"ಬ್ಯಾಂಕ್ ಬ್ಯಾಲೆನ್ಸ್ ಹೇಳಿಬಿಟ್ರು ಸಾವಿರ ಕುರಿ ಮಾಲೀಕ ಸಿದ್ದಪ್ಪ!"-E11-Kuri Siddappa-Nomadic Shepherd-

Поділитися
Вставка
  • Опубліковано 26 гру 2024

КОМЕНТАРІ • 233

  • @KalamadhyamaYouTube
    @KalamadhyamaYouTube  7 місяців тому +75

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @madeshamadesha9123
    @madeshamadesha9123 7 місяців тому +48

    ಕರ್ನಾಟಕದಲ್ಲಿ ಕುರುಬ ಸಮಾಜ ತುಂಬಾ ಒಳ್ಳೆ ಸಮಾಜ ದೇವರು ಒಳ್ಳೆಯದು ಮಾಡಲಿ ಅವರ ಸಮಾಜಕ್ಕೆ ಬೀರದೇವರು ಒಳ್ಳೇದು ಮಾಡಲಿ ಹಾಲುಮತ ಸಮಾಜ ಜೈ ಸಂಗೊಳ್ಳಿ ರಾಯಣ್ಣ ಜೈ ಕನಕದಾಸ ಉತ್ತರ ಕರ್ನಾಟಕ ಕುರುಬರಿಗೆ ತುಂಬಾ ಒಳ್ಳೆದು ಮಾಡಲಿ ದೇವರು ಆ ಜಾತಿ ತುಂಬಾ ದೊಡ್ಡದಾಗಿ ಬೆಳೆಯಲಿ ಜೈ ಶಿವಮೊಗ್ಗದ ಈಶ್ವರಪ್ಪ ಜೈ ಅರ್ಜುನ್ ಸರ್ಜಾ ಕುಟುಂಬ ಫ್ಯಾಮಿಲಿ

  • @harishn8823
    @harishn8823 7 місяців тому +99

    ತುಂಬಾ ಸಂತೋಷ ಆಯಿತು ಇವರ ಬದುಕು ನೋಡಿ ಆಡಂಬರ ಇಲ್ಲದ ಜೀವನ ಆರೋಗ್ಯಕರವಾದ ಜೀವನ ನೆಮ್ಮದಿ ಜೀವನ ❤❤❤

  • @Ambari_
    @Ambari_ 7 місяців тому +87

    ಕುರುಬರಿಗೆ ಜಯವಾಗಲಿ ❤

  • @sureshkinnal2541
    @sureshkinnal2541 7 місяців тому +18

    ಎಲೆಮರಿ ಕಾಯಿಯಂತಿರು ಕುರಿಗಾಯಿಗಳನ್ನು ಹುಡುಕಿ ಅವರ ದಿನಚರಿಯನ್ನು ಪರಿಚಯಿಸಿದ ಪರಮೇಶ್ವರ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು❤❤.....
    ಒಳ್ಳೆಯದಾಗಲಿ ಸರ್.....

  • @rameshnayaka.ad.kaggal4246
    @rameshnayaka.ad.kaggal4246 7 місяців тому +53

    ಈ ಅಮ್ಮನ ಶ್ರಮ ಹಾಗೂ ದೈರ್ಯ ತುಂಬಾ ದೊಡ್ಡದು

  • @SiddarajuB-ev2zb
    @SiddarajuB-ev2zb 7 місяців тому +41

    ಇಷ್ಟು ಬೇಗ ಈ ಎಪಿಸೋಡ್ ಮುಕ್ತಾಯವಾದುದು ತುಂಬಾ ಬೇಸರವಾಗುತ್ತಿದೆ. ಮತ್ತೆ ಇಂತಹ ಅಪರೂಪದ ಸಂದರ್ಶನಕ್ಕಾಗಿ ಕಾಯುತ್ತಿದ್ದೇವೆ... ತುಂಬು ಹೃದಯದ ಧನ್ಯವಾದಗಳು ಪರಮ್ ಸರ್ ❤🙏🙏🙏

