Це відео не доступне.
Перепрошуємо.

ಗುಜರಾತ್ ಮೋದಿ ಎಲ್ಲಿ ಕಳೆದು ಹೋದರು?

Поділитися
Вставка
  • Опубліковано 7 лип 2024
  • ಗುಜರಾತ್ ಮೋದಿ ಎಲ್ಲಿ ಕಳೆದು ಹೋದರು?
    #NupurSharma
    #JusticeJBPardiwala
    #NarendraModi
    #Bjp
    #RahulGandhi
    #RahulBritishCitizenship
    #AgustaWestlandCase
    #NationalHeraldCase
    #DefamationCasesOnRahul
    #AmitShah
    #Manipur
    #RavindraJoshiJoin this channel to get access to perks:
    / @ravindrajoshicreation...
    ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
    UPI ID : ravindracreations@ybl
    Support Us Through
    PhonePe: 7760221668
    GooglePay: 7760221668
    PayTm: 7760221668
    UPI ID : ravindracreations@ybl
    Bank Details :
    Ravindra Joshi
    A/c no 54003684655
    IFSC Code: SBIN0040289
    State Bank Of India
    Jayanagar Mysuru ,Karnataka
    Join this channel to get access to perks:
    / @ravindrajoshicreation...

КОМЕНТАРІ • 614

  • @byrappak4533
    @byrappak4533 Місяць тому +53

    ನೀವು ವ್ಯಕ್ತಪಡಿಸಿರುವ ಎಲ್ಲಾ ವಿಷಯಗಳಿಗೆ ನನ್ನ ಸಹಮತವಿದೆ.

  • @mohandassramachandran7540
    @mohandassramachandran7540 Місяць тому +19

    Every Hindu should support Noopur Sharma

  • @narayananayak2482
    @narayananayak2482 Місяць тому +38

    ನಿಮ್ಮದು.. ಸತ್ಯನ್ವೇಷಣೆ.
    ವಿವರಣೆ 🎉❤❤❤❤🎉🎉

  • @ShyamSundar-vb3oi
    @ShyamSundar-vb3oi Місяць тому +53

    ಈ ವಿಷಯವನ್ನು ಯಾರಾದರೂ ಮೋದಿ ಅವರಿಗೆ ತಿಳಿಸಿ

    • @ManiMani-mo8iu
      @ManiMani-mo8iu Місяць тому

      ಈವಿಷಯಗಳಿಗೇ ವಿರೋದಿಗಳಿಗೆ ಭುದಿ ಕಲಿಸಲು ದೇಶದಯಲಕಡೇ ತಂಡ ರಚನಾ ಮಾಡಿ ವಿರೂದಗಳುಮಾತನಾಡಿದಾಗ ಕೇಸುಆಕಿದರೇ ಮಾತ್ರ ಸರಿಯಾಗುತದೇ ದಯವಿಟ್ಟು ನಿಮಿಂದಲ್ಲೇ ಶುರು ಮಾಡಿ ಮಾಡಿಷಿ

    • @ManiMani-mo8iu
      @ManiMani-mo8iu Місяць тому

      ಇಲ ನಿವು adrass ಯಾವ ರೀತಿ ತಿಳಿಸಿ ನಾವೇ ಮಾಡುತೇವೇ

  • @shivumoger2933
    @shivumoger2933 Місяць тому +22

    ಒಳ್ಳೆಯ ವಿಚಾರಧಾರೆ ಮತ್ತು ಸಲಹೆಗಳು .. 👍👍

  • @natarajgowda4867
    @natarajgowda4867 Місяць тому +79

    ಹಿಂದೂ ಧರ್ಮದ ಈ ಆಡಿಸಿದರೆ ಚೆನ್ನಾಗಿ ಗೊತ್ತು ಹಿಂದುಗಳು ಯಾವತ್ತೂ ಒಗ್ಗಟ್ಟು ಆಗಲ್ಲ ಅಂತ ಜೈ ಶ್ರೀ ರಾಮ್❤

    • @rushisringa4426
      @rushisringa4426 Місяць тому

      ಇದೆ ನಮ್ಮ ಬಿಜೆಪಿ ಹಣೆಬರಹ ಸರ್ ರಾಜ್ಯ ಧಲ್ಲೂ ವಿರೋಧ ಪಕ್ಷ ಇದ್ದೀಯ? ನಿಮ್ಮಷ್ಟೇ ದುಃಖ ನಮಗೂ ಇದೆ. ಇವರಿಗೆ ಬುದ್ದಿ ಬರೋವರೆಗೂ ನಾವು ಇರ್ತಿವು ಇಲ್ಲವೂ ದೇವರೇ ಬಲ್ಲ.

