ನೀವು ಸರಸ್ವತಿ ಯ ಪುತ್ರಿ. ನಿಮ್ಮ ಮಾತುಗಳನ್ನು ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ. ನಿಮ್ಮನ್ನು ಕಳೆದುಕೊಂಡ ನಾವು ಮತ್ತು ಕನ್ನಡ ಭಾಷೆ ಇಬ್ಬರೂ ಅದೃಷ್ಟ heenaru ನಿಮ್ಮ ಅತ್ಮಕ್ಕೆ ಶಾಂತಿ ಸಿಗಲಿ ಅಪರ್ಣ. ❤
My mind still talks to you. My heart still looks for you but my soul knows you're at peace. I miss you every single day. My mind still struggles to accept the reality that you are no longer here with us. Aparna Mam, you will always be my true inspiration. Your laughter and kindness will forever echo in our hearts. Rest peacefully, dear aparna mam.
ನಿಮ್ಮ ಬಗ್ಗೆ ಎಷ್ಟು ಬರೆದರೂ ಹೇಳಿದರೂ ಸಾಲದು ನಿಮ್ಮನ್ನು ಮೀರಿಸುವ ನಿರೂಪ ಕಿ ಯಾರೂ ಇಲ್ಲ ನಿಮಗೆ ನೀವೇ ಸಾಟಿ ಅಪರ್ಣ ವೀಕ್ ಎಂಡ್ ವಿತ್ ರಮೇಶ್ ಕಾರ್ಯ ಕ್ರಮಕ್ಕೆ ಬರಬೇಕು ಆಗಿತ್ತು ನೀವು ಆ ಕುರ್ಚಿ ಅಳುತ್ತಿದೆ ನೀವೊಬ್ಬರು ಆ ಕುರ್ಚಿಯನ್ನು ಅಲಂಕರಿಸಲಿಲ್ಲ ಅನ್ನಿಸುತ್ತೆ 💯🥰🙏🙏🙏
ನಿಮ್ಮಷ್ಟು ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುವ ವೈಖರಿ ಎಲ್ಲರಲ್ಲೂ ಇಲ್ಲ... 💞
ಅಪರ್ಣಾ ಅವರ ನಿರೂಪಣೆ ಅಪ್ರತಿಮ. ಬಹಳ ಸೊಗಸಾದ ವೀಡಿಯೋ. ಅಭಿನಂದನೆಗಳು.
ನಿಜ ಅಪರ್ಣ,ದೇವರು ಈ ರೂಪದಲ್ಲೂ ಧರೆಗೆ ಇಳಿದು ತನ್ನ ಇರುವಿಕೆಯನ್ನು ತೋರಿಸುತ್ತಾನೆ.ನೀನು ಹತ್ತಿರದಿಂದ ಅವರೊಂದಿಗೆ ಇದ್ದೆ .ನೀನೇ ಧನ್ಯಳು ಕಣಮ್ಮಾ
ಬಾಲ್ಯದಿಂದಲೂ ನಾನು ನಿಮ್ಮನ್ನು ನೋಡುತ್ತಾ ಇದ್ದೆ ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಅಗಲಿಕೆ ನಂಬಲಾಗದ ಕಹಿ ಸತ್ಯ ವೈಯಕ್ತಿಕವಾಗಿ ನನಗೆ ತುಂಬಾ ನೋವು ತಂದಿದೆ
Aparna you are really Great Hat s off 😊 We Miss you very dearly
ನೀವು ಸರಸ್ವತಿ ಯ ಪುತ್ರಿ. ನಿಮ್ಮ ಮಾತುಗಳನ್ನು ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ. ನಿಮ್ಮನ್ನು ಕಳೆದುಕೊಂಡ ನಾವು ಮತ್ತು ಕನ್ನಡ ಭಾಷೆ ಇಬ್ಬರೂ ಅದೃಷ್ಟ heenaru ನಿಮ್ಮ ಅತ್ಮಕ್ಕೆ ಶಾಂತಿ ಸಿಗಲಿ ಅಪರ್ಣ. ❤
ಹೌದು
ಆಪ್ತ ಮಾತು ಹೃದಯಕ್ಕೆ ತಟ್ಟುವಂತಿದೆ
Miss ur program..nimma maathu, bhashe inshtu soumyadinda yaaru maathadokke saadhya
ಈಗಿನ ನಿರೂಪಣೆ ಮಾಡುವ ವ್ಯಕ್ತಿಗಳು ಇವರಿಂದ ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಯಬೇಕು
My mind still talks to you. My heart still looks for you but my soul knows you're at peace. I miss you every single day. My mind still struggles to accept the reality that you are no longer here with us. Aparna Mam, you will always be my true inspiration. Your laughter and kindness will forever echo in our hearts. Rest peacefully, dear aparna mam.
