YATIKULA MUKUTA SHREE JAYATIRTHA || SHESH GIRI DAS ||

Поділитися
Вставка
  • Опубліковано 25 гру 2024

КОМЕНТАРІ • 44

  • @roopasharma5824
    @roopasharma5824 3 місяці тому +2

    ಅಲ್ಲಿರುವದು ನಮ್ಮ ಮನೆ ಇಲ್ಲಿ ಬಂದಿರುವುದು ಸುಮ್ಮನೆ 🙏🙏🙏🙏ಶ್ರೀ ಗುರುಭ್ಯೋ ನಮಃ 🙏ಹರೇ ಶ್ರೀನಿವಾಸ 🙏🙏🙏🙏

  • @rahuljoshi1355
    @rahuljoshi1355 2 місяці тому +3

    Malakheda Nivasa Govinda.... Govinda 🙏🙏🙏

  • @sukhateerth8058
    @sukhateerth8058 7 місяців тому +4

    ವರದೇಶ ವಿಠಲನ ಒಲುಮೆಯಲ್ಲಿ Lyrics and voice is taking me towards heaven😍🙏

  • @vijayvittalachar.3332
    @vijayvittalachar.3332 6 місяців тому +5

    ಪಾಸಿಟಿವ್ ಎನರ್ಜಿ ಬೇಕು ಅಂದ್ರೆ ಈ ಹಾಡು ಕೇಳಬೇಕು ಅಷ್ಟೇ ಶ್ರೀ ಜಯ ತೀರ್ಥ ಗುರುಭ್ಯೋನಮಃ

  • @sgd1237
    @sgd1237 8 місяців тому

    Super lyrics & sung by sheshagiridas ji too🎉 🙏

  • @backupmyphone9585
    @backupmyphone9585 2 роки тому +1

    श्री जयतीर्थ गुरुभ्यो नमः🙏🙏

  • @srinivasmurthy857-Raj
    @srinivasmurthy857-Raj Рік тому +20

    ಯತಿಕುಲಮುಕುಟ ಶ್ರೀ ಜಯತೀರ್ಥ
    ಸದ್ಗುಣಗಣ ಭರಿತ
    ಅತಿಸದ್ಭಕುತಿಲಿ ನುತಿಪಜನರ ಸಂ -
    ತತ ಪಾಲಿಸುತಲಿ ಪೃಥಿವಿಲಿ ಮೆರೆವ ||pa||
    ಶ್ರೀ ಮಧ್ವಮತ ವಾರಿಧಿನಿಜಸೋಮ
    ಅಗಣಿತಸನ್ಮಹಿಮ ಆಮಹಾಭಕ್ತಾರ್ತಿಹ ನಿಷ್ಕಾಮ
    ಮುನಿಸಾರ್ವಭೌಮ ರಾಮಪದಾರ್ಚಕ
    ಈ ಮಹಿಸುರರನು
    ಪ್ರೇಮದಿ ಪಾಲಿಪ ಕಾಮಿತ ಫಲದ ||1||
    ಮಧ್ವಮುನಿಗಳಗ್ರಂಥಕೆ ವ್ಯಾಖ್ಯಾನ
    ರಚಿಸಿದ ಸುಜ್ಞಾನ ವಿದ್ಯಾರಣ್ಯನ ಸದ್ವಾದÀದಿ ನಿಧನ
    ಗೈಸಿದಗುಣಪೂರ್ಣ ಅದ್ವೈತಾಟವಿ ದಗ್ಧಕೃತಾನಲ
    ಸದ್ವೈಷ್ಣವ ಹೃತ್ಪದ್ಮಸುನಿಲಯ ||2||
    ಲಲಿತಾ ಮಂಗಳವೇಡಿಪÀ ರಘುನಾಥ
    ವನಿತಾಸಂಜಾತ ಮಳಖೇಡ ಕಾಗಿನಿ ತೀರನಿವಾಸ
    ಮಾಡಿಹ ಮೌನೀಶನಲವರದೇಶ ವಿಠಲನ ವಲಿಮೆಯಲಿ
    ಇಳಿಯೊಳು ಬೋಧಿಪ ಅಲವ ಬೋಧಾಪ್ತ ||3||

