ಹಂಸಲೇಖ - ರವಿಚಂದ್ರನ್ ಎಲ್ಲಾ ಪ್ರಶಸ್ತಿಗಳಿಗೂ ಮೀರಿದವ್ರು. ಅದಕ್ಕೆ ಅವ್ರನ್ನ ನಾನು ಪೂಜಿಸ್ತೀನಿ - ಆರಾಧಿಸ್ತೀನಿ... 🙏🙏🙏
Prasanna Haudhu ravimama nin wife okkulakke mutthu yenge kodubeku antha kalisidhaane
ಹಂಸಲೇಖಾ ಕಳ್ಳ , ಅವನ ಹಿಂಸೆ ತಾಳೋಕೆ ಆಗದೆ ಅವನ್ನನ್ನ ರವಿ ಸರ್ ದೂರ ಇಟ್ಟಿದ್ದು
ಎಲ್ಲರನ್ನೂ ಹೊಗಳಿ ಜನರಿಗೆ ಅವರ ಇನ್ನೊಂದು ಒಳ್ಳೆಯ ಮುಖ ಪರಿಚಯ ಮಾಡಿದ ನಿಮ್ಮ ಬೆಲೆ ,ಗೌರವ,ಎಲ್ಲವೂ ಎತ್ತರಕ್ಕೆ ಹೋಯ್ತು🙏🙏🙏 ನೀವೂ ಕೂಡ ಯಾರಿಗೂ ಕಮ್ಮಿ ಇಲ್ಲ sir...nimma tara ಬೇರೆವ್ರೆಗೆ ಹೊಗಳಿ ಖುಷಿ ಪಡುವ ವ್ಯಕ್ತಿಗಳು ಕಮ್ಮಿ🙏🙏🙏
ನಿಮ್ಮ ಸಾಧನೆ ನಿಜಕ್ಕೂ ಶ್ಲಾಘನೀಯ ಸರ್
ರವಿ ಸರ್ ಅವರ ಗುಣಗಳನ್ನು ನಿಮ್ಮಿಂದ ತಿಳಿದಿದ್ದು ನಿಜಕ್ಕೂ ಸಂತೋಷ ಕೊಡುತ್ತದೆ ಸರ್
Proud to be a fan of ravichandran sir♥️
Sandalwood legend Dr.V.Ravichandran...❤️
🎉🎉..ರವಿ ಸರ್ is. Great... 👍👍🙏🙏
Ravi Sir is always my inspiration 😍😍😍🤗🤗🤗
A Seven gun salute to my dear Dayanand Anna for sharing such wonderful memories. It's my Privilege and Honour that I got spend some wonderful moments Both in America and India 🙏👍❤️. To Dayanand Sir with Love and last but not the least Kalamadhyama for Bringing such wonderful videos. Hats off to you and your entire team. Ekalavya.
ಅದ್ಭುತವಾದ ಸನ್ನಿವೇಶಗಳು ದಯಾ ಸರ್.... ಇಂತಹ ಸಂದರ್ಭದಲ್ಲಿ ಬೇರೆಯವರೂ ನೋಡಿದ್ದರೂ ಅವರಿಗೆ ಎಷ್ಟು ಪ್ರಭಾವ ಬೀರಿದೆಯೋ ಗೊತ್ತಿಲ್ಲ ಆದರೆ ನೀವು ಹೃದಯದ ಕಣ್ಣಿಂದ ನೋಡಿ ಬಚ್ಚಿಟ್ಟುಕೊಂಡಿರುವ ರೀತಿ ಅದ್ಭುತ... ಕಲಾವಿದರ ಹೃದಯ ಶುದ್ಧವಾದ ಸ್ಲೇಟು ಎಂದು ಕೇಳಿದ್ದೆ... ನಿಮ್ಮನ್ನು ನಾವು ನೋಡ್ತಾ ಇದೀವಿ... ನಾವೇ ಧನ್ಯರು
Great Director R RAVICHANDRAN . TOP ALL SOUTH NORTH Heroien act kannada Films.
King 🤴 👑 of sandalwood crazy star 🌟 ♥
ದಯಾನಂದ ಸರ್ ರವರ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ... ಅವರ ವಾಕ್ಚಾತುರ್ಯ... . ಮನಮುಟ್ಟುವ ನಿರೂಪಣೆ ಕೇಳ್ತಾನೇ ಇರಬೇಕು ಅಂತ ಅನ್ನಿಸುತ್ತೆ
Love u Ravi sir and hamsaleka sir proud to be ur fan for ever
ದಯಾನಂದ ಅವರ ಮಾತುಗಳು ಒಂದೊಂದ ಅನುಭದ ಮುತ್ತುಳು
Just wow... Positivity at its best... Jesudas sir and SPB sir My respect tripled... Thank you Daya sir for sharing the positivity...
