Thank you very much for all your work in promoting Natural farming sir. I met you at Krushi mela and bought Sri Subhash Palekar's books. I am very much aligned with these practices now. 🙏🙏🙏
Wow he is genius and thanks for bringing him, we are blessed to get his knowledge , sir, keep helping formers and help them for not using pesticides ..🙏🙏🙏🙏
ಮತ್ತೆ ವಿಡಿಯೋ ಯಾಕಪ್ಪ ನೋಡ್ತ್ಯ? ನಿಂಗೆ ಎಲ್ಲಾ ಗೊತ್ತಿದ್ರೆ ನಿನ್ ಕೆಲಸ ನೋಡ್ಕೋ ಹೋಗು. ಅವರು ಅಷ್ಟು ಶ್ರಮ ಹಾಕಿ ತಿಳಿಸಿಕೊಡ್ತಿದಾರೆ. ಸ್ವಲ್ಪ ಕೃತಜ್ಞತೆ ಅನ್ನೋದು ಇರ್ಬೇಕು ಮನುಶ್ಯನಿಗೆ
Wonderfully explained.. very knowledgeable..❤❤❤
ತಾವು ಕೊಡ್ತಿರುವ ಮಾಹಿತಿ ತುಂಬಾ ಒಳ್ಳೆಯದು ತಮಗೆ ಅನಂತ ನಮನಗಳು
Thank you very much for all your work in promoting Natural farming sir. I met you at Krushi mela and bought Sri Subhash Palekar's books. I am very much aligned with these practices now. 🙏🙏🙏
Nimagondu koti namana sar tomba olle mahiti ennu olle olle video kalasta eri sar
Super information sir nivu helluva mahiti book roopadalli sigutta
ಧನ್ಯವಾದಗಳು ಗುರುಗಳೇ ಯರಿಮಣ್ ಲ್ಲಿ ಹಗೇಮಾಡಬೇಕು ಗುರುಗಳೇ
Wow he is genius and thanks for bringing him, we are blessed to get his knowledge , sir, keep helping formers and help them for not using pesticides ..🙏🙏🙏🙏
Jai Sri gurudev
Kooti koti namanagalu
Extremely useful 🙏🙏
Tumba dhanyvadagalu sir nimge nimma chanel ge
Very useful information, Thank you sir.
ಅದ್ಭುತ ಮಾಯಿತಿ sir
Very nice explanation Prasanna sir. Tumba chanagi tilisi kotiddira 🙏🙏🙏
ಸೂಪರ್ ಸರ್ 👍👌
ನಿಮ್ಮ ಸಲಹೆಗೆ ಧನ್ಯವಾದಗಳು ಸರ್
ನೀವು ಹೇಳುತ್ತಿರುವ ಮಿಶ್ರ ಬೆಳೆಗಳಲ್ಲಿ ಕೊಯ್ಲಿನ ಅಂತರ ಬಹಳ ಹೆಚ್ಚು ಕಡಿಮೆ ಇದೆ ಸರ್ ಏಕ ಕಾಲಕ್ಕೆ ಬರುವ ಬೆಳೆಗಳ ಬಗ್ಗೆ ತಿಳಿಸಿ
ನೀವು ಹೇಳುತ್ತಿರುವ ಮಿಶ್ರ ಬೆಳೆಗಳಲ್ಲಿ ಕೊಯ್ಲಿನ ಅಂತರ ಬಹಳ ಹೆಚ್ಚು ಕಡಿಮೆ ಇದೆ ಸರ್ ಏಕ ಕಾಲಕ್ಕೆ ಬರುವ ಬೆಳೆಗಳ ಬಗ್ಗೆ ತಿಳಿಸಿ
ಅದ್ಬುತ ಸಾರ್ ನಾನು ನೈಸರ್ಗಿಕ ಕೃಷಿ ಮಾಡಬೇಕು, ಮಾರ್ಗದರ್ಶನ ಕೊಡಿ
Thank you Prasanna sir for your lessons...
Rayare poorva pashima ulta barediddira. Programme is very good.
super
Which crop is ideal for march and which can be harvest before man soon start
Very much impressive
Shunti beleya madyadalli chenduhoo beleya bahuda.
Tnqyou sir again you are coming back God bless you
Thank you Prasanna sir and Pragathi TV for your honest response 🙏
0.
Super super super
Nice
ನಮಸ್ಕಾರಗಳು ಗುರುಗಳೆ
ಹಾಗೂ ಧನ್ಯವಾದಗಳು.
Practical agi explain madi sir...
