#MOODALA

Поділитися
Вставка
  • Опубліковано 25 сер 2024
  • Video from Manjunath K S
    MOODALA MANEYA MUTTINA NEERINA VIDEO SONG
    ಮೂಡಲ ಮನೆಯ ಮುತ್ತಿನ ನೀರಿನ
    ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ ||
    ಬಾಗಿಲು ತೆರೆದು ಬೆಳಕು ಹರಿದು
    ಜಗವೆಲ್ಲಾ ತೊಯ್ದ , ದೇವಾನು ಜಗವೆಲ್ಲಾ ತೊಯ್ದ
    ಎಲೆಗಳ ಮೇಲೆ ಹೂಗಳ ಒಳಗೆ
    ಅಮೃತದ ಬಿಂದು, ಕಂಡವು ಅಮೃತದ ಬಿಂದು
    ಯಾರಿರಿಸಿಹರು ಮುಗಿಲಿನ ಮೇಲಿಂದ
    ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದ ತಂದು
    ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು
    ಹೊರಟಿತು, ಹಕ್ಕಿಗಳ ಹಾಡು
    ಗಂಧರ್ವ ಸೀಮೆಯಾಯಿತು ಕಾಡಿನ ನಾಡು
    ಕ್ಷಣದೊಳು, ಕಾಡಿನ ನಾಡು
    #BELLI MODA
    #DA RA BENDRE
    #PUTTANNA KANAG
    #MINUGU TARE KALPANA
    #KALYAN KUMAR
    #ASHWATH K S
    ##PANDARI BAYI
    #BALAKRISHNA
    ##DWARKISH
    #MUSIC DIRECTOR
    #VIJAYA BHASKAR
    #SINGER
    #S JANAKI
    # • |PARISARA GEETHE |MARA...
    # • #sri #ganeshana haadu ...
    # • #VASANTHA BANDHA RUTHU...
    # • |PARISARA GEETHE |MARA...
    # • @savigaanamanjumanjuna...

КОМЕНТАРІ • 30

  • @geethalakshmisv7747
    @geethalakshmisv7747 Місяць тому +6

    ಇದು ಬಂದು ರೀತಿಯ ಗಂಧರ್ವಗಾನ. ಅಷ್ಟು ಅದ್ಭುತ ಗೀತೆ

  • @praneshgangavati9672
    @praneshgangavati9672 13 днів тому +1

    ಇಳಿ ವಯಸ್ಸಿನವರಿಗೆ ಅವರ ಬಾಲ್ಯ, yavvana ದಿನಗಳ ನೆನಪಾಗಿ ಕಣ್ಣೀರೇ ಬರುತ್ತಿವೆ 😭😭

  • @vijayaac238
    @vijayaac238 8 днів тому

    ಈಚಿತ್ರ ದ ಎಲ್ಲ ವೂಮನಸೂರೆಗೊಳ್ಳು ವ ಅದ್ಭುತವಾದ ಚಿತ್ರ 👌❤❤

  • @raviindra9442
    @raviindra9442 Місяць тому +5

    ಈ ಹಾಡು ಕೇಳುತ್ತ ಇದ್ದರೆ ಕಣ್ಣಲ್ಲಿ ಆನಂದ ಭಾಷ್ಪದ ನೀರು ಬರುತ್ತದೆ

  • @pandurangahuilgol6151
    @pandurangahuilgol6151 Місяць тому +6

    ಬೇಂದ್ರೆ ಅವರ ಹಾಡು. ಜಾನಕಿ ಅವರ ಧ್ವನಿ ಇಂಪಾದ ಗೀತೆ ಕೇಳಿಸಿದಿರಿ ಧನ್ಯವಾದಗಳು ಎಂದೆಂದಿಗೂ

  • @20091963able
    @20091963able 22 дні тому +1

    This song deserves a national award

  • @raviindra9442
    @raviindra9442 Місяць тому +4

    Super Duper Hit song ಮಿನುಗುತಾರೆ ಕಲ್ಪನಾ ಪುಟ್ಟಣ್ಣ ಕಣಗಾಲ್ legend

  • @gururajas5319
    @gururajas5319 Місяць тому +4

    Great janaki amma super singing to nature

  • @pandurangahubli79
    @pandurangahubli79 Місяць тому +5

    ಪ್ರಕೃತಿ ಸೊಬಗು ಕಪ್ಪು ಬಿಳುಪು ಅಲ್ಲೇ ಅದ್ಭುತ.

