"ಕೋಟ್ಯಾಧೀಶ ಕುರಿಗಾಹಿಗಳು ಮಲಗುವ ರೂಮ್! ಬಯಲಲ್ಲಿ ಎಸಿ ರೂಮ್!"-E7-Kuri Siddappa-Nomadic Shepherd-Kalamadhyama

Поділитися
Вставка
  • Опубліковано 13 січ 2025

КОМЕНТАРІ • 217

  • @KalamadhyamaYouTube
    @KalamadhyamaYouTube  8 місяців тому +62

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @AkashAkash-ju4pr
    @AkashAkash-ju4pr 8 місяців тому +94

    ಎಷ್ಟೋ ಜನ ಲಪಡ ರಾಜಕಾರಣಿಗಳ ಸಂದರ್ಶನ ಮಾಡುತ್ತಾರೆ,ಆದ್ರೆ ಇಲ್ಲೊಬ್ಬ ಜನಸಾಮಾನ್ಯರ ಸಂದರ್ಶನ ಮಾಡ್ತಾ ಇದಾರೆ 🙏

  • @marilingaammpur7515
    @marilingaammpur7515 8 місяців тому +113

    ಕುರಿಗಾರರ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಪರಂ ಸರ್ 🙏🙏

  • @Kumar-1982
    @Kumar-1982 8 місяців тому +103

    ಒಳ್ಳೇ ಮನಸ್ಸು ಇದ್ದವರಿಗೆ ಚಿರತೆ ಕೂಡ ಏನು ಮಾಡಲು ಸಾಧ್ಯ ಇಲ್ಲ ಅನ್ನಿಸುತ್ತೆ, (ಮುಗ್ಧ ಜನರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.)

  • @akshayakumarmallannavar3589
    @akshayakumarmallannavar3589 8 місяців тому +68

    ಜೈ ಕುರುಬಸ್ 🔥🚩

    • @VickyVicky-xr4ov
      @VickyVicky-xr4ov 8 місяців тому +6

      Kanakadaasara mulaa jaathi yavudu gottheno ninage. Mathu yetthudre nanu kurubas anthiya😂

    • @KALKI-b8r
      @KALKI-b8r 7 місяців тому

      ​@@VickyVicky-xr4ov yavdu bro

  • @herohemanth7708
    @herohemanth7708 8 місяців тому +162

    Param sir respect button ✅

  • @prasadprashi8232
    @prasadprashi8232 8 місяців тому +47

    ಪುಣ್ಯವಂತರು...ನೆಮ್ಮದಿಯ ಜೀವನ ಜೀವಿಸುತ್ತಿದ್ದಾರೆ.

  • @ashokpatil4288
    @ashokpatil4288 8 місяців тому +20

    ಕುರಿಗಾಹಿಗಳ ಬದುಕಿನ ಬುತ್ತಿ ಬಿಚ್ಚಿ ಇಟ್ಟ ನಿಮಗೆ ಅಭಿನಂದನೆಗಳು ಸರ್. ಸೂಪರ್ ವಿಡಿಯೋ.......!

  • @malleshtopalakatti257
    @malleshtopalakatti257 8 місяців тому +18

    ಪರಮ ಸರ್ ತುಂಬಾ ನನಗೆ ಖುಷಿಯಾಗಿದೆ ವಿಚಿತ್ರದಿಂದ ವಿಡಿಯೋ ಮಾಡಿದ ಅವರ ಜೊತೆ ನಿಮ್ಮ ಶ್ರಮವನ್ನು ಪಟ್ಟು ಕಂಗ್ರಾಜುಲೇಷನ್ ನೈಟ್ ಟೈಮಿಲ್ಲ ಅವರ ಜೊತೆ ಓಡಾಡಿವುದಕ್ಕೆ 🤝🤝

