Union Budget 2024 : ಯಾವುದರ ಬೆಲೆ ಇಳಿಕೆ? ಯಾವುದು ಏರಿಕೆ? ಚಿನ್ನದ ಬೆಲೆ ಇಳಿಯುತ್ತಾ? | Vijay Karnataka

Поділитися
Вставка
  • Опубліковано 15 жов 2024
  • ಮೋದಿ 3.0 ಸರ್ಕಾರದ ಬಹುನಿರೀಕ್ಷಿತ ಮೊದಲ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಯಶಸ್ವಿಯಾಗಿ ಮಂಡಿಸಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಮುಂಗಡ ಪತ್ರವನ್ನು ಓದಿದ ನಿರ್ಮಲಾ ಸೀತಾರಾಮನ್‌ ಯಥಾಪ್ರಕಾರದಂತೆ ಜನಪ್ರಿಯ ಘೋಷಣೆಗಳಿಗಿಂತ ಆರ್ಥಿಕ ಶಿಸ್ತಿಗೆ ಆದ್ಯತೆ ನೀಡಿದ್ದಾರೆ. ಅದರಲ್ಲೂ ಅನೇಕ ವಸ್ತುಗಳ ಬೆಲೆಯನ್ನು ಇಳಿಸುವ ಮೂಲಕ ಮಧ್ಯಮ ವರ್ಗಕ್ಕೆ ಕೊಡುಗೆಯನ್ನು ನೀಡಿದ್ದರೆ, ಹಲವು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಿ ಒಂದಿಷ್ಟು ವರ್ಗಗಳಿಗೆ ಶಾಕ್‌ ನೀಡಿದ್ದಾರೆ. ಮೊದಲೇ ಅಗ್ಗದ ದರದಲ್ಲಿ ಸಿಗುತ್ತಿದ್ದ ಮೊಬೈಲ್‌ ಫೋನ್‌ಗಳು ಮತ್ತೆ ಅಗ್ಗದ ದರದಲ್ಲಿ ದೊರೆಯಲಿವೆ. ಅದರ ಜೊತೆ ಚಿನ್ನ, ಬೆಳ್ಳಿ, ಮೊಬೈಲ್‌ ಬಿಡಿ ಭಾಗಗಳ ಬೆಲೆಯನ್ನು ಕೂಡ ನಿರ್ಮಲಾ ಇಳಿಸಿದ್ದಾರೆ. ಹಾಗಾದ್ರೆ, ಯಾವೆಲ್ಲಾ ವಸ್ತುಗಳ ಬೆಲೆ ಇಳಿದಿದೆ? ಯಾವೆಲ್ಲಾ ವಸ್ತುಗಳ ಬೆಲೆ ಏರಿದೆ ಎಂಬುದರ ವಿವರ ಇಲ್ಲಿದೆ.
    ಲೋಕಸಭೆಯಲ್ಲಿ ಮಂಗಳವಾರ ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌ ಅವರು ವಿವಿಧ ವಸ್ತುಗಳ ಮೇಲೆ ಇದ್ದ ಸುಂಕ ಕಡಿತ ಘೋಷಣೆ ಮಾಡಿದರು. ಭಾರತದ ಮೊಬೈಲ್ ಉದ್ಯಮವು ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ಹೇಳಿದ ಸಚಿವೆ, ಮೊಬೈಲ್ ಹಾಗೂ ಅದರ ಬಿಡಿ ಭಾಗಗಳ ಮೇಲಿನ ಸುಂಕವನ್ನು ಶೇ.15ರಷ್ಟು ಕಡಿತಗೊಳಿಸುವ ಘೋಷಣೆ ಮಾಡಿದರು. ಮೊಬೈಲ್ ಫೋನ್‌ಗಳು, ಮೊಬೈಲ್ ಪಿಸಿಡಿಎ ಹಾಗೂ ಮೊಬೈಲ್ ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸುವ ಘೋಷಣೆ ಮಾಡಿದ್ದರಿಂದ ಮೊಬೈಲ್ ಹಾಗೂ ಅದರ ಬಿಡಿಭಾಗಗಳ ದರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ.
    Union Budget 2024 What Is Cheaper, What Is Costlier Nirmala Sitharaman
    #unionbudget2024 #neermalasitharaman #narendramodi
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 72

