ಮೋದಿ ಮುಖಕ್ಕೆ ಮಸಿ ಬಳಿಯೋಕೆ ಹೋದ ಖರ್ಗೆಗೆ ಶೇಪೌಟ್ 5 ನಿಮಿಷದಲ್ಲಿ ಬಣ್ಣಬಯಲು! Mallikarjun Kharge Vs PM Modi

Поділитися
Вставка
  • Опубліковано 5 жов 2024
  • Mallikarjun Kharge | PM Modi | Delhi International Airport | Atal Setu | Rahul Gandhi | Sonia Gandhi | Chakravyuha | Soumya Naik | TV Vikrama
    .
    #mallikarjunkharge #rahulgandhi #soniagandhi #pmmodi #bjp #congress #delhiairport #atalsetu #chakravyuha #soumya #tvvikrama #latestnews #kannadanews
    .
    TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
    .
    Contact for Business Enquiries: 6363375134/7406448315
    .
    Follow Us On:
    Facebook: / vikramatv
    Instagram: / tv_vikrama
    Twitter: / tv_vikrama
    WhatsApp: whatsapp.com/c...

КОМЕНТАРІ • 587

  • @rudreshahs5793
    @rudreshahs5793 3 місяці тому +134

    ಮುತ್ಯ ಖರ್ಗೆ, ಆಗಲೆ ಅರಳು ಮರಳು, ಸೋನಿ, ಪಪ್ಪು ಗೆ ಜೀ ಹುಜೂರ್ ದಾಸ😂
    ಮುತ್ಯ ಸುಮ್ಮನೆ ಮನೆಯಲ್ಲಿ ಇದ್ದು ಮೊಮ್ಮೊಕ್ಕಳು ಇದ್ದರೆ, ಆಡಿಸಿಕೊಂಡು, ಇದ್ದರೆ ಸುಖ! ನೆಮ್ಮದಿ😂

    • @sm15041962
      @sm15041962 3 місяці тому

      ಇಟಲಿ ಬಾರ್ ಡ್ಯಾನ್ಸರ್ ಡ್ರಗ್ಗಿಸ್ಟ್ ಮಗಳ ಮಕ್ಳದು ನೆಕ್ಕಿ ಕ್ಲೀನ್ ಮಾಡೋದ್ ಯಾರು ಈ ಗುಲಾಮ ಬಂದ್ಬಿಟ್ರೆ.😢

    • @virupaksha2382
      @virupaksha2382 3 місяці тому

      ರುದ್ರ ಹಾ ಆ ರುದ್ರ ಚಡ್ಡಿ ರುದ್ರ ಪಲ್ಚಾರ್ ರುದ್ರ ನನ್ ಮಗನೇ ನಿಮಗೆ ಹೊಟ್ಟೆ ಊರಿ gujaratigala ಬೂಟ್ ನೆಕ್ಕೋ ನಾಯಿ mundede

  • @RamakrishnaRamakrishna-ni6ei
    @RamakrishnaRamakrishna-ni6ei 3 місяці тому +114

    ಬಹಳ ಅದ್ಭುತವಾದ ವಿಷಯವನ್ನು ತಿಳಿಸಿದ್ದೀರಿ ಸಹೋದರಿ ನಿಮಗೆ ಅಭಿನಂದನೆಗಳು

  • @harishkn8415
    @harishkn8415 3 місяці тому +118

    ಅಂಗೈ ತೋರಿಸಿ ಅವಲಕ್ಷಣ ಮಾಡ್ಕೊಳೋದು ಅಂದ್ರೆ ಇದೆ ಅನ್ಸತ್ತೆ....😂
    ಮೋದಿಜಿ ಸರಿಯಾದ ಸಮಯಕ್ಕೆ ಕಾಯುತಿದ್ದು, ಸರಿಯಾದ ಉತ್ತರ ಕೊಡುತ್ತಾರೆ ನೋಡ್ತಾ ಇರಿ....😂

    • @mahanteshbangarshettar1630
      @mahanteshbangarshettar1630 2 місяці тому +1

      😂😅 ಮನೆಗೆ ಕರಿಸಿಕೊಂಡು... ಮಚ್ಚಿಲೆ ಹೊಡಿಸ್ಕೊಂಡ್ರಂತೆ....
      ಖರ್ಗೆ ಗೆ ನಿಜವಾಗಿಯೂ ಈ ವಯಸ್ಸಿನಲ್ಲಿ ಗುಲಾಮಗಿರಿ ಬೇಕಿತ್ತೇ?

