ಕೃಷ್ಣ ಬೈರೇಗೌಡ ಅವರಿಗೆ ಧನ್ಯವಾದಗಳು. ತಾವು ಜನರಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ . ಜನ ತಾಲ್ಲೊಕು ಕಛೇರಿಗೆ ಸುತ್ತೀ ಸುತ್ತೀ ನೊಂದು ಹೋಗಿದ್ದಾರೆ. . ತಾಲ್ಲೋಕು ಕಛೇರಿಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಇದನ್ನು ನಿರ್ಮೂಲನೆ ಮಾಡಿ. , ನಿಮಗೆ ಪುಣ್ಯ ಬರುತ್ತದೆ . ಧನ್ಯವಾದಗಳು , ನಿಮ್ಮ ಕಾರ್ಯ ವೈಖರಿಗೆ
ನಮಸ್ತೆ sir ನಿಮ್ಮ ಆಡಳಿತ ಚೆನ್ನಾಗಿದೆ ಮೊದಲು ಮಾಡಬೇಕಾಗಿರುವುದು ಪೋಡಿ ಕೆಲಸ ಇದನ್ನ ಸರಳ ಮಾಡಿ.ಹಾಗೂ ಕ್ರಯ ನೋಂದಣಿ ಮಾಡಲು ಅನುಕೂಲ ಮಾಡಿ sir ಸರ್ಕಾರಕ್ಕೂ ಒಳ್ಳೆ ಹೆಸರು ಹಾಗೂ ಹಣ ಬರುತ್ಹೆ ನಿಮಗೆ ಒಳ್ಳೆಯ ಹೆಸರು ಬರುತ್ತೆ sir
ರೈತರ ಕೃಷಿ ಜಮೀನಿಗೆ ದಾರಿಯ ಬಗ್ಗೆ ತಿಳಿಸಿ ಮತ್ತು ಸಾಕಷ್ಟು ಗ್ರಾಮಗಳಲ್ಲಿ ಹಸಿರುವಲಯ ಕೃಷಿಭೂಮಿಯನ್ನು ಬಡಾವಣೆಗಳನ್ನು ಆಗಿ ಮಾಡಿ ನಿವೇಶನಗಳನ್ನು ೩೦*೪೦,೨೦*೩೦, ೩೦*೫೦,೪೦*೬೦ ಗಾತ್ರದ ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿರುತ್ತಾರೆ ಈ ನಿವೇಶನಗಳ ಬಗ್ಗೆ ತಿಳಿಸಿ
ಮಾನ್ಯ ಸನ್ಮಾನ್ಯ ಕೃಷ್ಣ ಬೈರೇಗೌಡ ನಾನೊಬ್ಬ ದಲಿತ ನಿಮ್ಮ ಮೇಲೆ ತುಂಬಾ ಅಭಿಮಾನ ನಿಮ್ಮ ಮಾತು ತುಂಬಾ ಸ್ವಾಭಿಮಾನ ಆದರಿಂದ ಈ ಹುದ್ದೆ ಬಿಟ್ಟು ದೇಶದ ಪ್ರಧಾನಿ ಆಗ್ಬೇಕೆಂದು ನನ್ನ ಕುಟುಂಬದಲ್ಲಿ ಮನವಿ ಹಾಗೂ ನನ್ನ ಕುಟುಂಬದಲ್ಲಿ ಎಂಟು ಜನರ ಶತ ಕೋಟಿ ನಮಸ್ಕಾರಗಳು ದಯಮಾಡಿ ನೀವು ದೇಶದ ಪ್ರಧಾನ ಆಗಲೇಬೇಕು
ಪಿತ್ರಾಜೀತ ಸ್ವತ್ತು ತಾವಾಗಿಯೇ ವಿಭಜನೆ ಮಾಡಿಕೊಂಡಿರುವ ವಿಭಾಗ ಪ್ರಕಾರ ಖಾತೆ ಮಾಡಬೇಕಾದ ತುರ್ತು ಅವಶ್ಯಕತೆ ಇದೆ. ಡಿಜಿಟಜ್ ಮಾಡುವುದು ಬಹಳಷ್ಟು ಒಳ್ಳೆ ಕಾರ್ಯ. ಪವತಿ ಖಾತೆ ಮಾಡುವುದು ಶ್ರೇಷ್ಠ ತೀರ್ಮಾನ. ಧನ್ಯವಾದಗಳು ಸಾರ್ 🙏🙏🙏
@@jayachandrarathod9017 ಪವತಿ ಖಾತೆ ಎಂದರೆ ಆಸ್ಥಿ ಯಾರ ಹೆಸರಿನಲ್ಲಿ ಇರುತ್ತದೋ ಆಯಕ್ತಿ ಮರಣಾನಂತರ ಅವರ ವಾರಸದಾರರು ಅಂದರೆ ಮಕ್ಕಳ ಹೆಸರಿಗೆ ಖಾತೆ ಆಗಬೇಕು. ಹೆಚ್ಚಿನ ಸನ್ನಿವೇಶದಲ್ಲಿ ಮಕ್ಕಳ, ಮೊಮ್ಮಕ್ಕಳ ಮದ್ಯದಲ್ಲಿ ವಿಭಾಗ ಮಾಡಿಕೊಂಡು ಉಳುಮೆ ಮಾಡುತ್ತಿದ್ದರು ಅವರಿಗೆ ಧಾಖಲೆಗಳಲ್ಲಿ ವಿಭಜನೆ (ಪೋಡಿ ) ಮತ್ತು ಖಾತೆ ಆಗಿರುವುದಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕಂದಾಯ ಕಾರ್ಯದರ್ಶಿಗಳು, ರಾಜಸ್ವ ನಿರೀಕ್ಷಿಕರು (RI) ಮತ್ತು ತಹಸೀಲ್ದಾರರು ಮಾಡಿಕೊಡಲು ಆದೇಶಿಸಬೇಕು.
ಪೌತಿ ಖಾತೆಗೆ ಅವರ ಅಸ್ತಿಯ ಮೂಲ ದಾಖಲೆಗಳು.. ಹಾಗೂ ಪಲಾನುಭವಿಯ ಅನುಭವವನ್ನು ಆದರಿಸಿ.... ಅವರಿಗೆ 4 5ತಲೆಮಾರಿನಿಂದ ಉಳಿದಿರುವ ಅಸ್ತಿಯನ್ನು ಅವರವರ ಹೆಸರಿಗೆ ಖಾತೆ ಮಾಡಿ ಕೊಡಬಹುದಲ್ಲವೇ.....
