Mugila Maarige Song with Lyrics | Sangeetha Katti, C Ashwath, Da Ra Bendre | Kannada Bhavageethe

Поділитися
Вставка
  • Опубліковано 13 вер 2018
  • Lahari Bhavageethegalu & Folk Kannada Presents Mugila Maarige Song with Lyrics, Sung by Sangeetha Katti, Music Composed by C Ashwath & Lyrics by Da Ra Bendre.
    Subscribe Us : goo.gl/mHCPgw
    --------------------
    Song: Mugila Maarige
    Program: Mumbaiyiyalli C Aswath - Live Program
    Singer: Sangeetha Katti
    Music: C Ashwath
    Lyricist: Da Ra Bendre
    Music Label : Lahari Music
    --------------
    ♪Full Song Available on♪
    JioSaavn: www.jiosaavn.com/song/mugila-...
    Spotify:
    Hungama: www.hungama.com/song/mugila-m...
    Gaana: gaana.com/song/mugila-maarige-2
    Apple Music:
    Amazon Prime Music: gaana.com/song/mugila-maarige-2
    Wynk: wynk.in/u/DkxhSeByl
    Resso:
    -----------
    Enjoy & stay connected with us!!
    Subscribe us @ goo.gl/mHCPgw
    Like us on FB: on. 1kWIjKE
    Circle Us on G+ : goo.gl/STQX0g
    Follow Us on Twitter : bit.ly/1sZimzM

КОМЕНТАРІ • 540

  • @chethanmuttu6553
    @chethanmuttu6553 5 місяців тому +37

    2024ರಲ್ಲಿ ಈ ಹಾಡು ಕೇಳುವವರು ಲೈಕ್ ಮಾಡಿ❤❤

  • @deepaknaik9728
    @deepaknaik9728 4 роки тому +94

    ಇಂತಹ ಒಳ್ಳೆಯ ಹಾಡು ಸಾಹಿತ್ಯ ಇಟ್ಟುಕೊಂಡು ಆಂಗ್ಲಾಭಾಷೆ ಮಾರಿಹೋಗಿ, ನಮ್ಮ ಭಾಷೆಯ ಕೇವಲವಾಗಿ ನೋಡಾತ್ತಿರೊವ ನಾವು ನಿಜವಾಗಿಯೂ ನತದೃಷ್ಟರು.

  • @nanjappank3877
    @nanjappank3877 3 місяці тому +5

    ಈ ಹಾಡು ನಮ್ಮ ಹೃದಯವನ್ನು ಮುಟ್ಟಿದೆ❤

  • @vMitakshara
    @vMitakshara 3 роки тому +74

    ಬೇಂದ್ರೆ ಅಜ್ಜನ ಕವನಕ್ಕೆ ಅಕ್ಕನ ಧ್ವನಿಯು ನಂಜ ಎರಿಸಿತ್ತ.....🤗😇
    ನನಗ ನನ್ನ ಹಳೆ‌ ಹುಡುಗಿಯ ನೆನಪು ತರಿಸಿತ್ತ........😍😘

  • @maheshjagadavar110
    @maheshjagadavar110 19 днів тому

    Both Da Ra Bendre and Sangeetha Katti are from my place Dharwad . Feels so proud. Sangeetha katti madam is most underrated singer of Karnataka..she has unique voice..but she didn't get enough
    opportunities in movies..

  • @kasimnadaf153
    @kasimnadaf153 5 років тому +7

    ವ್ಹಾವ ಅದ್ಭುತ ಧ್ವನಿ ಮೇಡಂ...ನೀವು ಧ್ವನಿ ನೀಡಿದ ಭಾವಗೀತೆ ಜಾನಪದ ಅನೇಕ ಗೀತೆಗಳು ಕೇಳುಗರನ್ನು ಮೋಡಿ ಮಾಡಿ ಮನಸ್ಸು ಕೇಂದ್ರಿಕೃತ ಆಗುವ ಹಾಗೆ ಮಾಡುತ್ತದೆ ಮೇಡಂ...

