ನಿತ್ಯಾನಂದರ ಅವರ ಬಗ್ಗೆ ಒಂದು ಒಳ್ಳೆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಏಕೈಕ ಗುರೂಜಿ ನೀವು ಸೆಲೆಬ್ರಿಟಿ ಆಗಿದೀರಾ ಬಟ್ ಅದನ್ನ ಯಾವುದು ಲೆಕ್ಕ ಮಾಡದೆ ನಕಾರಾತ್ಮಕವಾಗಿ ಮಾತಾಡದೆ ನಿತ್ಯಾನಂದ ಅವರ ಬಗ್ಗೆ ಒಂದು ಒಳ್ಳೆ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಬ್ರಹ್ಮಾಂಡ ಗುರೂಜಿ
ಅನಂತ ಅನಂತ ಧನ್ಯವಾದಗಳು ಕೀರ್ತಿ ಸರ್ ಬ್ರಹ್ಮಾಂಡ ಗುರೂಜಿ ಅವರ ಸಂದರ್ಶನ ಮಾಡಿದ್ದು.. ನಮಸ್ತೇ ಗುರುಗಳೇ.. ಮತ್ತೆ ನಿಮ್ಮನ್ನು ನೋಡಿ ಬಹಳ ಖುಷಿ ಆಯಿತು. ಟಿ.ವಿ ಚಾನೆಲ್ ನಲ್ಲಿ ನೋಡಲು ಕಾಯುತ್ತಿದ್ದೇವೆ.
Waiting for part 3,, guruji heloda ivaginorige bhala useful ide really dharam rakshakaru andre tappenilla,, no drama no overacting, Ivar interview nodi thubha kushi aita anna
PRANAM GURUJI, I HAVE BEEN FOLLOWUNG YOUR PREDICTION SINCE MANY YEARS, YOU TOLD HOW MANY PEOPLE DIE IN CENTRAL & HOW MANY IN STATE SHOCKING SAME THING HAPPENED. EVERY PREDICTION BECAME CORRECT, BUT SPIRITUAL CALCULATION IS DIFFETENT , THATS WHY TIME DIFFERS
ಏನ್ ಏನೂ ಕಂಟೆಂಟ್ ಇಲ್ಲದೆ ಇರೋ ಛಾನೆಲ್ ಗೇ ಎಲ್ಲ ಬಟೆನ್ ಗಳು ಬರೋ ಅಷ್ಟು ಸಬ್ಯೂಬ್ರ್ ಗಳು ಇದರೆ ಆದ್ರೆ ನಮ್ ಕಿರ್ತಿ ಮಾತ್ರ ಇನ್ನು ಬಟನ್ ಬಂದಿಲ್ಲ, ಡೊಂಟ್ ವರಿ ಕೀರ್ತಿ ಎಲ್ಲಾ ಬಟನ್ ಬರುತ್ತೆ ನೆಸ್ಟ್ ಒನ್ ಇಯರ್ ಅಲ್ಲಿ, ಕೀಪ ಇಟ್ ಅಪ್ 😊
Keerthi avare nemma prationdu videos na tapade nodtine kushi inda nodtine but E interview maduvaga nemma mukadalli happiness anodu astondu kanlila Any way all the best your next video
Keethi.. You need to answer my question Don't ignore it as pne more comment.. Before becoming starting your Utube channel did you sppeared in any movies or TV serials You're good looking person.. So i thought you must have .. Please confirm
ತಮಾಷೆಯಾಗಿ ಮಾತಾಡಿದ್ರುವೆ ವಾಸ್ತವ ಮಾತಾಡ್ತೀರಾ ಗುರುಗಳೇ... ಒಳ್ಳೆ ಬ್ರಹ್ಮಾಂಡವೇ 🔥
