Akka your talks are suuuper, i am blessed to listen to you daily through this youtube videos, i am improving my self through adopting your golden speech and voice. 🙏🙏🙏🙏🙏
Remember this saying " He keeps giving us ..even when he has nothing." . This is the potency of God ..who transcends everything, yet he resides within each life form. As always, like listening to Veena ji .
@@acveena369 ಸತ್ಯ ಹೇಳಿದರೆ ನೆಗಟಿವ್ ಅಂತೀರಲ್ಲಾ 😄 ನಾನು ಇವರ ಜೊತೆ ಇದ್ದು ನೋಡಿ ಮಾತನಾಡುತಿರುವುದು ಹಾಗೆ ಸುಮ್ಮನೆ ಗಾಳಿಯಲ್ಲಿ ಮಾತಾಡ್ತ ಇಲ್ಲ 🙏 ನನಗು ಯಾರ ಬಗ್ಗೆ ಹಾಗೆ ಹಗುರವಾಗಿ ಮಾತನಾಡೋಕ್ಕೆ ಇಷ್ಠ ಇಲ್ಲ ಆದರೆ ಹೇಳದೆ ವಿಧಿ ಇಲ್ಲ... ಇವರ ನಡೆ ನುಡಿ ಎರೆಡು ಬೇರೆ ಬೇರೆಯೆ.... ಇವರಿಗೆ ಅವರ ಅಪ್ಪನ ಬ್ರಾಂಡ್ ಇದೆ ಅಂತ ಮೆರಿತಿದ್ದಾರೆ ಅಷ್ಟೆ..... 🙏 ಇವರನ್ನು ನಂಬೋದು ಬಿಡಿ ಮೊದಲು.
ನಮ್ಮಂತವರಿಗಾಗಿ ದೇವರು ನಿಮ್ಮನ್ನ ಕಳಿಸಿದ್ದಾನೆ. ನಿಮ್ಮ ಜ್ಞಾನ, ಸಾಧನೆಗಳಿಗೆ ಕೋಟಿ ನಮನ.
Correct
ಕಲಿಯುಗದ ಅಕ್ಕ ಮಹಾದೇವಿ 🙏
namo namaha thaayi
ಅದ್ಭುತವಾದ ನುಡಿಗಳು 🙏
ತುಂಬಾ ತುಂಬಾ ಚೆನ್ನಾಗಿದೆ ನೀವು ಹೇಳು ವ ಎಲ್ಲಾ ಸತ್ಯ
ಓಂ ಶ್ರೀ ಗುರುಬ್ಯೋ ನಮಃ🙏🙏🙏
ಅಮ್ಮಾ..... ಧನ್ಯೋಸ್ಮಿ..... ನಿಮ್ಮ ಜ್ಞಾನದ ಮಡಿಲಿಗೆ ಓಡೋಡಿ ಬಂದುಬಿಟ್ಟೆ... ಜೀವಿಸಲು....
Akka nimmanthye hennanu pramukha patralu endu nadeyuva Jana Thumbha kadime Nimma charanakke koti namanagalu
ಶರಣು ಶರಣು ತಾಯಿ 🙏🙏🙏🙏🙏🙏🙏🙏🙏🙏......
ಶರಣು ಶರಣಾರ್ಥಿ ನಿಮಗೆ 🙏
ಮನಸ್ಸು ತುಂಬಿ ಹೃದಯ ತುಂಬಿ ಜೋರಾಗಿ ಅಮ್ಮ ಎಂದು ಕರೆಯಬೇಕು ಅಂತ ಅನ್ನಿಸ್ತಾ ಇದೆ
Hare Krishna matha ji
ಅದ್ಭುತ ಅಕ್ಕ 🙏🙏
Adbhuthavada pravachana hruthpurvaka shathakoti pranamagalu dhanyavadagalu madam 👏👏👏👏🥰
Hari om thank you
Tumba chennagide…❤
Nimma matu keluvaga tumba kushiyagtade ...
Golden words amma🙏🙏🙏🙏
Shatkoti pranaam,Akka
Tamage. Koti. Koti namanagalu. ❤️❤️❤️❤️❤️
Namaskar guruji 🙏🏻
Amma super
Tumba chennagi heliirdiri akka ,Ganda hendathiyarige yeno ondu asamatolana edde erutte aadhare obbaronnobbaru maguvagi pariganisidare yava korateyu agalu ,saripadisikollalu. Uttama dari nimma matugalige hrudayapoorvaka danyavadagalu❤️🙏
This is amazing yur knowledge these thouts for humans
ಜ್ಞಾನ ಭಂಡಾರ ತಾಯಿ ನೀವು ತುಂಬಾ ದೃದಯ ಕಟ್ಟಿ ಕಣ್ಣು ತುಂಬಿ ಬಂತು ತಾಯಿ,, 🙏🏻🙏🏻🙏🏻🙏🏻🙏🏻
No words to tell
🙏🏻🙏🏻🙏🏻akka
ಅಕ್ಕ, ಜ್ಞಾನದ ಭಂಡಾರ ನೀವು. ಶತಕೋಟಿ ನಮನಗಳು ನಿಮಗೆ.
