Belliya Thereya Modada Mareya sung by S.Janaki & S.P Balasubramanyam from the film HUDUGATADA HUDUGI

Поділитися
Вставка
  • Опубліковано 21 вер 2024

КОМЕНТАРІ • 86

  • @ThomasSilva-ny9kg
    @ThomasSilva-ny9kg 7 місяців тому +6

    ಮಂಜುಳಾ ಅಭಿನಯ ಮತ್ತು ನೃತ್ಯ ತುಂಬಾ ಚೆನ್ನಾಗಿದೆ 🙏

  • @sneha6490
    @sneha6490 6 місяців тому +6

    ಮಂಜುಳ ಮತ್ತು ಶ್ರೀನಾಥ್ ಜನಪ್ರಿಯ ಜೋಡಿಯ ಸುಮಧುರ ಗೀತೆ 🙏

  • @hemagangadhara6106
    @hemagangadhara6106 6 місяців тому +7

    ಮಂಜುಳ ಅವರ ನೃತ್ಯ ಮತ್ತು ಸೌಂದರ್ಯ ಈ ಹಾಡಿಗೆ ಹೊಸ ಮೆರುಗು ನೀಡಿದೆ 🙏

  • @Malathip-g8o
    @Malathip-g8o 8 місяців тому +10

    ಸೌಂದರ್ಯದ ಜೊತೆಗೆ ಅತ್ಯುತ್ತಮ ಅಭಿನಯವನ್ನೂ ಮೈಗೂಡಿಸಿಕೊಂಡಿದ್ದ ನೃತ್ಯಗಾತಿ ಮಂಜುಳ ಮೇಡಂ ಅವರಿಗೆ ಪ್ರಣಾಮಗಳು 👌👌👌

  • @shreedhara2871
    @shreedhara2871 Рік тому +13

    ಮಂಜುಳ ಶ್ರೀನಾಥ್ ಜೋಡಿಯ ಒಂದು ಅತ್ಯುತ್ತಮ ಹಾಡು. ಮಂಜುಳ ಕನ್ನಡ ಚಿತ್ರ ರಂಗ ಕಂಡ ಒಬ್ಬ ಅತ್ಯುತ್ತಮ ಕಲಾವಿದೆ

  • @sneha6490
    @sneha6490 7 місяців тому +5

    ಮಂಜುಳ, ಅವರ ಸೌಂದರ್ಯದ ಜೊತೆಗೆ ಅವರ ಲವಲವಿಕೆಯ ನೃತ್ಯ ಮತ್ತು ಅಭಿನಯ ತುಂಬಾ ಇಷ್ಟವಾಗುತ್ತದೆ 👍👍👍

  • @DavidSeq-z3d
    @DavidSeq-z3d 7 місяців тому +2

    ಮಂಜುಳ ಮತ್ತು ಶ್ರೀನಾಥ್ - ಬಹಳ ಜನಪ್ರಿಯ ಮತ್ತು ಸುಂದರ ಜೋಡಿ 🙏

  • @hbgangadharaheja4248
    @hbgangadharaheja4248 8 місяців тому +9

    ಮಂಜುಳ, ಶ್ರೀನಾಥ್ ಕನ್ನಡ ಚಿತ್ರರಂಗ ದಲ್ಲಿ ಮೋಡಿ ಮಾಡಿದ ಸುಂದರ ಪ್ರಣಯ ಜೋಡಿ 👌🙏👌🙏🙏❤️❤️🙏👌❤️🙏🙏❤️

  • @ThomasSilva-ny9kg
    @ThomasSilva-ny9kg 7 місяців тому +5

    ಮಂಜುಳಾ, ಶ್ರೀನಾಥ್ ಸುಂದರ ಜೋಡಿ 🙏

  • @M.Keshava-r7f
    @M.Keshava-r7f 10 місяців тому +4

    Manjula madam, A very goof dance, Very very talented artist.

  • @RatnaR-bc7lk
    @RatnaR-bc7lk 10 місяців тому +4

    ಮಂಜುಳ, ಶ್ರೀನಾಥ್ ಅಪ್ರತಿಮ ಜೋಡಿ 👌

  • @SwapnaRao-mp7fs
    @SwapnaRao-mp7fs 7 місяців тому +3

    ಮಂಜುಳ, ದೇವಲೋಕದ ಅಪ್ಸರೆ 👌

  • @AvRajagopalan
    @AvRajagopalan 11 місяців тому +6

    Shreenath haagoo Manjula avara
    Abhinaya Bahala Chennaagidhe.
    Madhuravaadha Geethe Hridhayasparshiyaagi kivigalige thumbaa impaagidhe.