Jai Siddaramaiah Jai Krishna Byregowda, we know that u r doing very good work reformation is very good, there's a lot to repair the revenue department, look about survey settlements also! The officials delay works for bribe n speed money trouble the people which is a waste of time, waste of money n waste of energy of Karnataka! U r doing good job, thank you so much! 👍
Appreciated not blamed central government or opposition party they r doing there duty promptly & efficiently I really impressed if all other minister adopt this model for Karnataka development
Clarity in your thoughts sir and very encouraging words that gives a sense of assurance that we will not be made to suffer by shuttling between various govt. Offices to resolve land documents related issues.
Sir, Akarbandu and other important documents are will be removed by department staff itself, so your initiate of documents digitisation is most welcome and frequent monitor on revenue department is appreciated. For your information Revenue Department is most corrupt please take suitable steps to avoid corruption.
ಕಂದಾಯ ಮಿನಿಸ್ಟರ್ ಶ್ರೀ
ಕೃಷ್ಣ ಬೈರೇಗೌಡ ಸಾಹೇಬ್ರಿಗೆ ವಂದನೆಗಳು 🎉
ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.. ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸಾರ್...
ಕೃಷ್ಣ ಬೈರೇಗೌಡ ಅವರಿಗೆ ಧನ್ಯವಾದಗಳು. ತಾವು ಜನರಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ .
ಜನ ತಾಲ್ಲೊಕು ಕಛೇರಿಗೆ ಸುತ್ತೀ ಸುತ್ತೀ
ನೊಂದು ಹೋಗಿದ್ದಾರೆ. . ತಾಲ್ಲೋಕು ಕಛೇರಿಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಇದನ್ನು ನಿರ್ಮೂಲನೆ ಮಾಡಿ. , ನಿಮಗೆ ಪುಣ್ಯ ಬರುತ್ತದೆ .
ಧನ್ಯವಾದಗಳು , ನಿಮ್ಮ ಕಾರ್ಯ ವೈಖರಿಗೆ
ಬಾಯಲ್ಲಿ ಬೆಣ್ಣೆ ಮಾತು ಸುರಿಸೋಕೆ ಏನೂ ಕಮ್ಮಿ ಇಲ್ಲ.... ಮಾತಿನ ಮಲ್ಲರು.