  • @vijayas5242
    @vijayas5242 Місяць тому +34

    ನಿಮ್ಮ ಮಾತು ಕೇಳಿದರೆ ನಿಜವಾಗಲೂ ಭಯ ಆಗುತ್ತೆ ಮೋದಿಯವರು ಯಾಕೆ summaniddare?

  • @barbiegameskm4060
    @barbiegameskm4060 Місяць тому +23

    ಇವರಿಗೆ ಅವರದೇ ಭಾಷೆಯಲ್ಲಿ ಹೇಳಿದಾಗ ಅರ್ಥವಾಗುತ್ತದೆ ಬಿಜೆಪಿ ಹಾಗೆ ಹೇಳೋದಿಲ್ಲ

  • @mahadevna6713
    @mahadevna6713 Місяць тому +28

    ಸತ್ಯವಾದ ಮಾತು ಸರ್

  • @govardhananayak9153
    @govardhananayak9153 Місяць тому +11

    ಪ್ರತಿಯೊಂದು ಸಮಸ್ಯೆಯನ್ನೂ ನರೇಂದ್ರ ಮೋದಿಯವರೇ ಪರಿಹಾರ ಮಾಡಬೇಕೆಂದರೆ ಹೇಗೆ? ಉಳಿದವರು ಅಧಿಕಾರ ಅನುಭವಿಸೋಕೆ ಮಾತ್ರಾನಾ? ಬೆರೆಯವರಿಗೆ ಜವಾಬ್ದಾರಿ ಇಲ್ಲವೇ?

  • @ganavisv1440
    @ganavisv1440 Місяць тому +1

    ಸಾರ್ ನಿಮ್ಮ ಮನಸ್ಸಿನಲ್ಲಿ ಇರುವ ಪ್ರಶ್ನೆ ನಮ್ಮಲ್ಲಿ ಕೂಡ ಇದೆ

  • @jayashreeshanbhag2572
    @jayashreeshanbhag2572 Місяць тому +94

    ಇಂಥ ಘಟನೆಗಳನ್ನು ನೋಡ್ತಾ ನೋಡ್ತಾ, ಅವುಗಳ ಬಗ್ಗೆ ಕೇಳ್ತಾ ಕೇಳ್ತಾ ಹತಾಶೆ ಆವರಿಸಿಕೊಂಡಿದೆ ಜೋಶೀಜೀ....😞😞 ಎಷ್ಟು ದಿನ ಇದನ್ನು ಸಹಿಸಿಕೊಂಡಿರಬೇಕು!!???😡😡😡

    • @dr.ashabenakappa354
      @dr.ashabenakappa354 Місяць тому +7

      Hodu😢

    • @harishkunder6272
      @harishkunder6272 Місяць тому +9

      Correct

    • @vittalnaik6352
      @vittalnaik6352 Місяць тому

      ನಮ್ಮ ಹಿಂದೂಗಳು ಒಗ್ಗಟ್ಟಾಗದಿದ್ದರೆ ಯಾರೇ ಪ್ರಧಾನಿಯಾದರೂ ಸುಖವಿಲ್ಲ. *ಮಗು ಅಳದೆ ತಾಯಿ ಹಾಲೂಡಿಸುವುದಿಲ್ಲ.*

    • @subbannank4730
      @subbannank4730 Місяць тому +7

      ಹೌದು

    • @subbannank4730
      @subbannank4730 Місяць тому

      BJP, ಹಿಂದೂಗಳು ಹೀಗೇ ಇದ್ರೆ ಇನ್ನು 2050 ಹೊತ್ತಿಗೆ ಈ ದೇಶ ಪಾಕೀಸ್ತಾನ ಆಗುವುದನ್ನು ಯಾರೂ ತಡೆಯಲಾರರು.

