| ಭಜಿಸದೆ ಕೆಡಬೇಡ ಹುಚ್ಚು ಮನವೆ ನೀ | ಭಜಿಸು ಶ್ರೀ ಸತ್ಯಾತ್ಮತೀರ್ಥ ಗುರುಗಳ ||
Вставка
- Опубліковано 1 бер 2022
- || ಶ್ರೀಗುರುಭ್ಯೋ ನಮಃ ||
ಭಜಿಸದೆ ಕೆಡಬೇಡ ಹುಚ್ಚು ಮನವೆ ಭಜಿಸು ಸತ್ಯಾತ್ಮ ಗುರುಗಳಾ ||
ಕುಜನ ಮತವಳಿದ ಜಯರಾಯರ ಮೂಲವೃಂದಾವನದಿ ಮಂಗಳ ಮಾಡುತ ಪೂರ್ಣಪ್ರಜ್ಞರ ಮಹಿಮೆಯ ಭಜಿಪರ ||
ಚಿಕ್ಕಂದಿನಿಂದಲೆ ರಕ್ಕಸವೈರಿ ಶ್ರೀಕಾಂತನ ಭಜಿಸಿದಮನದವರು
ಚೊಕ್ಕಾಗಿ ಶಾಸ್ತ್ರದ ಜ್ಞಾನದ ಸಾಗರ ಉಕ್ಕಿ ಹರಿಯಿತು ಗುರುಕುಲದಿ
ಸತ್ಕುಲ ಸಾರಥಿಯಾಗಲು ಮನಮಾಡಿ ಮನಪುಂಡಿ ಕಡೆಗೆ ನಡೆಯುತಲಿ
ದೀಕ್ಷೆಯಿಂದಲಿ ಪ್ರಮೊದರಿಂದ ದೀಕ್ಷೆಯ ಪಡೆದ ಗುರುಗಳ ||
ಸರ್ವಜ್ಞ ಪೀಠದಿ ಪವನನ ಮಹಿಮೆಯ ಸಾರುವ ಬಾಲಯತಿಗಳು
ಸರ್ವ ಸಜ್ಜನಕೆ ಅಭಿನವ ರಘೂತ್ತಮರಂತೆ ಕಂಡ ಪ್ರಚಂಡರು
ರವಿಚಂದ್ರರಂತೀಹ ನ್ಯಾಯಸುಧೆ ಕೊಟ್ಟ ದೇವೇಂದ್ರಸುತರ ಭಜಿಸುತಲೀ
ಭುವಿಯಲ್ಲಿ ಬುಧರ ಕೊಳಕನ್ನು ಕಳೆದು ಬೆಳಕು ನೀಡುವ ಪ್ರಭುಗಳ ||
ಸುಮೇಧರಿವರು ಸುಧೆಯ ಪದಗಳ ಸುಧೆಯನುಣಿಸುವ ಧಣಿಗಳು
ಈ ಮೆದಿನಿಲಿ ಕಾಮನ ಅರಿದ ಹೃಷಿಕೇಶರೆಂದರೆ ತಪ್ಪಾಗದು
ಧಮನಿ ಧಮನಿಯಲ್ಲಿ ವ್ಯಾಸರಾಯ ವಿದ್ಯಾಧೀಶ ರಾಘವೇಂದ್ರ ಮುಂತಾದ
ನಮ್ಮ ಗುರುವೃಂದವ ಹೊಂದಿ ಕೇಶವನ ಭಜಿಸುವ ಪುರುಷೊತ್ತಮರನ್ನ ||
ಶ್ರೀಹರಿಯ ರೂಪದ ನರಹರಿಯ ನಾಮದ ಯಜ್ಞ ಮಾಡಿದ ಪ್ರಲ್ಹಾದರು
ಆಹ್ಲಾದದಿಂದಲಿ ಈ ರೀತಿ ಭಜಿಸಿರೊ ಸಂತುಷ್ಟನಾಗುವ ಪ್ರಭಂಜನ
ಬಹಳ ಕಾಲವು ಬಿಡದೆ ಹಸುಳೆಯು ತಾಯಲ್ಲೆ ಹೊಗಿ ಇರುವಂತೆ
ಇಹಲೊಕದಲ್ಲಿ ಪೂರ್ಣಪ್ರಜ್ಞರ ಶಾಸ್ತ್ರ ಬಿಟ್ಟಿರದ ಮುನಿಗಳ ||
ಆನಂದತೀರ್ಥರ ಪೊಂದಿ ಭಜಿಪರ ಪಾದಕ್ಕೆ ಸಂದಲಿ ನಮನಗಳು
ಕೊನೆ ತನಕ ಮನಕೆ ಶಾಸ್ತ್ರದ ಪಾಕದ ಮಕರಂದ ನೀಡಲಿ ನಮಗೆಂದು