ಜನ ಮೆಟ್ಟು ತಗೊಂಡು ಹೊಡಿಯುವವವರೆಗೆ ಲಂಚ ನೆಡೆಯುತ್ತೆ.
badrappa layout k b gowda limitge baralva
Good. and non. Coruption best' minister in Karnataka all the best 🙏✌️🙏👍✌️ sri 15:08
Dudu kottru madake agthila nange
ಈವರೆಗೆ ಯಾರೂ ಮಾಡದಿರುವ ಒಂದು ಒಳ್ಳೆಯ ಕೆಲಸ ಮಾಡುತ್ತಿರುವುನ್ನು ನಾನು ಮೆಚ್ಚಿಕೊಂಡಿರುವೆ , ಧನ್ಯವಾದಗಳು.
ಉತ್ತಮ ಕೆಲಸ ಮಾಡುವ ವ್ಯಕ್ತಿಗಳನ್ನು ಪಕ್ಷಾತೀತವಾಗಿ ಗೌರವಿಸಬೇಕು ಅದರಲ್ಲಿ ಕೃಷ್ಣ ಭೈರೇಗೌಡರು ಉತ್ತಮ ಕೆಲಸ ಮಾಡುತ್ತಿದ್ದಾರೆ ಉತ್ತಮ ಆಡಳಿತ ಕೊಡಲಿ
ರೈತ ಪುತ್ರ ಕೃಷ್ಣ ಬೈರೇಗೌಡ ರವರಿಗೆ ಒಳ್ಳೆಯದಾಗಲಿ
ಉತ್ತಮ ಕೆಲಸ ಮಾಡುವ ಮೂಲಕ ರೈತರಿಗೆ ಅನುಕೂಲ ಅಗುತಿದೆ ಮುಂದಿನ ದಿನಗಳಲ್ಲಿ ಈಗೆ ಕೆಲಸ ಮುಂದುವರಿಯಲ್ಲಿ ನಿಮಗೆ ತುಂಬಾ ಹೃದಯದ ಧನ್ಯವಾದಗಳು ಸರ್
ಕೃಷ್ಣ ಬೈರೇಗೌಡರಿಗೆ ಧನ್ಯವಾದಗಳು ನಿಮ್ಮ ಕನ್ನಡ ಭಾಷೆ ಸ್ವಚ್ಛವಾಗಿದೆ ಹಾಗೂ ಸ್ಪಷ್ಟತೆ ಕ್ಲಾರಿಟಿ ಇದೆ ತುಂಬಾ ಧನ್ಯವಾದಗಳು
ಪ್ರಾಮಾಣಿಕ ಕೆಲಸ ಮಾಡುತ್ತಿದ್ದಿರಿ.ಬೇಸ್.
Super sar
D h mulimani
Haladur guledagudd taluk
❤❤❤ಧನ್ಯವಾದಗಳು ವ್ಹಿರಿ ಗೂಡ್ ನ್ಯೂಸ್ ತುಂಬಾ ಸಂತೋಷ ನಮಸ್ಕಾರ ಗಳು ಸರ್
ಸಚಿವರು ತುಂಬಾ ಚನ್ನಾಗಿ ಮಾತಾಡಿದ್ದಾರೆ. ಜನ ಸಾಮಾನ್ಯರ ಬಗ್ಗೆ ಕಾಳಜಿ ಇರುವ ಸಚಿವರು. ಧನ್ಯವಾದಗಳು ಸರ್ 🙏🏻
ಮಾತಿಗೇನು??? ಅವರ ಮಾತೇ ಬಂಡವಾಳ.
ನಿಮ್ಮ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸರ್
ನಿಮ್ಮ ಈ ನಿಸ್ವಾರ್ಥ ಸೇವೆಗೆ ಧನ್ಯವಾದಗಳು ಸರ್
ಧನ್ಯ ವಾದಗಳು ಸಾರ್ ಬಹಳ ಉತ್ತಮವಾದ ಕೆಲಸ ಮಾಡುತ್ತಿದ್ದೀರಿ
ಧನ್ಯವಾದಗಳು ಗೌಡ್ರೆ...
