ಮೈತ್ರಿ ಸಿನೆಮಾವು ಅಪ್ಪು ಅವರ ವೃತ್ತಿಬದುಕಿನ ಅತ್ಯುನ್ನತ ಸಿನೆಮಾ. ಅಪ್ಪು ಅವರನ್ನು ತಮ್ಮ ಅರ್ಥಪೂರ್ಣ ಸಿನೆಮಾದ ಮೂಲಕ ಅಮರರನ್ನಾಗಿಸಲು ಶ್ರಮಿಸಿದ ಬಿ. ಎಂ. ಗಿರಿರಾಜ್ ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ❤️
Anna appaji veerapan video madta idri but vidhi ata nama appu bagge mado hage aythu yella namm hanebaraha ansutte adru appaji veerappan bagge countinue madi
ನಿಮ್ಮ ಮನಸ್ಸಿಗಾದ ನೋವಿಗೆ ಕ್ಷಮೆ ಕೇಳುವೆ. ಸಾಮಾನ್ಯವಾಗಿ ದೇವರ ಜೊತೆ ಮಾತಾಡಬೇಕಾದರೆ ಕೃಷ್ಣ ನಿನ್ನೇ ನಂಬಿದ್ದೀನಿ ಅಂತ ಏಕವಚನದಲ್ಲೇ ಮಾತಾಡಿಸ್ತೀವಲ್ಲ. ಇದೂ ಒಂದು ತರಹ ಹಾಗೆ. ಇರಲಿ. ಕಲಾಮಾಧ್ಯಮದವರು ಮತ್ತೊಮ್ಮೆ ಅವಕಾಶ ಕೊಟ್ಟರೆ, ವ್ಯಾಕರಣ ಶುದ್ಧ ಕನ್ನಡ ದಲ್ಲೇ ಮಾತಾಡುವೆ. ಒಬ್ಬ ಅಭಿಮಾನಿಯಾಗಿ ಇನ್ನೊಬ್ಬ ಅಭಿಮಾನಿಗೆ ಖೇದ ಉಂಟು ಮಾಡಿದ್ದಕ್ಕೆ ಮತ್ತೊಮ್ಮ ಕ್ಷಮೆ ಕೇಳ್ಕತಿನಿ 🙏
@@hadibadiyadharma Nim devr na neev personal agi baro hogo annadku social media dalli savrar jana nodvag hogo baro annadku vyatyasa ide alva ಸರ್.. nammantha chikkavrge neeve helikodbeku, navu nimmanna, neev mado cinema na follow madavru.. Every Kannadiga's respect him for his ethics, love and respect to every human being he meets no matter of their status.. That we all should adopt from him to make his soul proud. ನನ್ನ ಮಾತಲ್ಲಿ ತಪ್ಪಾಗಿದ್ದರೆ ಎಲ್ಲರೂ ಕ್ಷಮಿಸಿ .. ಕ್ಷಮೆ ಇರಲಿ ಪರಮ್ sir .. let's stop this conversation here ಜೈ ಕರ್ನಾಟಕ ಮಾತೆ
ಮೈತ್ರಿ ಸಿನೆಮಾವು ಅಪ್ಪು ಅವರ ವೃತ್ತಿಬದುಕಿನ ಅತ್ಯುನ್ನತ ಸಿನೆಮಾ. ಅಪ್ಪು ಅವರನ್ನು ತಮ್ಮ ಅರ್ಥಪೂರ್ಣ ಸಿನೆಮಾದ ಮೂಲಕ ಅಮರರನ್ನಾಗಿಸಲು ಶ್ರಮಿಸಿದ ಬಿ. ಎಂ. ಗಿರಿರಾಜ್ ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ❤️
Maithrilive
@@rajashekara8548 9lu
Ppppp
ಗಿರಿರಾಜ್
ಅಪ್ಪು ಅವರ ವ್ಯಕ್ತಿತ್ವ ಅತ್ಯುತ್ತಮವಾಗಿ ಮತ್ತು ಆತ್ಮೀಯವಾಗಿ ಕಟ್ಟಿಕೊಟ್ಟಿದ್ದೀರಿ. ಧನ್ಯವಾದಗಳು.
ನಿಮ್ಮ ನಿರ್ದೇಶನದ ಮೈತ್ರಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤️❤️❤️🎉 ಅಪ್ಪು ರವರ ಅಬಿನಯ 💕💕💕❤️❤️ ಸೂಪರ್. 🎉🎉🎉🎉❤️❤️❤️❤️
🙏🙏🙏🙏 ತುಂಬಾ ಸಂತೋಷ ಆಯ್ತು,ನಿಮ್ಮ ಮಾತು ಕೇಳಿ. ಮಾನವತಾವಾದಿ ನಮ್ಮ ಅಪ್ಪು.