  • @hazaratumarballari1672
    @hazaratumarballari1672 7 місяців тому +40

    ಈಗಿನ ಪೀಳಿಗೆಗೆ ತುಂಬಾ ಅವಶ್ಯಕವಾಗಿ ಬೇಕಾಗಿರುವಂತಹ ವಿಡಿಯೋ .....ಇಂತಹ ವಿಡಿಯೋಗಳು ಇನ್ನೂ ಹೆಚ್ಚು ಹೆಚ್ಚಾಗಿ ಬರಲಿ ಪರಂ ಸರ್

  • @rameshnayaka.ad.kaggal4246
    @rameshnayaka.ad.kaggal4246 7 місяців тому +32

    ನಿಮ್ಮ ಜೀವನ ನಮಗೆ ದಾರಿ ದೀಪ ವಾಗಲಿ ಪರಮ ಅಣ್ಣ ಹಾಗೂ ಸಿದ್ದಪ್ಪಾಜಿ ಅವರಿಗೆ ತುಂಬು ಹೃದಯದ ಧನ್ಯವಾದಗಳು

  • @nandinibeligere5750
    @nandinibeligere5750 7 місяців тому +13

    ತುಂಬಾ ಚೆನ್ನಾಗಿ ತೋರಿಸುವ ನಮ್ಮ ಕೆಲಸಕ್ಕೆ ಧನ್ಯವಾದ ಗಳು ಪರಂ ಸರ್

  • @pramodshet9473
    @pramodshet9473 4 місяці тому +2

    ಕಲಾ ಮಾಧ್ಯಮ ಕುರಿ ಎಪಿಸೋಡ್ ನೂಡಿ ತುಂಬಾ ಕುಶೀ ಆಯೇತು ಈಗೀನ ಕಾಲದಲೇ ಸ್ವತಃ ಮನೆ ಕಾರ್ ಗೋಲ್ಡ್ ಹಣ ಇದ್ರೆ ಬೆಲೆ ಇವರು ಕೋಟ್ಯಧಿಪತಿಗಳು ಒಂದು ಚೂರು ಅಹಂಕಾರ ಇಲಾ ಸಿದ್ದಪ್ಪ ನವರೇಗೆ ಎಪಿಸೋಡ್ ಚನ್ನಾಗಿ ಮೂಡಿ ಬಂದೇದೆ 🌹ಜೈ ಶ್ರೀ ಕೃಷ್ಣ 🌹

  • @Chandrashekar-vn6qk
    @Chandrashekar-vn6qk 7 місяців тому +36

    ಪರಂ ಇವರ ಬದುಕಿನ ಬಗ್ಗೆ ನಿಮ್ಮ ಅನುಭಗಳನ್ನು ಒಂದು ಎಪಿಸೋಡ್ ಮಾಡಿ

  • @ಅಮೃತಾಅಭಿಚಾನಲ್
    @ಅಮೃತಾಅಭಿಚಾನಲ್ 6 місяців тому +2

    ನೆಮ್ಮದಿ ತೃಪ್ತಿಕರ ಜೀವನ ಮನಸಿಗೆ ತುಂಬಾ ಸಂತೋಷ ಆಯ್ತು ಎಲ್ಲಾ ಎಪಿಸೋಡ್ ನೋಡಿ ಸರ್ ಥ್ಯಾಂಕ್ಯೂ ಪರಮ್ ಸರ್

  • @vishwarajmalipatil5596
    @vishwarajmalipatil5596 6 місяців тому +1

    What a great Family. Super ತುಂಬಾ ಸಂತೋಷ ಆಯ್ತು. ಎಲ್ಲ ಮತಕ್ಕಿಂತ ಹಾಲುಮತ ಶ್ರೇಷ್ಠ. ಜೈ ರಾಯಣ್ಣ

  • @shridharak
    @shridharak 7 місяців тому +9

    Param sir is one of the most dedicated Kannada UA-camr/ journalist ever.

