ZBNF - Subashpalekar's method of Vegetable Bed [ ತರಕಾರಿ ಬೆಡ್, ಅದರಿಂದ ಆದಾಯ ]

Поділитися
Вставка
  • Опубліковано 29 сер 2024
  • ಸೊಪ್ಪು-ತರಕಾರಿಗಳನ್ನು ಪಟದ(ಬೆಡ್) ವ್ಯವಸ್ಥೆಯಲ್ಲಿ ಬೆಳೆಯುವ ವಿಧಾನ,ನಿರ್ವಹಣೆ ಮಾರುಕಟ್ಟೆಯ ಬಗೆ ಹೇಗೆ? ಒಮ್ಮೆ ಇಲ್ಲಿ ನೋಡಿ.
    #organicmandya #vegetablebed #agriculturetraining #naturalfarming #naisargikakrushi #farming #farmingtraining #farmers #agriculture #mandya #vegetables #vegetablesfarming #subashpalekar #zbnf #madhuchandan

КОМЕНТАРІ • 156

  • @user-or4df5op9b
    @user-or4df5op9b 3 роки тому +1

    ಸರ್ ತುಂಬಾ ಧನ್ಯವಾದಗಳು ನಿಮ್ಮ ಸಲಹೆ ಗೆ

    • @OrganicMandya1
      @OrganicMandya1  3 роки тому +1

      ಗುರುಪ್ರಸಾದ್ ಅವರೇ,
      ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
      ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.

    • @user-or4df5op9b
      @user-or4df5op9b 3 роки тому

      @@OrganicMandya1ಪ್ರಯತ್ನ ಮಾಡುತ್ತೇನೆ ಸರ್

  • @sandynu5
    @sandynu5 4 роки тому +12

    ಸರ್ ದಯವಿಟ್ಟು ಆಡಿಯೋ ಸರಿ ಮಾಡಿ.. ನಿಮ್ಮ ಮಾಹಿತಿ ತುಂಬಾ ಉಪಯುಕ್ತವಾಗಿದೆ. ಆದರೆ ಆಡಿಯೋ ಸರಿ ಕೇಳ್ತಾ ಇಲ್ಲ. ಧನ್ಯವಾದಗಳು

  • @musthafamundargi4831
    @musthafamundargi4831 3 роки тому

    ಸರ್ ತುಂಬಾ ಒಳ್ಳೆಯ ಮಾಹಿತಿ ಹಾಗೂ ವಿಷಮುಕ್ತ ಆಹಾರ ನೀಡುವಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ.
    ನನ್ನ ಒಂದು ಸಂದೇಹವೆನೆಂದರೆ, ಒಂದೊಮ್ಮೆ ಮೊದಲ ಪ್ರಯತ್ನವಾಗಿ ೧೦ ಗುಂಟೆಯಲ್ಲಿ ೨೫ ಬೆಡ್ ಮಾಡಿ ಬೇಸಾಯ ಮಾಡಿದರೆ ಎಲ್ಲಾ ಬೆಡ್ ಗಳಲ್ಲಿ ಬೆಳೆ ಒಂದೆ ಸಲ ಬಂದರುತ್ತದೆ, ಒಂದೆ ದಿನಕ್ಕೆ Harvest ಮಾಡಬೇಕಾಗುತ್ತದೆ. ಈ ಲಾಜಿಕ್ ಸರಿಯಾಗಿ ತಿಳಿಯುತ್ತಿಲ್ಲ. ಹೇಗೆ 100 ಬೆಡ್ ಗಳನ್ನು ದಿನ ಒಂದರಂತೆ ಮಾಡಬೇಕೆಂದು. ದಯಮಾಡಿ ತಿಳಿಸಿಕೊಡಿ.

    • @OrganicMandya1
      @OrganicMandya1  3 роки тому

      ಮುಸ್ತಫಾ ಅವರೇ,
      ದಿನಕ್ಕೆ ಒಂದೇ ಬೆಡ್ ತಯಾರಿ ಮತ್ತು ಅದರ ಬಿತ್ತನೆ ಕೆಲಸ, 20ನೇ ದಿನದಿಂದ ಸೊಪ್ಪಿನ ಇಳುವರಿ ಶುರುವಾಗುತ್ತದೆ. ಅದರ ನಂತರದಲ್ಲಿ ಒಂದು ಬೆಡ್ ತಯಾರಿ ಮತ್ತು ಸೊಪ್ಪು ತರಕಾರಿ ಬೆಳೆದ ಬೆಡ್-ನ ಕಟಾವಿನ ಕೆಲಸ.
      ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ 27ನೇ ನಿಮಿಷದಿಂದ ua-cam.com/video/T0T5IDzWzbc/v-deo.html

  • @veeraprakashkr
    @veeraprakashkr 4 роки тому +1

    Super sir tumba upayuktha matugalu 🙏

  • @ashachebbi4131
    @ashachebbi4131 3 роки тому

    Thank you sir,actually this vedio is needed,this live vedio i eccept in future sir.plz

    • @OrganicMandya1
      @OrganicMandya1  3 роки тому

      ಆಶಾ ಅವರೇ,
      ನಿಮ್ಮ ಪ್ರಶ್ನೆಯನ್ನು ಕನ್ನಡದಲ್ಲಿ ಕೇಳಿ?

  • @nagendrashenoy6941
    @nagendrashenoy6941 4 роки тому +1

    Nice demo..practical work in reality..sir thank u very much
    Pls show how to plant onions at side of the bed..how to create bed...it's mix ratio...how to prepare ganjala...jevamruth...pls improve addio coz in middle voice dissapears..wonderful work..nice inspiration..wat is the minimum land required to do this

    • @OrganicMandya1
      @OrganicMandya1  3 роки тому

      Hi Nagendra,
      Please find the below mentioned link for Jeevamrutha.
      ua-cam.com/video/iQgVNzk5b6M/v-deo.html

  • @akashsavanur1172
    @akashsavanur1172 3 роки тому

    It is a good concept.

