ದಲಿತ ಜಾತಿಯನ್ನು ತುಂಬಾ ಎಲ್ಲಾ ಜಾತಿಯವರು ಕಿಳಾಗಿ ಕಾಣುತ್ತಾರೆ. ಮುಂದಿನ ಜನ್ಮದಲ್ಲಿ ಅವರು ಅದೇ ಜಾತಿಯಲ್ಲಿ ಹುಟ್ಟಿ ಅನೋವನ್ನು ಅನುಭವಿಸುತ್ತಾರೆ. ಧ್ಯಾನ ಮಾಡಿದರೆ ಅವರಿಗೆ ಅರಿವಾಗುತ್ತದೆ. ಇದು ಸತ್ಯ
Happy that our koita community details who bow their head to respect to Jagadguru half dipping in maabukala river, the situation now changing with full respect to Sringeri and nearby Bhandigadi seers.
you are an enlightened soul on how you explain constraints in simple terms. Hope the individuals have a bit of intellect to absorb it many things will change in the soceity. 🙏🙏🙏
We should deep into the question of why a sect, a community or a clan, and individuals within these groups should feel superior to similar other groups, why should such a need arise at all, is there a psychological or an evolutionary basis, arising from the biological instinct of survival? The instinct of survival, does manifest itself as a desire to dominate, and seek to make one's or one's group's life, safe, secure, and comfortable. In reality there is no need for such an instinct to be active now in our modern times as the availability basic needs of human societies in general have been secured. But despite pronouncements of oneness of everything and the common origin of the entire cosmos in our scriptures, the instinct nonetheless is by and large mostly active and shows in more mundane worldly matters. It does not lead to clashes in the reasonably comfortably off sections of societies , but can take ugly turns in tribes under the stress of circumstances and provocation from self-styled tribal leaders. It is necessary to understand the universal oneness to overcome the instinctive supremacism. It is also necessary to respect the natural differences in human nature and characters, inherent tendencies, capabilities, and skills and based on which the classification of varna and jaathis were made in ancient times purely with a view to organise and stabilise societies.
ನಿಮ್ಮ್ ತಲೆ ಬೊಂಡ. ಒಂದು ಬ್ರಾಹ್ಮಣ ಸಮುದಾಯದಲ್ಲಿ ವೈದಿಕ ಸಾಹಿತ್ಯವನ್ನು ಆಳವಾಗಿ ಅಧ್ಯಯನ ನಡೆಸಿ ತಮ್ಮ ಸಮುದಾಯದ ಜನರಿಗೆ ಅದರ ಸಾರವನ್ನು ತಿಳಿಸಲು ಸಾಮರ್ಥ್ಯವಿರುವ ಮಹಾನ್ ವ್ಯಕ್ತಿತ್ವ ಸಂಭವಿಸದೆ ಹೋದರೆ ಆ ಬ್ರಾಹ್ಮಣ ಸಮುದಾಯದಲ್ಲಿ ಇನ್ನೆಂಥವರು ಇರಲು ಸಾಧ್ಯ? ಕುಲಭ್ರಷ್ಟ ಕೋಟ ಶಿವರಾಮ ಕಾರಂತರಲ್ಲದೇ? ದೇವರನ್ನೇ ಗುರು ಅಂತೇಳಿ ನಂಬಿದ್ರೆ ಆಯ್ಲಿಲ್ಲ, ಅಂವನಿಂದ ಋಷಿಗಳಿಗೆ ಗೋಚರಿಸಲ್ಪಟ್ಟ ವೇದಗಳ ಮತ್ತು ರಚಿಸಲ್ಪಟ್ಟ ಪುರಾಣಗಳ ಅಧ್ಯಯನವನ್ನು ಶ್ರದ್ಧಾ-ಭಕ್ತಿಯಿಂದ ಮಾಡಿ ತಮ್ಮ ಸಮುದಾಯದವರಿಗೆ ಕಿಂಚಿತ್ತಾದರೂ ತಿಳಿಸುವ ಜವಾಬ್ದಾರಿಯೂ ಬೇಕು. ದುರಂತ ಅಂದರೆ ಅಂಥವರು ತಮ್ಮಲ್ಲಿ ಹುಡುಕಿದರೂ ಸಿಗೋಲ್ಲ.
