ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿ, ನಿರರ್ಗಳವಾಗಿ ಕನ್ನಡ ಭಾಷೆಯನ್ನು ನಮಗೆ ಕೇಳುವುದೇ ವಿರಳವಾಗಿದೆ....ವಸ್ತಾರೆಯವರ ಮಾತುಗಳು ಅತ್ಯದ್ಭುತ....ಇಷ್ಟು ಚೆನ್ನಾಗಿ ಕನ್ನಡ ಮಾತುಗಳು ಅಪರ್ಣೆಯ ವರ ಬಾಯಿಂದ ನಂತರ ಕೇಳಿದ್ದು ಇವರಿಂದ❤❤....ಧನ್ಯವಾದಗಳು ವಸ್ತಾರೆಯವರಿಗೆ ಹಾಗೆಯೇ ರಶ್ಮಿನಿಮಗೆ ಕೂಡಾ🙏
ಮತ್ತೊಮ್ಮೆ ಅತ್ಯಂತ ಅಪರೂಪದ ಅತಿಥಿಯ ಆಯ್ಕೆಗೆ ಧನ್ಯವಾದ.. ಶ್ರೀ ನಾಗರಾಜ ವಸ್ತಾರೆಯವರ ಮಾತು, ದೃಷ್ಟಿಕೋನ ವಿಶಿಷ್ಟ ಹಾಗೂ ವಿರಳ, ಜೀವನದ ಕುರಿತು ಅವರಿಗಿರುವ ಸ್ಪಷ್ಟತೆ ಪ್ರಶಂಸನೀಯ. ಧನ್ಯವಾದ 🙏
❤ಅಪರ್ಣೇ❤!!!@ ನಾಗರಾಜ್ ವಸ್ತರೆ ಸರ್, ನಿಮ್ಮ ಈ ಸ್ವರ ಸ್ಪಷ್ಟ, ಸುಲಲಿತ ಕನ್ನಡ ಮಾತಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಒಂದೊಂದು ಮಾತು ಮುತ್ತು ಪೋಣಿಸಿದ ಹಾಗೆ ಇದೆ. ನೀವು ನಿಮ್ಮ ಹೆಂಡತಿಯನ್ನು ಅಪರ್ಣೇ ಎಂದು ಕರಿಯೊದೆ ಚೆಂದ...ಅರ್ಥ ಪೂರ್ಣವಾದ ಸಂಚಿಕೆ.😊
How can someone be such a gud husband to anyone.....i usually dont comment to any of the podcast ....but this podcast has touched us .....hats off to u sir.....
He spoke more Kannada in this episode than Rashmi will ever speak in all the episodes of her so called 'Kannada' podcast combined! Much love to this man.
Very true. Also I see rashmi hosting this show just to portray so called "celebrities" their pov towards the kannada audience and especially targeting kannadigas who respect kannada and involves as must usage in all shows. This lady put us down by interviewing the actors and tel her stories through them to us. Big drama queen. Apart from this episode all other episodes I see her putting kannada people and their expectations towards kannada cinema down.
Kannada podcast li english books promotion jasti ....manifestation n few more english words idkond podcast iratte......hmmmmmm anta reply madod sari iralla....interesting topics heluvag madya kett distraction adu.
ನಿಜವಾಗಲೂ ಒಂದು ಅದ್ಭುತ ಅನುಭವ ಆಯಿತು. ಬೆಲೆ ಕಟ್ಟಲಾಗದ ಮಾತಿನ ಸರಪಣಿ ಮತ್ತು ವಸ್ತಾರೆ ಅವರ ಕನ್ನಡದ ಮೇಲಿನ ಭಾಷಾ ಅಭಿಮಾನ ಮತ್ತು ಅವರು ಅಪರ್ಣಾ ಬಗ್ಗೆ ಹೇಳಿದ ವರ್ಣನೆಗಳು ಅತ್ಯದ್ಬುತ.. ಅವರಿಗೆ ಕೋಟಿ ನಮನಗಳು..
ನಾಗರಾಜ್ ವಸ್ತಾರೆಯವರು ಜೀವನವನ್ನು ನೋಡುವ ರೀತಿ ತುಂಬಾ ಇಷ್ಟ ಆಯಿತು... ಹಾಗೇ ಅಪರ್ಣೆಯ ಬಗ್ಗೆ ತುಂಬಾ ತಿಳಿದುಕೊಳ್ಳಲು ಸಾಧ್ಯ ವಾಯಿತು...ರಶ್ಮಿ ನಿಮ್ಮ ಸಂದರ್ಶನದಲ್ಲಿ... ಜೀವನದಲ್ಲಿ ಸರಳವಾಗಿ ಹೀಗೂ ಬದುಕಬಹುದು.... ಮನಸ್ಸಿನಲ್ಲಿ ಇದ್ದದ್ದು ಇನ್ನೂ ಗಟ್ಟಿಯಾಯಿತು...ಏನಾದರೂ ಸಾಧಿಸಲು ಪ್ರೇರೇಪಿಸುತ್ತದೆ ಅವರ ಮತ್ತು ನಿಮ್ಮ ಮಾತುಗಳು... ಸಂದರ್ಶನಕ್ಕೆ ಧನ್ಯವಾದಗಳು...😊
ನಾಗರಾಜ್ ಸರ್ ದಯಮಾಡಿ ನೀವು ನಿಮ್ಮ ಕೋಶಕ್ಕೆ ಮತ್ತೆ ಹಿಂದುರುಗ ಬೇಡಿ. ನಿಮ್ಮ ಚಿಂತನೆಗಳು ಈಗಿನ ಸಮಾಜಕ್ಕೆ ಬಹಳ ಉಪಯುಕ್ತವಾಗಿವೆ. ಇಂತಹ ಸಂದರ್ಶನಗಳು ಹೆಚ್ಚು ಜನ ಮಾನಸ ತಲುಪಲಿ 🙏🏻🙏🏻🙏🏻
ಸರ್ ನಿಮ್ಮಂತ ಪತಿಯನ್ನು ಪಡೆದದ್ದು ಅಪರ್ಣ ರ ಸೌಭಾಗ್ಯ ಕೂಡ. ನಾನೂ ಕೂಡ ಎರಡು ಬಾರಿ ಕ್ಯಾನ್ಸರ್ ಗೆದ್ದವಳು.ನನ್ನ ಪತಿ ನಿಮ್ಮಂತೆಯೇ ಸಹಕರಿಸಿದವರು. ನಿಮ್ಮ ಮಾತು, ಭಾಷೆ, ವಿಷಯ ನಿರೂಪಣೆ,ನಿಮ್ಮ ವ್ಯಕ್ತಿತ್ವ ,ಅರ್ಪಣ ಅವರಿಗೆ ನಿಮ್ಮ ಸಹಕಾರ ಬಹಳ ಇಷ್ಟವಾಯಿತು. ಧನ್ಯವಾದಗಳು.