  • @gurumurthyh4235
    @gurumurthyh4235 Місяць тому +30

    ನೀವು ಈ ಎಲ್ಲಾ ವಿಚಾರಗಳನ್ನು ದಿಟ್ಟ ನಾಯಕರಿಗೆ ಮನವರಿಕೆ ಮಾಡಿ

  • @ramkrishnapuranik7949
    @ramkrishnapuranik7949 Місяць тому +31

    ಸತ್ಯ. ಈ ರೀತಿ ಸುಳ್ಳುಗಾರನಿಗೆ ಯಾಕೀ ಅಭಯ😢

  • @dilse2518
    @dilse2518 Місяць тому +54

    ಈಗ ನೀವು ಎತ್ತಿರುವ ಪ್ರಶ್ನೆಗಳು ಕೆಲದಿನಗಳಿಂದ ನನ್ನನ್ನು ಕಾಡುತ್ತಿವೆ. ರಾಹುಲ್ ಮೇಲೆ ಕ್ರಮ ಯಾಕಿಲ್ಲ ??? ಅರ್ಥವಾಗುತ್ತಿಲ್ಲ !

    • @harishkunder6272
      @harishkunder6272 Місяць тому +7

      Nanagu artha agthilla,

    • @rekhaadagal9852
      @rekhaadagal9852 Місяць тому +6

      Correct question...

    • @radhikamkarnic19
      @radhikamkarnic19 Місяць тому

      BJP ಯವರು ಹೆದರ್ ಪುಕ್ಕಲರು

    • @babunarendra5788
      @babunarendra5788 Місяць тому

      ಘ್ಯಾಂಡಿ ಫಾಮಿಲಿ ಕಾನೂನಿಗಿಂತ ದೊಡ್ಡವರು, ಅಷ್ಟೇ

    • @savrith7435
      @savrith7435 Місяць тому +3

      ರಾಹುಲ್ ನಾ ಪಾಪದ ಕೊಡ ಇನ್ನೂ ತುಂಬಿಲ್ಲ. ಸ್ವಲ್ಪ ನಿಧಾನಿಸಿ ಸರ್,ಪಾಪದ ಕೊಡ ತುಂಬ್ತಾ ಇದೆ

  • @princeprabhudev3516
    @princeprabhudev3516 Місяць тому +3

    ಜೋಶಿಯವರೇ ನಿಜವಾಗಿಯೂ ನೀವು ನನ್ನ ಹಾಗೂ ಜನತೆಯ ಮನಸೀನ ಮಾತು ಹೇಳಿದ್ದಿರಿ ನಿಮಗೆ ಧನ್ಯವಾದಗಳು .

  • @subramanyahr5810
    @subramanyahr5810 Місяць тому +55

    ಇಂಥ ವಿಚಾರಗಳನ್ನು ವಿಮರ್ಶೆ ಮಾಡುವಾಗ ಮುಂದಿನ ಪೀಳಿಗೆಯ ಬದುಕಿನ ಚಿಂತೆ ಕಾಡುತ್ತಿದೆ😢😢😢

  • @krishnabhat8047
    @krishnabhat8047 Місяць тому +43

    ಎಲ್ಲಾ ವಿಚಾರಗಳನ್ನು ಮೋದಿಯವರು ಒಬ್ಬರೇ ಗುದ್ದಾಡಬೇಕಾ

  • @mahadevsashima9271
    @mahadevsashima9271 Місяць тому +85

    ರಾಹುಲ್ ಗಾಂಢಿ ಒಬ್ಬ ಅಯೋಗ್ಯ & ಅವಿವೇಕಿ. ಅವ್ನನ್ನ ಪ್ರಧಾನಮಂತ್ರಿ ಮಾಡ್ಬೇಕು ಅಂತ ಆಸೆ ಪಡೋ ವ್ಯಕ್ತಿಗಳು & ಜನರು ಇನ್ನೆಂತ ಅಯೋಗ್ಯರು....

    • @VijayVijay-ty7dh
      @VijayVijay-ty7dh Місяць тому +6

      ಸರಿಯಾಗಿ ಹೇಳಿದಿರಿ

    • @RangaswamyKs-vu4gi
      @RangaswamyKs-vu4gi Місяць тому +7

      He is brilliant terarist but act like a pappu

    • @ChaniyaB-qf9ed
      @ChaniyaB-qf9ed Місяць тому

      ನಿನ್ನಷ್ಟು ಅವಿವೇಕಿಯಲ್ಲ.

