ಬಿಜೆಪಿ ಶಾಸಕ ಮುನಿರತ್ನ ಸ್ಫೋಟಕ ವಿಡಿಯೋ ರಿಲೀಸ್- ಮುನಿರತ್ನ ಕರಾಳ ಮುಖ ಬಟಾಬಯಲು- Bjp MLA munirathna video

Поділитися
Вставка
  • Опубліковано 16 лис 2024

КОМЕНТАРІ • 350

  • @indirap4077
    @indirap4077 Місяць тому +61

    ಸೂಪರ್ ಸರ್. ಛೇ ಇಂತಹ ನೀಚ ನಾಯಿಗಳು ನಮ್ಮ ಜನನಾಯಕರೇ, ಎಂತಹ ವಿಪರ್ಯಾಸ.

  • @vishwanathkulkarni2500
    @vishwanathkulkarni2500 Місяць тому +68

    ವ್ಯಾಪಾರಿಗಳು ರಾಜಕೀಯಕ್ಕೆ ಬಂದರೆ ಹೀಗೆ ಆಗೋದು. ಮತ್ತು ಜಾತಿ ಆಧಾರಿತ ಮತ ಹಾಕಿದರೆ ಅಧೋಗತಿ.

    • @zaravind
      @zaravind Місяць тому +4

      Vayaparigalu antha helbedi
      Criminals antha heli....

    • @mani-lo1wg
      @mani-lo1wg Місяць тому

      hege sari madbahudu antha heli

    • @zaravind
      @zaravind Місяць тому +2

      @@mani-lo1wg
      Election process indha sari madbeku!
      Election ge party candidate compulsory
      1.education upto plus 2
      2.experrience of working with ngo in some project like health ,csr, education etc
      3.free of criminal records,his and families
      4 .assets declaration yearly,if it has increased or doubles in a year ,then justification for the same
      5.right to recall a candidate by voters, if the elected candidate involved in corruption and other illegal

    • @sujathanglokeshkr3831
      @sujathanglokeshkr3831 Місяць тому +1

      @@zaravind yes he is not ವ್ಯಾಪಾರಿ ಕ್ರಿಮಿನಲ್ only

    • @mani-lo1wg
      @mani-lo1wg Місяць тому

      @@zaravind education mandatory aagbardu sir....read speak write bandre sari hogthee

  • @nellikerevijaykumar1071
    @nellikerevijaykumar1071 Місяць тому +103

    ಎಲ್ಲ ಸರಿ. ಆದರೆ ಆ ಕಾಮುಕನಿಗೆ ಬಹುವಚನ ಬಳಸಬಾರದಿತ್ತು.

    • @mahammadharis2042
      @mahammadharis2042 Місяць тому

      I'lla Tambula kottu matdbekittu😂😂😂😂Le ganduuuu 😂😂😂

    • @mani-lo1wg
      @mani-lo1wg Місяць тому +1

      inna sabithu agilla anno karna irabahudu

  • @murthyrt7546
    @murthyrt7546 Місяць тому +80

    ನಮ್ಮ ಬಾಸ್ ಗೆ ಬೇಗ ಗಲ್ಲು ಶಿಕ್ಷೆ ಆಗಲಿ
    ...

  • @anandaananda6440
    @anandaananda6440 Місяць тому +24

    ತಿಪ್ಪೆಯಲ್ಲಿ ಇರೋ ಉಳಾನ ಹಿಡಿಯೋದಕ್ಕೆ ಯಗಣ ಕಾಯ್ತಾ ಇರುತ್ತೆ ಯಗಣ ನ ಹಿಡಿಯೋದಕ್ಕೆ ಹಾವು ಕಾಯ್ತಾ ಇರತ್ತಂತೆ ಹಾವನ್ನ ಹಿಡಿಯುವುದಕ್ಕೆ ಗರುಡ ಕಾಯ್ತಾ ಇರುತ್ತೆ ಗರುಡ ದ ಮೇಲೆ ಒಬ್ಬರು ಕೂತಿರುತ್ತಾರೆ ಅವರದು ಇದು ಪ್ಲಾನು ಅವರೇ ಭಗವಂತ ❤🙏 ಕರ್ಮ ಕಣ್ಣಿಗೆ ಕಾಣುವುದಿಲ್ಲ ಕಾಡದೆ ಬಿಡುವುದಿಲ್ಲ ಮಾಡಿದ ಕರ್ಮ ಅನುಭವಿಸಲೇಬೇಕು😂😂