  • @sunilsarawade7637
    @sunilsarawade7637 4 роки тому +2

    Sir, I m from Sangli. Maharashtra. I m also in Palekar farming. U have good vegiteble model. I want to see totally planted bed, that time give ur commentary in Hindi or English.

    • @OrganicMandya1
      @OrganicMandya1  3 роки тому

      Hi Sunil,
      You can watch our video on How to earn 1 lakh per acre per month.
      English - ua-cam.com/video/Sm4vrEJlgG4/v-deo.html

  • @sharanappa.b.kesnoors.b.ke2955
    @sharanappa.b.kesnoors.b.ke2955 4 місяці тому

  • @virupammaviru4774
    @virupammaviru4774 3 роки тому +1

    Tq sir good job 🙏🙏

  • @j.s.kumaregowda856
    @j.s.kumaregowda856 3 роки тому

    Thanks for your agriculture tips

  • @sidduhedaginal
    @sidduhedaginal 3 роки тому +2

    Madhu sir, e videodalli madde madde voice break agide matte sequence saha miss agide...dayamaadi haage maadbedi sir humble request.

    • @OrganicMandya1
      @OrganicMandya1  3 роки тому

      ಸಿದ್ದು ಅವರೇ,
      ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - ua-cam.com/video/qWLGed8SEmo/v-deo.html

  • @virup1995
    @virup1995 4 роки тому

    1st like.

  • @shekart7332
    @shekart7332 3 місяці тому

    ಈ ರೀತಿಯಾದ ಪುಸ್ತಕ ಏನಾದರೂ ಇದೆಯಾ ಸರ್❤

  • @parashuramtambe9350
    @parashuramtambe9350 2 роки тому

    Thank you sir.

  • @poornimahemanth1120
    @poornimahemanth1120 3 роки тому

    Thank you for your useful tips sir

    • @OrganicMandya1
      @OrganicMandya1  3 роки тому

      Thanks Poornima,
      Keep supporting us and keep sharing information.
      Be the reason for the change.

  • @mallikarjungali3835
    @mallikarjungali3835 3 роки тому

    Super sir

  • @RamamurthyBS
    @RamamurthyBS 4 роки тому

    Very nice sir

  • @vijayalatha859
    @vijayalatha859 4 роки тому +4

    Sir ಏನೇ ಮಾಡಿದ್ರು ಮಾರ್ಕೆಟ್ ಬೇಕಲ್ವಾ ಅದೇ ಇಲ್ಲ ಅಂದ್ಮೇಲೆ ಏನ್ ಮಾಡೋದ್ ಹೇಳಿ?

    • @OrganicMandya1
      @OrganicMandya1  3 роки тому

      ವಿಜಯಲಕ್ಷ್ಮಿ ಅವರೇ,
      ಈ ವೀಡಿಯೋ-ಅನ್ನು ನೋಡಿ ನೀವು ಬೆಳೆದ ಬೆಳೆ ಹೇಗೆ ಮಾರುಕಟ್ಟೆ ಮಾಡಬೇಕೆಂದು ತಿಳಿಯುತ್ತದೆ.
      ua-cam.com/video/qWLGed8SEmo/v-deo.html

  • @RR.Drivare..4301
    @RR.Drivare..4301 3 роки тому

    Super Sir olle ide

    • @OrganicMandya1
      @OrganicMandya1  3 роки тому

      ರಾಮಚಂದ್ರ ಅವರೇ,
      ನಿಮ್ಮ ಪ್ರಶ್ನೆಯನ್ನು ವಿವರಿಸಿ ಕೇಳಿ?

  • @j.s.kumaregowda856
    @j.s.kumaregowda856 3 роки тому

    Yes thanks

    • @OrganicMandya1
      @OrganicMandya1  3 роки тому

      ಕುಮಾರ್ ಅವರೇ,
      ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - ua-cam.com/video/qWLGed8SEmo/v-deo.html

  • @hari079kr2
    @hari079kr2 3 роки тому

    Nice planning...but please update the vdo making process.. lots of voice breakings..in btwn

    • @OrganicMandya1
      @OrganicMandya1  3 роки тому

      Hi Hari,
      You can watch our other videos which has perfect Video and Audio quality.

  • @gavisiddapagavi1719
    @gavisiddapagavi1719 Рік тому

    Ondusala bedd madidare estuvarasadavarege beddu iruthe sir

  • @gurumurthy3480
    @gurumurthy3480 3 роки тому +1

    Sir namaste 🙏
    Tomato na ivaga hakboda sir

    • @OrganicMandya1
      @OrganicMandya1  3 роки тому +1

      ಗುರು ಅವರೇ,
      ಟೊಮಟೊವನ್ನು ಯಾವ ಸಮಯದಲ್ಲಾದರೂ ಬೆಳೆಯಬಹುದು.

  • @smarboy77
    @smarboy77 3 роки тому

    ಸರ್, ನಿಮ್ಮ ಯೋಜನೆ ಮತ್ತು ಕಾರ್ಯಕ್ರಮಗಳು ಅತ್ಯುತ್ತಮವಾಗಿದೆ. ನಮಗೂ ಇದೇ ರೀತಿ ಬೆಳೆ ಬೆಳೆಯುವ ಆಸೆ ಇದೆ.
    ನಿಮ್ಮ ವಿಡಿಯೋದಲ್ಲಿ ಬಹಳಷ್ಟು ಬಾರಿ ಧ್ವನಿಯಲ್ಲಿ ಸ್ಪಷ್ಟತೆ ಇರಲಿಲ್ಲ. ದಯಮಾಡಿ ಇದರ ಕಡೆ ಗಮನ ಹರಿಸಿ.

    • @OrganicMandya1
      @OrganicMandya1  3 роки тому

      Hi Smartboy,
      ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ / ಸಾವಯವ ಕೃಷಿಗೆ ನಿಮ್ಮಂತಹ ಉತ್ಸಾಹಿಗಳ ಅಗತ್ಯ ತುಂಬಾ ಇದೆ.
      ನಿಮಗೆ ಬೇಕಾದ ಸಹಾಯವನ್ನು ನಾವು ಮಾಡುತ್ತೇವೆ.