    • @mahadevsashima9271
      @mahadevsashima9271 Місяць тому +2

      @@ChaniyaB-qf9ed ಅವಿವೇಕಿ ಯಾರು ಅಂತ ದೇಶದ ಜನಕ್ಕೆ ಗೊತ್ತಿದೆ, ಗುಲಾಮರಿಗೆ ಗೊತ್ತಿಲ್ಲ ಅಷ್ಟೇ.

    • @AnandAnand-cz6nb
      @AnandAnand-cz6nb Місяць тому +2

      @@ChaniyaB-qf9ed aviveki sangad adyaksha ninu maha aviveki

  • @RamakrishnaRamakrishna-ni6ei
    @RamakrishnaRamakrishna-ni6ei Місяць тому +3

    ಬಹಳ ಅದ್ಭುತವಾಗಿ ತಿಳಿಸುತ್ತೀರಿ ಸಹೋದರ ನಿಮಗೆ ಅಭಿನಂದನೆಗಳು

  • @venkateshmurthy7367
    @venkateshmurthy7367 Місяць тому +15

    ಜೈ ಜೋಶಿಯವರೇ, ಸತ್ಯ ಮೇವ ಜಯತೆ, ಜೈ ಶ್ರೀ ರಾಮ್, ಸರ್ವೇ ಜನಾಃ ಸುಖಿನೋ ಭವಂತು.

    • @360arun
      @360arun Місяць тому

      ಸರ್ವೇ ಜನ ಬೇಡ ಅದರಲ್ಲಿ ರಾಹುಲ್ ಗಾಂಧಿ ಸೇರ್ಕೋತಾನೆ ಸರ್ವೆ ಸಜ್ಜನ ಅಂಥಾ ಹೇಳಿ

  • @ashwin.n.iyengar
    @ashwin.n.iyengar Місяць тому +27

    ನನ್ನ ಸಂದೇಹ ಭಾಜಪದಲ್ಲಿ ಗಂಡಸರೇ ಇಲ್ವ ಬರೀ ನಾಮರ್ದರಾ ಅಂತ

  • @srinivasrao4570
    @srinivasrao4570 Місяць тому +5

    ತುಂಬ ಕಳಕಳಿಯ ಸಂಚಿಕೆ ಸರ್ ಇದು. ನಿಮ್ಮ ಅನಿಸಿಕೆ ಗಳು ಎಲ್ಲವೂ ಅಕ್ಷರಶಃ ನಿಜ. ನಮ್ಮ ಆತಂಕವೂ ಇದೇ ಆಗಿದೆ....😢

  • @user-qe9dl1kt9r
    @user-qe9dl1kt9r Місяць тому +35

    ನಾವು ಹೇಗೆ ಇದನ್ನೆಲ್ಲ ಮೇಲೆ ಕುಳಿತಿರುವ ಮಂತ್ರಿ ಗಳಿಗೆ ಹೇಗೆ ತಿಳಿಸೋದು ಹೇಳಿ

  • @Namo_fan
    @Namo_fan Місяць тому +17

    ಜಿಹಾದಿ ಹಂದಿಗಳ ಬಗ್ಗೆ ಕಟುವಾಗಿ ಟೀಕಿಸುವ ನೀವು ಸ್ವಲ್ಪ ಹುಷಾರಾಗಿರಿ

  • @user-lc5ud9dp6u
    @user-lc5ud9dp6u Місяць тому +11

    U r correct sir all the Hindus get gatherd

  • @nareshbharadwaj8812
    @nareshbharadwaj8812 Місяць тому

    ಸರ್, ಅದ್ಭುತವಾದ ವರ್ಣನೆ. 👌🏻👌🏻😍 ರಾಷ್ಟ್ರದ ಬಗ್ಗೆ ಇರೊ ದೇಶ ಭಕ್ತಿ ಅಮೋಘ.👌🏻👌🏻❤️

  • @ramanathr6159
    @ramanathr6159 Місяць тому +1

    ಈ ವ್ಯಕ್ತಿಗೆ ಯಾಕೆ ಅಮಾನತ್ತು ಮಾಡುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆ

  • @shrikantvanaki8990
    @shrikantvanaki8990 Місяць тому +1

    You spoke our minds. Very disappointed by Govt action on Rahul khan statements on Hindus. Deeply hurt and concerned by inaction

  • @krishnaacharya5683
    @krishnaacharya5683 Місяць тому +1

    Ur Right sir 👍🏻👍🏻👍🏻👍🏻👍🏻👍🏻👍🏻👍🏻👍🏻👍🏻🔥🔥🔥🔥🔥🔥🔥🔥🔥🔥🔥🔥

  • @basangoudaspatil1097
    @basangoudaspatil1097 Місяць тому

    You are correct

  • @ananthapadmanabhahullenaha3547
    @ananthapadmanabhahullenaha3547 Місяць тому +49

    ಹುಲಿ ಸುಮ್ನನೆ ಇದೆ ಅಂದರೆ ಸಮಯಕ್ಕಾಗಿ ಕಾದು ಸಿಗಿಯುತ್ತೆ.....