ಜಾಣ ಭಾರತೀರಮಣನ ಅರುಹುವ ಅಭಿನವ ಸತ್ಯಧರ್ಮರಿವರು
ಜ್ಞಾನವಿಠ್ಠಲನಲ್ಲಿ ಮನವಿಟ್ಟು ನಮ್ಮ ಮನದ ಕೊಳೆಯಲ್ಲ ಕಳೆಯುವರ ||
- ಸುಮಂತ ಶ್ರೀ ಮನ್ನಾರಿ.
ರಾಗ ಸಂಯೋಜನೆ
ವಾದಿರಾಜ ಕಾಖಂಡಕಿ
ಗಾಯನ
ವೇಣುಗೋಪಾಲ ಕೆ
ತಬಲಾ
ಶ್ರೀವತ್ಸ ಕೌಲಗಿ
ಕೊಳಲು
ದತ್ತಾತ್ರೇಯ ದೇಸಾಯಿ
ತಾಳ
ಶ್ರೀನಿವಾಸ ಕುಲಕರ್ಣಿ
ಹಿನ್ನೆಲೆ ಸಂಗೀತ
Bharadhwaj
ಸ್ಟುಡಿಯೋ :
ಪ್ರವೀಣ್ ಮಂಕಣಿ, VM ರೆಕಾರ್ಡಿಂಗ
Bhajisade kedabeda hucchu manave
.
.
Website- www.uttaradimath.org
Facebook- / uttaradimath
Instagram- / sri_uttaradimath
UA-cam- / samskrutivahini
Kiti sundar shrigurubhyonamaha hare Krishna hare Shrinivas
Shri shri parampujya shreemad satyatma therrth swami maharaj ki jay❤❤❤👌🏻🙏🙏🙏👌🏻
ಅಭಿನವ ರಘೋತ್ತಮರು ಹಾಗೂ ಅಭಿನವ ಸತ್ಯ ಧರ್ಮ ತೀರ್ಥರಿಗೆ ಸಾಷ್ಟಾಂಗ ನಮಸ್ಕಾರಗಳು ಇಂತಹ ಗುರುಗಳ ಪಡೆದ ನಾವೇ ಧನ್ಯರು 🙏🙏🙏🙇🙇🙏🙏🙏🙏🙏🙏🙏🙏🙏🙏🙇🙇🙇
Shri gurubhyo namaha🙏🙏🙏
ಸತ್ಯಾತ್ಮ ಗುರುದೇವ🙏🙏🙏🙏
❤😂😂666@@kidsofindiateamwork
Dear All,
I need a small help, could you please provide me a picture in DSLR in video.. 1.32s to 1.34s.......Please, or can anyone tell me who is with Swamiji. I will request for image
ಗುರು ಕುಲದಲ್ಲಿ ಜ್ಞಾನ ಸಾಗರವನ್ನು ಹರಿಸುತ್ತಿರುವ ಪೂಜ್ಯ ಶ್ರೀ ಗುರುಗಳ ಪವಿತ್ರ ಅಡಿದಾವರೆಗಳಿಗೆ ನನ್ನ ಭಕ್ತಿ ಪೂರ್ವಕ ನಮನಗಳು. ಮಧುರವಾದ ಇಂಪಾದ ಗಾಯನಕ್ಕೆ ಧನ್ಯವಾದಗಳು.
