ಗಣೇಶ ಹಬ್ಬಕ್ಕೆ ನೈವೇದ್ಯಕ್ಕೆ ಹಾಗೆ 100% ಪ್ರಸಾದ ಕಡ್ಲೆ ಕಾಳಿನ ಉಸ್ಲಿ ಮಾಡುವ ವಿಧಾನ I Kadalekalu Usli

Поділитися
Вставка
  • Опубліковано 29 вер 2024
  • #bhagyatvrecipes #bhagyatv #bhagyatvkannada #ganeshchaturthi #ganeshchaturthiprasadam #prasad
    ಕಡಲೆಕಾಳಿನ ಹುಸ್ಲಿ ಮಾಡುವ ವಿಧಾನ I How To Make Kadalekalu Usli
    mysunpure.in/
    ಕಡಲೆಕಾಳಿನ ಹುಸ್ಲಿ ಮಾಡಲು ಬೇಕಾದ ಪದಾರ್ಥಗಳು
    ಕಡ್ಲೆಕಾಳು 1 ಕಪ್
    ತೆಂಗಿನಕಾಯಿ ತುರಿ ಅರ್ಧ ಕಪ್
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಹಸಿಮೆಣಸಿನಕಾಯಿ 4
    ಹಸಿ ಶುಂಠಿ ಅರ್ಧ ಇಂಚು
    ಅರಿಶಿಣದ ಪುಡಿ ಸ್ವಲ್ಪ
    ನಿಂಬೆಹಣ್ಣಿನ ರಸ 1 ಟೀ ಸ್ಪೂನ್
    ಎಣ್ಣೆ 2 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಕಡ್ಲೆಬೇಳೆ 1 ಟೇಬಲ್ ಸ್ಪೂನ್
    ಉದ್ದಿನಬೇಳೆ 1 ಟೇಬಲ್ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

КОМЕНТАРІ • 17