  • @Sthreelokaukchannel6225
    @Sthreelokaukchannel6225 3 місяці тому +113

    ಮೊದಲು ಸಿಎಮ್ ಗೆ ರಾಜಿನಾಮೆ ಕೊಡೊಕೆ ಹೇಳಿ ಸೌಮ್ಯ ಅವರೆ, ಬಾಯಿ ಬಿಟ್ಟು ಹೇಳಿದವನು ಕೇಳೊಕ್ಕ ಆಗುತ್ತಾ ಕಾಗೆಗೆ . 😂😂😂😂

    • @usharanimagadishamarao7640
      @usharanimagadishamarao7640 3 місяці тому +2

      ಹಂದಿ

    • @sumanchandra6699
      @sumanchandra6699 3 місяці тому +2

      ಹಂದಿ ಯಾರು ಕಾಗೆ ನ

    • @ashadesai2327
      @ashadesai2327 2 місяці тому

      ಆದರೆ ಉಳಿದ ಎರಡರ ಬಗ್ಗೆ ಏನೂ ಉತ್ತರ ಸೌಮ್ಯಅವರು ಕೊಡಲಿಲ್ಲ

  • @jaiprakashmr7486
    @jaiprakashmr7486 3 місяці тому +128

    ಖರ್ಗೆಗೆ 90, ಕತ್ತೆಗಳ ವಯಸಾಗಿದೆ ಅಷ್ಟೇ.

  • @leelaschandra1247
    @leelaschandra1247 3 місяці тому +132

    ಮುಖ ಇದ್ದರೆ ತಾನೇ ಮುಖ ಭಂಗ ಆಗಲು.

    • @vittalnaik6352
      @vittalnaik6352 3 місяці тому +3

      ಮುರೂ ಬಿಟ್ಟವರಿಗೆ ಮುಖಭಂಗ ಎನ್ನೋ ಪದದ ಅರ್ಥವಾದರೂ ಹೇಗೆ ಗೊತ್ತಾಗುತ್ತೆ ಅಲ್ವಾ?

    • @sm15041962
      @sm15041962 3 місяці тому

      ಆ ದರಿದ್ರ ಗುಲಾಂ ಮುಖ ನೋಡಿದ್ರೆ ಉಚ್ಚೇನೂ ಬರೋಲ್ಲ ನಮ್ಗೆ.

  • @bhyrappas4975
    @bhyrappas4975 3 місяці тому +54

    ಉಗಿದಿದ್ದಾರೆ ಆ ಕಾರಣಕ್ಕೆ ಅಲ್ವಾ ಮುಖ ಮುಚ್ಚಿಕೊಂಡಿರೊದು.

  • @indiras7504
    @indiras7504 3 місяці тому +28

    ಸೌಮ್ಯ ಮೇಡಂ ತುಂಬಾ ಚೆನ್ನಾಗಿ ಉಗಿದಿದ್ದೀರ. ಧನ್ಯವಾದಗಳು

  • @HappyOakTree-hp4vc
    @HappyOakTree-hp4vc 3 місяці тому +123

    ಯಾವತ್ತಿಗೂ ನಮ್ ದೇಶದ ಹಿರಿಮೆಗೆ ಪಾತ್ರರಾಗಿದರೆ ನಮ್ ಮೋದಿಜಿ.

  • @Agripariwar
    @Agripariwar 3 місяці тому +63

    ಸದನಗಳೊಳಗೆ ಸದಸ್ಯರುಗಳು ಮನಬಂದಂತೆ ಮಾತನಾಡುವ ಬಗ್ಗೆ ನಿಯಂತ್ರಣ ಹೇರುವ ಶಿಕ್ಷಾರ್ಹ ಕಾನೂನುಗಳು ಜಾರಿಯಾಗಬೇಕಿದೆ.

