ಮುಸ್ಲೀಮರನ್ನು ಕಂಡ್ರೆ ಯತ್ನಾಳ್‌ಗೆ ಯಾಕಿಷ್ಟು ಉರಿ? | BASANAGOUDA PATIL YATHNAL | CHARAN AIVARNADU |
Вставка
- Опубліковано 1 гру 2024
- ಬಸನಗೌಡ ಪಾಟೀಲ ಯತ್ನಾಳ್ ಬಸವಣ್ಣನ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದು ಮಾತ್ರವಲ್ಲ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮುಸ್ಲೀಮರಲ್ಲಿ ಸಹೋದರತ್ವ ಇಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ ಎಂದು ತಿರುಚಿದ ಹೇಳಿಕೆ ನೀಡಿದ್ದು ಮಾತ್ರವಲ್ಲ, ಬೀದರ್‌ನ ಪೀರ್ ಪಾಷಾ ದರ್ಗಾವನ್ನು ಒಡೆಯುವ ಹುನ್ನಾರ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡುತ್ತಾರೆ ಚರಣ್ ಐವರ್ನಾಡು.
#BasanagoudaPatilYatnal
#PeerPashaMasjid
#ControversialStatement
#YatnalControversy
#ReligiousDebate
#PoliticalControversy
#MasjidStatement
ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ಬ್ರದರ್ ತುಂಬಾ ಚೆನ್ನಾಗಿ ಅರ್ಥಗರ್ಭಿತವಾಗಿ ಮಾತನಾಡಿದ್ಧಿರಿ ...💯🙏🙏
ಶಹಬ್ಬಾಶ್ ವರದಿಗಾರರೇ ... ಏನು ಇಷ್ಟು ಟ್ಯಾಲೆಂಟ್ ಇರುವ ಯುವಕ ಚರಿತ್ರೆಯನ್ನು ಇಷ್ಟು ಚೆನ್ನಾಗಿ ತಿಳಿದು ವಿವರಿಸೋದು ಅದ್ಭುತ..❤🎉💐
ನ್ಯಾಯಯುತ ಸತ್ಯ ವಿಶ್ಲೇಷಣೆ keep it up sir thank you
Sarcastic at peak . Great brother ❤
Excellent Charan
🎉🎉🎉 good speech brother
ಈ ನಾಯಿಗೆ ತನಿಖೆ ನಡೆಸಿ... ಒಳಗೆ ಹಾಕಬೇಕು..
Bro . Nivu explain maduva reeti tumba chennagi ide . Innu video madta iri m 💙
🙌❤
Yathnal. Cansar. Bandu. Sattathu. Hogbeku avaga. Namma. Karnataka. Shanthi ya. Thota. Agutthe
Yatnal pakka Joker
❤❤❤❤❤
Hachanga addaksha aguwa aasa
ವಿಜಯಪೂರ್ ನಾಯಿ ಇದು
🇮🇳🛕⛪️🕌🇮🇳🙏 good job sir 🇮🇳
Yathanalge. Met metnalli hodibeku. Boli magnige
Aunuttidde shabrige adke
Yathanla a sulimaga musige hutedani avara moms huge kulu antha jile yatnala dida musilema
Handi sulemaga
Bagladeshada bagge mathadi sir. Elli yava rajakiya vekthigalu sari ella. Hindugalu oggatagabekagide aste.
Adar bagge nu matadtivi , idar bagge yavaga matadtiya ?
ಮತ್ತೆ ದರಿದ್ರ ದಾಮೋದರ ಚಾಯ್ ವಾಲಾ ಏನು ಗೆಣಸು ಕೇರೀತಾವ್ನ?