ವರ್ಣದಲ್ಲಿ ರಾಕ್ಷಸ ಇಲ್ಲವಲ್ಲ!! ಆತ ಮಹಾಬ್ರಾಹ್ಮಣ. ಮನುಸ್ಮೃತಿಗೂ ಮುಂಚೆಯೇ ಇದ್ದವರಲ್ಲವೇ ಬ್ರಾಹ್ಮಣರು! ಈ ಹಸೀ ಬಮ್ಮನ್ ಕೀಟಲೆ ಶುಂಠಿ ಬುದ್ಧಿ ಬಿಟ್ಟು ಬೀಡಾಡಿತನವನ್ನ ಅಂತ್ಯಗೊಳಿಸಿ ವಿಪ್ರವರ್ಯರೇ ಎಂದು😢
ಶಂಕರಭಗವತ್ಪಾದರ ಸಮನ್ವಯವನ್ನು ಬಹು ಸೊಗಸಾಗಿ ಎತ್ತುಹಿಡಿದು ಮಾರ್ಗದರ್ಶನ ಮಾಡಿದ್ದೀರ, ನಿಮಗೆ ನಮನಗಳು.
ನಮ್ಮ ಬ್ರಾಹ್ಮಣ ಸಮುದಾಯದ ಬಗ್ಗೆ ಹಾಗು ಬೇರೆ ಸಮುದಾಯದ ಸಾoಸ್ಕ್ರುತಿಕ ಬೆಳವಣಿಗೆ ಬಗ್ಗೆ ಬಹಳ ವಿಶೇಷ ವಾಗಿ ವಿವರಿಸಿ ದ್ದಾರೆ ಇವರು ಜ್ಞಾನ ವ್ಯಾ ಪ್ತಿಗೆ ನಮೋ ನಮಃ🙏
ಸಂವಾದವನ್ನು ಪದೇ ಪದೇ ಓದಬೇಕು. ಅರ್ಥಮಾಡಿಕೊಳ್ಳಲು.
Genius = R. Ganesh
ದಲಿತ ಜಾತಿಯನ್ನು ತುಂಬಾ ಎಲ್ಲಾ ಜಾತಿಯವರು ಕಿಳಾಗಿ ಕಾಣುತ್ತಾರೆ. ಮುಂದಿನ ಜನ್ಮದಲ್ಲಿ ಅವರು ಅದೇ ಜಾತಿಯಲ್ಲಿ ಹುಟ್ಟಿ ಅನೋವನ್ನು ಅನುಭವಿಸುತ್ತಾರೆ. ಧ್ಯಾನ ಮಾಡಿದರೆ ಅವರಿಗೆ ಅರಿವಾಗುತ್ತದೆ. ಇದು ಸತ್ಯ
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
ಒಂದು ಒಳ್ಳೆಯ ಪುಸ್ತಕ ಅನಿಸಿತು.. ಶ್ರೀ ಗಣೇಶ್ ರವರು ಇಷ್ಟು ಹೇಳಿದ ಮೇಲೆ ಓದಲೇ ಬೇಕಾದ್ದು ಅನಿಸುತ್ತೆ.. ಸಂವಾದ ಚಾನೆಲ್ ಗೆ ಸಹ ಧನ್ಯವಾದಗಳು
ಒಳ್ಳೆಯ ಕಾರ್ಯಕ್ರಮವಾಗಿದೆ
Happy that our koita community details who bow their head to respect to Jagadguru half dipping in maabukala river, the situation now changing with full respect to Sringeri and nearby Bhandigadi seers.