  • @prakash131959
    @prakash131959 3 місяці тому +39

    ವಾಹ್ ಮೇಡಂ ತುಂಬಾ ಚೆನ್ನಾಗಿದೆ ನಿಮ್ಮ ಸತ್ಯಸತ್ಯತೆ,..ನಿಮ್ಮ ವಿಡಿಯೋ ಅವರು ನೋಡಿದಲ್ಲಿ ತಲೆ ತಿರುಗುತ್ತದೆ ಅವರಿಗೆ......ಇಷ್ಟಾದರೂ ಮೋದಿ ಯವರನ್ನು ಮೂದಲಿಸಲು...ಪ್ರಯತ್ನ..ಮಹಾನ್ ಬುದ್ಧಿವಂತರು!!!!!!!!!!!!😢

    • @rajeevk495
      @rajeevk495 3 місяці тому +2

      Aage UP CM bagge maathadli noduva thaakath illa yaarigu Sonia--Rahul gulaamarige.

    • @nagarajubj4715
      @nagarajubj4715 3 місяці тому

      ಕರ್ಗೆನೆ ದೊಡ್,ಇಜ್ಜಲು ಮಸಿ ಅವನೇನ್ ಮಸಿ ಬಳಿತನೆ.

    • @srinivasarao3553
      @srinivasarao3553 3 місяці тому

      Counter statement by Mr Modi is. very good. Slavery mentality still persist. Sri Kraiggi please rectify your mistake

  • @dr.nandkumarttandle258
    @dr.nandkumarttandle258 3 місяці тому +22

    ಮಾಹಿತಿ ನೀಡಿರುವ ಸಹೋದರಿಗೆ ಅಭಿನಂದನೆಗಳು🎉🎉

  • @shankarhr3619
    @shankarhr3619 3 місяці тому +340

    ಈ ದರಿದ್ರ ಕಾಂಗ್ರೆಸ್ ನಮ್ಮ ದೇಶದಿಂದ ಯಾವಾಗ ಹೋಗತ್ತೋ ಆಗ ದೇಶ ಉದ್ಧಾರ ಆಗತ್ತೆ

    • @mahadevanviswanathan9678
      @mahadevanviswanathan9678 3 місяці тому +37

      Possible only when all hindus united vote for bjp instead of voting based on caste

    • @shashikumargunnapur6974
      @shashikumargunnapur6974 3 місяці тому +4

      Ni sattag agutte

    • @lalitayarnaal
      @lalitayarnaal 3 місяці тому

      ವೋಟ್ ಹಾಕೋ ದರಿದ್ರ ಹಿಂದೂ ಮತದಾರ ಇರೋವರೆಗೂ 😂. 5ವರ್ಷಗಳ ವರೆಗೂ ಇಂತಾ ಉಪಧವ್ಯಪಗಳನ್ನು ಸಹಿಸಿಕೊಳ್ಳೋದು ಹಿಂದೂಗಳ ಹಣೆಬರಹ 🙄🙄. ಮೋದಿಜಿಯ ದುರಭಾಗ್ಯ. 👍.

    • @jayalaxmi248
      @jayalaxmi248 3 місяці тому

      ತೊಳಗೊಳ್ಳ ಯಾಕೆಂದ್ರೆ ನಕಲಿ ಗಳು ಫ್ರೀ ಅಂದಕೂಡಲೇ bai ಬಿಟ್ಟುಕೊಂಡು ವೋಟ್ ಹಾಕಿ. ಮೋಸ ಹೋಗ್ತಾರೆ

    • @vasanthcreta
      @vasanthcreta 3 місяці тому +16

      Bitti Bhagya goskara nam Hindu galu vote hakuvaregu hogala sir

  • @ramakrishnapparamakrishnap8086
    @ramakrishnapparamakrishnap8086 3 місяці тому +169

