ಶ್ರೀ ಬೇಗಾಳಮ್ಮ ದೇವಿ ಮಂದಿರ ಪುನರ್ ನವೀಕರಣ ಹಾಗೂ ಉದ್ಘಾಟನೆ - ಪಾಪರಡ್ಡಿ ಪಾಳ್ಯ | GEETHA GAMANAA ಗೀತ ಗಮನ

Поділитися
Вставка
  • Опубліковано 10 лют 2025
  • ಈ ವಿಡಿಯೋದಲ್ಲಿ ಬೆಂಗಳೂರಿನ ಪಾಪರಡ್ಡಿ ಪಾಳ್ಯದಲ್ಲಿ ಶ್ರೀ ಬೇಗಾಳಮ್ಮ ದೇವಿ, ಶ್ರೀ ಮುನೇಶ್ವರ ಸ್ವಾಮಿ ಹಾಗೂ ಶ್ರೀ ಜುಂಜಪ್ಪ ದೇವರಗುಡಿ ಪುನರ್ ನವೀಕರಣ ಹಾಗೂ ಮಹಾ ಕುಂಭಾಭಿಷೇಕ ಪ್ರಯುಕ್ತ ನಡೆದ ಹಬ್ಬದ ಸಂಭ್ರಮವನ್ನು ಕಣ್ಮನಸೆರೆಹಿಡಿದಿದೆ. ಈ ಸಮಾರಂಭದ ಸಡಗರದಲ್ಲಿ ಹಲವಾರು ಸ್ಟಾಲ್‌ಗಳು, ಪ್ಲಾಸ್ಟಿಕ್ ಆಟಿಕೆಗಳು, ವಸ್ತ್ರಗಳು, ಆಭರಣಗಳು ಮತ್ತು ಹಲವು ಬಗೆಯ ಐಟಂ‌ಗಳ ಮಾರಾಟವನ್ನು ನೊಡಬಹುದು. ದೆವಸ್ಥಾನದ ಹತ್ತಿರ ಜನಸಂದಣಿ ತುಂಬಿ ಹಬ್ಬದ ಜಾತ್ರೆಯ ವಾತಾವರಣ ಉಂಟಾಗಿದೆ. ಮಕ್ಕಳು ಸ್ಟಾಲ್‌ಗಳಲ್ಲಿ ಆಟಿಕೆಗಳನ್ನು ಖರೀದಿಸಲು ಕಾದಿದ್ದು, ಜನರು ಆಭರಣ ಮತ್ತು ವಸ್ತ್ರಗಳ ಸ್ಟಾಲ್‌ಗಳಲ್ಲಿ ವ್ಯಾಪಾರವನ್ನು ಸವಿದಿದ್ದಾರೆ. ಈ ಹಬ್ಬದ ಮೇಳದ ವೀಕ್ಷಣೆಯನ್ನು ನೀವು ಈ ವಿಡಿಯೋದಲ್ಲಿ ಸವಿಯಬಹುದು.
    ದಿನಾಂಕ: 11-11-2024 ರಿಂದ 13-11-2024
    ಸ್ಥಳ: ಪಾಪರಡ್ಡಿ ಪಾಳ್ಯ, ಬೆಂಗಳೂರು GPS location - maps.app.goo.g...
    ಶ್ರೀ ಬೇಗಾಳಮ್ಮ ದೇವಿ ಮಂದಿರ ಪುನರ್ ನವೀಕರಣ ಹಾಗೂ ಉದ್ಘಾಟನೆ - ಪಾಪರಡ್ಡಿ ಪಾಳ್ಯ | GEETHA GAMANAA ಗೀತ ಗಮನ
    ಈ ವೀಡಿಯೊವನ್ನು ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ, ಮತ್ತು ನಮ್ಮ ಚಾನೆಲ್ GEETHA GAMANAA ಗೀತ ಗಮನ ಅನ್ನು ಸಬ್‌ಸ್ಕ್ರೈಬ್ ಮಾಡಿ!
    Sri Begalamma Devi Temple Renovation and Inauguration - Grand Festival Fair at Papareddy Palya!
    In this video, we showcase the festive celebrations at Papareddy Palya, Bangalore, for the renovation and grand Kumbhabhishekam of Sri Begalamma Devi, Sri Muneshwara Swamy, and Sri Junjappa temples. During this event, many stalls are set up, selling plastic toys, clothes, jewelry, and a variety of other items.
    The area near the temple is filled with crowds, creating a lively festival atmosphere. Children are excited to buy toys from the stalls, while others are enjoying shopping for jewelry and clothes. You can experience the festive fair in this video.
    Date: 11-11-2024 to 13-11-2024
    Location - Papareddy Palya, Bangalore
    Google Maps link: maps.app.goo.g...
    If you like this video, please like, share, and subscribe to our channel GEETHA GAMANAA
    Welcome to GEETHA GAMANAA ಗೀತ ಗಮನ
    Here, I share life stories, travels, food, and special moments in Kannada. You'll find fun videos about cooking, culture, and exploring Karnataka. If you like to know new things and Kannada customs, culture & then this channel is for you.,
    Subscribe and join me on this journey. New videos come out every week!
    #GeethaGamanaa,#SriBegalammaTemple, #TempleRenovation, #Kumbhabhishekam, #PapareddyPalya, #BangaloreFestivals, #TempleInauguration, #KannadaVlog, #GeethuKannadaVlog, #FestivalStalls, #ToyStalls, #JewelryStalls, #TraditionalFestival, #BangaloreEvents, #IndianTempleFairs, #PlasticToys, #CulturalCelebration, #ReligiousEvent, #TempleFestival, #ಶ್ರೀಬೇಗಾಳಮ್ಮದೇವಿ, #ದೇವಾಲಯಪುನರುದ್ಧಾರ, #ಕುಂಭಾಭಿಷೇಕ, #ಪಾಪರಡ್ಡಿಪಾಳ್ಯ, #ಬೆಂಗಳೂರುಹಬ್ಬ, #ದೇವಾಲಯಉದ್ಘಾಟನೆ, #ಕನ್ನಡವ್ಲಾಗ್, #ಗೀತುಕನ್ನಡವ್ಲಾಗ್, #ಹಬ್ಬದಮೇಳ, #ಆಟಿಕೆಸ್ಟಾಲ್, #ಆಭರಣಸ್ಟಾಲ್, #ಸಂಪ್ರದಾಯಹಬ್ಬ, #ಬೆಂಗಳೂರುಈವೆಂಟ್, #ಭಾರತೀಯದೇವಾಲಯಜಾತ್ರೆ, #ಪ್ಲಾಸ್ಟಿಕ್ಆಟಿಕೆ, #ಸಾಂಸ್ಕೃತಿಕಹಬ್ಬ, #ಧಾರ್ಮಿಕಕಾರ್ಯಕ್ರಮ