  • @niranjankulkarni2828
    @niranjankulkarni2828 4 роки тому +3

    Om sri gurubhyo namaha 🙏🙏🙏🙏🙏

  • @Pavann2002
    @Pavann2002 4 роки тому +5

    🙏🏻🙏🏻

  • @shyamsundar2152
    @shyamsundar2152 Рік тому

    Sri Poojya Jayatheertha Gurubyo Namaha

  • @c.sudhamanisudha5421
    @c.sudhamanisudha5421 5 місяців тому

    ಗುರುಗಳೇ ನಿಮ್ಮ ಅನುಗ್ರಹ ಸದಾ ಇರಲಿ

  • @parvatidm3619
    @parvatidm3619 5 місяців тому +1

    🙏🙏🙏🙏🙏

  • @ramyavaranasi1219
    @ramyavaranasi1219 4 роки тому +3

    🙏🙏🙏

  • @ramahanuman8581
    @ramahanuman8581 3 роки тому +1

    Very good
    Namaskaram

  • @PraveenKuma-j5d
    @PraveenKuma-j5d 4 роки тому +2

    ಸೂಪರ್ ಸೂಪರ್

  • @joshnaa7639
    @joshnaa7639 2 роки тому

    Hare sreenivasa 🙏🙏🙏🙏

  • @csp9191
    @csp9191 2 роки тому

    Hare Srinivasa 🙏🙏🙏🙏

  • @ushadesai2123
    @ushadesai2123 3 роки тому

    Sri jayateertha gurubhyo namaha

  • @muradivenki
    @muradivenki 2 роки тому

    ಜಯತೀರ್ಥ ಗುರಭ್ಯೊ ನಮಃ 🙏
    ಇದು ಯಾರ ರಚನೆ ದಯವಿಟ್ಟು ತಿಳಿಸಿ. ಧನ್ಯವಾದಗಳು

    • @sukhateerth8058
      @sukhateerth8058 6 місяців тому

      ಶ್ರೀ ವರದೇಶ ವಿಠ್ಠಲನ ಒಲುಮೆಯಲ್ಲಿ ವರದೇಶ ವಿಠ್ಠಲ ದಾಸರು ರಾಯಚೂರು ಜಿಲ್ಲೆಯ ಲಿಂಗಸುಗುರು🙏

  • @hichikhichikpharmacy7532
    @hichikhichikpharmacy7532 5 місяців тому

    🎉🎉🎉🎉🎉🎉🎉

  • @jayashreesonny5080
    @jayashreesonny5080 2 роки тому +1

    🙏🙏

  • @praveenbabaladi5551
    @praveenbabaladi5551 Рік тому

  • @RajaManjulabai
    @RajaManjulabai Рік тому

    Gajaghvara jayatertha

  • @sgd1237
    @sgd1237 8 місяців тому

    👌🙏

  • @vijayalakshmirao6702
    @vijayalakshmirao6702 2 роки тому

    Om Sri Gurubhyo Namaha

  • @savithriacharya6630
    @savithriacharya6630 5 місяців тому

    😊

  • @samarthdeshpande3794
    @samarthdeshpande3794 Рік тому

    Which is that animated film

    • @Rakkvjm
      @Rakkvjm 11 місяців тому

      ua-cam.com/video/asyMQ26ttuI/v-deo.htmlsi=ivuR-Cq-RFxwsXCU

  • @ushadesai2123
    @ushadesai2123 3 роки тому

    🙏🙏🙏🙏🙏🙏🙏🙏

  • @lakshmishreeupadhya990
    @lakshmishreeupadhya990 3 роки тому +5

    Lyrics please

    • @akhil942
      @akhil942 2 роки тому +5

      Yatikulamukuta srijayatirtha sadgunabarita || pa ||
      Atisadbakutili nutipa janara sam-
      Tata palisutali pruthivili mereva || a.pa ||
      Srimadhvamatavaridhi nijasoma aganitasanmahima
      A maha baktartiha nishkama munisarvabauma
      Ramapadarchaka I mahisuraranu
      Premadi palipa kamitapalada || 1 ||
      Madhvamunigala gramthake vyakyana racisida suj~jana
      Vidyaranyana sadvadadi nidhana gaisida sukasadana
      Advaitatavidagdha krutanala
      Sadvaishnavahrutpadmasunilaya || 2 ||
      Lalita mamgalavedistha ragunatha vanitasanjata
      Nilaya malakeda kagini tira vasa tapatrayadura
      Naliva varadesavithalana olumeya
      Ileyolu bodhipa alavabodhapta || 3 ||

  • @Vidya-r2r
    @Vidya-r2r Рік тому +1

    2

  • @suneethivr
    @suneethivr Рік тому

    4:28

  • @jaishankara5787
    @jaishankara5787 2 роки тому +1

    You people are experts in building up the fake stories and songs on those stories .
    We can understand .... ಸದಸ್ಯತ್ತ್ವದProblem 🤣Paap .Vabbaranna tulidu ,tammada belisuvudu...But in this case it's ..Jagadguru Vidyaranya .
    May God bless you all ..Oh sorry only moola ram bless you all.