  • @VedaJadhav-g3z
    @VedaJadhav-g3z Місяць тому +14

    ಮುನಿ ಮುನಿರತ್ನ ಅವನು ಚಪ್ಪಲಿ ಹಾರ ಹಾಕ್ರಿ ಎನ್ಕೌಂಟರ್ ಮಾಡಬೇಕು ಅವನಿಗೆ ಲೋಫರ್

  • @chaluvakrishna2587
    @chaluvakrishna2587 Місяць тому +32

    ನಾನೆ ಮೇರಿಬೇಕು ಅಂತ ದರ್ಶನ್ ಹಾಗೆ ಆದ ಮುನಿರತ್ನನು ನಾನೇ ಮೇರಿಬೇಕು ಅಂತ ಹಾಡ್ದ ಇಬ್ಬರಿಗೂ ಜೈಲೇ ಗತಿ

  • @Raghavendra_guri
    @Raghavendra_guri Місяць тому +12

    ಕೇಳ್ತಾ ಇದ್ರೆ ಮೈ ನಡುಗುತ್ತೆ ಸರ್ ಹಿಂತಾವರನ ಹೇಗೆ ಗೆಲ್ಲಿಸತಾರೋ 🤦‍♂️

  • @raghufoods
    @raghufoods Місяць тому +86

    Namma ಬಾಸು ಸ್ನೇಹಿತರು ಎಲ್ಲ ಹೀಗೆನಾ 😂😂

  • @jayashreeshetty2306
    @jayashreeshetty2306 Місяць тому +15

    ಮುನಿರತ್ನ nige ಪವಿತ್ರ ನಾ ಪರಿಚಯ ಇರಬಹುದು

    • @chethanchethu267
      @chethanchethu267 Місяць тому +1

      Darshan gu ಪರಿಚಯ ನೆ close friends

  • @nss46
    @nss46 Місяць тому +68

    ಅಲ್ಲ ಸ್ನಾನ ಮಾಡೋವಾಗ ಇವ್ಳು ಯಾಕೆ ವಿಡಿಯೋ ಕಾಲ್ ರಿಸೀವ್ ಮಾಡಿದ್ಲು, ಅವ್ನು ಬಟ್ಟೆ ಬಿಚ್ಚಿ ಅಂತ ಹೇಳಿದ್ಮೇಲು ಇವ್ಳು ಯಾಕೆ ಗೋಡೌನ್ ಹತ್ರ ಹೋದ್ಲು 😂

    • @sujathanglokeshkr3831
      @sujathanglokeshkr3831 Місяць тому +12

      Dagar ಮುಂಡೆ ಅದಿಕ್ಕೆ 😂😂

    • @alicepereira5108
      @alicepereira5108 Місяць тому +4

      ಅದೇ ನಾನು ಕೂಡ ಹೇಳುವುದು😂😂

    • @alicepereira5108
      @alicepereira5108 Місяць тому +6

      ಸ್ನಾನ ಮಾಡುವಾಗ ಮೊಬೈಲ್ ಕೊಂಡು ಹೋಗ್ತಾರಾ😂

    • @lakshmilakshmi-u3v6s
      @lakshmilakshmi-u3v6s Місяць тому +1

      ಗಮನಿಸಬೇಕಾದ ಅಂಶ

    • @Croog143
      @Croog143 Місяць тому +1

      Currect

  • @chikkegowda7342
    @chikkegowda7342 Місяць тому +15

    ಇಂಥಾ ರಾಜಕಾರಣಿಗಳು ಕರ್ನಾಟಕ ದ ತುಂಬಾ ತುಳುಕ್ತಾ ಇದೆ😂😂

  • @sachinsagekar3954
    @sachinsagekar3954 Місяць тому +5

    Good job 👍

  • @pramodbc3039
    @pramodbc3039 Місяць тому +43

    ಇದೆಲ್ಲ ಆಮೇಲೆ ಮೊದಲು ನಮ್ಮ ಕೋಲಣ್ಣ ಕೋಲು ಕೋಲೆ ಅಲಿಯಾಸ್ ಡಾ. ಸೂರಜ್ ರೇವಣ್ಣ ಅವರ ಬಗ್ಗೆ ವಿಡಿಯೋ ಮಾಡಿ ಸಮಾಜಕ್ಕೆ ತಿಳಿಸಿ ❤😥👍🏻

