Emme Thimma | New Kannada Full HD Movie| Venkatesh | Rashmi GM | K Raaj Sharan | Jhankar Music

Поділитися
Вставка
  • Опубліковано 31 гру 2024

КОМЕНТАРІ • 462

  • @onkaramurthymc9695
    @onkaramurthymc9695 Рік тому +12

    ಪ್ರಾಣಿ , ಮನುಷ್ಯ ಸಂಬಂಧದ ಬಗ್ಗೆ ಪ್ರಯತ್ನಿಸಿದ ತಮಗೆ ಧನ್ಯವಾದಗಳು 😂

  • @dboss2987
    @dboss2987 Рік тому +27

    ನಮ್ಮ ಉತ್ತರ ಕರ್ನಾಟಕದ ಸೊಬಗು ತುಂಬಾ ಅಧ್ಭುತವಾಗಿ ಮೂಡಿ ಬಂದಿದೆ

  • @iranagoudampatil619
    @iranagoudampatil619 Рік тому +12

    ಉತ್ತರ ಕರ್ನಾಟಕದ ಹಳ್ಳಿ ಶೈಲಿ ತುಂಬಾ ಮನ ಮುಟ್ಟುವಂತೆ ತೋರಿಸಿದಿರಾ

  • @anjiapg834
    @anjiapg834 Рік тому +4

    ಅದ್ಭುತವಾದ ಕಿರು ಚಿತ್ರ 👏👏🥲🥲

  • @somannalavate149
    @somannalavate149 Рік тому +9

    ಸೂಪರ್ ಸರ್ ಮೂವಿ ಅಂದ್ರೇ ಹಿಗಿರಬೇಕು ಇನ್ನೂ ಇದೆ ತರಹದ ಮೂವಿ ಅಪ್ಲೋಡ್ ಮಾಡಿ

  • @mmutturajm2573
    @mmutturajm2573 Рік тому +15

    ಸೂಪರ್ ಗುರು ಇತರ ಮೂವಿ ಇರಬೇಕು ಉತ್ತರ ಕರ್ನಾಟಕ ಬಾಸ್

  • @hareeshm8131
    @hareeshm8131 Рік тому +19

    ಸರ್ ನಿಜವಾಗ್ಲೂ ಮನಸ್ಸು ಮುಟ್ಟುವಂತೆ ಇದೇ ...ಈ ಮೂವಿ..... ಏಷ್ಟೋ ಹಳ್ಳಿಗಳಲ್ಲಿ ಇಂತಹ ನಿಜವಾದ ಘಟನೆ ನಡೆದಿದೆ .....good luck sir....

  • @ilkalhudgakiran8954
    @ilkalhudgakiran8954 Рік тому +12

    Herat toching move. Super. Edi. So. Kannalli neer bantu e movie node. Plz. Part 2 made plzzz

  • @ukdreams8976
    @ukdreams8976 Рік тому +6

    ಉತ್ತರ ಕರ್ನಾಟಕ ಭಾಷೆ ಇನ್ನು ಬೇಕಾಗಿತ್ತು

  • @rajkumarawaradi6013
    @rajkumarawaradi6013 Рік тому +11

    Rajsharan ಸರ್. ನಿರ್ದೇಶನ ತುಂಬಾ ಚನ್ನಾಗಿ ಮಾಡಿದಿರಾ

  • @Shivuraj-Devadurga
    @Shivuraj-Devadurga Рік тому +19

    ಸಿನಿಮಾ ಮಾಡೋದು ಕಷ್ಟ ಅಲ್ಲ ಆ ಪಾತ್ರಗಳಿಗೆ ಜೀವ ತುಂಬೋದು ಕಷ್ಟ ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ಎಲ್ಲರಿಗೂ ಆಲ್ ದಿ ಬೆಸ್ಟ್ ನಾನು ಶಾರ್ಟ್ ಫಿಲಂ ಮಾಡ್ತಾ ಇದೀನಿ ನಮಗೂ ಸ್ವಲ್ಪ ಸಪೋರ್ಟ್ ಮಾಡಿ ಹಾಗೆ