His speech really reminds me Aparna❤, after certain years every couple imbibe the quality of each other gracefully. They deserve the highest award of leading life peacefully and gracefully.🙏
Nagraj is definitely an interesting personality… with so deep thoughts…luckily Aparna and he found each other..thanks Rashmi for bringing him …get more such personalities even if it’s for 2hrs long its really worth it
ಧನ್ಯವಾದಗಳು ವಸ್ತಾರೆ ಸರ್. ಅಪರ್ಣ ಅವರು ನನ್ನ ಪ್ರೀತಿಯ ಮಾದರಿ. ಅವರ ಮಾತಿನ ಶೈಲಿಯನ್ನ ಅನುಸರಿಸುವವಳು. ನಿಮ್ಮ ಅಪರ್ಣೆಯನ್ನ ಕಾಣಿಸಿದ್ರಿ. ಧನ್ಯವಾದಗಳು ಸರ್. ನಿಮ್ಮ ಧ್ವನಿ, ಭಾಷೆ ಚೆಂದ ಇದೆ.
ಅಪರ್ಣರ ವರ್ಣನೆ, ನಮ್ಮ ಭಾಷೆಯ ಕಂಪು ಇಷ್ಟವಾಯಿತು.. ಆದರೂ ಪ್ರತಿಯೊಂದು ಪದದಲ್ಲೂ ನೋವಿನ ಛಾಯೆ.. ಎಷ್ಟು ನಿರ್ಗಳವಾಗಿ ವಿವರಿಸಿದ್ದಾರೆ 🙏🏻 ಅಪರ್ಣ ನೀವು ಎಲ್ಲೇ ಇರಿ ನಿಮ್ಮ ನೆನಪುಗಳು ನಮ್ಮ ಜೊತೆ ಸದಾ.. ವರಲಕ್ಷ್ಮಿ ಯಾಗಿ ಸಹ 🙏🏻❤️
ನಾಗರಾಜ್ ವಸ್ತಾರೆ ಸಾರ್ ನಿಮ್ಮ ಕನ್ನಡ ಭಾಷೆಯ ಮೇಲಿನ ಪ್ರೀತಿ ಅಪರ್ಣ ಮೇಡಂ ಮೇಲಿನ ಪ್ರೇಮ ವಿಶ್ವಾಸ ವ್ಯಕ್ತ ಪಡಿಸಿದ ರೀತಿ ಭಾಷೆಯ ಹಿಡಿತ ನಮಗೆ ವರ್ಣಿಸಲು ಅಸಾಧ್ಯ ....🎉 ಧನ್ಯೋಸ್ಮಿ ಸಾರ್, ಧನ್ಯವಾದಗಳು ರಶ್ಮಿ ಅವರಿಗೆ....
ಸಂದರ್ಶನ ತುಂಭಾ ಸುಂದರವಾಗಿ ಮೂಡಿ ಬಂದಿದೆ. ಎಷ್ಟು ಸ್ವಚ್ಚವಾಗೀ ಹಾಗೂಸ್ಪಷ್ಠವಾಗಿ ಮಾತನಾಡಿದ್ದೀರಾ👌 ನಿಮ್ಮ ಬಾಯಿಂದ ಬರುವ ಅಪರ್ಣೆ ತುಂಬಾ ಸೊಗಸಾಗಿ ಕೇಳುತ್ತೆ. ಅನೇಕ ಬಾರಿ ಕಣ್ಣು ತುಂಬಿ ಬಂತು . ಇಂಥ ಸೊಬಗಾದ ಕಾರ್ಯಕ್ರಮ ನೆಡೆಸಿ ಕೊಟ್ಟಿದ್ದಕ್ಕೆಹೃದಯ ಪೂರ್ವಕ ಕೃತಜ್ಞತೆಗಳು ರಶ್ಮಿ ಅವರೇ🙏💐
Too good!The way he respected aparna ma'am is commendable...what else can a woman expect in a husband more than this kind of sanctity in a relationship..very inspiring for this generation...must say ಭಾಷಾ ಸ್ಪಷ್ಟತೆ ಅದ್ಭುತ!!The way he addresses her as 'Aparne ' shows true generosity 🙏
ನಾಗರಾಜ್ ವಸ್ತಾರೆ ಯವರೆ ನೀವು ಒಬ್ಬ wonderful person. ನಿಮ್ಮ ತರ ಜನ ನಮ್ಮ ಸಮಾಜಕ್ಕೆ ಕೊಡುಗೆ ಸಮಾಜದ ಮಾನಸಿಕ ಆರೋಗ್ಯ ಕ್ಕೆ ನೀವು ಇರಬೇಕು ನಿಮ್ಮ ಮಾತುಗಳನ್ನು ಕೇಳುವುದೇ ಒಂದು ಖುಷಿ
Wow, What an intelligent and intellectual Man Nagraj is, How come this diamond was hidden from Kannadigas, Gem of a person, was ideal life partner for Aparna Mam, Good podcast. ❤
I did not know this is aparna’s second marriage . You both have made your life so much easier by not discussing your previous relationship. Tumba ishtavada sandarshana. ❤
Thanks for this wonderful interview. People like Nagraj Vastarey are like gems. Very rare to find. He is extremely knowledgeable. Thank you Rashmi, great interview.
Whole episode I just had tears 😔My Mother had gone through Chemo I know how difficult its to suffer!! finally its just end of life 😢 sometimes I feel she is in better place than suffering
True Love & Relationship.. The depth of his speeches of towards Aparnaa ma'am & her love so pure intense, meanwhile this interview I got too Emotional got tears n ma eyes.. Hats of U Sir.. Ur said lines so true.. 👆🙏♥️💐 U both are examples of true love..🙏🌹
I think god wanted to show a man who is behind aparne ( he is golden heart ed, rarest personality in simple word we can say kotigobba manushya ) to the outside world. What else i can say . Both are devine couples. She is the luckiest person to live with him. To be frank every women will feel jealous of her after hearing his thoughts about her and his love for her which so many ladies cannot even dream of this kind of love in thier whole life. Even god felt jealous and seperated them in a very cruel way. We cannot say anything to him, only 🙏🙏🙏🙏🙏🙏🙏
He know far far better and fluent English but his Kannada purity made rashmi to talk more in kannada today.. that is the wonderful about this show rashmi... That means you can speak more in kannada please do it... You influence indirectly people to use more kannada.. Hope it is clear..❤ about aparna episode..this is gem of a episode so far in ur podcast ( may be i could have written this also in kannada) But rashmi read ಮಾಡ್ತಾರೋ ಗೊತ್ತಿಲ್ಲ ಕನ್ನಡ ದಲ್ಲಿ ಬರೆದರೆ
🙏🙏ನಮಸ್ತೇ ನಾಗರಾಜ್ ವಸ್ತಾರೆ ಅವ್ರಿಗೆ, ನಿಮ್ಮಿಬ್ಬರಿಗೂ ನೋಡಿದಾಗಲೇ ನನಿಗೆ ಅನಿಸಿತ್ತು, ನೀವಿಬ್ಬರೂ ಆತ್ಮಸಂಗತಿಗಳು ಅಂಥ. ನಿಮ್ಮ ದುಃಖ ನಾನೂ ತಗೋತೀನಿ, ಮಾತು ಆಡೋಕೆ ತುಂಬಾ ಇದೆ, ನಿಮ್ಮಿಬ್ಬರನ್ನೂ ನಾನು ಹೃದಯದಿಂದ ಪ್ರೀತಿಸುತ್ತೀನಿ. ನಿಮ್ಮ ಪ್ರತಿ ಶಬ್ದವೂ ನನಿಗೆ ಪ್ರೀತಿನೇ.