ನಿಮ್ಮ ಬುದ್ದಿವಂತಿಕೆ ಜಾಗಕ್ಕೆ ತುಂಬಾ ಧನ್ಯವಾದ ಸರ್ ನೀವು ಅತೀ ಎತ್ತರಕ್ಕೆ ರಾಜ್ಯದ ಮುಖ್ಯಮಂತ್ರಿ ಆದ್ರೆ ರೈತರು ತುಂಬಾ ಖುಷಿ ಪಡುತ್ತೇವೆ
ನಿಮ್ಮ ಕೆಲಸ ಸಂತಸ ತರಲಿ ಯಾವುದೇ ಸಮಸ್ಯೆ ಬೇಗ ಪರಿಹಾರವಾಗಲಿ
ತುಂಬ ಧನ್ಯವಾದಗಳು 🙏 ಸರ್
ಧನ್ಯವಾದಗಳು ಸಾರ್ ತುಂಬಾ ಒಳ್ಳೇ ಕೆಲಸ ಮಾಡಿ ಕೊಡುತ್ತಿದ್ದೀರಿ🎉🙏🏽🙏🏽
ನಮಸ್ತೆ sir ನಿಮ್ಮ ಆಡಳಿತ ಚೆನ್ನಾಗಿದೆ ಮೊದಲು ಮಾಡಬೇಕಾಗಿರುವುದು ಪೋಡಿ ಕೆಲಸ ಇದನ್ನ ಸರಳ ಮಾಡಿ.ಹಾಗೂ ಕ್ರಯ ನೋಂದಣಿ ಮಾಡಲು ಅನುಕೂಲ ಮಾಡಿ sir ಸರ್ಕಾರಕ್ಕೂ ಒಳ್ಳೆ ಹೆಸರು ಹಾಗೂ ಹಣ ಬರುತ್ಹೆ ನಿಮಗೆ ಒಳ್ಳೆಯ ಹೆಸರು ಬರುತ್ತೆ sir
Bairegoudare Jaminige Road bagge Madiri Kandaya Sibbndige Tho anta Ugiri.
ರೈತರ ಕೃಷಿ ಜಮೀನಿಗೆ ದಾರಿಯ ಬಗ್ಗೆ ತಿಳಿಸಿ ಮತ್ತು ಸಾಕಷ್ಟು ಗ್ರಾಮಗಳಲ್ಲಿ ಹಸಿರುವಲಯ ಕೃಷಿಭೂಮಿಯನ್ನು ಬಡಾವಣೆಗಳನ್ನು ಆಗಿ ಮಾಡಿ ನಿವೇಶನಗಳನ್ನು ೩೦*೪೦,೨೦*೩೦, ೩೦*೫೦,೪೦*೬೦ ಗಾತ್ರದ ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿರುತ್ತಾರೆ ಈ ನಿವೇಶನಗಳ ಬಗ್ಗೆ ತಿಳಿಸಿ
ವಿಳಂಬವಿಲ್ಲದಂತೆ,ಸರಕಾರಿ ಬೆಲೆಯಲ್ಲಿ ದಾಖಲೆಗಳು ದೊರೆಯುವಂತಾಗಲಿ,ತಿದ್ದುವುದು,ಕದಿಯುವುದು ಆಗದಿರಲಿ
ಕರಪ್ಶನ್ ಹಾವಳಿ ಜಾಸ್ತಿ ಇದೆ ದಯಮಾಡಿ ಅದನ್ನು ತಪ್ಪಿಸಿ
ಹೊಸ ಪೋಡಿ ಮಾಡಿಸಲು ತುಂಬಾ ಕಷ್ಟ ಆಗಿದೆ ಸರ್,ಇದರ ಬಗ್ಗೆ ಮಾಹಿತಿ ನೀಡಿ ಸರ್.