  • @sumatibailur5199
    @sumatibailur5199 3 роки тому +43

    ಕನ್ನಡ ನಾಡಲ್ಲಿ ಹುಟ್ಟಿ ಇಂತಹ ಕವಿ ಶ್ರೇಷ್ಠರ ಪಡೆದ ನಾವೇ ಧನ್ಯ 👏👏❤

  • @gvvinay4556
    @gvvinay4556 4 роки тому +52

    ಮುಗಿಲ ಮಾರಿಗೆ ರಾಗರತಿಯ....
    ಮುಗಿಲ ಮಾರಿಗೆ ರಾಗರತಿಯ....
    ನಂಜ ಏರಿತ್ತ
    ಆಗ ಸಂಜೆ ಆಗಿತ್ತ
    ಆಗ ಸಂಜೆ ಆಗಿತ್ತ
    ಮುಗಿಲ ಮಾರಿಗೆ ರಾಗರತಿಯ
    ನಂಜ ಏರಿತ್ತ
    ಆಗ ಸಂಜೆ ಆಗಿತ್ತ
    ಆಗ ಸಂಜೆ ಆಗಿತ್ತ
    ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
    ಗಾಳಿಗೆ ಮೇಲಕ್ಕೆದ್ದಿತ್ತ
    ಗಾಳಿಗೆ ಮೇಲಕ್ಕೆದ್ದಿತ್ತ
    ಮುಗಿಲ ಮಾರಿಗೆ ರಾಗರತಿಯ
    ನಂಜ ಏರಿತ್ತ
    ಆಗ ಸಂಜೆ ಆಗಿತ್ತ
    ಆಗ ಸಂಜೆ ಆಗಿತ್ತ.
    ಬಿದಿಗಿ ಚಂದ್ರನ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ ಮ್ಯಾಲಕ ಬೆಳ್ಳಿನ ಕೂಡಿತ್ತ
    ಬಿದಿಗಿ ಚಂದ್ರನ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ ಮ್ಯಾಲಕ ಬೆಳ್ಳಿನ ಕೂಡಿತ್ತ
    ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗೆತ್ತ ಸೂಸ್ಯಾವ ಚಿಕ್ಕಿ ಅತ್ತಿತ್ತ
    ಮುಗಿಲ ಮಾರಿಗೆ ರಾಗರತಿಯ
    ನಂಜ ಏರಿತ್ತ ..ಆಗ ಸಂಜೆ ಆಗಿತ್ತ
    ಆಗ ಸಂಜೆ ಆಗಿತ್ತ.
    ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ ..ತಿರುಗಿ ಮನೀಗೆ ಸಾಗಿತ್ತ
    ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ ...ತಿರುಗಿ ಮನೀಗೆ ಸಾಗಿತ್ತ
    ಕಾಮಿ ಬೆಕ್ಕಿನ್ಹಾಂಗ ಭಾವೀ ಹಾದಿ ಕಾಲಾಗಸುಳಿತಿತ್ತ ..ಎರಗಿ ಹಿಂದಕ್ಕುಳಿತಿತ್ತ
    ಮುಗಿಲ ಮಾರಿಗೆ ರಾಗರತಿಯ
    ನಂಜ ಏರಿತ್ತ...ಆಗ ಸಂಜೆ ಆಗಿತ್ತ
    ಆಗ ಸಂಜೆ ಆಗಿತ್ತ!
    ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
    ಮತಮತ ಬೆರಗಿಲೆ ಬಿಡತಿತ್ತ
    ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
    ಮತಮತ ಬೆರಗಿಲೆ ಬಿಡತಿತ್ತ
    ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತ
    ತನ್ನ ಮೈಮರ ಮರತಿತ್ತ
    ಮುಗಿಲ ಮಾರಿಗೆ ರಾಗರತಿಯ
    ನಂಜ ಏರಿತ್ತ.. .ಆಗ ಸಂಜೆ ಆಗಿತ್ತ
    ಆಗ ಸಂಜೆ ಆಗಿತ್ತ!
    ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ...ಗಾಳಿಗೆ ಮೇಲಕ್ಕೆದ್ದಿತ್ತ
    ಗಾಳಿಗೆ ಮೇಲಕ್ಕೆದ್ದಿತ್ತ!
    ಮುಗಿಲ ಮಾರಿಗೆ ರಾಗರತಿಯ
    ನಂಜ ಏರಿತ್ತ...ಆಗ ಸಂಜೆ ಆಗಿತ್ತ
    ಆಗ ಸಂಜೆ ಆಗಿತ್ತ
    ಆಗ ಸಂಜೆ ಆಗಿತ್ತ
    ಆಗ ಸಂಜೆ ಆಗಿತ್ತ

  • @sureshsaingeloth5952
    @sureshsaingeloth5952 4 роки тому +6

    Sangeeta katti avara song.
    Dasara sanskrutika program alli..
    Mugila marige live performance
    Nodidde.mysure night..aramane..
    O6 ne tarik...
    Live..what a performance..
    Iam a really lucky fellow.
    I hats of you...
    Jai Karnataka