This is the best podcast! Hats off to you sir. Huge respect! I got very emotional. I could relate to him. My father passed away due to cancer. This podcast touched my heart and soul.
ಅದ್ಬುತ ದಾಂಪತ್ಯ❤ ಮಿಸ್ಸೂ ಅಪರ್ಣ Mam.. Cancer not only drains the fighter but emotionally squeezes the loved ones and family... My mother is also fighting cancer... Can understand your pain Sir😢
Yes. Even my 10years old son passed away in blood cancer. What nagaraj said was exactly right. At last I was relaxed when he went for a deep sleep..Lot of pain and suffering.
Sir 🙏...In 2006 ....I was studying at Jss PU college.(Banashankari) .Aparna madam has come our college for Kannada Rajosthva program.. At that time I saw Aparna madam.. it was our pleasure sir..that we saw them..🙏 madam is proud of our Karnataka....🙏🫡💐
ಅಬ್ಬಾ ಎಂಥ ಮನಸ್ಸು ಸರ್ ನಿಮ್ಮದು ನಿಮ್ಮಂತ ಮೇಧಾವಿನ ಪಡೆದ ಅಪರ್ಣ ಮೇಡಂ ನಿಜವಾಗಿಯೂ ಪುಣ್ಯ ಮಾಡಿದ್ರು ಅನ್ಸುತ್ತೆ ನಿಮ್ಮಂತವರು ಖಂಡಿತ ಇದುವರೆಗೆ ಯಾರು ಇರೋಕಿಲ್ಲ ಮುಂದೇನು ಹುಟ್ಟೋಕಿಲ್ಲ ಅನ್ಸುತ್ತೆ 🙏🏻🙏🏻🙏🏻🙏🏻 ನಿಮ್ಮ ಮಾತು ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಹಾಗೆ ಜಾರಿ ಹೋಗುತ್ತೆ 😭😭😭 ಮಾತೆ ಇಲ್ಲ ನಿಮ್ಮಇಬ್ಬರ ಬಗ್ಗೆ ಮಾತಾಡೋಕೆ 💐💐💐💐👌🏻
Adbutavada Aparne.....,Nagraj sir mate keltaidre Sangeetha tare anistu esto ragagalu hommide no words to explain ee episodenalli Ella bhavanegalu hora hommide,aluminium,nagu, bejaru hige really great episode.thank you Rashmi for interviewing him
this is the best podcast with spashta kannada waw..jeevana andre enu annodanna nimanthaha dampathigallanna nodi kalibeku sir..nija nodudare jeevan enu illa,,niv helida ond mathu usiranna eshtanta bigi itkoldalwa ondala ondina vathavarana jote seralebeku annodu tumba nija..when ppl die it common but how they live the life with loving partner is more impotant..
Rashmi, you great my girl. I never this person opened up in front of media Or anywhere on the social media. You tried the best. So beautiful kannada.feel like listen his voice. Rashmi looking elegant today. Rashmi you controlling your tears full episode rather an being so emotional.
This is the very best episode in just curious....he gives so much respect for women....sir has a very good heart....what a Knowledgeable person.,..🙏🙏🙏🙏 Thanks Rashmi fir this episode Your r looking young and beautiful Rashmi 😊
Kannada kanda adbuthA prathibe ,Aparna madam Bagge tilkondu innu Kashi aytu, avara dairya jeevana nedesida reeti wow actually yen type madbeku Antanu gottagtilla, and ur really great sir . Thank you so much Rashmi ma'am
ಅಬ್ಬಾ ಅದ್ಭುತ ಭಾಷಾ ಸ್ಪಷ್ಟನೆ , ಕನ್ನಡ ಭಾಷೆ ಮೇಲಿರುವ ಗೌರವ ಕೇಳ್ತಿದ್ರೆ ಕೇಳ್ತನೇ ಇರ್ಬೇಕು ಅನ್ಸ್ತಿದೆ..
ವಸ್ತಾರೆ ಅವರು ಭಾಷೆಯ ಮೂಲಕ ಅಪರ್ಣೆಯ ವ್ಯಕ್ತಿತ್ವವನ್ನು ಕಟ್ಟಿಕೊಟ್ಟ ರೀತಿ ಅದ್ಭುತ
ಭೂಮಿಯ ಮೇಲೆ ಈ ರೀತಿಯ ವ್ಯಕ್ತಿಗಳು ಲಭ್ಯವಿದ್ದರೂ ನನಗೆ ಆಶ್ಚರ್ಯವಾಗಿದೆ. ಇಬ್ಬರೂ ಪರಸ್ಪರರನ್ನು ಹೊಂದಲು ಅದೃಷ್ಟವಂತರು.
ನಿಜ😢
Adre preethso jeevakke yavathidru nove ....😂😂😂
Howdu😢
S@@azmiyasharif2370
ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿ, ನಿರರ್ಗಳವಾಗಿ ಕನ್ನಡ ಭಾಷೆಯನ್ನು ನಮಗೆ ಕೇಳುವುದೇ ವಿರಳವಾಗಿದೆ....ವಸ್ತಾರೆಯವರ ಮಾತುಗಳು ಅತ್ಯದ್ಭುತ....ಇಷ್ಟು ಚೆನ್ನಾಗಿ ಕನ್ನಡ ಮಾತುಗಳು ಅಪರ್ಣೆಯ ವರ ಬಾಯಿಂದ ನಂತರ ಕೇಳಿದ್ದು ಇವರಿಂದ❤❤....ಧನ್ಯವಾದಗಳು ವಸ್ತಾರೆಯವರಿಗೆ ಹಾಗೆಯೇ ರಶ್ಮಿನಿಮಗೆ ಕೂಡಾ🙏
ಆಳು ಬಂತು ರಶ್ಮಿ. ಎಷ್ಟು ಅದ್ಭುತ ಸಂಬಂಧ ಇವರಿಬ್ಬರದ್ದು. ತುಂಬಾ ಖುಷಿಯಾಯಿತು. ಧನ್ಯವಾದಗಳು ಇಂಥ ಅದ್ಭುತ ವ್ಯಕ್ತಿತ್ವವನ್ನು ಪರಿಚಯಸಿದ್ದಕ್ಕೆ🙏🙏
ಮತ್ತೊಮ್ಮೆ ಅತ್ಯಂತ ಅಪರೂಪದ ಅತಿಥಿಯ ಆಯ್ಕೆಗೆ ಧನ್ಯವಾದ.. ಶ್ರೀ ನಾಗರಾಜ ವಸ್ತಾರೆಯವರ ಮಾತು, ದೃಷ್ಟಿಕೋನ ವಿಶಿಷ್ಟ ಹಾಗೂ ವಿರಳ, ಜೀವನದ ಕುರಿತು ಅವರಿಗಿರುವ ಸ್ಪಷ್ಟತೆ ಪ್ರಶಂಸನೀಯ.