ಮಾನ್ಯ ಸನ್ಮಾನ್ಯ ಕೃಷ್ಣ ಬೈರೇಗೌಡ ನಾನೊಬ್ಬ ದಲಿತ ನಿಮ್ಮ ಮೇಲೆ ತುಂಬಾ ಅಭಿಮಾನ ನಿಮ್ಮ ಮಾತು ತುಂಬಾ ಸ್ವಾಭಿಮಾನ ಆದರಿಂದ ಈ ಹುದ್ದೆ ಬಿಟ್ಟು ದೇಶದ ಪ್ರಧಾನಿ ಆಗ್ಬೇಕೆಂದು ನನ್ನ ಕುಟುಂಬದಲ್ಲಿ ಮನವಿ ಹಾಗೂ ನನ್ನ ಕುಟುಂಬದಲ್ಲಿ ಎಂಟು ಜನರ ಶತ ಕೋಟಿ ನಮಸ್ಕಾರಗಳು ದಯಮಾಡಿ ನೀವು ದೇಶದ ಪ್ರಧಾನ ಆಗಲೇಬೇಕು
ಧನ್ಯವಾದಗಳು ಸರ್,
ಪಿತ್ರಾಜೀತ ಸ್ವತ್ತು ತಾವಾಗಿಯೇ ವಿಭಜನೆ ಮಾಡಿಕೊಂಡಿರುವ ವಿಭಾಗ ಪ್ರಕಾರ ಖಾತೆ ಮಾಡಬೇಕಾದ ತುರ್ತು ಅವಶ್ಯಕತೆ ಇದೆ.
ಡಿಜಿಟಜ್ ಮಾಡುವುದು ಬಹಳಷ್ಟು ಒಳ್ಳೆ ಕಾರ್ಯ.
ಪವತಿ ಖಾತೆ ಮಾಡುವುದು ಶ್ರೇಷ್ಠ ತೀರ್ಮಾನ.
ಧನ್ಯವಾದಗಳು ಸಾರ್ 🙏🙏🙏
Bro ಪಾವತಿ ಖಾತೆ ಅಂದ್ರೆ ಏನು please exaplain
ಪೌತಿ ಖಾತೆ, ಆಗಿರಬೇಕು
@@jayachandrarathod9017 ಪವತಿ ಖಾತೆ ಎಂದರೆ ಆಸ್ಥಿ ಯಾರ ಹೆಸರಿನಲ್ಲಿ ಇರುತ್ತದೋ ಆಯಕ್ತಿ ಮರಣಾನಂತರ ಅವರ ವಾರಸದಾರರು ಅಂದರೆ ಮಕ್ಕಳ ಹೆಸರಿಗೆ ಖಾತೆ ಆಗಬೇಕು. ಹೆಚ್ಚಿನ ಸನ್ನಿವೇಶದಲ್ಲಿ ಮಕ್ಕಳ, ಮೊಮ್ಮಕ್ಕಳ ಮದ್ಯದಲ್ಲಿ ವಿಭಾಗ ಮಾಡಿಕೊಂಡು ಉಳುಮೆ ಮಾಡುತ್ತಿದ್ದರು ಅವರಿಗೆ ಧಾಖಲೆಗಳಲ್ಲಿ ವಿಭಜನೆ (ಪೋಡಿ ) ಮತ್ತು ಖಾತೆ ಆಗಿರುವುದಿಲ್ಲ.
ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕಂದಾಯ ಕಾರ್ಯದರ್ಶಿಗಳು, ರಾಜಸ್ವ ನಿರೀಕ್ಷಿಕರು (RI) ಮತ್ತು ತಹಸೀಲ್ದಾರರು ಮಾಡಿಕೊಡಲು ಆದೇಶಿಸಬೇಕು.
@@jayachandrarathod9017ನಿಮ್ಮ ಮನೆಯಲ್ಲಿ ಯಾರಾದ್ರೂ ಹಿರಿಯರು ತೀರಿ ಹೋಗಿದ್ದರೆ ಅವರ ಹೆಸರಲ್ಲಿ ಖಾತೆ ಇದ್ರೆ ಅದು ಪೌತಿ ಖಾತೆ ಅಂತ್ರೆ
@@jayachandrarathod9017 bro andhre??
Thank you Revenue Minister's
Sri Krishna Byregowda Sir you are Future Chief Minister of
Karnataka. 🙏Namaste. 🙏
ಬಹಳ ಒಳ್ಳೆಯ ಕೆಲಸ ಶುಭವಾಗಲಿ.ಅತೀ ಅಗತ್ಯ ವಾಗಿ ಆಗಲೇ ಬೇಕಾಗಿರುವ ವಿಷಯ.
🎉🎉🎉🎉🎉🎉
Goodness.
ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಸರ್, ಧನ್ಯವಾದಗಳು
❤❤❤ಧನ್ಯವಾದಗಳು ಗೂಡ್ ನ್ಯೂಸ್ ತುಂಬಾ ಸಂತೋಷ ನಮಸ್ಕಾರ ಗಳು ಸರ್ ಸಚಿವರ ವರಿಗಿ. ನಮಸ್ಕಾರ ಗಳು ಸರ್ ತುಂಬಾ ಅನುಕೂಲ ಅನುಕೂಲ
ಇನಾಮ್ ಗ್ರಾಮ ವನ್ನು ಸರ್ವೆ ಮಾಡಿಸಿ ದುರಸ್ತಿ ಮಾಡಿಸಿಕೊಡಬೇಕಾಗಿ ವಿನಂತಿ ಧನ್ಯವಾದಗಳು ಸರ್
Really great performance your the right person to solve this kind of problem of public Jai hind sir
ತುಂಬಾ ಅತ್ಯಂತ ಉತ್ತಮ ಕೆಲಸ sir 🙏🏽🙏🏽🙏🏽🙏🏽🙏🏽 ಧಯವಿಟ್ಟು ಕಂಪ್ಲೀಟ್ ಮಾಡಿ sir
ಧನ್ಯವಾದಗಳು ಸರ್ 😊
Congratulations VERY GREAT GOLDEN Work From Revenu Dep God bless you sir
ಒಳ್ಳೆಯ ವಿಚಾರಗಳನ್ನು ತಿಳಿಸಿದ್ದಕ್ಕೆ ಮಾನ್ಯ ಸಚಿವರಿಗೆ ಧನ್ಯವಾದಗಳು.
ಪಾವತಿ. ಖಾತೆಗೆ. ದುಡ್ಡು. ಕೇಳ್ತಾರೆ
ಟ್ವೀಟ್ ಮುಖಾಂತರ ದುಡ್ಡು ಕೇಳಿದ ಸರಕಾರಿ ನೌಕರನ ಬಗ್ಗೆ ಮಂತ್ರಿಗಳೇ ತಿಳಿಸಿ. ದುಡ್ಡು ಕೇಳಿದ ತಕ್ಷಣ ನೀವು ಚೀರಾಡಿ ಆ ನೌಕರನಿಗೆ. ಹೊಡೆಯಬೇಡಿ
ಸರ್ಕಾರಿ ಕಚೇರಿ ಆಲ್ಲಿ ಮರಣ ಪ್ರಮಾಣ ಪತ್ರಕ್ಕೆ ಹಣ ಕೇಳುತ್ತಾರೆ ಪೌತಿ ಕಾತೆಗೆ ಹಣ ಕೇಳಲ್ವಾ?
ಒಳ್ಳೆಯ ಕೆಲಸ ಮಾಡುತ್ತೀದ್ದೀರಿ. ರೈತರಿಗೆ ತುಂಬಾ ಸಹಾಯ ವಾಗುತ್ತಿದೆ ಧನ್ಯವಾದಗಳು ಸರ್.
ಧನ್ಯಾದಗಳೊಂದಿಗೆ 🙏🙏🙏🙏🙏
Best Minister . Fit candidate for CM post
ನಿಜವಾಗಿಯೂ ಗೌಡರ ಕೆಲಸ ತುಂಬಾ ಚೆನ್ನಾಗಿದೆ ರೈತರಿಗೆ ನಿಜವಾಗಿಯೂ ಇದರಿಂದ ಸಮಯ ಉಳಿಸಿ ಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬಹುದು
ಧನ್ಯವಾದಗಳು ಸರ್ ನಿಮ್ಮ ಕೆಲಸಕ್ಕೆ
Nijavagiu edu agalla
Kathe madisodu assthu sulabada maathalla
6.varushadinda sayutta eddivi
ಸರ್. ಜಮೀನು ಗಳಿಗೆ ದಾರಿ ಬಗ್ಗೆ ಸೂಕ್ತ ವಾದ ರಸ್ತೆಗಳು ಬೇಕೇಬೇಕು. ಹಳ್ಳಿಗಳಲ್ಲಿ ರೈತರು ದಾರಿಗಳಿಲ್ಲದೆ. ಪರದಾಡುವಂತಾಗಿದೆ. ತಕ್ಷಣ ಕ್ರಮ. ತೆಗೆದುಕೊಳ್ಳಬೇಕೆಂದು. ಮನವಿ. ಸರ್
ರಸ್ತೆ ಇರುವ ಜಮೀನನ್ನು ತೆಗೆದುಕೊಳ್ಳ ಬೇಕು ಹೊರತು ಪಕ್ಕದವರ ಜಮೀನಿನಲ್ಲಿ ರಸ್ತೆ ಕ್ಲುವುದು ತಪ್ಪು ನೀವು ನಿಮ್ಮದೇ ಜಮೀನಿನಲ್ಲಿ ಬೇರೆ ಅವರಿಗೆ ರಸ್ತೆ ಮಾಡಿ ಕೊಡುತ್ತೀರಾ?
