Inthi Nimma Bhaira | New Kannada Movie | Aryan Venkatesh | Pragathi | S Nagu | Latest Kannada Movie

Поділитися
Вставка
  • Опубліковано 31 січ 2025

КОМЕНТАРІ • 694

  • @Sandalwoodxpress
    @Sandalwoodxpress  Рік тому +235

    ನಮ್ಮ ಚಲನಚಿತ್ರವನ್ನು ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು, ನಮ್ಮ ವೀಡಿಯೊಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬಗಳಿಗೆ ಹಂಚಿಕೊಳ್ಳುವ ಮೂಲಕ ನಿಮ್ಮ ಬೆಂಬಲ ಮತ್ತು ಸಹಕಾರವನ್ನು ವಿನಂತಿಸಿ. ದಯವಿಟ್ಟು ಇಲ್ಲಿ ಕ್ಲಿಕ್ ಮಾಡುವ ಮೂಲಕ ಚಾನಲ್‌ಗೆ ಚಂದಾದಾರರಾಗಿ - bit.ly/sandalwoodxpress

    • @dimpanap.n.8358
      @dimpanap.n.8358 Рік тому +8

      7 times

    • @AkashPadaganur-r7h
      @AkashPadaganur-r7h 11 місяців тому +5

      Hi

    • @raghubharatiya4535
      @raghubharatiya4535 8 місяців тому +3

      Nice movie❤

    • @vikasPurohit-q5z
      @vikasPurohit-q5z 4 місяці тому +1

      Nice movie

    • @Kaliprasad969
      @Kaliprasad969 3 місяці тому +2

      ನಿರ್ದೇಶಕರಿಗೆ ಹಾಗೂ ಚಿತ್ರದ ಎಲ್ಲಾ ಕಲಾವಿದರಿಗೂ ಹಾಗೂ ಕಥೆ ಬರಿದವರಿಗೆ ಒಂದು ಸೆಲ್ಯೂಟ್

  • @manjukavalande2010
    @manjukavalande2010 Рік тому +21

    ತುಂಬಾ ಒಳ್ಳೆಯ ಮೂವೀ ನನಗೆ ಇಷ್ಟ ಆಯ್ತು
    ಗುರು ಹಿರಿಯರನ್ನು ಗೌರವದಿಂದ ಕಾಣಿರಿ,
    ಹಾಗೆ ಹೆತ್ತ ತಂದೆ ತಾಯಿಯರನ್ನು ಇರುವ ತನಕ ಚೆನ್ನಾಗಿ ನೋಡಿಕೊಳ್ಳಿ...
    ಜೀವ ಎಲ್ಲರಿಗೆ ಒಂದೆ ಆದರೆ ಜೀವನ ಬೇರೆ ಬೇರೆ...

  • @mastermohankumarmr1126
    @mastermohankumarmr1126 Рік тому +91

    ನಗಿಸಿ ಅಳಿಸಿ ಕೊನೆಯಲ್ಲಿ ಉತ್ತಮ ಸಂದೇಶ ನೀಡಿದ ಚಿತ್ರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು 🎉

  • @shrikanyabeedi5073
    @shrikanyabeedi5073 5 місяців тому +17

    ಇಷ್ಟ ಒಳ್ಳೆ ಚಲನಚಿತ್ರ 100
    ದಿನವಾದರೂ ಒಡಬೇಕ ಇತ್ತು .. ತುಂಬಾ ಚನ್ನಾಗಿದೆ ಮೂವಿ

  • @khadeerkyatnal1104
    @khadeerkyatnal1104 Рік тому +17

    ಜೀವನದಲ್ಲಿ ಯಾರಿಗಾದರೂ ಸಹಾಯ ಮಾಡಿ ನೋಡಿ ನಿಮಗೆ ತುಂಬಾ ನೆಮ್ಮದಿ ಸಿಗುತ್ತದೆ.
    ಐ ಲವ್ ಮೂವಿ❤

  • @Surys8324
    @Surys8324 Рік тому +77

    ಜನರಿಗೆ ಒಂದು ಮೆಸೇಜ್ ಇದೆ .ಈ ಚಲನಚಿತ್ರ ನೂರು ದಿನ ಪ್ರದರ್ಶನ ಕಾಣಬೇಕಿತ್ತು ಅದೃಷ್ಟ ಸರಿ ಇಲ್ಲ !ಆದರೂ ಒಳ್ಳೆಯ ಚಲನಚಿತ್ರ !
    ಎಲ್ಲಾ ಕಲಾವಿದರು ತುಂಬಾ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ .ಸೂಪರ್ ಮೂವಿ !