ಧನ್ಯವಾದ 🙏
ರಶ್ಮಿ ಈ ನಿಮ್ಮ ಶೋ ಗೆ ಸಾರ್ಥಕತೆ ಬಂದಿದೆ.. ತುಂಬಾ ಅತ್ಯದ್ಭುತವಾದ ವ್ಯಕ್ತಿಯನ್ನು ಹಾಗೂ ಅಪರ್ಣ ಅವರ ವ್ಯಕ್ತಿತ್ವವನ್ನು ತುಂಬಾ ಅಚ್ಚುಕಟ್ಟಾಗಿ ಅನಾವರಣಗೊಳಿಸಿದೆ.. ಧನ್ಯವಾದಗಳು
❤ಅಪರ್ಣೇ❤!!!@ ನಾಗರಾಜ್ ವಸ್ತರೆ ಸರ್, ನಿಮ್ಮ ಈ ಸ್ವರ ಸ್ಪಷ್ಟ, ಸುಲಲಿತ ಕನ್ನಡ ಮಾತಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಒಂದೊಂದು ಮಾತು ಮುತ್ತು ಪೋಣಿಸಿದ ಹಾಗೆ ಇದೆ. ನೀವು ನಿಮ್ಮ ಹೆಂಡತಿಯನ್ನು ಅಪರ್ಣೇ ಎಂದು ಕರಿಯೊದೆ ಚೆಂದ...ಅರ್ಥ ಪೂರ್ಣವಾದ ಸಂಚಿಕೆ.😊
ಅಬ್ಬಾ ಇವರ ಭಾಷೆ ಕೇಳಿದ್ರೆ ನೆ ಕಿವಿಗೆ ಎಷ್ಟು ತಂಪು..😮 ಅಪರ್ಣ ಇದಿದ್ರೆ ಇನ್ನು ಚೆನ್ನಾಗಿರೋದು
How can someone be such a gud husband to anyone.....i usually dont comment to any of the podcast ....but this podcast has touched us .....hats off to u sir.....
He spoke more Kannada in this episode than Rashmi will ever speak in all the episodes of her so called 'Kannada' podcast combined! Much love to this man.
True!
Very true. Also I see rashmi hosting this show just to portray so called "celebrities" their pov towards the kannada audience and especially targeting kannadigas who respect kannada and involves as must usage in all shows.
This lady put us down by interviewing the actors and tel her stories through them to us. Big drama queen.
Apart from this episode all other episodes I see her putting kannada people and their expectations towards kannada cinema down.
Kannada podcast li english books promotion jasti ....manifestation n few more english words idkond podcast iratte......hmmmmmm anta reply madod sari iralla....interesting topics heluvag madya kett distraction adu.
@@priyankakurki9312Yes!
Very good Rashmi done well.😂 Lion and family
ನಿಜವಾಗಲೂ ಒಂದು ಅದ್ಭುತ ಅನುಭವ ಆಯಿತು. ಬೆಲೆ ಕಟ್ಟಲಾಗದ ಮಾತಿನ ಸರಪಣಿ ಮತ್ತು ವಸ್ತಾರೆ ಅವರ ಕನ್ನಡದ ಮೇಲಿನ ಭಾಷಾ ಅಭಿಮಾನ ಮತ್ತು ಅವರು ಅಪರ್ಣಾ ಬಗ್ಗೆ ಹೇಳಿದ ವರ್ಣನೆಗಳು ಅತ್ಯದ್ಬುತ.. ಅವರಿಗೆ ಕೋಟಿ ನಮನಗಳು..
ನಾಗರಾಜ್ ವಸ್ತಾರೆಯವರು ಜೀವನವನ್ನು ನೋಡುವ ರೀತಿ ತುಂಬಾ ಇಷ್ಟ ಆಯಿತು... ಹಾಗೇ ಅಪರ್ಣೆಯ ಬಗ್ಗೆ ತುಂಬಾ ತಿಳಿದುಕೊಳ್ಳಲು ಸಾಧ್ಯ ವಾಯಿತು...ರಶ್ಮಿ ನಿಮ್ಮ ಸಂದರ್ಶನದಲ್ಲಿ... ಜೀವನದಲ್ಲಿ ಸರಳವಾಗಿ ಹೀಗೂ ಬದುಕಬಹುದು.... ಮನಸ್ಸಿನಲ್ಲಿ ಇದ್ದದ್ದು ಇನ್ನೂ ಗಟ್ಟಿಯಾಯಿತು...ಏನಾದರೂ ಸಾಧಿಸಲು ಪ್ರೇರೇಪಿಸುತ್ತದೆ ಅವರ ಮತ್ತು ನಿಮ್ಮ ಮಾತುಗಳು... ಸಂದರ್ಶನಕ್ಕೆ ಧನ್ಯವಾದಗಳು...😊
ಅಬ್ಬ! ಅಪರ್ಣ ಅವರ ಸೀರೆಯನ್ನು ಧೋತಿಯನ್ನಾಗಿಸಿರೋದು!!! Very creative person ಪೇಟನೂ ಚೆನ್ನಾಗಿ ಹೊಂದುತ್ತೆ!
ನಾಗರಾಜ್ ಸರ್ ದಯಮಾಡಿ ನೀವು ನಿಮ್ಮ ಕೋಶಕ್ಕೆ ಮತ್ತೆ ಹಿಂದುರುಗ ಬೇಡಿ. ನಿಮ್ಮ ಚಿಂತನೆಗಳು ಈಗಿನ ಸಮಾಜಕ್ಕೆ ಬಹಳ ಉಪಯುಕ್ತವಾಗಿವೆ. ಇಂತಹ ಸಂದರ್ಶನಗಳು ಹೆಚ್ಚು ಜನ ಮಾನಸ ತಲುಪಲಿ 🙏🏻🙏🏻🙏🏻
ಸರ್ ನಿಮ್ಮಂತ ಪತಿಯನ್ನು ಪಡೆದದ್ದು ಅಪರ್ಣ ರ ಸೌಭಾಗ್ಯ ಕೂಡ. ನಾನೂ ಕೂಡ ಎರಡು ಬಾರಿ ಕ್ಯಾನ್ಸರ್ ಗೆದ್ದವಳು.ನನ್ನ ಪತಿ ನಿಮ್ಮಂತೆಯೇ ಸಹಕರಿಸಿದವರು. ನಿಮ್ಮ ಮಾತು, ಭಾಷೆ, ವಿಷಯ ನಿರೂಪಣೆ,ನಿಮ್ಮ ವ್ಯಕ್ತಿತ್ವ ,ಅರ್ಪಣ ಅವರಿಗೆ ನಿಮ್ಮ ಸಹಕಾರ ಬಹಳ ಇಷ್ಟವಾಯಿತು. ಧನ್ಯವಾದಗಳು.