  • @gurusiddayyanaganagoudar4386
    @gurusiddayyanaganagoudar4386 Рік тому +5

    ಮೊದಲ ಸಲ ನನ್ನ ಕಣ್ಣೀರು ಮನಸು ನೊಂದು ಬಂದಿರೋದು ಫೀಲಿಂಗ್ ಫಿಲಂ ಐ ಲೈಕ್ ಇಟ್

  • @mohammadazeez1488
    @mohammadazeez1488 Рік тому +12

    Movie super muka jivigalu,👌🏼👌🏼👌🏼👌🏼👌🏼

  • @hulagappas
    @hulagappas Рік тому +7

    ತುಂಬಾ ಚನ್ನಾಗಿಇದೆ ಸರ್ ಮೂವಿ

  • @ಪೂಜಾರಿಮೊಗಲ್ಲಪ್ಪ

    👌 ತುಂಬಾ ಚೆನ್ನಾಗಿದೆ 👌 ಸೂಪರ್ ಮೂವಿ 👍 ಒಳ್ಳೆಯ ಉದ್ದೇಶ ಆಗಿದೆ 👏👏👍🤗💞

  • @Jaggumamani
    @Jaggumamani Рік тому +15

    ನಿಮ್ಮ ಪ್ರಯತ್ನ ಈಗೆ ಸಾಗಲಿ. ಮತ್ತು ನಮ್ಮ ಊರಿಗೆ ಕೀರ್ತಿ ತನ್ನಿ 💖💖

  • @prakashkoti9463
    @prakashkoti9463 Рік тому +6

    ನಿಜವಾಗಲೂ ತಿಳಿಯುವಂಥ ತಿಳಿದುಕೊಳ್ಳುವಂತೆ ಚಿತ್ರವಾಗಿದೆ ಪ್ರಾಣಿಗಳಿಗೂ ಒಂದು ಒಂದು ಮನುಷ್ಯತ್ವ ಮೊದಲು ಮಾನವ ತಿಳಿದುಕೊಳ್ಳಬೇಕು ಅಂದಾಗ ಮಾತ್ರ ಜೀವನ ಸಾರ್ಥಕತೆ

  • @bhimanagoudabhumunayak5874
    @bhimanagoudabhumunayak5874 Рік тому +7

    ಟಚ್ ಆಯ್ತು ಗುರು ಸೂಪರ್

  • @royd2913
    @royd2913 Рік тому +12

    ಸುಪರ್ ನನಗಾದ ಅನುಭವ ಇದರಲ್ಲಿದೆ☹️😍

  • @rajkumarawaradi6013
    @rajkumarawaradi6013 Рік тому +9

    ರವಿಕುಮಾರ್ ಸರ್ ತಂದೆ ಪಾತ್ರ ಚನ್ನಾಗಿ ನಿಬಾಸ್ತೀರಾ

  • @gangadhars2087
    @gangadhars2087 Рік тому +5

    ಸೂಪರ್ ಲಾಂಗ್ವೇಜ್ ಸ್ಟೈಲ್

  • @vimalanagaraj8729
    @vimalanagaraj8729 Рік тому +13

    Waiting next combination director and hero

  • @hulagappahulagappa563
    @hulagappahulagappa563 Рік тому +15

    Super ❤️😊😊😊

  • @karibasavkaribasv2174
    @karibasavkaribasv2174 Рік тому +5

    ತುಂಬಾ ಚೆನ್ನಾಗಿದೆ ಈ ಕಿರುಚಿತ್ರ..

