Vastu Tips for Wall Clock at Home | ಈ ದಿಕ್ಕುಗಳಲ್ಲಿ ಗಡಿಯಾರಗಳನ್ನು ಎಂದಿಗೂ ಹಾಕಬೇಡಿ! | Vijay Karnataka
Вставка
- Опубліковано 1 жов 2024
- #vastutips #wallclockvastu #wallclock #vastutips #direction
ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ ಎನ್ನುವ ಮಾತಿದೆ. ಅದರಂತೆ ಮನೆಯ ಗೋಡೆಯಲ್ಲಿ ನೇತು ಹಾಕುವ ಗಡಿಯಾರವೂ ನಮ್ಮ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದಕ್ಕೂ ವಾಸ್ತು ನಿಯಮಗಳಿವೆ. ಸರಿಯಾದ ದಿಕ್ಕು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಹಾಗಾದರೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಸೂಕ್ತ ಎಂಬುದನ್ನು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ ಬನ್ನಿ.
Our Website : Vijaykarnataka...
Facebook: / vijaykarnataka
Twitter: / vijaykarnataka
ಗಡಿಯಾರದ ಬಗ್ಗೆ ಗಡಿಯಾರದ ಬಗ್ಗೆ ಯಾವ ದಿಕ್ಕಲ್ಲಿ ಆಗಬೇಕೆಂಬುದು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ ಯಾರ ಮಾತು ಕೇಳಬೇಕೆಂಬುದೇ ದೊಡ್ಡ ಸಮಸ್ಯೆ ಗುರುಗಳೇ 🙏🙏🙏🙏🙏
They are want to pass the timings. Because add parsons pour the money.bokaly subject. Just take your parents advice and install clock. Clock main purpose is show the timings. Do according your parents advice.thats all.
Guruji yaro obru gurugalu pashima da gode ge haki sunrise ero gadiyara na porvakke ಮೂಕ madi haki antha helidnalla guruve... yarunna nambodhu yarunna bidodhu...
😢 ಮನೆಗೆ ಗಡಿಯಾರ ತರೋಕು ದುಡ್ಡಿಲ್ಲ
Namage Nivu Thorisuva Vashu Vashugalu Bechu Adhu Yali Siguthe Antha Yeli sir
East wall means, shld the clock face west and to look @ the time, v shld look @ East wall isn't it? Plz clarify
East wall 🕒
Badavarige suryadevane gadiyara gurugale avaru suryananna yava dikkalli nethu hakabeku tilisi.. 😊 .
ಒಂದೇ ಕೋನೆಯಲ್ಲಿ ವಾಸ ಇರುವವರ ಮನೆಯಲ್ಲಿ ಗಡಿಯಾರ ಇದ್ದರೇ ಎನ್ ಮಾಡಬೇಕು ಗುರುಗಳೇ....? ಗಡಿಯಾರ ತಗಿಯಬೇಕೆ? ಅಥವಾ....?
Poorvada gode Andre pashimakke hakbeka atva poorvabhimuka na tilsi
Poorvada godege Paschim mukhavagi
ವಾಸ್ತು ದೀಪ ಬೇಕು
ಓಂ ನಮೋ ಭಗವತೇ ನಿತ್ಯಾನಂದಾಯ...🙏🙏🙏
Vastu deepa beku hege tarisikollodu plz tilisi
Good evening sir
I want vastu deepa where I have to collect please inform your address
Good evening guru ji namghe vasthu deepa bekidhe yava rithhee thakoldhoo tilkodhi please guru ji
Good information Gurugale Tq somuc🙏🙏🙏
Sir with scientific reason explain madudre chennagirutte
ವಾಸ್ತು ದೀಪ ಬೇಕು ಯಾವ ರೀತಿ ಪಡೆಯಬೇಕು
Suryana yenthra yelli siguthe thilsi gurugale
Vaastu deeps maneyalli devara koneyali idabahuda tilish
Good
Hi namege beku sar
ಸರ್ ನಮಗೆ ಓಂ ಗಂಟೆ ಬೇಕು ಹೇಗೆ ತೆಗೆದುಕೊಳ್ಳುವುದು
Ee number ge 17,932 R's Google pay madi adrees tilisi, 5 days alli reach aguthe
Guruji kannadi mukha Uttar dikku nodbeka?
Devar jagali yastu yatar eradeku svamiji
Kehena kya chahate ho😢
Thankyou guruji
Malaguva tale yavakade akabeku
South side haki
0purusha Gantt hele seguthy swameji
Gurugale namagi vastu deepa beku nema no yawagalu line busy baruthdhe
Thanks
hi
ನಮಸ್ತೆ ಗುರುಗಳೇ
Dhanyawaad maama.
😃😃😃
Thank you Guruji
Rt
Absolute rubbish and nonsense.
Im
8
Sir pls let us know where will get the vastu deepa
🙏🙏
ಧನ್ಯವಾದಗಳು ಗುರುಗಳೆ 🙏🏻🙏🏻🙏🏻🙏🏻
Sir dead persons photo which direction we have face 🙏
Inwards
Please reply 🙏 madi
🙏🙏🙏
Mechanical clock it can be hanged any where , Any direction will do . Superstitious pl donot educate . Vastu is only for the Bigger bungalows ,Palace not for ordinary persons who lives in small houses . No where vastu said 😀😀😀
🙏
Thanks 👌
Nn n
Nl
Hi
ನಮಸ್ತೆ ನಮಸ್ತೆ ಗುರುಗಳೇ
ನಮಸ್ತೆ ಗುರುಗಳೇ ಗಡಿಯಾರ ಪೂರ್ವಕಡೆ ಮುಖ ಮಾಡ್ಬೇಕಾ
ಪೂರ್ವದ ಗೋಡೆ 🕒
Poorvadha godege haaki adhu pashchima nodli