ಜಿಯೋ, ಏರ್ಟೆಲ್ ಬೆಲೆ ಏರಿಕೆ | BSNLಗೆ ಶುರುವಾಯ್ತು ಭಾರೀ ಬೇಡಿಕೆ | JIO | Airtel | Karnataka TV
Вставка
- Опубліковано 30 лип 2024
- ಜಿಯೋ, ಏರ್ಟೆಲ್ ಬೆಲೆ ಏರಿಕೆ | BSNLಗೆ ಶುರುವಾಯ್ತು ಭಾರೀ ಬೇಡಿಕೆ | JIO | Airtel | Karnataka TV
#bsnl #jio #airtel #network #bsnl_best_recharge #bsnlplan #mukeshambani #jio5g #airtel_offer #INDIA #networkproblem #karnatakatv
Follow Karnataka TV for latest Political News and Analysis ,Sandalwood movie updates and much More, ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
► Subscribe Now - bit.ly/2UNB3gk Stay Updated!
For More Updates
Follow the Karnataka Tv channel on WhatsApp: whatsapp.com/channel/0029Va9h...
► Our Website : www.karnatakatv.net
► Like us on Facebook: / karnatakatv.net
► Telegram link : t.me/karnatakatv
ನಮ್ಮೂರಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಬಂದ್ರೆ ಏರ್ಟೆಲ್ ಹಾಗೂ ಜಿಯೋ ಇಂದ ನಾವು bsnl ಗೆ ಪೋರ್ಟ್ ಗ್ಯಾರಂಟಿ
😊😂😊
Mm mm
ನಾಳೆ ಹಾಕೋನ್ ನಿಮ್ಮ ಊರಲ್ಲಿ ಒಂದು ಟವರ್
❤😂🎉😢😮😅😊
ಹೌದಾ ಪಕ್ಕಾ?😅
ರತನ್ .ಟಾಟಾಗೆ .ಸ್ವಾಗತ🥰🥰🥰🥰
Jio ಇಷ್ಟು ವರ್ಷ use ಮಾಡಿರೋದು BSNL ಟವರ್ ಗಳನ್ನೆ
9:42 ನಮ್ಮ ಊರಿನಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಬಂದರೆ ಏರ್ಟೆಲ್ ಜಿಯೋ ವಡೋಫೋನ್ಐಡಿಯ ನಿಲ್ಲಿಸಿ ಬಿಎಸ್ಎನ್ಎಲ್ ಉಪಯೋಗಿಸುತ್ತೇವೆ
ಹಳೇ ಗಂಡನ ಪಾದವೇ ಗತಿ ಈಗ 🤣🤣🤣
ನಮ್ಮ ಕಡೆನೂ BSNL ನೆಟ್ ವರ್ಕ್ ಸರಿಯಾಗಿ ಇದ್ದರೆ ನಾವು ಪೋರ್ಟ್ ಆಗುತ್ತೆವೆ
I am BSNL sapporat
I am saport BSNL 🫵❤
We never said no to BSNL, but they themselves stoped giving proper service after 2004😮😢
Govt should invest on bsnl and support first
ಬೆಲೆ ಏರಿಕೆ ಇಂದ Airtel and Jio ge ಪಾತಾಳಕ್ಕೆ 💯%😂😂😂
Airtel best ❤ but Jio worst
@@shankards5723 Only in ur area... Here jio is faster then airtel...
It depends on area....
But within 2 months I am planning to switch bsnl... 🤘
ನೆಟ್ ವರ್ಕ್ ಪ್ರಾಬ್ಲಂ ಸರಿ. ಮಾಡಿದಾರೆ..b.s.n.l.. ಅಭಿವೃದ್ಧಿ ಆಗುತ್ತದೆ ಆದರೆ ಈಗ.. ಕೇಂದ್ರ ಸರ್ಕಾರ ಹೆಚ್ಚಿನ ಮಹತ್ವ ಕೊಡಬೇಕು
ಕೇಂದ್ರ ಸರ್ಕಾರ ಅಂಬಾನಿ ಪರವಾಗಿದ್ದಾರೆ ಅದಕ್ಕೆ ಅವರು BSNL ಸಂಸ್ಥೆ ಗೆ ಸ್ಲೋ ಪಾಯಿಸನ್ ನೀಡಿ ಮುಗಿಸುತ್ತ ಇದ್ದಾರೆ.