  • @ramachandrasuvarna
    @ramachandrasuvarna 4 місяці тому +6

    ನಾನು ಮದ್ದೂರಿಗೆ ಸೇರಿದವನು.. ಈ ಸಿನಿಮಾ ನೋಡಿದ ನಂತರ ನನ್ನ ಬಾಲ್ಯದ ದಿನಗಳು ನೆನಪಾದವು.. ಈ ಚಲನಚಿತ್ರವು ಪ್ರಸ್ತುತ ಸನ್ನಿವೇಶಕ್ಕೆ ಸಂದೇಶವನ್ನು ಒಳಗೊಂಡಿದೆ.. ಮದ್ದೂರು ಮತ್ತು ಚನ್ನ ಪಟ್ಟನದ ಸೊಗಡಿನ ಭಾಷೆ.. ಅದ್ಭುತವಾಗಿದೆ

  • @basavabasavaraja430
    @basavabasavaraja430 Рік тому +85

    ಈಗಿನ ಸಮಾಜಕ್ಕೆ ಇಂತಹ ಸಿನಿಮಾದ ಅವಶ್ಯಕತೆ ತುಂಬಾನೇ ಇದೆ ಎಂದು ಹೇಳಬಹುದು 👌👌👌👌💐💐

  • @harishankarahari8740
    @harishankarahari8740 4 місяці тому +3

    ಈವಾಗಿನ ಪೀಳಿಗೆಗೆ ತಪ್ಪದೆ ತೋರಿಸಬೇಕಾದ ಮೂವಿ ಇದು... ತುಂಬಾ ಅದ್ಬುತ ವಾಗಿ ಮೂಡಿ ಬಂದಿದೇ,,, ಎಲ್ಲ ಕಲಾವಿದರಿಗೂ ನಿರ್ದೇಶಕರು, ನಿರ್ಮಾಪಕರಿಗೂ ಧನ್ಯವಾದಗಳು.... 🙏🙏🥰🥰

  • @devappahosamani5175
    @devappahosamani5175 Рік тому +41

    ಈ ಚಲನಚಿತ್ರವು ತುಂಬಾ ಚೆನ್ನಾಗಿದೆ. ಇಲ್ಲಿ ಗುರು ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಸಂದೇಶ ನೀಡುವ ಸಲುವಾಗಿ ಈ ಪಿಲ್ಮ ರಚಿಸಲಾಗಿದೆ. 🎉