  • @srinivasmurthykg1870
    @srinivasmurthykg1870 8 місяців тому +4

    ಇದೇ ನಿಜವಾದ ಜೀವನ ಶೈಲಿ, ಇಂತಹ ಪ್ರೋಗ್ರಾಮ್ ಇನ್ನೂ ಹೆಚ್ಚು ನಿಮ್ಮಿಂದ ಬರಲಿ ಪರಮ್ ಸರ್ 👏👌👌🙏🙏

  • @shivanandteradal9291
    @shivanandteradal9291 8 місяців тому +4

    ಬಹಳ ಒಳ್ಳೆಯದು ಸರ್ ಸಂಚಾರಿ ಕುರಿಗಾಹಿ ಜನಾಂಗದ ಜೀವನ ವ್ಯವಸ್ಥೆ ಹಾಗೂ ಅವರ ಆಸ್ತಿ, ಶ್ರೀಮಂತಿಕೆ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಆದ್ರೆ ಇವರಿಗೆ ಶಿಕ್ಷಣ ಕೂಡಾ ಕೊಡೆಸುವಂತಹ ವ್ಯವಸ್ಥೆ ಮಾಡಬೇಕು..... ಧನ್ಯವಾದಗಳು

  • @HarshaVardhan-yk6jv
    @HarshaVardhan-yk6jv 8 місяців тому +8

    ವಿಶಿಷ್ಟ ಅನುಭವ ನೀಡಿದ ವೀಡಿಯೋ, ಧನ್ಯವಾದಗಳು...

  • @rathnaraju6783
    @rathnaraju6783 20 днів тому

    ಕಷ್ಟದಲ್ಲೂ ಆನಂದ ವಾಗಿರುವ ಜೀವನ ❤

  • @aravirangaswami3082
    @aravirangaswami3082 8 місяців тому +6

    ಕಲಾ ಮಾಧ್ಯಮದ ಅತ್ಯುತ್ತಮ ವಿಡಿಯೋ ಸಾರ್ ಇದು ಪರಂ ಸರ್ ಗೆ ಧನ್ಯವಾದಗಳು 🙏🏼

  • @chethan.m3254
    @chethan.m3254 8 місяців тому +6

    ನಿಮ್ಮ ಕಾಮಿಡಿ ಚೆನ್ನಾಗಿದೆ. ಆದರೆ ನಿಮ್ಮ ಮೂತ್ರ ವಿಸರ್ಜನೆ ತುಂಬಾ ನಗೆಪಾಟಲಿ

  • @cornerinkannada1282
    @cornerinkannada1282 8 місяців тому +12

    ತುಂಬಾ ಒಳ್ಳೆಯ ವಿಡಿಯೋ ಪರಂ Sir 🙏

  • @ragukodgehalli961
    @ragukodgehalli961 5 місяців тому +2

    ಇವರ ಜೀವನ ತುಂಬಾ ಕಷ್ಟಕರವಾಗಿದ್ದು.. ನಿಮ್ಮ ಕಷ್ಟ ಜೀವನದ ಮುಂದೆ ನಾವುಗಳೆಲ್ಲ ಜೀರೋ..

  • @chandrashekarparasanayakar4681
    @chandrashekarparasanayakar4681 8 місяців тому +15

    ಕುರುಬ. ರಾಜ್. 🐯. .

  • @hanumanthakhanumanthgaded2807
    @hanumanthakhanumanthgaded2807 8 місяців тому +36

    17:46 😂ಅಪ್ಪ ದೇವರೇ ಸೂಸು ಮಾಡ್ಬೇಕಾದ್ರೆ ಮೈಕ್ ಹಾಫ್ ಮಾಡಬಹುದಿತ್ತು,ಅದನ್ನು ನಮಗೆ ಕೇಳಿಸಬೇಕ 😂😂😂😂

  • @vasanthats3612
    @vasanthats3612 2 місяці тому

    ಎಲ್ಲರಿಗೂ ಶುಭವಾಗಲಿ🙏 ಸತ್ಯ ಜೀವನ🤗

  • @sukanyacm8787
    @sukanyacm8787 8 місяців тому +3

    Kadime doddalli Shanti mattu sundara mattu saralr jeevana nedesuttare.prakrutiya madilinalli. Vishaalavada jagadalli kudukutumba mattu Saha baluve nedesuttare
    Mattu doddavarige tumba gowrava koduttare.param sir nanage anisitu navu nimmaga joteyalli siddapa appaji avra kutumbadalli eddeve anisitu.Thank you param sir very nice video. Tumba healthy agiddare prakrutiya joteyalli .