  • @VenuGopalan-qo5cm
    @VenuGopalan-qo5cm 16 днів тому +2

    Unforgettable song !

  • @prasannakumr
    @prasannakumr Місяць тому +3

    The video wasn't available for a long time, thanks for uploading

  • @ToraveRamayya-fx5qi
    @ToraveRamayya-fx5qi Місяць тому +4

    Suuper, song, old is, goldwov🎉🎉🎉❤❤

  • @deveerahm4609
    @deveerahm4609 Місяць тому +3

    ❤❤So nice

  • @rajalakshmihv2172
    @rajalakshmihv2172 Місяць тому +3

    ಜೇನಿನ ಕಂಠದ ಗಾಯಕಿ ಜಾನಕಿ

  • @K.nagamaniNagu-hq2vk
    @K.nagamaniNagu-hq2vk 8 днів тому

    Old is gold❤

  • @mahadevprasad8008
    @mahadevprasad8008 Місяць тому +2

    ಬೆಳ್ಳಿ ಮೋಡ ಚಿತ್ರದ ದ. ರಾ. ಬೇಂದ್ರೆ ಅವರ ಕವನ ಎಸ್. ಜಾನಕಿ ಅವರ ಸಿರಿ ಕ೦ಠ ವಿಜಯ ಭಾಸ್ಕರ್ ಅವರ ಮೆಲೋಡಿ ಕಂಪೋಸ್ ಅಮರ ಗೀತೆ ತುಂಬಾ ಚೆನ್ನಾಗಿದೆ.
    ಅದೇ ಚಿತ್ರದ "ಮುದ್ದಿನ ಗಿಣಿಯೆ ಬಾರೋ..." ಗೀತೆ ಪ್ರಸಾರ ಮಾಡಿ.

  • @VenuGopalan-qo5cm
    @VenuGopalan-qo5cm 16 днів тому +2

    Thanks google !

  • @vijayalaxmipattar6645
    @vijayalaxmipattar6645 27 днів тому

    Super🙏🙏

    • @SureshKabadi-gg6qw
      @SureshKabadi-gg6qw 23 дні тому

      What bad luck of kalpana, she fell in love with criminals

  • @yeshodasrinivasa94
    @yeshodasrinivasa94 9 днів тому +1

    Nangu aste

  • @manjulaparesh6891
    @manjulaparesh6891 Місяць тому +2

    Janaki amma ❤❤❤❤❤

  • @amitha1821
    @amitha1821 Місяць тому +2

    Old is gold super song 🥰

  • @NagaRaju-tg4sz
    @NagaRaju-tg4sz Місяць тому +2

    SUPER SUPER SUPER SUPER SUPER SONG SIR SUPER SUPER FILM SIR SUPER SUPER DIRECTION SIR 🎵🎵🎵🎸🎸🎸💢💢💢🎉🎉🎉🍏🍏🍏.

  • @user-ym5ez4ci3n
    @user-ym5ez4ci3n Місяць тому +1

    Someone can upload movie

  • @manjulaparesh6891
    @manjulaparesh6891 Місяць тому +2

    Super voice alli moodibanda sundara hadu

    • @ramannahs2247
      @ramannahs2247 Місяць тому

      ಎಂಥ ಅದ್ಬುತ ಸಾಹಿತ್ಯ, ಸಂಗೀತಾ, ಜಾನಕೀ ಅಮ್ಮನವರ ಗಾಯನ, ಪುಟ್ಟನವರ ಚಿತ್ರೀಕರಣ.
      .

  • @yeshodasrinivasa94
    @yeshodasrinivasa94 9 днів тому +1

    😭

  • @bindhushrik
    @bindhushrik Місяць тому +1

    If it comes in colour.. it will b one more time hit

  • @aravindshetti8718
    @aravindshetti8718 Місяць тому +1

    Super song ❤