ನಮಸ್ಕಾರ ಗೆಳೆಯರೆ🙏🙏🙏 ಅಪ್ಪು ಸರ್ ಅಭಿಮಾನಿಗಳಾದ ನಾವು ಮರಣೋತ್ತರ ನೇತ್ರ ದಾನ ಮಾಡುವ ಸಂಕಲ್ಪ ಮಾಡುವ ಮೂಲಕ ಅಭಿಮಾನ ಮೆರೆಯೋಣ... ಪರಮ್ ಸರ್ ನೀವು ಇದನ್ನು ಎಲ್ಲರಿಗೂ ತಿಳಿಸಿ ಹಾಗೂ ಬೆಂಬಲ ಸೂಚಿಸಿ 🙏🙏 ತಬಲಾ ನಾಣಿಯವರು ಬಹಳ ಒಳ್ಳೆಯ ಮಾತು ಆಡಿದ್ದಾರೆ 👌
ದೇವರ ಮೇಲಿದ್ದ ಅಲ್ಪ ಸ್ವಲ್ಪ ನಂಬಿಕೆ ಸಹ ಹೊರಟು ಹೋಯಿತು, ನಮ್ಮ ಪವರ್, ನಗು, ಒಳ್ಳೆತನ, ವಿನಯನ, ಸಂಸ್ಕಾರನಾ ನಮ್ಮಿಂದ ಕಿತ್ತುಕೊಂಡಿದ್ದಕ್ಕೆ ನಿನಗೆ ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
I was born 1 month after Shankar nag sir death. I dint know how people felt when Shankar nag sir passed away, but now I know the pain after seeing Puneeth Anna leaving us. Still I don’t have strength to accept the fact 😞
Good words, nani anna. Very sad day. We are all love appu, his films. Iam from KORATAGERE. NANI anna is our town. But no content. Parm please send this message to anna.
ನಿಜಾ ಸಾರ್, ಎಲ್ಲರ ಮನೆಯಲ್ಲೂ ಸೂತಕ ಇತ್ತು.... ನಾನೊಬ್ಬ ಯುಪಿಎಸ್ಸಿ ಆಕಾಂಕ್ಷಿ, ಯಾವತ್ತೂ ಓದದೆ ಇದ್ದ ದಿನಗಳಿಲ್ಲ... ಆದರೆ ಅವತ್ತು ಒಂದೊಂದು ಅಕ್ಷರವೂ ಎದೆ ಭಾರ ಎನಿಸುತ್ತಿತ್ತು... ನಮ್ಮ ಊರಲ್ಲಿ ನಿಜಾ ಹೇಳ್ತೀನಿ ಸಾರ್ ಅವತ್ತು ನಗುವೇ ಇರಲಿಲ್ಲ.... ನನ್ನ ಜಿಲ್ಲೆ ಉತ್ತರ ಕನ್ನಡವನ್ನು ಅಷ್ಟು ಇಷ್ಟ ಪಡುತ್ತಿದ್ದ ಅಪ್ಪು ಇನ್ನಿಲ್ಲ ಅಂದಾಗ... ಅದನ್ನ ಹೇಳೋಕೆ ಸಾಧ್ಯ ಇಲ್ಲ ಸಾರ್... ಅವರ ಸಾವು ಯಾರಿಗೆ ಹೇಗೆ ಬದಲಾವಣೆ ತಂದಿದಯ್ಯೊ ಗೊತ್ತಿಲ್ಲ ಆದರೆ ನನ್ನಲ್ಲಿ ಬದಲಾವಣೆ ತಂದಿದೆ... ಈ ಕ್ಷಣಕ್ಕಾಗಿ ಬದುಕು ಅಂತಾ ಪಾಠ ಕಲಿಸಿದೆ... 🙏🏽
Am crying here😥😥Puneeth Rajkumar Sir...we are missing you a lot...this pain is everlasting Appu sir😥😥😥Such a gentleman and beautiful soul. Humble, down to earth and truly inspiring..We miss you sir😪😪You didn't deserve this for that none of us deserve this pain Sir...God is sometimes so unfairly merciless. You are not only a phenomeanl actor Sir, but a great human being😊😊 Sir missing you 😥😥😥😥
ಪಾಪಿಗೆ ಪಾಪದ ಕೂಡ ತುಂಬ ಬೇಕು.ಪುಣ್ಯವಂತರಿಗೆ ಪುಣ್ಯದ ಕೂಡ ತುಂಬಾ ಬೇಕು.ಕನ್ನಡ ನಾಡಿಗೆ ಪ್ರೀತಿ,ಪ್ರೇಮ,ಸಂತೋಷ ಕೂಟ್ಟು ಪುಣ್ಯದ ಕೂಡ ಬೇಗ ತುಂಬಿಸಿ ಕೂಂಡು ಹೋದರು. ಈ ಪಾಪಿಗಳ ಲೋಕ ಬೇಡ ಅಂತ.