  • @anjiram9656
    @anjiram9656 5 місяців тому +3

    ಒಳ್ಳೆ ಸಂದೇಶ ನೀಡುವ ಚಿತ್ರ ಎಲ್ಲರ ಮನೇಲಿ ಈತರ ಇರ್ಲಿ
    ನಿರ್ದೇಶಕರಿಗೆ ಧನ್ಯವಾದ

  • @maruthikumar9275
    @maruthikumar9275 Рік тому +9

    ಉತ್ತಮ ಸಂದೇಶವನ್ನು ಹೊಂದಿರುವ ಅಪ್ಪಟ ಕನ್ನಡ ಚಲನಚಿತ್ರ ನನಗೆ ತುಂಬಾ ಇಷ್ಟ ಆಯಿತು

  • @jyothisarpabhushanashivayo489
    @jyothisarpabhushanashivayo489 Рік тому +59

    ನಗಿಸಿ, ಅಳಿಸಿ ಅದ್ಭುತ ಜೀವನಕ್ಕೆ ಸರಳ ಪಾಠ ಮಾಡಿದ ಇಡಿ ತಂಡಕ್ಕೆ ದೀರ್ಘ ದಂಡ ಪ್ರಣಾಮಗಳು 💐🙏

  • @parashuphotography
    @parashuphotography Рік тому +15

    ಸೂಪರ್ ಮೂವಿ ತುಂಬಾ ಅದ್ಭುತ ಮೂಡಿ ಬಂದಿದೆ ನಿಮ್ಮ ತಂಡದಿಂದ ಅನೇಕ ಮೂವಿ ಬರಲಿ 🎉🎉

  • @kalaasaagara
    @kalaasaagara Рік тому +7

    ಇಂದು ಒಂದು ಅತ್ಯುತ್ತಮವಾದ ಸಿನಿಮಾ ನೋಡಿದೆ ಎಂದು ಮನಿಸಿಗೆ ಸಮಾಧಾನವಾಯಿತು. ಈ ಥರ ಒಳ್ಳೆ ಸಿನಿಮಾಗಳು ಹೆಚೆಚ್ಚು ಬರಬೇಕು. 👌 ಸಿನಿಮಾ. ❤️❤️❤️❤️❤️❤️

  • @Nag614
    @Nag614 Рік тому +5

    ತುಂಬಾ ಅದ್ಭುತವಾದ ಸಿನಿಮಾ ಒಳ್ಳೆಯ ಸಂದೇಶ 👌👌👌👌👌👌

  • @Punithkumar42
    @Punithkumar42 Рік тому +3

    ತುಂಬಾ ಚೆನನಾಗಿರುತ್ತದೆ ದೇವ್ರು ಈ ಥರ ಫಿಲ್ಮ್ ನಾನೂ ಈವಾಗ ನೋಡ್ತಿಡ್ನಿ ಅಂತ ತುಂಬಾ ಬೇಜಾರಾಗ್ತಿದೆ 😢😢😢😢

  • @sharanbasavaneelagal941
    @sharanbasavaneelagal941 Рік тому +14

    ಸೂಪರ್ ಮೂವಿ 🙏🙏🙏🙏🙏🙏❤❤ತುಂಬಾ ಚನ್ನಾಗಿ ಇದೆ ಎಲ್ಲರೂ ನೋಡಿ 🙏

  • @ILOVEYOU-bs1hi
    @ILOVEYOU-bs1hi 16 днів тому

    🌹ಇ ಚಲನಚಿತ್ರ ವನ್ನು ಎಷ್ಟು ಸಲ ನೊಡಿದ್ದೆನೊ ನನಗೆ ಗೊತ್ತಿಲ್ಲ ಆದರೂ ಮತ್ತೆ ಮತ್ತೆ ನೊಡುತ್ತೆನೆ ಚಲನಚಿತ್ರ ತುಂಬಾ ಚನ್ನಾಗಿದೆ🌹

    • @Sandalwoodxpress
      @Sandalwoodxpress  16 днів тому

      Please subscribe & support - bit.ly/sandalwoodxpress

  • @Ar01102
    @Ar01102 Рік тому +4

    Superb movie ❤❤ etara movie nam kannadavru maadirodakke ennu kushi❤

  • @dattupp9534
    @dattupp9534 9 місяців тому +3

    ಒಬ್ಬ ಮಗ ಯಾವ ತರ ತಂದೆ ಹಾಗೂ ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವ ರೀತಿಯಲ್ಲಿ ಚಲನ ಚಿತ್ರದಲ್ಲಿ ತೋರಿಸ್ದದಕೆ ತುಂಬಾ ಧನ್ಯವಾದಗಳು. Bro.❤❤❤

  • @ShankarShankar-xc2lr
    @ShankarShankar-xc2lr 9 місяців тому +13

    ಗ್ರಾಮೀಣ ಭಾಷೆ ಕೇಳಲು ತುಂಬಾ ಸೊಗಸಾಗಿದೆ ಹಾಗೂ ಈ ಚಿತ್ರ ಕೂಡ ಸಮಾಜಕ್ಕೆ ಒಂದು ಮೆಸೇಜ್ ಸೂಪರ್

  • @ranjithaanju1916
    @ranjithaanju1916 5 місяців тому +9

    ಮನೆಯವರಿಗೆ ಮಾತ್ರ ಒಳ್ಳೆಯ ಮಗ ಆಗಿದ್ದರೆ ಸಾಲದು ಇಡಿ ಊರು ಮೆಚ್ಚಿಕೊಳ್ಳುವ ಹಾಗೆ ಬದುಕಬೇಕು 🙏🙏🙏

  • @Allentertainment176
    @Allentertainment176 Рік тому +3

    Really I love this movie thanks for producing this amazing movie ❤

  • @arjunms8636
    @arjunms8636 Рік тому +3

    Chindi movie guru sakkath aagaite olle message kottidira ❤❤❤🎉

  • @ravindraskuppagadde9738
    @ravindraskuppagadde9738 Рік тому +3

    👌👌👌👌👌 film. Yellaru noduvanta chitra.