  • @savisavi5082
    @savisavi5082 2 роки тому +6

    ಎಷ್ಟು ಸರಿ ಕೇಳಿದ್ರು ಇನ್ನು ಕೇಳ್ಬೇಕು ಅನ್ನಿಸುವ ಹಾಡುಗಳು ನಮ್ಮ ಜಾನಪದ ಗೀತೆ ಮತ್ತು ಭಾವಗೀತೆ ಗಳು ❤️💛

  • @user-nd2pt1dj2d
    @user-nd2pt1dj2d Рік тому +5

    ಯಾವುದೋ ಹಳ್ಳಿಯ ಹುಡುಗಿನ ನೋಡಿ ಮದುವೆ ಮಾಡ್ಕೋಂಡು ಹಾಯಾಗಿ ಇದ್ದು ಬಿಡೋನ....ಅನ್ಸುತ್ತೆ .ಈ ಹಾಡುಗಳನ್ನ ಕೇಳಿದಾದ...❤

  • @kboneandonly1991
    @kboneandonly1991 4 роки тому +228

    ಬೇಂದ್ರೆ ತಾತನ ಹಾಡು
    ಅಶ್ವತ್ಥ್ ತಾತನ ಸಂಗೀತ
    ಸಂಗೀತ ಅಕ್ಕನ ಸುಮಧುರ ಧ್ವನಿ, ಆಹಾ ಅದ್ಭುತ, ಎಷ್ಟು ಸಾರಿ ಕೇಳಿದರೂ ಬೇಜಾರು ಅನ್ನಿಸುವುದೇ ಇಲ್ಲ...

    • @ksgeupdates5717
      @ksgeupdates5717 4 роки тому +6

      ನಿಜ ಸರ್

    • @kboneandonly1991
      @kboneandonly1991 4 роки тому +1

      @@seetharamcs8289 28 ವರ್ಷ. ಅವರನ್ನ ತಾತ ಎಂದು ಕೆರೆಯುವುದು ನನಗಿಷ್ಟ

    • @natureiseverything5110
      @natureiseverything5110 4 роки тому +2

      Super

    • @govindagovindaapgovinda393
      @govindagovindaapgovinda393 3 роки тому

      @@seetharamcs8289 ಯ್ಯನಮಞಝಭ್ಯಿಖ ಗೆ

    • @revanadm3050
      @revanadm3050 3 роки тому +1

      @@seetharamcs8289 ತಾತ ಅಂದ್ರ ನಿನಗ ಏನು ತ್ರಾಸ್ ಆತ

  • @yuvarajkamath7104
    @yuvarajkamath7104 3 роки тому +4

    ಕನ್ನಡ ಚಿತ್ರರಂಗ ಅವಕಾಶ ನೀಡದ ಸುಮಧುರ ಧ್ವನಿ ...ಸಂಗೀತಕ್ಕ ...ಅದ್ಭುತ ಪ್ರತಿಭೆ

  • @mounashree1030
    @mounashree1030 3 роки тому +58

    ಇಂತಹ ಪ್ರತಿಭೆಗಳು ನಮ್ಮ ಕರ್ನಾಟಕದ ಹೆಮ್ಮೆ..dislike ಮಾಡಿರೋ 553 ಜನ ಇನ್ನೂ ಮುಂದೆ ಸಂಗೀತ ಕೇಳೋದು ಬಿಟ್ಟು ಬಿಡೋದು ಒಳ್ಳೇದು ..(ಕತ್ತೆಗ್ ಎನ್ ಗೊತ್ತು ಕಸ್ತೂರಿ ಕಂಪು)

  • @sayyedansar4063
    @sayyedansar4063 4 роки тому +2

    ಅಶ್ವಥ್ ಸರಗೆ ಬೇರೆ ಯಾವುದೇ ಗಾಯಕರನ್ನು ಹೋಲಿಕೆ ಮಾಡೋದಿಕ್ಕೆ ಸಾಧ್ಯವಿಲ್ಲಾ ಅವರದ್ದು ವಿಶಿಷ್ಟ ವ್ಯಕ್ತಿತ್ವ 🙏. ಸಂಗೀತ ಮೇಡಂ ಅವರ ಧ್ವನಿ ಅಂತು ಪಕ್ಕಾ ದೇಸಿ ಜಾನಪದ ಶೈಲಿ ಹಾಗೂ ಇಂಪಾದ ಧ್ವನಿ 👌🙏. ಬೇಂದ್ರೆ ಯವರ ಸಾಹಿತ್ಯ ಅದ್ಭುತ 👌🙏. ಅದ್ಭುತ ಕಾಂಬಿನೇಶನ್. ನಾನು ಪಕ್ಕಾ ಇವರೆಲ್ಲರ ಅಭಿಮಾನಿ ಹಾಗೂ ಭಾವಗೀತೆಯ ಅಭಿಮಾನಿ.

