಗ್ಗೆ ವಿಡಿಯೋ ಮಾಡಿ

  • @KamalakshaShetty-q1x
    @KamalakshaShetty-q1x Місяць тому +1

    Good

  • @SharathShari-g9m
    @SharathShari-g9m Місяць тому +1

    👍

  • @pruthvishekar6199
    @pruthvishekar6199 Місяць тому

    Olle information❤

  • @ashith-w7w
    @ashith-w7w Місяць тому +9

    500 1000 rs kotre nayi na nilsidru gelsthare nam jana... nam janakke jai ✊✊

  • @SiddharthPJani
    @SiddharthPJani Місяць тому +3

    Rowdism is in his eyes 👀
    He deserves to be in jail

  • @k.s.janoji.5182
    @k.s.janoji.5182 Місяць тому +1

  • @yeschannel358
    @yeschannel358 Місяць тому +1

    Gud for ur ghuts

  • @ganeshkmmandya6887
    @ganeshkmmandya6887 Місяць тому +9

    ಮೊದಲು ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದು ಅಲ್ಲವೇ ಸ್ವಾಮಿ ಅವತ್ತು ಕಾಂಗ್ರೆಸ್ ಲೀಡರ್ಸ್ ಯೋಚ್ನೆ ಮಾಡ್ಬೇಕಿತ್ತು ಅವತ್ತು

  • @avrbpcvavr4867
    @avrbpcvavr4867 Місяць тому

    ಮುನಿರತ್ನ ಮೊದಲ ಭಾರಿ ಕಾರ್ಪೋರೇಟ್ ಆಗಿದ್ದೇ ಕಾಂಗ್ರೆಸ್ ಪಕ್ಷದಿಂದ. ನಂತರ 2ಭಾರಿ mla ಅದರು ಆಗೆಲ್ಲ ಮುನಿರತ್ನ ರೌಡಿ ಕೊರಂಗು ಸಹೋದರ ಆಂದ್ರದವರೂ ನಾಯ್ಡು ಜಾತಿ ಸಮುದಾಯದವರೂ ಅಂತ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ಸಿನವರಿಗೆ ಗೊತ್ತೇ ಇರಲಿಲ್ವಾ. ಈಗಲೂ ಕಾಂಗ್ರೆಸ್ ಪಕ್ಷದಲ್ಲಿ ರೆಡ್ಡಿ ಸಮುದಾಯದವರು ತಮಿಳರೂ ಕೇರಳದವರು ಮುಸಲ್ಮಾನರು corporater mp mla ಆಗಿರೋರಿದ್ದಾರೆ.

  • @youtuber-en1ek
    @youtuber-en1ek Місяць тому

    Journey of 23 crore to 290 crore.
    ಎಷ್ಟು ಜನ ಅದೇನ್ ಏನ್ ಹಿಂಸೆ ಅನುಭವಿದರೋ.

  • @ranganathdrangu4681
    @ranganathdrangu4681 Місяць тому +3

    ಸೇಮ್ ಕಡ್ಡಿ ಪುಡಿ ಸ್ಟೋರಿ ತರ ಇದೆ 🤔🤔

  • @gowdru01
    @gowdru01 Місяць тому +3

    ಇಷ್ಟು ದಿನ ನಿಮಗೆ ಗೊತ್ತಿರ್ಲಿಲ್ವಾ ಸಾರ್😂😂😂

  • @vinods8787
    @vinods8787 Місяць тому +6

    Telugu & Tamil Rowdies gala havali jasti ide Bangalore nali. But namma kanadigaru Shanti priyaru. Devre kapadbeku Bangalore janagalaba .. north indian gala gandchalli jote idu bere

  • @rohithrajbr5190
    @rohithrajbr5190 Місяць тому

    Wowwwwww

  • @parmoduppra9544
    @parmoduppra9544 Місяць тому

    Super sir

  • @Rajendra-el1uu
    @Rajendra-el1uu Місяць тому

    Thanks to democracy and voters.

  • @ashahirematt1866
    @ashahirematt1866 Місяць тому

    Good information..

  • @vasanthshetty3533
    @vasanthshetty3533 Місяць тому

    100 percent true

  • @ashokbm9711
    @ashokbm9711 Місяць тому +1

    ನಮ್ಮ ಜನ ಸುಮ್ನೇನಾ 😂 ಅವರ ಆಶೀರ್ವಾದ ಇದ್ರೆ ಪಾಕಿಸ್ತಾನದ ವ್ಯಕ್ತಿ ಬಂದ್ರು ಗೆಲ್ತಾರೆ 😅