ತುಂಗಭದ್ರಾ ಅಣೆಕಟ್ಟು | tungabhadra Dam History and Information | ಮಾಹಿತಿ, ಪರಿಚಯ

Поділитися
Вставка
  • Опубліковано 29 сер 2024
  • ತುಂಗಭದ್ರಾ ಅಣೆಕಟ್ಟು (ಟಿಬಿ ಡ್ಯಾಂ) ಕೊಪ್ಪಳ, ವಿಜಯನಗರ,ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಗದ್ದೆಗಳನ್ನು ಹಸಿರಾಗಿಸಿ ಈ ಭಾಗದ ಜನರ ಜೀವನದಿಯಾಗಿದೆ.
    ಸ್ಥಳ ಇತಿಹಾಸ:
    ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ನದಿಗೆ ಅಡ್ಡಲಾಗಿ 12ಕ್ಕೂ ಹೆಚ್ಚು ಸಣ್ಣ ಅಣೆಕಟ್ಟುಗಳನ್ನು ಕಟ್ಟಲಾಗಿದೆ. 16 ನಾಲೆಗಳ ಮೂಲಕ ಕೃಷಿ ಕ್ಷೇತ್ರಗಳಿಗೆ ನೀರು ಸರಬರಾಜು ಮಾಡಲಾಗಿತ್ತು . ಇಲ್ಲಿಯವರೆಗೆ . ಈ ಪ್ರಾಚೀನ ನೀರಾವರಿ ವ್ಯವಸ್ತೆಯು ಈ ಪ್ರದೇಶದ ಸುತ್ತಲೂ ಸಕ್ರಿಯವಾಗಿದೆ
    ಅಣೆಕಟ್ಟು ನಿರ್ಮಾಣ :
    ಕೃಷ್ಣಾ ನದಿಯ ಉಪನದಿಯಾದ ತುಂಗಭದ್ರಾ ನದಿಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಮತ್ತು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ನಡುವೆ ಕಟ್ಟಲಾಗಿದೆ ಅಣೆಕಟ್ಟು ರಾಜ್ಯದ ಅತಿದೊಡ್ಡ ನೀರಿನ ಜಲಶಯಗಳಲಿ ಒಂದಾಗಿದೆ

КОМЕНТАРІ • 9