  • @meh4164
    @meh4164 4 роки тому +1

    Wish this video had English subtitles.

    • @OrganicMandya1
      @OrganicMandya1  3 роки тому

      Hi Meh,
      You can watch our other videos which has english subtitles.
      ua-cam.com/users/Organicmandya1

  • @punithgowdru1925
    @punithgowdru1925 4 роки тому +4

    Madduralli yavuru sir

    • @OrganicMandya1
      @OrganicMandya1  3 роки тому

      ಮಂಡ್ಯದ ಹತ್ತಿರ ಸೂನಗನಹಳ್ಳಿ.
      g.co/kgs/stNzRo

  • @swathigowda2935
    @swathigowda2935 3 роки тому

    Tnk u sir good job, nanu madtini sir

    • @OrganicMandya1
      @OrganicMandya1  3 роки тому +1

      Thanks Swathi,
      We need passionate people like you to start ZBNF / Organic farming.
      we will support you in all possible ways.

  • @danieldeepak1984
    @danieldeepak1984 4 роки тому +3

    Sound quality is very bad

    • @OrganicMandya1
      @OrganicMandya1  3 роки тому

      Hi Mercy Singh,
      Please do watch this video for full information.
      How to grow Vegetables & Leafy Greens in Bed - ua-cam.com/video/Sm4vrEJlgG4/v-deo.html

  • @hari5795
    @hari5795 3 роки тому

    ಸರ್ ತರಕಾರಿ ಗಳು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹವಾಮಾನದಲ್ಲಿ ಬೆಳೆಯಬಹುದೇ?
    ಮಾಹಿತಿ ಕೊಡಿ ಸರ್

  • @manjunath.nmanjunath.n6647
    @manjunath.nmanjunath.n6647 2 роки тому

    Sir nim orginic ಮಂಡ್ಯ ಪ್ರತಿ taalokinalli ತೋಟ na edre ಜಾಸ್ತಿ ಜನ ಕ್ಕೆ ಹೆಲ್ಪ್ hagutte 🙏🙏🙏🙏

    • @OrganicMandya1
      @OrganicMandya1  2 роки тому

      ಮಂಜುನಾಥ್ ಅವರೇ,
      ಯಾವ ಊರಿನವರಾದರೂ ಬಂದು ನಮ್ಮ ತೋಟ ನೋಡಿಕೊಂಡು ಹೋಗಿ ಆ ತರಹ ಮಾಡಬಹುದು.
      ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವೀಡಿಯೋ-ಗಳನ್ನು ನೋಡಿ.
      ಸಾವಯವ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ.
      ಅದರಿಂದ 30 ಎಕರೆ ವ್ಯವಸಾಯ ಮಾಡಬಹುದು.
      ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - ua-cam.com/video/26aRwcLVF7k/v-deo.html
      ದೇಸಿ ಹಸುವಿನ ವಯಸ್ಸು ತಿಳಿಯಲು - ua-cam.com/video/LqUIaV7WHiA/v-deo.html
      ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು -
      ua-cam.com/video/km9gxTB8I5s/v-deo.html
      ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - ua-cam.com/video/iQgVNzk5b6M/v-deo.html
      ಸಾವಯವ ಕೃಷಿಯಲ್ಲಿ ಮುಚ್ಚಳಿಕೆಯ ಮಹತ್ವ - ua-cam.com/video/hY-8z73pAQs/v-deo.html
      ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು.
      ನೀಮಾಸ್ತ್ರ - ua-cam.com/video/I8v-zY8hvkM/v-deo.html
      ಬ್ರಹ್ಮಾಸ್ತ್ರ - ua-cam.com/video/8WGfXPhKfhE/v-deo.html
      ಅಗ್ನಿ-ಅಸ್ತ್ರ - ua-cam.com/video/cHtNpBKjnf0/v-deo.html
      ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - ua-cam.com/video/-fWEKZDTUEs/v-deo.html
      ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - ua-cam.com/video/qWLGed8SEmo/v-deo.html
      ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ತಿಳಿಯಲು - ua-cam.com/video/yUSq3bDqoWc/v-deo.html
      ua-cam.com/video/vyN1g61obyM/v-deo.html
      ನಾವು ಬೆಳೆದ ಬೆಳೆಗೆ ಮಾರುಕಟ್ಟೆ ಸೃಷ್ಟಿಸುವುದು ಹೇಗೆ - ua-cam.com/video/qEXaBH1LNN0/v-deo.html

    • @OrganicMandya1
      @OrganicMandya1  2 роки тому

      ಮಂಜುನಾಥ್ ಅವರೇ,
      ರಾಸಾಯನಿಕ ಕೃಷಿಯಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯಲು ಈ ವೀಡಿಯೋ-ಗಳನ್ನು ನೋಡಿ.
      ವ್ಯವಸ್ಥೆಯು ಹೇಗೆ ರೈತನ ಶೋಷಣೆ ಮಾಡಿದೆ ? - ua-cam.com/video/2XT2I4pl6rQ/v-deo.html
      ಟ್ರ್ಯಾಕ್ಟರ್-ನಿಂದ ಉಳುಮೆ ಏಕೆ ಮಾಡಬಾರದು? ವೈಜ್ಞಾನಿಕ ಕಾರಣ - Scientific Reason - ua-cam.com/video/qNUT20KW9nk/v-deo.html
      ರಾಸಾಯನಿಕ ಗೊಬ್ಬರ / ಉಪ್ಪು - ಏಕೆ ಉಪಯೋಗಿಸಬಾರದು? ua-cam.com/video/a5tUiSQ2k40/v-deo.html
      ಕಳೆನಾಶಕ/ಕಳೆ ಔಷಧಿ ಬಳಕೆಯಿಂದ ಆಗುವ ದುಷ್ಪರಿಣಾಮಗಳು - ua-cam.com/video/OFyyCZLiy-g/v-deo.html
      ಕೃಷಿ ಭೂಮಿಗೆ ಬೆಂಕಿ ಏಕೆ ಹಾಕಬಾರದು? - ua-cam.com/video/tmCJjNdDfos/v-deo.html

  • @shreyashn3462
    @shreyashn3462 4 роки тому +2

    Sir yav gobbra use madidira .bere soil odsidira .multi en en beldidira navu madbeku andkondivi .bed yav reti madod tilsi. Coconut torsi ..beldidu item yar tagand ogtare.

