ಆಕಾರ್ ಬಂದ್ ಎಂದರೇನು ? ಆಕಾರ್ ಬಂದ್ ಎಲ್ಲಿ ಮತ್ತು ಹೇಗೆ ತೆಗೆದುಕೊಳ್ಳಬೇಕು ?

Поділитися
Вставка
  • Опубліковано 21 жов 2024

КОМЕНТАРІ • 118

  • @Visheshavani
    @Visheshavani  3 роки тому +10

    ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ,
    ಹಾಗೆ ವಿಡಿಯೋ ಗೆ 👍ಲೈಕ್👍 ಕೊಡಿ, ನಂತರ 🙏Thanks🙏 ಎಂದು ಕಾಮೆಂಟ್ ಮಾಡಿ.

    • @shivarajb9242
      @shivarajb9242 3 роки тому

      Thanks

    • @shivarajb9242
      @shivarajb9242 3 роки тому

      Sir karga documents adre yenu adrali yen eruthe mahithi

    • @Visheshavani
      @Visheshavani  3 роки тому

      ಕನ್ನಡದಲ್ಲಿ ಬರೆಯಿರಿ.ನೀವು ಬರೆದಿರುವುದು ಅರ್ಥ ಆಗಲಿಲ್ಲ

    • @KishoreKumar-ge7hd
      @KishoreKumar-ge7hd 2 роки тому

      @@shivarajb9242 i have to purchase agriculture land can u help us to know what all documents I need to check

    • @chandrappad3341
      @chandrappad3341 2 роки тому

      In RTC can they entered the registered in sq ft and reg form GPA holder please confirm

  • @raajtheshowman2953
    @raajtheshowman2953 3 роки тому +2

    Thanks for your information 🤝

  • @mailariyallappa3357
    @mailariyallappa3357 Рік тому +1

    Super

  • @manjunathkaradi1325
    @manjunathkaradi1325 Рік тому

    Sir your information good . I am your fans

  • @amruthgoudamkanteppagoudr3267

    ನಮ್ಮ ಆಸ್ತಿಯನ್ನು ಅಣ್ಣ ತಮ್ಮಂದಿರು ವಿಭಾಗ ಮಾಡಿಕೊಳ್ಳುತ್ತಿದ್ದೇವೆ ಆದರೆ ಸರ್ವೆ ಇಲಾಖೆಯ ಸರ್ವೇಯರ್ ನಿಮ್ಮ ಆಕಾರ ಬಂಧ ಶೀಟ್ ಹರಿದಿದೆ ಆದರಿಂದ ವಿಭಾಗ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಹೀಗಾಗಿ ನಮಗೆ ತುಂಬಾ ತೊಂದರೆ ಆಗಿದೆ ದಯವಿಟ್ಟು ಪರಿಹಾರ ತಿಳಿಸಿ ನಮಸ್ಕಾರಗಳು...

  • @sangeethak4974
    @sangeethak4974 2 роки тому

    Good information

  • @thejaswiviji4130
    @thejaswiviji4130 3 роки тому

    Super super super thanks sir

  • @muneersyed8914
    @muneersyed8914 3 роки тому

    Thankyou so much

  • @rameshacharus5639
    @rameshacharus5639 3 роки тому

    Good information sir

  • @rajkumartondare3401
    @rajkumartondare3401 3 місяці тому

    ನಮ್ಮದು ಬಹು ಮಾಲೀಕತ್ವದ ಜಮೀನು ಪಹಣಿಯಲ್ಲಿ ಹೆಸರಿದೆ ಜಮೀನು ಯಾವುದು ಅಂತ ಗೊತ್ತು ಮಾಡಿಕೊಳ್ಳುವದು ಹೇಗೆ

  • @veerabhadranaik1497
    @veerabhadranaik1497 2 роки тому

    Useful

  • @AshaAsha-ju3ib
    @AshaAsha-ju3ib 2 роки тому

    Super sir

  • @blink933
    @blink933 8 місяців тому

    Ollaya mahithi

  • @puttaraj_26
    @puttaraj_26 3 роки тому

    Namaste Anna upayukta mahiti.Anna ondu prasne.Anna namma holada(field) south point survey stone kittu encroachment ge prayatna madidaga nanu 2 3 sala swataha jagala madi south point kallu hakisalilla pani yalli 5.50 acre ide but survey sketch prakara kadime alate barutte haagu Anna modalu alate madi kallu hakiddu important or survey sketch important Anna plz Anna idar bagge video adaru madu illa nanna prasnege detail agi nanna brother agi swanta annanagi uttarisuvianta tilidiruveu Anna idarida sakagihogide Anna plz plz Anna.🌷tq Anna .uttarakke waiting Anna.

