ಲಂಕೇಶರ ಚಿತ್ರವನ್ನು ನರ್ತಕಿ ಚಿತ್ರಮಂದಿರದಲ್ಲಿ ಮೊದಲ ದಿನ ನೋಡಲು ಬಂದಾಗ ನೀವು ಟಾಕೀಸ್ ಗೆ ಬಂದಿದ್ದು ನೆನಪಿದೆ ಸರ್ ಆಲ್ಮೋಸ್ಟ್ ನಿಮ್ಮ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ ಪ್ರೇಮಚಾರಿ ನನಗೆ ಬಹಳ ಇಷ್ಟ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್
ನಿರ್ಬಂಧ ಚಿತ್ರದಲ್ಲಿ ಕ್ಯಾಮೆರಾ ಒಡೆದ ವಿಚಾರ ದೊಡ್ಡ ಸುದ್ದಿಯಾಗಿತ್ತು ಕಾಸ್ಟ್ಲಿ ಕ್ಯಾಮೆರಾ ಅಂತ ಎಲ್ಲ ಹೇಳುತ್ತಿದ್ದರು ನಾನು ಆ ಚಿತ್ರವನ್ನು ಬೆಂಗಳೂರಿನ ಶಾಂತಿ ಟಾಕೀಸ್ ನಲ್ಲಿ ನೋಡಿದ ನೆನಪಿದೆ
1997-98 ರಲ್ಲಿ ದಾವಣಗೆರೆ ನಲ್ಲಿ 20 ಲಕ್ಷಕ್ಕೆ ಮನೆ ಮಾರಿ ಬಂದೆ ಅಂತ ಹೇಳ್ತಾವ್ನೆ ಪಾಟೀಲ...!! ಅದಿನ್ನೆಂತಾ ಮನೆ.. ಮಿನಿಸ್ಟರ್ ಹತ್ರನು ಇಲ್ದೆ ಇರೋವಂತ ಮನೆ ಒಬ್ಬ SI ಹತ್ರ ಇತ್ತಾ? 20 ಲಕ್ಷಕ್ಕೆ ದಾವಣಗೆರೆನಲ್ಲಿ ಮನೆ ಮಾರಿ ಬೆಂಗಳೂರಿನಲ್ಲಿ 2.5 ಲಕ್ಷಕ್ಕೆ ಸೈಟು...
Hi BC ಪಾಟೀಲ್ ಸರ್ 🌹💐🙋♂️🙏 Love you your acting sir ನಿಮ್ಮ ಕೌರವ Acting ತುಂಬಾ ಇಷ್ಟಾ ಸರ್ ನಂಗೆ And ನಿಮ್ಮ ದಳವಾಯಿ bc ಪಾಟೀಲ್ ಜೀಪ್ ಮೇಲೆ ಕೊತ್ವಾಲ್ ರೌಡಿನಾ ಹೊಡೆದು ಜೀಪ್ ಮೇಲೆ ಹಾಕೊಂಡು ಪೊಲೀಸ್ ಅಂದ್ರೆ ಏನಂತಾ ಡೈಲಾಗ್ ಹೇಳ್ತಿರಲ್ಲಾ ಅದನ್ನಾ ನಮ್ಮ ಹಾವೇರಿ Bed college ನಲ್ಲಿ ಹೇಳಿದ್ದೆ ನಿಮ್ಮ ತರಾನೇ ಸರ್ 😊 ಒಳ್ಳೆದಾಗಲಿ ಸರ್ ನೀವು ನಮ್ಮ ಕನ್ನಡದ ನ್ಯಾಚುರಲ್ ಪ್ರತಿಭೆ ಸರ್ 🙋♂️
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ಸರ್ ಇನ್ನೂ ಎರಡು ಮೂರು ಅವರ ಸಂದರ್ಶನ ಮಾಡಬಹುದಿತ್ತು ಸರ್
🙏🙏🙏🙏🙏💐💐💐💐💐
ಏನೇ ಆಗ್ಲಿ ಕೌರವನ ಪಾತ್ರ ಅದ್ಭುತ 🔥🔥🔥
ಕೌರವ ಸಿನಿಮಾದ ಹಾಡಿನ ಈ ಸಾಲು ನನಗೆ ತುಂಬಾ ಇಷ್ಟ .