Nimage yava thara Cancer bandithu
His speech really reminds me Aparna❤, after certain years every couple imbibe the quality of each other gracefully. They deserve the highest award of leading life peacefully and gracefully.🙏
ಕನ್ನಡ ಗೊತ್ತಿದ್ದೂ ಮಾತಾಡಲು ಹಿಂಜರಿಯುವ ಮನಸ್ಥಿತಿಗಳೇ ಇಲ್ಲಿ ನೋಡಿ ಎಷ್ಟು ಅದ್ಭುತ ವಾದ ಸ್ವಚ್ಛವಾದ ಭಾಷಾ ಅರ್ಪಣೆ ❤...
ಎಂಥ ಪ್ರಬುದ್ಧತೆಯ ಮಾತುಗಳು..... ಇಂಥವರ ಮಾತುಗಳನ್ನು ಕೇಳಿ ತಿಳಿಯುವುದು ಸಾಕಷ್ಟಿದೆ.... ಪ್ರೀತಿಯ ನಮನಗಳು ವಾಸ್ತರೆ ಯವರಿಗೆ..... 🙏🙏
ಅಪರ್ಣ ಮತ್ತು ನಾಗರಾಜ್ ವಸ್ತಾರೆ ಇಬ್ಬರೂ ಪ್ರಬುದ್ಧ ಭಾಷಾ ಜ್ಞಾನಿಗಳು. ಉತ್ತಮದಲ್ಲಿ ಉತ್ತಮ ಸಂದರ್ಶನ.
ಸ್ವಲ್ಪ್ ಮನಸ್ಥಾಪ.ಬಂದ್ರು ಡೈವರ್ಸ್ ಕೊಡು ಈಗಿನ ಜನಾಂಗದಲ್ಲಿ ನಿಮ್ಮಂತವರ ರನ್ನು ನೋಡಿ ಕಲಿಯುವುದು ತುಂಬಾ ಇದೆ ಸರ್. ಹ್ಯಾಟ್ಸ್ ಆಫ್ ಯು 🙏🙏
ಕನ್ನಡ ಮತ್ತು ಇಂಗ್ಲೀಷ ಭಾಷೆಗಳ ಪ್ರಾವೀಣ್ಯ , ವಿಷಯಗಳ ಸ್ಪಷ್ಟೀಕರಣ ತುಂಬ ಅದ್ಭುತವಾಗಿದೆ. ವಿವರಣಾ ಶೈಲಿ ಚಂದ ಮತ್ತು ಧ್ವನಿ ತುಂಬ ಇಂಪಾಗಿದೆ.ಅದ್ಭುತ ವ್ಯಕ್ತಿತ್ವ 👏
ನಮಸ್ತೆ ಮೇಡಂ... ನೀವು ಕರೆ ತಂದ ಅತಿಥಿಗಳಲ್ಲಿ ವಸ್ತಾರೆ ಸಾಹೇಬ್ರ್ ಕನ್ನಡ ಉಚ್ಚಾರಣೆ ಅಧ್ಬುತ...
Nagraj is definitely an interesting personality… with so deep thoughts…luckily Aparna and he found each other..thanks Rashmi for bringing him …get more such personalities even if it’s for 2hrs long its really worth it
ಧನ್ಯವಾದಗಳು ವಸ್ತಾರೆ ಸರ್. ಅಪರ್ಣ ಅವರು ನನ್ನ ಪ್ರೀತಿಯ ಮಾದರಿ. ಅವರ ಮಾತಿನ ಶೈಲಿಯನ್ನ ಅನುಸರಿಸುವವಳು. ನಿಮ್ಮ ಅಪರ್ಣೆಯನ್ನ ಕಾಣಿಸಿದ್ರಿ. ಧನ್ಯವಾದಗಳು ಸರ್. ನಿಮ್ಮ ಧ್ವನಿ, ಭಾಷೆ ಚೆಂದ ಇದೆ.
ಅಪರ್ಣರ ವರ್ಣನೆ, ನಮ್ಮ ಭಾಷೆಯ ಕಂಪು ಇಷ್ಟವಾಯಿತು.. ಆದರೂ ಪ್ರತಿಯೊಂದು ಪದದಲ್ಲೂ ನೋವಿನ ಛಾಯೆ.. ಎಷ್ಟು ನಿರ್ಗಳವಾಗಿ ವಿವರಿಸಿದ್ದಾರೆ 🙏🏻 ಅಪರ್ಣ ನೀವು ಎಲ್ಲೇ ಇರಿ ನಿಮ್ಮ ನೆನಪುಗಳು ನಮ್ಮ ಜೊತೆ ಸದಾ.. ವರಲಕ್ಷ್ಮಿ ಯಾಗಿ ಸಹ 🙏🏻❤️
ಅಬ್ಬಾ ಜೀವನ ಅನ್ನೋದ್ ನ ಎಷ್ಟು ಸರಳ ವಾಗಿ ತಗೋಬೇಕು ಅಂತ ಎಷ್ಟು ಚೆನ್ನಾಗಿ ಹೇಳಿದ್ದಾರೆ..... ಇವರ ಮಾತು ಕೇಳುತಿದ್ರೆ ಕೇಳುತಾನೆ ಇರ್ಬೇಕು ಅನ್ಸುತ್ತೆ..... 🙏🙏🙏🙏🙏🙏
ಇಷ್ಟು ಭಾವನಾತ್ಮಕ ಪತಿಯನ್ನ ಪಡೆದ ನಮ್ಮ ನೆಚ್ಚಿನ ಅಪರ್ಣ maam ನೀವೇ ಧನ್ಯರು ❤❤
Sir... ನಿಮ್ಮ ಕನ್ನಡ ಭಾಷೆ, ಉಚ್ಚಾರ ಕೇಳುವುದೇ ನಮ್ಮ ಅದೃಷ್ಟ ❤
Hwodu 🙏🙏
ನಾಗರಾಜ್ ವಸ್ತಾರೆ ಸಾರ್ ನಿಮ್ಮ ಕನ್ನಡ ಭಾಷೆಯ ಮೇಲಿನ ಪ್ರೀತಿ ಅಪರ್ಣ ಮೇಡಂ ಮೇಲಿನ ಪ್ರೇಮ ವಿಶ್ವಾಸ ವ್ಯಕ್ತ ಪಡಿಸಿದ ರೀತಿ ಭಾಷೆಯ ಹಿಡಿತ ನಮಗೆ ವರ್ಣಿಸಲು ಅಸಾಧ್ಯ ....🎉 ಧನ್ಯೋಸ್ಮಿ ಸಾರ್, ಧನ್ಯವಾದಗಳು ರಶ್ಮಿ ಅವರಿಗೆ....