ಸಕ್ಕತ್ ಎಂಟರ್ಟೈನ್ಮೆಂಟ್ ಇಂಟರ್ವ್ಯೂ ಬೇಜಾರು ಹಾರಿ ಹೋಗತ್ತೆ ಇದನ್ನ ನೋಡ್ತಿದ್ರೆ 👌ಕೀರ್ತಿ ಅವರೇ, ಬ್ರಹ್ಮಾಂಡ ಗುರೂಜಿ ಅವರೂ ಸೂಪರ್ ಎಂಟರ್ಟೈನರ್ 👍
ನಿತ್ಯಾನಂದರ ಅವರ ಬಗ್ಗೆ ಒಂದು ಒಳ್ಳೆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಏಕೈಕ ಗುರೂಜಿ ನೀವು ಸೆಲೆಬ್ರಿಟಿ ಆಗಿದೀರಾ ಬಟ್ ಅದನ್ನ ಯಾವುದು ಲೆಕ್ಕ ಮಾಡದೆ ನಕಾರಾತ್ಮಕವಾಗಿ ಮಾತಾಡದೆ ನಿತ್ಯಾನಂದ ಅವರ ಬಗ್ಗೆ ಒಂದು ಒಳ್ಳೆ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಬ್ರಹ್ಮಾಂಡ ಗುರೂಜಿ
ಸಕಲ ಕಲಾ ವಲ್ಲಭ ಬ್ರಹ್ಮಾಂಡ ಗುರೂಜಿ ನಿಮ್ಮ ಮಾತು ಕೆಳೋದಕ್ಕೆ ಚಾನ್ನಾಗಿದೆ
ಅನಂತ ಅನಂತ ಧನ್ಯವಾದಗಳು ಕೀರ್ತಿ ಸರ್ ಬ್ರಹ್ಮಾಂಡ ಗುರೂಜಿ ಅವರ ಸಂದರ್ಶನ ಮಾಡಿದ್ದು.. ನಮಸ್ತೇ ಗುರುಗಳೇ.. ಮತ್ತೆ ನಿಮ್ಮನ್ನು ನೋಡಿ ಬಹಳ ಖುಷಿ ಆಯಿತು. ಟಿ.ವಿ ಚಾನೆಲ್ ನಲ್ಲಿ ನೋಡಲು ಕಾಯುತ್ತಿದ್ದೇವೆ.
ಗುರುಗಳ ವಿಶ್ಲೇಷಣೆ ಚೆನ್ನಾಗಿದೆ
ಗುರುಗಳು ತಮ್ಮ ಜ್ಞಾನವನ್ನ ಹಾಸ್ಯಸ್ಪದವಾಗಿ ಸಾಮಾಜಿಕ ಕಳಕಳಿಯಿಂದ ಅದ್ಭುತವಾಗಿ ಮಾತನಾಡಿದ್ದು ಪ್ರಶಂಸನೀಯ 👌
ಬ್ರಹ್ಮಾಂಡ ಗುರೂಜಿ ಧನ್ಯವಾದಗಳು ಗುರುಗಳೇ 🙏💐
ಗುರೂಜಿ ಹೇಳುವುದು ಸತ್ಯವಾದ ಮಾತುಗಳು. ಜೈ ಬ್ರಹ್ಮಾಂಡ ಗುರೂಜಿ
16:03 En sir avarge confuse madthira😂😂😂
ಮಿನಿಮಂ 10ಎಪಿಸೋಡ್ ಬೇಕೇ ಬೇಕು ಕೀರ್ತಿ ಮತ್ತೆ ನಿಜವಾದ ಮಾತುಗಳು ನಿನ್ನ ಎಪಿಸೋಡ್ ನಲ್ಲೇ ಜಾಸ್ತಿ ಬರ್ತಿರೋದು ಸೂಪರ್ ಕೀರ್ತಿ E N T
ಗುರುಗಳೇ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಶುಭಸಂಜೆ
ಇವರ ಸಂದರ್ಶನದ 3ನೇ ಭಾಗಕ್ಕೆ ಕಾಯ್ತಿದ್ದೀವಿ 👏👍😄
ಉತ್ತಮವಾದ ಆರೋಗ್ಯಕ್ಕಾಗಿ ವೀಕ್ಷಿಸಿ Keerthi ENT clinic ❤️
No drama , no build ups nice interview 🎉
He is very knowledgeable person
Without filter. Sariyagi ಹೇಳಿದ್ದಾರೆ ಗುರುಗಳು ಹೆಣ್ಣುಮಕ್ಕಳ ವಿಷಯದಲ್ಲಿ ಎಣ್ಣೆ ಕುಡುಕರ ವಿಷಯದಲ್ಲಿ ಉಗಿದು ,ಬೈದು 😅 ಇದ್ದದ್ದು ಇದ್ದಂಗೆ, ಹೇಳಿದ್ದಾರೆ,ಧನ್ಯವಾದ ಗುರುಗಳೇ😂
ನಿತ್ಯ ನಂದು ಸೂಪರ್ 👌👌👌
Keerthi's mouth zipped. No nakra in this interview. Guruji rocks
Super. ನಿಮ್ಮ ಮಾತುಗಳನ್ನು ಕೇಳೋದು ಯಾವಾಗಲೂ ಮಿಸ್ ಮಾಡಿಕೊಳ್ಳಲ್ಲ.