  • @rajappah2467
    @rajappah2467 2 місяці тому

    ದಾನ ಮಾಡಿದ ಜಮೀನನ್ನು ಹೇಗೆ ವಾಪಸು ಪಡೆಯಬಹುದು.

  • @shamshoddinatrar7589
    @shamshoddinatrar7589 Рік тому

    What niyantran patne mahatva

  • @shamshoddinatrar7589
    @shamshoddinatrar7589 Рік тому

    👌👌👌👌👌👌

  • @Chaluvarangaiah-bl6tj
    @Chaluvarangaiah-bl6tj Рік тому

    Survey man meserment not I men meter or s. Feet not upload only so what do

  • @channigaramaiahc5189
    @channigaramaiahc5189 2 роки тому

    ಕುಳವಾಡಿ ಜಮೀನು ಎಂದರೇನು? ಇದರ ಬಗ್ಗೆ ತಿಳಿಸಿ.

  • @surajr7472
    @surajr7472 2 роки тому +1

    ಆಕಾರ್ ಬಂದ್ ತಿದ್ದುಪಡಿ ಮಾಡುವ ಪ್ರಕ್ರಿಯೆಯನ್ನು ವಿವರವಾಗಿ ವಿಡಿಯೋ ಮಾಡಿ ಸರ್..

  • @satyanarayanraokulkarni2791
    @satyanarayanraokulkarni2791 11 місяців тому

    ಜಮೀನಿನ ವಿಭಾಗ ಪತ್ರದಲ್ಲಿ ನಿಜ ನಾಮದ ಬದಲಾಗಿ ನಿಕ್ ನೇಮ ದಾಖಲಿಸಿದ್ದರೆ ಅದನ್ನು ಹೇಗೆ ಮತ್ತು ಯಾರಿಂದ ಸರಿ ಮಾಡಿಸಿ ಕೊಳ್ಳುವದು.

  • @surajr7472
    @surajr7472 2 роки тому

    ಸರ್ ಪಹಣಿಯಲ್ಲಿ ಜಂಟಿ ಖಾತೆ ಇದ್ದು ಅದನ್ನು ಏಕ ಮಾಲಿಕತ್ವದ ಪಹಣಿಯಾಗಿ ಮಾಡಲು ಏನು ಮಾಡಬೇಕು.
    ೧. ಜಂಟಿ ಖಾತೆ ಯಲ್ಲಿ ಇರುವ ಒಬ್ಬರ ಹೆಸರಿಗೆ ಪೂರ್ತಿಯಾಗಿ ಹೆಸರಾಗಬೇಕು.
    ಇನ್ನೊಬ್ಬರ ಒಪ್ಪಿಗೆ ಇದ್ದಲ್ಲಿ, ಏನು ಮಾಡಬೇಕು

    • @Visheshavani
      @Visheshavani  2 роки тому

      ಜಂಟಿ ಖಾತೆ ವಿಡಿಯೋ ನೋಡಿ...ಮಾಡಿದ್ದೇವೆ

  • @manojkumarmanu5395
    @manojkumarmanu5395 3 роки тому +1

    ಹೇಗೆ ಇದನ್ನು ಸರಿ ಪಡಿಸಿಸುವುದು

  • @sonuu8593
    @sonuu8593 2 роки тому

    ಅಸಧ್ರ್ ಹೆಸರನ್ನು ಹೇಗೆ ತೆಗೆಯುವುದು.ಆರ್ ಟಿಸಿ ಇಂದ

  • @madhusudananmkyoutubechann9458

    ಆಕಾರಬಂದ್ ಗೆ ಆನ್ಲೈನ್ ನಲ್ಲಿ ಹೇಗೆ ಅರ್ಜಿ ಹೇಗೆ ಸಲ್ಲಿಸಬೇಕು.