🙏🙏
I'm not a brahmin, nor madhwa. but i heard this song in some program. from then onwards it's deeply connected to my soul.. not missing a single night without hearing.
🙏
you need not be a brahmin to enjoy these
all can have as all are servants of lord ultimately
@@phaneendranrao4165very well said 🙏
Iuiiijjjji:t 1:20
ಸತ್ಯಾತ್ಮ ಗುರುದೇವ🙏🙏🙏🙏
ಗುರುಗಳ ಬಗ್ಗೆ ಹೇಳಿರುವ ಹಾಡು ತುಂಬಾ ಚೆನ್ನಾಗಿದೆ ಹರೇ ಶ್ರೀನಿವಾಸ.... ಧನ್ಯವಾದಗಳು ಈ ಹಾಡು ನಮಗೆ ತಲುಪಿಸಿ ದಕ್ಕೆ.... ❣️💐❤🙏🏻🙏🏻🙏🏻💝🙏🏻👍🙏🏻
🎉🙏🙏
ಸತ್ಯಾತ್ಮ ಗುರುದೇವ🙏🙏🙏🙏
Shree gurubhyo namah....
Every Single time I listen to this Song, tears just roll down my eyes. ಇಂಥಾ ಗುರುಗಳ ನಾನೆಲ್ಲೂ ಕಾಣೆನು. 🥺🙏🏻🙇♂️
😊sss
Super song 🙏🙏🙏 Tupsakri Sreenivas family
ಈ ಹಾಡು ಕೇಳಿ santosh ವಾಗುತ್ತದೆ
ಸತ್ಯಾತ್ಮ ಗುರುದೇವ🙏🙏🙏🙏
Yes me too we r fortunate in dis januma❤
Mind blowing song gurugaliey jaivu agali great guruji🙏🙏🙏🙏
Naavu eshtu Punyavantaru . Abhinava Raghoottamarannu Noduttiddeve . Aa Sudha Mangala Vaibhava varnisalikke Asaadhya 🙏🏻🙏🏻🙏🏻🙏🏻🙏🏻
ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಆತಿ ಸುಂ ದರ ಮತ್ತೆ ಕೆಳೆಬೇಬೆ ಕೇನಿ ನು ಸು ತ್ತ ದೆ ಶ್ಶೀ ನಿ vaa ☀️ ಸ್ ತುಪ್ಪ ಸಕ್ರಿ ಕ್ರಿ
श्री ಪರಮ ಪೂಜ್ಯ ಗುರುಗಳ ಆಶೀರ್ವಾದ ದಿಂದ ಈ ಹಾಡು ಬಹಳ ಅದ್ಭುತವಾಗಿ ಮೂಡಿಬಂದಿದೆ 🙏🙏🙏🙏🙏🙏🙏
ಸತ್ಯಾತ್ಮ ಗುರುದೇವ🙏🙏🙏🙏
Mind blowing song Guru galiya. Jaivu agali🙏🙏🙏🙏
ಸತ್ಯಾತ್ಮ ಗುರುದೇವ🙏🙏🙏🙏
J.Ɓellaei...Good Presentation...Dhantavaadagalu....