    • @OrganicMandya1
      @OrganicMandya1  3 роки тому

      ಶ್ರೇಯಸ್ ಅವರೇ,
      ಈ ಕೆಳಕಂಡ ವೀಡಿಯೋ-ಗಳನ್ನು ನೋಡಿ ನಿಮ್ಮ ಪೂರ್ತಿ ಸಂದೇಹ ಪರಿಹಾರವಾಗುತ್ತದೆ.
      ಸಾವಯವ, ನೈಸರ್ಗಿಕ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ.
      ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - ua-cam.com/video/26aRwcLVF7k/v-deo.html
      ದೇಸಿ ಹಸುವಿನ ವಯಸ್ಸು ತಿಳಿಯಲು - ua-cam.com/video/LqUIaV7WHiA/v-deo.html
      ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು -
      ua-cam.com/video/km9gxTB8I5s/v-deo.html
      ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - ua-cam.com/video/iQgVNzk5b6M/v-deo.html
      ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು.
      ನೀಮಾಸ್ತ್ರ - ua-cam.com/video/I8v-zY8hvkM/v-deo.html
      ಬ್ರಹ್ಮಾಸ್ತ್ರ - ua-cam.com/video/8WGfXPhKfhE/v-deo.html
      ಅಗ್ನಿ-ಅಸ್ತ್ರ - ua-cam.com/video/cHtNpBKjnf0/v-deo.html
      ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - ua-cam.com/video/-fWEKZDTUEs/v-deo.html
      ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - ua-cam.com/video/qWLGed8SEmo/v-deo.html
      ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ತಿಳಿಯಲು - ua-cam.com/video/yUSq3bDqoWc/v-deo.html
      ua-cam.com/video/vyN1g61obyM/v-deo.html
      ನೀವು ಬೆಳೆದ ಬೆಳೆಯನ್ನು ಮಾರುವುದು ಹೇಗೆ ಎಂದು ತಿಳಿಯಲು - ua-cam.com/video/qEXaBH1LNN0/v-deo.html
      ಸಾವಯವ ಕೃಷಿ ಬಗ್ಗೆ ಸಂವಾದ - ua-cam.com/video/mnWaUBZqioA/v-deo.html

  • @nishanthpbellad9446
    @nishanthpbellad9446 3 роки тому

    If we are growing first time where to buy those organic seeds

    • @wingexplorers
      @wingexplorers 3 роки тому

      Online

    • @OrganicMandya1
      @OrganicMandya1  3 роки тому +1

      Hi Nishanth,
      In seeds there are only 2 varieties of seeds.
      you can buy native seeds on below mentioned addresses.
      Millets, Leafy Greens and Vegetable Seeds available address.
      1. Shankara Langat, Seed Conservator, Belagavi - 9972150378
      2. Sahaja Seeds, Mysore - 9108128123 www.sahajaseeds.in/
      3. Kalappa, Seeds Conservator, Piriyapattana, Mysore - 9480647364
      4. Nagaraju, Seed Conservator, Kolagondanahalli, Kanakapura Taluk, Ramanagara - 9880556409
      5. Orgaic Mandya Farmers Co-operative Society, Seeds Conservators - 9742245457 , 9844884666
      6. Shivakumar - Janadhanya | Green Foundation, Kanakapura - 9448029137 , 9008549827
      Desi Paddy Seeds Conservators
      1. Boregowda - Shivalli - 8971438272 , 7829020746
      2. Boregowda - Kattedoddi - 9731940143
      3. Honnappa - Kattedoddi - 9916216720
      4. Doddalingegowda - Hallegere - 9964588184
      5. Rechanna - Seeds Conservator - 9481321530

    • @nishanthpbellad9446
      @nishanthpbellad9446 3 роки тому

      @@OrganicMandya1 thanks a lot

    • @OrganicMandya1
      @OrganicMandya1  3 роки тому

      Hi @@wingexplorers,
      You can buy seeds online on www.sahajaseeds.in/
      or
      www.allthatgrows.in/

  • @RaghunathaGowda
    @RaghunathaGowda 3 роки тому

    In which direction vegetable bed should be oriented... East west or North south

  • @shivamurthy903
    @shivamurthy903 3 роки тому

    Super.sir.yavaooru(Halli)pls

    • @OrganicMandya1
      @OrganicMandya1  3 роки тому

      ಶಿವಮೂರ್ತಿ ಅವರೇ,
      ನಮ್ಮ ಜಮೀನಿನ ವಿಳಾಸ - ಮಂಡ್ಯದ ಸೂನಗನಹಳ್ಳಿ - g.co/kgs/stNzRo

  • @ashokashi7480
    @ashokashi7480 3 роки тому

    ಸರ್ ನಾನು ಹೂವಿನ ತೋಟ ಮಾಡಿದ್ದೇನೆ ಇಳುವರಿ ಜಾಸ್ತಿ ಬರೋಕೆ ಏನು ಮಾಡಬೇಕು ಮಾಹಿತಿ ತಿಳಿಸಿ ಸರ್

    • @OrganicMandya1
      @OrganicMandya1  3 роки тому

      ಅಶೋಕ್ ಅವರೇ,
      ನೀವು ಇದುವರೆಗೆ ಸಾವಯವ ಕೃಷಿ ಮಾಡುತ್ತಿರುವಿರಾ ಅಥವಾ ರಾಸಾಯನಿಕ ಕೃಷಿ ಮಾಡುತ್ತಿರುವಿರಾ.

