Dr Rajkumar Full Filmography | Art by Narasimhachar | Ninnanthor Yaaru Ilvallo | Tribute by Team DDM

Поділитися
Вставка
  • Опубліковано 18 кві 2021
  • ಮಂಡ್ಯದ ಚಿತ್ರಕಲಾಶಿಕ್ಷರಾದ ಶ್ರೀ ನರಸಿಂಹಾಚಾರ್ ಅವರು ಬಿಡಿಸಿದ ಡಾ.ರಾಜಕುಮಾರ್ ಅಭಿನಯದ ಎಲ್ಲಾ ಸಿನಿಮಾಗಳನ್ನೊಳಗಂಡ ಚಿತ್ರಲೇಖನವಿದು.
    ಕನ್ನಡಿಗರ ಕಣ್ಮಣಿ ಡಾ ರಾಜಕುಮಾರ್ ಅವರಿಗೆ ‘ಡೇರ್ಡೆವಿಲ್ ಮುಸ್ತಾಫಾ’ ಚಿತ್ರದ ತಂಡವು ತಮ್ಮ ಸಿನಿಮಾದ ‘ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾಮ್ಯಾಲೆ’ ಹಾಡಿನ ಮೂಲಕ ದೃಶ್ಯನಮನ ಸಲ್ಲಿಸುತ್ತಿದ್ದು ಆ ವಿಡಿಯೋ ಸಾಂಗ್ ಬರುವ ಏಪ್ರಿಲ್ ೨೪ಕ್ಕೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.
    To buy our T-shirts visit- iruve.in/pages/april24
  • Розваги

КОМЕНТАРІ • 34

  • @CINEMAMARA
    @CINEMAMARA  2 роки тому +3

    ಅಭಿಮಾನಿಗಳ ಸಹಾಯದಿಂದ ಡಾ ರಾಜ್ ಅನಿಮೇಷನ್ ಹಾಡು ಮಾಡೇಬಿಟ್ವಿ. ಪೂರ್ತಿ ಸಾಂಗ್ ನೋಡಿ ಅಭಿಪ್ರಾಯ ಹಂಚಿಕೊಳ್ಳಿ
    Yay! We did it with the help of fans. Watch first of its kind Dr Rajkumar Animation song here and share your thoughts
    ua-cam.com/video/l2odLWqPcPQ/v-deo.html
    ನಮ್ಮ ಈ ಅನಿಮೇಶನ್ ದೃಶ್ಯನಮನ ಬೆಂಬಲಿಸಲು ಈ ಟೀಶಿರ್ಟ್ ಕೊಳ್ಳಿ
    Buy this t-shirt to support our animation tribute video
    iruve.in/collections/rajkumar-collection

  • @JMBPUBLICVIDEOS
    @JMBPUBLICVIDEOS Рік тому

    ತುಂಬಾ ಅದ್ಭುತವಾಗಿದೆ

  • @basavarajbk2410
    @basavarajbk2410 2 роки тому +3

    ಡಾ. ರಾಜಕುಮಾರ ಅವರನ್ನು ಪಡೆದ ಕನ್ನಡಿಗರು ಧನ್ಯವಂತರು ....

  • @lokeshgowda5610
    @lokeshgowda5610 2 роки тому +7

    Dr.Raj the legend of Indian cinimas should be honoured with baratha rathna award

  • @giriraju869
    @giriraju869 Рік тому

    👌👌👌👌ಮೂವಿ ಸಕತ್, ಸಾಂಗ್ 👌👌

  • @umashabangi9357
    @umashabangi9357 2 роки тому

    🙏🙏

  • @kushalc530
    @kushalc530 3 роки тому +6

    😻 ಕುಶಿ ಆಗ್ತಿದ್ದೆ ಬಹಳ ಇದನ್ನ ನೋಡಿ

  • @rathnashetty5743
    @rathnashetty5743 2 роки тому +1

    ಧನ್ಯವಾದಗಳು ಈ ಸಂಭ್ರಮಕ್ಕೆ ಅಣ್ಣಾವ್ರು ಅಮರ 🌹🌹🌹👌👌👌

  • @JournalKannada
    @JournalKannada 2 роки тому

    Rajkumar fans 🤩🤩🤩❤️

  • @prasannakumars711
    @prasannakumars711 2 роки тому

    Superb

  • @SidduSiddu-hd3ut
    @SidduSiddu-hd3ut 2 роки тому +2

    ನಿಮ್ಮ ಕಲೆಗೆ ನಾವು ಏನು ಹೇಳಿದರು ಕಮ್ಮಿ,,, ❤️❤️👌👌

  • @amulyagiridasappa8196
    @amulyagiridasappa8196 2 роки тому

    Please enable download option.... This has to spread everywhere...

  • @karthikms77
    @karthikms77 2 роки тому

    🖤

  • @Belagavi22
    @Belagavi22 Рік тому

    Legend ❤️

  • @SudarshanKannadiga
    @SudarshanKannadiga 2 роки тому +1

    Excellent work

  • @siddharthkore99
    @siddharthkore99 2 роки тому +1

    ಕನ್ನಡದ ಕುಲತಿಲಕ ನಮ್ಮ ರಾಜಣ್ಣ...🔥🔥🔥👌🙏

  • @basavarajvishnu2123
    @basavarajvishnu2123 2 роки тому

    ನಮ್ಮ ವಿಷ್ಣು ದಾದನದು ಇತರ ಮಾಡಿ ಹಾಕಿ ದಯವಿಟ್ಟು

  • @avinashpolicepatil8180
    @avinashpolicepatil8180 2 роки тому +1

    ಆಹಾ ಅದ್ಭುತ ❣️❣️❣️❣️❣️

  • @gnycsp
    @gnycsp 2 роки тому

    Life goal: to watch all the movies listed here

  • @saraswathisaraswathi6073
    @saraswathisaraswathi6073 2 роки тому

    Sri Narasimhachar ravarige Vandane ,Abhinandanegalu.

  • @KiranKumar-vk6rw
    @KiranKumar-vk6rw 2 роки тому

    Wt a great work... Appreciate team DDM,

  • @supriyakm471
    @supriyakm471 2 роки тому +1

    Gottirlilla ega gottagtide❣️

  • @SidduSiddu-hd3ut
    @SidduSiddu-hd3ut 2 роки тому +1

    ನಿಮಗೆ ನಮನ

  • @arunrajnayaka8804
    @arunrajnayaka8804 2 роки тому

    Super sir,, thank you🙏

  • @pavanmr6569
    @pavanmr6569 2 роки тому +1

    👌👌👌

  • @KiranKumar-vk6rw
    @KiranKumar-vk6rw 2 роки тому

    ನರಸಿಂಹಾಚಾರ್🙏👋👋,

  • @padman7663
    @padman7663 3 роки тому +1

    🙏🙏🙏🙏🙏🙏🙏👍👍👍,🙏

  • @krishnakrishna2715
    @krishnakrishna2715 2 роки тому

    ❤️❤️❤️

  • @chilled_elneeru
    @chilled_elneeru 2 роки тому

    Hi where can i find Ninanthor yaru ilvallo song

  • @vinayvini6996
    @vinayvini6996 2 роки тому

    Where can I find ninnanthor yarru ilvallo song

  • @Charankumar-jd2gp
    @Charankumar-jd2gp 2 роки тому

    Annavru..Karunaadige obre..mathe hutti banni..

  • @druva.cobra12
    @druva.cobra12 3 роки тому +1

    ❤️

  • @sujathasujatha356
    @sujathasujatha356 2 роки тому

    🙏