    • @mithunus6953
      @mithunus6953 Місяць тому +2

      Andhra coolie

    • @ranjithan1828
      @ranjithan1828 Місяць тому

      Lo lowde avnu tappu madilla anta proove agi release agidane

  • @raghuchandrakr7610
    @raghuchandrakr7610 Місяць тому +70

    ಕೋರ್ಟ್ ಮುನಿರತ್ನನ್ನ ಬಳ್ಳಾರಿ ಜೈಲ್ ಗೆ ಹಾಕಿದ್ರೆ ಕುರುಕ್ಷೇತ್ರ-2 ಮೂವಿ ಕಥೆ ರೆಡಿ ಆಗುತ್ತೆ ಅನ್ಸುತ್ತೆ 😂😂😂😂

    • @Dkumar981
      @Dkumar981 Місяць тому

      Ond madi ne yella saythavre
      Innod madudre poorti agi satogtare

    • @srinathherursrkprkfan1263
      @srinathherursrkprkfan1263 Місяць тому +5

      ಕುರುಕ್ಷೇತ್ರ ಅಲ್ಲ ಕಾಮಕ್ಷೇತ್ರ ಕಥೆ ರೆಡಿ ಆಗುತ್ತೆ😂😂😅

    • @indirap4077
      @indirap4077 Місяць тому +2

      ಸೂಪರ್ ಸರ್, ಜೊತೆಗೆ ಪ್ರಜ್ವಲ್ ರೇವಣ್ಣ ಸಹ ಬಳ್ಳಾರಿಗೆ ಹಾಕಬೇಕು.

    • @KanakaTV
      @KanakaTV Місяць тому

      Kamakshetra munirathna

  • @amareshhrhlhrhl6997
    @amareshhrhlhrhl6997 Місяць тому +3

    Good news for public,

  • @v.venkataraju2450
    @v.venkataraju2450 Місяць тому +20

    Bluejp 😢😢😢

  • @MaheshN-n2r
    @MaheshN-n2r Місяць тому

    Very good speech sir

  • @geethaammu605
    @geethaammu605 Місяць тому

    ನಮಸ್ತೆ ಸರ್.. ಈಶ್ವರ್ ಮಲ್ಪೆ ಅವರ ಸದ್ಯದ ಪರಿಸ್ಥಿತಿ ಕುರಿತು ವಾಸ್ತವ ಮಾಹಿತಿಯನ್ನು ಜನರಿಗೆ ತಲುಪಿಸಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ.....

  • @KKallesh-yb7uz
    @KKallesh-yb7uz Місяць тому +3

    Thaks anna yellara bagge channage yelthiya nemanthavru ee samajakke beku.nem ee orata ege munduvarskondu ogi nemge janagala support erutte.

  • @sunithagudur1524
    @sunithagudur1524 Місяць тому +13

    ಎಂಥಾ ಮನಸ್ಥಿತಿ!!

  • @TriveniAnanthaAnantha
    @TriveniAnanthaAnantha Місяць тому +23

    ಮುನಿರತ್ನ . ಅಲ್ಲ.ಕಾಮಿರತ್ನ😂😂

  • @jayashreeshetty2306
    @jayashreeshetty2306 Місяць тому +7

    ಅವ ಭಯೋತ್ಪಾದಕ ಇರಬೇಕು

  • @shaankarreddybn3536
    @shaankarreddybn3536 Місяць тому +5

    ಎಲ್ಲಾ ಮಂತ್ರಿಗಳ ಕತೆ ಇದೆ,

  • @nss46
    @nss46 Місяць тому +46

    FIR dooru ನೋಡ್ತಾ ಇದ್ರೆ ಆ ಮಹಿಳೆಯರೂ ಏನೂ ಸಾಚಾ ಇಲ್ಲ, ದುಡ್ಡಿಗೋಸ್ಕರ ಇವನನ್ನು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಅನ್ಸತ್ತೆ