  • @gurumurthy3480
    @gurumurthy3480 3 роки тому

    1 adi ge ond line madodku full bed soppu hakodku en dfrnc sir

    • @OrganicMandya1
      @OrganicMandya1  3 роки тому

      ಗುರುಮೂರ್ತಿ ಅವರೇ,
      ಈ ವೀಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ - ua-cam.com/video/qWLGed8SEmo/v-deo.html

  • @hanumanthakumar2461
    @hanumanthakumar2461 3 роки тому

    sir bed na ondu sari prepare madidare yest bylle baruthadey

    • @OrganicMandya1
      @OrganicMandya1  3 роки тому

      ಹನುಮಂತ್ ಅವರೇ,
      ಬೆಡ್-ನ ಒಂದು ಸಾರಿ ತಯಾರಿ ಮಾಡಿಕೊಂಡರೆ ಜೀವಮಾನವಿಡೀ ಬೆಳೆಯಬಹುದು.

  • @user-zg5ty5te1d
    @user-zg5ty5te1d 3 роки тому

    But the price u r saying per kg of tomato and onion is 20 rs....this price I have never heard till now...because now the tomato price is 2 rs per kg....onion also now it may be 5 or 6 rs per kg...and green leaves 2 or 3 rs per cuts...then ultimately profit per month drops to only 9 to 10 thousand rs (excluding the cost of seeds, cultivating land, labour cost, and THE main thing TRANSPORTATION cost)....finally the money on farmers hand is big 0....

    • @OrganicMandya1
      @OrganicMandya1  3 роки тому

      Hi Mahesh,
      What you said is true, it happens when you grow the same crop for 1 full acre. thats why we have suggested multi cropping of 24 varieties in 1 acre harvesting on day to day basis and you sell it directly to consumers.
      Please do watch these videos for full information and then ask your doubts.
      English - ua-cam.com/video/Sm4vrEJlgG4/v-deo.html
      Kannada - ua-cam.com/video/qWLGed8SEmo/v-deo.html

  • @venkateshvenku3522
    @venkateshvenku3522 3 роки тому

    Sir starting alli savayuva krushi madoke eshtu investment madbeku sir

    • @OrganicMandya1
      @OrganicMandya1  3 роки тому

      ವೆಂಕಟೇಶ್ ಅವರೇ,
      ಬೆಡ್ ಮಾದರಿಯಲ್ಲಿ ಕೃಷಿ ಮಾಡುವುದಕ್ಕೆ ಎಷ್ಟು ಖರ್ಚಾಗುತ್ತದೆ ಎಣಸು ತಿಳಿಯಲು ಈ ವೀಡಿಯೋ ನೋಡಿ. ua-cam.com/video/qWLGed8SEmo/v-deo.html

  • @raghavendranayak9600
    @raghavendranayak9600 4 роки тому +2

    Poor audio quality

    • @OrganicMandya1
      @OrganicMandya1  3 роки тому

      ರಾಘವೇಂದ್ರ ಅವರೇ,
      ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - ua-cam.com/video/qWLGed8SEmo/v-deo.html

  • @sssbznzn
    @sssbznzn 3 роки тому +1

    Hi thanks so sweet and plz tell me this video and earn 1 lakh per acre animated video is same ??? Method

    • @OrganicMandya1
      @OrganicMandya1  3 роки тому

      You can watch our video on How to earn 1 lakh per acre per month with expenditure.
      English - ua-cam.com/video/Sm4vrEJlgG4/v-deo.html
      Kannada - ua-cam.com/video/qWLGed8SEmo/v-deo.html

    • @sssbznzn
      @sssbznzn 3 роки тому

      @@OrganicMandya1 thanks you are a genius can we add fruit and flowers plants creepers climbers vines along with this ?

  • @smilewithnature820
    @smilewithnature820 3 роки тому

    Sir en gobbara hakiddira ..yavaga hak beku

    • @OrganicMandya1
      @OrganicMandya1  3 роки тому

      Hi Smile with Nature,
      ನಾವು ಜೀವಾಮೃತ ಮತ್ತು ಕೊಟ್ಟಿಗೆ ಗೊಬ್ಬರ ಬಿಟ್ಟರೆ ಅಂಗಡಿಯಿಂದ ಏನನ್ನು ಕೊಂಡು ಹಾಕುವುದಿಲ್ಲ.
      ನಾವು ಭೂಮಿಗೆ ಮುಚ್ಚಳಿಕೆ ನೀಡಿ ಜೀವಾಮೃತವನ್ನು 20 ದಿನಗಳಿಗೊಮ್ಮೆ ಕೊಡುತ್ತೇವೆ.
      ಜೀವಾಮೃತ ತಯಾರಿಸುವ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ - ua-cam.com/video/iQgVNzk5b6M/v-deo.html
      ಮುಚ್ಚಳಿಕೆಯ ಮಹತ್ವ ತಿಳಿಯಲು ಈ ವೀಡಿಯೋ ನೋಡಿ - ua-cam.com/video/hY-8z73pAQs/v-deo.html

  • @onkarappar8349
    @onkarappar8349 3 роки тому

    Voice tumba break agide sir video Madhya dalli

    • @OrganicMandya1
      @OrganicMandya1  3 роки тому

      ಓಂಕಾರಪ್ಪ ಅವರೇ,
      ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - ua-cam.com/video/qWLGed8SEmo/v-deo.html

  • @hanumantanerthi4114
    @hanumantanerthi4114 3 роки тому

    Video dalli sari kanall sir nimma totakke barabahuda sir..🙏

  • @satishch8182
    @satishch8182 3 роки тому

    Sound not clear .. missed so many words.