ಯಾವೊಳೇ ಅವಳು ಹುಲಿಯೂರಲ್ಲಿ. ಕೌರವ ಅನ್ನೊಳು .
ತಿಮುರ ಪೊಗರ . 😊😊
ನಿರ್ಬಂಧ ನ ಅದು ನಿಷ್ಕರ್ಷ ನ
ಕೌರವನ ಪಾತ್ರ ಪ್ರತಿಯೊಬ್ಬ ಕನ್ನಡಿಗನ ಸೃತಿಪಟಲದಲ್ಲಿ ಅಚ್ಚೊತ್ತಿದೆ💛❤️
ಕಲಾ ಮಾಧ್ಯಮ ಚಾನೆಲ್ ನೋಡ್ತಾ ಇದ್ದರೆ ವೀಕೆಂಡ ವಿಥ್ ರಮೇಶ್ ನೋಡಿದ ಕಿಂತ ಹೆಚ್ಚು ಖುಷಿ ಆಗುತ್ತೆ
ಕೌರವ ನನ್ನ ಬಾಲ್ಯದ ನೆಚ್ಚಿನ cenema 🎉🎉 I never forget ❤
ಲಂಕೇಶರ ಚಿತ್ರವನ್ನು ನರ್ತಕಿ ಚಿತ್ರಮಂದಿರದಲ್ಲಿ ಮೊದಲ ದಿನ ನೋಡಲು ಬಂದಾಗ ನೀವು ಟಾಕೀಸ್ ಗೆ ಬಂದಿದ್ದು ನೆನಪಿದೆ ಸರ್ ಆಲ್ಮೋಸ್ಟ್ ನಿಮ್ಮ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ ಪ್ರೇಮಚಾರಿ ನನಗೆ ಬಹಳ ಇಷ್ಟ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್
Koruva.. Premachari.. dalavaayi.. Jogula
Hatthura Odeya ...Lankesha.. chelvi
all movie's super songs 🎶♥️💫
ಹಂಸಲೇಖ ಸಂಗೀತ, ಸಾಹಿತ್ಯ ಕೌರವ ಗೆಲುವಿಗೆ ಕಾರಣ...
Plus Prema's star value those days!
100%
Avanu adana helyana bsdk
ಅದರ ಜೊತೆಗೆ s.mahender ಅವರ ಮಾಂತ್ರಿಕತೆ ಕಾರಣ
Without a second thought
Very Great actor in 90's. Kaurava is one of the best movie in KFI
ಹಂಸಲೇಖ ಸರ್ ಸಂಗೀತ ಪಿತಾಮಹ, ಅವರ ಬಗ್ಗೆ ಕೆಟ್ಟದಾಗಿ ಸುಳ್ಳು ಹೇಳುವ ಹೊಟ್ಟೆ ಕಿಚ್ಚಿನ ನಾಯಿಗಳಿಗೆ ಈ ಎಪಿಸೋಡ್ ಅರ್ಪಣೆ ❤️❤️
ನಿಷ್ಕರ್ಷ ನನಗಂತೂ ತುಂಬಾ ಇಷ್ಟದ ಚಿತ್ರ 4/5 ಭಾರಿ ನೋಡಿದ್ದೇನೆ ಆದ್ರೆ ಇಪ್ಪತ್ತು ಲಕ್ಷ ಲಾಸ್ ಆಯ್ತು ಅಂಥ ಕೇಳಿ ಬೇಜಾರ ಆಗ್ತಾ ಇದೆ..
Movie given hit... but he did mistake on finance
ನಿಸ್ಕ್ ರ್ಶ ಉತ್ತಮಸಿನಿಮಾ ನಾನು ತುಂಬಾ ಮೆಚ್ಚಿಕೊಂಡೆ.
ಕಥೆ ಚೆನ್ನಾಗಿರುವ ಸಿನಿಮಾ ಗೆ ಹಂಸಲೇಖ ಮ್ಯೂಸಿಕ್ ಮಾಡಿದ್ರೆ ಪಕ್ಕಾ ಸೂಪರ್ ಹಿಟ್ ಸಾಂಗ್ಸ್ ಬಂದೇ ಬರುತ್ತೆ........