    ಇವನಿಗೆ ಯಾರು ಮಲ್ಲಿಕಾರ್ಜುನ ಎಂದು ಹೆಸರಿಟ್ಟರು ಈ ಕಳ್ಳನಿಗೆ

    • @rudraprasadshantappa3871
      @rudraprasadshantappa3871 3 місяці тому

      ದೊಡ್ಡ ಕಳ್ಳ,ಖದೀಮ

    • @cgalsryhadrashekar3195
      @cgalsryhadrashekar3195 3 місяці тому +9

      ದೊಡ್ಡ ಕಳ್ಳ

    • @shashikumargunnapur6974
      @shashikumargunnapur6974 3 місяці тому

      Ninnant chutyag ramakrishna anta ittavaru yaru prabu

    • @vinodgowda8617
      @vinodgowda8617 3 місяці тому

      ಅವನಿಗೆ ವಯಸ್ಸಾಗಿರೋದೇ
      ಮರೆತುಬಿಟ್ಟಿದ್ದಾನೆ. ಜುಜುಬಿ
      ಅಧ್ಯಕ್ಷಸ್ಥಾನಕ್ಕೋಸ್ಕರ ನೆಹರೂ
      ಕುಟುಂಬಕ್ಕೆ ತನ್ನ ಜೊತೆಗೆ ತನ್ನ ಮಗನನ್ನೂ ಸೇರಿ ಗುಲಾಮಗಿರಿ
      ಮಾಡಲಿಕ್ಕೆ ತನ್ನ ಸ್ವಾಭಿಮಾನ
      ವನ್ನೇ ಅಡವಿಟ್ಟುಬಿಟ್ಟ !!🎉

    • @jayaramaiahba5782
      @jayaramaiahba5782 3 місяці тому

      ​@@shashikumargunnapur6974ನಿನಗಿಟ್ಟ ವರುಯಾರುದೊರೆ

  • @rameshasharada5573
    @rameshasharada5573 3 місяці тому +123

    ಮೋದಿ ಯವರ ಉಸಾಬರಿ ಕಾಂಗ್ರೆಸ್ ನವರಿಗೆ ಯಾಕೆ

    • @mohansundaram4908
      @mohansundaram4908 3 місяці тому

      Kademme karge buddi illada mandagedi manushya

    • @lalitayarnaal
      @lalitayarnaal 3 місяці тому +7

      ಉಸಾಬರಿ ಮಾಡದಿದ್ದರೆ ಈ ಕಾಂಗಿಗಳಿಗೆ ಅನ್ನ ಜೀರ್ಣ ಆಗೋದಿಲ್ಲ ನಿದ್ದೆ ಬರೋದಿಲ್ಲ 😂😂

    • @rajeevk495
      @rajeevk495 3 місяці тому +4

      ​@@lalitayarnaalYella bitti ITALY familige.They are Italians not Indians that's the main problem.Gulaama Kharge.Karnatakadallu obba gulaama idhaane Mr.PriyankKharge,yen maathadthane annode gothilla avanige.Ibbaru Siddaramiah nathra training thogobeku.

  • @nagarajsingh5362
    @nagarajsingh5362 3 місяці тому +58

    Big Bucket of Sonia Gandhi!

  • @bskrishnagopala
    @bskrishnagopala 3 місяці тому +203

    ಸೋನಿಯಾ ರಾಹುಲ್ ಗುಲಾಮ

  • @sriramgm5498
    @sriramgm5498 3 місяці тому +56

    ಖರ್ಗೆ ಮುಖಕ್ಕೆ ಸಗಣಿ ಬಳಿಬೇಕು ಗುಲಾಮ

    • @lalitayarnaal
      @lalitayarnaal 3 місяці тому

      ಇವರಂತೆ ದೇಶದಂತ್ಯ ಆಸ್ತಿ ಮಾಡಿದವರ ಆಸ್ತಿ ಜಪ್ತ ಮಾಡಿ ಸರಕಾರಕ್ಕೆ ಜಮಾ ಮಾಡಿಕೋಬೇಕು 👍👍🙄

    • @RaviIspur-fp5nv
      @RaviIspur-fp5nv 2 місяці тому

      ನಿಮ್ ಅಪ್ಪಗೆ ಬಳಿ ಸಗಣಿ

  • @krishnaoppanthaya191
    @krishnaoppanthaya191 3 місяці тому +33

    Mr Kharge dont compare yourselves and your party with Modiji or BJP.Modiji is pure gold.You are not even comparable to him.