🥰🥰🙏🙏
The honour she has received from SPB is more than any highest award. Great artists whom we lost.
So nicely you have spoken with lots of observations about SPB sir. We miss you madam. 🙏
🙏🏻🙏🏻🙏🏻🙏🏻🙏🏻Please comeback.... Both SP sir and Aparna baby... Feel like Crying. 🙏🏻🙏🏻🙏🏻🙏🏻🙏🏻 💐💐💐💐💐
ನಿಮ್ಮ ಬಗ್ಗೆ ಎಷ್ಟು ಬರೆದರೂ ಹೇಳಿದರೂ ಸಾಲದು ನಿಮ್ಮನ್ನು ಮೀರಿಸುವ ನಿರೂಪ ಕಿ ಯಾರೂ ಇಲ್ಲ ನಿಮಗೆ ನೀವೇ ಸಾಟಿ ಅಪರ್ಣ ವೀಕ್ ಎಂಡ್ ವಿತ್ ರಮೇಶ್ ಕಾರ್ಯ ಕ್ರಮಕ್ಕೆ ಬರಬೇಕು ಆಗಿತ್ತು ನೀವು ಆ ಕುರ್ಚಿ ಅಳುತ್ತಿದೆ ನೀವೊಬ್ಬರು ಆ ಕುರ್ಚಿಯನ್ನು ಅಲಂಕರಿಸಲಿಲ್ಲ ಅನ್ನಿಸುತ್ತೆ 💯🥰🙏🙏🙏
ನೋಡ್ತಾ ಇದ್ರೆ ಕೇಳ್ತಾ ಇದ್ರೆ ತುಂಬ ನೋವಾಗುತ್ತದೆ
ಎದೆ ತುಂಬಿ ಹಾಡಿದೆನು...ಮೊದಲ ಸೀಸನ್...ಮುಖ್ಯ ಅತಿಥಿ...ಹಿರಿಯ ಸಂಗೀತ ನಿರ್ದೇಶಕ ..M.S.viswanathan..... ಅಪರ್ಣಾ ಅವರ ನಿರೂಪಣೆ ಕೇಳಿ ಅಭಿನಂದಿಸಿದರು.
👌👌👍👌👌
Kannada dha "Badadha Hoovu" galu neevu ebharu,
Nimma ebharannu thumbha kaledhukollutha edhivi ❤❤❤❤❤❤
😢😢😢
Om shanti om. Nimma atma kke sadgati sigali 🌹
Very Very TouchableNirupane Aparna Mam🎉🎉
ಇಬ್ಬರನ್ನೂ ಕಳೆದುಕೊಂಡ ನಾವು ನತದೃಷ್ಟರು
Howdu😢😢😢😢 missing so much 😢
We miss you mam
Miss you Aparna. Miss you
ಎಂಥ ವ್ಯಾಕರಣ ಬದ್ದ ವಾಗಜರಿ 🙏🙏🙏🙏🙏🙏
Excellent
ಮತ್ತೆ ಹುಟ್ಟಿ ಬಾ ಅಪರ್ಣ
🙏🙏🙏🙏🙏🙏🙏
Miss you Aparna 🙏
Miss u madama😢
❤👌🙏
NIMMA KANNADA ABHIMANAKKE NANNA SALAMU MADAM
🎉❤
🙏🙏🙏🙏🙏
👌👌🙏🎍👍
l salute you 🤚🤚
🙏🙏🙏💐
😢😢😢
Devi nemma bagge matella amma🙏🙏
I miss you aparna
🤗🤗🙏🙏👏👏
Aparna mam neevu devara haththir karesikondiddare. Nimma athmakke Shanti kodali aparna chukka there.
Apurupadha vyakthi bagge apurupadha vyakthigalige mathra artha agodhu ,neevibbaru thumba apurupadha vyakthigalu
Mathomme huttibanni Aparna❤🎉
Nimma thara appata kannada maathanaduvaru Karnatakadalli yeshttu janaridhaaro gotthillaree. Ashttu maatravalla. Aparna obba human being. Neevibbaru nijavaagalu Saraswati kattaaksha vullavaru. (SPB & Aparna)
Meri kannada hasthi
Nijavagi nimmibbaranna kaledledukonda nau nathadrustare sari mathe neevibbaru kannada dalliance hutti barabeku
Nimma k
Kannada thi hanndre hadu nevr
Mathe hutti banni aparna
Mate huti bani
😢😢😢😢