Vastu Tips Significance Of Peacock Feather | Vijay Karnataka
Вставка
- Опубліковано 10 гру 2021
- #VastuTips #LearnVastu #VastuforHome
ನವಿಲುಗರಿ ಸುಂದರವಾಗಿರುವುದರ ಜೊತೆಗೆ ಹಲವುರೀತಿಯ ಸಮಸ್ಯೆಗಳಾಗಿರುವ ಗ್ರಹ ದೋಷ, ವಾಸ್ತು ದೋಷಗಳಿಂದಲೂ ಕೂಡ ಮುಕ್ತಿ ನೀಡುವಲ್ಲಿ ಸಹಾಯಕಾರಿ. ದೇವರ ಕೋಣೆಯಿಂದ ಹಿಡಿದು ಬೆಡ್ರೂಮ್ ವರೆಗೆ ನವಿಲುಗರಿ ಇಡುವ ಹಲವು ವಿವಿಧ ಲಾಭಗಳಿವೆ. ಹಾಗಾದರೆ ಬನ್ನಿ ನವಿಲುಗರಿಯು ಯಾವೆಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂಬುದನ್ನು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ ಬನ್ನಿ.
Our Website : Vijaykarnataka.com
Facebook: / vijaykarnataka
Twitter: / vijaykarnataka
ಚೆನ್ನಾಗಿ ಹೇಳಿದ್ದೀರಿ ವಾಸ್ತು ಶಾಸ್ತ್ರ ಗುರುಗಳೇ 🙏
Sir tumba olle vishaya tilisidakke danyavadagalu🙏🙏🙏
. ''ಶ್ರೀಕೃಷ್ಣ ಗೋವಿಂದ ಹರೇ ಮುರಾರೇ|
ಹೇ ನಾಥ ನಾರಾಯಣ ವಾಸುದೇವಾಯ||''❤🌹🙏🏻
🙏🙏gurugi useful massage dhanyavad
ನವೀಲಿಗೆ ವರ್ಷಕ್ಕೆ ಒಮ್ಮೆ ಗರಿ ಉದುರುತ್ತೆ ನಮ್ಮ ಮನೆಯ ಹತ್ತಿರ ತುಂಬಾ ನವಿಲುಗಳು ಇವೆ ಅದರಿಂದ ನಮಗೆ ತಿಳಿದಿದೆ
ಮಳೆಗಳಲ್ಲಿ 27 ಮಳೆಗಳಿವೆ ಅದರಲ್ಲಿ ಯಾವುದೋ ಒಂದು ಮಳೆಬಂದಾಗ ನವಿಲು ಗರಿಗಳು ಉದುರುತ್ತವೆ
ಆದರೆ ಆ ಮಳೆ ಹೆಸರು ನೆನಪಿಲ್ಲ ನನಗೆ
@@Gouda..user-rv3dk8kb3i !
Study more and more.
Tv0,
Sss
ತುಂಬಾ ಧನ್ಯವಾದಗಳು ಸರ್
Thank you guruji 🙏🙏🙏
Thank you very much sir
Good information Guruji
ನೀವು ಹೇಳುವ ಮಾಹಿತಿ ತುಂಬಾ ಉಪಯುಕ್ತವಾಗಿದೆ ನಿಮಗೆ ಗೊತ್ತೇ ಇರದ ಮಾಹಿತಿಯನ್ನು ಹೇಳಬೇಡಿ
🙏🙏🙏 super thank you sir
Dhanyawaada Guruji Om namah shivaya Om Shanti Om Shanti Om Shanti
ಧನ್ಯವಾದಗಳು ತುಂಬಾ ಗುರುಗೇ
Thank u sir
ಥ್ಯಾಂಕ್ಸ್ ಗುರುಗಳೇ 👍
Namasthe gurugale nima tips thumba upayogavagide nanage vastu Deepa beku please deepa heli siguthe thilise gurugale
🙏ತುಂಬಾ ಥ್ಯಾಂಕ್ಸ್ ಗುರೂಜೀ 🙏
Tq.u.guruji.
Very informative guruji thank u
🙏🏻🙏🏻🙏🏻🙏🏻🙏🏻🙏🏻 Tqsm est vishya ಗೊತ್ತಿರ್ಲಿಲ್ಲ
🙏🙏 gurooji
Anna navelu varshake ondu sala purti gari udutisuthsve mathe bere hosa gari baruthade
O my God supr
Guruji,Yelli siguthade,Thanks..
