ಯಶೋದೆ ನಿನ್ನ ಕಂಡಗೆ ಎಷ್ಟು ರೂಪವೇ ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೇ ಹಸುಗಲ ಕರೆವಲ್ಲಿ ಹಲವು ರೂಪ ತೋರುವ ಬಿಸಿಯ ಹಾಳಿದುವಳ್ಳಿ ಬೆನ್ನ ಹಿಂದೆ ಬರುವ ಮೊಸರ ಕಡೇಯುವಳ್ಳಿ ಮುಂದೆ ತಾ ಇರುವ ಹಸನಾಗಿ ಮೋಸ ಮಾಡಿ ಬೆನ್ನೆಯ ಮೇಲುವಾ ಒಬ್ಬರ ಮನೆಯಲ್ಲಿ ಮಲಗಿ ತಾನಿರುವ ಒಬ್ಬರ ಮನೆಯಲ್ಲಿ ಬೆಣ್ಣೆ ಕದ್ದು ಮೇಲುವಾ ಒಬ್ಬರ ಮನೆಯಲ್ಲಿ ರಾತಿಕ್ರೀಡೆ ಆಡುವ ಒಬ್ಬರ ಮನೆಯಲ್ಲಿ ಪುಟ ಚೆಂದನಾಡುವ ಹಿಂದೆ ತಾ ನಿಂತಿರುವ ಮುಂದೆ ಹೋಗುತ್ತಿರುವ ಇಂದುಮುಖಿಯರ ಕೂಡೆ ಸಾರಸವಾದ ಬಂದು ನೋಡೆ ಯಶೋದೇ ಬನ್ನದ ಮಾತಲ್ಲ ನಂದಗೋಪನ ಕಂದ ಪುರಂದರ ವಿಠ್ಠಲ
ಯಶೋದೆ ನಿನ್ನ ಕಂಡಗೆ ಎಷ್ಟು ರೂಪವೇ
ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೇ
ಹಸುಗಲ ಕರೆವಲ್ಲಿ ಹಲವು ರೂಪ ತೋರುವ
ಬಿಸಿಯ ಹಾಳಿದುವಳ್ಳಿ ಬೆನ್ನ ಹಿಂದೆ ಬರುವ
ಮೊಸರ ಕಡೇಯುವಳ್ಳಿ ಮುಂದೆ ತಾ ಇರುವ
ಹಸನಾಗಿ ಮೋಸ ಮಾಡಿ ಬೆನ್ನೆಯ ಮೇಲುವಾ
ಒಬ್ಬರ ಮನೆಯಲ್ಲಿ ಮಲಗಿ ತಾನಿರುವ
ಒಬ್ಬರ ಮನೆಯಲ್ಲಿ ಬೆಣ್ಣೆ ಕದ್ದು ಮೇಲುವಾ
ಒಬ್ಬರ ಮನೆಯಲ್ಲಿ ರಾತಿಕ್ರೀಡೆ ಆಡುವ
ಒಬ್ಬರ ಮನೆಯಲ್ಲಿ ಪುಟ ಚೆಂದನಾಡುವ
ಹಿಂದೆ ತಾ ನಿಂತಿರುವ ಮುಂದೆ ಹೋಗುತ್ತಿರುವ
ಇಂದುಮುಖಿಯರ ಕೂಡೆ ಸಾರಸವಾದ
ಬಂದು ನೋಡೆ ಯಶೋದೇ ಬನ್ನದ ಮಾತಲ್ಲ
ನಂದಗೋಪನ ಕಂದ ಪುರಂದರ ವಿಠ್ಠಲ
Awesome rendition 💐🙏 Praying Guru’s grace for all the bhajan mandala singers & team. Guruve Saranam 💐🙏
Jai venkataramana🙏
Stupendous singing...
Marvelous Harmonium
Fabulous tabla
Excellent group presentation...