    • @jayashreeshanbhag2572
      @jayashreeshanbhag2572 Місяць тому +11

      ಮೋದೀಜೀ ಅವರ ಮುತ್ಸದ್ದಿತನವನ್ನು ಮನಗಂಡು ನಾನೂ ಹಾಗೇ ಅಂದುಕೊಳ್ತಾ ಇದ್ದೇನೆ.....👍🏼👍🏼👍🏼👍🏼

    • @harishkunder6272
      @harishkunder6272 Місяць тому +1

      ​@@jayashreeshanbhag2572yes. Nanu saha mam 👌🙏

    • @gayathrishekar4250
      @gayathrishekar4250 Місяць тому +5

      Yes

    • @sheela1977
      @sheela1977 Місяць тому +3

      It is like we telling Sachin Tendulkar to how to bat. Modi may be facing challenges that we do not know.

    • @shashidharg.c5426
      @shashidharg.c5426 Місяць тому

      ಇನ್ನೆಷ್ಟು ಕಾಲ ಕಾಯಬೇಕು??? ಇನ್ನೆಷ್ಟು ಹಿಂದೂಗಳು ಸಾಯಬೇಬೇಕು??

  • @a.vasudevaadhikari8026
    @a.vasudevaadhikari8026 Місяць тому +13

    ಜಿಂಬಾಬ್ವೆ ವಿರುದ್ಧ ಮೊದಲನೆಯ ಪಂದ್ಯ ಸೋತಾಗ ಕಾಂಗ್ರೆಸ್ ಸರಕಾರದ ಮೇಲೆ ಕಮೆಂಟ್ ಮಾಡಿದರು. ಇವರಿಗೆ ಬೇರೆ ವಿಚಾರ ಸಿಕ್ಕುವುದಿಲ್ಲವೇ?

  • @gajananaavadhani7967
    @gajananaavadhani7967 Місяць тому +6

    ನಿಮ್ಮ ಹಾಗೇ ನನಗೆ... ಮೋಧೀಜಿ ಯಾಕೆ ಹೀಗೆ???😢

  • @user-wl8yg5ss7e
    @user-wl8yg5ss7e Місяць тому +1

    ದಯವಿಟ್ಟು ಇಂತಹವರನ್ನು ಮಟ್ಟ ಹಾಕಬೇಕು.

  • @shankarsameharwade1153
    @shankarsameharwade1153 Місяць тому +11

    Modiji should become more strong against pappu and other anti Hindu.

  • @rohinishastry-cj8bp
    @rohinishastry-cj8bp Місяць тому +5

    ಮೂರು ಬಿಟ್ಟವರು ಊರಿಗೆ ದೊಡ್ಡವರು.. ಅದು ಕಾಂಗ್ರೆಸ್

  • @inumatikurtakoti9657
    @inumatikurtakoti9657 Місяць тому

    What she said is currect.

  • @prakashitshouldbeenglish5502
    @prakashitshouldbeenglish5502 Місяць тому

    💯/% is correct sir

  • @rgopalkrishna6555
    @rgopalkrishna6555 Місяць тому

    Really thanks for your graet anailazion❤

  • @rajaramhegde2889
    @rajaramhegde2889 Місяць тому +84

    ನೀವೂ ಬಿಜೆಪಿ ನಾಯಕರಿಗೆ ಬುದ್ಧಿ ಹೇಳಿ.ಅದರಿಂದ ಪ್ರಯೋಜನ ಆಗತ್ತೆ

    • @S_VivekAnand
      @S_VivekAnand Місяць тому +3

      Beneficial to whom ? Paappuuga ?

    • @rohinishastry-cj8bp
      @rohinishastry-cj8bp Місяць тому +3

      No use

    • @sheela1977
      @sheela1977 Місяць тому

      Why Hindus only cause harm to hindus?