Ondu. Maneyalli 75. Varsada muduka eddare. ah maneyge mundinidalu. Dan jougalu. Edda dariyannu swalpa agala mady. Ada male. Badyalli eruva yakthi bandu madiddare. ah dariyindaghi sumaru. 5. 6. manege dari elladanthey aghiey sir
Kill adndnsn
NBahjqJsjjdol❤😂😅😅❤😅❤❤❤😊❤
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏🙏🙏👍👍👍
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಹೇಳಿ ಕೆ ಗಳು 👌👌👌👏👏👏🙏😇❤️🌹
ವ್ಹಾ gud speech respectable words ಜನ ಪ್ರೇಮಿ
ಸರ್ ವಕೀಲರು ಹಾಗೂ ಗ್ರಾಮ ಲೆಕ್ಕಾಧಿಕಾರಿ ತಸಿಲ್ಲಾರ ಇವರು ಗಳಿಂದ ಬಹಳ ಸಮಸ್ಸೇ ಉದ್ಭವಿಸುತ್ತವೆ. ಹೇಳಲಿಕ್ಕಾಗಲ್ಲ.
ಹೌದು sir
EXCELLENT INFORMATION.
Thanks A LOT.
ಆಕಾರ ಬಂದು ಪ್ರಕಾರ ಪಹಣಿಯನ್ನು ಸರಿಪಡಿಸಬೇಕಾಗಿ ತಮ್ಮಲ್ಲಿ ವಿನಂತಿ
Krishna Byregoudare I very much thankful Sir for your good administration like as your Father.
ನಿಮ್ಮ ತಂದೆಯವರ ಹೆಸರು ಉಳಿಸಿದ್ಧೀರಿ ಧನ್ಯವಾದಗಳು
We are very much proud sir, because you are minister for this department, 🙏🙏🙏
Thanks to you sir your suggestion
Thank you sir, good information
Good we have MLA like Krishna Byregouda he does good work for the benefit of the public
ಬರಗೆಟ್ಟು ಹೋಗಿದೆ ಮಾಧ್ಯಮಗಳು...!?
ತುಂಬಾ ಒಳ್ಳೆಯ ನಿರ್ಧಾರ ಸರ್
ಪೌತಿ ಖಾತೆಗೆ ಅವರ ಅಸ್ತಿಯ ಮೂಲ ದಾಖಲೆಗಳು.. ಹಾಗೂ ಪಲಾನುಭವಿಯ ಅನುಭವವನ್ನು ಆದರಿಸಿ.... ಅವರಿಗೆ 4 5ತಲೆಮಾರಿನಿಂದ ಉಳಿದಿರುವ ಅಸ್ತಿಯನ್ನು ಅವರವರ ಹೆಸರಿಗೆ ಖಾತೆ ಮಾಡಿ ಕೊಡಬಹುದಲ್ಲವೇ.....
ಒಳ್ಳೆಯ, ಸಂದೇಶ ನೀಡಿದಿರಿ, ಆದಷ್ಟು ಬೇಗ ಇತ್ಯರ್ಥ ಆದರೆ ರೈತರ ಸಮಸ್ಯೆ ಬಗೆ ಹರಿಯುತ್ತದೆ, 53,57 ಅರ್ಜಿಗೆ ಒಂದು ಇತಿಶ್ರೀ ಹಾಡಿ, ಹಲವು ವರ್ಷದಿಂದ ಸಮಸ್ಯೆಯಾಗಿ ಉಳಿದಿದೆ,🙏
REALLY GREAT, ANTHER MINISTER, S ALSO LEARNED BY KRISHNEBYREGOWDA
Danyavadagalu sri the best revenue minister❤
ಸರ್ ನಿಹು ರೈತರ ಪಾಲಿನ ದೇವರು ಸರ್ ❤❤
ಉತ್ತಮ ಕೆಲಸ ಮಾಡ್ತಿದ್ದಾರೆ ಕೃಷ್ಣಭೈರೇಗೌಡ ಸರ್ ❤❤
ಪಕ್ಷಗಳ ಬಗ್ಗೆ ಬೇಡ ಸರ್ ನಿಮ್ಮ ಕೆಲಸ ಚೆನ್ನಾಗಿದೆ
Good work doing all the best.🎉❤
Jai Siddaramaiah Jai Krishna Byregowda, we know that u r doing very good work reformation is very good, there's a lot to repair the revenue department, look about survey settlements also! The officials delay works for bribe n speed money trouble the people which is a waste of time, waste of money n waste of energy of Karnataka! U r doing good job, thank you so much! 👍
ಸೂಪರ್ ಸರ್ ವಂದನೆಗಳು ಅಭಿನಂದನೆಗಳು ಸರ್.