  • @SomashekharM-kk4nv
    @SomashekharM-kk4nv 3 місяці тому +66

    ಮುತ್ಯಾ ನಿಗೆ ಅರಳು ಮರಳು ಮುಖ ಮುಚ್ಚಾ

  • @keshavamurthybs1956
    @keshavamurthybs1956 3 місяці тому +17

    ನಿಮ್ಮ ಸತ್ಯಾನ್ವೇಷಣೆಯಿಂದ ಕೂಡಿದ ಮಾತು ಅದ್ಭುತ. ನಿಮ್ಮ ಈ ಸತ್ವಯುತವಾದ ಮಾತು ಕಾನನರೋಧನವಾಗಬಾರದು. ಖರ್ಗೆ , ಕಾಂಗ್ರೆಸ್ ಗುಲಾಮರಿಗೆ ತಲುಪಬೇಕು.

  • @venunggopal4115
    @venunggopal4115 3 місяці тому +47

    jai modiji

  • @praveendevanampriya6912
    @praveendevanampriya6912 3 місяці тому +17

    ಸೂಪರ್ ಮಾತುಗಳು ಸಹೋದರಿ ಇದು ಗುಲಾಮರಿಗೆ ಅರ್ಥ ಆಗಲ್ಲ 🙏

  • @subbaraokarnam5195
    @subbaraokarnam5195 3 місяці тому +18

    ಈತ ಕರ್ರಗೆ , ಮಹಾ ಮಹಾ ಮೇಧಾವಿ ರಾಹುಲ್ ಖಾನನ ಗುಲಾಮ ಹಾಗೂ ಬೆದುರು ಗೊಂಬೆ ಅಧ್ಯಕ್ಷ 😂😂😂😂

  • @sadashivasadashiva2258
    @sadashivasadashiva2258 3 місяці тому +5

    ಮಲ್ಲಿಕಾರ್ಜುನ ಖರ್ಗೆ ಹತ್ತಿರ ಅಷ್ಟೊಂದು ಆಸ್ತಿ ಇದೆ ಎಂದು ಕೇಳಲು ಬಹಳ ಬೇಸರವಾಗುತ್ತಿದೆ

  • @ChinnayyaChinnayya-yo4fm
    @ChinnayyaChinnayya-yo4fm 3 місяці тому +53

    ಸೋನಿಯಾ ಗಾಂಧಿ ಬಕೆಟ್ ಖರ್ಗ😂
    😂

    • @RaviIspur-fp5nv
      @RaviIspur-fp5nv 2 місяці тому

      ನೀನು ಮೋದಿಜಿ ಬಕೇಟ್ ಇದ್ದಿಯಾ ತೊಗೊ ತೂ

  • @savitham1560
    @savitham1560 3 місяці тому +10

    😮😮oh 500 crore property for karge ....in Bengaluru😮😮.how did he earn that much wealth???
    Investigation needed

  • @chidanandsuvarna1186
    @chidanandsuvarna1186 3 місяці тому +5

    What u said absolutely correct, Jai Hind Vande Mataram

  • @anandhasayanankrishnamurth7728
    @anandhasayanankrishnamurth7728 3 місяці тому +6

    Sowmya very good presentation.Wishes to you and TV Vikrama,keep it up

  • @daysf701
    @daysf701 3 місяці тому +11

    Namaste Mme,
    Good narrative
    Best wishes to staff of TV Vikrama
    Datt

  • @shivasharanappagotur6319
    @shivasharanappagotur6319 3 місяці тому +11

    ಈಗ ಕಾಂಗ್ರೆಸ್ ನಲ್ಲಿ ಚಮಚಗಿರಿ ಮಾಡುವರು ಹೆಚ್ಚಾಗಿದಾರೆ

  • @ssr8191
    @ssr8191 3 місяці тому +7

    ಸೂಪರ್ ಸ್ಪೀಚ್ ಸೂಪರ್ ಸತ್ಯ ನಿಜ ಇದು ವಿಡಿಯೋ

  • @nageshwaryoga3743
    @nageshwaryoga3743 3 місяці тому +30

    Naachike. Aagolva. Khargege. What is his age ?