Nijawaagalu yallara manelu dukkha ede. Navu Australia dalli eddivi but agtha Ella tadkolokke .ondu Sali life nalli avaranna nodbeku antha thumba ase etthu. Friday oota kooda madlilla astu himse Agoithu. Love you and miss you a lot Appu.
This mourning will take its own time for all of us to come out of it. He was an embodiment of humility and humanity.🙏🙏 God will surely lead this soul into it's journey. We have to now pray to God to give strength to his family to bear this loss.
ನಮಸ್ಕಾರ ಗೆಳೆಯರೆ🙏🙏🙏 ಅಪ್ಪು ಸರ್ ಅಭಿಮಾನಿಗಳಾದ ನಾವು ಮರಣೋತ್ತರ ನೇತ್ರ ದಾನ ಮಾಡುವ ಸಂಕಲ್ಪ ಮಾಡುವ ಮೂಲಕ ಅಭಿಮಾನ ಮೆರೆಯೋಣ... ಪರಮ್ ಸರ್ ನೀವು ಇದನ್ನು ಎಲ್ಲರಿಗೂ ತಿಳಿಸಿ ಹಾಗೂ ಬೆಂಬಲ ಸೂಚಿಸಿ 🙏🙏 ತಬಲಾ ನಾಣಿಯವರು ಬಹಳ ಒಳ್ಳೆಯ ಮಾತು ಆಡಿದ್ದಾರೆ 👌
ನಮ್ಮ ನೆಲೇ ಯಾರಗೋ ಏನೋ ಆಗಿದೆ ಅನ್ನೋವಷ್ಟು ನೋವು 100% ಸತ್ಯ ಇ ಮಾತು..
ಸರ್ ತುಂಬಾ ಅರ್ತಪೂರ್ಣವಾಗಿ ಮತಡಿದಿರ...ವಂದನೆಗಳು🙏
ಎಷ್ಟು ಅರ್ಥಗರ್ಭಿತ ಮಾತು , ನೀವ್ ಹೇಳಿದು ಸತ್ಯ ನಮ್ಮ ಮನದ ಮಾತನ್ನೇ ನೀವು ಹೇಳು ತೀರುವುದು ಆ ದೇವರನ್ನ ನಾವು ಎಂದಿಗೂ ಕ್ಷಮಿಸಲ್ಲ .
ದೇವರ ಮೇಲಿದ್ದ ಅಲ್ಪ ಸ್ವಲ್ಪ ನಂಬಿಕೆ ಸಹ ಹೊರಟು ಹೋಯಿತು, ನಮ್ಮ ಪವರ್, ನಗು, ಒಳ್ಳೆತನ, ವಿನಯನ, ಸಂಸ್ಕಾರನಾ ನಮ್ಮಿಂದ ಕಿತ್ತುಕೊಂಡಿದ್ದಕ್ಕೆ ನಿನಗೆ ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
💯
ಅರ್ಥಪೂರ್ಣವಾದ ಮಾತುಗಳು 🙏🙏 ಭಾವನೆ ತುಂಬಿದ ಮಾತುಗಳು ಅನುಭವದ ಮಾತುಗಳು. 🙏🙏 ಇಂದು ಕರ್ನಾಟಕದ ಜನತೆಗೆ ಬಹಳ ನೋವನ್ನಂಟು ಮಾಡಿದೆ ಅಪ್ಪುವಿನ ಅಗಲಿಕೆ. 😳😳 ದೇವರೆಂತ ಕ್ರೂರಿ. 😳😳
Well said!