    • @Hrithik_Rai
      @Hrithik_Rai Місяць тому

      Brother adu hege andre ...ondsala hudgi trap adre avaly abale... enu madok agalla papa hengsu so avaga missuse madkondu thapp madkond madkond bartare... aduke hennmaklu starting alle husharagi irbeku

  • @k.srinivasasrinivas2423
    @k.srinivasasrinivas2423 Місяць тому +15

    ಕುಡುಕ ಅಜಿತ್ ವಿಡಿಯೋ ಫೇಕ್ ರಿಯಲ್ ಹ ಹೇಳಿ ಸರ್

    • @hanumanthakhanumanthgaded2807
      @hanumanthakhanumanthgaded2807 Місяць тому +1

      ರಿ ಯಾರು ಮಾಡದೇ ಇರುವುದು ಏನು ಮಾಡಿಲ್ಲ ಅವರು ಕುಡಿದ್ರೆ ಏನ್ ತಪ್ಪಿಲ್ಲ,ಕುಡಿದು ಕೊಲೆ ಮಾಡೋದು ತಪ್ಪು

    • @sanjaygowda339
      @sanjaygowda339 Місяць тому +1

      Niv ast comment madidru subu clarity kodola

    • @mani-lo1wg
      @mani-lo1wg Місяць тому +1

      Fake bro... don't be sadists

    • @hanumanthakhanumanthgaded2807
      @hanumanthakhanumanthgaded2807 Місяць тому +2

      @@mani-lo1wg even if it is real what is wrong in that? Everyone will drink 🍷

    • @shlokh5025
      @shlokh5025 Місяць тому

      ​@@hanumanthakhanumanthgaded2807yes bro exactly 👍

  • @ramuyadhavramu9797
    @ramuyadhavramu9797 Місяць тому +11

    ಬಳ್ಳಾರಿಗೆ ಕಳಿಸಿ 😂😂😂

  • @narendradandale3317
    @narendradandale3317 Місяць тому +2

    Super episode

  • @NagarajNagaraj-qq1xc
    @NagarajNagaraj-qq1xc Місяць тому +1

    Almost ನಮ್ಮ ರಾಜಕಾರಣಿಗಳು ಎಲ್ಲರೂ ಜೈಲಿನಿಂದ ಬಂದವರೇ

  • @BalaKrishna-fm8uh
    @BalaKrishna-fm8uh Місяць тому +10

    It's looking like prajaval revana statment

  • @johnbunyan5259
    @johnbunyan5259 Місяць тому +47

    ಇವರೆಲ್ಲ ನಮ್ಮ ರಜ್ಜ್ಯವನು ಆಳುವವರು ಕರ್ಮ😅

  • @ravigowda150
    @ravigowda150 Місяць тому +1

    ರೇವಣ್ಣ ಮಗ ಮತ್ತೆ ದರ್ಶನ್ ಮುನಿರತ್ನ ಇವರಿಗೆ ಬುದ್ದಿ ಕಲಿಸಿದರೆ ಎಲ್ಲಾ ರಿಗು ಭಯ ಶುರುವಾಗಿದೆ ❤️🙏🙏

  • @chandrashekharshetty9572
    @chandrashekharshetty9572 Місяць тому

    Ohh God, thank you Sir for revealing such things, people should be very careful from such Rakshas

  • @MangoKing-l5j
    @MangoKing-l5j Місяць тому +4

    ಏಡ್ಸ್ ಮುನಿಯನ್ನು ಒದ್ದು ಓಡಿಸಿ ಕರ್ನಾಟಕದಿಂದ

    • @harisha366
      @harisha366 Місяць тому

      Gallige hakalebeku daridramunige👍

  • @basavaprasadhugar561
    @basavaprasadhugar561 Місяць тому +1

    👍🏼👍🏼👍🏼👍🏼

  • @Master_mind339
    @Master_mind339 Місяць тому

    ಸರ್ ನಿಮ್ಮ ಧೈರ್ಯ ಕ್ಕೆ ಒಂದು ಕೋಟಿ ಸಲಾಂ 🙏

  • @praveenR2483
    @praveenR2483 Місяць тому +12

    ಕುನ್ನಿ ರತ್ನ 😂😊😂😊😂😊😂😅😅😅

  • @DPKrishnegowda
    @DPKrishnegowda Місяць тому +1

    Super 🎉❤😂😂

  • @PRAMOD3334
    @PRAMOD3334 Місяць тому +4

    Sir, one nation one election bagge ondu video madi.