  • @ShivaKumar-sc4mm
    @ShivaKumar-sc4mm 3 місяці тому +1

    ನೈಜವಾಗಿ ಚೆನ್ನಾಗಿ ಇದೆ......ಸಂಭಾಷಣೆ... ಕಲಾವಿದರ ನಟನೆ.. ನಿರ್ದೇಶನ ಸೂಪರ್

  • @Mansoor-l2t
    @Mansoor-l2t 4 місяці тому +2

    Tq so much for uploading I was just watching reels this movie I was searching from long time

  • @darshank.a.momisriyalgodda6414
    @darshank.a.momisriyalgodda6414 Рік тому +20

    ತಮ್ಮ ಇ ಉತ್ತಮ ಸಂದೇಶದ ಚಿತ್ರ ಕೊಟ್ಟಿದಕ್ಕೆ ಧನ್ಯವಾದ🤝🤝

  • @PrakashPrakash-fe4bn
    @PrakashPrakash-fe4bn 4 місяці тому +1

    ಅದ್ಬುತ ಚಲನಚಿತ್ರ... ಗ್ರಾಮೀಣ ಭಾಗದ ನೈಜ ಕಥೆ

  • @Mansoor-l2t
    @Mansoor-l2t 4 місяці тому +1

    This is a real story 💯 i enjoyed a lot village life awesome 👍

  • @guruprasads1431
    @guruprasads1431 Рік тому +20

    ಚಿತ್ರತಂಡ ಒಳ್ಳೆಯ ಸಂದೇಶದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ❤

  • @bgshankarappabgshankarappa2430
    @bgshankarappabgshankarappa2430 10 місяців тому +3

    ಒಳ್ಳೆಯ ಸಂದೇಶ ಇರುವಂತ ಗ್ರಾಮೀಣ ಸೊಗಡಿನ ಉತ್ತಮ ಚಲನಚಿತ್ರ 👌

  • @vsbiligirihnp1125
    @vsbiligirihnp1125 6 місяців тому +2

    ನಿಜವಾಗ್ಲೂ ಕಣ್ಣೀರು ಬರುತ್ತೆ ❤❤❤❤

  • @Ravikumar.S-o8h
    @Ravikumar.S-o8h 3 місяці тому +1

    ಸೊಗಸಾದ ಕಥೆ ಮನಸ್ಸಿಗೆ ನ್ಯಾಚುವಂತ ಸಾರಾಂಶ ಇಂತಹ ಚಿತ್ರಗಳು ಇನ್ನಷ್ಟು ಬರಬೇಕು!

  • @venkateshreddy6579
    @venkateshreddy6579 Місяць тому

    ❤❤❤❤ಇಂಥ ಕನ್ನಡ ಸಿನಿಮಗಳು ಇನ್ನು ಬರಬೇಕು ಹಳ್ಳಿ ಸೊಬಕಗು ಚನ್ನಾಗಿ ಇದೆ ಸೂಪರ್ ಸೂಪರ್ 👌👌👌🌹🌹🌹🌹

    • @Sandalwoodxpress
      @Sandalwoodxpress  Місяць тому

      Please subscribe & support - bit.ly/sandalwoodxpress

  • @nisha7963
    @nisha7963 2 місяці тому

    ನಾನು ಈ ಮೂವಿಯನ್ನು ಹಲವಾರು ಸಲ ನೋಡಿದ್ದೇನೆ ನೋಡಿದಷ್ಟು ಸಲ ಖುಷಿಯಾಗುತ್ತದೆ ತುಂಬಾ ಚೆನ್ನಾಗಿ ಮಾಡಿದ್ದಾರೆ ಮೂವಿಯನ್ನು ಇಂತಹ ಮೂವಿ ಇನ್ನಷ್ಟು ಬರಲಿ