Hari sarvothama vayu givothama 🙏🙏🙏🙏🙏 Srisrisri Sathyatma theertha krupa to us 🙏🙏🙏
ಶ್ರೀ ಗುರುಭ್ಯೋ ನಮಃ ಹರಿಃ ಓಂ ಲಕ್ಷ್ಮಿ ನಾರಾಯಣ ಲಕ್ಷ್ಮಿ ನರಸಿಂಹ ಸ್ವಾಮಿ ನಮಃ 🙏🙏🙏🙏
ಅದ್ಭತವಾಗಿದೆ ಗಾಯನ ಹಾಡು ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋ ನಮಃ 👌🙏
ಸತ್ಯಾತ್ಮ ಗುರುದೇವ🙏🙏🙏🙏
Thanks to ಸುಮಂತ್ ಮನ್ನಾರಿ ಅವರಿಗೆ, ದೇವರ ನಾಮ ಮತ್ತು ಸುಧಾ ಪರೀಕ್ಷೆ ಕೊಟ್ಟ ವರ ಹೆಸರು ಚೆನ್ನಾಗಿ ಹೊಂದಿಕೊಳ್ಳುವ ಹಾಗೇ ಬರಿದಿದ್ದೀರಾ
Koti pranamagalu...song is straight from heart.. so soothing 🙏🙏Sri Gurubhyo namah 🙏🙏
ಸತ್ಯಾತ್ಮ ಗುರುದೇವ🙏🙏🙏🙏
Sri Sathyathma Theertharige koti namaskaragalu. Excellent song and beautiful video. We are very fortunate to have such great gurus. The singer has a soothing voice and very pleasant. 🙏🙏🙏
🙏🙏🙏🙏🙏Bhaktar Haghu Sishyar Mansannu Gedda Abhinav SriRam Yendaru Tappagadu Inthah Gurugala nnu Paded Nave Dhanyu ..Kaliyugad Kamadhenu Ad Gurugalige Anatanant Namaskargalu...
Gurugaligy jaivu agaly very nice song heart touching 🙏🙏🙏👌
🙏🙏🙏🙏🙏ಶ್ರೀ ಗುರುಭ್ಯೋ ನಮ್ಹ
🙏🙏nice song gurugaligy koti koti 🙏🙏
Gurubhyo Namaha Hari Om 🙏
om srisatyatma teertha gurubhyo namo namaha 🙏🙏🙏🙏🙏
SHREE GURUBYO NAMAHA 🙏🙏🙏🙏🙏👌👌👌👌👌
Sri Sri Sri Sathyathma Theertha Gurubhyo Namaha 🙏🙏🙏 Excellent composition n soulful rendition 👌👌👌👏🏼👏🏼👏🏼
Blessed to listen 🙏
ಇಂತಹ ಗುರು ಗಳುಅಂತೆಲ್ಲು ಕನೇನು ಎಂದು ತಿಳಿಸಿದರು ನನ್ನ ಅಭಿಪ್ರಾಯ ದಾಸೋಹಂ 🙏🙏🙏 ಈ. ವಾಕ್ಯ ರಚನೆ ಮಾಡಿ ಶ್ರೀ ವಾಸ ತುಪ್ಪ ಸಕ್ರಿ rkutomba
Bhari ಚೆನ್ನಾಗಿದೆ 🙏🙏🙏🙏
Beutifull song
Sri Satyatma Theertha Gurubhyonamah Naavu eshtu Puya madivi .Abhinava Raghottama Theerthara kandivi
Unbelievable.. Sooooperb. Very astonishing voice and lyrics..surprised with amazing output.. ShreegaLa dhyanave ondu adbhuta anubhaava. Nishkalmasharige maatra tOsha koDuvudu.
Q1
Sree Satyatmateertha Swami galige anantha namaskaragalu 🙏🙏🙏🙏🙏
gurugalige anant pranamagalu
I am speechless!🙏🙏🙏🙏🙏🙏
🙏🙏
🙏🙏🙏🙏🙏Very Old Traditional Song Which Reminded Us Our Childhood ....Thannks A Lot.... 👍
Thanks!
Namma SRI 1008 SRI sathyaatma teertha🙏🙏 gurugala🙏🙏 melina 😍BHAAVA💚 bhakthi ge anukoola vaadantaha rachane maadida .sumantha SRI mannaari.avarige 🧡🙏
Haadidantha venkatesh K.avarigu ❤🙏🙏🙏🙏🙏🙏
🙏🙏🙏
Sree Satyatmateertha gurubhyonnamaha,🙏🙏🙏🙏🙏
Thanks for sharing. We are blessed to be alive when he is leading all of us to in direction of lord srinivas.
😊s
Hare Shriivasa gurugala Smaraneya Sankrithana Thumba Adbhuthavagi de Dhanyavadagalu.