  • @nammakannadachannel3649
    @nammakannadachannel3649 Місяць тому +1

    ಸೂಪರ್ ಸುಬ್ಬೂ ಸರ್ ❤

  • @AnuramAnu-j5l
    @AnuramAnu-j5l Місяць тому +11

    ಬೇವರ್ಸಿ ಗಳು

  • @RuchiArunasvlogs123
    @RuchiArunasvlogs123 Місяць тому +5

    ನೇರ ನಡೆ ನೇರ ನುಡಿ 🙏🏻🙏🏻

  • @honnarajuraju9384
    @honnarajuraju9384 Місяць тому +1

    Right now right

  • @guzlarsmail5453
    @guzlarsmail5453 Місяць тому +4

    Abba great munirathna Jai rajakiya daridra janagale echhara aagri

  • @ctn333
    @ctn333 Місяць тому +2

    Please make one video on public tv ranganna and muniratna relation. Not even one news show in public tv about muniratna.

  • @naliniskumar6306
    @naliniskumar6306 Місяць тому +1

    ಮುನಿರತ್ನ ಅವರ ಬಗ್ಗೆ ಆಮೇಲೆ ಮಾತನಾಡಿ ಮುನಿರತ್ನ ಕೈವಾಡ ಏನಿದೆ ದರ್ಶನ್ ಪಾತ್ರದಲ್ಲಿ ಅಂತ ಸ್ವಲ್ಪ ವಿವರವಾಗಿ ನಿಮ್ಮ ಚಾನೆಲ್ ನಲ್ಲಿ ಹೇಳಿ ಸರ್

  • @ChandPasha-mw3ii
    @ChandPasha-mw3ii Місяць тому +8

    Halkat ದರ್ಶನನ್ನು ಇನ್ನೂ 5 ವರ್ಷ ಬಿಡಬಾರದಿತ್ತು

  • @killerkeerthikiller8449
    @killerkeerthikiller8449 Місяць тому +10

    I don't know why Karnataka bjp politician are worst bcoz of modi name they gaining vote one side khangress licking muslims foot another side bjp also doing family politics

    • @Dkumar981
      @Dkumar981 Місяць тому

      Avn congress Alli idid sisya
      Amele bjp ge bandidu

    • @killerkeerthikiller8449
      @killerkeerthikiller8449 Місяць тому

      @@Dkumar981 bro nanu modi support adre ee Karnataka bjp ge alla worst nan maklu appa maklu rajakiya nan central alli bjp ge vote akode nepotism ella yar bekadru cm agtare antha adre Elli ee nan maklu hindutva kke oradalla bari casteism mado hindu divide madthore

    • @mani-lo1wg
      @mani-lo1wg Місяць тому

      He is from congress only, even Ramesh jarakiholli all are from congress only...