  • @AshaLakshmiTraditionalvlogs
    @AshaLakshmiTraditionalvlogs 3 місяці тому +1

    ಉತ್ತಮ ಸಂದೇಶ ಇರೋ ಚಿತ್ರ, ಈಗಿನ ತಲೆಮಾರಿನವರಿಗೆ ಅವಶ್ಯಕವಾಗಿರುವ ಸಂದೇಶ 🙏💐

  • @ShivakumarD-k2f
    @ShivakumarD-k2f 3 місяці тому

    ಚಿತ್ರ ತುಂಬಾ ಚೆನ್ನಾಗಿದೆ, ಹಾಗೂ ಹಳ್ಳಿ ಜೀವನವನ್ನು ತುಂಬಾ ಸೊಗಸಾಗಿ, ನೈಜವಾಗಿ ತೋರಿಸಿದ್ದೀರಿ, ಧನ್ಯವಾದಗಳು

  • @VINAYAK.VINAYAK.
    @VINAYAK.VINAYAK. 4 місяці тому +2

    ಚಲನಚಿತ್ರ ತುಂಬಾ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್

  • @madhumadhu4235
    @madhumadhu4235 7 місяців тому +2

    Ellaru Alrdy avara ಅಭಿಪ್ರಾಯ ಹೇಳಿದರೆ bt nanu e movie nodli antha now days generation goskara e comment madthidhini...... E movi nodi thumba chenagidhe idhu hale halli jeevna irbahudhu bt ivru thorsirodhu bt yaru appa amma ajji thatha na nodkoldhe irbedi plz.... 🙏❤️

  • @vijayhugarvijayhugar2198
    @vijayhugarvijayhugar2198 Рік тому +5

    It's really wonderful movie 🙏🙏

  • @seethuyadav27
    @seethuyadav27 4 місяці тому

    ತುಂಬಾ ತುಂಬಾ ಅದ್ಬುತವಾಗಿದೆ ಈ ಮೂವಿ ಈ ಮೂವಿಯ ಚಿತ್ರ ಕಥೆ ಬರೆದವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ನಾನು🙏💐

  • @sujathasuju9745
    @sujathasuju9745 Рік тому +2

    Wow super movie.❤️ today am watching, very realistic natural story. 👌👌Byra .

  • @dhanrajnp15
    @dhanrajnp15 7 місяців тому +1

    ಒಳ್ಳೆಯ ಸಂದೇಶ ಹೊಂದಿರುವ ಅತ್ಯುತ್ತಮ ಚಿತ್ರ

  • @phaniajay978
    @phaniajay978 3 місяці тому

    Nice movie ,jai kannada nadu ,jai kannada nela,kanadaambege jai ..karunadu 😊

  • @prashanth9805
    @prashanth9805 2 місяці тому

    Super chikka ultimate story & Direction ❤

  • @sagar5204
    @sagar5204 12 днів тому +1

    ಬಹಳ ಒಳ್ಳೆ ಸಂದೇಶ 😢😊

    • @Sandalwoodxpress
      @Sandalwoodxpress  12 днів тому

      Please subscribe & support - bit.ly/sandalwoodxpress

  • @Ravikumar-yp6od
    @Ravikumar-yp6od Рік тому +2

    Super movie 👌👌 good message 👏👏 reality of daily routine ❤ thanks for such a nice film🎉😊