  • @ayeshaayesha6397
    @ayeshaayesha6397 2 місяці тому +8

    Well done mam we are happy to hear this

  • @babajans5086
    @babajans5086 2 місяці тому +29

    AmbaniAdaniBudjet

    • @topfacts4107
      @topfacts4107 2 місяці тому +3

      ಮೂಡ, ವಾಲ್ಮೀಕಿ ಬಜೆಟ್

    • @ramuramuku3407
      @ramuramuku3407 2 місяці тому

      A, 6😊​@@topfacts4107

  • @knprabhu999
    @knprabhu999 2 місяці тому +2

    😂😂😂 ಖರ್ಚು ಕಡಿಮೆ ಮಾಡಬೇಡಿ ದುಡಿಮೆ ಹೆಚ್ಚು ಮಾಡಿಕೊಳ್ಳಿ ಅಂತ ಯಾವ ಸರಕಾರ.. ದವರೂ ಹೇಳಲಿಲ್ಲ ಮಾರಾಯರೇ 😂😂😂😂 1947...ರಿಂದ ಯಾವ ಪ್ರದಾನ ಮಂತ್ರಿಯೂ ಹೇಳಲಿಲ್ಲ ಮೊದಿ ಯವರೂ ಸೇರಿ 😂😂😂😂

  • @ayeshaayesha6397
    @ayeshaayesha6397 2 місяці тому +1

    Mobile recharge has increased😢

  • @sadananda7273
    @sadananda7273 2 місяці тому

    Supar.👍💯👌🙏🙏🙏🙏🙏🙏🙏🙏

  • @k.padmapadma2879
    @k.padmapadma2879 2 місяці тому +5

    Ragi akki bele kalu danyavadagalu bele kadime maadi dayavittu.

  • @surajnaik725
    @surajnaik725 2 місяці тому +5

    Mobile can give you lunch or breakfast worst budget finance minster give region know

    • @KeshavBhat-jh2bf
      @KeshavBhat-jh2bf 2 місяці тому +1

      Nowadays people are so addicted to Mobile that they can't live without it.

  • @selvably6315
    @selvably6315 2 місяці тому +4

    👍

  • @SavitaAdhoke-zl6yd
    @SavitaAdhoke-zl6yd 2 місяці тому +3

    Tq amma

  • @RoopaLithran
    @RoopaLithran 2 місяці тому +3

    Amma Danya kallugala akki belle kadime madi mobile and gold duddu erovavaru purchase maduthare adre akki belle denase samagrigallu prathi thingalu mahileyarige kadime dodiyuva purusharai gu good news kudi plzzzzzz

    • @RakeshRakesh-se4gj
      @RakeshRakesh-se4gj 2 місяці тому

      ಇದು ಶ್ರೀಮಂತರ ಸರಕಾರ. ದುಡಿದು ತಿನ್ನುವವರ ಬಗ್ಗೆ ಯಾವುದೇ ಯೋಚನೆ ಮಾಡಲ್ಲ.

  • @basavarajagasar4500
    @basavarajagasar4500 2 місяці тому +3

    Superb budget

  • @ushanandhini5606
    @ushanandhini5606 2 місяці тому +1

    Super 👍 ma

  • @MarkBaretto
    @MarkBaretto 2 місяці тому +5

    EGAGALAY YELLARA MANEYALLY MOBILE SARY CHARGER SAKASTU EDHEY MOBILE RECHARGE KADIMEY MAADLILLA YAkEY PETROLIUM GST VYAPTHIKE YAKE TANDDILLA

  • @chandrashekarmeti358
    @chandrashekarmeti358 2 місяці тому

    ನೀವು ಹೇಳಿರುವ ಕೇಂದ್ರ ಸರ್ಕಾರ ಅನುಮೋದನೆ ನಿಮಗೆ ಹೇಗೋ ಹಾಗೆ ಪತ್ರಕರ್ತ ವರ್ತೇನೆ ಹಾಗೂ commission

  • @RakeshP-qk5fm
    @RakeshP-qk5fm 2 місяці тому +1

    What a shameless govt.

  • @johnsondsouza2658
    @johnsondsouza2658 2 місяці тому

    ನಿಮ್ಮ ವೀಡಿಯೊ ಶೀರ್ಷಿಕೆ "ಕರ್ನಾಟಕಕೆ ಚೊಂಬು" ಆಗಿರಬೇಕು.