  • @maheshmr6776
    @maheshmr6776 Рік тому +8

    ಹಳ್ಳಿ ಯ ಕಥೆ ತುಂಬಾ ಚನ್ನಾಗಿದೆ
    ಬ್ಯಾಗ್ರೌಂಡ್ ಮ್ಯೂಸಿಕ್ ಸ್ವಲ್ಪ ಜಾಸ್ತಿ ಆಯಿತು

  • @ಅಭಿಡಿಬಾಸ್ಡಿಎಸ್ಬಾಸ್

    ಸೂಪರ್‌ ಮೂವೀಸ್

  • @mallikarjunmallu5825
    @mallikarjunmallu5825 Рік тому +8

    ಒಳ್ಳೆ ಸಂದೇಶ, ತುಂಬಾ ಚೆನ್ನಾಗಿದೆ ಸಿನಿಮಾ 🙏🙏🙏👌

  • @NagarajNagaraj-sd3fk
    @NagarajNagaraj-sd3fk Рік тому +9

    Mana kalakuva movie super👌

  • @Drapper.
    @Drapper. Рік тому +12

    Mast agaiti movie 🔥🙌

  • @manjulasutar5246
    @manjulasutar5246 Рік тому +11

    Really heart touching movie😔 tumba alu bantu lastalli 😭 dayavittu pranigalanna katukarige maarbedi nija hel beku andre nam appane maartare, avrige esto sari helidini haag maarbedi anta.plz neevu muka pranigala bavanegalanna arta maadkoli plz, 🙏🙏😭😭😭😭

  • @basavarajbasava2865
    @basavarajbasava2865 Рік тому +10

    Nice mother and father acting

  • @akashhpawar7672
    @akashhpawar7672 Рік тому +10

    ಸೂಪರ ರೀ

  • @vasanthkunal2865
    @vasanthkunal2865 Рік тому +9

    This girle very good acting she is very beautiful

  • @Devu.Nayak.143
    @Devu.Nayak.143 Рік тому +9

    Super movie Heart touching movie and I like you ❤️

  • @irshadpasha5831
    @irshadpasha5831 Рік тому +10

    Super 👌🤩❤️❤️❤️❤️❤️❤️❤️❤️❤️❤️

  • @bangalishashikumar4064
    @bangalishashikumar4064 Рік тому +8

    ಕಥೆ ಚೆನಾಗಿದೆ

  • @AkashAkash-gz5of
    @AkashAkash-gz5of Рік тому +10

    Super sir. Move ❤❤😍😍😍😍

  • @nagappabelavi2134
    @nagappabelavi2134 Рік тому +7

    ಸೂಪರ್ ಅಣ್ಣ

  • @Gajendrachari313
    @Gajendrachari313 Рік тому +10

    Superb 🎉🎉🎉👌👌👌👌

  • @frankocd1
    @frankocd1 Рік тому +10

    Best kannada movie

  • @shaikyaseen9219
    @shaikyaseen9219 Рік тому +13

    Very good a acting vinki Anna and group

  • @arunchinnu6043
    @arunchinnu6043 Рік тому +3

    Nim thamma jothe Nim mobile sshop ge barovaga e movie bagge Nim athra kelthide yavag baruthe antha but evag nodthidini super Anna

  • @jogipraveen6445
    @jogipraveen6445 Рік тому +9

    All acting super guru 👍❤️💛🔥 good story

  • @shivamurthym5458
    @shivamurthym5458 Рік тому +14

    ನಿಮ್ಮ ಸಿನಿಮಾ ಹೆಚ್ಚು ಹೆಚ್ಚು ಬರಲಿ . ಸರ್👍🙏

  • @justinedanielaurther8434
    @justinedanielaurther8434 Рік тому +3

    ಪ್ರತಿಯೊಂದು ಪ್ರಾಣಿಗಳಿಗೂ ಮಾನವೀಯತೆ ಗೊತ್ತು ಆದ್ರೆ ಮನುಷ್ಯನನ್ನು ಬಿಟ್ಟು.

  • @abhishekrj2291
    @abhishekrj2291 Рік тому +5

    Something different story ❤️ but gud

  • @manjugmanju9122
    @manjugmanju9122 Рік тому +5

    Super movi

  • @somashekhar295
    @somashekhar295 Рік тому +5

    Super super acting v bro

  • @harishaharisha7726
    @harishaharisha7726 Рік тому +3

    👌👌👌💐💐💐ಬಾವನತ್ಮಕ ಚಿತ್ರ

  • @madhukalasannavar5766
    @madhukalasannavar5766 Рік тому +4

    Plz mukha prani bali kodbedi .super movie 😢😢😢😢😢😢😢😢

  • @abuhasanlaskari496
    @abuhasanlaskari496 Рік тому +11

    All da best tlmma and team nice acting timma bro

  • @muttannashivannapujari1013
    @muttannashivannapujari1013 Рік тому +5

    ವ್ಹಾ ಭಾರೀ ಸಂದೇಶ ಬಂತು.