  • @M.Keshava-r7f
    @M.Keshava-r7f 10 місяців тому +6

    Manjula, Srinath- A great performance and a beautiful pair.

  • @chandrasindogi
    @chandrasindogi 8 місяців тому +4

    ಗಂಡು : ಬೆಳ್ಳಿಯ ತೆರೆಯ ಮೋಡದ ಮರೆಯ ಚಂದಿರನಿರುವಂತೆ
    ನಲ್ಲೆ ನಿನ್ನೀ ತನುವ ಕಾಂತಿಯ ಕಂಡು ಆಸೆಯು ಬಂತಲ್ಲೇ
    ಹೆಣ್ಣು : ಆಹಾಹಾ... ಮೇಘದ ಕರೆಯ ಸಿಡಿಲಿನ ಧ್ವನಿಯ ಕೇಳಿದ ನವಿಲಂತೆ
    ನಲ್ಲ ನಿನ್ನೀ ನುಡಿಯ ಕೇಳಲು ಕುಣಿವ ಆಸೆಯು ಬಂತಲ್ಲ
    ಗಂಡು : ನಡೆದರು ಚೆನ್ನ ನುಡಿದರು ಚೆನ್ನ ಈ ಹೂ ನಗೆಯು ಬಲು ಚೆನ್ನ
    ಬಳುಕುವ ಹೆಣ್ಣಾ ಹೊನ್ನಿನ ಬಣ್ಣ ಕಾಡಿದೆ ನನ್ನೀ ಮನಸನ್ನ
    ಹೆಣ್ಣು : ಚೆನ್ನ ನಿನ್ನ ಕಂಡಂದೆ ನಾ ಸೋತು ಹೋದೆ
    ನೀನ್ನೆ ನನ್ನ ಕನಸಲ್ಲು ನಾನಂದು ಕಂಡೆ
    ಚೆನ್ನ ನಿನ್ನ ಕಂಡಂದೆ ನಾ ಸೋತು ಹೋದೆ
    ನೀನ್ನೆ ನನ್ನ ಕನಸಲ್ಲು ನಾನಂದು ಕಂಡೆ
    ಮೋಹಿಸಿ ಆಶಿಸಿ ಬಯಸಿ ನಾ ಬಂದೆನು
    ಮೇಘದ ಕರೆಯ (ಲಾಲಾ)ಸಿಡಿಲಿನ ಧ್ವನಿಯ (ಲಾಲಾ) ಕೇಳಿದ ನವಿಲಂತೆ
    ನಲ್ಲ ನಿನ್ನೀ ನುಡಿಯ (ಲಾಲಾ) ಕೇಳಲು ಕುಣಿವ(ಲಾಲಾ) ಆಸೆಯು ಬಂತಲ್ಲ
    ಹೆಣ್ಣು: ಸರಸವು ಚೆನ್ನ ವಿರಸವು ಚೆನ್ನ ನೀ ಬಳಿ ಇರಲು ಬಲು ಚೆನ್ನ (ಆಆಆ... )
    ಒಲಿಯುತ ಬಂದು ಗೆಲುವನು ತಂದು ಹೂವಾಗಿಸಿದೆ ತನುವನ್ನ
    ಹೆಣ್ಣು : ನಲ್ಲೆ ನಿನ್ನ ಸವಿಮಾತ ಜೇನಲ್ಲಿ ಮಿಂದೆ
    ಇಂದೆ ಎಂದು ನಾಕಾಣದಾನಂದ ತಂದೆ
    ನಲ್ಲೆ ನಿನ್ನ ಸವಿಮಾತ ಜೇನಲ್ಲಿ ಮಿಂದೆ
    ಇಂದೆ ಎಂದು ನಾಕಾಣದಾನಂದ ತಂದೆ
    ಪ್ರೇಯಸಿ ರೂಪಸಿ ಒಲವಿನ ಊರ್ವಶಿ
    ಬೆಳ್ಳಿಯ ತೆರೆಯ ಮೋಡದ ಮರೆಯ ಚಂದಿರನಿರುವಂತೆ
    ಹೆಣ್ಣು : ನಲ್ಲ ನಿನ್ನೀ ನುಡಿಯ ಕೇಳಲು ಕುಣಿವ ಆಸೆಯು ಬಂತಲ್ಲ
    ಗಂಡು : ಆಹಾ ಆಆಆ.. ಹೆಣ್ಣು : ಲಾಲಾ ಲಾ......
    ಇಬ್ಬರು :ಆಹಾ ಆಆಆ.. ಹೆಣ್ಣು : ಲಾಲಾ ಲಾ....