    • @Parameshwarappa-gz8tw
      @Parameshwarappa-gz8tw 3 місяці тому

      ಮ ಳೆ ಬ o ಧರೆ ಏನ್ ಮಾ ಡು ತಾ ರೆ ತಿ ಳಿ ಸಿ ಬ ಹ ಳ ಕ stadhajeevana

  • @shahirpasha9917
    @shahirpasha9917 8 місяців тому +3

    Hello sir
    I am from Udupi.
    Watching your all videos every day from Abu Dhabi UAE

  • @sukanyacm8787
    @sukanyacm8787 8 місяців тому +2

    Good morning param sir.nijavagiu dodda namaskaragalu siddapa appaji kutmba davarige.Akasha mattu Bhumitayi neralalli sundara mattu Shanti enda jeevana maduttare.Bhumitayi mattu prakruti mate avara kutumba mattu Kuri gallannu mattu Hasugalannu nodikolluttare.Avara jeevana maduva reeti nodi kushi aytu.

  • @BoreshcBoreshc-nl5bm
    @BoreshcBoreshc-nl5bm 8 місяців тому +4

    ನೀವು ಕೊಡೊ ರೆಸ್ಪೆಕ್ಟ್ ಸೂಪರ್ ಸರ್

  • @prashanthprashanth-xl8pz
    @prashanthprashanth-xl8pz Місяць тому

    Enta olle manasu sir nimmadu great sir

  • @manteshGugihal
    @manteshGugihal 8 місяців тому +13

    ಸರ್ ನಮಗೂ ನಿಮ್ಮ ಜೊತೆಗೆ ಕರಕೊಂಡು ಹೋಗ್ರಿ ಪರಮ ಸರ್

  • @prashanthprashanth-xl8pz
    @prashanthprashanth-xl8pz Місяць тому

    Param sir you are great sir

  • @sanjaykumarbijakal2589
    @sanjaykumarbijakal2589 8 місяців тому +2

    Nivu malgiddu tumba great sir

  • @nagavenik8407
    @nagavenik8407 8 місяців тому +9

    ಪರಮ್ ಸರ್ ನಿಮ್ಮ ಹಾಸ್ಯ 😁😁👌👌👌

  • @Pushpa-p7p
    @Pushpa-p7p 4 місяці тому

    ತುಂಬಾ ಧನ್ಯವಾದ ಗಳು 🙏🙏🙏🙏🙏🙏🙏🙏🙏🙏

  • @shashikalashashikal5647
    @shashikalashashikal5647 8 місяців тому +1

    Wow super nemmadiya jeevana and very richest person 800 kuri 50 acares bhoomi

  • @chandack8110
    @chandack8110 8 місяців тому +1

    Yenu very nice param sir papa kathlege mane mata ellade malgthare very nice anthe