Excellent explanation
🙏🙏🙏🙏🙏
ರಾವಣನೇ ಮಹಾ ಬ್ರಾಹ್ಮಣ
ಗುರುಗಳಿಗೆ ಕೋಟಿ ಕೋಟಿ ನಮನಗಳು
Sir we need people like who can impact society and bring changes.
Its like social anthropology of brahmins community. Thanks for the study done and also for beautiful explanation.
ಗುರುಗಳೇ ನಮಸ್ಕಾರ. ಒಳ್ಳೆ ಕಾರ್ಯಕ್ರಮ
you are an enlightened soul on how you explain constraints in simple terms. Hope the individuals have a bit of intellect to absorb it many things will change in the soceity. 🙏🙏🙏
Maha Jnani Ganesh ravarige Harthpurvaka Namaskaragalu mattu Dhanyavadagalu.
Namaskar 🙏🏻
Super sir
ಹೌದು
Great person.
ತಾವು ಸನಾತನ ಧರ್ಮದ ಬಗ್ಗೆ ಡಾ ಜಿ ರಾಮಕೃಷ್ಣ ರವರ ಮಾತು ಸ್ವಲ್ಪ ಆಲಿಸಿ
Awesome
ಬ್ರಾಹ್ಮಣ ಎಂಬ ವರ್ಣವನ್ನು ಒಂದು ಜನಾಂಗ /ಜಾತಿಗಳನ್ನು ಗುತಿಸಿಕೊಳ್ಳಲು ಬಳಸುವುದು ಎಷ್ಟು ಸರಿ ಎಂಬ ಬಗ್ಗೆ ತಿಳಿಸಿ
🙏🙏🙏
ಈ ವೇಷದಲ್ಲಿ ನೀವು ನಮ್ಮ
ಶತಾವಧಾನಿ ಗಣೇಶ್ ತರಹ ಕಾಣಿಸೊಲ್ಲ.
ಸನಾತನವಾದಿಗಳು ಮನುವಾದಿಗಳು ಸಮಾನತೆಯನ್ನು ಕಲಿಯಬೇಕಿದೆ
ಸನಾತನ ವಾದಿಗಳು ಸನೂತನ ವಾದಿಗಳಾಗ ಬೇಕು. ಸಮಾನತೆ ವಾದಿಗಳಾಗ ಬೇಕು ❤
🙏🙏🙏🌹👌👌
Please mention book title...I didn't see it anywhere in the video
Sir keralada namboodari bittiddheera
We should deep into the question of why a sect, a community or a clan, and individuals within these groups should feel superior to similar other groups, why should such a need arise at all, is there a psychological or an evolutionary basis, arising from the biological instinct of survival? The instinct of survival, does manifest itself as a desire to dominate, and seek to make one's or one's group's life, safe, secure, and comfortable. In reality there is no need for such an instinct to be active now in our modern times as the availability basic needs of human societies in general have been secured. But despite pronouncements of oneness of everything and the common origin of the entire cosmos in our scriptures, the instinct nonetheless is by and large mostly active and shows in more mundane worldly matters. It does not lead to clashes in the reasonably comfortably off sections of societies , but can take ugly turns in tribes under the stress of circumstances and provocation from self-styled tribal leaders. It is necessary to understand the universal oneness to overcome the instinctive supremacism. It is also necessary to respect the natural differences in human nature and characters, inherent tendencies, capabilities, and skills and based on which the classification of varna and jaathis were made in ancient times purely with a view to organise and stabilise societies.
ಈ ಗ್ರಂಥ ಎಲ್ಲಿ ದೊರಕುತ್ತದೆ?
Very Good🎉. Where this book is available sir
Which is this book and where it is available
Where can i get this book
Where can we purchase this book?
Name of the book?
Karnatakadalli smartha brahmanaru - nele hinnale. Sampadakaru Dr. TR anataramu
Most of smaartas converted to straight paint ( Naama haakuvude ?) vitandavaada Taliban style just for hating Lord Shiva !