Andu Abhimanigalu devaru Indu Appu Abhimanigalige Devaru .
Appu Forever ♾️❤
I was born 1 month after Shankar nag sir death. I dint know how people felt when Shankar nag sir passed away, but now I know the pain after seeing Puneeth Anna leaving us. Still I don’t have strength to accept the fact 😞
Great man, great human Appu.... ದೇವರ ಮೇಲೆ ಕೋಪ
i keep watching of Dr Annavara clan episode
Great words by you sir.Tears rolled by default.
Miss you APPU.😢😢
❤Appu❤😢😢😢😢
Great words sir,really miss you lot ಅಪ್ಪು sir😭😭😭😭😭
ಅಪು ಅಮರ🙏
Rightly said sir, we lost a gem. RIP Appu sir
Appu Amara 🙏
ಅಪ್ಪು ಬನ್ನಿ ಇಷ್ಟುಬೆಗ ಹೋಗಿ ಎನ್ ಮಾಡ್ತೀರಾ ಪ್ಲೀಸ್ ಬನ್ನಿ. 😭😭😭
Very very good interview, Nani sir excellent , thank you for sharing your memories
APPPUU 😭😭😭😭❤️LOVE YOU APPU..EE DUKHA TADIYAKKE AGTILLA
@kalamadhyama team @param sir really inspiring andre even with so much pain life needs to move on, we need to keep working.....presence of mind 👏
ಅಪ್ಪು ಬಾಸ್.⭐⭐⭐🦁🦁🦁🔥🔥🔥🐎🐎🐎👬👬👬🇮🇳🇮🇳🇮🇳🙏🙏🙏🙏🌴🌴🌴🌴🌴🌴🌴🙏🙏🙏🙏
Good words, nani anna. Very sad day. We are all love appu, his films. Iam from KORATAGERE. NANI anna is our town. But no content. Parm please send this message to anna.
ಸುಪರ್ಬ್ ನಾಣಿ ಸರ್ 🙏🙏
ನಿಜಾ ಸಾರ್, ಎಲ್ಲರ ಮನೆಯಲ್ಲೂ ಸೂತಕ ಇತ್ತು.... ನಾನೊಬ್ಬ ಯುಪಿಎಸ್ಸಿ ಆಕಾಂಕ್ಷಿ, ಯಾವತ್ತೂ ಓದದೆ ಇದ್ದ ದಿನಗಳಿಲ್ಲ... ಆದರೆ ಅವತ್ತು ಒಂದೊಂದು ಅಕ್ಷರವೂ ಎದೆ ಭಾರ ಎನಿಸುತ್ತಿತ್ತು... ನಮ್ಮ ಊರಲ್ಲಿ ನಿಜಾ ಹೇಳ್ತೀನಿ ಸಾರ್ ಅವತ್ತು ನಗುವೇ ಇರಲಿಲ್ಲ.... ನನ್ನ ಜಿಲ್ಲೆ ಉತ್ತರ ಕನ್ನಡವನ್ನು ಅಷ್ಟು ಇಷ್ಟ ಪಡುತ್ತಿದ್ದ ಅಪ್ಪು ಇನ್ನಿಲ್ಲ ಅಂದಾಗ... ಅದನ್ನ ಹೇಳೋಕೆ ಸಾಧ್ಯ ಇಲ್ಲ ಸಾರ್... ಅವರ ಸಾವು ಯಾರಿಗೆ ಹೇಗೆ ಬದಲಾವಣೆ ತಂದಿದಯ್ಯೊ ಗೊತ್ತಿಲ್ಲ ಆದರೆ ನನ್ನಲ್ಲಿ ಬದಲಾವಣೆ ತಂದಿದೆ... ಈ ಕ್ಷಣಕ್ಕಾಗಿ ಬದುಕು ಅಂತಾ ಪಾಠ ಕಲಿಸಿದೆ... 🙏🏽
20 ದಿನ ಆಗೋಯ್ತು ಇನ್ನೂ ಅಳು ನಿಲ್ಸ್ಲಿಕ್ಕೆ ಆಗಿಲ್ಲಾ...... ,😭😭😭😭😭
I was speechless as I was listing to him..... Heartbreaking Sir.