  • @gururajpatil18066
    @gururajpatil18066 7 місяців тому +28

    ಪರಂ ಅಣ್ಣಾ ವಿಡಿಯೋ ಸೂಪರ 👌👌 🙏🙏

  • @adayyadayy
    @adayyadayy 7 місяців тому +19

    ಗ್ರೇಟ್ ಕಲಾಮಾಧ್ಯಮ ಛಾನಲ್ 🎉🎉

  • @gopidkattimane9817
    @gopidkattimane9817 7 місяців тому +3

    ಎಲ್ಲಾ ಎಪಿಸೋಡ್ಗಳು ಚೆನ್ನಾಗಿ ಮೂಡಿಬಂದಿವೆ ಸರ್... ಸಿದ್ದಣ್ಣನವರ ಕುರಿಗಾಯಿ ಬದುಕು ಮತ್ತು ಬವಣೆ ಕುರಿತು ಚೆನ್ನಾಗಿ ತಿಳಿಸಿಕೊಟ್ಟಿದ್ದೀರೀ... ನಮ್ಮ ಕೊಪ್ಪಳ ನಮ್ಮ ಹೆಮ್ಮೆ... ಧನ್ಯವಾದಗಳು ಪರಮ್ ಸರ್...

  • @vasanthats3612
    @vasanthats3612 7 місяців тому +3

    ಸಿದ್ದಪ್ಪ ಕುಟುಂಬದ ಬಗ್ಗೆ ಉತ್ತಮ ಮಾಹಿತಿ🎉 ಒಳ್ಳೆಯದಾಗಲಿ ಎಲ್ಲರಿಗೂ😊

  • @qdfyasdfg5706
    @qdfyasdfg5706 7 місяців тому +7

    ಇದೇ ಸುಂದರ ವಾದ್ ಕುಟುಂಬ

  • @shivakumaras5516
    @shivakumaras5516 7 місяців тому +4

    ತುಂಬಾ ಮನಸಿಗೆ ಇಷ್ಟ ಆಯ್ತು sir❤

  • @rameshac8075
    @rameshac8075 7 місяців тому +13

    ಕೆಳ ಸಮುದಾಯದ ವ್ಯಕ್ತಿಗಳನ್ನು ಸಂದರ್ಶನ ಮಾಡುತ್ತಿರುವ ಪರಂ ಸರ್ ಧನ್ಯವಾದಗಳು

  • @aravirangaswami3082
    @aravirangaswami3082 7 місяців тому +4

    ಕಲಾ ಮಾಧ್ಯಮದ ಉತ್ತಮ ವಿಡಿಯೋಗಳನ್ನು ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಪರಂ ಸರ್ 🙏🏼

  • @dineshks2538
    @dineshks2538 Місяць тому

    16 ಮಕ್ಕಳ ತಾಯಿ 👌👌🙏🙏🙏 ನಮ್ಮ ಜನ ಇವರ ನೋಡಿ ಕಲಿ ಬೇಕು

  • @kingbro907
    @kingbro907 7 місяців тому +2

    ಗುಡ್ಡಕ್ಕೆ ಹೋಗಿ ಹೋಗಿ, ಸುಮ್ನೆ ನಿಂತು ಕೇಳೋದು ಲಾ, ನಿಮಗೆ ನಿಜವಾದ ಕುರಿಗಾಹಿಗಳ ಅನುಭವ ಆಗುತ್ತದೆ.

  • @limbyanaikkudligi
    @limbyanaikkudligi 7 місяців тому +4

    ನಿಮ್ಮ ಈ ಎಲ್ಲ ಎಪಿಸೋಡ್ ವಿಡಿಯೋ ತುಣುಕುಗಳು ಸೂಪರ್ sir ❤❤❤

  • @sukanyacm8787
    @sukanyacm8787 7 місяців тому +3

    Good morning param.Really we are enjoying beautiful videos of siddappaji. Siddappaji and their family are living peaceful and calm life.They are seving lot to nature , earth and society.