  • @yashavanthakumaraa2886
    @yashavanthakumaraa2886 Рік тому +4

    ತುಂಬಾ ಅದ್ಭುತವಾಗಿದೆ ಮೂವಿ ❤❤

  • @basavarajbagalawada4557
    @basavarajbagalawada4557 Рік тому +10

    Super movie 🥰💜🙏

  • @subramanyamsubbu8318
    @subramanyamsubbu8318 Рік тому +6

    hero select super

  • @vandirearyadav1023
    @vandirearyadav1023 Рік тому +9

    Venki bro super

  • @ShivaputraYasharadhacomedy-l8m
    @ShivaputraYasharadhacomedy-l8m Рік тому +43

    ಮೂವಿ ಅಂದ್ರೆ ಇದೂ ಗುರು ಮನಸ್ಸಿಗೆ ಮುಟ್ಟುಂತ್ ಮೂವಿ 🙏🙏🙏🙏🙏

  • @gopalappag9992
    @gopalappag9992 Рік тому +8

    Super story heart touching timma

  • @madhuchandra8687
    @madhuchandra8687 Рік тому +5

    ಹಾರ್ಟ್ ಟಚ್ 😭😭😭

  • @Jaggumamani
    @Jaggumamani Рік тому +8

    Super movie✌️

  • @sandhyamanju1065
    @sandhyamanju1065 Рік тому +13

    God bless you🎉🎉 super performance.

  • @smartsimha5211
    @smartsimha5211 Рік тому +10

    Congratulations and all the best Venky bro and sharan annq

  • @modalamalemurthy9963
    @modalamalemurthy9963 Рік тому +31

    ಇಂತಹ ಕಲಾವಿದರು ಬೆಳಿ ಬೇಕು ಆದರೆ...... ಕಲಾವಿದರನ್ನು ಗುರುತಿಸುವ ಹಾಗೂ ಬೆಳೆಸುವ ಗುಣ yestu ಜನಕ್ಕೆ ಇದೇ.... ಕಲೆ ಕಲಾವಿದರನ್ನ ಬೆಳಸಿ... ಉಳಿಸಿ.......

  • @veereshbaleegarjmveereshba5644

    Very good message movie.. Thanku for team very thankfull

  • @nishanthn8934
    @nishanthn8934 Рік тому +7

    Nice anna

  • @jinappamendigeri4329
    @jinappamendigeri4329 Рік тому +9

    ಪ್ರಾಣಿ ಬಗೆ ನಮಗೆ ಗೂತು ನಾವು ಪ್ರಾಣಿ ಪ್ರೀಯ

  • @ningureddy55reddy
    @ningureddy55reddy Рік тому +4

    Super hart movi

  • @prashantnkumar7904
    @prashantnkumar7904 Рік тому +3

    Supar movie guru story

  • @rameshambaligi6062
    @rameshambaligi6062 Рік тому +4

    Supet💯😞

  • @ManjuNirlooti
    @ManjuNirlooti Рік тому +5

    Feeling 😢😮

  • @poonamkadabi4649
    @poonamkadabi4649 Рік тому +6

    Super movi 😘

  • @manjubanad777
    @manjubanad777 Рік тому +2

    ಭಾವನಾತ್ಮಕ ಚಿತ್ರ 😢

  • @chickenpartyboys
    @chickenpartyboys Рік тому +4

    Beautiful picture

  • @azrakhanum5154
    @azrakhanum5154 Рік тому +3

    🎉🎉🎉 super movie

  • @SadiqPasha-dn8bk
    @SadiqPasha-dn8bk Рік тому +6

    Nice movie bro have a bright future

  • @lakshmanalakilakshmanalaki307
    @lakshmanalakilakshmanalaki307 Рік тому +5

    Supar movies

  • @smraju6151
    @smraju6151 Рік тому +8

    Super

  • @rahulkummi8041
    @rahulkummi8041 Рік тому +7

    Nice acting timma

  • @chinmayabavoor3793
    @chinmayabavoor3793 Місяць тому

    Super 😢❤
    ‌heart touch 😢
    Amezing movie
    Hand up you sir
    ಎಮ್ಮೆ ತಿಮ್ಮ. ‌,I like careter &
    channi heart' ಅದ್ಬುತ