  • @lakshmanalakshmana.m3514
    @lakshmanalakshmana.m3514 3 місяці тому +13

    ಜೈ ಮೋಧೀಜಿ❤❤❤❤❤

  • @raghuveerashenoyk3254
    @raghuveerashenoyk3254 3 місяці тому +19

    ಅವನ ತಲೆಯಲ್ಲಿ ಇರೋದು ಸೆಗಣಿ.........

  • @shivanandaski7167
    @shivanandaski7167 3 місяці тому +10

    Jai modiji

  • @malakppamalk-vu1ps
    @malakppamalk-vu1ps 2 місяці тому +1

    ಸಹೊದರೀ ಬಹಳ ಚೆನ್ನಾಗಿ ವುಗಿದಿರಿ ಹಿಂಗೆ ಮುಂದುವರಿಯಲಿ.

  • @govardhanswamy4098
    @govardhanswamy4098 3 місяці тому +48

    ಇವ ಅಲ್ಕಾಟ್ ಮುದುಕ ಕರಿಯ

    • @RaviIspur-fp5nv
      @RaviIspur-fp5nv 2 місяці тому

      ನಿಮ್ ಅಮ್ಮನ್ ತುಲ್ ಹೇಗೆ ಇದೆ ನೋಡು ಕರಿಯಾ

  • @vijayaac238
    @vijayaac238 3 місяці тому +2

    ಈ ಖರ್ಗೆ ಟಿಪ್ಪು ವಂಶಜ ಇರಬಹುದೆಂಬ ಶಂಕೆ ಬಹಳ ಜನರಿಗಿದೆ.

  • @alphabot4452
    @alphabot4452 3 місяці тому +6

    Soumya u are super in taking on congress & crrgeey keep it up 👍

  • @KamalamohankumarKamala
    @KamalamohankumarKamala 3 місяці тому +1

    🙏🙏👌👌👌👌👌👌👍🤝🌹ಸೂಪರ್ ತಂಗಿ.

  • @prakashputhran1364
    @prakashputhran1364 3 місяці тому +21

    Jai shree Ram 🚩🚩🚩

  • @shrishailbeelag6263
    @shrishailbeelag6263 3 місяці тому +8

    ನಿನ್ನೆ ರಾಹುಲ್ ಮಾತಾಡಿ ಲೋಕಸಭೆಯಲ್ಲಿ ..rampa ಮಾಡಿದ ಬಗ್ಗೆ episode ಮಾಡಿ

  • @rameshkgfnds
    @rameshkgfnds 3 місяці тому +13

    Buckets of
    Leaders.
    ನಾಯಕರ ಬಕೆಟ್ ಗಳು

  • @ganeshakr3366
    @ganeshakr3366 3 місяці тому +13

    ಮುದ್ಯನಿಗೆ ಅರಳು ಮರಳು

  • @sundarsundar7011
    @sundarsundar7011 3 місяці тому +11

    Correct madame super

  • @kushalaamin6243
    @kushalaamin6243 3 місяці тому +7

    ಸೂಪರ್ ಮೇಡಮ್ಮ್

  • @narayanamp7626
    @narayanamp7626 3 місяці тому +2

    ಗುಲಾಮ ಮತ್ತೇನನ್ನು ಹೇಳಲಿಕ್ಕೆ ಸಾಧ್ಯ ಅವರಿಂದ ಬೇರೆ ಏನನ್ನು ನಿರೀಕ್ಷೆ ಮಾಡಬಾರದು

  • @girishrao3181
    @girishrao3181 3 місяці тому +10

    Karge and congress MP s have resign as Delhi air port work is done by congress

    • @AstureRekha-ot1pf
      @AstureRekha-ot1pf 3 місяці тому +3

      Kharge and Congress M ps have been resign asDehlli Airport workis done' by Congress. Girish comment is correct..