    • @Visheshavani
      @Visheshavani  Рік тому

      ಮುಂದಿನ ದಿನಗಳಲ್ಲಿ ವೀಡಿಯೋ ನೋಡಿ

  • @chinnbadinchinnb1293
    @chinnbadinchinnb1293 Рік тому

    Akara bindanali kadime idare utharadali hechhuide iadannu saripadisalu barutade heli bro

    • @Visheshavani
      @Visheshavani  Рік тому

      Akarband ಪ್ರಕಾರ ಮಾಡಬಹುದು,,,ಅಥವಾ ಒಮ್ಮೆ ಮೂಲ ಟಿಪ್ಪಣಿ ಮತ್ತು hissa sketch ನೋಡಿ

  • @ujjanagoudabyaligoudr885
    @ujjanagoudabyaligoudr885 2 роки тому

    Kdttಉತಾರಪಡೆಯುವವಿಧಾನ ತಿಳಿಸಿ

  • @poluranil4725
    @poluranil4725 Рік тому

    ಭೂ ಮಂಜೂರಾತಿ DR ಪಟ್ಟಾದಲ್ಲಿ ವಿಸ್ತೀರ್ಣ:4ಎಕರೆ:50 ಸೆಂಟ್ಸ್ ಇದೆ. ಹಳೆ ಪಹಣಿ ಪತ್ರದಲ್ಲಿ 4:50 ಎಕರೆ ಇದೆ. ಸರ್ವೆ ಸ್ಕೆಚ್ ಲ್ಲಿ 4:32 ಸೆಂಟ್ಸ್ ಇದೆ, Form 10 ಲಿ 4:32 ಸೆಂಟ್ಸ್ ಇದೆ. ಆಕಾರ ಬಂದ್ ಲಿ 4:00 ಎಕರೆ ಇದೆ. ಇದ್ರಲ್ಲಿ ಇಷ್ಟು ವ್ಯತ್ಯಾಸವಿದೆ ಏನು ಪರಿಹಾರ ತಿಳಿಸಿ ಸರ್🙏

    • @Visheshavani
      @Visheshavani  Рік тому

      Ok

    • @poluranil4725
      @poluranil4725 Рік тому

      @@Visheshavani please sir reply Madi sir ನಾವು AC COURT GE haktidivi sir.

  • @manjunathmmanju7897
    @manjunathmmanju7897 2 роки тому

    Road survey video map madi

  • @blink933
    @blink933 8 місяців тому

    RTC mathu akar bandhiyalli change edhare anu madabeku

  • @Sadashivauk
    @Sadashivauk Рік тому

    ಸಾರ್ ಹೊಲದ ಸ್ಕೇಚ್ cancel ಮಾಡಿಸುವ ಪ್ರಕ್ರಿಯೆ ತಿಳಿಸಿ ಯಾಕೆಂದರೆ ನಮ್ಮ ಹೊಲ ಸೇರಿಸಿ ಸ್ಕೆಚ್ ಮಾಡಿಸಿಕೊಂಡು ಇದ್ದಾರೆ

  • @prajugowda234
    @prajugowda234 2 роки тому

    ಸರ್ ಹಿಸ್ಸಾ ನಂಬರ್ ಪಹಣಿಯಲ್ಲಿ ಬರುತಿದೆ ಆದರೆ ಆಕಾರ್ ಬಂದಲ್ಲಿ ಬರುತ್ತಿಲ್ಲ ಏನ್ ಮಾಡೋದು ಸರ್

  • @nandinig6635
    @nandinig6635 3 роки тому

    Akarbandh and pahani details mismatch agidre hege sari padisuvudu? akarbandh lli B kharab ide, pahani li A kharab ide.