    • @MrSandeepkn
      @MrSandeepkn Місяць тому

      ​@@S_VivekAnandಇಲ್ಲ ದೇವ ಮಾನವನಿಗೆ 😂😂😂

  • @lakshmigowda987
    @lakshmigowda987 Місяць тому

    S sir

  • @sathishbabu1687
    @sathishbabu1687 Місяць тому +1

    ಇ ಕಲಹಕ್ಕೆ ಕೊನೆಯ ಇಲ್ಲವೆ

  • @ramachandrappav66
    @ramachandrappav66 Місяць тому

  • @RaviKumar-kd8tr
    @RaviKumar-kd8tr Місяць тому +13

    The problem is with Modi because he not taking any action over Pappu n Mumtaz or lallu etc

  • @prabhunandekkanavar8064
    @prabhunandekkanavar8064 Місяць тому

    Super sir

  • @shobhav2733
    @shobhav2733 Місяць тому

    todays appisode is true , realty , and super sir

  • @gopalakrishna256
    @gopalakrishna256 Місяць тому +9

    ಇಂದು ನಿಮ್ಮ ಸಹನೆಯ ಕಟ್ಟೆ ಒಡೆದಿದೆ, ಹೀಗೆ ಮೋದಿಯವರ ಸಹನೆಯ ಕಟ್ಟೆ ಎಂದು ಹೊಡೆಯುವುದು.

    • @venkateshb2179
      @venkateshb2179 Місяць тому

      ಕಟ್ಟೆಯೇ ಇಲ್ಲ ಒಡೆಯೋದು ಎಲ್ಲಿಂದ ಬಂತು. ಬರಿ ಜಾತ್ಯಾತೀತ ಜಾತ್ಯಾತೀತ

  • @balakundikumaraswamy4266
    @balakundikumaraswamy4266 Місяць тому

    🙏🙏

  • @harishkunder6272
    @harishkunder6272 Місяць тому +6

    Your information is correct JOSHI sir 👌

  • @suryanarayanak1866
    @suryanarayanak1866 Місяць тому +3

    ಹಲವಾರು ಸೇತುವೆಗಳು ಮುರಿದು ಬೀಳುತ್ತಿರುವ ಬಗ್ಗೆ ಮಾತಾಡಿ

  • @skvlogs8863
    @skvlogs8863 Місяць тому +3

    ನಿಜವಾಗ್ಲೂ ಮೋದಿ ಯವರ ಪವರ್ ಕಮ್ಮಿ ಆಗಿದೆ... ಯೋಗಿ ಬರ್ಬೇಕು.

  • @manjunathgowda354
    @manjunathgowda354 Місяць тому

    👌👍🙏

  • @maiyasubramanyaus7376
    @maiyasubramanyaus7376 Місяць тому +37

    BJP leaders ಗಳು ಷಂಡರು

  • @nagendran8802
    @nagendran8802 Місяць тому +4

    ಕೆಟ್ಟಮೇಲೆ ಬುದ್ಧಿ ಬಂತು ಅಂತಾರೆ.ಇವರಿಗೆ ಅದೂ ಇಲ್ಲ ಅಲ್ಲವೇ..?

  • @PramodsinghBapparagi-ne7lu
    @PramodsinghBapparagi-ne7lu Місяць тому

    🙏🙏🙏🙏🙏🙏

  • @shankararao9351
    @shankararao9351 Місяць тому +8

    ನೀವು ಎಷ್ಟೇ ಕಿರುಚಿದರೂ ಇದು ಆರ್ಥನಾದ!

  • @NarasimhaGD-sg9pw
    @NarasimhaGD-sg9pw Місяць тому +2

    ನೀವು ಹೇಳಿದ್ದು ಸರಿ ನಿಜ. ಆದರೆ ಇದನ್ನು ನರೇಂದ್ರ ಮೋದಿಯವರಿಗೆ ಹಾಗೂ ಬಿಜೆಪಿಯವರಿಗೆ ಹೇಳುವವರು ಯಾರು. ದಯವಿಟ್ಟು ತಾವು ಉಲ್ಲೇಖಿಸಿದ ವಿಷಯಗಳನ್ನು ಮೋದಿಯವರಿಗೆ ತಲುಪಿಸಬೇಕು, ಹೇಗೆ

  • @tsstss9782
    @tsstss9782 Місяць тому +4

    ಹಾಗದರೆ ಮೋದಿ ನಂಬಿರುವ ನಮ್ಮ ಗತಿ ಏನು, 2047 ಕ್ಕಿಂತ ಮುಂಚೆನೆ ನಾವು ಸಾಬರಾಗೊದು ಗ್ಯಾರಂಟಿ.