Am crying here😥😥Puneeth Rajkumar Sir...we are missing you a lot...this pain is everlasting Appu sir😥😥😥Such a gentleman and beautiful soul. Humble, down to earth and truly inspiring..We miss you sir😪😪You didn't deserve this for that none of us deserve this pain Sir...God is sometimes so unfairly merciless. You are not only a phenomeanl actor Sir, but a great human being😊😊 Sir missing you 😥😥😥😥
ಪಾಪಿಗೆ ಪಾಪದ ಕೂಡ ತುಂಬ ಬೇಕು.ಪುಣ್ಯವಂತರಿಗೆ ಪುಣ್ಯದ ಕೂಡ ತುಂಬಾ ಬೇಕು.ಕನ್ನಡ ನಾಡಿಗೆ ಪ್ರೀತಿ,ಪ್ರೇಮ,ಸಂತೋಷ ಕೂಟ್ಟು ಪುಣ್ಯದ ಕೂಡ ಬೇಗ ತುಂಬಿಸಿ ಕೂಂಡು ಹೋದರು.
ಈ ಪಾಪಿಗಳ ಲೋಕ ಬೇಡ ಅಂತ.
ಅಪ್ಪು ಅಣ್ಣ ಲವ್ ಯು ❤️ 👌❤️👍 ನಾಣಿ ಆಣ್ಣ
ಹೃದಯ ಕಲೋಕೋ ಮಾತುಗಳು
Love you Puneeth anna mis u forever
Super speech Nani sir
My favorite actor tabla naani
Love you Appu boss...
Nijawaagalu yallara manelu dukkha ede.
Navu Australia dalli eddivi but agtha Ella tadkolokke .ondu Sali life nalli avaranna nodbeku antha thumba ase etthu.
Friday oota kooda madlilla astu himse Agoithu.
Love you and miss you a lot Appu.
ಮನುಷ್ಯನಾಗಿ ಹುಟ್ಟಿ ಮಹಾನ್ ಸಂತನಾಗಿ ಈ ಲೋಕವನ್ನು ತ್ಯಜಿಸಿಬಿಟ್ಟರು.😭😭😭
ಇಂಥ ವೀಡಿಯೋಸ್ಗು ದಿಸ್ಲಿಕ್ ಮಾಡತರಲ್ಲ , ಇವರೆಲ್ಲ ಯಾರ್ ಗುರು. ಎಷ್ಟು ಚಿನ್ನದಂಥ ಮಾತುಗಳು ನಾಣಿ ಸರ್.
ಅವರು ಅಪ್ಪನಿಗೆ ಹುಟ್ಟದೋರಲ್ಲ.... ಬ್ರೋ
ಅವರಿಗೆ ಮನುಷ್ಯತ್ವ ಇಲ್ಲ...
ಅವರೆಲ್ಲ ಭಾಷೆ ಬರ್ದಿರೋರು.... ಈ ಸಂದರ್ಭದಲ್ಲೂ dislike ಅಂದ್ರೆ ಹಾಗೆ ಅಲ್ವ...
ಅಯೋಗ್ಯರು ಇಂತ ಕೆಲಸ ಮಾಡ್ತಾರೆ
Dislike ಮಾಡೋ ಮನಸ್ಸು ಇರೋರು ಇನ್ನು ಬದುಕಿದ್ದಾರೆ . ಆದರೆ ನಾವೆಲ್ಲ Like ಮಾಡಿದ ಅಪ್ಪು ಸರ್ ಯಾಕೆ ಹೋದ್ರು. 😞
I miss you sir Puneeth Rajkumar sir😞🙏🙏🙏🙏🙏🙏😭😭
ಅಪ್ಪು ಇಲ್ಲೇ ಇದ್ದಾರೆ ಎಲ್ಲೂ ಹೋಗಿಲ್ಲ ನಮ್ಮ ಮನದಲ್ಲಿ
This mourning will take its own time for all of us to come out of it. He was an embodiment of humility and humanity.🙏🙏 God will surely lead this soul into it's journey. We have to now pray to God to give strength to his family to bear this loss.