    • @Visheshavani
      @Visheshavani  3 роки тому +1

      ಮುಂದಿನ ದಿನಗಳಲ್ಲಿ ವಿಡಿಯೋ ನೋಡಿ

    • @yogesh9901057293
      @yogesh9901057293 2 роки тому

      Please edhara bagge video madi sir.... Namdu same prblm

  • @nagarajan6491
    @nagarajan6491 2 роки тому

    ಆದರ ಬೋಗ್ಯ ಎಂದರೇನು ಸರ್

  • @vishwanathphoenix7796
    @vishwanathphoenix7796 3 роки тому

    ಆಕಾರ ಬಂದ ಇಲ್ಲದೆ ಇದ್ದರೆ ಏನು ಮಾಡಬೇಕು ಹೇಳಿ ಸರ್

  • @murthyc7513
    @murthyc7513 2 роки тому

    40 ವರ್ಷಗಳ ಹಳೆಯ ಆಕಾರ್ ಬಂದ್ ಬರಬೇಕಾದರೆ ಏನು ಮಾಡಬೇಕು

  • @krishnamurthy8900
    @krishnamurthy8900 3 роки тому +1

    ಬಗರ್ ಹುಕುಂ ಸಾಗುವಳಿ ಯಾವಾಗ ಕೊಡ್ತಾರೆ ಸರ್

  • @mkudari8827
    @mkudari8827 3 роки тому

    Send information about p t sheet correction sir

  • @sadanandagowdampgowdas3375
    @sadanandagowdampgowdas3375 3 роки тому +1

    ಸರ್ ಪಹಣಿಯಲ್ಲಿ ಹೆಸರು ತಪ್ಪಿದ್ದರೆ ಹೇಗೆ ಬದಲಾಯಿಸುವುದು ಎಂದು ಹೇಳಿ

    • @Visheshavani
      @Visheshavani  3 роки тому

      ಮುಂದಿನ ದಿನಗಳಲ್ಲಿ ವಿಡಿಯೋ ನೋಡಿ..100% ವಿಡಿಯೋ ನೋಡಿ..

  • @kirankumar_c008
    @kirankumar_c008 7 місяців тому

    Aakar bandh koskara letter baribeku andre hege antha helthiraa

  • @gajananpai5817
    @gajananpai5817 26 днів тому

    ಬಿನ್ ಆಖಾಕ ಬಂದ ಎಂದರೇನು

  • @santhoshuppar545
    @santhoshuppar545 Рік тому

    ಆಕಾರ ಬಂದ್ onlinelli ಪಡಿಯೋಕೆ ಆಗಲ್ವಾ

    • @Visheshavani
      @Visheshavani  Рік тому

      ಚೆಕ್ ಮಾಡಿ ಇದ್ರೆ ವೀಡಿಯೋ ಮಾಡುತ್ತೇವೆ

  • @anandmurthy6251
    @anandmurthy6251 2 роки тому

    Namma jaminina kraya Patra mis hagide ,adanna ege thagobeku pl thilisi sir

    • @Visheshavani
      @Visheshavani  2 роки тому

      mundina dinagalalli video nodi.

    • @subbaraodesai1756
      @subbaraodesai1756 2 роки тому

      ಸರ್ವೆ ನಂಬರ್ ಗೊತ್ತಿದ್ದರೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಇ ಸಿ (ಎನ್ಕಂಬರೆನ್ಸ ಸರ್ಟಿಫಿಕೇಟ್) ಕೋರಿ ಅರ್ಜಿಯನ್ನು ಸಲ್ಲಿಸಿದರೆ ಆ ಸರ್ವೆ ನಂಬರ್ ನಲ್ಲಿ ಯಾವ ಯಾವ ವರ್ಷದಲ್ಲಿ ಖರೀದಿ ವಹಿವಾಟು ನಡೆದಿದೆ ಎಂಬ ಬಗ್ಗೆ ಮಾಹಿತಿ ಸಿಗುತ್ತದೆ

    • @subbaraodesai1756
      @subbaraodesai1756 2 роки тому

      ಅದರಲ್ಲಿ ಕ್ರಯ ದಸ್ತಾವೇಜು ನಂಬರ್ ಮತ್ತು ವರ್ಷದ ಮಾಹಿತಿ ಸಿಗುತ್ತದೆ

  • @shivakumar-il7jr
    @shivakumar-il7jr 3 роки тому +1

    Sir plz explain about form no 57

    • @Visheshavani
      @Visheshavani  3 роки тому +1

      Check ಮಾಡಿ ಖಂಡಿತಾ ಹೇಳುತ್ತೇವೆ

  • @mkudari8827
    @mkudari8827 3 роки тому

    Pt sheet correction steps heli

  • @KishoreKumar-ge7hd
    @KishoreKumar-ge7hd 2 роки тому

    How to apply aakkar bhan

  • @devamaradi8007
    @devamaradi8007 2 роки тому

    ಹಿಸ್ಸಾ ರದ್ದತಿ ಬಗ್ಗೆ ತಿಳಿಸಿ ಸರ್

  • @nandinig6635
    @nandinig6635 3 роки тому

    Jagada correct measurement tiliyalu hagu tiddupadi madalu yava survey ge apply madabeku, 1 pahani yalli onde vyakthiya 2 jaga iruva details ide.