    • @venkateshb2179
      @venkateshb2179 Місяць тому

      ಆ ದಿನ ಬಹಳ ದೂರ ಇಲ್ಲ

  • @venkateshb2179
    @venkateshb2179 Місяць тому

    ಈ ಮೋದಿಯನ್ನ ನೋಡಿ ನೋಡಿ ಸಾಕಾಗೋಗಿದೆ.ಯೋಗಿಜೀ ಬರಲಿ

  • @badrikn7174
    @badrikn7174 Місяць тому +8

    BJP spokespersons have become toothless tigers. Nadda has spoiled the party. For him cabinet minister and leader of the rajyasabha. What a tragedy? It seems Modi has lost his sting.

  • @angadisangamanath232
    @angadisangamanath232 Місяць тому

    Hat's off sir

  • @user-jn1tc1fn1l
    @user-jn1tc1fn1l Місяць тому

    Please convey this point to the Amit shaw
    He is the right person to take action against Rahul Gandhi

  • @sureshnayak6201
    @sureshnayak6201 Місяць тому +31

    Rahul is more dangerous than terrorists in Kashmir.His British nationality must thoroughly investigated and he shall be disqualified as MP by Modi 3.0,,,otherwise people will be be tired of Modi in 2029

    • @umashankarkm9170
      @umashankarkm9170 Місяць тому

      Amith sha antha gaandu irovaregu pappu mele action thagolodilla

  • @shivaramprabhu8562
    @shivaramprabhu8562 Місяць тому +6

    🙏🚩i

  • @sumakeshava9648
    @sumakeshava9648 Місяць тому +3

    You are right sir

  • @sravi4895
    @sravi4895 Місяць тому +2

    Very good narration, Sir. BJP must now initiate action against Nakli Gandhi....

  • @lathagangappa2773
    @lathagangappa2773 Місяць тому +10

    Enough has been said on this fellow rahul a big lier it is high time he has to be taken to court and finish all his long pending cases and see that he is locked up in jail

  • @ramakrishnashastri7011
    @ramakrishnashastri7011 Місяць тому +1

    ಸಗಣಿ ಮೇಲೆ ಕಲ್ಲೆಸೆದರೆ ......

  • @suryanarayanajayakumar2668
    @suryanarayanajayakumar2668 Місяць тому +5

    Middle class where neglected by BJP they should correct in the coming budget

  • @unknownkumar5223
    @unknownkumar5223 Місяць тому +1

    We want old version of Modi...

  • @hamsini1398
    @hamsini1398 Місяць тому +1

    Supar

  • @govindarajupb530
    @govindarajupb530 Місяць тому +2

    ಯೋಗಿ ಪ್ರದಾನ ಮಂತ್ರಿ ಆಗಬೇಕಾಗಿತ್ತು.,

  • @NannaAnisike
    @NannaAnisike Місяць тому

    ಈ ದೇಶದಲ್ಲಿ ಯಾರಿಗೆ ಹೇಗೆ ಬೇಕಾದರೂ ಬಾಳ ಬಹುದು. ಬೇಕಾಗಿರುವುದು ಹಣ ಮಾತ್ರ.

  • @g.snagaraj9173
    @g.snagaraj9173 Місяць тому

    Very well said. Why home ministry is not taking action wgainst R.G. ?

  • @goblipurshamannabhanupraka932
    @goblipurshamannabhanupraka932 Місяць тому

    DEAR Sri.R. Joshi,
    Wgat you told is 100% Correct. But who can put the cases in each states is ????.