КОМЕНТАРІ • 6

  • @GeethaGamanaa
    @GeethaGamanaa  2 місяці тому

    ಈ ವಿಡಿಯೋದಲ್ಲಿ "ಅಣ್ಣಮ್ಮ ದೇವಿ ಪ್ರತಿಷ್ಠಾಪನೆ | ಕಾರ್ತಿಕ ಮಾಸ ಶ್ರೀ ಬೇಗಾಳಮ್ಮ ದೇವಿ ಮಂದಿರ ಪುನರ್ ನವೀಕರಣ ಹಾಗೂ ಉದ್ಘಾಟನೆ - ಪಾಪರಡ್ಡಿ ಪಾಳ್ಯ ಬೃಹತ್ ಹಬ್ಬದ ಮೇಳ!" ಕುರಿತು ಸಂಪೂರ್ಣ ವಿವರ ಕಾಣಬಹುದು. ಈ ಹಬ್ಬದ ಸಂಭ್ರಮವನ್ನು ಕಣ್ಮನಸೆರೆಹಿಡಿದು ನಮ್ಮ ವ್ಲಾಗ್‌ನಲ್ಲಿ ಹಂಚುತ್ತಿದ್ದೇವೆ.
    ಇಂತಹ ಕನ್ನಡ ಸಂಸ್ಕೃತಿಯ videos ನಿಮಗೆ ಇಷ್ಟವಿದ್ರೆ ದಯವಿಟ್ಟು Like, Share ಮಾಡಿ ಮತ್ತು ನಮ್ಮ Geethu Kannada Vlog ಚಾನೆಲ್‌ನ್ನು Subscribe ಮಾಡಿ

  • @MediaMastersTamil
    @MediaMastersTamil 2 місяці тому

    Thanks for the Information and good entertainment to watch Geethu.

  • @learningpannu
    @learningpannu 3 місяці тому

    ಚೆನ್ನಾಗಿದೆ

  • @DivyaTv-fr8wb
    @DivyaTv-fr8wb 2 місяці тому

    🙏