  • @doncorleone3901
    @doncorleone3901 7 місяців тому +20

    Param hatsoff to your dedication

  • @Satish-mi7re
    @Satish-mi7re 7 місяців тому +2

    Best episode of kalamadyamma

  • @RRR-hx2oc
    @RRR-hx2oc 7 місяців тому +8

    E yella episode super & interesting

  • @sadashivshirashyad1471
    @sadashivshirashyad1471 7 місяців тому +28

    ನಾನು 6ವರ್ಷ ಕುರಿ ಮೇಯಿಸಿನಿ
    ತುಂಬಾ ಲಾಭ ಇದೆ sir. 95 ಕುರಿಗಳು(ಆಡು).

    • @aum6032
      @aum6032 7 місяців тому +1

      Laabha edrinda aagutte?? Kurigala unne maarodrinda na??

    • @sadashivshirashyad1471
      @sadashivshirashyad1471 7 місяців тому

      ನಾನು ಹೋತ ಮರಿ ಮಾರಾಟ ಮಾಡುತ್ತೇನೆ.

  • @SiddarajuB-ev2zb
    @SiddarajuB-ev2zb 7 місяців тому +1

    ಅರಸಿನ್ಕೇರಿ ಗ್ರಾಮಕ್ಕೆ ಇವರು ಮರಳಿದ ನಂತರ ಎಪಿಸೋಡ್ ಪುನರಾರಂಭಿಸಿ🙏

  • @devikapushpa6375
    @devikapushpa6375 7 місяців тому +9

    Param sir expression super 😊

  • @ShashiKumar-ww3hu
    @ShashiKumar-ww3hu 7 місяців тому +1

    Super sir param sir nanu kurabanana thumba kushi aythu sir nemma kutamba nimma makkllu channgarali kala madhayamma

  • @sugeethster
    @sugeethster 7 місяців тому +1

    Mahathai amma neevu namma Karnataka dha hennina shakthi ya athyothama udharane nivu . Jai karnataka

  • @Raja-ky2bg
    @Raja-ky2bg 7 місяців тому +1

    ಓ ಆ ತರನ‌ ನಮ್ಮ‌ ಅಪ್ಪ ಅಮ್ಮನಿಗೂ 4 ಮಕ್ಕಳು ಆಗಿದ್ದೊ..ಅದರಲ್ಲಿ 2 ಸತ್ತೊ 2 ಬದುಕಿವೆ...

  • @shivanatikar3030
    @shivanatikar3030 7 місяців тому +10

    ಕುರಿ ಹೆಕ್ಕೆ ತುಂಬಾ ಪವರ್ಫುಲ್ ಸರ್, ಚೇಳು ಕಚ್ಚಿದ್ರೆ ರಾಮಬಣ್ಣ ಅರಿದು ಹಚ್ತಾರೆ

  • @vijay-od5mt
    @vijay-od5mt 7 місяців тому +3

    Really parama anna ole enjoy madthira nima life e thra videos madie, super est dudu kotru e thara life lead madoke agolaa

  • @param8203
    @param8203 7 місяців тому +2

    ಕ್ಲೈಮಾಕ್ಸ್ ಸಾಂಗ್ ನಮ್ ಕುರುಬರಿಗೆ ಯಾವಾಗ್ ಕೇಳಿದ್ರು ಏನೋ ಸಂತೋಷ.... ಜೈ ರಾಜಣ್ಣ

  • @luckyrenu
    @luckyrenu 7 місяців тому +4

    Innu continue madbekittu paramanna siddappa ajja math kelokke chanda❤

  • @anandnidoni1775
    @anandnidoni1775 7 місяців тому

    Thank you Parma sir and team for showing their life to the world…

  • @chandrashekar5890
    @chandrashekar5890 7 місяців тому +1

    Sorry boss drone prathap thorusdaga bejar aagittu ee kuri video nodi thumba kushi aythu love u sir

