ವಾರಿಜನಯಪತೆ ವಾರಿಜನಾಭನೆ... ಭಕುತರ ಪ್ರಿಯ ಶ್ರೀನಿವಾಸ ರಾಯ | Yogish Kini| Karkala Bhajana Mandali
Вставка
- Опубліковано 7 лют 2025
- Shree Venkataramana Bhajana Mandali, Karkala offering seva at Polali Sri RajaRajeshwari Temple, Polali, Mangalore.
ರಾಗ :-ಭೂಪ
ರಚನೆ :- ಶ್ರೀ ಗೋಪಾಲ ದಾಸರು
#karkalabhajanamandali
#yogishkini
#padutirupati
#svbmkarkala
#venkataramana
#bhajan
#karkala
#dasarapada
#polali #mangalore
ಬಾರಯ್ಯಾ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ
ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ
ವಾರಿಜಾಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರ ಪ್ರಭಾವನೆ
ವಾರಿಜಜಾಂಡದ ಕಾರಣ ದೊರೆಯೆ
ಸ್ಯಂದನವೇರಿ ಬಾಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದಭಂಗ ಕರುಣಾಪಾಂಗ
ಸಿಂಧುಶಯನ ಸುಂದರಾಂಗ ಹೇ ನಾರಸಿಂಗ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕ ಸನಂದನಾದಿ ಮುನಿವೃಂದ
ನಿಂದು ಬಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||
ಜಗತ್ ಜನ್ಮಾದಿ ಕರ್ತ ಗೋವಿಂದ
ಉದರದಿ ಲೋಕ ಲಘುವಾಗಿ ಧರಿಸಿದ ಮುಕುಂದ
ಭಕುತರ ಮನಕೆ ಝಗ ಝಗಿಸುತ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯ ಮಹಾ ಉರಗ ಗಿರಿವಾಸ ||೨||
ತಡಮಾಡ ಬ್ಯಾಡವೊ ಹೇ ನಲ್ಲ
ವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲ
ದೇವ ಪರಾಕು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ
ಮಡದಿಗೆ ಹೇಳದೆ ದುಡದುಡನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಯೊಡಗೂಡಿ ಬೇಗ ||೩||
@@svbmkarkala2908 Dhanyanade Sir God Bless you Alwyase🙏
Very good ❤
ನಾನು ಈ ಭಜನೆ ಎಷ್ಟು ಸಾರಿ ಕೇಳಿದ್ದೇನೆಯೋ ನನಗೇ ಗೊತ್ತಿಲ್ಲ,ದೇವರು ಇವರಿಗೆ ದೀರ್ಘಾಯುಸ್ಸು ಕೊಡಲಿ❤
My ಫೆವರಿಟ್ ಯೋಗೀಶ್ ಕಿಣಿ sir 100 ಸಲ ಕೇಳಿದರು ಸಾಲದು
Thank you. 🙏
Yes. Correct
ಭಜನೆಯ ಮಾಡಿದ ಮನೆ ವಿಭಜನೆಯಾಗದು🙏🙏🚩🚩
ಎನ್ನ ನಾಲಿಗೆಯಲ್ಲಿ ಸದಾ ನಿನ್ನ ನಾಮಯು ನೀಲ್ಲ್ ಲ್ಲಿ what A voice sir super
Thank you. 🙏
ನನ್ನ ಜೀವನದ ಒಳ್ಳೆಯ ಅತ್ಯುತ್ತಮ ಸಂಗೀತ ಭಜನಾ ತಂಡ 🎉🎉🎉 ದೇವರು ಒಳ್ಳೆಯದು ಮಾಡಲಿ 👌🙏🏻🙏🏻🙏🏻🙏🏻🙏🏻
ಧನ್ಯವಾದಗಳು 🙏
❤😊@@svbmkarkala2908
ಕೇಳಿದ್ರೆ ಜೀವನ pavana
ಫೇಸ್ಬುಕ್ ಲ್ಲಿ ನೋಡಿದೆ, youtube ಅಲ್ಲಿ ಹುಡುಕಿದೆ ಅದ್ಭುತವಾಗಿ ಹಾಡಿದ್ದಾರೆ❤
Krishna Padubidri___The great
Nanna mechina bhajane santhoshavyettu
ತಮ್ಮ ಮಹಾದೇವ ಪದ ನನಗೆ ತುಂಬಾ ಇಷ್ಟವಾಯಿತು ತಮಗೆ ಧನ್ಯವಾದಗಳು
ಭಾರತೀಯ ಸಂಸ್ಕೃತಿಗೆ ಸರಿಸಾಟಿ ಮತ್ತೊಂದಿಲ್ಲ, ಭಾರತೀಯ ನಾರೀಯರಿಗೆ ಸರಿ ಸಮಾನವುಂಟೆ. ನನ್ನ ಭಾರತ ಶ್ರೇಷ್ಠ ಭಾರತ.