Niskarsha was a pan India level movie seat edge thriller it was
ಸೂಪರ್ ಹಿಟ್ ಕೌರವ ಮೂವಿ ಸರ್ ನೀವು 2008 ರಲ್ಲಿ ಬಿಜೆಪಿ ಬಂದಿದ್ರೆ ಹೋಂ ಮಿನಿಸ್ಟರ್ ನೀನೇ ಆಗಬಹುದಾಗಿತ್ತು
Bc ಪಾಟೀಲ್ ಅವ್ರ ಕೌರವ ಪ್ರೇಮಾಚಾರಿ ಒಂದಕ್ಕಿಂತ ಒಂದು ಅಧ್ಭುತವಾಗಿವೆ 🎉🎉
ನಿಮ್ಮ ನಟನೆ ಸೂಪರ್ ಸರ್
ಎಸ್ ಮಹೇಂದರ್ ನಿರ್ದೇಶನದಲ್ಲಿ ಮತ್ತೆ ಒಂದು ಸಿನಿಮಾ ಮಾಡಿ
B c patil sir your super sir 🙏🙏🙏🙏🙏🙏🙏🙏🙏🙏
ನಿರ್ಬಂಧ ಚಿತ್ರದಲ್ಲಿ ಕ್ಯಾಮೆರಾ ಒಡೆದ ವಿಚಾರ ದೊಡ್ಡ ಸುದ್ದಿಯಾಗಿತ್ತು ಕಾಸ್ಟ್ಲಿ ಕ್ಯಾಮೆರಾ ಅಂತ ಎಲ್ಲ ಹೇಳುತ್ತಿದ್ದರು ನಾನು ಆ ಚಿತ್ರವನ್ನು ಬೆಂಗಳೂರಿನ ಶಾಂತಿ ಟಾಕೀಸ್ ನಲ್ಲಿ ನೋಡಿದ ನೆನಪಿದೆ
Ok Pa
Supper BC Patil sir my fevorate hero namma talukkin hemmeya nayaka mattu supper hero❤❤❤❤
Super episode...
Inspiration of Youth ❤️🙏💐
ಕೌರವ ಸಿನಿಮಾ 👌
ಏನೇ ಹಾಗಲಿ ಪ್ರೇಮಚಾರಿ ಸಿನಿಮಾ ಶಿವಣ್ಣ ಮಾಡಿದ್ರೆ ಸೂಪರ್ ಹಿಟ್ ಆಗ್ತಾ ಇತ್ತು ಅನ್ಸುತ್ತೆ ♥️
Kaurava is our pride, golden Kannada film
Sir matte cinema ke barbeku nivu and charanraj sir. ❤
Tumba adbhutavada episode tq ❤❤❤
ಕೌರವ 2 ಮಾಡಿ sir❤
ನಮ್ಮ ಸಾಹೇಬ್ರ 🔥 ಬಿಸಿಪಿ
Premachari my favourite movie BC avru acting super
ಸೂಪರ್ ಸರ್ ❤🎉
👌sir nivu nimma kourava movie nange tumba esta.
S ಮಹೇಂದರ್ ಅವರ ಇಂಟಿರೀವ್ ಮಾಡಿ ಪರಂ ಸರ್
🙏🏼👌ಸೂಪರ್ sir 👌🙏🏼💐💐💐💐
Cameo 🔥😍 D B🔥🔥ss 🙏🏻
ನಿಷ್ಕರ್ಷ every green movie
🎉BC patel sir great
Nam.hero.b.c.patell sar.💪🥰🥰🥰💯
ಬಿಜೆಪಿಯಿಂದ ಮತ್ತೆ ಗೆದ್ದು ಬಂದು ಮತ್ತೆ ಮಂತ್ರಿಯಾಗಿ ನೋಡಬೇಕೆಂಬ ನಮ್ಮ ಹಂಬಲ ಬಿಸಿ ಪಾಟೀಲ್ ಸರ್
Hahahaha. Janarige mosa madiddavaru yaaur uddara agolla
Only dream
Chaance ellaaaaa...