  • @RatnaR-bc7lk
    @RatnaR-bc7lk 10 місяців тому +4

    ಮಂಜುಳ ಅವರೊಬ್ಬ ಅದ್ಭುತ ಅಭಿನೇತ್ರಿ ಜೊತೆಗೆ ಅಪ್ರತಿಮ ನೃತ್ಯ ಗಾತಿ. ಕನ್ನಡಕ್ಕೆ ಒಬ್ಬರೇ ಮಂಜುಳ ❤️❤️👌

  • @ramaswamyc4285
    @ramaswamyc4285 Рік тому +6

    ಅದ್ಬುತ ರಾಗಸಂಯೋಜನೆ ಮಂಜುಳ ಬೂಲೋಕದ ಅಪ್ಸರೆ

  • @mithrasangamafilminstitute9065
    @mithrasangamafilminstitute9065 4 роки тому +16

    Legend actors

  • @bhavana8005
    @bhavana8005 10 місяців тому +4

    ಮಂಜುಳಾ ಅವರೊಬ ಅತ್ಯುತ್ತಮ ನೃತ್ಯಗಾತಿ 👌

  • @hejamadygangadharabhat9037
    @hejamadygangadharabhat9037 9 місяців тому +6

    ಮಂಜುಳ ಅಪ್ರತಿಮ ಚೆಲುವೆ ಮತ್ತು ಅತ್ಯುತ್ತಮ ನೃತ್ಯಗಾರ್ತಿ 👌

  • @shonasheshadri1
    @shonasheshadri1 3 роки тому +9

    ಬಹಳ ಚನ್ನಾಗಿದೆ

  • @gangadharabhat845
    @gangadharabhat845 2 роки тому +12

    srinath manjula nice pair and a melodious song

  • @hemaganga2450
    @hemaganga2450 10 місяців тому +3

    ಮಂಜುಳ, ವಾ! ಎಂತಹ ನೃತ್ಯ, ಸೌಂದರ್ಯ ಮತ್ತು ಅಭಿನಯ
    ಮತ್ತೊಬ್ಬ ಮಂಜುಳ ಕನ್ನಡ ಚಿತ್ರರಂಗಕ್ಕೆ ದೊರಕಲಾರರು 👌❤️❤️

  • @RakeshF-oi6hz
    @RakeshF-oi6hz 3 місяці тому +1

    ಮಂಜುಳ ಅಪ್ರತಿಮ ಸೌಂದರ್ಯವತಿ ಮತ್ತು ಉತ್ತಮ ನೃತ್ಯಗಾತಿ 🙏👌🙏

  • @spandanasahanakshathriyas4538
    @spandanasahanakshathriyas4538 3 роки тому +14

    bobly Actors both Srinath and Manjula☺

  • @sumangala4436
    @sumangala4436 2 роки тому +11

    ಮಂಜುಳ, ಶ್ರೀನಾಥ್ ಸುಂದರ ಜೋಡಿಯ ಸುಮಧುರ ಹಾಡು

  • @sumangala4436
    @sumangala4436 2 роки тому +9

    Manjula madam was a very beautiful and talented actress. Her dance is superb in this song.

  • @Prasad-kq6lj
    @Prasad-kq6lj 10 місяців тому +2

    Sp balu and janakamma song is very fine

  • @Malathip-g8o
    @Malathip-g8o 7 місяців тому +2

    ದೇವಲೋಕ ದ ಅಪ್ಸರೆ ನಮ್ಮ ಮಂಜುಳ ಅಕ್ಕ 🙏🙏❤️

  • @kvsmurthy9405
    @kvsmurthy9405 3 роки тому +10

    Manju is just awesome

  • @vinaybharadwaj10
    @vinaybharadwaj10 8 місяців тому +6

    Felt like a Rajan-Nagendra song for a moment but it is M Ranga Rao showing his class once again. SPB and S janaki amma, no words 🙏🙏. They have done 95% job with their voices that actors don’t have to do much on screen