    • @OrganicMandya1
      @OrganicMandya1  3 роки тому

      ಸತೀಶ್ ಅವರೇ,
      ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು ಈ ವೀಡಿಯೋ ನೋಡಿ - ua-cam.com/video/qWLGed8SEmo/v-deo.html

  • @revansiddu80
    @revansiddu80 3 роки тому

    Sir tomot and belluli ge yav treatment ಹೇಗೂರುತೆ mattu en haktira

    • @OrganicMandya1
      @OrganicMandya1  3 роки тому

      ಸಿದ್ದು ಅವರೇ,
      ಟೊಮೊಟೊ ಸಸಿ ಮತ್ತು ಬೆಳ್ಳುಳ್ಳಿ-ಯನ್ನು ನೆಡುವ ಮೊದಲು ಬೀಜಾಮೃತದಲ್ಲಿ 1 ನಿಮಿಷ ಅದರ ಬೇರನ್ನು ನೆನಸಿ ನಂತರ ನೆಡಿ. ಅದು ಬೇರಿಗೆ ತಗುಲುವ ಎಲ್ಲಾ ರೋಗಗಳಿಂದ ರಕ್ಷಿಸುತ್ತದೆ.
      ಬೀಜಾಮೃತವನ್ನು ನೀವೇ ಉಚಿತವಾಗಿ ತಯಾರಿಸಿಕೊಳ್ಳಬಹುದು, ಹೇಗೆ ಎಂದು ತಿಳಿಯಲು ಈ ವೀಡಿಯೋ ನೋಡಿ - ua-cam.com/video/km9gxTB8I5s/v-deo.html

  • @natarajaraj1587
    @natarajaraj1587 3 роки тому

    ಕೂಲಿ ಆಳುಗಳ ಅವಶ್ಯಕತೆ ಜಾಸ್ತಿ ನಾ ಸರ್.??

    • @OrganicMandya1
      @OrganicMandya1  3 роки тому

      ನಟರಾಜ್ ಅವರೇ,
      ಈ ಮಾದರಿಯಲ್ಲಿ ದಿನಕ್ಕೆ ಒಂದು ಬೆಡ್-ಅನ್ನು ಮಾತ್ರ ಸಿದ್ಧ ಮಾಡುವುದು ಆದ್ದರಿಂದ ಕೆಲಸಕ್ಕೆ ಗಂಡ -ಹೆಂಡತಿ ಆದರೆ ಸಾಕು.
      ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ-ವನ್ನು ನೋಡಿ -
      ua-cam.com/video/qWLGed8SEmo/v-deo.html

  • @kshashikala5191
    @kshashikala5191 3 роки тому

    Carbun elli siguthe sir

    • @OrganicMandya1
      @OrganicMandya1  3 роки тому

      ಶಶಿಕಲಾ ಅವರೇ,
      ನಿಮ್ಮ ಪ್ರಶ್ಣಯನ್ನು ವಿವರಿಸಿ ಕೇಳಿ

  • @jakkenallibhajarangi7479
    @jakkenallibhajarangi7479 3 роки тому

    Seeds Elli tharthira sir
    Estu hana kharchaaguthe

    • @OrganicMandya1
      @OrganicMandya1  3 роки тому

      ಭಜರಂಗಿ ಅವರೇ,
      ನಾವು ದೇಸಿ ತಳಿ ಬಿತ್ತನೆ ಬೀಜಗಳನ್ನು ಮಾತ್ರ ಬಳಸುವುದು.
      ಸೊಪ್ಪು - ತರಕಾರಿ ಬೀಜಗಳು ಮತ್ತು ಸಿರಿಧಾನ್ಯದ ಬೀಜಗಳು ದೊರೆಯುವ ವಿಳಾಸಗಳು.
      1. ಶಂಕರ ಲಂಗಟಿ, ಬೀಜ ಸಂರಕ್ಷಕರು ಬೆಳಗಾವಿ - 9972150378
      2. ಸಹಜ ಸೀಡ್ಸ್, ಮೈಸೂರು - 9108128123
      3. ಕಾಳಪ್ಪ, ಬೀಜ ಸಂರಕ್ಷಕರು - ಪಿರಿಯಾಪಟ್ಟಣ - ಮೈಸೂರು - 9480647364
      4. ನಾಗರಾಜು, ಬೀಜ ಸಂರಕ್ಷಕರು, ಕೊಳಗೊಂಡನಹಳ್ಳಿ, ಕನಕಪುರ ತಾಲೂಕು, ರಾಮನಗರ ಜಿಲ್ಲೆ - 9880556409
      5. ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ.
      ಆರ್ಗಾನಿಕ್ ಮಂಡ್ಯ - ಬೀಜ ಸಂರಕ್ಷಕರು - 9742245457 , 9844884666
      6. ಶಿವಕುಮಾರ್, ಜನಧಾನ್ಯ ಸಂಸ್ಥೆ - ಕನಕಪುರ - 9448029137 , 9008549827
      ದೇಸಿ ತಳಿ ಭತ್ತ ಬಿತ್ತನೆ ಬೀಜ ಸಂರಕ್ಷಕರು
      1. ಭತ್ತ ಬೋರೇಗೌಡ - ಶಿವಳ್ಳಿ - 8971438272 , 7829020746
      2. ಬೋರೇಗೌಡ - ಕಟ್ಟೇದೊಡ್ಡಿ - 9731940143
      3. ಹೊನ್ನಪ್ಪ - ಕಟ್ಟೇದೊಡ್ಡಿ - 9916216720
      4. ದೊಡ್ಡಲಿಂಗೇಗೌಡ - ಹಲ್ಲೇಗೆರೆ - 9964588184
      5. ರೇಚಣ್ಣ - ಬೀಜ ಸಂರಕ್ಷಕರು - 9481321530

  • @Vinodkumar-yp3qf
    @Vinodkumar-yp3qf 3 роки тому

    Yak sir adhu anthara

    • @OrganicMandya1
      @OrganicMandya1  3 роки тому

      ವಿನೋದ್ ಅವರೇ,
      ನಿಮ್ಮ ಪ್ರಶ್ನೆಯನ್ನು ವಿವರವಾಗಿ ಕೇಳಿ?

  • @ganeshgundami7409
    @ganeshgundami7409 3 роки тому

    When is the next training.

  • @sivakrishna2314
    @sivakrishna2314 3 роки тому

    English subtitles please to understand other states!!!!!

    • @OrganicMandya1
      @OrganicMandya1  3 роки тому

      Hi Siva,
      Please click on the CC icon while watching the video.

    • @sivakrishna2314
      @sivakrishna2314 3 роки тому

      @@OrganicMandya1 Thank you sir, you did the right job!!!

