ಹೂವಾದ ಹುಡುಗಿ - ಎ.ಕೆ. ರಾಮಾನುಜನ್

Поділитися
Вставка
  • Опубліковано 8 лют 2023
  • Experience the joy of learning Kannada academics with the Matrubhasha app - download now! 📚📲
    No more waiting! Start your journey with Matrubhasha today! 🟢🚀
    Android Play Store: 🟢 bit.ly/3hkBmLM
    iOS Apple Store: 🍏 bit.ly/matrubh...
    ಸಾಹಿತ್ಯ ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಮೂಲ ಬುನಾದಿ ಜಾನಪದ ಸಾಹಿತ್ಯ. ಜಾನಪದರು ತಮ್ಮ ಬದುಕಿನ ಅನುಭವಗಳನ್ನು, ನೋವು ನಲಿವು, ಸುಖ ದುಃಖಗಳನ್ನು, ಹಾಡುಗಳನ್ನು ಕಟ್ಟಿ ಹಾಡುವ ಮೂಲಕ, ಕತೆಗಳನ್ನು ಕಟ್ಟಿ ಹೇಳುವ ಮೂಲಕ ವ್ಯಕ್ತಪಡಿಸುತ್ತಿದ್ದರು.
    ಇದೇ ರೀತಿಯ ಜಾನಪದ ಕತೆಗಳ ಮೂಲಕ, ಇಂದಿನ ಮಕ್ಕಳಿಗೆ ಕಲ್ಪನಾ ಶಕ್ತಿಯನ್ನು ಹೆಚ್ಚಿಸುವ, ಮನಸ್ಸಿಗೆ ಮುದ ನೀಡುವ, ಕುತೂಹಲ ಕೆರಳಿಸುವ, ಕೆಲಸವನ್ನು ಹಲವು ಸಾಹಿತಿಗಳು ಮಾಡುತ್ತಿದ್ದಾರೆ. ಈ ಜಾನಪದರ ಬದುಕಿನ ಶೈಲಿ, ಹೊಂದಾಣಿಕೆ, ಸಹಬಾಳ್ವೆ, ಎಲ್ಲದರ ಬಗ್ಗೆಯೂ ಮಕ್ಕಳಲ್ಲಿ ಜ್ಞಾನವನ್ನು ಮೂಡಿಸುತ್ತದೆ. ಅಂತಹುದೇ ಒಂದು ಕತೆ ಪ್ರಸ್ತುತ ಗದ್ಯಭಾಗ.

КОМЕНТАРІ •