Tata is back bone to India.
ನನ್ನ sim ಮೊದಲು BSNL ಇತ್ತು ಇವಾಗ ಏರ್ಟೆಲ್ ಆಗಿದೆ ನಾನು ಮತ್ತೆ BSNL ಗೆ ಪೋರ್ಟ್ ಅಗತಿನಿ
ರತನ್ ಟಾಟಾ ಗೆ ಸ್ವಾಗತ ಮುಕೇಶ್ ಅಂಬಾನಿಗೆ ಧಿಕ್ಕಾರ ದಿಕ್ಕಾರ
ನಮ್ಮ ಸಿಮ್ jio ನಾವು ಬಿಎಸ್ಎನ್ಎಲ್ ಹೋಗುತ್ತೇವೆ ಒಳ್ಳೆಯ ರೀಚಾರ್ಜ್ ಪ್ಲಾನ್ ಬರಬೇಕು
ನಾಳೆ Airtel ನಿಂದ Bsnl ಗೆ Port ಆಗುತ್ತೇನೆ 😍
Wait madi Bsnl Network no 1 Agutthe
Exactly
ಬೇಗ ಆಗಲಿ
ಧಿಕ್ಕಾರ ಧಿಕ್ಕಾರ ಮುಖೇಶ್ ಅಂಬಾನಿಗೆ ಚಪ್ಪಲಿ ಹಾರ😂😂😂😂
ನಂದು bsnl ಇದ್ದೆ ಗುರು
Jio 😢😢...... but TATA 😊 thanks to bsnl
BSNL and Jio, I prefer and encourage our PSU BSNL
ಜಿಒ ಗಿಂತ ಬಿಎಸ್ಎನ್ಎಲ್ ಬೆಸ್ಟ್ . ಎರಡು ಯೂಸ್ ಮಾಡುತ್ತಿದ್ದೇನೆ
BSNL
I m use BSNL last 5years to now no any network problem but BSNL when u use patience where important....!!
ನಾನು PORT ಮಾಡಿಯಾಗಿದೆ WE SUPPORT B. S. N. L
I am porting to BSNL ❤❤❤
ಜಿಯೋ ಬ್ರದರ್ ಏನ್ ಮಾಡನ ಹಳ್ಳಿಲಿ b. S n l.ನೆಟ್ವರ್ಕ್ ಪ್ರಾಬ್ಲಮ್
Improve madtare
Ee varsha valage bsnl full 4g ella kade sigutte... 😊
Bsnl ನೆಟ್ವರ್ಕ್ ಪ್ರಾಬ್ಲಮ್ ಕ್ಲಿಯರ್ ಮಾಡದ್ರೆ bsnl ಸೂಪರ್
I will support bsnl
ಬಿಎಸ್ಎನ್ಎಲ್ ಕಂಪನಿ ಇವತ್ತು ಎದ್ದು ಆಫೀಸರ್ಸ್ ಕೆಲಸ ಮಾಡಿ
Tata can take over the BSNL it is better choice
Please insert each panchayat as one BSNL tower
ಬಿಸ್ನ್ಲ ಬೆಲ್ಲೆಬೇಕು ಕಮ್ ಟು ರಂಥನ್ ಟಾಟಾ
The best BSNL 💖💖💖💖
ಭಾರತದಲ್ಲಿ ಬಿಎಸ್ಎನ್ಎಲ್ ಇರಬೇಕಂದ್ರೆ ಎಲ್ಲಾ ಆಫೀಸರ್ ನಿಯತ್ತಿಂದ ಕೆಲಸ ಮಾಡಿ
ನಾವು ಜಿಯೋ ಸಿಮ್ ಕಾರ್ಡ್ ಬಳಕೆಯ ಮಾಡ್ತಾ ಇದ್ದೀವಿ
Modi should prove he not with Ambani n Adani ..he should work on BSNL IN 1 YEAR ...IN ANY COUNTRY GOVERNMENT SHOULD NOT ENCOURAGE MONOPOLY BUISNESS
I am saport BSNL ❤
10 ವರ್ಷ ಎಲ್ಲಿ ಸಯೋಕೆ ಹೋಗಿದ್ರು ಇವರು... 3 ತಿಂಗಳು ಕೆಲಸ ಮಾಡೋದನ್ನ 10 ವರ್ಷ ಬೇಕಿತ್ತು ಇವರಿಗೆ😂😂😂
2004 indane bsnl downward trend nalli ittu.... 😢
Bank poor service and bad response
BSNL ನೆಟ್ವರ್ಕ್ ಸಿಗೋದಿಲ್ಲ
ಸಿಗೋಹಾಗೆ ಮಾಡಿದ್ರಾಯ್ತು...