  • @raghavendranayaka319
    @raghavendranayaka319 4 роки тому

    ಸರ್ ನೀರು ಹೇಗೆ ಕೊಡಬೇಕು ಹನಿ ನೀರಾವರಿ ಪದ್ಧತಿ ನಾ?

    • @OrganicMandya1
      @OrganicMandya1  3 роки тому

      ರಾಘವೇಂದ್ರ ಅವರೇ,
      ನೀರನ್ನು ಬೆಳೆಗಳಿಗೆ ಹನಿ ನೀರಾವರಿ ಪದ್ಧತಿಯಲ್ಲೇ ಕೊಡಬೇಕು.

  • @basava6099
    @basava6099 3 роки тому

    Sir registration ege madodu swalpa heli sir

    • @OrganicMandya1
      @OrganicMandya1  3 роки тому

      ಬಸವ ಅವರೇ,
      ಸದ್ಯಕ್ಕೆ ನಮ್ಮ ಸಾವಯವ ಕೃಷಿ ತರಬೇತಿಗೆ ಯಾವುದೇ ನೋಂದಣಿ ಮಾಡುತ್ತಿಲ್ಲ. ಹಾಗಿದ್ದಾಗ ನಾವೇ ತಿಳಿಸುತ್ತೇವೆ.
      ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಗಮನಿಸುತ್ತಿರಿ.
      ua-cam.com/users/Organicmandya1community

  • @piyushnishandar
    @piyushnishandar 3 роки тому +1

    I have only 1.5 guntha ( 1500 sq.ft) land. If I start farming on 1.5 guntha using this technique. How much money i will be able to generate per month.
    Plz answer, thanks

    • @OrganicMandya1
      @OrganicMandya1  3 роки тому +2

      Hi Piyush,
      You can make 3 Beds in 1.5 Guntha land. you can make atleast 10,000 Rs per month as per our model.

    • @piyushnishandar
      @piyushnishandar 3 роки тому +1

      @@OrganicMandya1 thanks so much sir, plz conduct online workshop in english also soon. I have already registered on ur website. Thanks 😊😊

  • @abhighnareddy4830
    @abhighnareddy4830 3 роки тому

    English subtitles plz

    • @OrganicMandya1
      @OrganicMandya1  3 роки тому +1

      Hi Abhigna,
      Please do click on the cc icon, you will get English subtitles.

  • @badesabmulimani5852
    @badesabmulimani5852 3 роки тому

    Suparideyasar

  • @sharanubiradar6865
    @sharanubiradar6865 4 роки тому

    Sir what is the time gap between each bed.

    • @OrganicMandya1
      @OrganicMandya1  3 роки тому

      Hi Sharan,
      You have to work on 1 bed daily.
      Please do watch this video for full information - ua-cam.com/video/Sm4vrEJlgG4/v-deo.html

  • @hrpdailynewsupdates4642
    @hrpdailynewsupdates4642 4 роки тому

    4:26, 10:32,

  • @gavvalasankeerthi208
    @gavvalasankeerthi208 3 роки тому

    Pls do it in English sir so that many can make better use of this

    • @OrganicMandya1
      @OrganicMandya1  3 роки тому

      Hi GSK,
      Please do watch the below-mentioned video from 27:30 you will get the idea on bed system.
      ua-cam.com/video/T0T5IDzWzbc/v-deo.html
      Zero Weed - ua-cam.com/video/-fWEKZDTUEs/v-deo.html

  • @sureshbg3092
    @sureshbg3092 3 роки тому

    ಸರ್ ಈ ವೀಡಿಯೋ ನಲ್ಲಿ ವಾಯ್ಸ್ ಸರಿಯಾಗಿ ಕೇಳುಸ್ತಿಲ್ಲ

    • @OrganicMandya1
      @OrganicMandya1  3 роки тому

      ಸುರೇಶ್ ಅವರೇ,
      ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು ಈ ವೀಡಿಯೋ ನೋಡಿ - ua-cam.com/video/qWLGed8SEmo/v-deo.html

  • @girigoudagpatil4636
    @girigoudagpatil4636 3 роки тому

    ಸರ್ ನಮ್ದು ಬೆಳಗಾವಿ, ನಾನು ಮಾಡಬೇಕು ಅಂತಿದೀನಿ

    • @OrganicMandya1
      @OrganicMandya1  3 роки тому +2

      ಗಿರಿಗೌಡ ಅವರೇ,
      ನಮ್ಮ ಮುಂದಿನ ಉಚಿತ ಸಾವಯವ ಕೃಷಿ ತರಬೇತಿ ಕಾರ್ಯಾಗಾರಕ್ಕಾಗಿ ಇಲ್ಲಿ ನೋಂದಾಯಿಸಿಕೊಳ್ಳಿ
      www.organicmandya.com/learn-farming

  • @user-or4df5op9b
    @user-or4df5op9b 3 роки тому

    ಸರ್ ಕಳೆ ತುಂಬಾ ಆಗುತ್ತೆ ಅದಕ್ಕೆ ಪರಿಹಾರ ತಿಳಿಸಿ

    • @OrganicMandya1
      @OrganicMandya1  3 роки тому +1

      ಗುರುಪ್ರಸಾದ್ ಅವರೇ,
      ನೈಸರ್ಗಿಕವಾಗಿ ಕಳೆ ನಾಶದ ಬಗ್ಗೆ ತಿಳಿಯಲು
      ua-cam.com/video/-fWEKZDTUEs/v-deo.html

    • @user-or4df5op9b
      @user-or4df5op9b 3 роки тому

      @@OrganicMandya1 ಧನ್ಯವಾದಗಳು ಸರ್

  • @vnr9738
    @vnr9738 4 роки тому

    But what about the expense .... Only profit you are telling .