  • @dvsshanbhag1298
    @dvsshanbhag1298 5 років тому +58

    ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳ ಬಯಸುವ ಭಾವಗೀತೆ. ಧನ್ಯವಾದ

  • @venkatagiri5038
    @venkatagiri5038 5 років тому +67

    ಬೇಂದ್ರೆ ಅಂದ್ರ ಭಾವನೆ ಗಳ ಮಹಾಪೂರ, ಆದ್ರಾಗೂ ಸಂಗೀತಾ ಧ್ವನಿ ನೂ ಸೇರಿದ್ರೆ ಸೋನೆ ಮೇ ಸುಹಾಗ್

  • @rajeshkrishna4050
    @rajeshkrishna4050 Рік тому +27

    Those days lyrics, music, singers were out of world ,no words to describe.....

  • @channupatil9921
    @channupatil9921 4 роки тому +2

    ಅದ್ಭುತ ಸಾಹಿತ್ಯ.... ಚಿಕ್ಕವರಿದ್ದಾಗ ದೂರದರ್ಶನ ದಲ್ಲಿ ಕೇಳ್ತಾ ಇದ್ದವಿ....

  • @ishwararagol2425
    @ishwararagol2425 4 роки тому +13

    ಮನದ ದಣಿವು ಮರೆಸುವ ಶಕ್ತಿ ಭಾವಗೀತೆ......... ನಮ್ಮ ಸಾಹಿತಿಗಳು ನಮ್ಮ ಹೆಮ್ಮ....

  • @shivayogihaveri1633
    @shivayogihaveri1633 5 років тому +15

    ಎಷ್ಟು ಸಲ ಕೇಳಿದರು ಮತ್ತೆ ಕೇಳಬೇಕಂಬ ಹಂಬಲ....👏👏👏👏👏👏👏

  • @manjubhargavi7183
    @manjubhargavi7183 Рік тому +1

    ಎಂಥ ಅದ್ಭುತ ಕಂಠ ಸಿರಿ ಸಂಗೀತಕಟ್ಟಿ ಅಮ್ಮ ದರಾ ಬೇಂದ್ರೆ ಹಾಗೂ ಸಿ ಅಶ್ವತ್ಥ ಅವರ ಸಂಗೀತ ಸಾಹಿತ್ಯಕ್ಕೆ ನಿಮ್ಮ ದ್ವನಿ ಹಾಲು ಜೇನಿನ ಹಾಗೆ 🙏💐❤

  • @sunithamaria6256
    @sunithamaria6256 Місяць тому

    En saahithya????en raaga...en swara......thumbaaa ne madhura

  • @rshanbhg824
    @rshanbhg824 3 роки тому +4

    Dharwadada mannina prati kanakanadallu sangeeta - sahitya tumbide.I am from south canara.Love Dharwad people for their simplycity.

  • @vishwassnb
    @vishwassnb 8 місяців тому

    🙏bendre mastaar innu idara...e hadinyaga..ashwth sir avra Sangeetha na...Sangeetha mdm ra aswada na...3jana nu tri dalagalu kannada basheya hoo gidaka❤

  • @king_ving
    @king_ving 5 місяців тому +1

    I go to terrace area on a blissful early evening n listen to this song. What a pleasure!

  • @nm-dl1qv
    @nm-dl1qv 4 роки тому +3

    ನಮಗೆ ನಿಮ್ಮನ್ನು ವರ್ಣಸಲು ನಮ್ಮಲ್ಲಿ ಶಬ್ದಗಳೂ ಇಲ್ಲಾ🙏🙏🙏❤❤❤💐💐💐💐💐

  • @chinnarimutha3870
    @chinnarimutha3870 4 роки тому +4

    ಮನಸೂರೆಗೊಂಡ ಕನ್ನಡ ಭಾಷೆ ಮರೆಯೊದುಂಟೆ....