What is the name of book
Karnatakadalli smartha brahmanaru - nele hinnale. Sampadakaru Dr. TR anataramu
ರಾವಣ ಬ್ರಾಹ್ಮಣ ಅಲ್ವ
ಅಲ್ವಂತೆ
ಪ್ರಯೋಜನವೇನು
ಅಂದ್ರೆ ತಲೆಯಲ್ಲಿ ಬ್ರಾಹ್ಮಣ ಹುಟ್ಟಿದ...ಕಾಲಲ್ಲಿ ಶೂದ್ರ ಹುಟ್ಟಿದ..... ಅಲ್ಕ sulemakka.....ಆಗಿದ್ರೆ...ಕೈಯಲ್ಲಿ, ಹೊಟ್ಟೆಯಲ್ಲಿ...ಮುಂತಾದವು ..ಇಲ್ಲಿ ಯಾರೂ ಗುರು
ಅದೆಲ್ಲ ಗೊತ್ತಿಲ್ಲ, ಆದ್ರೆ ತಿಕದಿಂದ ಹುಟ್ಟಿರುವುದು ನೀನೇ
ರಾಮಾಯಣ ಕಾಲದಲ್ಲಿ ಬ್ರಾಹ್ಮಣರು ಇರಲಿಲ್ಲ ಅಂತಅಂತ ಅನಿಸುತ್ತದೆ ಆಮೇಲೆ ಬ್ರಾಹ್ಮಣರು
ರಾವಣ ಬ್ರಾಹ್ಮಣ..
ನಿಮ್ಮ್ ತಲೆ ಬೊಂಡ. ಒಂದು ಬ್ರಾಹ್ಮಣ ಸಮುದಾಯದಲ್ಲಿ ವೈದಿಕ ಸಾಹಿತ್ಯವನ್ನು ಆಳವಾಗಿ ಅಧ್ಯಯನ ನಡೆಸಿ ತಮ್ಮ ಸಮುದಾಯದ ಜನರಿಗೆ ಅದರ ಸಾರವನ್ನು ತಿಳಿಸಲು ಸಾಮರ್ಥ್ಯವಿರುವ ಮಹಾನ್ ವ್ಯಕ್ತಿತ್ವ ಸಂಭವಿಸದೆ ಹೋದರೆ ಆ ಬ್ರಾಹ್ಮಣ ಸಮುದಾಯದಲ್ಲಿ ಇನ್ನೆಂಥವರು ಇರಲು ಸಾಧ್ಯ? ಕುಲಭ್ರಷ್ಟ ಕೋಟ ಶಿವರಾಮ ಕಾರಂತರಲ್ಲದೇ? ದೇವರನ್ನೇ ಗುರು ಅಂತೇಳಿ ನಂಬಿದ್ರೆ ಆಯ್ಲಿಲ್ಲ, ಅಂವನಿಂದ ಋಷಿಗಳಿಗೆ ಗೋಚರಿಸಲ್ಪಟ್ಟ ವೇದಗಳ ಮತ್ತು ರಚಿಸಲ್ಪಟ್ಟ ಪುರಾಣಗಳ ಅಧ್ಯಯನವನ್ನು ಶ್ರದ್ಧಾ-ಭಕ್ತಿಯಿಂದ ಮಾಡಿ ತಮ್ಮ ಸಮುದಾಯದವರಿಗೆ ಕಿಂಚಿತ್ತಾದರೂ ತಿಳಿಸುವ ಜವಾಬ್ದಾರಿಯೂ ಬೇಕು. ದುರಂತ ಅಂದರೆ ಅಂಥವರು ತಮ್ಮಲ್ಲಿ ಹುಡುಕಿದರೂ ಸಿಗೋಲ್ಲ.