Kourava Evergreen ❤
ಕೌಸಲ್ಯ ಸುಪ್ರಜಾ ರಾಮ ಸೂಪರ್❤
Hwdaa
Kourava still ❤❤❤❤
ಸೂಪರ್ ಮೂವಿ ❤️
Nishkharsha filmalli acting super.
ದೇವರಾಜ್ ಈ ಕತ್ತಿ ಮೇಲೆ ನಿನ್ನ ಹೆಸರು ಬರೆದಿದೆ......ಸೂಪರ್ ಡೈಲಾಗ್
My all time favourite song ❤❤❤❤❤
ಕೌರವ 2 ಮಾಡಿ
ನನ್ನ fevorite ದಳವಾಯಿ movie
1997-98 ರಲ್ಲಿ ದಾವಣಗೆರೆ ನಲ್ಲಿ 20 ಲಕ್ಷಕ್ಕೆ ಮನೆ ಮಾರಿ ಬಂದೆ ಅಂತ ಹೇಳ್ತಾವ್ನೆ ಪಾಟೀಲ...!! ಅದಿನ್ನೆಂತಾ ಮನೆ.. ಮಿನಿಸ್ಟರ್ ಹತ್ರನು ಇಲ್ದೆ ಇರೋವಂತ ಮನೆ ಒಬ್ಬ SI ಹತ್ರ ಇತ್ತಾ? 20 ಲಕ್ಷಕ್ಕೆ ದಾವಣಗೆರೆನಲ್ಲಿ ಮನೆ ಮಾರಿ ಬೆಂಗಳೂರಿನಲ್ಲಿ 2.5 ಲಕ್ಷಕ್ಕೆ ಸೈಟು...
ನಾನು ಹಾಗೆ ಅನ್ಕೊಂಡೆ 🤔
Poli nan maga
1 like 1 comments super video ❤️❤️
ಬಿ ಸಿ ಪಾಟಿಲ್ ನೀನು ಸಿನಿಮಾದಲ್ಲಿ ಇರೂ ತರ ನಿಯತ್ತು ನಿಷ್ಠೆ ರಾಜಕೀಯ ದಲ್ಲಿ ಇದ್ದಿದರೆ ಸೋಲೂತಿರಲಿಲ್ಲಾ 😂😂😂
ಕೌರವ.. 🔥
Kaurav ❤❤❤
Mahendra sir superb
Dalavaayi is such a good movie...he has shown a perfect physique of an ideal police officer.
Hi BC ಪಾಟೀಲ್ ಸರ್ 🌹💐🙋♂️🙏
Love you your acting sir
ನಿಮ್ಮ ಕೌರವ Acting ತುಂಬಾ ಇಷ್ಟಾ ಸರ್ ನಂಗೆ
And
ನಿಮ್ಮ ದಳವಾಯಿ bc ಪಾಟೀಲ್
ಜೀಪ್ ಮೇಲೆ ಕೊತ್ವಾಲ್ ರೌಡಿನಾ ಹೊಡೆದು ಜೀಪ್ ಮೇಲೆ ಹಾಕೊಂಡು ಪೊಲೀಸ್ ಅಂದ್ರೆ ಏನಂತಾ ಡೈಲಾಗ್ ಹೇಳ್ತಿರಲ್ಲಾ
ಅದನ್ನಾ ನಮ್ಮ ಹಾವೇರಿ Bed college ನಲ್ಲಿ ಹೇಳಿದ್ದೆ ನಿಮ್ಮ ತರಾನೇ ಸರ್ 😊
ಒಳ್ಳೆದಾಗಲಿ ಸರ್ ನೀವು ನಮ್ಮ ಕನ್ನಡದ ನ್ಯಾಚುರಲ್ ಪ್ರತಿಭೆ ಸರ್
🙋♂️
ಅಯ್ಯೋ ಪುಣ್ಯಾತ್ಮ ಅದಕ್ಕೆ ನಿನ್ನ ಈ ಬಾರಿ ಮನೆಗೆ ಕಲಿಸಿದ್ದು
ಸೂಪರ್ ಸರ್ 👌
Super vlog sir 😊😊😊😊😊😊😊
ಸರ್ ನೀವು ಹಂಸಲೇಖ ಗೆ ಕೆಲಸ ಇಲ್ಲ ಅಂತ ಹೇಳ್ಬರ್ದು ಅವರು ಬ್ಯುಸಿ ಪರ್ಸನ್ ಆ ಕಾಲ ದಲ್ಲಿ
E soole maga ellargu ade heltidane kelsa irlilla anta
ಹೌದು..... ಫುಲ್ ಬ್ಯುಸಿ ಇದ್ರು ನಮ್ ಹಂಸಲೇಖ ಸರ್....