  • @narayanapoojary2846
    @narayanapoojary2846 Рік тому +5

    Manjula madam, A great dancer. Srinath, Manjula - Beautiful pair 🙏🙏🙏🙏🤭🙏

  • @hbgangadharaheja4248
    @hbgangadharaheja4248 Рік тому +8

    ಮಂಜುಳಾ ಅವರ ನೃತ್ಯ ಮತ್ತು ಅಭಿನಯ ತುಂಬಾ ಸೊಗಸಾಗಿದೆ

  • @georgesouza8661
    @georgesouza8661 Рік тому +6

    ಮಂಜುಳಾ ಮೇಡಂ, ಕನ್ನಡ ಚಿತ್ರರಂಗದ ತುಂಬಾ ಮುದ್ದಾದ ಮತ್ತು ಸುಂದರ ನಾಯಕಿ.❤️

  • @gangadharabhat845
    @gangadharabhat845 2 роки тому +9

    Manjula, A very talented and versatile actress

  • @madhusudhanbhat512
    @madhusudhanbhat512 8 місяців тому +2

    ಮಂಜುಳ ಅವರೊಬ್ಬ ಅತ್ಯುತ್ತಮ ನೃತ್ಯಗಾತಿ, ಅವರ ಅಭಿನಯ ತುಂಬಾ ಉತ್ತಮಬಾಗಿದೆ 👍🌹👍

  • @prasad8081
    @prasad8081 2 роки тому +9

    Manjula mam, no words to express her dancing skills and beauty.

  • @SwapnaRao-mp7fs
    @SwapnaRao-mp7fs 6 місяців тому +2

    Manjula and Srinath - A beautiful pair 🙏

  • @mohanks2244
    @mohanks2244 5 років тому +10

    fine

  • @jayashree1721
    @jayashree1721 3 роки тому +8

    My fevaret song

  • @arundhathikalkur5821
    @arundhathikalkur5821 4 роки тому +9

    My favourite song

  • @Prasad-kq6lj
    @Prasad-kq6lj 10 місяців тому +2

    My very favorite song

  • @babyshashi456
    @babyshashi456 4 роки тому +8

    Supersonga

  • @sudhakarprakash2974
    @sudhakarprakash2974 4 роки тому +12

    Beautiful song 👌🏼👌🏼😍😍👍💐💐💐

  • @madhusudhanbhat512
    @madhusudhanbhat512 8 місяців тому +3

    ಮಂಜುಳ ಮನಮೋಹಕ ನೃತ್ಯ 👍

  • @VenuGopalan-qo5cm
    @VenuGopalan-qo5cm Рік тому +6

    Old is gold!

  • @yeshwanth2877
    @yeshwanth2877 Рік тому +5

    Very nice song melody song I like this song

  • @madhusudhanbhat512
    @madhusudhanbhat512 2 роки тому +13

    ಶ್ರೀನಾಥ್, ಮಂಜುಳ ಅವರ ಅಭಿನಯ ತುಂಬಾ ಚೆನ್ನಾಗಿ ದೆ. ಬಹಳ ಸುಮಧುರವಾದ ಹಾಡು

  • @manjubhargava3426
    @manjubhargava3426 3 роки тому +8

    Please upload this full movie

  • @narayanapoojary2846
    @narayanapoojary2846 Рік тому +7

    Very melodious. And My Favourite Song 🙏🙏🤭1🤭2

  • @singegowda9121
    @singegowda9121 10 місяців тому +2

    Legendry

  • @DavidSeq-z3d
    @DavidSeq-z3d 6 місяців тому +1

    Manjula Madam, A very beautiful, talented and versatile artist 🙏🙏🙏

  • @shivaram-i3n
    @shivaram-i3n 8 місяців тому +2

    Manjula- Srinath- A beautiful and great pair.

  • @RameshNayak-by3tr
    @RameshNayak-by3tr Рік тому +4

    Song. Nonjula. Serenat. Act. Super❤❤

  • @shivarajbiradar4783
    @shivarajbiradar4783 5 років тому +9

    Super song

  • @bhagyalr2435
    @bhagyalr2435 Рік тому +5

    Beautiful song

  • @vijayalaxmiva6403
    @vijayalaxmiva6403 Рік тому +6

    Beautiful ❤️❤️❤️❤️❤️❤️

  • @jayalakshmimv2734
    @jayalakshmimv2734 11 місяців тому +3

    Super jodi
    Super hadu

  • @VenuGopalan-qo5cm
    @VenuGopalan-qo5cm 11 місяців тому +2

    Chennagithe really gaana.