👌👌👌
Namaskar guruji
Nice
🙏🏻🙏🏻 sir
thank you sir 🙏🏻
Thanks. So. Much. Sir
Namaste Guruji Koty Koty Dhanyavadagalu 🙏🌹❤️
.
.
🙏🙏🙏
Namaskara Gurugale Jai Sri Ram
Very Good advice Sir🎉🙏 peacock feather ❤
🙏🙏
flat door south side. any Vastu dosa sirji. pl tell me guruji....
Where should we keep vastu deepa and in which direction should we keep
🙏🙏🙏🙏🙏 ಗುರುಗಳೇ
🙏🙏🏻
Drinks bidisalikke parihara kodi Gurooji
Which is the best vasthu place to keep peacock feather?
Guruji namage vastu deepa bekagide kalisikodtira gurugale
Guruji pain killer oil namige beku,adu yava reethi thegedukollabahudu
ನಮಸ್ತೆ ಗುರೂಜಿ
ನಿಮ್ ವೀಡಿಯೋಸ್ 👍
ನಮ್ಮ ಮನೇಲಿ ತುಂಬಾ ಇದೆ ಇಧುವರೆಗೆ ಏನೂ ಒಳ್ಳೆದ್ದು ಅನಿಸಿರಲಿಲ್ಲ.
Idarinda sampattu hechchaguvadilla badalu mooka pakshi navilugalannu kolluvadu hechchaguttade ashte janarannu ee reethiya moodanambike galannu belesi parokshavagi prani pakshi galannu himsisisalu prerane kotta haage aagutte ee duraseya janaru navilu thanagiye saayuvavarege kaayuvadilla saayisuttare
namma man el oo ide emu prayajana illa
Sir wr we get vasthu deepa....
ನವಿಲುಗರಿಯ ವಿಚಾರವನ್ನು ಒಳ್ಳೆಯ ರೀತಿ ಹೇಳಿದ್ರಿ ಗುರೂಜಿ
🙏🙏🙏🙏
Gurugale nonveg tindu agnihotra madabahuda tisikodi please
🤩
Thank you for your information
Guruji namste. 1 matu helidri navilu gandu navilina kaannirina hani nungi garba darisutade Andri sari.adre gandu x hannu navilu sambogisutve navu nodiffeve. Edakke nimma Uttara tilidu.
Where do we get saraswati yantra. Gurujii
I want vasthudeepa where wil we get
Bere deepadalli gari Kelgin baga enneli addi Deepa hachbahuda guruji
❤om❤
🙏🙏sir.. I am searching for vastu deepa. Kindly give us address where we will get.
🙏🙏🙏🙏🙏🙏🙏
🙏🙏🙏🙏🙏🙏
Sir nimatra Saraswati yantra sigutta
🙏🙏🌺🌺
🙏🏻🙏🏻👌🏻🙏🏻🙏🏻
Guruji vastudeepa alli sigutthe please thilisikodi
ತುಂಬಾ ಥ್ಯಾಂಕ್ಸ್ ಗುರೂಜಿ 🙏
🙏🌸🙏
Where I can get the Vastu Deepa
ನವಿಲು ನ್ರತ್ಯ ಮಾಡುವಾಗ ಗರಿ ಬಿಚ್ಚಿರುತ್ತೆ
Kankan bala baralu en madbeku sir
Yav dina manege naveelu gare tarbeku
🙏🙏🙏🙏🙏
ನವಿಲು ಗರಿಯ ಕೆಳ ಭಾಗ ಕಯಿಸಿದರೆ ಸಿಗೋದಿಲ್ಲ ನವಿಲಿನ ಈ ಗರಿ ಚುಚ್ಚಿ ಇರುವ ಭಾಗದಲ್ಲಿ ಮಾಂಸದಲ್ಲಿ ಕೊಬ್ಬಿನ ಅಂಶವನ್ನು ತೆಗೆದು ಕಾಯಿಸಿದರೆ ಈ ಎಣ್ಣೆ ಸಿಗುತ್ತದೆ.