  • @zakeerhusen3525
    @zakeerhusen3525 Рік тому +7

    ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು🎉❤ ಕಥೆ ಬರೆದ ವರಿಗೂ ನನ್ನ🙏 ನಮಸ್ಕಾರ ಗಳು🔥🔥❤️❤️❤️

  • @narasimhamurthy-cv9wy
    @narasimhamurthy-cv9wy Рік тому +7

    Heart Touch maadbitte timma

  • @shashikumargoudar
    @shashikumargoudar Рік тому +3

    This movie was awesome i felt bad for rhis movie concept and with well content ❣️💝

  • @kotreshd8730
    @kotreshd8730 Рік тому +5

    Real great story

  • @basavarajkambali658
    @basavarajkambali658 Рік тому +2

    ಅದ್ಭುತ ಪ್ರೀತಿ ❤❤

  • @rocky25592
    @rocky25592 Рік тому +5

    Super movie brother emotional movie super 👌👌 timma acting super 👌👌🥰😘

  • @chethanchethumobi
    @chethanchethumobi Рік тому +8

    Super acting venky

  • @sureshsajjan1596
    @sureshsajjan1596 Рік тому +11

    ಸೂಪರ್ ಮೂವಿ 👌👌

  • @djsuryagamingyt2075
    @djsuryagamingyt2075 Рік тому +5

    Super baby😘😘😘

  • @yallappashetty727
    @yallappashetty727 Рік тому +5

    Hmm mast 😊

  • @MalappaKurabar-li6kq
    @MalappaKurabar-li6kq Рік тому +2

    So emotional and heart toching movie

  • @prasannaprasannaprasannapr5474
    @prasannaprasannaprasannapr5474 Рік тому +13

    ನೈಜ ಕಥೆ ಸೂಪರ್

  • @ninguNingu-o3e
    @ninguNingu-o3e 3 місяці тому

    ಈ ಸಿನೆಮಾ ನೋಡಿದರೆ ನಮಗೆ ಬಾಲ್ಯದ ನೆನಪು ಬಂತು, 👌🔥👍

  • @Pradeepkumar11914
    @Pradeepkumar11914 Рік тому +10

    Thimma Acting Very Good 👌🏻🙌🙌 Good Luck for All 👍🏻👍🏻💐💐

  • @vasanthkunal2865
    @vasanthkunal2865 Рік тому +5

    Vvvvery best of luck this very good acting both

  • @kandaprem9745
    @kandaprem9745 Рік тому +13

    ಸಿನಿಮಾ ಅದ್ಭುತವಾಗಿದೆ 👏👏👏👏

  • @kraajsharan331
    @kraajsharan331 Рік тому +14

    ನಿಮ್ಮ ಉತ್ತಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು 😍🙏 -K ರಾಜಶರಣ್ ( Director)

    • @dboss2987
      @dboss2987 Рік тому +1

      ಸೂಪರ್ ಬ್ರೋ

  • @vandirearyadav1023
    @vandirearyadav1023 Рік тому +6

    Nice acting hero

  • @rajkumarawaradi6013
    @rajkumarawaradi6013 Рік тому +18

    ಇದು ಕಥೆ ಅಲ್ಲ. ಇದು ಜೀವನ್. ನನ್ನ ನಿಜ ಜೀವನದ ಕಥೆ ಇದು. ನನ್ನ ಜೀವನದಲ್ಲಿ ಹೀಗೆ ಆಗಿದ್ದು

    • @rajkumarawaradi6013
      @rajkumarawaradi6013 Рік тому

      ಹುಡುಗಿ ಒಂದು ಬಿಟ್ಟು ಎಲ್ಲವು.

  • @rrrtroll5416
    @rrrtroll5416 Рік тому +6

    Suppr 👌👌👌👌👌

  • @Banjrakrc
    @Banjrakrc Рік тому +2

    Good movie ಶರಣು