Who told
@@thehindu878 me
Jio ಮಗನ್ madve ಖಚ್ಚು ತುಂಬೋಕೆ ರೇಟ್ ಜಾಸ್ತಿ ಮಾಡ್ತು
Airtel copy ಮಾಡ್ತು
Bsnl tata merge aytu barte 5g
jai govt indian bsnl
Swalpa samdhan improve madtare
Airtel sim at present use madta erodu BSNL sim togondidde 2g kade ittu holle network kotre nanu kooda BSNL ge port agtine
Same should happen on private education system I request Tata company undertake government schools hospitals
ನಾನು ಬಿಎಸ್ಎನ್ಎಲ್ ಗೆ ಪೋರ್ಟ್ ಅದೇ 2 ದಿನದ ಹಿಂದೆ 😅
4 g idiya
ಹಳ್ಳಿ ಅಲ್ಲಿ BSNL NETWORK barola sir
ಬಿಎಸ್ಎನ್ಎಲ್ ನೆಟ್ವರ್ಕ್ ನಮ್ಮದೊಂದು ಬಿಎಸ್ಎನ್ಎಲ್ ಇದೆ
ಬಿಎಸ್ಎನ್ಎಲ್ ನೆಟ್ವರ್ಕ್ ಚೆಲೋ ಒಂದು ಕಡೆ ನೆಟ್ವರ್ಕ್ ಸಿಗುವುದಿಲ್ಲ
Am using bsnl but internet 3g, but useful sir.
Yake Andre almost now a day 95% study in government school and college in this government sector improve and gain.
ಇದು ನಿಜವಾದ ಮಾಹಿತಿ ಸುಪರ್ ಸುಪರ್ ಸರ್
Hai I used BSNL since 18 years sir
Sir, ನಿಮ್ಮ ನಿರೂಪಣೆ ಚನ್ನಾಗಿದೆ, ಆದರೆ ತುಂಬಾ ಎಳೀತೀರಾ. ಅಷ್ಟು ತಾಳ್ಮೆ ಇಲ್ಲ ನಮಗೆ.
BSNL ಬೆಸ್ಟ್ ❤
ಒಳ್ಳೆ service ಕೊಟ್ರೆ bsnl no 1
BSNL.. 😊🔥🔥🔥
Ratna Tata welcome 👌👍👍🙏🙏🙏
I am using bio, interested in BSNL
5g ಇಲ್ವಲ್ಲ ಈಗಿನ್ನೂ 4g ಅಷ್ಟೆ ತಾನೆ
petrol, diesel, jasti adaga horat namma rajakaranigalu ega horat madatill
ಗುರುವೇ ನಾನು 17 ವರ್ಷಗಳಿಂದ ಬಿಎಸ್ಎನ್ಎಲ್ ಸಿಮ್ ಹಾಗೂ ನೆಟ್ವರ್ಕ್ ಉಪಯೋಗಿಸುತ್ತಿದ್ದೇನೆ.🎉🎉🎉🎉
This is a business 😂😂😂😂😂
BSNL ರತನ್ ಟಾಟಾ ಅವ್ರಿಗೆ ಒಳ್ಳೆಯದು ಹಗಲಿ 🙏
Jio office 20*30 room main road alli obba kelasa madtha idda 10 customer employer ellarigu response agtha idda main complaint jio phonedu.
Naanu BSNL office ge hode 3 store building 20 jana kelsa madta iddare obbanu attend madalilla.
12 madyana dinda 4.30 varegu koorisi nale ba antha vaapas kalisadare.
Nice bro olle suddi
ಈಗ ನನ್ನ ಹತ್ತಿರ ಜಿಒ ಪ್ಲಸ್ ಏರ್ಟೆಲ್ ಏರ್ಟೆಲ್ ನ ಸದ್ಯದಲ್ಲಿ ಪೋರ್ಟ್ ಮಾಡುತ್ತೇನೆ ಬಿ ಎಸ್ಎನ್ಎಲ್ ಗೆ
Slow en ella guru, at present 3G ne use agta eradu without buffering video play agta erute.