  • @DavidSeq-z3d
    @DavidSeq-z3d 7 місяців тому +1

    My adorable heroine, Great Manjula madam 🙏🙏🙏

  • @shivaram-i3n
    @shivaram-i3n 8 місяців тому +1

    Manjula madam, A very good dancer.

  • @prabhakarv4193
    @prabhakarv4193 10 місяців тому +2

    Very nice

  • @sri7275
    @sri7275 Рік тому +6

    fentastic s p b and s janaki voice so melody

  • @shivanandalagundagi8227
    @shivanandalagundagi8227 7 місяців тому +2

    Evergreen song .........❤

  • @A.Jayanthi-tv6po
    @A.Jayanthi-tv6po 10 місяців тому +2

    👌👌👌👌👌👌👌

  • @madhusudhanbhat512
    @madhusudhanbhat512 8 місяців тому +1

    ಮಂಜುಳ ಅವರ ಸಾಕಷ್ಟು ಸಿನಿಮಾಗಳ ಹಾಡು ಯೌಟ್ಯೂಬ್ ನಲ್ಲಿ ದೊರೆಯುತ್ತಿಲ್ಲ. ಅವರ ಹಾಡುಗಳನ್ನು ಅಪ್ಲೋಡ್ ಮಾಡಿ 🌹🌹🌹🌹🌹

  • @Ravi-mo5ts
    @Ravi-mo5ts Рік тому +4

    Song👌

  • @DavidSeq-z3d
    @DavidSeq-z3d 7 місяців тому +1

    Manjula A , very cute and beautiful heroine 👍

  • @SSVbhats
    @SSVbhats 6 місяців тому

    ,
    ಐ ಲವ್ ಯು ಸಾಂಗ್ ಐ ಲೈಕ್ ಇಟ್ ಸಾಂಗ್❤❤❤❤❤

  • @chandrasekaranchandrasekar5047
    @chandrasekaranchandrasekar5047 10 місяців тому

    Melody song.

  • @patrammab8127
    @patrammab8127 9 місяців тому

    Wonderfully song

  • @jayashreecs3553
    @jayashreecs3553 8 місяців тому

    Very nicel

  • @lathahhl7023
    @lathahhl7023 8 місяців тому

    Super redio nenapayitu

  • @ganapatinaik3470
    @ganapatinaik3470 8 місяців тому

    Best song

  • @ananthanagnarayanarao1700
    @ananthanagnarayanarao1700 5 місяців тому

    👌👌

  • @himanthrajhonnenahalli1458
    @himanthrajhonnenahalli1458 6 місяців тому

    👌👌👌👌

  • @krishnaprasadvavilikolanu873
    @krishnaprasadvavilikolanu873 9 місяців тому +1

    What is the year of release of this film?Did Suseelamma sing any Kannada film songs after 1978?

    • @ManjulaS-bv2tg
      @ManjulaS-bv2tg 8 місяців тому

      Released in 1976. This songs female voice is S.Janaki amma. Yes,Susheelamma was getting chances to sing till mid 80s.,afterwards she stopped singing.

  • @ManjunathM-pr1mz
    @ManjunathM-pr1mz 8 місяців тому

    NAANU ! CHIKKA HUDUGA SOUTH END CIRCLE HATTIRA NIMMA SHAVADA KONEYA YAATRE 😭😭😭😭😭😭 NAANU INDHU AA ! SANIVESHA NENEDARE KANNINALI GOTTILADA HAAGE NEERINA HANI 😭😭😭😭😭😭🤔🤔🤔 AADARU NEEVU KANNADIGARA HRUDAYADALI MAREYALAAGADA DHRUVA TAAREYU 🤔🤔🤔🌟🌟🌟🌟🤔🤔🤔🧜‍♀️🧜‍♀️🧜‍♀️🤔😭🤔👣👣👣🙏🙏🙏🌹.

  • @anwarga895
    @anwarga895 4 роки тому +11

    My fevarit song.

  • @bhavana8005
    @bhavana8005 10 місяців тому +3

    ಮಂಜುಳಾ, ಶ್ರೀನಾಥ್ ಸುಂದರ ಜೋಡಿ 🙏

  • @RajendraShetti-p9p
    @RajendraShetti-p9p 7 місяців тому +2

    Very nice