  • @vilasrao3572
    @vilasrao3572 3 роки тому +2

    ಮನಸು ಹಗುರವಾಯಿತು
    ಹೆಂತಾ ಅಧ್ಬುತವಾದ ಸಾಹಿತ್ಯ...

  • @nagashankisanushi927
    @nagashankisanushi927 2 роки тому +3

    ದ ರಾ ಬೇಂದ್ರೆ ಅಡ್ಬಿದೆ ಗುರುಗಳೇ. ❤❤

  • @muddurajkannadiga3132
    @muddurajkannadiga3132 3 роки тому +1

    ಅದ್ಭುತ ಗೀತೆ.... ಸಂಗೀತ ಕಟ್ಟಿ ಅವರು ಹಿಂದೂಸ್ತಾನಿ ಹಾಗೂ ಸುಗಮ ಸಂಗೀತ ಲೋಕದ ಸರಸ್ವತಿ

  • @udaykumardandgi2686
    @udaykumardandgi2686 Рік тому

    Namaskar media ji 👍....❤......

  • @lalitatarbar95
    @lalitatarbar95 3 місяці тому +1

    ಸುಪರ ಹಾಡು

  • @souhard4284
    @souhard4284 Рік тому +1

    ಅಬ್ಬ ಎಂಥಾ ಭಾವ...😌

  • @abhisheksaiyappagol6411
    @abhisheksaiyappagol6411 6 місяців тому

    ಕನ್ನಡದ K S ಚೈತ್ರ ನಮ್ಮ ಸಂಗೀತ ಮೇಡಂ. ಅಧ್ಭುತ ಸಾಹಿತ್ಯ ಅಧ್ಭುತ ಸಂಗೀತ ನಾವೇ ಕನ್ನಡಿಗರು ಭಾಗ್ಯವಂತರು . ಕನ್ನಡವು ಕನ್ನಡವ ಕನ್ನಡಿಸುತಿರಲಿ . ದ ರಾ ಬೇಂದ್ರೆ.

  • @mahitalikot564
    @mahitalikot564 5 років тому +9

    ಮನಸ್ಸೂ ಎಲ್ಲೋ ಕಳೆದು ಹೋದಂತೆ ಈ ಹಾಡು ಕೆಳುತಿದ್ದರ........👌👌👌

  • @shivakumarcg4285
    @shivakumarcg4285 2 роки тому

    ನಮ್ಮಕನ್ನಡ ಬಾಷೆ ಎಷ್ಟು ಸುಂದರ ನಾವೇ ಅದೃಷ್ಟವಂತರು 👌👌👌👌👌ಸಂಗೀತ ಸಾಹಿತ್ಯ ಮತ್ತು ಹಾಡುಗಾರಿಕೆ

  • @channegowda5785
    @channegowda5785 Рік тому +1

    ಸೂಪರ್ ಕನ್ನಡತಿ 💛❤️💐💞👌🥰

  • @puttappantimmannanavar5979
    @puttappantimmannanavar5979 5 років тому +21

    ತುಂಬಾ ಚೆನ್ನಾಗಿದೆ... ಧನ್ಯವಾದಗಳು

  • @poornimags2775
    @poornimags2775 4 роки тому +1

    ವರಕವಿ ಬೇಂದ್ರೆ ಅವರಿಗೆ ಸಹಸ್ರ ನಮನಗಳು.

  • @sangeetakarajagi2841
    @sangeetakarajagi2841 3 роки тому

    ನಂಗೆ ಇಷ್ಟವಾದ ಹಾಡು ಅಂದ್ರೆ ಇದೇ
    ಮುಗಿಲ ಮಾರಿಗೆ ರಾಗ ರತಿಯ
    🙏🙏🙏ಸಂಗೀತ ಕಟ್ಟೀ ಮೇಡಂ ಗೆ ತುಂಬು ಹೃದಯದ ಧನ್ಯವಾದಗಳು 👌👌👍👍💐💐💐🙏🙏🙏🙏🙏🙏🙏🙏🙏🙏🙏🙏🙏🙏😢😢😢
    ನಂಗೆ ಹಾಡು ಹಾಡೊದು ತುಂಬ ಇಷ್ಟ ಆದ್ರೆ ಚನ್ನಾಗಿ ಹಾಡೋಕ ಬರಲ್ಲ
    ಆದ್ರೆ ತುಂಬ ಚನ್ನಾಗಿ ಕೇಳೋಕೆ ಬರತ್ತೆ
    ಈ ಹಾಡು ಕೇಳಿ ನನ್ನ ಕಣ್ಣಲ್ಲಿ ಆನಂದ ಭಾಸ್ಫ ಬಂತು , ಮತ್ತೊಮ್ಮೆ
    ಧನ್ಯಾವಾದಗಳು ಮೇಡಂ ಅವರಿಗೇ 🙏🙏ಎಸ್ಟು ಧನ್ಯವಾದ ಹೇಳಿದ್ರು ಸಾಲದು 💐💐