Maneyalli navilu chitra eruva bagilanniu idabauda
Guruji Nonveg Maduva Tinnuwaru maneyalli Navilugari idabhuda Tilishi🙏🙏🙏
Idbhodu..... Yenu tondre illa
Vasthu deepa helli cguthe gurugale
Jai guru deva datta
🙏🚩🙏
🙏🙏🙏🙏🙏🙏🙏🙏🙏🙏🙏🙏🙏
Sir nangae navelugare Baku sir nema address sir yast agatae sir
💐💐🌹🙏🙏🌹💐💐
Hi
Sir where we can get Vastu Deepa
Saraswati yantra elli sigutte guruji
ಜ್ಜಯ ಶ್ರೀ ಕ್ರಿಷ್ಣ
ಉಷ್ಣ
Heli gurugale pls dayamadi adana cut madi hakbeka ri half
Kel jana iruttare uneducation means less fellows iruttare adakke yenu madoke aagodilla
ಅಯ್ಯೋ ಮಬ್ಬು ನವಿಲುಗಳು ಸಂಭೋಗ ಮಾಡಲ್ವಾ.?
Sir, student should face towards north face but god and peacock feather should keep in north or south wall. If Student should see this always means it should be in south wall
No it should place in north wall
Thank u sir where do we get vasthu deepa
Naveelu sombhoga madutte yak thapp mahithi kodtira
They also Mate like other Birds/Animals and Lay Eggs and hatch them. You can see in Utube.
What you are telling is not correct.
Bere thara duddu sampadne maadi... Bedde irodu ella helkondu irode kelsa ansuthe nimge
ದೀಪ ಬೇಕು. ಎಲ್ಲಿಸಿಗುತ್ತೆ
ಗುರುಗಳೇ.ತಮ್ಮ ಮೊಬೈಲ್ ನಂಬರ್ display Maadi.
ನಮ್ಮ ಮನೆಯಲ್ಲಿ 12 ವರ್ಷಗಳಿಂದ ನವಿಲು ಗರೀ ಇದೆ.ನಮ್ಮ ಮನೆಯಲ್ಲೂ ಎಲ್ಲಾ ಕುಟುಂಬಗಳoತೆ ಹುಟ್ಟು ಸಾವು, ದುಕ್ಕ ಸಂತೋಷ, ಲಾಸು ಲಾಭ ಎಲ್ಲಾ ಆಗಿದೆ.ನವಿಲು ಗರಿ ಮನೇಲಿ ಇಟ್ಬಿಟ್ರೆ ದುಡ್ಡಿನ ಮಳೆ ಸುರಿತ್ತೆ,ಅದು ಆಗುತ್ತೆ ಇದು ಆಗುತ್ತೆ ಅಂತ ಏನೂ ಇಲ್ಲ.
ಇದು ನನ್ನ ಅಭಿಪ್ರಾಯ. ವಶಿಷ್ಟ ಮಹರ್ಷಿಗಳು ಶ್ರಿ ರಾಮರ ಮದುವೆ ಲಗ್ನ ಹಾಕಿದ್ರೂ, ರಾಮರು ಏನು ಸಂಸಾರ ಸಂತೋಷ ಅನುಭವಿಸಲಿಲ್ಲ.
ಸರಿ ನವಿಲು ಗರಿ ಎಲ್ಲಿ ಸಿಗುತ್ತೆ please heli
ಮಳೆಗಳಲ್ಲಿ 27 ಮಳೆಗಳಿವೆ ಅದರಲ್ಲಿ ಯಾವುದೋ ಒಂದು ಮಳೆಬಂದಾಗ ನವಿಲು ಗರಿಗಳು ಉದುರುತ್ತವೆ
ಆದರೆ ಆ ಮಳೆ ಹೆಸರು ನೆನಪಿಲ್ಲ ನನಗೆ
ನವಿಲುಗಳು ಸತ್ತಮೇಲೆ ಅಥವಾ ಸಾಯಿಸಿ ಗರಿಗಳನ್ನ ಸಂಗ್ರಹಿಸಲ್ಲ
ವಸಂತ ಕಾಲದಲ್ಲಿ ನವಿಲುಗಳು ಗರಿಗಳನ್ನ ಉದುರಿಸುತ್ತವೆ
ನವಿಲುಗಳು ಕೂಟ ಕೂಡುತ್ತವೆ ಯು ಟ್ಯೂಬ್ ನಲ್ಲಿ ನೋಡಿದ್ದೇನೆ.
ನವಿಲು ಗೆರಿ ಇಡಬೇಕಾದ ಒತ್ತಮ್
ಜಾಗ ಯಾವದೂ
ಕೇಲವೋಂದು ತಪ್ಪು ಮಾಹಿತಿ ಯಾಕೆ ನೀಡುತ್ತಿರ?
Hoy
Hoy
karma khanda ...