  • @shravanthgg2035
    @shravanthgg2035 Місяць тому

    Hi sir

  • @puneeth279
    @puneeth279 Місяць тому +5

    Highway kudkun bagge video madu🤣

    • @abhishekkr9072
      @abhishekkr9072 Місяць тому

      Anna avaru madala because evaru avana friend aduke

  • @ravigowda150
    @ravigowda150 Місяць тому +1

    ಈ ಸುಳ್ಳೆ ಮಕ್ಕಳ ಲೈಫ್ ಲಾಂಗ್ ಜೈಲಲ್ಲಿ ಹಾಕಿ 🙏🙏🙏

  • @murthynarasimha5613
    @murthynarasimha5613 Місяць тому +1

    This time it's hard to grant bail for him

  • @deekshithhm8777
    @deekshithhm8777 Місяць тому +10

    Ajith avr bagge hakalva nivu?😊

    • @manjunathareddy5653
      @manjunathareddy5653 Місяць тому +1

      ಹಾಕಲ್ಲ

    • @deekshithhm8777
      @deekshithhm8777 Місяць тому +1

      @@manjunathareddy5653 oh yak sir

    • @manjunathareddy5653
      @manjunathareddy5653 Місяць тому

      @@deekshithhm8777
      ಅವರೆಲ್ಲ ಒಂದೇ group, media. ಅದಕ್ಕೇ, bro

    • @bstbst6932
      @bstbst6932 Місяць тому

      Hakalla suver nanna magane😅😅

  • @manjulat6386
    @manjulat6386 Місяць тому +1

    What our BJP leaders are doing, 😮😮

  • @dr.govindappagips6877
    @dr.govindappagips6877 Місяць тому

    EPIC CARD

  • @gurujnrguruprasad6260
    @gurujnrguruprasad6260 Місяць тому +1

    ನಮ್ಮ ಹೀರೊ ನಮ್ಮ ಸುಬ್ಬಣ್ಣ

  • @anandwagdal2354
    @anandwagdal2354 Місяць тому +3

    Karma return

  • @anandkumarsajjan3688
    @anandkumarsajjan3688 Місяць тому +4

    No politician is good in today's world.. everyone is corrupt

  • @CherrychiruSM
    @CherrychiruSM Місяць тому +1

    Kuduka ahjith bagge video madi sir

  • @Bhvanmanju
    @Bhvanmanju Місяць тому +3

    ದರ್ಶನ್ ನಾ ಅಪ್ತರು‌‌‌😂

  • @ritheshshetty3756
    @ritheshshetty3756 Місяць тому +3

    Alla guru kudka hanmakka bagge video mado. ... 😂 We want kudkan video 😊

  • @ui7930
    @ui7930 Місяць тому

    Any comments from Samrat Ashok?

  • @rekhanataraj6025
    @rekhanataraj6025 Місяць тому

    Sir.....mudalvan....movie tara ......nimma report....ide....one of the....Arjunsarja......

  • @balasubramanyankr374
    @balasubramanyankr374 Місяць тому

    DURYODANA WAS NOT FOUND A ROGUE TO GANDHARI WHEN HE WAS A CHILD. DURYODANA AS A POWERFULL ROGUE KING WAS ABLE TO BE IDENTIFIED AFTER HIS MIDDLE AGE

  • @ramakrishnappam2173
    @ramakrishnappam2173 Місяць тому +1

    😞

  • @dikshashinde6664
    @dikshashinde6664 Місяць тому

    Anna

  • @nandieeshanandu4317
    @nandieeshanandu4317 Місяць тому

    ಗುರು ನಾನು ವೋಟ್ ಹಾಕಿದ್ದೆ ಈವನ್ಗೆ....

  • @Hrithik_Rai
    @Hrithik_Rai Місяць тому

    Ivag nim face nodi kushi aytu anna inmele heege banni❤

  • @SubramaniJr
    @SubramaniJr Місяць тому +1

    Namaa sarkar eirodye eintovrinda sir

  • @malligaravikanth2312
    @malligaravikanth2312 Місяць тому +3

    Thejeshvi ಎಲಿ ಹೋದ

  • @pavipavithra9606
    @pavipavithra9606 Місяць тому

    Sir nimallondu manavi ethichegashte darmastala sangalli baddi jasthi annno kivi mathu jalathanagalalli haridaduthide, edara bagge sampurna mahithiyannu thilisukodi sir please 🙏🙏

  • @ashahirematt1866
    @ashahirematt1866 Місяць тому

    Good night..

  • @manilammam9545
    @manilammam9545 Місяць тому

    All. Leaders. Same

  • @Narasimhamurthy-qb6bj
    @Narasimhamurthy-qb6bj Місяць тому

    ಇಂಥ ಕ್ರಿಮಿಗಳನ್ನು ಕ್ಷಮಿಸ ಬಾರದು

  • @LokeshM-cs6ie
    @LokeshM-cs6ie Місяць тому +1

    Prajakeeya ❤❤❤❤❤❤

  • @rameshgsuvarna-xs9qt
    @rameshgsuvarna-xs9qt Місяць тому +2

    This is too common in Karnataka sir

  • @SathyaMurthy-g1r
    @SathyaMurthy-g1r Місяць тому

    ಇವನನ್ನ ಬೆಳೆಸಿದ್ದೇ ಕಾಂಗಿ ಪಕ್ಷ😅

  • @MeghaVinu-m1u
    @MeghaVinu-m1u Місяць тому

    Oo god 😞😡

  • @pradhansheshadri8576
    @pradhansheshadri8576 Місяць тому

    Karma not going to forgive anyone.