Gurugalige namaskaragalu🙏🙏🙏🙏
Jai Shri Ram 🙏🙏 Gurugalige anant anant namaskargalu
👏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙋🙋ಸತ್ಯಾತ್ಮ ಗುರುದೇವ ಸತ್ಯಾತ್ಮ ಗುರುದೇವ ಸತ್ಯಾತ್ಮ ಗುರುದೇವ ಸತ್ಯಾತ್ಮ ಗುರುದೇವ ಸತ್ಯಾತ್ಮ ಗುರುದೇವ
🙏🙏🙏🙏
Amazing lyrics Amazing singing, Dayavittu idara sahitya iddare kalisi 🙏🙏
Really I heared this song hundred above times Jai gurudeva
🙏🙏👍👍
Excellent song👏🙏
🙏🙏🙏🙏🙏
So TRUE very meaningful n. as I ve mentioned b4 the singer s voice touhes the soul GIFTED VOICE n. singing in praise of our SHRI GURU
Intha olle yathigalanna ee kaliyugadalli nodu thiruvudu namma punya .Hari sarvithama,vaayu jeevothama.Hasanmukhi.
🙏🙏🙏🙏🙏🙏🙏🙏🙏🙏🙏👍👍👍👍😀😀😀😀 namma deshada
Shri Gurubhyo namaha 🙏🙏🙏🙏🙏
sri sri sri sathyatma teertha gurubhyo namaha 🙏🏻🙏🏻🙏🏻🙏🏻🙏🏻
శ్రీ హరి గురుభ్యోనమః🌷🌷🌷🙏🙏🙏🙏🙏
😊
Sri Gurubhyo Namaha
Adbhuta👌
Excellent rendition
🙏🙏🙏 very melodious song
Venugopal sir your voice is amazing.I have so far not heard dasara padagalu from your voice.please release audios of dasara padagalu.
Venugopal Acharyara UA-cam channel ua-cam.com/users/Daasoham
Aenendu kondadi sthuthisalo Deva..... Ananthanantha namaskaragalu
ಶ್ರೀ ಸತ್ಯತ್ಮತೀರ್ಥ ಗುರುಭ್ಯೋ ನಮಃ 🙏🙏
1st comment
1st like
Bahale chandagide, rachane, dhwani. Both, very nice.
ಶ್ರೀ ಗುರುಭ್ಯೋ ನಮಃ ಹರಿ ಓಂ 🕉️🙏
Shree gurbhyo namaha🙏🙏🙏🙏🙏
Astounding lyrics , talent and editing skills !
One of a kind unique song by an extremely talented group 🙏
They used their own names to put out a message that only Sri Hari is the mukhya artha of every shabdha, he is alone nithya anantaguna paripoorna, having an aprakruta shareera (rupa) that is non different from his Ananta guna-nama. This Sri Hari alone is Sakala nigamageya and sarva shabdha abhideya as extolled in the Aitareya Upanishad, samanvayadhyaya (shastra yonitvat) and Aitareya bhashya of Acharya Madhva !
If you have to praise a jiva, you have to refer to the Brahman and through him extol the vishesha vibhuti sannidhana of the Brahman in that jiva which is making the jiva do unimaginable sadhana. The message from the Bhagavat Gita Ch10 is also put out very cleverly and clearly !
Namo gurudeva 🙏
Indeed... Amazing words ..
Hi 🎉🎉
Namaskar🙏
Sri gurubhyo namaha
Gurugallige ananthanatha pranamagalu.