It will take lifetime he was a true 💎
No words sir...👏
Miss you sir 😭🧡
Miss u lot appu sir,😭😭😭
Yes . miss you Appu 😢😢 love you Appu 😢
Sir tumba chennagi. Matanaduttira we miss appu very much sir apu a very good human being ❤️❤️
Im big fan Appu boss
Thank you so much
Miss you Appu kanda magane bangara yelli hode bega baa baa
❤️appu
dislike madiro cross breed galigella rip.....miss u appu sir 💔💔💔💔💔
I love you appu sir
Right broo
Nija cross
ನಮ್ಮ ಕರುನಾಡಿನ ಹೆಮ್ಮೆಯ ರಾಜರತ್ನ.
VERY GOOD THOUGHTS 👍
NEEV MAATHADIDRE KANNU NOVAGUTHE🥲🥲🥲🥲🥲🥲🥲🥲🥲
Yes your right still can't believe that he is no more 💎⭐💝
😢😢😢😢😰😰😰🌹
Sir i am.also crying
Superb words
Miss you appu boss 😭😭😭😭😭😭😭😭😭😭😭😭😭😭😭😭😭😭
Namma Appu devata manushya punyathma dharmathma bhumige banda bhagavanta
well spoken!!
ಈಗಲೂ ನಂಬೋಕೆ ಆಗ್ತಾ ಇಲ್ಲ ಅಪ್ಪು ಸಾರ್ ಇನ್ನಿಲ್ಲ ಅನ್ನೊಂದು
Love you appu
Appu is always in my heart💕💕
Appu sir we miss u lot 😭😭😭😭
Miss you power Star Puneeth Rajkumar sir 🙏🙏🙏🙏🙏😭😭😭
Jai hind jai Holy Israel jai puneet and family God jesus christ bless all of you amen
Super sir😭
appu bagee neevu heliruva mathu entha amulyavada mathugalu sir hats of to nani sir
Love you appu🙏🏿🙏🏿🙏🏿🙏🏿🙏🏿🙏🏿
VGolden word sir. 10varshA Adharu Mareyodhu kashtta sir. Kannada industries ge . 1eye Hodha agidhe
JI APPU
But never give up.. Appu sir..
Miss you appu sir
😭😭😭😭😭 miss you Appu
🙏❤️appu❤️🙏
100% correct
ನಾ ಕಂಡಂತೆ ಅಪ್ಪು ಎಲ್ಲಾ ಕಲಾವಿದರ ಅನಿಸಿಕೆ ವಿಡಿಯೋ ಮಾಡಿ
Devare ninna sahavaasane beda ninge in mele pooje havana homa enu maadolla 😭😭😭 4dinadinda kannalli neeru nintilla devare namage punith sir namge devaru
We love you appu,banadariyalli soorya jarihoda
Yes subhadra bt avare mareyalu sadhyavilla appu sirna
Jai appu boss
ಕರ್ನಾಟದ ಅರಸು ಪುನೀತ್ ಇಲ್ಲಾಂದ್ರೆ ನನಗೇಕೆ ಸಿನಿಮಾ ನೋಟ.
I don’t want to believe that, appu sir is no more 😢
Namma maneli 3dina inda full kanniru sir sudden agi vishya thilidaga nanage heart attack ago tara ettu
Miss you so much Appu sir 😭❤️🙏
My thatha Nani
Naniyavre nija 🙏
Sir nimge kalavidaru hege sigthare....
RIP,,,,MY GOD😪😪😪😪😪😪😪😪😪
💔Mugithuu We lost...
We are still in shock can’t believe the fact, 10:14 true words
Touching Talks
We reaily god:appu:boss
Honavali krishna interview madi Appu sir balyadunda nodibandidare
. Jai Hind
Devru illa sir 😭 Appu Anna illa antha nambhake agthilla 😭
Love you boss
ಅಪ್ಪು ಮಿಸ್ ಯು
🙏🙏🙏🙏💙🌺😍
Appu
🙏🏻🙏🏻🙏🏻
💞🌺🌺🙏👍