    • @Visheshavani
      @Visheshavani  3 роки тому +1

      ಪೋಡಿ ಬೆಸ್ಟ್

    • @nandinig6635
      @nandinig6635 3 роки тому

      Documents lli iruva details and navu jaga nodidaga namge kadime jaga anisidare yava survey ge apply madbeku?

    • @nandinig6635
      @nandinig6635 3 роки тому

      Podi madisuvaga podi lli jagada ottu alathe kadime bandre enu madtare?

    • @Visheshavani
      @Visheshavani  3 роки тому

      ಹದ್ದುಬಸ್ತು ಮಾಡಿಸಬಹುದು..

    • @nandinig6635
      @nandinig6635 3 роки тому

      @@Visheshavani thanks for the information.

  • @sharathraichettye2762
    @sharathraichettye2762 2 роки тому

    Sir what is 3 and 9 mismatch and solution for that problem

    • @Visheshavani
      @Visheshavani  2 роки тому

      ಏನು missmatch ಆಗಿದೆ

  • @karadevednthakv
    @karadevednthakv 7 місяців тому

    ಹೊಸ ಅಕರ್ ಬಂದ್ 15 ದಿನದಲ್ಲಿ ರಡಿ ಆಗುತ್ತಾ ಪ್ಲೀಸ್ ಹೇಳಿ

  • @kokkarne1363
    @kokkarne1363 3 роки тому

    ಜಾಗ ಕನ್ವರ್ಷನ್ ಎಗೆ ಅಪ್ಲಿಕೇಶನ್ ನಾವೇ ಹಾಕಬಹುದೆ ನಾವು ಹಾಕುವುದಾದರೆ ಹೇಗೆ ಹಾಕಬೇಕು ಎಂದು ತಿಳಿಸಿಕೊಡಿ?

  • @raginin7396
    @raginin7396 2 роки тому

    ಮೂಲ ಅಕರ್ ಬಂದ್. ಅಕರ್ ಬಂದ್ ಎರಡು ಒಂದೇನಾ

    • @Visheshavani
      @Visheshavani  2 роки тому +1

      ನಮಗೆ ಗೊತ್ತಿರುವ ಹಾಗೆ ಆಕಾರಬಂದ ಒಂದೇ ಅಂತ..ಮೂಲ ಆಕಾರ ಬಂದ ಕೇಳಿಲ್ಲ.

    • @raginin7396
      @raginin7396 2 роки тому

      @@Visheshavani ಧನ್ಯವಾದಗಳು ಮೆಸೇಜ್ ಗೆ ರಿಪ್ಲೈ ಮಾಡಿದಕ್ಕೆ ❤

  • @manojkumarmanu5395
    @manojkumarmanu5395 3 роки тому

    Aakarband durasti iddali hehe saripadisi kollabeku

  • @raghusb7260
    @raghusb7260 Рік тому

    4000=00 ಕಟ್ಟಿಸಿಕೊಂಡಿದ್ದಾರೆ.

  • @yaksharajukbbyrappa8592
    @yaksharajukbbyrappa8592 16 днів тому

    Akarbhnu nasisedre

    • @Visheshavani
      @Visheshavani  14 днів тому

      adannu saha video mmadiddeve nodi

  • @mallayya.anehosoorumallu5272
    @mallayya.anehosoorumallu5272 3 роки тому +1

    Hissa nakasi noduvadu yangare

    • @Visheshavani
      @Visheshavani  3 роки тому +1

      Apply ಮಾಡಬೇಕು ..ಅದನ್ನು ಯಾವ ರೀತಿ ತೆಗೆದುಕೊಳ್ಳಬೇಕು ಅನ್ನುವುದನ್ನು ವಿಡಿಯೋ ಮಾಡಿ ತೋರಿಸುತ್ತೇವೆ ನೋಡಿ

  • @devarajchavanavvara2162
    @devarajchavanavvara2162 3 роки тому

    Muttappa chavannavar

  • @mallayya.anehosoorumallu5272
    @mallayya.anehosoorumallu5272 3 роки тому

    Hakara bandu namma phone nalli moduvadu yanga yav tara re

  • @veerabhadraswamy7103
    @veerabhadraswamy7103 3 роки тому +1

    👌👌👌👌👌