ನಿಮ್ಮ ಕನ್ನಡ ಭಾಷೆ ಕೇಳುವುದಕ್ಕೆ ತುಂಬಾ ಇಂಪಾಗಿದೆ ಸರ್.
Entha madhura dampathya. Admire you both for not following falling prey to samajada kattupaadugalu. The world needs more real men like you Vastarey.
ಹೃದಯ ತುಂಬಿ ಬಂದ ಭಾವ ♥️♥️ ಕೃತಜ್ಞತೆಗಳು ವಸ್ತಾರೆ ಸರ್, ರಶ್ಮಿ ಮೇಡಂ 👏🏻👏🏻
ಸಂದರ್ಶನ ತುಂಭಾ ಸುಂದರವಾಗಿ ಮೂಡಿ ಬಂದಿದೆ.
ಎಷ್ಟು ಸ್ವಚ್ಚವಾಗೀ ಹಾಗೂಸ್ಪಷ್ಠವಾಗಿ ಮಾತನಾಡಿದ್ದೀರಾ👌
ನಿಮ್ಮ ಬಾಯಿಂದ ಬರುವ ಅಪರ್ಣೆ ತುಂಬಾ ಸೊಗಸಾಗಿ ಕೇಳುತ್ತೆ.
ಅನೇಕ ಬಾರಿ ಕಣ್ಣು ತುಂಬಿ ಬಂತು . ಇಂಥ ಸೊಬಗಾದ ಕಾರ್ಯಕ್ರಮ ನೆಡೆಸಿ ಕೊಟ್ಟಿದ್ದಕ್ಕೆಹೃದಯ ಪೂರ್ವಕ ಕೃತಜ್ಞತೆಗಳು ರಶ್ಮಿ ಅವರೇ🙏💐
ವಸ್ತಾರೆ ಯವರೆ ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ನಿಮ್ಮ ಅರ್ಪಣೆ ನಿಮ್ಮ ಒಳ್ಳೆಗೆ ಇದ್ದರೆ ನೀವು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಿರ ದನ್ಯವಾದಗಳು 🙏🙏
ಅಪರ್ಣ ಅವರಿಗೆ ಹೇಳಿ ಮಾಡಿಸಿದ ವ್ಯಕ್ತಿ ❤
Too good!The way he respected aparna ma'am is commendable...what else can a woman expect in a husband more than this kind of sanctity in a relationship..very inspiring for this generation...must say ಭಾಷಾ ಸ್ಪಷ್ಟತೆ ಅದ್ಭುತ!!The way he addresses her as 'Aparne ' shows true generosity 🙏
ನಾಗರಾಜ್ ವಸ್ತಾರೆ ಯವರೆ ನೀವು ಒಬ್ಬ wonderful person. ನಿಮ್ಮ ತರ ಜನ ನಮ್ಮ ಸಮಾಜಕ್ಕೆ ಕೊಡುಗೆ ಸಮಾಜದ ಮಾನಸಿಕ ಆರೋಗ್ಯ ಕ್ಕೆ ನೀವು ಇರಬೇಕು ನಿಮ್ಮ ಮಾತುಗಳನ್ನು ಕೇಳುವುದೇ ಒಂದು ಖುಷಿ
Wow, What an intelligent and intellectual Man Nagraj is, How come this diamond was hidden from Kannadigas, Gem of a person, was ideal life partner for Aparna Mam, Good podcast. ❤
ಎಂಥಾ ಅದ್ಭುತ ವ್ಯಕ್ತಿ.... ❤❤ಅವರ ನುಡಿಮುತ್ತುಗಳು ಕೇಳಿದಷ್ಟು ಇಂಪು.... ❤
ಏನ್ ಹೇಳೋದು ಮಾತೆ ಬರ್ತಿಲ್ಲ, ಇಂತಹ ವ್ಯಕ್ತಿಗಳ ಸಮಕಾಲೀನರು ನಾವು ಅನ್ನುವ ಹೆಮ್ಮೆ ಇದೆ ಅಷ್ಟೇ ಸಾಕು 😢🙏💐
silence is the most powerful tool to be with such worst toxic society. She maintained her dignity till the end .
True🙏
Very true madam 😊
Correct sindhu madam
Very correct mam
@@anithabs6815😊😊😊😊😊😊😊
ಮಾದರಿ ಗಂಡ ನೀವು ಒಬ್ಬರೇ ನನಗೆ ತಿಳಿದ ಮಟ್ಟಿಗೆ😂 ತುಂಬಾ ಖುಷಿ ಆಯ್ತು ಈ ಮಾದರಿ ಗಂಡ ಅಪರ್ಣಾಗೆ ಸಿಕ್ಕಿರುವುದು
ಆ ದೇವರಿಗಿಂಥ ಯಾರಾದರು ಅಸ್ಪೃಷ್ಯರಿದ್ದರಾ?? Wt a line👏
Rashmi avare tumba adbuta vekti yannu interview madiddiri.....inspirational person......tq rashmi
ನಿಮ್ಮ ಹೆಂಡತಿಯನ್ನು ಎಷ್ಟು ಪ್ರೀತಿಸಿದ ಅದ್ಭುತ. ಎಷ್ಟು ಮರ್ಯಾದೆ ಕೊಡುತ್ತೀರ ಎಲ್ಲರೂ ಕಲಿಯಬೇಕು🙏🙏🙏🙏🙏🙏🙏
I did not know this is aparna’s second marriage . You both have made your life so much easier by not discussing your previous relationship. Tumba ishtavada sandarshana. ❤
Thanks for this wonderful interview. People like Nagraj Vastarey are like gems. Very rare to find. He is extremely knowledgeable. Thank you Rashmi, great interview.
Whole episode I just had tears 😔My Mother had gone through Chemo I know how difficult its to suffer!! finally its just end of life 😢 sometimes I feel she is in better place than suffering
Kannada ❤Voice❤ knowledge ❤The way he exposed ❤ Just Amazing
ಕನ್ನಡ ಕನ್ನಡ ಕನ್ನಡ ಅದ್ಭುತ sir... ಬಹಳ ಖುಷಿ ಆಯ್ತು. ನಿಜ ಹೇಳ್ಬೇಕು ಅಂದ್ರೆ ಕೆಲವೊಂದು ಪದಗಳನ್ನು ಈ ತರನು ಹೇಳ್ಬೋದ ಅಂತ 👌👌👌👌👌👌👌
He has highest regard to his wife, such purest form of love which is very rare to find these days, she was so lucky to have him as her husband ❤
Ivara sthithapragne ge hats off ..god bless him with peace and eternal bliss .