ಕನ್ನಡದ ಪ್ರಸ್ತುತದಲ್ಲಿ ಅತ್ಯುತ್ತಮ ನಿರ್ದೇಶಕರು ನೀವು.
ನಿಮ್ಮ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ.
ಭವಿಷ್ಯ ಉಜ್ವಲವಾಗಿರಲಿ..
ನಮ್ಮ ಅಪ್ಪು ಸರ್ ಅವರ ನೈಜ ವ್ಯಕ್ತಿತ್ವವನ್ನು ತುಂಬಾ ಸೊಗಸಾಗಿ ತಿಳಿಸಿದ್ದೀರಿ. ಧನ್ಯವಾದಗಳು 😍😍
ಅಪ್ಪು ಅಂಥವರು ಮತ್ತೆ ಹುಟ್ಟೋದು ಕಷ್ಟ ಹುಟ್ಟಿದರೆ....ಸಿಗೋದು ಕಷ್ಟ...ಸಿಕ್ಕರೆ ಹಾಗೆ ಇರೋದು ಕಷ್ಟ.. 😪
ದೈವ ಮಾನವ ನಮ್ಮ ಅಪ್ಪು ❤️ ಮೈತ್ರಿ ಚಿತ್ರ ಅದ್ಭುತ
ನಿಮ್ಮ T -shirt ಮೇಲೆ ಇರುವ ಸಂವಿಧಾನ ಶಿಲ್ಪಿಯ photo ನೋಡಿ ಬಹಳ ಖುಷಿಯಾಯ್ತು.
ಅಪ್ಪು ವ್ಯಕ್ತಿತ್ವ ದೊಡ್ದದು
S , Sir.
Appu Boss ❤❤❤❤❤❤
ಗಿರಿರಾಜ್ sir ನೀವು ಇನ್ನೂ ತುಂಬ ಸಿನಿಮಾ ಮಾಡಿ
ಸಂವಿಧಾನ ಶಿಲ್ಪಿ photo ಇರುವ ಅಂಗಿ ತೊಟ್ಟಿರುವ ತಮಗೆ ವಂದನೆಗಳು. 🙂🙏
ನಿಮ್ಮ ಬಟ್ಟೆ ಮೇಲೆ ನಮ್ಮ ಭೀಮನ ಪೋಟೋ ಇದೇ ಸೂಪರ್
Giriraj Sir nim t shirt 👕 lines tumba chenngi ide 👏👏👌👌Jai bhim 🙏🙏🙏
ಅಪ್ಪು ❤️ ಅತ್ಯುನ್ನತ ವ್ಯಕ್ತಿತ್ವ ...😢❤️💔😊
ಮಾತನಾಡುವಾಗ ಏಕವಚನ , ಬರೆಯುವಾಗ ಬಹುವಚನ ಖಂಡಿತ ಬೇಡ.
Sir ನೈಜವಾದ ನಿಮ್ಮ ಅಭಿಪ್ರಾಯ ಕ್ಕೆ ಧನ್ಯವಾದಗಳು.
Appu boss 🙏💓vyekthithva ...yaargu baralla 💯💯...forever... Miss you boss 💯💯💔💔🙏🙏💐💐😞💓💓😞😞😞
ನಿಮ್ಮನ್ನು ತುಂಬಾ ಮಿಸ್ ಮಾಡ್ಕೋತಾ ಇದಿವೀ ಬಾಸ್ 😭😭💔💔
ಕನ್ನಡದ ರಾಜರತ್ನ ಎಲ್ಲಾ ಜನರ ಮನಸ್ಸಿನಲ್ಲಿ ಸದಾ ಅಮರ
ನಿಮ್ಮ ಅದ್ಬುತವಾದ ಮಾತುಗಳಿಗೆ ಧನ್ಯವಾದಗಳು ಸರ್
ಧನ್ಯವಾದಗಳು ಬಿ ಎಂ ಗಿರಿರಾಜ್ ಸರ್🙏🏻
Appu sir we miss u greatness lies in simplicity
ಗಿರಿರಾಜ್ ಅವರಷ್ಟು ಚೆನ್ನಾಗಿ ಪುನೀತ್ ಅವರ ಬಗ್ಗೆ ಮಾತನಾಡಿದ ಇನ್ನೊಬ್ಬರನು ನಾ ಕಾಣೆ
Boss andre vabbre Appu boss ❤️
ಮೈ favorite film sir ಮೈತ್ರೀ ❤❤❤ಮಿಸ್ ಯು sir❤
ಪುಣ್ಯಾತ್ಮ 🙏🙏
Savistharavagi Nimma Abhipraya Appu Ravara Bagge Bahala Mansige Hattiravayitu....👏👏👏
andu appaji indu appuji🙏🙏
💔
Param sir neevu Namma Rajakumar kutumbadha olleya vishyagalanna thoduthiddhare nimma jeevamanavidi idhanne shoot madabekagatthe.Adhe Rajkumar family vishesha.