  • @AnandaR-y1v
    @AnandaR-y1v 8 місяців тому +1

    Param sir navu soddapp hattira matadtivi super video param sir

  • @abhilashaabhi182
    @abhilashaabhi182 4 місяці тому +1

    ಬೀರೇದೇವರು ಆಶೀರ್ವಾದ ಇದ್ರೆ ಯಾವ ಪ್ರಾಣಿಗಳು ಏನು ಮಾಡಲ್ಲ 🙏

  • @varadarajaluar2883
    @varadarajaluar2883 8 місяців тому

    ಕಲಾಮಾದ್ಯಮ ವಾಹಿನಿಗೆ ನಮಸ್ತೆ, ಧನ್ಯವಾದಗಳು ಸರ್

    • @srinivasmurthykg1870
      @srinivasmurthykg1870 8 місяців тому

      Honest effort from PARAM sir, all the best sir 💐💐💐💐🙏🙏🙏🙏🙏

  • @boranayakanayaka5044
    @boranayakanayaka5044 8 місяців тому +1

    Sir neev ಅದ್ಭುತ sir... Nange sambhala Kodi sir nim jote iddu ಬಿಡ್ತೀನಿ

  • @NagarajHunagund-e2o
    @NagarajHunagund-e2o 8 місяців тому +4

    ಸೂಪರ್ ಸರ್ ನಿಮ್ ವಿಡಿಯೋ

  • @voiceofraichurtv6785
    @voiceofraichurtv6785 4 місяці тому +1

    ಗುಡುಗು ಸಿಡಿಲು ಅಂಜದೆ ಬದುಕೋ ಜೀವ ಅದು.. 🙏🏽

  • @yankammaygowdru740
    @yankammaygowdru740 8 місяців тому +5

    Sir ಗ್ರಾಮೀಣ ಬಾಗದಲ್ಲಿ. ಇದೇ ರೀತಿ ಜೀವನ ನೇಡ್ ಸೋದು. ಕುರಿಗಾಯಿಗLU. ನಮ್ಮ ಕೊಪ್ಪಳ ಬಾಗದಲ್ಲಿ ತುಂಬಾ ಜನಾ I ರೀತಿ ಜೀವನ ಮದತ್ತಾರೆ sir ಕರಡಿ ಚಿರತೆ ಇನ್ನು ಎಷ್ಟೋ ಪ್ರಾಣಿಗಳ ಜೊತೆ. ಮಾಮೂಲಗಿ ಜೀವನ ಮದತ್ತಾರೆ sir. 😊 ಏನೇ ಆಗಲಿ ಸರ್ ಒಳ್ಳೆ ವಿಡಿಯೋ ಪರಿಚಯ ಮಾಡಿದಿರಿ. ನಿಮಗೋ ಒಳ್ಳೇದು ಆಗಲಿ ಸರ್ 🙏💐

  • @BhoomikaMeti
    @BhoomikaMeti 8 місяців тому

    Thank you so much bro navu kurubare nammunu 200 kurigaly edave 🙏👌👍👍

  • @sumasumithra3254
    @sumasumithra3254 8 місяців тому

    Really great family good family God bls you all family 👍👍🙏🙏❤❤❤❤

  • @kotreshandanur8773
    @kotreshandanur8773 8 місяців тому

    PARAM SIRs Story of Chirathe - Super Anna

  • @Kumbar_Shivu
    @Kumbar_Shivu 8 місяців тому +2

    Great

  • @somaningappahiroor4515
    @somaningappahiroor4515 8 місяців тому +4

    Jai kuruba😍🥰

  • @Girish-kw6cn
    @Girish-kw6cn 8 місяців тому +2

    Nivu super sir

  • @kramu9181
    @kramu9181 8 місяців тому +3

    ಸುಪರ್ ಸಾರ್

  • @praveen8542
    @praveen8542 8 місяців тому +3

    14:00 ನಕ್ಕು ನಕ್ಕು ಸಾಕಾಯ್ತು ಪರಂ ಸರ್ ಸೂಪರ್.. ದಯವಿಟ್ಟು ಎಲ್ಲರೂ ಕನ್ನಡದಲ್ಲಿ ಮೆಸೇಜ್ ಮಾಡಿ ಇಂಗ್ಲಿಷ್ ಕನ್ನಡ ಬೇಡ.🙏

  • @mohanpnmonit.4064
    @mohanpnmonit.4064 7 місяців тому +3

    ನಮ್ಮ ಕಷ್ಟ ನಮಗೆ ಮಾತ್ರ ಗೊತ್ತು

  • @devarajraj9393
    @devarajraj9393 8 місяців тому

    Param sir ❤you sir I am full video watching super super super super super super super super

  • @kavitharangaswamy4722
    @kavitharangaswamy4722 8 місяців тому +8

    UA-camr ಮಧ್ಯಮ ಕುಟುಂಬ ಪ್ರಿಯ ಅವರನ್ನು interview madi ಸರ್ ಪ್ಲೀಸ್.....