  • @girishjs1542
    @girishjs1542 Місяць тому

    ತುಂಬಾ ಅದ್ಭುತ ಸಿನಿಮಾ ಕಣ್ಣು ತುಂಬಿ ಬಂತು ದಯಮಾಡಿ ಹಿರಿಯರನ್ನು ಗೌರವಿಸಿ ❤

    • @Sandalwoodxpress
      @Sandalwoodxpress  Місяць тому

      Please subscribe & support - bit.ly/sandalwoodxpress

  • @Divpra8095
    @Divpra8095 9 місяців тому +2

    ಕಥೆ ಹಾಗೂ ಅಭಿನಯ ಅದ್ಬುತವಾಗಿ ಇದೆ

  • @biliyahvvikky5081
    @biliyahvvikky5081 Рік тому +7

    ಕನಕಪುರದ ಹೆಮ್ಮೆಯ ಹುಡುಗ ನಿರ್ದೇಶಿಸಿ ಆಕ್ಟ್ ಮಾಡಿರೋ ಹುಡುಗ, ತುಂಬಾ ಚೆನ್ನಾಗಿದೆ ಮೂವಿ 🌹

  • @KuberVins
    @KuberVins 16 днів тому

    ನಿಜವಾಗ್ಲೂ ತುಂಬ ಒಳ್ಳೆ ಸಿನಿಮಾ ಈತರ ಸಿನಿಮಾ ಗಳನ್ನ ನಮ್ಮ ಜನ ಕೈ ಹಿಡಿಯಲ್ಲ😢

    • @Sandalwoodxpress
      @Sandalwoodxpress  16 днів тому

      Please subscribe & support - bit.ly/sandalwoodxpress

  • @WorldFunniestHomeVideos2.0
    @WorldFunniestHomeVideos2.0 5 місяців тому

    It has very much good message as well as moral to the society, ,Don't hand off from ur parents as they become old please 😊😊....Live Laugh and love ur parents as well as with ur family, ,
    Tqqq.

  • @vijihs1988
    @vijihs1988 9 місяців тому +2

    ಒಳ್ಳೆಯ ಸಿನಿಮಾ ಧನ್ಯವಾದಗಳು ನಮ್ಮ ಗ್ರಾಮೀಣ ಸಾರದ ಸಿನಿಮಾ

  • @shakuntalakadam2036
    @shakuntalakadam2036 Рік тому +1

    Wow film andre hige erabeku.. society ge valle msg kodohage.. Super..

  • @raghavendrag9567
    @raghavendrag9567 9 місяців тому +1

    Super movie intha ondhu olle Movie kottiruva nimage nanna vandanegalu ❤❤❤❤❤

    • @raghavendrag9567
      @raghavendrag9567 9 місяців тому

      @@Sandalwoodxpress
      ಖಂಡಿತಾ ಈಗಲೇ subscribe ಮಾಡ್ತೀನಿ

  • @chandunaidu6392
    @chandunaidu6392 7 місяців тому +1

    Im telugu person i know kanada very well one of my favorite movie today onwards ❤❤

  • @RacchuRacchu-ni2bu
    @RacchuRacchu-ni2bu Рік тому +5

    Nice movie baira 👌🏼👌🏼💖

  • @rj5083
    @rj5083 4 місяці тому +1

    Idu pan India movie allade idru adakkintha pan India gintha olle sub and olle Msg iro movie❤

  • @tejasrudra3553
    @tejasrudra3553 Рік тому +12

    One of tha greatest movie ❤

  • @basavarajbasavaraj-bn1zu
    @basavarajbasavaraj-bn1zu Рік тому

    Ondu vallye cinama Kannada chitrarangakke koduge kottidira sir nimge nim tandakke 🙏🙏🙏💐 dannyavadagalu sir

  • @KrishnappaK-mk4dm
    @KrishnappaK-mk4dm 8 місяців тому +1

    ಸೂಪರ್ ಫಿಲಂ ಸರ್. ಇನೊಂದು ಇದೆ ರೀತಿ ಫಿಲಂ ಇದ್ರೆ ಏಳಿ ಸರ್ ನೋಡ್ತಿವಿ ಸರ್ 🙏💋♥️

  • @darshangowda2274
    @darshangowda2274 Рік тому +4

    Masth movie... natural....Halli movie... natural...acting.... super

  • @kamalayadav3438
    @kamalayadav3438 5 місяців тому +2

    ಚಂದದ ಸಿನಿಮಾ 👌👌👌👌👌👌👌❤

  • @ravigowda3206
    @ravigowda3206 3 місяці тому

    ಅರ್ಥಪೂರ್ಣ ಸಿನಿಮಾ 👌👌👌

  • @VeereshSb
    @VeereshSb 4 місяці тому

    Superb movie ondu olle kathe ede inta sandesha ero cinema galu barodu evaga kadime

  • @shreekanthshreekanth2243
    @shreekanthshreekanth2243 6 місяців тому

    What a movie wow Really fantastic,,,,It has really Good message to present society

  • @pradeept7186
    @pradeept7186 3 місяці тому

    ಒಂದು ಅದ್ಬುತ ಸಿನಿಮಾ ತುಂಬಾ ಚನ್ನಾಗಿ ಇದೆ

  • @prathapshetty6053
    @prathapshetty6053 Рік тому +6

    Moral of the story is extraordinary.....plz learn the msg and follow.🙏

  • @HanumeshaHanumu
    @HanumeshaHanumu 3 місяці тому

    Supar movie 🥳🥳🥳🎉🎉🎉🎉🎉🎉🎉🎉🎉🎉🎉🎉🎉🎉

  • @KrishnaKrishna-mt4hn
    @KrishnaKrishna-mt4hn 6 місяців тому

    ಸಮಾಜಕ್ಕೆ ಒಂದು ಅದ್ಭುತವಾದ ಸಂದೇಶ ನೀಡುವ ಚಿತ್ರ.