Niv crazy star mele ist pereethi ittirodukke Nan Nim fan aaade sir
ಕ್ರೇಜಿಸ್ಟಾರ್ ♥️♥️♥️
ನಿಮ್ಮ ಮಾತು ಕೇ ಳು ತಿದ್ರೇ ಕೇಳುತ್ತಾನೆ ಇರ್ಬೇಕು ಅನ್ಸುತ್ತೆ ಸರ್🙏🙏🙏🙏
ಸಕಾರಾತ್ಮಕ ವ್ಯಕ್ತಿ... ದಯಣ್ಣ... ಶುಭವಾಗಲಿ..
Ravimaama always grateful
One and only Ravi sir
Ravi.... Sir... 😍😍😍😍
ರವಿಚಂದ್ರನ್ ರವರು ನಮ್ಮ ಕನ್ನಡಿಗರ ಹೆಮ್ಮೆ ಕನ್ನಡ ಸಿನಿಮಾ ರಂಗ ಉಳಿಸಿ ಬೆಳೆಸಿ ಬೆಲೆ ತಂದು ಕೊಟ್ಟು ಮುಂದೆ ಕನ್ನಡ ಚಿತ್ರರಂಗ ಬೆಳೆಯಲು ಬುನಾದಿ ಹಾಕಿದವರು ಅಣ್ಣಾವ್ರು ಕನ್ನಡ ಚಿತ್ರರಂಗ ಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟು ಬೇರೆ ಭಾಷೆಯವರು ತಿರುಗಿ ನೋಡುವಂತೆ ಮಾಡಿದ್ದೂ ರವಿಚಂದ್ರನ್ ಸರ್ ಧನ್ಯವಾದಗಳು
parabhasheyavaru namma industry na small industry anta kareyo Tara madidde ivaru Bari remake cinema madi
ಎಲ್ಲದರಲ್ಲು ಒಳ್ಳೆಯದನ್ನು ಹುಡುಕುವ ನಿಮ್ಮ ಗುಣ ಅನುಕರಣೀಯ!
ನಿಮ್ಮ ಎಲ್ಲಾ ವೀಡಿಯೋ ಗಳಲ್ಲಿ ನಮ್ಮ ದಯಣ್ಣ ನವರ ವೀಡಿಯೋ ಗಳು ನಮಗೆ ತುಂಬಾ ಇಷ್ಟವಾಯಿತು.ಸೂಪರ್ ದಯಣ್ಣ.
Super nam crazy⭐ & hamsaleka
ತುಂಬಾ ಒಳ್ಳೆಯ ಕಾರ್ಯಕ್ರಮ ಸರ್.. ನಿಮ್ಮ ಅನುಭವದ ಕಥೆ ಕೇಳಿ. ಮೈ. ರೋಮಾಂಚನ ಆಯ್ತು.. ನಿಜವಾಗ್ಲೂ.. ನೀವೂ ಪುಣ್ಯ ಪಡೆದ ಲೆಜೆಂಡ್ಸ್ ❤️❤️❤️❤️👍👍👍🙏🙏
Crazy drakshi Ravi Chandra 🎉🔥🔥🔥 of Karnataka
Crazy Star is legend..
Iove you Ravi sir
Hamsaleka and SPB are the God gifts. That's why they are really legends.
ಸಾರ್.. ನಮಸ್ಕಾರ ನೀವು ನಿಮ್ಮಲ್ಲಿ eruva...ವಿದ್ವತ್...adbutha.....nimma ವಾಕ್chathurya...abba ನಾಲಿಗೆ yalli ಸರಸ್ವತಿ..
ನಿಜ ನಿಮ್ಮ ಮಾತು ಕೇಳಿ ಹೃದಯ ತುಂಬಿ ಬಂತು. S.p and jesu ಇಬ್ಬರು ಉತ್ತಮೋತಮರು.ಹಾಗೆ ನೀವು ಕೂಡ.ಹಂಸಲೇಖ ಅವರು ಸಹ ಒಂದು ದೊಡ್ಡ ಬೆಟ್ಟ.
ಅಣ್ಣಾವ್ರಿಗೆ ಜೈ ಜೈ ಜೈ ಜೈ ಜೈ
Ravi sir bagge innastu vishaya sangarahane madi. nice.
Ravi sir is a great greatest man
Boss ge boss crazy star ❤️
Hats off to you Sir.... Dayand Sir... Nijvaglu... Neevu inspiration... Artha agirorge matra... Nangonthu bahala Esta aithu... Nima novanu kachaguli kotti helidri... Hats off Sir.. 🙏🙏🙏🙏🙏🙏🙏..no words
ದುಡುದ್ರೆ ಮಾತ್ರ ದುಡ್ಡು ಹೊಡುದ್ರೆ ದುಡ್ಡಲ್ಲ ಅಂತ ನೀವು ಅಂದಿರೋ ಮಾತು ಇವತ್ತಿನ ವರೆಗೂ ದುಡ್ಡು ಅಂದಾಕ್ಷಣ ನಿಮ್ಮ ಮಾತು ಜ್ಞಾಪಕ ಬರುತ್ತೆ
Hats off to you Ravchandran sir❤❤🙏🙏🙏🙏🙏🙏🙏
ಉತ್ತಮವಾದ ಪ್ರೋಗ್ರಾಮ್ 😊💐
ಹಂಸಲೇಖ ರವಿಚಂದ್ರನ್ ಒಂದಾದರೆ ಭಾರತದ ಚಿತ್ರರಂಗವನ್ನೇ ನಡುಗಿಸಿ ಬಿಡುತ್ತಾರೆ...