Thanks u sir giveing me this knowledge
ಟಮೋಟ ಜೋತೆ ಯಾವ ಮಿಶ್ರ ಬೆಳೆ ಹಾಕಬೇಕು
ನಮ್ಮ ಕೈ ತೋಟದಲ್ಲಿ ಹೀರೇಕಾಯಿ ಸಣ್ಣಸಣ್ಣ ಕಾಯಿಗಳಾಗಿ ಹಣ್ಣಾಗಿಬೀಳುತ್ತಿವೆ ದಯವಿಟ್ಟು ಈ ಬಗ್ಗೆ ಏನು ಮಾಡಬಹುದು ತಿಳಿಸಿ
ಗಣಿತ ಪಾಠ ಮಾದ್ದಂಗೆ ಮಾಡುದ್ರೆ ಯಾವ್ ನನ್ ಯೆಂಡ್ರು ಮಾಗುಂಗೆ ಅರ್ತ ಆಗುತ್ತೆ
ನೀವು ಪೂರ್ಣಚಂದ್ರ ತೇಜಸ್ವಿಯವರ ಸಹಜ ಕೃಷಿ ಪುಸ್ತಕವನ್ನು ಒಮ್ಮೆ ಓದಿ
@@gowdak8397 yalli siguthe
@@murgeshpatil2479 books stores
😂
ಮತ್ತೆ ವಿಡಿಯೋ ಯಾಕಪ್ಪ ನೋಡ್ತ್ಯ? ನಿಂಗೆ ಎಲ್ಲಾ ಗೊತ್ತಿದ್ರೆ ನಿನ್ ಕೆಲಸ ನೋಡ್ಕೋ ಹೋಗು.
ಅವರು ಅಷ್ಟು ಶ್ರಮ ಹಾಕಿ ತಿಳಿಸಿಕೊಡ್ತಿದಾರೆ. ಸ್ವಲ್ಪ ಕೃತಜ್ಞತೆ ಅನ್ನೋದು ಇರ್ಬೇಕು ಮನುಶ್ಯನಿಗೆ
supar Sir
Wanting for your next video
👌👌👌👌👍👍
🙏👌👌👌
❤❤❤❤
Good morning sir
June ge yav bele rate barutte
🙏🙏❤️❤️
Menti soppu yauag beleyabeku heli sir
Weather ☁️ condition 👍
Which month is better for menti soppu
ಸರ್ ತೊಗರಿ ಬೆಳೆ ಕೀಟಗಳ ಬಾಧೆ ಹೆಚ್ಚಾಗಿದ್ದು ಅದನ್ನು ಸಾವಯವ ಪದ್ಧತಿಯಲ್ಲಿ ಕಡಿಮೆ ಮಾಡುವುದು ಹೇಗೆ ಸ್ವಲ್ಪ ತಿಳಿಸಿ ಕೊಡಿ ಸರ್
🙏🙏🙏
🙏
🙏🙏🙏🙏🙏🙏
ಮುಸುಕಿನ ಜೋಳಕ್ಕೆ ಅಲಸಂದೆ ಹಬ್ಬಿದ್ರೆ ಮುಸುಕಿನ ಜೋಳ ಕುಗ್ಗುತ್ತೆ .ಅಂದ್ರೆ ಅಲಸಂದೆ ಜೋಳ ದ ಗಿಡ ನ ಪೂರ್ತಿ ಆವರಿಸಿಕೊಂಡು ಜೋಳ ದ ಗಿಡ ಬೆಳವಣಿಗೆ ಆಗಲು ಬಿಡಲ್ಲ ಅಲ್ವ
When is next episode coming?
Sir where is the next part of this video...?
ತಮ್ಮನ್ನು ಸಂಪರ್ಕಿಸುವುದು ಹೇಗೆ? ಕಾಂಟ್ಯಾಕ್ಟ್ ನಂಬರ್ invalid ಇದೆ
Confused aagutta ede sir. Not understand ing properly.
Next episode yavaga baratte sir
ಒಂದು ಚಾಟ್ ಹಾಕಿ please ಅರ್ಥ ಆಗುತ್ತೆ
Sir may month nalli yava tarakari haka beku 2month bele
Sir ಟೊಮೊಟೊ ಹಾಕಿ ❤
Hi sir, can please write detailed information about this in a book 📚 n provide or publish.
ಮೇಕ್ಕೆಜೋಳಕೆ ಸುಳಿರೋಗ ಬಂದೀದೆ ಸರ್ ಅದನ್ನು ಹೇಗೆ ನೀವ್ರ್ವಹಣೆ ಮೂಡೊದು ಸರ್
Please call
New update video bidi sir
🤝🤷♂️🍅💯
ಗುಣಿ ಗುಣಿಗೆ ಬೇರೆ ಬೇರೆ ಸಸ್ಯ ನೆಡುವ ಬದಲು ಸಾಲು ಸಾಲಿಗೆ ಬೇರೆ ಬೇರೆ ಸಸ್ಯ ನೆಡಬಹುದೇ ತಿಳಿಸಿ
MALLESHAPPA.s
E nugge andre yaudu sir
Drum stick
I am Gangadhar Army
ರ
Nin prakara yavdhu beliyadhu beda nin patake 🙏🙏🙏
The number provided is not in whatsapp sir
Yes.. Why they have given.. That no.
ಏನು ಅರ್ಥ ಆಗುತ್ತಿಲ್ಲ
ಎಲ್ಲಾ episodes ನೋಡಿ ಒಂದ್ಕಡೆ ಇಂದ 🙏🏻
🙏🙏
🙏👌