  • @indianarmy...7753
    @indianarmy...7753 4 місяці тому

    ಇದು ನಮ್ಮೂರ ಪಕ್ಕದಲ್ಲಿ ಇದೆ 👍🏻❤️

  • @PK-xc1hl
    @PK-xc1hl 7 місяців тому +6

    ❤Jai rayanna jai kuruboss❤

  • @somshekarr5434
    @somshekarr5434 7 місяців тому +4

    ಅಣ್ಣಾವ್ರು ಹಾಡು ಸೂಪರ್

  • @shivabasumakannavar5368
    @shivabasumakannavar5368 7 місяців тому +2

    ವಿಡಿಯೋ ನೋಡಿ ತುಂಬಾ ಸಂತೋಷವಾಯಿತು

  • @mantuhalaki
    @mantuhalaki 7 місяців тому +4

    Super anna...dhanyavadagalu nimage

  • @Abhishek_abhi336
    @Abhishek_abhi336 7 місяців тому +5

    Sir you are very greatiest 👏

  • @Tejavillagetravaller
    @Tejavillagetravaller 7 місяців тому +1

    Anna sure super anna ondu video nododde matte idu intrest aytu avara jevana torisiddira adarllu gattu super

  • @narendrababu2439
    @narendrababu2439 7 місяців тому

    great video and great people and Thankful to Kalamadyama

  • @ShivaputrappaCBLTalwar
    @ShivaputrappaCBLTalwar 7 місяців тому +1

    ಸಿದ್ದಪಜ್ಜಗ ದನ್ಯವಾದಗಳು 🙏🙏

  • @fazalkudoor4948
    @fazalkudoor4948 4 місяці тому

    Great pepal kuri ghahu ❤❤🎉🎉

  • @haifriend1128
    @haifriend1128 7 місяців тому +11

    ಇದೆಲ್ಲ ಇರಲಿ ಮಕ್ಕಳನ್ನು ಶಾಲೆಗೆ ಕಳಿಸಿ ದಯವಿಟ್ಟು

  • @Svk-d1r
    @Svk-d1r 7 місяців тому +2

    ದುರ್ಗಾಮ್ಮ ಸೂಪರ್ ಅಮ್ಮ ಶ್ರಮಜೀವಿ ಸೂಪರ್

  • @sjrao7692
    @sjrao7692 7 місяців тому +3

    ತಾರಸಿ ಮನೆಯಲ್ಲಿ ac ಫ್ಯಾನ್ ಮೊಬೈಲ್ ಟಿವಿ ಬಗೆ ಬಗೆಯ ಆಹಾರ ಇರುವವರಿಗೆ ಇರೋ ಬರೋ deficiency ಎಲ್ಲಾ ಇರುತ್ತೆ, ಇವರು ನೋಡಿ, ಆಶ್ಚರ್ಯ

  • @Tejavillagetravaller
    @Tejavillagetravaller 7 місяців тому +3

    Appu sir movie nenupu aytu tumba 😊😊😊😊😊😊😊 Kushi aytu

  • @anilkumar.shombannavar4118
    @anilkumar.shombannavar4118 7 місяців тому +8

    ಸಾಲ ಮರದ ತಿಮ್ಮಕ್ಕನ ಕುರಿತು ಬ್ಲಾಗ್ಸ್ madi

  • @RaghavendraBB-ie8jl
    @RaghavendraBB-ie8jl 7 місяців тому +3

    ಗ್ರೇಟ್ ಕಲಾಮಧ್ಯಮಾ

  • @ziyaullaziyaulla419
    @ziyaullaziyaulla419 7 місяців тому

    Shrama jivi kutumba .
    Tumna khushi aytu. Kurigahi jivana.

  • @shankarshivu7864
    @shankarshivu7864 7 місяців тому +4

    Prakruthi. Makala sarla baduku pramanikthe kayakave kailasa edu namge kushi kuruba endu adikola ergi uthara

  • @ramakrishnaannegowda794
    @ramakrishnaannegowda794 7 місяців тому +2

    Good program param. Keep it up

  • @VenkangoudaPatil-tt6ge
    @VenkangoudaPatil-tt6ge 2 місяці тому

    Thank you 🙏

  • @vijayaguthedar4614
    @vijayaguthedar4614 7 місяців тому

    Congratulations pujari. Koppal. Siddappavargi

  • @DhavanNarendra
    @DhavanNarendra 6 місяців тому

    Thumba santhosha aythu halumatha samudaya nodi.