    • @Sandalwoodxpress
      @Sandalwoodxpress  6 місяців тому

      Please subscribe & support - bit.ly/sandalwoodxpress

  • @natarajass9835
    @natarajass9835 5 місяців тому +2

    ಭೈರಾ ಇಷ್ಟ ಆದ. 😊😊

  • @reddyvenkataswamy4154
    @reddyvenkataswamy4154 Рік тому +86

    Iam a telugu person i love this movie

    • @hanumeshbadadigi6355
      @hanumeshbadadigi6355 7 місяців тому +3

      Tq bro❤❤❤

    • @krishnamahesh9843
      @krishnamahesh9843 6 місяців тому +4

      Nenu kooda bro , Mee number ivvagalara, naaku kannada baaga vochu, meeku manchi movies chebuthanu

    • @Anonymous-yg8yb
      @Anonymous-yg8yb 6 місяців тому

      Now see tagaru palya

    • @krishnamahesh9843
      @krishnamahesh9843 6 місяців тому

      @@Anonymous-yg8yb nodidhhini , please four walls movie bekiithu nange , please link haki

    • @krishnamahesh9843
      @krishnamahesh9843 6 місяців тому

      @@Anonymous-yg8yb , achyuth Kumar four walls kannada movie beku , please hegadhru madi , link haki , nandhu Andhra

  • @santoshkutbhimgol4254
    @santoshkutbhimgol4254 9 місяців тому

    This is one of the best movie I love it tq guys❤❤❤❤❤

  • @gajendrarajgorur1164
    @gajendrarajgorur1164 Рік тому +7

    ಮನಸ್ಸಲ್ಲಿ ಬಹಳ ದಿನ ಉಳಿಯೊ ಕಥೆ ಮತ್ತು ಬೈರ.ನಿರ್ದೇಶಕರೇ ನಮಸ್ಕಾರ ಎಲ್ಲರಿಗೂ ಒಳ್ಳೇದಾಗಲಿ

  • @shruthibelliyar3202
    @shruthibelliyar3202 Рік тому +12

    Today I watch the movie..very meaningful movie..I enjoyed lott...it s wonderful village story..plz watch once.. good team work..👍

  • @prabhakarmp649
    @prabhakarmp649 7 місяців тому +1

    ನಮ್ಮ.ಊರಿನ..ಹುಡುಗ..ಒಂದು..ಒಳ್ಳೆ..ಸಿನಿಮಾ..ಮಾಡ್ದ..ಆದರೆ..ಪಾಪ..ಸೊತುಬಿಡ್ತು..ಒಳ್ಳೆ..ಬುದ್ದಿವಂತ❤

    • @punithraj9503
      @punithraj9503 5 місяців тому +1

      Janakke intha movie bekagilla, batte michkondu iro movie ista astene

    • @harishankarahari8740
      @harishankarahari8740 4 місяці тому +1

      ಬ್ರೋ ಸೊತ್ತಿರೋದು ಈ ಮೂವಿ ಒಳ್ಳೆ ಮನಸು ಇರೋರು ಇಷ್ಟ ಪಡೋ ಮೂವಿ ಇದು.. ಈ ಮೂವಿ ಈ ಪೀಳಿಗೆಗೆ ಇಷ್ಟ ಆಗದೆ ಇರ್ಬಹುದು ಅದ್ರೆ ಹಳೆ ಪೀಳಿಗೆಗೆ ಹಾಗೆ ನಮಂಥ 90s ಕಿಡ್ಸ್ ಗೆ ಇಷ್ಟ ಅದೇ ಆಗುತ್ತೆ