ಹಂಸಲೇಖ💛❤️ರವಿಚಂದ್ರನ್
😍Ravimama is great ..🙏🙏
Param if you stop this man's program I will unsubscribe from your channel,we want this man's golden words everyday,his episodes are like motivation tonic🙏
ಶರಣು ಶರಣು ಸಾರ್, ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಸಾರ್.
Hello Sir Dayanandh 🙏 what can I say about your experience and experienced with senior Legends 🙏 it's totally amazing and your simplicity and honest and outstanding service what can I say but nothing else 🌻🌻🌻🙏🙏🙏, you are also a legend forever like singer's I believe.
God bless you and your family members
💐🌻🙏
Evara maathu keltha eddare time hogode gottagalla .thats is called ,,🔥🔥 walkchaturya
Sandal wood God 1&Only #CrazyStar anna❤❤❤😘
So sweet your speah
Dayanand sir mathu muthu great sir
ಯೇಸುದಾಸ್ 🙏🙏
ಎಸ್ ಪಿ ಬಿ 🙏🙏
Wonderful speech...insightful comments.
Ravichandran greet men
Click The Below link to Subscribe to Kalamadhyama UA-cam Channel.
ua-cam.com/users/kalamadhyammediavideos
Sir ur experienced a lot and big things great things we r lot thanking u sir to sharing great things with us 🙏🙏
Crazy mama one and only Kannada film industry
ಶ್ರೀ ಮಂಜುನಾಥ ಚಿತ್ರೀಕರಣದ ಸಂದರ್ಭದಲ್ಲಿ ಚಿರಂಜೀವಿಯವರ ಒಡನಾಟ ಹೇಗಿತ್ತು ತಿಳಿಸಿ
ನೀವು "ಮಾತಿನ ಮಲ್ಲ" ಸರ್..
ನಿಮ್ಮ ಮಾತನ್ನು ಕೇಳುತ್ತಾನೆ ಇರ್ಬೇಕು ಅನ್ನಿಸ್ತಿದೆ.
Thanks dayanand sir
Ravi sir and Hamsa sir are great 👍
Sariyagi helidri sir👌👏👏👏
Sir,dhanyavaadagalu nimma maahiti super.
really super Ravi sir
Thanks for sharing this Sir
Yella legendgalanna hogaltheera...aadhre neev mimicryli legend annodhanna neev maritheera...adhe nim dhod guna
ಅದ್ಭುತವಾದ ಅನುಭವ ಸಾರ್
I have seen K.J.Yesudas sir and S.P Balasubramanyam sir singing in front of vidhana soudha steps with
Madan - Mallu Sound - N - Music Orchestra for Kannada Rajyotsava in 1985 / 86 today also that wonderful orchestra and movement in front of my eyes.
Super my boss crazy star
Music is the special sense which makes other senses to enjoy. Regards 🌸🌻🌾🔔🔔🔔
I love Hamsalekha..
What a memories sir.....u r also so great sir
♥ಸೂಪರ್ ಸರ್ 👌
ದಯಾನಂದ್ ಸರ್ ಇದು ನಿಮ್ಮದೇನಾ ಧ್ವನಿ
I love crazy star
Nice toking sir
Wow super sir
Heart touching episode 🤗
Ravichandran,A good technician of kfi
Super Narration..
He is really crazy*🙏🙏🙏
1974 ralli yesudas sir tulu movie.
Udaldha thudar movieyalli haadidhru
Super.ravisar
Sir nivu good human being
90century top 1hero crazy star
Inspiration
ಸೂಪರ್ ಸರ್
Some of the episodes maximum people were watching Dayanand sir interview i think they will be 😢 Big people what really done
Super program.
ಕಲಾ ಮಾಧ್ಯಮ...ಸಾಧಕರ ವೇದಿಕೆ...
Superr sir nivu inthaha kathegalannu innu heli sir
Show man Ravichandran ❤️
This is Dayaa madhyama.
Sir. You may think you may not sing well, trust us you do. Your singing is awesome and your heart is super.
Sir Please do a mimic any one of your favourite,. At the end even just for a minute.
ಸರ್ ನಿಮ್ಮ ಎಪಿಸೋಡ್ ಸಾವಿರ ಬಂದ್ರು ನೋಡ್ತೀನಿ ಯಾಕಂದ್ರೆ ನಿಮ್ಮ ಮಾತುಗಳು ಅಷ್ಟು ಅದ್ಬುತ ವಾಗಿದೆ ದಯಾನಂದ್ ಸರ್
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
Join" Now If you Like our Videos! also to Enjoy Exclusive Perks We offer. Click on Join Button