77 ಬೆಟ್ಟದ ಒಡೆಯ ಶ್ರೀ ಮಲೆ ಮಹದೇಶ್ವರ ಸ್ವಾಮಿ🙏||ಉಘೇ ಉಘೇ ಉಘೇ ಮಹದೇಶ್ವರ || V V RIDER || ಕನ್ನಡ 💛❤️

Поділитися
Вставка
  • Опубліковано 10 вер 2024
  • ಉಘೇ ಉಘೇ ಉಘೇ ಮಹದೇಶ್ವರ🙏🚩
    ಕನ್ಯಾಕುಮಾರಿ ಬೈಕ್ ರೈಡಿಂಗ್🔥🏍️
    Subscribe To Our UA-cam Channel :-
    / @vvrider2202
    My Instagram Follow:-
    www.instagram....
    ಮಹದೇಶ್ವರ ಸ್ವಾಮಿಯನ್ನು 77 ಮಲೆಗಳ ಒಡೆಯ ಎಂದೇ ಕರೆಯಲಾಗುತ್ತದೆ. ಮಾದೇಶ್ವರ ನೆಲೆಸಿರುವ ಪ್ರತಿಯೊಂದು ಮಲೆಗೂ ಮೈನವಿರೇಳಿಸುವ ಇತಿಹಾಸವಿದೆ ಎಂದು ಹೇಳುತ್ತಾರೆ ಹಿರಿಯರು. ಎಲ್ಲ 77 ಮಲೆಗಳಲ್ಲೂ ಮಾದೇಶ್ವರ ಪವಾಡ ಮಾಡಿದ್ದರೂ ಪ್ರತಿಯೊಂದು ಮಲೆಯೂ ತನ್ನದೇ ಆದ ಶಕ್ತಿಯನ್ನು ಹೊಂದಿದೆ ಎಂಬುದು ಭಕ್ತರ ದೃಢವಾದ ನಂಬಿಕೆ.
    ಮಹದೇಶ್ವರ ಬೆಟ್ಟ ಕರ್ನಾಟಕದ ದಕ್ಷಿಣ ತುದಿಯ ಗಡಿಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ. ಪಶ್ಚಿಮಘಟ್ಟಗಳ ಭಾಗದಿಂದ ಆರಂಭವಾಗಿ ಪೂರ್ವಘಟ್ಟಗಳ ಕಡೆಗೆ ಹರಡಿಕೊಂಡಿರುವ ಬೆಟ್ಟ ಸಾಲುಗಳಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಹಬ್ಬಿರುವ ಮಹದೇಶ್ವರ ಬೆಟ್ಟ ದಖನ್ ಪ್ರಸ್ಥಭೂಮಿಯ ಬಹುಮುಖ್ಯ ಭಾಗವೂ ಕೂಡ.
    #xpulse #kannada #karnataka #india #love #travel #appu #instagram #youtube #travelling #bikelover #biker #heroxpulse200bs6 #heroxpulse2004v #kanyakumari

КОМЕНТАРІ • 3