  • @rashmishettynr3099
    @rashmishettynr3099 5 років тому +2

    Impada gayana, artapurna, bhavapurna hadu nimma dwaniyalli kelidare manasinalli este noviddaru kshanamatradalli mareyagutte sangeeta madem nimma dwaniyalli innu halavaru bhavageete galu moodi barali ellara manasigu kushi sigali, tq so much

  • @G_Fitness_Dvg
    @G_Fitness_Dvg 3 роки тому +2

    ಶಬ್ದ ಗಾರುಡಿಗರ ಶಬ್ದದ ಮಂತ್ರಕ್ಕೆ ಕರಗಿತು ನನ್ನ ಕಲ್ಲಿನ ಮನಸು.

  • @VenkiK.V
    @VenkiK.V 26 днів тому

    Fantastic. Sone😮😊❤

  • @manjubnaik1440
    @manjubnaik1440 3 роки тому

    ಇಂತ ಭಾವಲೋಕದ ಧೂತರನ್ನು ಪಡೆದ ಕನ್ನಡಿಗರಾದ ನಾವೇ ಧನ್ಯರು..

  • @vasumatihegde1296
    @vasumatihegde1296 2 роки тому +1

    Sooper haadu, haadugarikr 👌

  • @ballaryhudgad.g2781
    @ballaryhudgad.g2781 5 років тому +5

    Lahari audio team anantha anantha namanagalu... Super song..

  • @murugeshmk5466
    @murugeshmk5466 Рік тому

    Evergreen songs ❤thumba miss madkotidivi e rithiya artha garbhitha hadagalannu.

  • @rajashekharkarajagi5328
    @rajashekharkarajagi5328 5 років тому +9

    Sangeetha's voice dripp honey and takes me to another world. Simply mesmerising!

  • @NatarajARaj-mp5mc
    @NatarajARaj-mp5mc 4 роки тому +3

    Sir ಅಶ್ವಥ್ sir.... Legend ...missed u lot sir

  • @jaanupattar3890
    @jaanupattar3890 Рік тому

    Amazing voice..... Bendre ajja andrene bhavnegal sagara.....

  • @prabhavatihiremath6335
    @prabhavatihiremath6335 2 роки тому

    ಕನ್ನಡಕ್ಕೆ ಕನ್ನಡವೇ ಸಾಟಿ...ಸಂಗೀತ ಮೇಡಂ so.....nice voice...

  • @dr.bharatiainapure5815
    @dr.bharatiainapure5815 5 років тому +8

    Wonderful voice Mam..you are made for this type of songs SANGEETA MAM..God bless you

  • @rajashekharkarajagi6665
    @rajashekharkarajagi6665 3 роки тому +10

    WHENEVER YOU SING DR. DRB'S SONGS I SMELL A PLEASANT SMELL OF AFTER RAIN SOIL OF DHARWAD !

  • @suresh40495
    @suresh40495 2 роки тому +2

    ಮುಗಿಲ ಮಾರಿಗೆ ರಾಗರತಿಯ...2
    ನಂಜ ಏರಿತ್ತ
    ಆಗ ಸಂಜೆ ಆಗಿತ್ತ ;2
    ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
    ಗಾಳಿಗೆ ಮೇಲಕ್ಕೆದ್ದಿತ್ತ .2

    ಬಿದಿಗಿ ಚಂದ್ರನ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
    ಮ್ಯಾಲಕ ಬೆಳ್ಳಿನ ಕೂಡಿತ್ತ; 2
    ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗೆತ್ತ
    ಸೂಸ್ಯಾವ ಚಿಕ್ಕಿ ಅತ್ತಿತ್ತ.

    ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
    ತಿರುಗಿ ಮನೀಗೆ ಸಾಗಿತ್ತ; 2
    ಕಾಮಿ ಬೆಕ್ಕಿನ್ಹಾಂಗ ಭಾ0ವೀ ಹಾದಿ ಕಾಲಾಗಸುಳಿತಿತ್ತ
    ಎರಗಿ ಹಿಂದಕ್ಕುಳಿತಿತ್ತ.

    ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
    ಮತಮತ ಬೆರಗಿಲೆ ಬಿಡತಿತ್ತ;2
    ಒಂದ ಮನದ ಗಿಣಿ ಹಿಂದ ನೆಳ್ಳಿಗೆ
    ಬನ್ನಿಲೆ ಬರತಿತ್ತ
    ತನ್ನ ಮೈಮರ ಮರತಿತ್ತ

  • @kusumakarshetty6807
    @kusumakarshetty6807 5 років тому +7

    ಇನ್ನೂ ಕೇಳಬೇಕು ಎನಿಸುವ ಹಾಡು !

  • @KANNADAFANSTV
    @KANNADAFANSTV 5 років тому +17

    ಅದ್ಭುತ ಹಾಡುಗಳು

  • @k.breddy3831
    @k.breddy3831 4 роки тому +1

    ಅದ್ಭುತ ಧನ್ಯವಾದಗಳು ಮೇಡಂ

  • @bhimajidothre5500
    @bhimajidothre5500 5 років тому +1

    ಸಂಗೀತ ಕಟ್ಟಿ ಮೇಡಂ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ

  • @manjunathpyati9392
    @manjunathpyati9392 5 років тому +3

    ಮಧುರ ಮಧುರ ಈ ಮಂಜುಳಾ ಗಾನ....

  • @devanandchinamalli5817
    @devanandchinamalli5817 18 днів тому

    ಕಟ್ಟಿ ಅಮ್ಮ ನವರ್ ಸಂಗೀತ ಅದ್ಭುತ

  • @manjulal2516
    @manjulal2516 2 місяці тому

    Super Sangeeta madam namo

  • @manjukanchikere7570
    @manjukanchikere7570 5 років тому +12

    The renderance of this very popular lyric of Bendre Sir which always takes us to the world of real Indian that to true Kannadigas feelings of beauty and appreciation .....

  • @kcreations3924
    @kcreations3924 2 роки тому

    ಬೇಂದ್ರೆ ಅಜ್ಜಾರ್ ಹಾಡ ಕೇಳಿದ್ರ, ಧಾರವಾಡದಾಗ ಹುಟ್ಟಾಕ ಎಷ್ಟ್ ಪುಣ್ಯ ಮಾಡಿದ್ದೆ ಅನ್ಸತ್ತ. 🙏

  • @PushpaPushpa-nk3ls
    @PushpaPushpa-nk3ls 5 років тому +6

    One of the best bhavageetha..sangeetha katti voice superb..saahithya..super..

  • @maayaavi
    @maayaavi 4 роки тому

    Marubhoomiyalli neeru sikka haagide ee geethegalu 😍 ❤️

  • @shankarrathod8047
    @shankarrathod8047 14 днів тому

    Super 👌👌👌👌👌

  • @mallikarjunas5668
    @mallikarjunas5668 Рік тому

    ಸಂಗೀತ ರಸದೌತಣ ತಾಯಿ,ಧನ್ಯವಾದ ಗಳು

  • @s.reddy.s.reddy.7019
    @s.reddy.s.reddy.7019 Рік тому

    ಅದ್ಭುತವಾದ ರಚನೆ ಮತ್ತು ಗಾಯನ. ❤️❤️🙏🙏

  • @sathishss9032
    @sathishss9032 5 років тому +1

    ಸುಂದರವಾದ ಕಂಠ

  • @amarpattar9980
    @amarpattar9980 2 роки тому

    ಬೇಂದ್ರೆ ಮತ್ಯಾ , ಮಸ್ತ್ 😍

  • @tanushreeshetty1687
    @tanushreeshetty1687 4 роки тому +2

    Very nice song and great voice 👏👏Very helpful👍👍

  • @ravindrabh2664
    @ravindrabh2664 4 роки тому +1

    ಎಷ್ಟು ಭಾವಪೂರ್ಣವಾಗಿ ಹಾಡಿದ್ದೀರ. ಅತಿ ಸುಂದರ

  • @ATHARVAs_SYMPHONIES
    @ATHARVAs_SYMPHONIES 4 роки тому

    Superb.. Superb.. Superb.. Melodiously sung by SANGEETA KATTI madam... Super music as well...