Classic example of Appu’s Close Associate.. Nice man..
ಅತ್ತುತ್ತಮ ಸಿನೆಮಾ ನಿರ್ದೇಶಕರು ನೀವು
Appu sir..... what a great human being...
ತಂದೆಗೆ ತಕ್ಕ ಮಗ❤❤🙏🙏🙏
Idhe Namma Appu.miss u Appu.
Anuradha Prabhu from Bangalore, Very true Good human being with great thoughts Om shanti, thanks Sirji, for sharing such beautiful words, Om shanti
ಯಾಕೆ ಇದೆಲ್ಲ ಮೊದಲು interview ನಲ್ಲಿ ಹೇಳಲ್ಲ, ಅವರು ಜೀವ ಇರುವಾಗ ಹೊಗಳಿದರೆ ತುಂಬಾ ಖುಷಿ ಆಗತ್ತೆ. ಸತ್ತಗ ಎಲ್ಲಾ ಹೇಳಿ ಯಾನ್ ಪ್ರಯೋಜನ
But savu annodu yavaga baruthe
Antha doctor ge kuda gotthagalla
Bad luck avru bega namminda doora hoggidare next navu hege
Hogtivi ...this is life
Yes
Avare thumba janakke enannu helabedi andidranthe...
Appu avru Anaathashrama,Vruddhashrama ge maadida dhaana namge illivargu gotthirlilla. That's Appu.
ಅವರಿಗೆ ಇಷ್ಟ ಆಗಿದ್ದಕ್ಕೆ ಪುನೀತ್ ಅನ್ನು ಹಾಕಿಕೊಂಡು ಮೈತ್ರಿ ಎಂಬ ಅದ್ಭುತ ಚಿತ್ರವನ್ನು ಮಾಡಿದ್ದು.
ಇಷ್ಟದ ಮಾತಲ್ಲ ಸತ್ತ ಮೇಲೆ ಎಲ್ಲಾ ಹಾಗೆ, ಗಾಂಧೀಜಿ ಯಿಂದ ಕಾಮನ್ ಮ್ಯಾನ್ ಸತ್ರು ಇದೆ ಹೇಳುದು, ಅವನು ಒಳ್ಳೆಯ ವ್ಯಕ್ತಿ ಅಂತ
ಮೈತ್ರಿ, ಯಾರೇ ಕೂಗಾಡಲಿ,ಪೃಥ್ವಿ ಇಂತಹ ಮೂವಿ ಮಾಡೋ ತಾಖತ್ ಇದ್ದಿದು ಅಪ್ಪು ಅವ್ರಿಗೆ ಮಾತ್ರ
PARAM sir... Please do interview with YOGRAJBHAT sir about APPU sir
Sir, urs movie Jatta is one of d best movie I had seen
ಪರಮ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು.
Mis u appu sir 🙏🙏🙏❤️❤️
Appu sir great❤
Kalamdhyama.....
ಕಲಾಮಧ್ಯಮ.... Nice U Tube channel....
Credit goes to entire team...
Love from Sakleshpurian....
Rip APPU BOSS....
ಅದ್ಬುತ.ಮಾತು ಸರ್
Really miss you appu sir.
Appu Sir 😭😭😭😭😭😭
ಮತ್ತೆ ಹುಟ್ಟಿ ಬನ್ನಿ ಬಾಸ್ 😭😭💔💔🙏🙏
One and only puneeth sir no one can replace her
Him
her alla him anni
ಅಪ್ಪು ದೇವರು ಸರ್ 🙏
Very well spoken
sir i just saw you today in kerekodi (hosakerehalli)
ಕೊನೆಯ ಮಾತುಗಳು ಮನಸ್ಸನ್ನ ಕಲಕಿತು...
Correct sir, even I felt the same. Many feel same. No clean people to look upto.
Appu annandu flop anno word helange illa sir.ninnindale ondu movie bitre yella superb hit movie.
APPU sirdu meru vaktitva, belesutta beledoru Appu sir
Olle mathugalu dhanyawad galu sir
Ur so lucky sir.appu sir na nodidira.ur voice same mr and mrs kamath youtuber voice.just ask.
True
Pls continue with giri Sir. ..
Miss you too Appu Boss
ನಿಮ್ಮ ಪ್ರತೀ ಸಿನಿಮಾನು ಒಂದು ವಿಷೆಶಯತೆ ಇರುತ್ತದೆ
ನಿಮ್ಮ ಮತ್ತು ಅಪ್ಪು ತುಂಬ ಚೆನ್ನಾಗಿರುತ್ತು. ನಮ್ಮ ದುರದೃಷ್ಟ ನಾವು ಕಳೆದುಕೊ0ಡು ಬಿಟ್ವಿ :)
Good sir thanks
6.55 it's true we all miss him...