  • @manjunathdhavskar2832
    @manjunathdhavskar2832 3 місяці тому +6

    Namastay madam jai sri ram Jai hanuman baratmatakee jai T.v.vikrama super chanal 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @jawaharlalkhode8302
    @jawaharlalkhode8302 2 місяці тому

    Write madam, Thanks, Jai Modi ji

  • @shankark9776
    @shankark9776 3 місяці тому +4

    Good analysis and beautifully delivered

  • @ManjulaHiremath-kv9kl
    @ManjulaHiremath-kv9kl 3 місяці тому +6

    Jia Modiji

  • @Sonu-j6h
    @Sonu-j6h 2 місяці тому +1

    Very good excellent news madam

  • @NarayanRelaker-oz5kn
    @NarayanRelaker-oz5kn 3 місяці тому +5

    100+👍👍👍

  • @oorgaumbabu7950
    @oorgaumbabu7950 3 місяці тому +3

    Jai Modiji 🚩

  • @ajk1071
    @ajk1071 2 місяці тому

    ೆಭಂಗವಾಗಲುಭಂಗಮುಖದವರಿಗೆಮುಖಭಂಗವಾಗದು

  • @Rangappagoudapatil-hindu
    @Rangappagoudapatil-hindu 3 місяці тому +2

    JAI MODIJI 🚩🚩🙏✊✊🤙🤙

  • @prakashshivapura7431
    @prakashshivapura7431 3 місяці тому +4

    Thanks!

  • @SatyaNarayana-sh4qe
    @SatyaNarayana-sh4qe 3 місяці тому

    Jai buddha Basavanna Ambedkar jai indian constitution written by Dr br Ambedkar jai sri Ram jai sri Ram jai sri krishana jai india 🇮🇳 jai kerge sir 🙏

  • @c.kotreshaiah.kalyanamath5668
    @c.kotreshaiah.kalyanamath5668 3 місяці тому

    ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

  • @hanumanthmv635
    @hanumanthmv635 3 місяці тому

    Namaskar madam
    Really beautiful speech madam you really deserve very highest position
    May all the heavenly God's bless you forever

  • @manjunathbalannavar5689
    @manjunathbalannavar5689 3 місяці тому +1

    Jai modiji 🙏🚩💐

  • @rajeshwarithimmayya259
    @rajeshwarithimmayya259 3 місяці тому +4

    Super

  • @narayanaswany6817
    @narayanaswany6817 3 місяці тому +11

    Gulaamon ka gulaam

  • @savithasavitha143
    @savithasavitha143 3 місяці тому +3

    ಕರಗೇ ಅಲ್ಲ ಕರಿ ಕಾಗೆ ಲುಚ ಲೋಪರ್

  • @nagarajagangaiah9731
    @nagarajagangaiah9731 3 місяці тому +8

    Congress 144 crore Janara jeevanavannu Bali kottaru

  • @sathishkamath6260
    @sathishkamath6260 3 місяці тому

    ತನು ಕರ್ರಗೆ ಮನ ಕರ್ರಗೆ, ನೀ ಕರ್ರಗೆ ಖರ್ರಗೆ❤❤❤🎉🎉🎉

  • @LingarajuRaju-q6y
    @LingarajuRaju-q6y 2 місяці тому

    Realy. Handsup to. You Madumji

  • @devakia5697
    @devakia5697 3 місяці тому +14

    ಕಾಂಗ್ರೆಸ್ ನವರನು ಭಾರತ ದೇ ಶದಿಂದ ಓಡಿ ಸಬೇಕು

    • @satyanarayana90
      @satyanarayana90 3 місяці тому

      ಓಡಿಸಬೇಕು ನಿಜ, ಆದರೆ ಈ ಸಲ ಅವರಿಗೆ ಜಾಸ್ತಿ ಸೀಟು ಕೊಟ್ಟು ಬಿಟ್ಟಿದ್ದಾರ ಲ್ಲ ನಮ್ಮ ಬುದ್ಧಿವಂತ ಜನ