  • @y.m.mahadeva3706
    @y.m.mahadeva3706 Місяць тому

    Believe it or not.. Finally people are enjoying seeing all this.

  • @savitham7602
    @savitham7602 Місяць тому +4

    ನೀಚ ಇವನು

  • @ambrishambrish1652
    @ambrishambrish1652 Місяць тому +1

    Sir nanna prakara. Yallaru avare

  • @gururajamg298
    @gururajamg298 Місяць тому

    DEAR SUBRAMANYA. IT IS NOTHING BUT SHAME ON THE PART OF OURS BY ELECTING AND ARE BEJNG TREATING THEM AS POLICY MAKERS. ANNND SENNT YHEM IMP.PORT FOLIOS IN GOVT OFFICES. YOUR MSG ABT THE CHAMPION OF THIS EPISODE IS VERY APPROPRIATE. WE DON'T KNOW HOW MANY WE HAVE SENT LIKE MUNI. ANYWAY, YOUR COMMENTS ARE APPRECIATED.

  • @vikkyvinu3506
    @vikkyvinu3506 Місяць тому +2

    D ಬೂಬಯ್ಯನ ಗುರು ಇವನು😂😂

  • @darshka-1234
    @darshka-1234 Місяць тому

    Dk sivkumar is a teacher

  • @kustupoojari9830
    @kustupoojari9830 Місяць тому

    Sir innu.intha.vishajanthugalu.innu irbhudhu.

  • @Svasthyadeepa
    @Svasthyadeepa Місяць тому +12

    Ajith du video haaku guru thoo ninn journalism yekkada thagondu hodibeku

    • @Abc123-o9g
      @Abc123-o9g Місяць тому +1

      Awaru. Views. Goskara. News. Nodi. Vidio. Maadodu. Naawu. Nodoru. Moorkharu 😂😂 Dhru. Riti. Real. Man. Rawish. Kumar. Real. Man ❤

    • @mani-lo1wg
      @mani-lo1wg Місяць тому

      loo ishtondu sadists yakro aagthira...adu fake video bidro

  • @sharathannu5382
    @sharathannu5382 Місяць тому +4

    Oh my god😮

  • @pavithraPavi-of4pi
    @pavithraPavi-of4pi Місяць тому +2

    Ajith video bagge mathdri...

  • @sumasuma80
    @sumasuma80 Місяць тому

    ಬೇಲಿನೆ ಎಂದು ಹೊಲಮೇಯೋದು ಅಂದ್ರೆ ಇದೇ 😢😡😡chii tuu

  • @KKallesh-yb7uz
    @KKallesh-yb7uz Місяць тому

    Sir janaglu enthavaranna arsi kalstare antha ankondive.tappu janagaludu alla sir.yar olliyavaru antha arsi kalsidre avarige adikarada mada yerbidutte.yaranne arsi kalsidru yellru adikara bandmele cheng agbedthare janaglu yen madakagitte.

  • @manjegowdaam2783
    @manjegowdaam2783 Місяць тому +2

    ಅವ್ನ ಇಡ ಓಡಿರಿ ಸರಿಯಾಗ್ತಾನೆ

  • @umarabbaumarabba8987
    @umarabbaumarabba8987 Місяць тому

    Ajith na video madi

  • @theking-game
    @theking-game Місяць тому +2

    Thadclass ratna evanu 🤬🤬

  • @ambrishambrish1652
    @ambrishambrish1652 Місяць тому +1

    B J pP nex Congress hagli Namma jana sare ellla

  • @RaviShankar-xj7xk
    @RaviShankar-xj7xk Місяць тому

    Anna Halisittu Naayi Hasidittu😂😂😂😂

  • @king.207
    @king.207 Місяць тому

    Muniratna sir ge samanige hoddu gallige hakbeku

  • @kishank38
    @kishank38 Місяць тому +2

    All political conspiracy

  • @Umeshkumbar-gq3dk
    @Umeshkumbar-gq3dk Місяць тому

    Nannadondu Prashne Karnataka Politician galalli obbaradru olleyavaru iddara?

  • @madhushreek4253
    @madhushreek4253 Місяць тому

    Prajwal>Dharshan>Muniratna