    • @vijayeendraacharkulkarni2184
      @vijayeendraacharkulkarni2184 Рік тому

      ನಮ್ಮ ಹತ್ತಿರ ಅಕ್ಷೋಭ್ಯ ತೀರ್ಥರು ವಿದ್ಯಾರಣ್ಯ ರನ್ನು ವಾದದಲ್ಲಿ ಜಯಿಸಿದರು ಮತ್ತು ವಿದ್ಯಾರಣ್ಯರು ಜಯತೀರ್ಥರು ರಚಿಸಿದ ನ್ಯಾಯಸುಧಾಗ್ರಂಥವನ್ನು ಆಕ್ಷೇಪ ಮಾಡಿದಾಗ ಜಯತೀರ್ಥರು ಅವರನ್ನು ವಾದದಲ್ಲಿ ಸೋಲಿಸಿದರು ಎಂದು ಅನೇಕ ಪುರಾತನ ದಾಖಲೆಗಳು ಮೈಸೂರಿನ ದ್ವೈತ ಸಿದ್ಧಾಂತ ಲೈಬ್ರರಿಯಲ್ಲಿ ಮತ್ತು ಮಧ್ವಾಚಾರ್ಯ ಮೂಲಸಂಸ್ಥಾನವಾದ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯದಲ್ಲಿ ಇವೆ
      ಮತ್ತೆ ರಾಯರ ಪರಮಗುರುಗಳಾದ ವಿಜಯೀಂದ್ರ ತೀರ್ಥರು ಮಹಾನ್ ಅದ್ವೈತ ಪಂಡಿತರಾದ ಅಪ್ಪಯ್ಯದೀಕ್ಷಿತರನ್ನ ಭಟ್ಟೋಜಿ ದೀಕ್ಷಿತರನ್ನ ಶೈವಸನ್ಯಾಸಿಗಳಾದ ಲಿಂಗರಾಜೇಂದ್ರರನ್ನ ಇನ್ನು ಲೆಕ್ಕವಿಲ್ಲದ ಶಾಕ್ತ ಸ್ಕಾಂದ ಗಾಣಪತ್ಯ ಬೌದ್ಧ ಜೈನ ಇವೆ ಮೊದಲಾದ ಮತಗಳ ಪಂಡಿತರನ್ನ ಗೆದ್ದರು ಕೂಡ ಅವರನ್ನು ವೈಯುಕ್ತಿಕವಾಗಿ ಯಾರನ್ನು ದ್ವೇಷಿಸಿಲ್ಲ ಅವರ ಪಾಂಡಿತ್ಯಪ್ರತಿಭೆಗಳನ್ನು ಪುರಸ್ಕಾರಿಸಿ ಸನ್ಮಾನಿಸಿ ಸೌಹಾರ್ದಿತೆಯಿಂದ ಸಲಿಗೆ ಯಿಂದ ಇರುತ್ತಿದ್ದರು ಯಾವತ್ತು ಅಹಂಕಾರ ದಿಂದ ಮೆರೆದವರಲ್ಲ ಅಂತಹ ಮಹಾನುಭಾವರು ಇಷ್ಟು ಸ್ನೇಹದಿಂದ ಇದ್ದ ಮೇಲೆ ನಮ್ಮ ಮಧ್ಯೆ ಯಾಕೆ ಖಂಡನೆ ವ್ಯಕ್ತಿಗತ ವಿಷಯದಲ್ಲಿ ಇತ್ತು ವಿನಃ ವ್ಯಕ್ತಿಗಳ ಮೇಲಲ್ಲ ದಯವಿಟ್ಟು ಮಾಧ್ವಸನ್ಯಾಸಿಗಳ ಮೇಲೆ ಅಪಪ್ರಚಾರ ಮಾಡಬೇಡಿ ಮೊದಲು ಎಲ್ಲರು ಸನಾತನ ಧರ್ಮವನ್ನ ಬ್ರಾಹ್ಮಣ್ಯವನ್ನ ಉಳಿಸಿಕೊಳ್ಳಲು ಪ್ರಯತ್ನಿಸೋಣ ನಮ್ಮ ನಮ್ಮ ಸಂಸ್ಕೃತಿಯನ್ನ ಉಳಿಸೋಣ ಇಲ್ಲವಾದಲ್ಲಿ ಮುಂದೆ ಎಲ್ಲರು ಹೇಳಲಾಗದ ಪರಿಸ್ಥಿತಿಯನ್ನ ಬ್ರಾಹ್ಮಣರು ಅನುಭವಿಸಬೇಕಾಗುತ್ತೆ

    • @akshaysb874
      @akshaysb874 Рік тому +2

      @jaishankara5787 yaak traas maadkondiyo?

    • @vijay-fz5ln
      @vijay-fz5ln 5 місяців тому +1

      How it is related... What nonsense are you talking brainless...

    • @SunandaKS-u9u
      @SunandaKS-u9u 2 місяці тому

      The below taken from uttaradi mutt website.. "In token of his admiration of this saintly scholar and genius, Shri Vidyaranya seated Shri JayaTeertha, the pontiff of Shri Uttaradi Matha, with all his memorable works on a decorated elephant and paraded in a grand procession. If this is not an impartial and unprejudiced appreciation of scholarship and divine greatness of both these great saints, what else is?"
      All the ppl have utmost regard for Sri Vidyaranyaru as he is the vijayanagar samrajya samsthapakaru. We survived the wrath of invaders.

  • @roopasharma5824
    @roopasharma5824 3 місяці тому

    🙏🙏🙏🙏

  • @hemavasudev3416
    @hemavasudev3416 6 місяців тому +1

    🙏🙏🙏

  • @srivatsakundawad
    @srivatsakundawad 4 місяці тому

    6:05