Very nice and very good morning sir thank you for your cooperative
ಸತ್ಯಾತ್ಮ ಗುರುದೇವ🙏🙏🙏🙏
Very.nicesongs
Paramagubyo namha
Sharanu sharanarthi 🙏🙏
Hii🎉🎉🎉🎉🎉🎉🎉🎉
ಸತ್ಯಾತ್ಮ ಗುರುದೇವ🙏🙏🙏🙏
super
Extremely well done video! great script, well composed and beautifully sung spiritual version. May god bless everyone. 🙏Best regards
Shree satyatma teertharu namaha
Very nice
Shree gurubhyo namaha
Vijaya vittala haray srinivasa
🙏🙏🙏🙏🙏🙏🙏🙏
Guruve 🙏
Supe song
🙏🙏🙏🙏🙏👌👌
Super lyrics
👌🙏🙏🙏🙏🙏🙏🙏🙏🙏🙏🙏
🙏🏻🙏🏻🙏🏻🙏🏻🙏🏻
Hadu & voice superb, please send lyrics in English or Tamil 🙏
பஜிஸதே கெடபேடா ஹுச்சு மனவே நீ
பஜிஸு ஸத்யாத்ம குருகள
குஜன மதவளித ஜெயராயர மூல
வ்ருந்தாவனதி
மங்கள மாடுத்த
பூர்ண ப்ரக்ஞர மஹிமெயா பஜிபரா
சிக்கந்தினிந்தலே ரக்கஸவைரி ஸ்ரீகாந்தன பஜிஸித மனதவரு
சொக்காகி ஷாஸ்த்ரத க்ஞானத ஸாகர உக்கி ஹரியிது குருகுலதி
ஸத்குல ஸாரதி ஆகலு மனமாடி மணம்பூண்டி கடெகெ நடெயுதலி
தீக்ஷெயிந்தலி ப்ரமோதரிந்தா தீக்ஷெய படெத குருகளா
ஸர்வக்ஞ பீடதி பவனன மஹிமெய ஸாருவ பால யதிகளு
ஸர்வ ஸஜ்ஜனக்கெ அபினவ ரகூத்த
மரந்தெ கண்டப்ரசண்டரு
ரவிச்சந்த்ர ரந்திஹ ந்யாய ஸுதெ கொட்ட தேவேந்த்ர ஸுதர பஜிஸுதலி
புவியல்லி புதரா கஷ்டவ களெது ஸ்ரேஷ்டராகிஹ குருகளா
ஸுமேதரிவரு ஸுதெயா பதகள ஸுதெயா னுணிஸுவ தணிகளு
ஈ மேதினிலி காமன அரித ஹ்ருஷீகெஷ ரெந்தரெ தப்பாகது
தமனி தமனியல்லி வ்யாஸராய வித்யாதீஷ ராக
வேந்த்ர முந்தாத
நம்ம குரு வ்ருந்தவ ஹொந்தி கேஷவன பஜிஸுவ புருஷோத்த மரன்ன
ஸ்ரீஹரிய ரூபத நரஹரிய நாமத யக்ஞ மாடித ப்ரல்ஹாதரு
பால்ஹாததிந்தலி ஈ ரீதி பஜிஸிரோ ஸந்துஷ்ட னாகுவ
ப்ரபஞ்ஜனா
பஹள காலவு பிடதெ ஹஸுளெயு தாயல்லே ஹோகி இருவந்தே
இஹலோகதல்லி பூர்ண ப்ரக்ஞர ஷாஸ்த்ர பிட்டிரத முனிகள
ஆனந்த தீர்த்தர பொந்தி பஜிபர பாதகெ ஸந்தலி நமனகளு
கொனெதனக மனகெ ஷாஸ்த்ரத பாகத மகரந்த நீடலி நமகெந்து
ஜாண பாரதி ரமணன அருஹுவ அபினவ ஸத்ய தர்மரிவரு
க்ஞான விட்டலனல்லி மனவித்து நம்ம மனத கொளெயெல்லா களெயுவரா
In first para not சொக்கதி
Correct word சொக்காகி
🙏🙏🙏🙏🙏🙏🙏
🙏🏻
Sri satyatma teerthara charanagalalli namaskaragalu .gurugala haadu chennagide.👌👌🙏🙏🙏🙏
🚩🚩
🙏🙏🙏🙏🙏🙏
🙏🏻🙏🏻🙏🏻🙏🏻🙏🏻🙏🏻🙏🏻🙏🏻
🙏🙏🙏🙏🙏🙏🙏🙏🙏🙏🙏🙏
Vishnu sasta nama
Bahale chanda, rachane, Abba, dhwani kuda ,aanandavayitu.
👌👌👌👌🙏🙏 🙏🙏