  • @ningannapujari5859
    @ningannapujari5859 2 місяці тому

    Super 👍

  • @yashwanthvn
    @yashwanthvn 2 місяці тому

    Hi 🚩🚩🚩🙏👍🌹🌹💐💐

  • @arunarao9806
    @arunarao9806 2 місяці тому

    🙏🙏🙏

  • @AbdulSalam-w7t
    @AbdulSalam-w7t 2 місяці тому +1

    Agathya dina balakeya saamagrigaligeya gst haaka byaadie (hotel)

  • @indian8330
    @indian8330 2 місяці тому

    Yavudu hechu avashyaka adara mele therige kaditha illa,akki, cooking oil, worst budget

  • @AVINASHPoojary-md1hb
    @AVINASHPoojary-md1hb 2 місяці тому

    ❤❤❤

  • @gangadharjoshi6067
    @gangadharjoshi6067 2 місяці тому

    Nice

  • @ShivamurthyNB
    @ShivamurthyNB 2 місяці тому

    Aprabudda mahiti

  • @prakashmasali836
    @prakashmasali836 2 місяці тому +1

    🎉🎉🎉🎉🎉

  • @veereshs.v.k706
    @veereshs.v.k706 2 місяці тому

    💐💐

  • @Shiva_Rao
    @Shiva_Rao 2 місяці тому

    Modi 3.0 ಅಲ್ಲ NDA 1.0

  • @rudrappak3425
    @rudrappak3425 2 місяці тому +2

    Nirmalamma EPS pen Sion kaha hi ji

  • @raghavendravishwas5929
    @raghavendravishwas5929 2 місяці тому +3

    Bargaal budget..

  • @JavidKhan-vh5ur
    @JavidKhan-vh5ur 2 місяці тому

    Dena nethya bada;agarege athi kademeyeli seguvanthe madedare yeshtu olleyedu adu beti mansege man@bandathe badjet agede marayere😢

  • @Nanda73929
    @Nanda73929 2 місяці тому

    Modi sarkara alla NDA sarkara

  • @ramachandrabhat8392
    @ramachandrabhat8392 2 місяці тому

    Grahakarigey ,Zero Mobile cheap net pack 2 pattu karnatakada free gift thara

  • @divyamamardi4915
    @divyamamardi4915 2 місяці тому

    Airtel currency kammi madi modalu

  • @MahadevMujagoni-ms6gt
    @MahadevMujagoni-ms6gt 2 місяці тому

    Super

  • @ShivuKumar-oj7xf
    @ShivuKumar-oj7xf 2 місяці тому

    Airtel,currency,kammi,agabeku,dinace

  • @kgirishbabu5220
    @kgirishbabu5220 2 місяці тому

    No govt schemes for middleclass family struggle life called Accha din drama BJP party PM

  • @MudukappNayaka
    @MudukappNayaka 2 місяці тому

    👪👍

  • @foodfactory2716
    @foodfactory2716 2 місяці тому

    Edu modi sarkaralla NDA sarkara

  • @arunarao9806
    @arunarao9806 2 місяці тому +1

    Thankyou amma

  • @jagadeeshapoojari7702
    @jagadeeshapoojari7702 2 місяці тому

    Yentha bikshikare

  • @dkchandrashekarnayak420
    @dkchandrashekarnayak420 2 місяці тому

    West 😂😂😂

  • @ramachandraramachandra8004
    @ramachandraramachandra8004 2 місяці тому

    Janasankke jyasthi tharadige nara cut madabeku

  • @akshayacharya4538
    @akshayacharya4538 2 місяці тому

    Yentha sawa

  • @nagarajk3034
    @nagarajk3034 2 місяці тому

    Aval mukakke

  • @Faruq-v6g
    @Faruq-v6g 2 місяці тому

    👎👎👎👎👎BJP👎👎👎👎👎👎👎👎🤟👎🤟🤟🤟

  • @ShameerkmShameerkm-q4t
    @ShameerkmShameerkm-q4t 2 місяці тому

    Niuv thumbs channagi idhra

  • @kgirishbabu5220
    @kgirishbabu5220 2 місяці тому

    Very bad budget to middleclass family struggle life.. for whom Accha din drama BJP party PM... only troubling middleclass family struggle life called Accha din... petrol, Gas cylinder, cooking oil, GST, BSNL network's sold out, govt office to private limited Accha drama BJP PM

  • @johnsonbenjamin2002
    @johnsonbenjamin2002 2 місяці тому

    Food lovers..????

  • @bhavimanichandrakant1416
    @bhavimanichandrakant1416 2 місяці тому

    Waste

  • @ShankarShankar-kq4qy
    @ShankarShankar-kq4qy 2 місяці тому

    😅😅

  • @cdvenkatesha6260
    @cdvenkatesha6260 2 місяці тому

    🎉😂😂

  • @basavarajub309
    @basavarajub309 2 місяці тому

    👎

  • @KodandaramiahKodandaramiah
    @KodandaramiahKodandaramiah 2 місяці тому

    Kannadalli.masege.madro