I like how he (Keerthi )handles them😂😂. Him and aaryavardan.
Gurooji with full of Entertainment and giving meaningful message with scoldings
Waiting for part-3 brother
Guruji we are blessed to see you! 🌿🌺🌾
Thumba bejaragithu e video nodi thumba 😂😂sakayithu❤❤
Waiting for part 3,,
guruji heloda ivaginorige bhala useful ide really dharam rakshakaru andre tappenilla,, no drama no overacting, Ivar interview nodi thubha kushi aita anna
Chennag matadidare..
Straight forward
Very nice pl continue your interview with bramhanda Keerthi 😊😊😊😊😊😊
ಸೂಪರ್ ಗುರುಗಳೇ ನಿಮ್ಮ ಮಾತು ಆಗು ಕೀರ್ತಿ ಸೂಪರ್
I really enjoyed watching this video . He answered very smartly and he had a very good and Quick grasping power.
very good information &interview Brahmaanda
ಗುರುಗಳು ಯಾವಾಗಲೂ ಸೂಪರ್ 🙏🙏🙏🙏🙏🙏
PRANAM GURUJI, I HAVE BEEN FOLLOWUNG YOUR PREDICTION
SINCE MANY YEARS, YOU TOLD HOW MANY PEOPLE DIE IN CENTRAL & HOW MANY IN STATE
SHOCKING SAME THING HAPPENED. EVERY PREDICTION BECAME CORRECT, BUT SPIRITUAL CALCULATION IS DIFFETENT , THATS WHY TIME
DIFFERS
SUPER ಗುರೂಜಿ.....
ಮನೋರಂಜನೆ ಭರಿತ ಪ್ರಶ್ನೋತ್ತರ ಕಾರ್ಯಕ್ರಮ 👌👌👌
again i say, best interview for every ❤
Open hearted person
ತುಂಬಾ ತಮಾಷೆಯಾಗಿ ಮಾತಾಡುತ್ತಾರೆ ತುಂಬಾ ಖುಷಿಯಾಯಿತು ಯಾರು ಏನೇ ಹೇಳಲಿ ಖುಷಿಯಾಯಿತು ಅವರು ಹೇಳದನ್ನ ಎಲ್ಲವನ್ನ ನಂಬಬೇಕು ಅಂತಿಲ್ಲ
Gurugale neevu 👌👌👌♥️❤️😊
E N T clinic ❤ you
Yes, his views about dress code is good.
My favourite guruji 😊
"ಇವರನ್ನು ಹೋಗೋ.. ಬಾರೋ.. ಅನ್ನೋ ಸ್ನೇಹಿತ ಅರುಣ್ ಸಾಗರ್.!
Kindly read Vishnu Purana / Srimad Bhagavatham to know about exact duration of Kaliyuga written by Sri Vedavyasa maharishi.
ಗುರುಗಳ ವಿಡಿಯೋ ಎಲ್ಲೂ ಬೇಜಾರಾಗಲ್ಲ ತುಂಬಾ ಚನ್ನಾಗಿತ್ತು
ಗುರುಗಳೇ ನಿಮ್ಮ ಮಾತು ಚೆನ್ನಾಗಿರುತ್ತೆ
Waiting for this episode 😂
ಗುರುಗಳೇ 🎉🙏
Nice taking
Good guruji like your dialog
Nimma interview super anna
Super speech swamygi
Keerthi humor super😂
He is very straight forward n speak truth though his style looks arrogant but it is fact!!