5 years enda BSNL
We want bsnl now❤
Iam port to BSNL congratulations 🎉
ನನ್ನ ಫೇವರೆಟ್ ಬಿಎಸ್ಎನ್ಎಲ್ ಸ್ವಾಗತ🎉🎉🎉 ಜೈ ರತನ್ ಟಾಟಾ❤
BSNL 5G ಬರಲಿ
Airtel bids 6856 crores in spectrum auction.
And jio bids 973 crores. To the government.
So who is looting? 🤔
Both r looting... 😢
ನಾವು ಯಾವುದು ಉಪಯೋಗ ಮಾಡಬೇಕು ಅಂತ ನೀವೇ ಹೇಳಿದ್ರೆ ಒಳ್ಳೇದು ಇತ್ತು 😂.
I am support bsnl
BSNL olle service kottare adannu yellaru support maaduttare. Nanna relative Adu MTNL Aduu Innu BSNL ge hoguttade. Aadare jorada male bandare network hogutade. Incoming outgoing yella band. Avaru senior citizen. Yeshtu kashta. BSNL olle service kottare naavyaake bere kadege hogabeku alva.
I'm saport BSNL❤🤝
I like bsnl better than jio
I do like BSNL network
We are all paying hefty amount to Ambani for his lavish spending on marriages through Jio which is also one of his major sources of income. He don't have any concern and social responsibility like Ratan ji. We are being duped by this man. Hope Ratan ji will take over communication field. We are very much behind you Ratan ji as you are a social responsible ICON.
BSNL ಬೇಕು ಬಡವರಿಗೆ 🙏🙏
I support bsnl
MP election mugittu yalla adakke rate jasti agide
We are all BSNL portal
History repeatssss....welcome BSNL
Super
We want BSNL back...I will port again to BSNL
ನಾನು bsnl ಮತ್ತೆ ಹಿಂದಿರುಗುವೆ. ಸಾಕಾಯಿತು ಇವರ ಲೂಟಿ.
Both Side Not Listening
BSNL😂
ನಮ್ಮೂರಲ್ಲಿ bsnl ನೆಟ್ ವರ್ಕ್ ಬಂದ್ರೆ ನಾವು bsnl ಗೆ ಪೋರ್ಟ್ ಆಗತಿವಿ
B S N L ಸಾಮಾನ್ಯವಾದ ಜನರಿಗೆ ಉಪಯೋಗವಾಗುತ್ತದೆ
Tata docomo, aircel , reliance, uninor evella close agibittvu
Nanna BSNL No 20 varshakku melayitu
Welcome back to our home, BSNL🤘🤘
But, people should teach Airtel & Jio good lessons by porting, they have taken public users for granted..without thinking impact, increasing tariffs as and when needed!!
BSNL as only 3g network they don't have 4g only still they need to upgrade fast
August 2024 launching 4G with 5G ..
@@manjumaddy1316d nice will port to BSNL 🥳
Yesterday I port jio to BSNL
Tata God bless you
We want BSNL
Nammadu artel 🔥🔥🔥netvark
Jai BSNL 👍 🙏🙏🙏 😄
ಜಿಯೋ ಸಿಮ್ ಮತ್ತು ಮಾಡಿಸಿ
BSNL should first Upgrade its 2G Networks and 3G Networks to 4G VOLTE and 5G Networks. Then Internet Speeds will increase and BSNL will be on a profitable side. It is better if they eliminate all 2G and 3G Networks completely i,e: 100%. and have only 4G VOLTE and 5G Networks and Upgrade it gradually to the Next Generation Networks as and when required, just as Private Operators Upgrade. BSNL needs to be Upgrading their Networks constantly if they want to survive in this competitive world.
Better go for BSNL
Yes I am use Airtelbut B S N L is give ing 4g y not we also go to B S N L because Old is Gold and this is the our Centre Government
ಇವಾಗ jio ನೇ use ಮಾಡೋದ್ BSNL 4g ಬಂದ್ ಮೇಲೆ port ಆಗೋದು ಗ್ಯಾರಂಟಿ.....🥺👀