Very good information !
Wish you happy new year 🎉 sir good work doing.🎉
ಬೆಂಗಳೂರುರಲ್ಲಿ ಮಾಡಪ್ಪ.4,5,6.ಲಂಚ ಕೇಳ್ತಾರ್ರೆ.😮
SIR TQ Sir.🎉🎉🎉🎉🎉🎉🎉🎉
ಎಲ್ಲಾ ಸರಕಾರಿ ಕಚೇರಿಗಲ್ಲಿ CCTV ಕ್ಯಾಮೆರಾ ಪ್ರತಿ ಅಧಿಕಾರಿಗಳ ಜಾಗದಲ್ಲಿ ಹಾಕಿಸಿ
ಹಾಕಿರುವ ಸಿ ಸಿ ಕ್ಯಾಮೆರಾಗಳನ್ನೇ ಅಲ್ಲಿಯ ಅಧಿಕಾರಿಗಳು ಕೆಡಿಸುತಿದೆ....
100 percent true
super sir...thanks
Realy correct thank u sir jai congress
Good job sir
ಮಾಧ್ಯಮಗಳಿಗೆ ನೀವು ನೀಡಿರುವ ಹೇಳಿಕೆಗಳು ಯಾವ ರೀತಿ ಕಾರ್ಯರೂಪಕ್ಕೆ ಬರುತ್ತವೆ ಕಾಯ್ದು ನೋಡೊಣ
Good job sir 🎉🎉🎉
Good job sir
Thanks for your fromt duty
Good things going on Right person minister at right place
All the best sir Revenue Minister 👍🙏
Sir ರೆಕಾರ್ಡ್ ರೂಮಿನಲ್ಲಿ ಎಲ್ಲೋ ಇಟ್ಟು ಕಳೆದು ಹೋಗಿವೆ annuthaare ಅಂತ ಹೇಳುತ್ತಾರೆ ಅಂತ ನಿಮಗೆ ಹೇಗೆ ಗೊತ್ತು sir.
Really great work sir
Thumba olle kelasa Sir 🌻🇮🇳🌻 vandhee matharam 🌻🙏🙏🙏
Good job sir keep it up,all the best.
ದಾಖಲೆಗಳನ್ನು ಡಿಜಿಟಲ್ ಮಾಡುವುದು ಒಳ್ಳೆಯದು ಸಾರ್
Very good sir
Appreciated not blamed central government or opposition party they r doing there duty promptly & efficiently
I really impressed if all other minister adopt this model for Karnataka development
Jai congress jai siddaramai jai Krishna.
Looks like minister has good idea about the issues in his department, wish him all the best.
Sir is great working idea for the public 🎉
❤❤ super sir
Very very good work. Big salute to u sir
Good work sir bjp sarkara bandu yenu madilla olledagli 👍
You are doing very good job sir tanking you sir
ಸರ್ ನೀವು ಮಾತಾಡಿದಷ್ಟು ಸುಲಭವಾಗಿ ಕೆಲಸಗಳಾಗುತ್ತಿಲ್ಲ
Great Sir🙏🏻🙏🏻🙏🏻🙏🏻
Revenue minister sir pl continue this type of action up to 2028
ಸೂಪರ್ ಸರ್
Nimage revinue dept bagge knowledge ede ansute good work madi public ge help agali❤
Thyaku sir🎉🎉🎉
Clarity in your thoughts sir and very encouraging words that gives a sense of assurance that we will not be made to suffer by shuttling between various govt. Offices to resolve land documents related issues.
👌good work sir
Sir, Akarbandu and other important documents are will be removed by department staff itself, so your initiate of documents digitisation is most welcome and frequent monitor on revenue department is appreciated. For your information Revenue Department is most corrupt please take suitable steps to avoid corruption.