  • @JudayaJ
    @JudayaJ 7 місяців тому +2

    Best ever your video s

  • @PSYAGGS
    @PSYAGGS 7 місяців тому +1

    Life is hard but exotic....

  • @santhoshmadiwal8754
    @santhoshmadiwal8754 5 місяців тому

    Very nice video boss.
    Next video yavaga

  • @udaykiranudaykiranactor5841
    @udaykiranudaykiranactor5841 7 місяців тому +1

    Shubhavagali. 😊❤

  • @KumarYadav-b9b
    @KumarYadav-b9b 6 місяців тому

    Jai ಯಾದವ್ ಜೈ ಪರಂ ಸರ್

  • @BoreshcBoreshc-nl5bm
    @BoreshcBoreshc-nl5bm 7 місяців тому +11

    ಎಷ್ಟು ದಿನ ವಿಡಿಯೋ ಮಾಡಿದೀರಿ ಸರ್

  • @rajkesari1418
    @rajkesari1418 7 місяців тому +7

    ಅವ್ರ jeevana shaili ಆಹಾರ ಕ್ರಮ ಅವ್ರ ಎಲ್ shakthige ಕಾರಣ

  • @lokeshgowdalokesh1196
    @lokeshgowdalokesh1196 7 місяців тому +17

    16 makkalanna hadeda tayi innu estu gattmuttagiddare noodi param sir

    • @shivanandhipparagi6496
      @shivanandhipparagi6496 7 місяців тому

      Adakke karana avaru iruva parisara mattu unnuva ahara

    • @Ashwamedha-c8p
      @Ashwamedha-c8p 7 місяців тому +1

      16 makkalu avaru hettilla 3 Jan anna tammandira makkalu Halli Jan nanna makkalu nammannan makkalu ant bheda bhava madalla.

    • @lifeisbeautiful4371
      @lifeisbeautiful4371 7 місяців тому +1

      @@Ashwamedha-c8p No…..16 maklu avradde …avrige 16 normal delivery agide andiddaare …igaa 8 maklu aste badkiddarante.

  • @TammannaMisal
    @TammannaMisal 4 місяці тому

    ಜೈ ಹಾಲು ಮತ ❤❤❤❤❤

  • @chikkalingegowda2039
    @chikkalingegowda2039 7 місяців тому +5

    ಸೂಪರ್ param

  • @aishwaryagoudar8156
    @aishwaryagoudar8156 7 місяців тому +3

    Beautiful family

  • @parameshshivapujimath340
    @parameshshivapujimath340 7 місяців тому +2

    Hrudaya tumbi Bantu param sir

  • @tanujashrishailmath8294
    @tanujashrishailmath8294 7 місяців тому +3

    ಸಿದ್ದಣ್ಣ ಅವರ ಮೊಬೈಲ್ ನಂಬರ್ ಹಾಕಿ ಇತರರಿಗೂ ಕುರಿಯ ಬಗ್ಗೆ ಮಾಹಿತಿ ದೊರಕುವುದು ಬ್ರೋ

  • @prashantkumarbapuri5103
    @prashantkumarbapuri5103 7 місяців тому +3

    Thank you sir

  • @MeenakshiMeena-z6j
    @MeenakshiMeena-z6j 7 місяців тому +4

    Anna video chennagide

  • @chiragpinjar
    @chiragpinjar 7 місяців тому

    Wish this episode never ended

  • @SathishHassan-nn2gw
    @SathishHassan-nn2gw 7 місяців тому

    🎉...namma hemme.....