This is ultimate
No other words
Raag Bhoopaali❤
ಮಂತ್ರಮುಗ್ಧರಾವ ಜನರೇ ಈ ಭಜನೆ ಯಾವ ರೀತಿ ಇತ್ತು ಎಂಬುದಕ್ಕೆ ಸಾಕ್ಷಿ
ಸೂಪರ್ sir
Very nice sir🙏🙏🙏
ಸುಪಾರ್. ಮುಂದಿನ ವರ್ಷ ಮಾತೆಯರು ಕೂಡ ಭಜನೆ ಮಾಡಲಿ
Wonderful singing Jai Ho shree Sai Ram
👍🙏🙏🙏🙏🙏👌ಸ್ವರ್ ಸಾಮ್ರಾಟರಿಗೆ ಧನ್ಯವಾದಗಳು
Super voice 👌👌👌👌👌👌👌👌🙏
ಅತಿಸುಂದರವಾದಭಜನೆಮಂಡಳಾ🎉🎉🙏🙏
ಧನ್ಯವಾದ
ಅಧ್ಬುತ ಗಾಯನ
👌👌🙏🏽🙏🏽🙏🏽🙏🏽ಧನ್ಯವಾದಗಳು
Mind blowing
ಇಂತಹ ಭಕ್ತಿಸುಧಾ ಗಾನಕ್ಕೆ ದೇವರು ಯಾವುದಾದರೂ ರೂಪದಲ್ಲಿ ಪ್ರತ್ಯಕ್ಷವಾಗುವಂತಿದೆ
Krishna Poojary___God bless U
Jai shree Ram Jai shree krishna 🚩🌹🔯🕉️🙏
Krishna Poojary__Very good
Very nice anna
Krishna Poojary__'Well done
Really Bhajan shows the way to the truth and God....... JaishreeRaam
ದೇವಾ ವಾವ್ ಸೂಪರ್ ಗುರು ದೇವೋ ಭವ ಶರಣು ಶರಣಾರ್ಥಿ ನಮಸ್ಕಾರಗಳು ಪಡುತಿರುಪತಿ.. ಕಾರ್ಕಳ ವೆಂಕಟರಮಣ ದೇವರ ಭಜನಾ ಮಂಡಳಿ ಜೈ ಶ್ರೀ ರಾಮ್
Krishna Poojary___Marvellous
ಧನ್ಯೋಸ್ಮಿ 🙌🙌🙌🙏🙏🙏🙏🙏
Superb
ತಮ್ಮಮಹದೇವ ಪದ ನಮಗೆ ತುಂಬಾ ಇಷ್ಟವಾಯಿತು.ನಮ್ಮ ಕಡೆಯಿಂದ ತಮ್ಮೆಲ್ಲ ತಂಡದವರಿಗೂ ತುಂಬು ಹೃದಯದಿಂದ ಧನ್ಯವಾದ ಗಳನ್ನು ಅರ್ಪಿಸುತ್ತಿದ್ದೆವೆ ದಯಮಾಡಿ ಸ್ವೀಕರಿಸಿ.🌹💐🌹💐🌹💐🙏🙏🙏🙏🙏🙏👌👌👌👌👌👌🎉
ಧನ್ಯವಾದಗಳು. 🙏
Excellent Sir Sarva Shree Yogish Kini 🎉🎉🎉🎉🎉🎉🎉🎉🎉🎉🎉🎉🎉🎉🎉🎉🙏🙏🙏🙏🙏
Krishna Poojary subhvagali
super bhajan
5:32..bha bha..