ವರ್ಣದಲ್ಲಿ ರಾಕ್ಷಸ ಇಲ್ಲವಲ್ಲ!! ಆತ ಮಹಾಬ್ರಾಹ್ಮಣ. ಮನುಸ್ಮೃತಿಗೂ ಮುಂಚೆಯೇ ಇದ್ದವರಲ್ಲವೇ ಬ್ರಾಹ್ಮಣರು! ಈ ಹಸೀ ಬಮ್ಮನ್ ಕೀಟಲೆ ಶುಂಠಿ ಬುದ್ಧಿ ಬಿಟ್ಟು ಬೀಡಾಡಿತನವನ್ನ ಅಂತ್ಯಗೊಳಿಸಿ ವಿಪ್ರವರ್ಯರೇ ಎಂದು😢
ನೀವ್ ಇಲ್ಲು ನಿಮ್ ಜಾತಿ ಬಿದಲ್ವಲ😂 ರಾವಣ ವರ್ಣದಿಂದ ಬ್ರಾಹ್ಮಣ ಅಂತೆ. ನಿಮ್
ಅಜ್ಞಾನಿಗೆ ಒಮ್ಮೆ ಹೇಳಿದರೆ ಅರ್ಥ ಆಗಬಹುದು...ಮೂರ್ಖರಿಗೆ ಸ್ವತಃ ಆರ್ ಗಣೇಶ್ ಅವರೇ ಬಂದು ಹೇಳಿದರೂ ಇಂತಹ ಕಾಮೆಂಟ್ ಮಾಡ್ತಾರೆ😂
ಅಬ್ಬಾ bari ಹೋಳು
ಮೊದಲು ಅಧ್ಯಯನ ಮಾಡಪ್ಪ ಸುಮ್ಮನೆ ಯಾಕೆ ಬಂದು ಕಾಮೆಂಟ್ ಮಾಡ್ತೀಯ
Holu sambaralli idhe tinko
ಕೆಲ ಪ್ರೇತಾತ್ಮಗಳಿಗೆ ಎಷ್ಟು ತಿಳಿಸಿದರೂ ಅರ್ಥವಾಗಲ್ಲ ಹಿಂದೂ ಧರ್ಮದ ಶ್ರೇಷ್ಠತೆ. ಅವುಗಳಿಗೆ ಚರ್ಚ್ಗಳಲ್ಲಿ ಪಾಧರ್ ಹುಚ್ಚರಂತೆ ಬೊಗಳೋದು ಮಾತ್ರ ತಿಳಿಯೋದು
ಒಂದು ಅಧ್ಯಯನ ಇಲ್ದಿದ್ರೆ ಇವರ ಮಾತುಗಳು ಅರ್ಥ ಅಹೋದು ಕಷ್ಟ
@@siddartharyan1141 ಯಾವುದೋ ಕಾಲದಲ್ಲಿ ಬರೆದ ..ಅಯೋಗ್ಯ ಪುಸ್ತಕ ಸರಿ idiya.....
Bogalu.Dasappa
Muchkond hogappa
ಸ್ವಘೋಷಿತ "ಬ್ರಾಹ್ಮಣ"ರಿಗೆ ಉರಿ ಏಕೆ?
ಲೋ ಮೂರ್ಖಶಿಖಾಮಣಿ ಅವರ ವಿದ್ವುತ್ ಬಗ್ಗೆ ನೀನಗೇನು ಗೊತ್ತು
ಇನ್ನೊಬ್ಬರ ಬಗ್ಗೆ ಕೇವಲವಾಗಿ ಮಾತನಾಡುವುದು ವಿಕೃತಿ
ಅವರಿಗಿರುವ ಜ್ಞಾನದಲ್ಲಿ ಸ್ವಲ್ಪ ಜ್ಞಾನ ನೀನು ತಿಳ್ಕೊಬೇಕು ಅಂದ್ರೆ ನಿನಗೆ ಕಡಿಮೆ ಅಂತಂದ್ರು ನಾಲ್ಕೈದು ಜನ್ಮ ಬೇಕು
🙏🙏
🙏🙏🙏
🙏🙏🙏🙏🙏