Yes, he was intelligent,and all qualities u said is right, I don't know how u people are able to bear the loss.
Giriraj nice person..
Love you sir
We missed you Appu
🙏🙏🙏 Pranam, om shanti 🙏🙏🙏🙏🙏🙏🙏🙏🙏🙏🙏🙏🙏🙏🙏🙏
appu boss miss u
Appu anna
Giri sir na Interveiw madiddu great kalamadyama sir
Sir appu sir bagge innu tumba videos madi sir plz 🙏🙏
Anna appaji veerapan video madta idri but vidhi ata nama appu bagge mado hage aythu yella namm hanebaraha ansutte adru appaji veerappan bagge countinue madi
ANyone PLEASE translate the interview in English
Return immediately power Star
Miss you appu anna
ಮರೆಯದ ಮಾಣಿಕ್ಯ ಸರ್ ಅವರು
🙏🙏🙏🙏🙏🙏🙏🙏🙏🙏😭😭😭😭😭😭😭😭😭
Rip appu💐
Jia YRK
🙏🙏🙏🙏
Appu sir na kalkondiddu idi cenema rangakke dodda hodetha yavaga cherarskollutto eno aadre Appu sir samakke yarigu gowrava sigalla
Power
Why he is talking singularly to Appu sir whoever he may be?
True 🤫
ನಿಮ್ಮ ಮನಸ್ಸಿಗಾದ ನೋವಿಗೆ ಕ್ಷಮೆ ಕೇಳುವೆ. ಸಾಮಾನ್ಯವಾಗಿ ದೇವರ ಜೊತೆ ಮಾತಾಡಬೇಕಾದರೆ ಕೃಷ್ಣ ನಿನ್ನೇ ನಂಬಿದ್ದೀನಿ ಅಂತ ಏಕವಚನದಲ್ಲೇ ಮಾತಾಡಿಸ್ತೀವಲ್ಲ. ಇದೂ ಒಂದು ತರಹ ಹಾಗೆ. ಇರಲಿ. ಕಲಾಮಾಧ್ಯಮದವರು ಮತ್ತೊಮ್ಮೆ ಅವಕಾಶ ಕೊಟ್ಟರೆ, ವ್ಯಾಕರಣ ಶುದ್ಧ ಕನ್ನಡ ದಲ್ಲೇ ಮಾತಾಡುವೆ. ಒಬ್ಬ ಅಭಿಮಾನಿಯಾಗಿ ಇನ್ನೊಬ್ಬ ಅಭಿಮಾನಿಗೆ ಖೇದ ಉಂಟು ಮಾಡಿದ್ದಕ್ಕೆ ಮತ್ತೊಮ್ಮ ಕ್ಷಮೆ ಕೇಳ್ಕತಿನಿ 🙏
Respect kodre nam ABIMANI DEVAREGE
@@hadibadiyadharma Nim devr na neev personal agi baro hogo annadku social media dalli savrar jana nodvag hogo baro annadku vyatyasa ide alva ಸರ್.. nammantha chikkavrge neeve helikodbeku, navu nimmanna, neev mado cinema na follow madavru..
Every Kannadiga's respect him for his ethics, love and respect to every human being he meets no matter of their status..
That we all should adopt from him to make his soul proud.
ನನ್ನ ಮಾತಲ್ಲಿ ತಪ್ಪಾಗಿದ್ದರೆ ಎಲ್ಲರೂ ಕ್ಷಮಿಸಿ .. ಕ್ಷಮೆ ಇರಲಿ ಪರಮ್ sir .. let's stop this conversation here
ಜೈ ಕರ್ನಾಟಕ ಮಾತೆ
Director tumba chennagi heliddare.. Olletanakke savilla
ಮಾತು ಸ್ವಲ್ಪ ಡೀಸೆಂಟ್ ಆಗಿ ಇದ್ದಿದ್ರೆ ಚೆನ್ನಾಗಿತ್ತು
Punyatma appu
Tumba Chennagi helidri
Nam Appa boos bage yest keltha hidrhru nu sakhagtha ela ena kelthane hirbeku
His thought full movies are art pieces
🙏😭😭😭😭😭😭😭😭😭😭🙏
Yograj bhat vioce
Same yogaraj Bhatt voice tarane ide
8.20
🙏🙏🙏🙏🙏🙏🙏🙏🙏🙏🙏🙏
A big loss💔
Nimma maathu, neevu helida ella maathugalu keli matte kannu thumbi banthu. Sir, nimma ella chalana chitra galu thumbane chennagirutte. nimagu kooda olleyadagali.
😭💔
ಇನ್ನು ನೆನಪು ಮಾತ್ರ 😭🙏
💔
Sir modalu respect kododhana kalirre