  • @meghamuddu3348
    @meghamuddu3348 Рік тому

    Thankyou for this super movie ❤

  • @prasannal6333
    @prasannal6333 Рік тому

    ಒಳ್ಳೆ ಸಂದೇಶ ಇರುವ ಚಿತ್ರ...ಸೂಪರ್

  • @yogaraji19
    @yogaraji19 8 місяців тому +3

    ಸೂಪರ್ ಮೂವಿ ಮನೆಮಾಡಿಯಲಾ ನೋಡಬೇಕಾದ ಮೂವಿ

  • @Rakeshpk.8191
    @Rakeshpk.8191 4 місяці тому

    Good story really appreciated 👍👍👍👍❤❤❤

  • @neelappa2372
    @neelappa2372 Рік тому +7

    ಸೂಪರ್ ಮೂವಿ ತಂದೆ ತಾಯಿಯ ನಾವೇ ನೋಡಿಕೊಳ್ಳಬೇಕು ತಂದೆ ತಾಯಿ ಚೆನ್ನಾಗಿ ನೋಡಿಕೊಳ್ಳಬೇಕು ಆಶೀರ್ವಾದ ನಮಗೆ ಇರಬೇಕು

  • @swalih7519
    @swalih7519 Рік тому +8

    Just wow❤

  • @sachinsachingowda9609
    @sachinsachingowda9609 6 місяців тому

    ಬಹಳ ಅದ್ಭುತವಾಗಿದೆ ❤❤❤❤❤

  • @harihareshhalli2753
    @harihareshhalli2753 Місяць тому

    This movie is good massage for our society

    • @Sandalwoodxpress
      @Sandalwoodxpress  Місяць тому

      Please subscribe & support - bit.ly/sandalwoodxpress

  • @parshunayaka3631
    @parshunayaka3631 Рік тому +19

    What a emotional film idanna nodi namma uttara karnatakadavaru kalibeku ❤️💛

  • @innuyenobeku2807
    @innuyenobeku2807 8 місяців тому +2

    ಸಿಂಪಲ್ಲಾಗಿ ಸಕ್ಕತ್ತಾಗಿದೆ❤

  • @ShreeNAIK-p9b
    @ShreeNAIK-p9b Рік тому +4

    This movie is super duper ❤

  • @veereshchelscy9793
    @veereshchelscy9793 Рік тому +2

    Good message to all,👏🤗

  • @vinayvinu2749
    @vinayvinu2749 Рік тому

    Nam baalya jeevna nenpaythu super movie ❤❤❤

  • @kevinvishaltest6251
    @kevinvishaltest6251 Рік тому +1

    One of the best film I have watched ❤ ….

  • @hipoojar4615
    @hipoojar4615 8 місяців тому

    Great message.movie.super..
    All the best..❤❤❤❤🌹🌹👑👑🌾🌾🌿🌿🌿🌿🌿🌿🌷🌷🌷🌷🌷👌👌👌👌👌

  • @MaheshMahesh-xs6jz
    @MaheshMahesh-xs6jz Рік тому +4

    ಸೂಪರ್ ಮೂವಿ 👌👌👌

  • @vasnthabhandari1313
    @vasnthabhandari1313 18 днів тому

    ಇಂತಿ ನಿಮ್ಮ ಭೈರಾ ಸಿನಿಮಾ ತುಂಬಾನೆ ಚೆನ್ನಾಗಿದೆ

    • @Sandalwoodxpress
      @Sandalwoodxpress  18 днів тому

      Please subscribe & support - bit.ly/sandalwoodxpress

  • @sharathsharu6533
    @sharathsharu6533 Рік тому

    Super movie God bless you 💐👑🌺💕

  • @ShivuS-d2c
    @ShivuS-d2c 7 місяців тому

    ಸೂಪರ್ ಮೂವಿ ❤❤👌👌ತುಂಬಾ ಚನ್ನಾಗಿ ದೆ

  • @rangaraju1236
    @rangaraju1236 Рік тому +4

    Sir super movi e movi nodi yallaru avru appa amma Tata ajjina Channi nodukonde nam Halligulu develop agtve anatashrama yavu eralla super movi sir

  • @shantham6357
    @shantham6357 Рік тому +1

    ತುಂಬ ಚನ್ನಾಗಿದೆ ಮಾವಿ ನನ್ನ ತಂದೆ ತಾಯಿ ನೆನಪಾದರೂ ಧನ್ಯವಾದಗಳು

  • @goususabharogeri1103
    @goususabharogeri1103 5 місяців тому

    ಸುಪರ್ ಇದೆ ಮೂವಿ 🤗