  • @param8203
    @param8203 8 місяців тому +1

    Nice episode

  • @gururajdesai1625
    @gururajdesai1625 8 місяців тому +1

    Superrrrrrrrrrrrrrrrrrrrrr

  • @HanumanB-l7p
    @HanumanB-l7p 8 місяців тому +1

    Jai param

  • @fakkirappakittur6995
    @fakkirappakittur6995 8 місяців тому +2

    Super🎉🎊 sir

  • @Shreyas0328-fx8dz
    @Shreyas0328-fx8dz Місяць тому

    I like 👍 this lifestyle

  • @bevarsegaming8457
    @bevarsegaming8457 8 місяців тому +2

    Super

  • @somashekara6122
    @somashekara6122 8 місяців тому

    8:40 ಮಲಗಿದ್ದವನ್ನ ಎದ್ದೇಳಿಸಿ good knight ಅಂತೆ😂😂😂😂

  • @SgkSgk-q1x
    @SgkSgk-q1x 5 місяців тому +1

    ಸಿಡಿಲಿಗೆ ಸಡ್ಡು ಹೊಡೆಯುವ ಕುರುಬ ಗೌಡರು ನಾವು

  • @shivashankarhnshankarhn9587
    @shivashankarhnshankarhn9587 8 місяців тому +1

    Nice 👍❤❤❤

  • @ganeshkuradekar2202
    @ganeshkuradekar2202 8 місяців тому +2

    😂😂😂😂😂😂 comedy parma su su sound😂😂😂

  • @Purushothama.Kpurushothama
    @Purushothama.Kpurushothama 8 місяців тому

    Super thanks

  • @rammutagar865
    @rammutagar865 8 місяців тому +1

    Continue madi sir more episodes

  • @kannadiga77
    @kannadiga77 8 місяців тому +2

    4:50 ಕಿರಿಕಿರಿ 😂

  • @yasirarfathshorts
    @yasirarfathshorts 8 місяців тому +3

    8 ಗಂಟೆಗೆ ನಿದ್ದೆ ಮತ್ತೆ 3 ಗಂಟೆಗೆ ಎಚ್ಚರ ಇವರ್ದೇ ಸುಖ ಜೀವನ

  • @ygs4091
    @ygs4091 8 місяців тому +1

    Nice

  • @DevarajPower-ph5xb
    @DevarajPower-ph5xb 7 місяців тому

    Best video

  • @rajadeva4863
    @rajadeva4863 4 місяці тому +1

    16:28😂😂😂😂😂😂😂😂😂😂😂

  • @kannadiga77
    @kannadiga77 8 місяців тому +1

    Innocent 😇

  • @GanagadharM
    @GanagadharM 8 місяців тому +2

    Param anna full daru😂😂😂😂😂

  • @someshamadagondu960
    @someshamadagondu960 8 місяців тому +1

    Param😂😂😂 super

  • @JyothiJyothi-pk2df
    @JyothiJyothi-pk2df 8 місяців тому

    Please continue sir

  • @Martialartist123
    @Martialartist123 8 місяців тому +3

    ಪರಂ ಸರ್ ಚಿರತೆ ಬರುತ್ತೆ ಹುಷಾರು 😅😂😂😂

  • @lokeshgowdalokesh1196
    @lokeshgowdalokesh1196 8 місяців тому +3

    Param sir raw content 😂

  • @hanumanthakhanumanthgaded2807
    @hanumanthakhanumanthgaded2807 8 місяців тому +2