ಕೌರವ ಸಿನಿಮಾ ಬಂದಿರೋದು 1998 ರಲ್ಲಿ ಆ ವರ್ಷ ಹಂಸಲೇಖ ಸರ್ 8 ಸಿನಿಮಾ ಗೆ ಮ್ಯೂಸಿಕ್ ಮಾಡಿದರೆ.. ಆದರೆ ಇವರು ಕೆಲಸ ಇರ್ಲಿಲ್ಲ ಅಂತಾ ಹೇಳ್ತಾ ಇದಾರೆ.
Super sir ❤️❤️❤️❤️👌👌👌👌👌🌹🌹🌹🌹
Hoga sata Niskarsha super hit
Nange premachari movie andre thumba eshta😊
Love you sir❤❤❤
Sir jothege , Dodda dodda kallru nu interview madi sir
D k shivakumar
Very inspiring
Excellent Interview..
Nice work sir
Good actor villon acting is very nice 🎉🎉❤
agriculture minister adaga yestu crore commision banthu ..??
Videos hakthiralla credit adru kodu SGV videos antha... Nindu strict copyright actions antha hakothya, avrdu nu hage ne thane....
Nishkarsha ever green movie
Super move sir
Thanks
ಮತ್ತೊಮ್ಮೆ ಎಸ್ ಮಹೇಂದ್ರ ನಿರ್ದೇಶನದಲ್ಲಿ ಒಂದು ಕಥೆ ಮಾಡಿ ಸರ್
Really he is Kourava for Agri graduates 😬.... Don't know who got upsetted with his a crushing defeat but Agri graduates celebrated his defeat 😂
Why sir
I am also agri student now
Sir, please matthe camera munde banni, Kaurava 2 maadi...
ಸರ್ ನಿಮ್ಮ ಹ್ಯಾಟ್ಸ್ of ಇಂಡಿಯಾ move ಬಗ್ಗೆ ಹೇಳಿ ಸರ್ plz
ಏನೇ ಆಗಿರಲಿ,,, ಕಲೆ ಎಲ್ಲಾರಿಗೂ..
ಒಲಿಯೋದಿಲ್ಲ.... ಒಲಿದರೂ ಕೈ ಹಿಡಿಯೋದಿಲ್ಲ....
ಆದರೆ,, ಕೌರವನಿಗೆ ಕಲೆ ಒಲಿದಿದೆ...
ಬಣ್ಣ ಬದುಕು ಬದಲಾಯಿಸಿದೆ...
dslvae super i love u bcp
Param sir please interview Kannada Actress Prema Mam 🥰❤
Nice episodes
B C Patil super❤
Black ella white maadkotha idaare aste😂
Nice interview mr param
ಪ್ರಾಮಾಣಿಕ ಹೆಜ್ಜೆ
ಸೂಪರ್my ಫೇವರಿಟ್ ಫಿಲಂ
Ayoo comedy 😅
Anna bank ge Mosa madtidare anta direct age matadtavte
Hai param Sir Jai kalamadyama super video
Super 🔥🔥🔥😊
❤🎉🎉
Ivrgala interview keloke Chanda Inna Shankar nag sir Vishnu sir Rajkumar sir iddaga nim channel ididre heg irodu
Krushi mantriyaagi thumba hanada krushi maadiddiri, eega ah hanavanna cinema ge .....
Premachari super movi
❤❤❤❤❤❤
Correction Masoor not sarvajna birth place
Hagadray Black money na easy yagi convert madboudu