True Love & Relationship.. The depth of his speeches of towards Aparnaa ma'am & her love so pure intense, meanwhile this interview I got too Emotional got tears n ma eyes.. Hats of U Sir.. Ur said lines so true.. 👆🙏♥️💐 U both are examples of true love..🙏🌹
ಅಬ್ಬಾ, ಎಂತಹ ಅದ್ಭುತ ಕನ್ನಡ, ಅಪರ್ಣರವರ ಪತಿ ಎಂದು ಸಾಬೀತು ಆಯಿತು, ತುಂಬಾ ಚೆನ್ನಾಗಿದೆ, ರಶ್ಮಿ ದಯವಿಟ್ಟು ವಸ್ತಾರೆ ಯವರ ಮನೆ ಪಯಣ ಮಾಡಿಸಿ ❤
I think god wanted to show a man who is behind aparne ( he is golden heart ed, rarest personality in simple word we can say kotigobba manushya ) to the outside world. What else i can say . Both are devine couples. She is the luckiest person to live with him. To be frank every women will feel jealous of her after hearing his thoughts about her and his love for her which so many ladies cannot even dream of this kind of love in thier whole life. Even god felt jealous and seperated them in a very cruel way. We cannot say anything to him, only 🙏🙏🙏🙏🙏🙏🙏
Nija ..😢
😢😢
He know far far better and fluent English but his Kannada purity made rashmi to talk more in kannada today.. that is the wonderful about this show rashmi... That means you can speak more in kannada please do it... You influence indirectly people to use more kannada.. Hope it is clear..❤ about aparna episode..this is gem of a episode so far in ur podcast ( may be i could have written this also in kannada) But rashmi read ಮಾಡ್ತಾರೋ ಗೊತ್ತಿಲ್ಲ ಕನ್ನಡ ದಲ್ಲಿ ಬರೆದರೆ
ಅತ್ಯಂತ ಪ್ರೀತಿಯ ಧನ್ಯವಾದಗಳು ಸರ್ ಹಾಗೂ ರಶ್ಮಿ ಮೇಡಂ 💐💐❤️❤️🙏🏽🙏🏽
What a gentleman! He has such great respect for his wife. Very very few can be like him.
ನಮ್ಮ ಕನ್ನಡ ದ ಮಗಳು ಅಪರ್ಣೆ ಯ ಹೆಮ್ಮೆಯ ಯಜಮಾನರು😊
ತುಂಬಾ ಇಷ್ಟವಾದ episode ರಶ್ಮಿಯವರೇ 🌹🌹 ವಸ್ತಾರೆ ಸರ್ ಹಾಗೂ ನಿಮ್ಮ ಮಾತುಗಳು ಮನದಾಳಕ್ಕೆ ಮುಟ್ಟಿ ಕಣ್ಣಂಚುಗಳು ವದ್ದೆಯಾದವು 💐💐
🙏🙏ನಮಸ್ತೇ ನಾಗರಾಜ್ ವಸ್ತಾರೆ ಅವ್ರಿಗೆ, ನಿಮ್ಮಿಬ್ಬರಿಗೂ ನೋಡಿದಾಗಲೇ ನನಿಗೆ ಅನಿಸಿತ್ತು, ನೀವಿಬ್ಬರೂ ಆತ್ಮಸಂಗತಿಗಳು ಅಂಥ. ನಿಮ್ಮ ದುಃಖ ನಾನೂ ತಗೋತೀನಿ, ಮಾತು ಆಡೋಕೆ ತುಂಬಾ ಇದೆ, ನಿಮ್ಮಿಬ್ಬರನ್ನೂ ನಾನು ಹೃದಯದಿಂದ ಪ್ರೀತಿಸುತ್ತೀನಿ. ನಿಮ್ಮ ಪ್ರತಿ ಶಬ್ದವೂ ನನಿಗೆ ಪ್ರೀತಿನೇ.
ನನ್ನ ತಂದೆಯ ಕ್ಯಾನ್ಸರ್ ದಿನಗಳು, ಅವರ ಕೊನೆಯ ಹೋರಾಟ, ಅವರೊಂದಿಗೆ ಹಾಸ್ಪಿಟಲ್ ಅಲ್ಲಿ ಕಳೆದ ಸಮಯ ಎಲ್ಲಾ ನೆನಪಾಗಿ, ಪೂರ ಕಣ್ಣೀರಲ್ಲೇ ಕೇಳಿದ್ದು ಆಯಿತು
Im also...
ಅಪರ್ಣ, ವಾಸ್ತರೆ ಅವರಿಗಾಗಿ ಸಂದರ್ಶನ ನೋಡಿದೆ.
Thankyou rashmi❤. Nagaraj sir ಅವರು ಇನ್ನೂ ಹೆಚ್ಚು ಹೆಚ್ಚು ವಿಚಾರಗಳನ್ನು ಜನರಿಗೆ ತಲುಪಿಸಿ. ಸರ್ ನಿಮಗೆ ಒಳ್ಳೆಯದಾಗಲಿ ❤ thankyou soo much rashmi
Thanks
ಅದ್ಭುತವಾದ ಮಾತುಕತೆ.....
😢😢😢😢ಅಪರ್ಣ.. ಆಪರ್ಣ... ಎಂತಾ ಸುಂದರವಾದ ಜೋಡಿಯಾಗಿತ್ತು ನಿಮ್ಮದು ತಾಯಿ.. 🙏🙏🙏🙏
😢😢
Very nice interview. Mr
Vasthareys philosophical thinking impressed me a lot. His english and kannada, both are very good.
Rashmi madam really proud of you. Vastharey sir avara sandharshana madiddu thumba santhoshavayithu. Ide reethi Aparnaravara maahithi thilisi mam.
ರಶ್ಮಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏 ನಾಗರಾಜ್ ವಸ್ತಾರೆ ಸರ್ ಸಂದರ್ಶನ ಮಾಡಿದ್ದು ಸರ್ ಅವರ ಕನ್ನಡ ತುಂಬಾ ಕಿವಿಗೆ ಇಂಪಾಗಿ ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ 🙏🙏
This is the best podcast! Hats off to you sir. Huge respect! I got very emotional. I could relate to him. My father passed away due to cancer. This podcast touched my heart and soul.
ಎಂಥ ವಿಶಿಷ್ಟ ಅದ್ಭುತ ವಿಚಾರವಂತ ವ್ಯಕ್ತಿತ್ವ ವಾಸ್ತರೆಯವರದ್ದು ಮಾತಿನಲ್ಲಿ ಅವರ ವಿಚಾರ ವಿನಿಮಯ ಅದ್ಭುತ ವ್ಯಕ್ತಿ 🙏🙏🙏🙏🙏
ಸರಳವಾಗಿ , ಸಾಮಾನ್ಯರಿಗೂ ಅರ್ಥವಾಗುವಂತೆ ಮಾತನಾಡಿದ್ದರೆ, ಮತ್ತಷ್ಟು ಮನಸ್ಸಿಗೆ ಹತ್ತಿರವಾಗುತ್ತಿತ್ತು!