    ಏನ್ ಡವ್ ಮಾಡ್ತಿಯ ಗುರು ನಮಗೂ ಸೊಳ್ಳೆ ಪರದೆ ಇದೀಯ ಅಂತೆ, ಆ ರಾಡ್ ಗಳನ್ನ ಸುತ್ತ ಹೊಡೆದಿರೋದ್ ಏನಕ್ಕೆ ಮತ್ತೆ😂😂16:38

  • @Rebalstar.0871
    @Rebalstar.0871 8 місяців тому

    Nemdiyag malgirorge eethara torcher kotre en madod sir

  • @kannadiga77
    @kannadiga77 8 місяців тому +2

    😅😂😂 13:50

  • @hanamathabisaguppi5588
    @hanamathabisaguppi5588 7 місяців тому

    🔥🔥🔥🔥

  • @appuboyshaveri8212
    @appuboyshaveri8212 7 місяців тому

    Anjanadri betta hattardalle ide saar

  • @somashekarhiremath1614
    @somashekarhiremath1614 8 місяців тому

    ಇರೋ ಜಾಗ ಅವರದೇ ನಾ ಇದು ಮತ್ತು ಅವರ ಮನೆ ತೋರಿಸ ಬೇಕಿತ್ತು

  • @VickyVicky-xr4ov
    @VickyVicky-xr4ov 8 місяців тому +2

    Param sir nivu cinema industry ge suite aguthira😂 yakendre nimmalli obba olleya comedian iddane😂😂

  • @KisanaBhannse
    @KisanaBhannse 8 місяців тому +1

    ❤❤

  • @kk-rz4ik
    @kk-rz4ik 6 місяців тому

    Chappali hakbyadri bereyavara

  • @MadhuChandra-eo8tr
    @MadhuChandra-eo8tr 8 місяців тому +1

    Susu comedy 😂😂😂

  • @sureshv4770
    @sureshv4770 4 місяці тому

    male season alli heng malgtira siraaa???

  • @hitmanmallikarjun351
    @hitmanmallikarjun351 8 місяців тому

    Super🎉🎉🎉🎉🎉🎉

  • @praveenpravee1048
    @praveenpravee1048 5 місяців тому

    Supar

  • @fatimakatarkhi2774
    @fatimakatarkhi2774 8 місяців тому +1

    Wow

  • @poorvinelavigi8168
    @poorvinelavigi8168 8 місяців тому +1

    👌👌👌👌

  • @ningarajningaraj2696
    @ningarajningaraj2696 8 місяців тому +1

    👌🙏

  • @Rockstone777m
    @Rockstone777m 8 місяців тому

    What about rain season

  • @LaxmanPoojary-w4h
    @LaxmanPoojary-w4h 8 місяців тому +1

    👌👌👌👌👍

  • @manjunathn5156
    @manjunathn5156 8 місяців тому +1

    ❤🎉

  • @nageshar9864
    @nageshar9864 5 місяців тому

    ಚಿರತೆ ಬಂತು ಸರ್ 😄😄😄😄

  • @BasavarajMohare
    @BasavarajMohare 8 місяців тому

    Hi sir 👨‍🚒

  • @sumanatraj6371
    @sumanatraj6371 8 місяців тому

    Uchhe uyidanna torisabekagitta param

  • @krishnakumari1753
    @krishnakumari1753 8 місяців тому +1

    Solleparada hakikolli

  • @pavanr439
    @pavanr439 8 місяців тому +1

  • @VijayalaxmiGotur
    @VijayalaxmiGotur 6 місяців тому

    😮❤

  • @LakshmiTs1991
    @LakshmiTs1991 8 місяців тому

    🙏🏻🙏🏻🙏🏻🙏🏻👌🏻👌🏻

  • @vidyaadnur6795
    @vidyaadnur6795 8 місяців тому

    Chirate ge solle parade kandre bhaya