ಏನ್ ಏನೂ ಕಂಟೆಂಟ್ ಇಲ್ಲದೆ ಇರೋ ಛಾನೆಲ್ ಗೇ ಎಲ್ಲ ಬಟೆನ್ ಗಳು ಬರೋ ಅಷ್ಟು ಸಬ್ಯೂಬ್ರ್ ಗಳು ಇದರೆ ಆದ್ರೆ ನಮ್ ಕಿರ್ತಿ ಮಾತ್ರ ಇನ್ನು ಬಟನ್ ಬಂದಿಲ್ಲ, ಡೊಂಟ್ ವರಿ ಕೀರ್ತಿ ಎಲ್ಲಾ ಬಟನ್ ಬರುತ್ತೆ ನೆಸ್ಟ್ ಒನ್ ಇಯರ್ ಅಲ್ಲಿ, ಕೀಪ ಇಟ್ ಅಪ್ 😊
Keerthi you are very intelligent 😂😂ಅವರು ವಯಸ್ಸು ತಿಳ್ಕೊಳ್ಳೋಕೆ ಏನೇನು ಐಡಿಯಾ ಮಾಡ್ತಿರಾ😅
That was nice one. But everyone know his age now
1987 year
ಬ್ಯಾಗ್ರೌಂಡ್ ಹಾರ್ನ್ ಸೂಪರ್ 😂
Knowledge & entertainment!!!!
Iam enjoying sir 👏👏👏👏👏👌💐👍🤣
Namaste gurugale tumba channagi helidira 🎉
Motru dose😃😃😃 next trending dish
Nice interview
19:06 😇ಮೊಟ್ರು ದೋಸೆ ಅಂತಾರಾ.??😂
We are waiting for next part
Good entertainment episode
You are fine however you are guruji,
Keerthi avare nemma prationdu videos na tapade nodtine kushi inda nodtine but E interview maduvaga nemma mukadalli happiness anodu astondu kanlila
Any way all the best your next video
ಸೂಪರ್
Video natural agi ede .. realistic video
Love From Ka34 Bellary Karnataka ❤❤❤❤
😊nice entertainment
3 rd time watching ❤❤❤❤❤
ವಾಸ್ತವ ಮಾತು
Wow super 😂❤❤
My simple and practical question is that do they enjoy drinks....
ಈ interview likes, subscribe and comments ಗೆ ಮಾತ್ರ ಮಾಡಿರೋ ಹಾಗಿದೆ...
Bramanda grugale 🙏🙏🙏
Address of bramhanda guruji?
I want part 3
5:39 kiladi sir nivu😂
Please set volume bit high and increase crisp
ಮಸ್ತ್ ಇತ್ತು👌
Nithyananda super❤❤❤❤❤❤❤❤❤❤❤❤and u
Olleya vicharagalu Tumba helidare
Habba,,,,yest matadtare 😅😅😅😅💐🙏
Video super bro ❤❤😂😂😂
Sir ithara vedio Madi maryadi kalkoteera
😂😂😂 ಕೀರ್ತಿ ಏನ್ರೀ ನೀವು ತುಂಬಾ ಮಾತಡ್ತೀರಾ ...... ನಮ್ಮ ಬ್ರಹ್ಮಾಂಡ ನಿಮ್ಮನ್ನ ಮಾತಾಡೋಕೆ ಬಿಡೋದು ಇರ್ಲಿ ...ಪಂಚ್ ಹಾಕೋಕು ಗ್ಯಾಪ್ ಕೊಡ್ಲಿಲ್ಲಪ್ಪ
11:05 Sensor haki sir 😂
Waiting for rakshak Bullet 🔥
👌🏻👌🏻
13:16 😂😂😂
"ಮರದಬಾಯಿ ಆಗಿದ್ರೆ🙄 ಯಾವಾಗ್ಲೋ ಒಡೆದು ಹೋಗಿರೋದು.!😅
@shi_kirshnadevararyale 7mh bvc😂amikond side ge hogla😁
Yes 😂
Howdu.nija
😂
😂😂
ಅನುಭವಿಸಿ ನನ್ ಮಕ್ಕಳ 😂🤘👌
Keethi..
You need to answer my question
Don't ignore it as pne more comment..
Before becoming starting your Utube channel did you sppeared in any movies or TV serials
You're good looking person..
So i thought you must have ..
Please confirm
8:55 😂 ನಿಮಗೆ ಅವರ ಬಾಯಲ್ಲೊಬೈಗುಳ ಕೇಳೋ ಆಸೆಯಾ
Rip playback speed 1.25x😂😂😂
👍👍👍👍👍👌👌👌👌👌👌
keerti bro paapa nivu ... est control madtidira naguna ayyo ayyo .... 😃😃😃
21.30🔥🔥🔥🔥
Part 3 ಬರಲಿ