ಎಂತಾ ಪತಿ ಪತ್ನಿ ಇವರು... ಅದ್ಬುತ!ಭಾಷೆ,ಭಾವನೆ ಎಲ್ಲವೂ ಒಂದೇ.ಇಂತ ಜೋಡಿಗಳು ಇನ್ನಷ್ಟು ದಿನ ಜೊತೆ ಇರಬೇಕಿತ್ತು.ಅಪರ್ಣಾ ಮೇಡಂ ನೆನೆದು ತುಂಬಾ ನೋವಾಯ್ತು.
ಅದ್ಬುತ ದಾಂಪತ್ಯ❤ ಮಿಸ್ಸೂ ಅಪರ್ಣ Mam.. Cancer not only drains the fighter but emotionally squeezes the loved ones and family...
My mother is also fighting cancer... Can understand your pain Sir😢
Yes. Even my 10years old son passed away in blood cancer. What nagaraj said was exactly right. At last I was relaxed when he went for a deep sleep..Lot of pain and suffering.
@@shivanandakodi9326 Sad to hear Sir..
Best interview ever! Never felt bored even for a split second. Totally well narrated.
Sir 🙏...In 2006 ....I was studying at Jss PU college.(Banashankari) .Aparna madam has come our college for Kannada Rajosthva program.. At that time I saw Aparna madam.. it was our pleasure sir..that we saw them..🙏 madam is proud of our Karnataka....🙏🫡💐
Hey even im also from jss..
ಅಬ್ಬಾ ಎಂಥ ಮನಸ್ಸು ಸರ್ ನಿಮ್ಮದು ನಿಮ್ಮಂತ ಮೇಧಾವಿನ ಪಡೆದ ಅಪರ್ಣ ಮೇಡಂ ನಿಜವಾಗಿಯೂ ಪುಣ್ಯ ಮಾಡಿದ್ರು ಅನ್ಸುತ್ತೆ ನಿಮ್ಮಂತವರು ಖಂಡಿತ ಇದುವರೆಗೆ ಯಾರು ಇರೋಕಿಲ್ಲ ಮುಂದೇನು ಹುಟ್ಟೋಕಿಲ್ಲ ಅನ್ಸುತ್ತೆ 🙏🏻🙏🏻🙏🏻🙏🏻 ನಿಮ್ಮ ಮಾತು ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಹಾಗೆ ಜಾರಿ ಹೋಗುತ್ತೆ 😭😭😭 ಮಾತೆ ಇಲ್ಲ ನಿಮ್ಮಇಬ್ಬರ ಬಗ್ಗೆ ಮಾತಾಡೋಕೆ 💐💐💐💐👌🏻
Adbutavada Aparne.....,Nagraj sir mate keltaidre Sangeetha tare anistu esto ragagalu hommide no words to explain ee episodenalli Ella bhavanegalu hora hommide,aluminium,nagu, bejaru hige really great episode.thank you Rashmi for interviewing him
Rashmi great effort to approach to him n bring him in front of mic 🎙️ where we all just been with both of them few hours ❤❤
What a thinking
.He's equally talented and a well learned person..So much to learn...Hats off to you Sir.Please continue your work and best wishes🎉
There are few people whom I have seen in my life who celebrate their partners. One such couple are Aparna mam and Nagraj sir 😊
this is the best podcast with spashta kannada waw..jeevana andre enu annodanna nimanthaha dampathigallanna nodi kalibeku sir..nija nodudare jeevan enu illa,,niv helida ond mathu usiranna eshtanta bigi itkoldalwa ondala ondina vathavarana jote seralebeku annodu tumba nija..when ppl die it common but how they live the life with loving partner is more impotant..
ಮಾತೇ ಬರುತ್ತಿಲ್ಲ ಇದೆಲ್ಲ ನೋಡಿದ ಮೇಲೆ. Thank you Rashmi for calling him.
He is thinking much ahead of us
Rashmi, you great my girl. I never this person opened up in front of media Or anywhere on the social media. You tried the best. So beautiful kannada.feel like listen his voice. Rashmi looking elegant today. Rashmi you controlling your tears full episode rather an being so emotional.
This is the very best episode in just curious....he gives so much respect for women....sir has a very good heart....what a Knowledgeable person.,..🙏🙏🙏🙏
Thanks Rashmi fir this episode
Your r looking young and beautiful Rashmi 😊
Aparna mam is my childhood favourites.Your knowledge, philosophy is amazing..hats off to you sir..I miss her too
ಆಪ್ತರ ಸಾವನ್ನು ಹತ್ತಿರದಿಂದ ನೋಡಿದ ನಂತರ ಅನ್ನಿಸುತ್ತಿರುವುದು ಇಷ್ಟೇ: ನಾವಿಲ್ಲಿ ಸರದಿಯಲ್ಲಿ ಕಾಯುತ್ತಿರುವ ಮೂಕ ಪ್ರೇಕ್ಷಕರು.
Kannada kanda adbuthA prathibe ,Aparna madam Bagge tilkondu innu Kashi aytu, avara dairya jeevana nedesida reeti wow actually yen type madbeku Antanu gottagtilla, and ur really great sir . Thank you so much Rashmi ma'am
Sir Nimma maathu thumba inspirational and Aparna Ma'am always with us ... Thank you Sir
🌹🌹ರಶ್ಮಿ ಈ ಎಪಿಸೋಡ್ ನಲ್ಲಿ ನೀವು ತುಂಬಾ emotinal ಆಗಿ ಬಿಟ್ಟಿದೀರಾ,.... ಮತ್ತೆ ಕನ್ನಡ ಬಳಕೆ ಜಾಸ್ತಿ ಆಗಿದೆ..... ಅಪರ್ಣ...... ಓಂ ಶಾಂತಿ 🙏🏻🙏🏻
I'm short of words to express how beautiful this podcast was ❤
Whole episode.....superagittu...🙏🙏 Gururaj karajagi sir kuda bandre channagirutte
ಅಬ್ಬಾ ಎಂಥ ಅಪರೂಪದ ಯೋಚನಾ ಲಹರಿ ಇವರದು... ತುಂಬಾ ವಿಭಿನ್ನ ಸ್ವಭಾವದ ವ್ಯಕ್ತಿತ್ವ
Nimma kathe keli tumba dukhavayitu.tumba adbhuthavagittu.
RIP Aparna.hats of to u sir.
Thanks niruupane Madam.
Aprne aparne atna keloke tumba chennagittu ...❤
Thank you @rapid Rashmi mam for bringing such a wonderful personality on the show ....... The way sir explains about aprana mam ❤ just amazing ❤
ತುಂಬಾ ಸುಂದರವಾಗಿ ಮೂಡಿ ಬಂತು.... ಕಾಯುತಿದ್ದೆ ♥️🙏🏽
The most powerful person , one of the best best interview of yours I listen. No word to describe this only option is just sit and listen aste