  • @sonnass-hz4zn
    @sonnass-hz4zn 7 місяців тому

    Sir nivu great sir❤

  • @myopinion7675
    @myopinion7675 7 місяців тому +72

    ಅಜ್ಜ full form ನಲ್ಲಿ ಇದಾನೆ 16 ಮಕ್ಕಳು

    • @user-Imgoogle
      @user-Imgoogle 7 місяців тому +27

      ಏನಾದರೂ ಬಿಟ್ಟಿ ಪಡ್ಕೊಂಡು ಸಾಕ್ತಾ ಇಲ್ಲ....

    • @poorvikat4848
      @poorvikat4848 7 місяців тому +6

      Avagina kala hage ethu anisithe avara baduku avarige chenda ok

    • @tejuteju1497
      @tejuteju1497 7 місяців тому +7

      Nodkond mathad0

    • @tejuteju1497
      @tejuteju1497 7 місяців тому +4

      En eno mathadbeda baig baruta antha

    • @manjunathmc5138
      @manjunathmc5138 7 місяців тому +7

      Nim appa deck out ha hadsi magne respect kodu first est ide balance acount alli first helly

  • @KumarYadav-b9b
    @KumarYadav-b9b 6 місяців тому +1

    ಪರಂ ಸರ್ ಪ್ರಪಂಚದ ಇತಿಹಾಸ ತಿಳಿದಿರುವ ಯಾದವ ಇತಿಹಾಸದ ಬಗ್ಗೆ ಮಾಹಿತಿ ತಿಳಿಸಿ

  • @Aarasuaarasugroups-sl7br
    @Aarasuaarasugroups-sl7br 7 місяців тому +1

    Jai kuruba .....❤

  • @nsdharwad143
    @nsdharwad143 7 місяців тому +5

    Super anna

  • @chandrasekharchandru6180
    @chandrasekharchandru6180 7 місяців тому +1

    Wow ತುಪ್ಪ ಬೆಲ್ಲ

  • @BlueBird-zg7br
    @BlueBird-zg7br 6 місяців тому +1

    11:45 ಅಕ್ಕ ನೀನ್ ಅಷ್ಟ ಗಡ ಗಡ ಮಾತಾಡಿದ್ರ ಪರಮ ಅಣ್ಣ ಗೆ ಅರ್ಥ ಅಕ್ಕೆತೋ ಇಲ್ಲೋ 😅

  • @sudharma7034
    @sudharma7034 7 місяців тому +2

    Super ❤

  • @krishnappasathyappa9799
    @krishnappasathyappa9799 7 місяців тому

    Great Param

  • @madhukumar498
    @madhukumar498 7 місяців тому +2

    ಪರಂ ಸರ್ ಇದೋಂದು ವಿಡಿಯೋನೆ ಬೆಳಗೆ ಹೊತ್ತಲ್ಲಿ ವಿಡಿಯೋ ಮಾಡಿರೋದು ನಿವು.

  • @preethampreethamgowda3448
    @preethampreethamgowda3448 7 місяців тому +2

    Rameshwaram cafe interview madi

  • @KingMakerKrish-h7r
    @KingMakerKrish-h7r 2 місяці тому

    Benki episode ❤😂😂

  • @commonman8204
    @commonman8204 7 місяців тому +1

    ಖಡಕ್ ರೊಟ್ಟಿ ಜೋಳದ ರೊಟ್ಟಿ ಕಾಯಿ ಪಲ್ಯ ಮೊಸರು ಪುಂಡೆ ಪಲ್ಯ ವಾಹ್

  • @YoganaraShima
    @YoganaraShima 7 місяців тому +2

    Hi param first like

  • @vidyaadnur6795
    @vidyaadnur6795 7 місяців тому +4

    Evarige respect kodi yav kalmasha ellade ero jana evaru

  • @umeshadumi6783
    @umeshadumi6783 5 місяців тому

    Jai kuruba Jai rayanna

  • @mutturaaja..4221
    @mutturaaja..4221 7 місяців тому

    Super parama sir

  • @Rajashekhar7221
    @Rajashekhar7221 7 місяців тому

    ❤❤❤Jai kurubas ❤❤❤

  • @MohanB-so6jh
    @MohanB-so6jh 6 місяців тому

    ಸೂಪರ್