ಮಗ್ಗದ ಸಾಹೇಬ - ಬಾಗಲೋಡಿ ದೇವರಾಯ

Поділитися
Вставка
  • Опубліковано 8 лют 2023
  • Website: play.matrubhasha.io
    App link: bit.ly/3hkBmLM
    ಸಣ್ಣ ಕತೆಗಳು ಮಕ್ಕಳ ಮನಸಿಗೆ ಮುದ ನೀಡುವುದಲ್ಲದೆ ಅವರಲ್ಲಿ ಆಸಕ್ತಿ ಕುತೂಹಲ ಅಭಿರುಚಿಯನ್ನು ಬೆಳೆಸುತ್ತವೆ. ಹಾಗೆ ಬದುಕಿನ ಏಳು ಬೀಳುಗಳು, ಶಿಕ್ಷಣ, ಸ್ವಉದ್ಯೋಗ, ವಿಜ್ಞಾನ ಎಲ್ಲವೂ ಸಣ್ಣ ಕಥೆಗಳ ಕಥಾ ವಸ್ತುವಾಗಿದೆ.
    ಪ್ರಸ್ತುತ ಗದ್ಯಭಾಗದಲ್ಲಿ ಧಾರ್ಮಿಕ ಸಹಿಷ್ಣುತೆ, ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶಗಳು, ಶಾಲೆಯಲ್ಲಿ ನವೀನ ಶಿಕ್ಷಣ ವ್ಯವಸ್ಥೆ, ಮತ್ತು ಔದ್ಯೋಗಿಕ ಶಿಕ್ಷಣದ ಅಡಿಯಲ್ಲಿ ಮಕ್ಕಳ ಅಭಿರುಚಿ ಆಸಕ್ತಿಗೆ ತಕ್ಕಂತೆ ಶಿಕ್ಷಣ ನೀಡುವುದು, ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡುವುದು, ಮೊದಲಾದ ಅಂಶಗಳನ್ನು ಒಳಗೊಂಡಿದೆ. ಹಾಗೆ ಮಗನಿಗಿದ್ದ ಮಗ್ಗದ ಒಲವನ್ನು ತಂದೆ ವಿರೋಧಿಸಿದರೂ ಮಗ ಸ್ವತಂತ್ರವಾಗಿ ತನ್ನ ಮಾರ್ಗವನ್ನು ಕಂಡುಕೊಂಡು ಅದರಲ್ಲಿ ಹೇಗೆ ಯಶಸ್ವಿಯಾದನು ಎಂಬ ಆಶಯವನ್ನು ಹೊಂದಿದೆ.

КОМЕНТАРІ •