    • @OrganicMandya1
      @OrganicMandya1  3 роки тому

      Hi VNR,
      Please watch the below mentioned video for necessary information - ua-cam.com/video/qWLGed8SEmo/v-deo.html

  • @malleshs1436
    @malleshs1436 4 роки тому +1

    Super sir nim number kodi sir

    • @OrganicMandya1
      @OrganicMandya1  3 роки тому

      ಮಲ್ಲೇಶ್ ಅವರೇ,
      ರಾಷ್ಟ್ರೀಯ ಸ್ಟಾರ್ಟಪ್ ಪ್ರಶಸ್ತಿ ಪುರಸ್ಕೃತರಾದ ಮಧುಚಂದನ್-ರವರ ಸಾವಯವ ಕೃಷಿ ಆಸಕ್ತರ ಟೆಲಿಗ್ರ್ಯಾಮ್ ಚ್ಯಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. - t.me/organicmadhuchandan

  • @kadappabaligeri7913
    @kadappabaligeri7913 4 роки тому

    Tumba Esta Sir nanu Naisargic krishik nimma no kodi Sir pls

    • @OrganicMandya1
      @OrganicMandya1  3 роки тому

      ಕಾಡಪ್ಪ ಅವರೇ,
      ಈ ಕೆಳಗಿನ ವೀಡಿಯೋ-ಗಳನ್ನು ನೋಡಿ ನಂತರ ನೀವು ನಮ್ಮ ಉಚಿತ ಸಾವಯವ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಿ. ಸರ್ಕಾರ ಅನುಮತಿ ಕೊಟ್ಟ ತಕ್ಷಣ ನಾವು ಅದನ್ನು ನೆಡೆಸುತ್ತೇವೆ.
      ಸಾವಯವ, ನೈಸರ್ಗಿಕ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ.
      ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - ua-cam.com/video/26aRwcLVF7k/v-deo.html
      ದೇಸಿ ಹಸುವಿನ ವಯಸ್ಸು ತಿಳಿಯಲು - ua-cam.com/video/LqUIaV7WHiA/v-deo.html
      ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು -
      ua-cam.com/video/km9gxTB8I5s/v-deo.html
      ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - ua-cam.com/video/iQgVNzk5b6M/v-deo.html
      ಸಾವಯವ ಕೃಷಿಯಲ್ಲಿ ಮುಚ್ಚಳಿಕೆಯ ಮಹತ್ವ - ua-cam.com/video/hY-8z73pAQs/v-deo.html
      ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು.
      ನೀಮಾಸ್ತ್ರ - ua-cam.com/video/I8v-zY8hvkM/v-deo.html
      ಬ್ರಹ್ಮಾಸ್ತ್ರ - ua-cam.com/video/8WGfXPhKfhE/v-deo.html
      ಅಗ್ನಿ-ಅಸ್ತ್ರ - ua-cam.com/video/cHtNpBKjnf0/v-deo.html
      ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - ua-cam.com/video/-fWEKZDTUEs/v-deo.html
      ಸೊಪ್ಪು ತರಕಾರಿಯನ್ನು ಬೆಡ್ ಮಾದರಿಯಲ್ಲಿ ಬೆಳೆಯುವುದು ಹೇಗೆ ಎಂದು ತಿಳಿಯಲು - ua-cam.com/video/qWLGed8SEmo/v-deo.html
      ಬೆಳೆಯ ಮೌಲ್ಯವರ್ಧನೆ ಮಾಡುವುದು ಹೇಗೆ ಎಂದು ತಿಳಿಯಲು - ua-cam.com/video/yUSq3bDqoWc/v-deo.html
      ua-cam.com/video/vyN1g61obyM/v-deo.html
      ನೀವು ಬೆಳೆದ ಬೆಳೆಯನ್ನು ಮಾರುವುದು ಹೇಗೆ ಎಂದು ತಿಳಿಯಲು - ua-cam.com/video/qEXaBH1LNN0/v-deo.html
      ಸಾವಯವ ಕೃಷಿ ಬಗ್ಗೆ ಸಂವಾದ - ua-cam.com/video/mnWaUBZqioA/v-deo.html

  • @santhoshh.m5108
    @santhoshh.m5108 3 роки тому

    Nim no kodi sir ..

    • @OrganicMandya1
      @OrganicMandya1  3 роки тому

      ಸಂತೋಷ್ ಅವರೇ,
      ರಾಷ್ಟ್ರೀಯ ಸ್ಟಾರ್ಟಪ್ ಪ್ರಶಸ್ತಿ ಪುರಸ್ಕೃತರಾದ ಮಧುಚಂದನ್-ರವರ ಸಾವಯವ ಕೃಷಿ ಆಸಕ್ತರ ಟೆಲಿಗ್ರ್ಯಾಮ್ ಚ್ಯಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. - t.me/organicmadhuchandan

  • @vinodnayak3431
    @vinodnayak3431 4 роки тому

    Namber plz sir

    • @OrganicMandya1
      @OrganicMandya1  3 роки тому

      ವಿನೋದ್ ಅವರೇ,
      ರಾಷ್ಟ್ರೀಯ ಸ್ಟಾರ್ಟಪ್ ಪ್ರಶಸ್ತಿ ಪುರಸ್ಕೃತರಾದ ಮಧುಚಂದನ್-ರವರ ಸಾವಯವ ಕೃಷಿ ಆಸಕ್ತರ ಟೆಲಿಗ್ರ್ಯಾಮ್ ಚ್ಯಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. - t.me/organicmadhuchandan

  • @biconicagri-techproducts3364

    खेतों की पैदावार बढ़ाने के लिए
    ▼नीचे दिए गए लिंक को क्लिक करें
    ua-cam.com/video/bNMAvKpjsg8/v-deo.html

  • @manubn9016
    @manubn9016 3 роки тому

    Super sir

    • @OrganicMandya1
      @OrganicMandya1  3 роки тому

      ಧನ್ಯವಾದಗಳು ಮನು,
      ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
      ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.

  • @ROYALCARLINKS
    @ROYALCARLINKS 4 роки тому

    Super sir

    • @OrganicMandya1
      @OrganicMandya1  3 роки тому +1

      Thanks Ranjan,
      Keep supporting us and keep sharing information.
      Be the reason for the change.