ಕಾಳು ಗೊಜ್ಜು ಮಸಾಲ ಭರಿತವಾದ ರುಚಿ ಯುಗಾದಿ ಹಬ್ಬದ ವಿಶೇಷ I Kalu gojju maduva vidana I How to make Kalu gojju

Поділитися
Вставка
  • Опубліковано 19 бер 2023
  • #kalugojju #ugadi2023 #ugadirecipes #bhagyatv #gravyrecipe
    ಸಪ್ತಮ್ ತೈಲ - ಪರಿಶುದ್ಧ ಮರದ ಗಾಣದ ಎಣ್ಣೆ ಬೇಕೆ ಹಾಗಿದ್ರೆ ಒಮ್ಮೆ ಭೇಟಿ ಕೊಡಿ
    ಬನಶಂಕರಿ I ಗುಬ್ಬಲಾಳ I ಯಲಹಂಕ I ನಾಗರಬಾವಿ
    saptham.com/
    ಕರೆ ಮಾಡಿ - 9606983384
    ಕಾಳುಗೊಜ್ಜು ಮಾಡಲು ಬೇಕಾದ ಪದಾರ್ಥಗಳು
    ಕಡಲೆ ಕಾಳು ಕಾಲು ಕಪ್
    ಬಟಾಣಿ ಕಾಲು ಕಪ್
    ಕಾಬುಲ್ ಚನ್ನ ಕಾಲು ಕಪ್
    ಬಾಳೆಕಾಯಿ 2
    ಆಲೂಗಡ್ಡೆ 1
    ಈರುಳ್ಳಿ 3
    ಟೊಮೊಟೊ ಹಣ್ಣು 2
    ತೆಂಗಿನಕಾಯಿ ತುರಿ ಅರ್ಧ ಕಪ್
    ಎಣ್ಣೆ 4 ಟೇಬಲ್ ಸ್ಪೂನ್
    ಚಕ್ಕೆ ಒಂದಿಂಚು
    ಲವಂಗ 4 ರಿಂದ 5
    ಕಾಳುಮೆಣಸು 4 ರಿಂದ 5
    ಕೊತ್ತಂಬರಿ ಸೊಪ್ಪು ಸ್ವಲ್ಪ
    ದನಿಯ ಪುಡಿ 3 ಟೇಬಲ್ ಸ್ಪೂನ್
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಬೆಳ್ಳುಳ್ಳಿ 1 ಗಡ್ಡೆ
    ಹಸಿ ಶುಂಠಿ 1 ಇಂಚು
    ಗಸಗಸೆ 1 ಟೇಬಲ್ ಸ್ಪೂನ್
    ಹುರಿಗಡಲೆ 1 ಟೇಬಲ್ ಸ್ಪೂನ್
    ಪುದಿನ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಸಾಸಿವೆ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    ua-cam.com/users/bhagyatv?su...
    Bhagya tv vlogs channel :
    / @bhagyatvvlogs
  • Навчання та стиль

КОМЕНТАРІ • 33