Wow super. Spich. ❤️❤️❤️❤️
🙏🙏🙏🙏🙏 your words are so so necessary to todays situation, Please don't stop this at any cost, we are with you always 🙏🙏🙏🙏🙏
Nimma e maathugalana Kelli naanu bhagavanthanige mathe mathe saranagidini 🙏
Namo namaha thai
ಶಕ್ತಿ ತಾಯೆಗೆ ಪುರುಷ ಎಂಬಾಮಗು ತುಂಬಾ ಮನೋಜ್ಞ ವಾದ ವಿ ಷಯ ಯವಾಗೀದೇ. ಶ್ರೀಮತಿ.ಮಾಲತಿ. ಬೆಂಗಳೂರ್.🙏🙏
Super akka
ನಿಮಗೆ ಆನಂತ ಧನ್ಯವಾದಗಳು🙏
Akka your talks are suuuper, i am blessed to listen to you daily through this youtube videos, i am improving my self through adopting your golden speech and voice. 🙏🙏🙏🙏🙏
Hridaya thumbi banthu thayi namanagal
🙏🙏🙏🌹🙏🙏🙏
Nimage nanna Anant namaskaragalu 🙏🙏
❤❤❤❤❤
Remember this saying " He keeps giving us ..even when he has nothing." . This is the potency of God ..who transcends everything, yet he resides within each life form. As always, like listening to Veena ji .
🙏🙏🙏💐😍😍😍❤
🙏🙏🙏🌺🌺
❤️🙏🙏🙏🙏🙏
S mam matha n mandiragalu muchabeku , illa alliya Ella income sarakarake pavati aagabeku..... Ide uddesh......ichha shakti vikas.....
👌👌🙏🙏🙏
Akka..... Abbba... Sidila nudi... Satyada agniyalli benda mathu... Yestadaroo akka nallave
🙏🙏🙏🙏🙏🙏🙏🙏
ಅದನ್ನೆಲ್ಲಾ ಮಾಡುವವರು ಯಾರು ಅಂತ ಅರ್ಥವಾಗುತ್ತಿಲ್ಲ.
🙏
👌🙏
ನಿಮ್ಮ ಜ್ಞಾನಕ್ಕೆ ಬೆಲೆ ಕಟ್ಟುವಂತಿಲ್ಲ ಹೇಳಲು ಮಾತಿಲ್ಲ ನನ್ನಲ್ಲಿ ನೀವು ಹೇಳಿರುವ ಭಾವನೆಗಳು ಬರುತ್ತಾ ಇತ್ತು
ನನ್ನ ಅರಿವಿಗೆ ಅರಿವಿಗೆ ಬೆಳಕನ್ನು ಕೊಟ್ಟಿದ್ದು ನಿಮ್ಮನ್ನು ನಾನು ಗುರು ಮಾಡಿಕೊಳ್ಳುತ್ತಿದ್ದ
Tumba adbuta maatu
👌👌👌👌🙏🙏🙏🙏🙏🙏
Neev beku Amma nanga
🙏🙏🙏🙏
Nimma mathu estu satyavagide sharanu thaye nimage
Abba yestu jnaanada nudi tumbu hradayada namaskaara nimage
ಅಕ್ಕ ನೀವು ದೊಡ್ಡ ವಿದ್ವಾಂಸರು 🔥🙏 ನೀವು ಶುರು ಮಾಡಿದ್ದೇನೋ ಓಕೆ ಆದರೆ ಎಲ್ಲಿ ಮುಗಿಸಿದ್ದೀರಿ ಅನ್ನೋದೇ ಗೊತ್ತಾಗುತ್ತಿಲ್ಲ 🤣
Hindugalu oggattagabeku
ತುಂಬ ನಾಟಕ ಯಾವಾಗಲು ಚೆನ್ನಾಗಿರಲ್ಲ ವೀಣಾ ಅವರೆ 😅
ಯಾಕ್ರೀ ಹಾಗೆ ಹೇಳ್ತಾ ಇದ್ದೀರಿ, ದಯವಿಟ್ಟು ನೆಗಟಿವ್ ಕಮೆಂಟ್ ಬೇಡ

🙏🙏🙏
🙏🙏
🙏🏻
🙏🙏
🙏🙏🙏
🙏🙏🙏
🙏🙏🙏
🙏🙏🙏
🙏🙏🙏🙏🙏
🙏🙏🙏🙏
🙏🙏🙏
🙏🙏🙏