    • @anitha4805
      @anitha4805 4 роки тому +1

      Proud to have such great poet and singer

  • @huvannahonamurgi346
    @huvannahonamurgi346 4 роки тому +4

    KCD college pratibhe 🙏🙏🙏 super voice medam ♥️❤️♥️🥰😍😘

  • @maheshkv9531
    @maheshkv9531 Рік тому +1

    Super

  • @rajashekharkarajagi5328
    @rajashekharkarajagi5328 5 років тому +4

    Sangeetha was born to sing!

  • @preetinidagundinidagundi4470
    @preetinidagundinidagundi4470 5 років тому +7

    What a command on singing mam you are totally blessed by goddess Saraswati

  • @manjunathadodmani2345
    @manjunathadodmani2345 5 років тому +1

    SUPER VOICE Sangita mdm

  • @khalandarvd7768
    @khalandarvd7768 4 роки тому +1

    wow awesome Sangita mam's voice was just awesome tqs for this 👌👌👌👌👌👌

  • @kavyacv5956
    @kavyacv5956 3 роки тому

    Padagale siguttillaa.....😍😍

  • @gunavathigirish1656
    @gunavathigirish1656 5 років тому +1

    ಅಬ್ಬ ಅದ್ಬುತ ಧ್ವನಿ ಸಾಕ್ಷತ್ ಸರಸ್ವತಿ ಪುತ್ರಿ

  • @shivumaddani70
    @shivumaddani70 5 років тому +2

    ಸೂಪರ್ ಸಾಂಗ್ 👏👏👏

  • @sumans6490
    @sumans6490 6 місяців тому

    ಈ ಹಾಡು ಎಷ್ಟು ಹಿತವಾಗಿದೆ ಕೇಳೋಕೆ

  • @gopalattavar2896
    @gopalattavar2896 3 роки тому +2

    What a excilent voice super ❤️

  • @myappajackie7476
    @myappajackie7476 3 роки тому

    What a melodies song hats off to All the genius the writer, musician and singer such a wonderful and mesmerizing song.
    Thanks a lot for uploading the same.

  • @SuperNaresha
    @SuperNaresha 5 років тому +4

    Since I came from center of Karnataka, but I'm a big fan of Sangeetha katti madam.

  • @rajalakhsmi4292
    @rajalakhsmi4292 5 років тому +2

    It is like a competition between the flute and the voice of Sangeetha Hatti mam.Super.

  • @sumamv8196
    @sumamv8196 2 роки тому +2

    Mind-blowing voice,

  • @varshatc4771
    @varshatc4771 8 місяців тому

    Sangeeta Katti one of the best Hindustani Singer ever

  • @rameshst7598
    @rameshst7598 5 років тому +7

    Wow tremendous voice

  • @nagarajubhat377
    @nagarajubhat377 3 роки тому

    ಬೇಂದ್ರೆ ಕನ್ನಡಕ್ಕೆ ಸಿಕ್ಕ ಬಂಗಾರ 💟💟

  • @sandeepsdeshpande6937
    @sandeepsdeshpande6937 4 роки тому +1

    ಬಹಳ ಚೆನ್ನಾಗಿದೆ

  • @irappadotikal3869
    @irappadotikal3869 5 років тому +1

    ಸೂಪರ್ ಸಾಂಗ್👌ಸಂಗೀತಾ ಮೆಡಂ

  • @shivarajrachannavar2947
    @shivarajrachannavar2947 5 років тому +2

    Superb... Fantastic.....

  • @sujathanglokeshkr3831
    @sujathanglokeshkr3831 Рік тому

    Nice 👌

  • @nischal8278
    @nischal8278 8 місяців тому

    Fantastic song from sangeeta katti what a voice.

  • @manjunathharitsa7174
    @manjunathharitsa7174 6 місяців тому

    ಸಂಗೀತ ವನ್ನು ಕಟ್ಟಿ ಹಾಕಿ ಸಂಗೀತ ಸುಧೆ ಉಣಬಡಿಸಿ ದ ಕೀರ್ತಿ ಕಟ್ಟಿಯವರದ್ದು 🙏🙏👌

  • @mahanteshkudari5122
    @mahanteshkudari5122 3 роки тому

    ಎಷ್ಟು ಸಾರಿ ಕೇಳಿದ್ರು ಬೆಜಾರ್ ಆಗೊದಿಲ್ಲಾ...😍

  • @jayaramajayarama1060
    @jayaramajayarama1060 2 роки тому

    ಅಧ್ಭುತ,ಅಧ್ಭುತ,ಅಧ್ಭುತ,ಎಲ್ಲವೂ ಅಧ್ಭುತ.