  • @MruthyunjayaSk
    @MruthyunjayaSk 3 місяці тому

    Jai hind jai Modi jai BJP

  • @umeshaprabhu3507
    @umeshaprabhu3507 3 місяці тому +1

    Khargejiyaru saarvajanikavagi modhijiyara kshame kelabeku jai hindh jai modhijiv

  • @raghukumar5337
    @raghukumar5337 3 місяці тому +1

    Super exilent 👍

  • @anjaneyaluchitloor7065
    @anjaneyaluchitloor7065 2 місяці тому

    ಖರ್ಗೆ ಅವರು ಉತ್ತರ ಕೊಡಲಿ

  • @basavarajbadagaddi8787
    @basavarajbadagaddi8787 3 місяці тому

    Super Amma 👌🙏🌹

  • @vijayalakshmir1973
    @vijayalakshmir1973 3 місяці тому

    Well said madam..tumbba chhanngi helidri 🎉🎉👍🪷👌🇮🇳🙏😌

  • @Vijaypurfoods
    @Vijaypurfoods 3 місяці тому +5

    Dear mam so many problems are creating by congress government..... But my que is why BJP people s are not giving proper counter... .. To them.... They should clear indians by doing fact check.... Because it's time to show congress real faces to public.....

  • @srinivasg8069
    @srinivasg8069 3 місяці тому +5

    Jai Modhiji

  • @bhaskarkulkarni7571
    @bhaskarkulkarni7571 3 місяці тому +2

    🙏🙏

  • @HaleshappaMH
    @HaleshappaMH 2 місяці тому

    Banda sarakar mana maryade koda ealls congress Sowmya chennagi ugiyari tanku sister❤❤

  • @nagarajganiger8307
    @nagarajganiger8307 3 місяці тому +2

    ಇವನು ಒಂದು ಹಂದಿಯ ಆವತಾರ ಅಷ್ಟೇ..

  • @mallikarjunsirigere5569
    @mallikarjunsirigere5569 3 місяці тому +2

    Really TRUE, I have seen this answers given in Live Loksabha debates by Modi, when Kharge was LOP. , before he was defeated in Kalburgi LS seat & Got Elected as LOP in Rajya sabha.👌😆🤔🙄

  • @rohithashwaullal5739
    @rohithashwaullal5739 3 місяці тому +3

    Kharge must be suffering from dementia because of his age. He should devote his time now for his grand children

  • @AnilKumar-wq1px
    @AnilKumar-wq1px 3 місяці тому

    Super.nice medam.👍💥💥💥🌹🌺🏵🥀🌷.

  • @ammaamma8786
    @ammaamma8786 3 місяці тому +2

    👌👌🙏🌷⚘️

  • @mruthyunjayakambalimath9838
    @mruthyunjayakambalimath9838 3 місяці тому

    " Excellent News with perfect interpretation ". Thank You Madam.

  • @marutirathod
    @marutirathod 3 місяці тому

    Great mam 🙏🙏

  • @krishnamurthy4481
    @krishnamurthy4481 3 місяці тому

    Jai Sri Modiji ko Pranam 🚩🙏🚩

  • @SubramanyamDR
    @SubramanyamDR Місяць тому

    RAHUL AND SONIAGANDHI GULAAM

  • @h.n.puttachari1026
    @h.n.puttachari1026 2 місяці тому

    ಅತಿ ವಿನಯಂ ದೂರ್ತ ಲಕ್ಷಣಂ

  • @sumangalarswamy336
    @sumangalarswamy336 2 місяці тому

    Jai modiji 🙏

  • @shashikalavrao5480
    @shashikalavrao5480 3 місяці тому +2

    Haro hara congress

  • @vrkrishnappa6258
    @vrkrishnappa6258 3 місяці тому +5

    Now Khan Grass party leaders everyone arrongates person only and hindu virodhi desha Drohi party only and all Hindu people rip

  • @achrappadyjeevith6562
    @achrappadyjeevith6562 2 місяці тому

    👍

  • @swarnajoisswarna3881
    @swarnajoisswarna3881 3 місяці тому

    ಅವ್ರ ಹೆಸರೇ ವಿಚಿತ್ರ

  • @udayvr484
    @udayvr484 3 місяці тому

    ❤❤❤🙏

  • @sridharan2445
    @sridharan2445 2 місяці тому

    All hindus start a Hindu party to protect ourselves.

  • @AnandaGowda-ok8yp
    @AnandaGowda-ok8yp 3 місяці тому +2

    👍👍👍👍👍

  • @puttaraju5401
    @puttaraju5401 2 місяці тому

    Good comments tv vikram

  • @vanajakshiashoka8585
    @vanajakshiashoka8585 3 місяці тому

    Super correct