  • @yalpidoddayerrenna2182
    @yalpidoddayerrenna2182 Місяць тому

    ಎಷ್ಟು ಉಪಕಾರ ಮಾಡಿದ್ರೂ ವೇಸ್ಟ್ ಅಂತಾ ಅವ್ರಿಗೆ ಗೊತ್ತಾಗಿದೆ 😊

  • @vageshsr2962
    @vageshsr2962 Місяць тому

    A day may come sir . We shall have hope 🙏

  • @SandeepKumar-kv8yr
    @SandeepKumar-kv8yr Місяць тому +6

    ಸರ್ ಬ್ರಿಡ್ಜ್ collaps, up ರಸ್ತೆ ಗುಂಡಿ ಬೀಳೋದು ಇದರ ಸತ್ಯ ಬಗ್ಗೆ ತಿಳಿಸಿ ಕೊಡಿ. ಇದರ ಬಗ್ಗೆ ಕೂಡಾ ಟ್ರೆಂಡ್ ಆಗ್ತಾ ಇದೆ.

  • @shriramachandra6699
    @shriramachandra6699 Місяць тому +3

    Jai sriram jai modigi is god p.m jai Hindu 🕉 🕉 🕉 🕉 🕉 🕉 🕉 🕉 🕉 🕉 🕉

  • @bharinarayan7119
    @bharinarayan7119 Місяць тому

    Atleast now Sri. Modi should protect the Hindus and Bharat 😢

  • @jagadeeshakulal7904
    @jagadeeshakulal7904 Місяць тому +3

    ❤❤❤

  • @puttamadappab8438
    @puttamadappab8438 Місяць тому +1

    Correct said

  • @shankarshetty4820
    @shankarshetty4820 Місяць тому +1

    Jaya jaya jaya jaya jaya Shree Rama Seetharam

  • @mohandassramachandran7540
    @mohandassramachandran7540 Місяць тому +4

    Why Central Government is keeping quiet. Whether Central Government is afraid of Pappu.

  • @thammaiahdilee2638
    @thammaiahdilee2638 Місяць тому +3

    Let's wait and see what happens!! Jai sri Ram

  • @gangojiraosonu2531
    @gangojiraosonu2531 Місяць тому

    Sariyada tiluvalike mattu salahe ravinfra Sir

  • @chandrashekarhs8180
    @chandrashekarhs8180 Місяць тому +7

    ಏಕೋ ನೋಡಿದರೆ ಇಷ್ಟರಲ್ಲೇ ನಾಥೂರಾಮ್ ಗೋಡ್ಸೆ ಅಂಥವರು ಪ್ರಚಾರಕ್ಕೆ ಬರುತ್ತಾರೆ ಅನ್ನಿಸುತ್ತದೆ, ಜೈ ಭಾರತ

  • @surabhiinc8147
    @surabhiinc8147 Місяць тому +1

    👍

  • @sriramprasad7329
    @sriramprasad7329 Місяць тому +1

    Joshiji. U have said perfectly. Even I am wondering why Modiji is not putting them behind bars for disrupting peace of the nation.

  • @sujathajaya2579
    @sujathajaya2579 Місяць тому

    Jai.shree.ram.jai.modiji.

  • @CHRayappagowda-of7qi
    @CHRayappagowda-of7qi Місяць тому

    Ravindra Joshi creation sir thank you for your greate news and edition sir what are you saying it is really greate truth and truth We are all know your pain but take a weight also pations thalme kaalaaya thashmi namaha kaalave uttara helutthe Mundaithe maari habba Jay hind

  • @user-we1cy2ts1v
    @user-we1cy2ts1v Місяць тому +11

    Rahul nija yavaga helidane heli sar

  • @haranathraju9311
    @haranathraju9311 Місяць тому +1

    Joshi sir good information

  • @prakashhs1806
    @prakashhs1806 Місяць тому

    You are Right sir...what bjp was doing...still they are sleeping...

  • @lalithaa6385
    @lalithaa6385 Місяць тому +4

    Why should we care Rahul Gandhi? Strict action should be taken.Let anything happen.Even today there are so many still believe in Congress.They are under the impression that this Congress has given them freedom from British

  • @shobac7279
    @shobac7279 Місяць тому +11

    Yaake avarannu galate maadidavarannu kick out maadlilla lokasabheyalli

  • @ganeshrao4153
    @ganeshrao4153 Місяць тому +1

    Absolutely right Joshi sir

  • @shantappabiradar6424
    @shantappabiradar6424 Місяць тому +2

    👌👌❤️ Jai shreeram ❤️ Jai modiji ❤️👌👌

  • @thammaiahdilee2638
    @thammaiahdilee2638 Місяць тому +2

    Let's wait and see what happens Jai Sri 3