Adbutha...
Dhanyavada. 🙏
Tumba adbuta vaagi haadiddare 🙏😍🚩
Sreenivasa devara darshana dondige......Gurugalada Sri Yogeesh kini yavara darshanavu agalendu prarthisuthene...Ee janmadalli aa Bhagya sigabahude....vandisi🙏aasheervada beduthene....🙏🙏😭😭
I don't understand the song but definitely heart touching
No words to say. God bless
Thanks
ಸೂಪರ್ 👍
ಯೋಗೀಶ್ ಕಿಣಿ ❤❤❤❤
Super voice kini mamu❤
ಸೂಪರ್ ಸರ್ g🙏🏻🙏🏻👌🏻👌🏻🌹
🙏🏻🙏🏻🙏🏻👏🏻👏🏻..Wow!!
Thank you. ,🙏
ಅದ್ಭುತ ಅಣ್ಣಾಜಿ ❤️🥰🥰🥰🥰q
ತುಂಬ ಸುಂದರವಾದ ಗಾಯನ.
ಧನ್ಯವಾದ 🙏
💐💐💐💐ಸೂಪರ್
What an voice sir ...nija Nan esto janara voice kelidini one of the best voice of yours
Thank you. 🙏
ಜೈ ಶ್ರೀ ಕೃಷ್ಣ ರಾಧೇ ರಾಧೇ🙏
JAI SRI RAM HARI OM HARE SRINIVASA
ಅಧ್ಬುತ,,
One of the best song from kini guru
Yenna naalageyali nimma naamavu nillali❤❤❤❤❤
Super bhajan group.
👍🙏supar🙏
Hari om
bhajan ho to isa greaaaaaaaaaaaaaat
Super bhajane lyrics kalisi
Lyrics updated under pinned comment.
Excellent bhakthi song
Super sir
Superb..
ಸ್ವಲ್ಪ ಸ್ಪೀಡ್ ಕಡಿಮೆ ಆಗ್ತಿದ್ರೇ ಇನ್ನೂ ಚೆನ್ನಗಿ ಇರ್ತಿತ್ತು
Speed is subjective and this is our preferred speed. Please change the playback speed under settings and adjust it accordingly for a slower tempo.
ಹಿಂದೂ ಗಳು ಕೇಳಲಿ
ಒಳ್ಳೆ ಸಂಸ್ಕಾರ ಇದ್ದರೆ ಎಲ್ಲಾರು ಕೇಳುತ್ತಾರೆ ಸರ್
Want to watch live ..
❤
Great
Nice voice sir🎉
What a wonderful voice and Namaskaram from Chennai
Excellent 🎉
ಸೂಪರ್
Wow Mind blowing
Correct match aguthe e bajane kini avara swarake.. devine.. mantra mugdha..
Vandanegalhu Nanna Nechina Bhajane Mandalhige . MY request , Pl more combination with Shri Shrinath Pai .
🙏🙏🙏🙏🙏😴😴😴😴❤️
Super.song
🙏🏻 🙏🏻 🙏🏻
🙏🙏🙏🙏👍
Superrrrrrrrrrrrrrre
Wonderful singing.thks.
Thanks for listening
Super 👍👍👍
super
Superb ಭಜನೆ
Super🙏
Super
Soooopper 🙏🚩
Sooooper bhajan
Om namo venkateshaya🙏🙏🙏
Bharee laik ass kini mam.tumgele voice sooooperr
Dhanyavadu
Super ji🙏🙏
Thank you. 🙏
👌👌👌🎉
Karkala bhajana mandali always tries to sing rare bhajans not in vogue. They creat beautiful ragas very rare to hear from other mandalis
Thank you sir. 🙏
Mesmerizing
❤❤❤
❤❤❤🎉🎉
Super voice
Thank you 🙏
ಯೋಗೀಶ್ ಕಿಣಿ sir 100 ಸಲ ನಿಮ್ಮ ಈ ಭಜನೆ ಕೇಳಿದ್ದೇನೆ ಎಷ್ಟೊಂದು ಸುಂದರ ವಾಗಿ ಹಾಡಿದಿರ god bless you sir
🙏🙏